SEARCH HERE

Friday 1 February 2019

grahana and grahana dosha parihara mantra ಗ್ರಹಣ ಮತ್ತು ಗ್ರಹಣ ದೋಷ ಪರಿಹಾರ ಮಂತ್ರ










Grahana dosha pariharaartha stotra to be chanted–

Every body shall chant the following Mantra during  Grahana, for parihaara,  irrespective of whether the Grahana effect for their nakshatra is there or not.

ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |
ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು |
ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: |
ಚಂದ್ರೋಪರಾಗಸಂಭೂತಾಂ ಅಗ್ನೇ: ಪೀಡಾಂ ವ್ಯಪೋಹತು|
ಯ: ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನ: |
ಯಮಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು |
ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: |
ಖಡ್ಗಹಸ್ತೋಽತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು ||
ನಾಗಪಾಶಧರೋ ದೇವ: ಸದಾ ಮಕರವಾಹನ: |
ಸ ಜಲಾಧಿಪತಿರ್ದೇವ: ಗ್ರಹಪೀಡಾಂ ವ್ಯಪೋಹತು ||
ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯ: |
ವಾಯುಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ||
ಯೋಽಸೌ ನಿಧಿಪತಿರ್ದೇವ: ಖಡ್ಗಶೂಲಗದಾಧರ: |
ಚಂದ್ರೋಪರಾಗಕಲುಷಂ ಧನದೋಽತ್ರ ವ್ಯಪೋಹತು |
ಯೋಽಸಾವಿಂದುಧರೋ ದೇವ: ಪಿನಾಕೀ ವೃಷವಾಹನ: |
ಚಂದ್ರೋಪರಾಗಪಾಪಾನಿ ಸ ನಾಶಯತು ಶಂಕರ:||
ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
ಬ್ರಹ್ಮವಿಷ್ಣುರ್ಕರುದ್ರಾಶ್ಚ ದಹಂತು ಮಮ ಪಾತಕಂ ||

योसौ वज्रधरो देव: आदित्यानां प्रभुर्मत: ।
सहस्रनयन: शक्रो ग्रहपीडां व्यपोहतु ।
मुखं य: सर्वदेवानां सप्तार्चिरमितद्युति: ।
चंद्रोपरागसंभूतां अग्ने: पीडां व्यपोहतु।
य: कर्मसाक्षी लोकानां धर्मो महिषवाहन: ।
यमश्चंद्रोपरागोत्थां ग्रहपीडां व्यपोहतु ।
रक्षोगणाधिप: साक्षात् नीलांजनसमप्रभ: ।
खड्गहस्तोऽतिभीमश्च ग्रहपीडां व्यपोहतु ॥
नागपाशधरो देव: सदा मकरवाहन: ।
स जलाधिपतिर्देव: ग्रहपीडां व्यपोहतु ॥
प्राणरूपो हि लोकानां सदा कृष्णमृगप्रिय: ।
वायुश्चंद्रोपरागोत्थां ग्रहपीडां व्यपोहतु ॥
योऽसौ निधिपतिर्देव: खड्गशूलगदाधर: ।
चंद्रोपरागकलुषं धनदोऽत्र व्यपोहतु ।
योऽसाविंदुधरो देव: पिनाकी वृषवाहन: ।
चंद्रोपरागपापानि स नाशयतु शंकर:॥
त्रैलोक्ये यानि भूतानि स्थावराणि चराणि च।
ब्रह्मविष्णुर्करुद्राश्च दहंतु मम पातकं ॥
*******

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು.  ಗ್ರಹಣ ಕಾಲದಲ್ಲಿ ಇದನ್ನು ಜಪಿಸಿ. ನಕ್ಷತ್ರ ದೋಷ ನಿವಾಣೆಯಾಗುತ್ತದೆ.

1.ಅಶ್ವಿನಿ:
ಓಂ ಶ್ವೇತವರ್ಣೈ ವಿದ್ಮಹೇl
ಸುಧಾಕರಾಯೈ ಧೀಮಹಿl
ತನ್ನೋ ಅಶ್ವಿನೇನ ಪ್ರಚೋದಯಾತ್ll

2. ಭರಣಿ:
ಓಂ ಕೃಷ್ಣವರ್ಣೈ ವಿದ್ಮಹೇl
ದಂಡಧರಾಯೈ ಧೀಮಹಿl
ತನ್ನೋ ಭರಣೀ ಪ್ರಚೋದಯಾತ್ll

3. ಕೃತ್ತಿಕಾ:
ಓಂ ವಣ್ಣಿದೇಹಾಯೈ ವಿದ್ಮಹೇl
ಮಹಾತಪಾಯೈ ಧೀಮಹಿl
ತನ್ನೋ ಕೃತ್ತಿಕಾ ಪ್ರಚೋದಯಾತ್ll

4.ರೋಹಿಣಿ:
ಓಂ ಪ್ರಜಾವಿರುದ್ಧೈ ಚ ವಿದ್ಮಹೇl
ವಿಶ್ವರೂಪಾಯೈ ಧೀಮಹಿl
ತನ್ನೋ ರೋಹಿಣೀ ಪ್ರಚೋದಯಾತ್ll

5. ಮಗಶಿರಾ:
ಓಂ ಶಶಿಶೇಖರಾಯ ವಿದ್ಮಹೇl
ಮಹಾರಾಜಾಯ ಧೀಮಹಿl
ತನ್ನೋ ಮಗಶೀರ್ಷಾಃ ಪ್ರಚೋದಯಾತ್ll

6. ಆರ್ದ್ರಾ:
ಓಂ ಮಹಾಶ್ರೇಷ್ಠಾಯ ವಿದ್ಮಹೇl
ಪಶುಂ ತನಾಯ ಧೀಮಹಿl
ತನ್ನೋ ಆರ್ದ್ರಾ ಪ್ರಚೋದಯಾತ್ll

7. ಪುನರ್ವಸು:
ಓಂ ಪ್ರಜಾವರುಧ್ಯೈ ಚ ವಿದ್ಮಹೇl
ಅದಿತಿ ಪುತ್ರಾಯ ಧೀಮಹಿl
ತನ್ನೋ ಪುನರ್ವಸು ಪ್ರಚೋದಯಾತ್ll

8. ಪುಷ್ಯಾ:
ಓಂ ಬ್ರಹ್ಮವರ್ಚಸಾಯ ವಿದ್ಮಹೇl
ಮಹಾದಿಶಾಯಾಯ ಧೀಮಹಿl
ತನ್ನೋ ಪುಷ್ಯಃ ಪ್ರಚೋದಯಾತ್ll

9. ಆಶ್ಲೇಷಾ:
ಓಂ ಸರ್ಪರಾಜಾಯ ವಿದ್ಮಹೇl
ಮಹಾರೋಚನಾಯ ಧೀಮಹಿl
ತನ್ನೋ ಆಶ್ಲೇಷಃ ಪ್ರಚೋದಯಾತ್ll

10. ಮಖಾ:
ಓಂ ಮಹಾ ಅನಗಾಯ ವಿದ್ಮಹೇl
ಪಿತ್ರಿಯಾದೇವಾಯ ಧೀಮಹಿl
ತನ್ನೋ ಮಖಃ ಪ್ರಚೋದಯಾತ್ll

11. ಪುಬ್ಬಾ:
ಓಂ ಅರಿಯಂನಾಯ ವಿದ್ಮಹೇl
ಪಶುದೇಹಾಯ ಧೀಮಹಿl
ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll

12. ಉತ್ತರಾ:
ಓಂ ಮಹಾಬಕಾಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಧೀಮಹಿl
ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ll

13. ಹಸ್ತಾ:
ಓಂ ಪ್ರಯಚ್ಚತಾಯೈ ವಿದ್ಮಹೇl
ಪ್ರಕೃಪ್ರಣೀತಾಯೈ ಧೀಮಹಿl
ತನ್ನೋ ಹಸ್ತಾ ಪ್ರಚೋದಯಾತ್ll

14. ಚಿತ್ತಾ:
ಓಂ ಮಹಾದೃಷ್ಟಾಯೈ ವಿದ್ಮಹೇl
ಪ್ರಜಾರಪಾಯೈ ಧೀಮಹಿl
ತನ್ನೋ ಚೈತ್ರಾಃ ಪ್ರಚೋದಯಾತ್ll

15. ಸ್ವಾತಿ:
ಓಂ ಕಾಮಸಾರಾಯೈ ವಿದ್ಮಹೇl
ಮಹಾನಿಷ್ಠಾಯೈ ಧೀಮಹಿl
ತನ್ನೋ ಸ್ವಾತಿ ಪ್ರಚೋದಯಾತ್ll

16. ವಿಶಾಖಾ:
ಓಂ ಇಂದ್ರಾಗ್ನೇಸ್ಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಚ ಧೀಮಹಿl
ತನ್ನೋ ವಿಶಾಖಾ ಪ್ರಚೋದಯಾತ್ll

17. ಅನೂರಾಧಾ:
ಓಂ ಮಿತ್ರದೇಯಾಯೈ ವಿದ್ಮಹೇl
ಮಹಾಮಿತ್ರಾಯ ಧೀಮಹಿl
ತನ್ನೋ ಅನೂರಾಧಾ ಪ್ರಚೋದಯಾತ್ll

18. ಜ್ಯೇಷ್ಠಾ:
ಓಂ ಜ್ಯೇಷ್ಠಾಯೈ ವಿದ್ಮಹೇl
ಮಹಾಜ್ಯೇಷ್ಠಾಯೈ ಧೀಮಹಿl
ತನ್ನೋ ಜ್ಯೇಷ್ಠಾ ಪ್ರಚೋದಯಾತ್ll

19 ಮೂಲಾ:
ಓಂ ಪ್ರಜಾಧಿಪಾಯೈ ವಿದ್ಮಹೇl
ಮಹಾಪ್ರಜಾಧಿಪಾಯೈ ಧೀಮಹಿl
ತನ್ನೋ ಮೂಲಾ ಪ್ರಚೋದಯಾತ್ll

20. ಪೂರ್ವಾಷಾಢಾ:
ಓಂ ಸಮುದ್ರಕಾಮಾಯೈ ವಿದ್ಮಹೇl
ಮಹಾಬೀಜಿತಾಯೈ ಧೀಮಹಿl
ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll

21. ಉತ್ತರಾಷಾಢಾ:
ಓಂ ವಿಶ್ವೇದೇವಾಯ ವಿದ್ಮಹೇl
ಮಹಾಷಾಢಾಯ ಧೀಮಹಿl
ತನ್ನೋ ಉತ್ತರಾಷಾಢಾ ಪ್ರಚೋದಯಾತ್ll

22. ಶ್ರವಣಾ:
ಓಂ ಮಹಾಶ್ರೇಷ್ಠಾಯೈ ವಿದ್ಮಹೇl
ಪುಣ್ಯಶ್ಲೋಕಾಯ ಧೀಮಹಿl
ತನ್ನೋ ಶ್ರವಣ ಪ್ರಚೋದಯಾತ್ll

23. ಧನಿಷ್ಠಾ:
ಓಂ ಅಗ್ರನಾಥಾಯ ವಿದ್ಮಹೇl
ವಸೂಪ್ರೀತಾಯ ಧೀಮಹಿl
ತನ್ನೋ ಶರ್ವಿಷ್ಠಾ ಪ್ರಚೋದಯಾತ್ll

24. ಶತಭಿಷಾ:
ಓಂ ಭೇಷಜಾಯ ವಿದ್ಮಹೇl
ವರುಣದೇಹಾಯ ಧೀಮಹಿl
ತನ್ನೋ ಶತಭಿಷಾ ಪ್ರಚೋದಯಾತ್ll

25. ಪೂರ್ವಾಭಾದ್ರ:
ಓಂ ತೇಜಸ್ಕರಾಯ ವಿದ್ಮಹೇl
ಅಜರಕ ಪಾದಾಯ ಧೀಮಹಿl
ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ll

26. ಉತ್ತರಾಭಾದ್ರ:
ಓಂ ಅಹಿರಬುಧ್ನಾಯ ವಿದ್ಮಹೇl
ಪ್ರತಿಷ್ಠಾಪನಾಯ ಧೀಮಹಿl
ತನ್ನೋ ಉತ್ತರಪ್ರೋಷ್ಟಪತ ಪ್ರಚೋದಯಾತ್ll

27. ರೇವತಿ:
ಓಂ ವಿಶ್ವರೂಪಾಯ ವಿದ್ಮಹೇl
ಪೂಷ್ಣ ದೇಹಾಯ ಧೀಮಹಿl

ತನ್ನೋ ರೇವತಿ ಪ್ರಚೋದಯಾತ್ll
***

ಗ್ರಹಣ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು...?

ಇಂದಿನ ದಿನಗಳಲ್ಲಿ ಗ್ರಹಣದ ಆಚರಣೆ, ಸೂತಕದ ಆಚರಣೆ, ಉಳಿದ ಮೈಲಿಗೆಗಳ ಆಚರಣೆ ಎಂದರೆ ಮೂಗು ಮುರಿಯುವ ಮಂದಿಯೇ ಬಹಳ. ಮಾಡುವ ಮನಸ್ಸು ತಮಗಿಲ್ಲ ಎನ್ನುವ ಕಾರಣಕ್ಕೆ ಕಂಡಕಂಡ ಕಾರಣಗಳನ್ನು ನೀಡುತ್ತಾರೆ. ಆದರೆ, ಶಾಸ್ತ್ರದ ವಚನ ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು.

*ವೇಧದ ಆಚರಣೆ*

ಸಾಮಾನ್ಯವಾಗಿ ಗ್ರಹಣ ಆರಂಭವಾಗುವ ಹನ್ನೆರಡು ಗಂಟೆಗಳನ್ನು (ನಾಲ್ಕು ಯಾಮಗಳು) ವೇಧ ಎನ್ನುತ್ತಾರೆ. ಈ ಸಂದರ್ಭದಲ್ಲಿ ಮೈಲಿಗೆಯಿರುವದಿಲ್ಲ, ಆದರೆ, ಊಟ, ಉಪಾಹಾರ, ನೀರು, ಏನನ್ನೂ ಸೇವಿಸಬಾರದು. ಪೂಜೆ, ಅರ್ಚನೆಗಳನ್ನೂ ಮಾಡಬಾರದು. ಸಂಧ್ಯಾವಂದನೆ, ಪಾರಾಯಣಗಳನ್ನು ಮಾಡಬೇಕು.

ಸಂಜೆಯ ಹೊತ್ತು, ರಾತ್ರಿಯ ಹೊತ್ತು ಗ್ರಹಣವಿದ್ದಾಗ ಸೂರ್ಯೋದಯದಿಂದಲೇ ವೇಧವಿರುತ್ತದೆ. ಅಂತಹ ಸಂದರ್ಭದಲ್ಲಿ ಬೆಳಿಗ್ಗೆ ಸ್ನಾನ ಮಾಡಿ, ನಿರ್ಮಾಲ್ಯ ವಿಸರ್ಜನೆಯನ್ನು ಮಾತ್ರ ಮಾಡಬೇಕು. ಗ್ರಹಣ ಬಿಟ್ಟ ನಂತರ ಪೂಜೆಯನ್ನು ಮಾಡಬೇಕು. ಗ್ರಹಣ ಬಿಟ್ಟ ನಂತರವೇ ಅಡಿಗೆ ಮಾಡಿ, ನೈವೇದ್ಯ ಮಾಡಿ ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು, ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. 

ಚಂದ್ರಗ್ರಹಣ ಆರಂಭವಾಗುವ ಮೂರು ಯಾಮಗಳ ಮೊದಲು (ಒಂಭತ್ತು ಗಂಟೆಗಳು) ಸೂರ್ಯಗ್ರಹಣ ಆರಂಭವಾಗುವ ನಾಲ್ಕು ಯಾಮಗಳ (ಹನ್ನೆರಡು ಗಂಟೆಗಳು) ವೇಧ ಇರುತ್ತದೆ ಎನ್ನುವುದು ಸಾಮಾನ್ಯ ನಿಯಮ. ಚಂದ್ರೋದಯವಾಗಬೇಕಾದರೆ ಗ್ರಹಣವಿದ್ದರೆ ಆ ಇಡಿಯ ಹಗಲಿನಲ್ಲಿ ಉಪವಾಸವಿರಬೇಕು. 

ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಬೇಕು. ಗ್ರಹಣ ಹಿಡಿದಾಗ ಮಾಡುವ ಸ್ನಾನವನ್ನು ಸ್ಪರ್ಶಸ್ನಾನ ಎನ್ನುತ್ತಾರೆ. ಗ್ರಹಣ ಬಿಟ್ಟಾಗ ಮಾಡುವ ಸ್ನಾನವನ್ನು ಮೋಕ್ಷಸ್ನಾನ ಎನ್ನುತ್ತಾರೆ. ಎರಡೂ ಸಹ ಅತ್ಯವಶ್ಯವಾಗಿ ಮಾಡಲೇಬೇಕು. 

*ಗ್ರಹಣದ ಆದಿ ಅಂತ್ಯಗಳಲ್ಲಿ ಸ್ನಾನವನ್ನೇಕೆ ಮಾಡಬೇಕು ?*
ಇದಕ್ಕೆ ಬ್ರಹ್ಮಪುರಾಣ ಉತ್ತರ ನೀಡಿದೆ.

"ಅಶೌಚಂ ಜಾಯತೇ ನೃಣಾಂ ಗ್ರಹಣೇ ಚಂದ್ರಸೂರ್ಯಯೋಃ
ರಾಹುಸ್ಪರ್ಶೇ ದ್ವಯೋಃ ಸ್ನಾತ್ವಾ ದಾನಾದೌ ಕಲ್ಪತೇ ನರಃ"

ಗ್ರಹಣದ ಸಂದರ್ಭದಲ್ಲಿ ಮನುಷ್ಯರಿಗೆ ಅಶೌಚದ ಮೈಲಿಗೆ ಉಂಟಾಗುತ್ತದೆ. ಅದಕ್ಕೇ ಆರಂಭದಲ್ಲಿ ಸ್ನಾನ ಮಾಡಿಯೇ ದಾನಾದಿಗಳನ್ನು ಮಾಡಬೇಕು. ಅಂತ್ಯದಲ್ಲಿ ಸ್ನಾನ ಮಾಡಿದರೆ ಮುಂದಿನ ಕಾರ್ಯಗಳಿಗೆ ಶುದ್ಧಿ. ಗ್ರಹಣದ ಆರಂಭದಲ್ಲಿ ಸ್ನಾನ ಮಾಡಿದರೆ ಮಾತ್ರ ನಾವು ಮಾಡುವ ಜಪ, ಪಾರಾಯಣ ಮತ್ತು ದಾನಾದಿಗಳು ಫಲಪ್ರದ. ಇಲ್ಲದಿದ್ದರೆ ಸರ್ವಥಾ ಇಲ್ಲ. ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.

*ಈ ಮೈಲಿಗೆ ಬ್ರಾಹ್ಮಣರಿಗೆ ಮಾತ್ರವೋ, ಅಥವಾ ಎಲ್ಲರಿಗೂ ಉಂಟೋ ?*

ಈ ಪ್ರಶ್ನೆಗೆ ಮಹರ್ಷಿ ವಸಿಷ್ಠರು ಉತ್ತರ ನೀಡಿದ್ದಾರೆ.

"ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ"
ಎಲ್ಲಾ ವರ್ಣದವರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.

ಜನನಾಶೌಚವಿರುವವರು, ಮೃತಾಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಅವರು ಜಪ ಪಾರಾಯಣಗಳನ್ನು ಮಾಡಬಾರದು. 

*ಸ್ನಾನದ ಕುರಿತ ವಸಿಷ್ಠರ ವಚನ ಹೀಗಿದೆ.*

ಗ್ರಹಣೇ ಸಂಕ್ರಮೇ ಚೈವ ನ ಸ್ನಾಯಾದ್ ಯದಿ ಮಾನವಃ ।
ಸಪ್ತಜನ್ಮನಿ ಕುಷ್ಠೀ ಸ್ಯಾದ್ ದುಃಖಭಾಗೀ ಚ ಜಾಯತೇ

ಗ್ರಹಣದ ಆರಂಭದಲ್ಲಿ, ಅಂತ್ಯದಲ್ಲಿ ಸ್ನಾನಮಾಡದ ಮನುಷ್ಯ ಏಳು ಜನ್ಮಗಳಲ್ಲಿ ಕುಷ್ಠರೋಗಿಯಾಗಿ ಹುಟ್ಟುತ್ತಾನೆ. ಪರಮದುಃಖವನ್ನು ಅನುಭವಿಸುತ್ತಾನೆ. ಅಷ್ಟೇ ಅಲ್ಲ, ಗ್ರಹಣದ ಆದಿ ಅಂತ್ಯಗಳಲ್ಲಿ ಸ್ನಾನ ಮಾಡದವನು ಮುಂದಿನ ಗ್ರಹಣ ಬರುವವರೆ ಮೈಲಿಗೆಯಾಗಿರುತ್ತಾನೆ. "ಮುಕ್ತೌ ಯಸ್ತು ನ ಕುರ್ವೀತ ಸ್ನಾನಂ ಗ್ರಹಣಸೂತಕೇ । ಸ ಸೂತಕೀ ಭವೇತ್ ತಾವದ್ ಯಾವತ್ ಸ್ಯಾದಪರೋ ಗ್ರಹಃ"

ಸ್ನಾನ ಮಾಡುವ ರೀತಿ
ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. (ಹೀಗೆ ಹೇಳಿದರೆ ಇಂದಿನವರಿಗೆ ಅರ್ಥವಾಗುವದಿಲ್ಲ. ನಾವು ಪ್ರತಿನಿತ್ಯ ಸ್ನಾನವನ್ನು ಮಾಡಬೇಕಾದರೆ, ಮೊದಲಿಗೆ ಒದ್ದೆ ಬಟ್ಟೆಯನ್ನುಟ್ಟು ಆ ಬಳಿಕ ಸ್ನಾನ ಮಾಡಬೇಕು. ಒಣ ಬಟ್ಟೆಯನ್ನುಟ್ಟು ಸ್ನಾನ ಮಾಡಬಾರದು. ಕ್ಷೌರಕ್ಕೆ ಹೋಗಿ ಬಂದಾಗ, ರಜಸ್ವಲೆಯರು, ಮೃತಾಶೌಚ, ಜನನಾಶೌಚ, ಗ್ರಹಣ ಮುಂತಾದವುಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನಕ್ಕಿಳಿಯಬೇಕು. ಸ್ನಾನದ ನೀರಿನಿಂದಲೇ ಬಟ್ಟೆ ತೋಯಬೇಕು. ಆದರೆ, ಪ್ರತಿನಿತ್ಯ ಸ್ನಾನ ಮಾಡಬೇಕಾದರೆ ಸರ್ವಥಾ ಹೀಗೆ ಮಾಡಬಾರದು. ಮೊದಲು ಒದ್ದೆ ಬಟ್ಟೆಯನ್ನುಟ್ಟು ಸ್ನಾನ ಮಾಡಬೇಕು. ಇದು ಹೆಣ್ಣುಮಕ್ಕಳಿಗೂ ಅನ್ವಯಿಸುತ್ತದೆ.

ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಉಂಟಾಗುವ ಫಲವನ್ನು ದಕ್ಷಪ್ರಜಾಪತಿ ಹೇಳಿದ್ದಾರೆ.

"ಉಷಸ್ಯುಷಸಿ ಯತ್ ಸ್ನಾನಂ ಸಂಧ್ಯಾಯಾಮುದಿತೇ ರವೌ
ಚಂದ್ರಸೂರ್ಯೋಪರಾಗೇ ಚ ಪ್ರಾಜಾಪತ್ಯೇನ ತತ್ ಸಮಮ್"

ಇಡಿಯ ಒಂದು ವರ್ಷದ ಸಮಯದಲ್ಲಿ ಪ್ರತೀದಿವಸ ಮುಂಜಾವಿನ ಉಷಾ ಕಾಲದಲ್ಲಿ ಸ್ನಾನಮಾಡಿದರೆ ಪ್ರಾಜಾಪತ್ಯದಿಂದ ಉಂಟಾಗುವ ಫಲ ದೊರೆಯುತ್ತದೆ. ಗ್ರಹಣದಲ್ಲಿ ಆರಂಭ ಮತ್ತು ಅಂತ್ಯದಲ್ಲಿ ಸ್ನಾನ ಮಾಡುವದರಿಂದ ಈ ಪ್ರಾಜಾಪತ್ಯದ ಫಲ ದೊರೆತುಬಿಡುತ್ತದೆ.

ಪ್ರಾಜಾಪತ್ಯದ ಮಹತ್ತರ ವಿಧಿಗಳನ್ನು ಕಂಡಾಗ ಮನುಷ್ಯರು ಮಾಡಲು ಸಾಧ್ಯವೇ ಇಲ್ಲ ಎನ್ನುವದು ನಿಶ್ಚಯ. ಆದರೆ, ಪರಮಾತ್ಮನ ಕಾರುಣ್ಯ ಅಪಾರ, ಕೇವಲ ಬೆಳಗಿನ ಝಾವದ ಸ್ನಾನದಿಂದ ಮತ್ತು ಕೇವಲ ಗ್ರಹಣಕಾಲದ ಸ್ಪರ್ಶ, ಮೋಕ್ಷಗಳಸ್ನಾನದಿಂದ ಅದು ದೊರೆತುಬಿಡುತ್ತದೆ.

ಗ್ರಸ್ಯಮಾನೇ ಭವೇತ್ ಸ್ನಾನಂ ಗ್ರಸ್ತೇ ಹೋಮೋ ವಿಧೀಯತೇ
ಮುಚ್ಯಮಾನೇ ಭವೇದ್ ದಾನಂ ಮುಕ್ತೌ ಸ್ನಾನಂ ವಿಧೀಯತೇ

ಅತ್ತ ಗ್ರಹಣ ಆರಂಭವಾಗುತ್ತಿರುವಾಗ, ಇತ್ತ ನಾವು ಸ್ನಾನವನ್ನು ಆರಂಭಿಸಬೇಕು. ಗ್ರಹಣ ಹಿಡಿದಾಗ ಹೋಮ, ಶ್ರಾದ್ಧ, ಪಾರಾಯಣಗಳನ್ನು ಮಾಡಬೇಕು. ಇನ್ನೇನು ಗ್ರಹಣ ಬಿಡುತ್ತದೆ ಎನ್ನುವಾಗ ಮಾಡುವ ದಾನ ಅತೀಶ್ರೇಷ್ಠ. ಗ್ರಹಣ ಪೂರ್ಣವಾಗಿ ಬಿಟ್ಟ ಮೇಲೆ ಸ್ನಾನವನ್ನು ಆಚರಿಸಬೇಕು.

*ಎಲ್ಲಿ ಸ್ನಾನ ಮಾಡಬೇಕು ?*
                                                                      ಗ್ರಹಣಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ನಿಮಗೆ ಹತ್ತಿರವಿರುವ ನದಿಗಳಿಗೆ ಹೋಗಿ ಸ್ನಾನ ಮಾಡುವುದು ಮಹಾಪುಣ್ಯಪ್ರದ. ಸಮುದ್ರಸ್ನಾನ ಸರ್ವೋತ್ತಮ. ಶ್ರೀಮದಾಚಾರ್ಯರೂ ಸಹ ಗ್ರಹಣದ ಸಂದರ್ಭದಲ್ಲಿ ಸಮುದ್ರಸ್ನಾನ ಮಾಡಿದ ಘಟನೆಯನ್ನು ನಾವು ಮಧ್ವವಿಜಯದಲ್ಲಿ ಕೇಳುತ್ತೇವೆ.  ದಾನವನ್ನು ಮಾಡಲು ಕುರುಕ್ಷೇತ್ರ ಅತೀಪ್ರಶಸ್ತವಾದದ್ದು. ಆ ಕುರುಕ್ಷೇತ್ರದಲ್ಲಿ ಗೋದಾನ, ಗಜದಾನ, ತಿಲದಾನ, ಧಾನ್ಯದಾನ, ರತ್ನದಾನ, ಸುವರ್ಣದಾನ, ಭೂದಾನಗಳನ್ನು ಒಟ್ಟಿಗೆ ಮಾಡಿದರೆ ಎಷ್ಟು ಫಲವೋ ಅಷ್ಟು ಫಲ ಗ್ರಹಣಕಾಲದಲ್ಲಿ ಸಮುದ್ರಸ್ನಾನ ಮಾಡುವುದರಿಂದ ಬರುತ್ತದೆ.

ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು.

*ಗ್ರಹಣದಲ್ಲಿಯೂ ಉತ್ತಮ, ಅತ್ಯುತ್ತಮ ಮತ್ತು ಸರ್ವೋತ್ತಮ ಕಾಲಗಳು* (ಬ್ರಹ್ಮಪುರಾಣದ ವಚನ)

"ಉಪಮರ್ದೇ ಲಕ್ಷಗುಣಂ ಗ್ರಹಣೇ ಚಂದ್ರಸೂರ್ಯಯೋಃ
ಪುಣ್ಯಂ ಕೋಟಿಗುಣಂ ಮಧ್ಯೇ ಮುಕ್ತಿಕಾಲೇ ತ್ವನಂತಕಮ್ "

ಗ್ರಹಣದ ಆರಂಭದಲ್ಲಿ ಮಾಡುವ ವಿಷ್ಣುಸ್ಮರಣೆ, ವಿಷ್ಣುನಮಸ್ಕಾರ ಮುಂತಾದವು ಬೇರೆಯ ಸಂದರ್ಭದಲ್ಲಿ ಮಾಡುವುದಕ್ಕಿಂತ ಲಕ್ಷಪಟ್ಟು ಹೆಚ್ಚಿನ ಫಲವನ್ನು ನೀಡುತ್ತವೆ. ಗ್ರಹಣದ ಸಂದರ್ಭದಲ್ಲಿ ಮಾಡುವ ಇದೇ ಸತ್ಕರ್ಮಗಳು ಕೋಟಿಪಟ್ಟು ಫಲವನ್ನು ಕೊಡುತ್ತವೆ. ಗ್ರಹಣದ ಅಂತ್ಯದಲ್ಲಿ ಮಾಡುವ ಇದೇ ಸತ್ಕರ್ಮಗಳು ಅನಂತ ಫಲವನ್ನು ನೀಡುತ್ತವೆ. ಹೀಗಾಗಿ, ಇಡಿಯ ಗ್ರಹಣದ ಸಮಯವನ್ನು ನಮ್ಮ ಸಾಧನೆಯ ಸಮಯವನ್ನಾಗಿ ಮಾಡಿಕೊಳ್ಳಬೇಕು.

ಇಡಿಯ ವರ್ಷ, ಆ ಕೆಲಸ ಈ ಕೆಲಸ ಅಂತ ದೇವರನ್ನು ಮರೆತು ಕೂಡುತ್ತೇವೆ. ಆದರೆ, ಗ್ರಹಣದ ಅತ್ಯಲ್ಪ ಸಮಯದಲ್ಲಿಯಾದರೂ ಬೇರೆ ಯಾವ ಲೌಕಿಕ ಕಾರ್ಯಗಳನ್ನು ಮಾಡದೇ ನಾವು ಅದನ್ನು ಸಾಧನೆಗಾಗಿ ಉಪಯೋಗಿಸಿಕೊಂಡಾಗ ಪರಮಾತ್ಮ ಒಲಿಯುತ್ತಾನೆ.

*ಗ್ರಹಣಕಾಲದಲ್ಲಿ ಯಾವುದು ಮೈಲಿಗೆ, ಯಾವುದಲ್ಲ?*
                                                                           ಯಾವುದೇ ಬೇಯಿಸಿದ ಪದಾರ್ಥ ಗ್ರಹಣಕಾಲದಲ್ಲಿ ಮೈಲಿಗೆ, ಹೀಗಾಗಿ ಗ್ರಹಣದ ನಂತರ ಅದನ್ನು ತಿನ್ನಲು ಬರುವುದಿಲ್ಲ. ಅಂದರೆ, ಮೊದಲೇ ಉಪ್ಪಿಟ್ಟು, ಅವಲಕ್ಕಿ, ಕೋಸಂಬರಿ, ಅನ್ನ, ಮುಂತಾದವನ್ನು ಮಾಡಿ ಆ ಮೇಲೆ ತಿನ್ನುವುದು ಸರ್ವಥಾ ನಿಷಿದ್ಧ.

ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಈ ಭೋಜ್ಯ ಪದಾರ್ಥಗಳ ಮೇಲೆ ದರ್ಭೆಯನ್ನು ಹಾಕಿರಬೇಕು. ಆಗ ಮಾತ್ರ ಗ್ರಹಣದ ನಂತರವೂ ತೆಗೆದುಕೊಳ್ಳಲು ಬರುತ್ತದೆ.

ನೀರೂ ಸಹ ಮೈಲಿಗೆಯಾಗುತ್ತದೆ. ಆದರೆ ತುಂಬಾ ದೊಡ್ಡದಾದ ಮಡಿಕೆಯಲ್ಲಿನ ನೀರಿನ ಮೇಲೆ ದರ್ಭೆ ಹಾಕಿದ್ದಾಗ ಮೈಲಿಗೆಯಿರುವುದಿಲ್ಲ ಎಂದು ಶಾಸ್ತ್ರವಿದೆ. "ಮಣಿಕಸ್ಥೋದಕಂ ಚೈವ ನ ದುಷ್ಯೇದ್ ರಾಹುಸೂತಕೇ" ಎಂದು.

ಯಾರ ಮನೆಯಲ್ಲಿ ಭಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ (ನೋಡಿ, ಯೋಚನೆ ಮಾಡಿ, ನದೀತೀರಗಳಲ್ಲಿ ವಾಸ ಮಾಡುವ ಸಂಕಲ್ಪವನ್ನಾದರೂ ಮಾಡಿ, ಭಗವಂತ ದಾರಿ ತೋರುತ್ತಾನೆ) ಅಂತಹವರು ನೀರಿನ ಪಾತ್ರೆಗಳ ಮೇಲೆ ದರ್ಭೆಯನ್ನು ಹಾಕಿರಬೇಕು. ಆದರೆ ಗ್ರಹಣಕಾಲದಲ್ಲಿ ಸರ್ವಥಾ ಆ ನೀರನ್ನು ಮುಟ್ಟಬಾರದು. ಮುಟ್ಟಿದರೆ ಗ್ರಹಣದ ನಂತರ ಸ್ವೀಕರಿಸಲು ಬರುವುದಿಲ್ಲ.

ಗ್ರಹಣಕಾಲದಲ್ಲಿ ಮಲಮೂತ್ರ ವಿಸರ್ಜನೆ ಮಹಾದೋಷವನ್ನು ಉಂಟುಮಾಡುತ್ತದೆ. ಅದಕ್ಕೇ ವೇಧಕಾಲದಲ್ಲಿ ಏನನ್ನೂ ತಿನ್ನಬೇಡಿ, ಕುಡಿಯಬೇಡಿ ಎನ್ನುತ್ತದೆ ಶಾಸ್ತ್ರ.

*ಗ್ರಹಣಕಾಲದ ಕರ್ತವ್ಯ ಮತ್ತು ಅಕರ್ತವ್ಯಗಳು*

ವೇಧವಿರುವ ಕಾಲದಲ್ಲಿ ಪೂಜೆ, ಅರ್ಚನೆ, ಪಾಠ ಮುಂತಾದವುಗಳನ್ನು ಮಾಡಬಾರದು. ಸಂಧ್ಯಾವಂದನೆ, ಜಪ, ಪಾರಾಯಣಗಳನ್ನು ಮಾಡಬೇಕು. ವೇಧಕಾಲದಲ್ಲಿ ಮೈಲಿಗೆಯಿರುವದಿಲ್ಲ.

*ಗ್ರಹಣಕಾಲದಲ್ಲಿ ಮಾಡಬಾರದ್ದು*

* ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು. (ತೀರ ಅಶಕ್ತರನ್ನು ಹೊರತುಪಡಿಸಿ)
* ಗ್ರಹಣಕಾಲದಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು.
* ಗ್ರಹಣಕಾಲದಲ್ಲಿ ಏನನ್ನೂ ತಿನ್ನಬಾರದು, ಏನನ್ನೂ ಕುಡಿಯಬಾರದು. (ಹಾಲು ಕುಡಿಯುವ ವಯಸ್ಸಿನ ಮಕ್ಕಳಿಗೂ ಸಾಧ್ಯವಿದ್ದಷ್ಟು ಹಾಲನ್ನು ಆ ಸಂದರ್ಭದಲ್ಲಿ ಕುಡಿಸಬೇಡಿ. ಆದರೆ, ಕೆಲವು ಬಾರಿ ಗ್ರಹಣದ ಸಮಯ ಹೆಚ್ಚಾಗಿದ್ದಾಗ ಕುಡಿಸಬಹುದು. ಆದರೆ ಬೇಯಿಸಿದ ಪದಾರ್ಥವನ್ನು ಅವರಿಗೂ ತಿನ್ನಿಸತಕ್ಕದ್ದಲ್ಲ)
* ಗ್ರಹಣಕಾಲದಲ್ಲಿ ನಿದ್ರೆ ಮಾಡಬಾರದು. (ಮಾಡುವವರು ಬುದ್ಧಿಮಾಂದ್ಯರಾಗಿ ಹುಟ್ಟುತ್ತಾರೆ)

*ಗ್ರಹಣಕಾಲದಲ್ಲಿ ಮಾಡಬೇಕಾದದ್ದು*

* ಗ್ರಹಣ ಆರಂಭವಾಗುತ್ತಿದ್ದಂತೆ ಉಟ್ಟಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
* ಇಡಿಯ ಗ್ರಹಣ ಕಾಲದಲ್ಲಿ ವಿಷ್ಣುಸ್ಮರಣೆ, ವಿಷ್ಣುನಮಸ್ಕಾರ, ಜಪ. ಪಾರಾಯಣಗಳನ್ನು ಮಾಡಬೇಕು.
* ಗ್ರಹಣ ಶ್ರಾದ್ಧವನ್ನು ಮಾಡುವವರು ಹಿಟ್ಟಿನಿಂದ ಶ್ರಾದ್ಧವನ್ನು ಮಾಡಬೇಕು. ಅನ್ನದಿಂದ ಪಿಂಡವನ್ನು ಕಟ್ಟಬಾರದು. ಅಥವಾ ಹೇಮಶ್ರಾದ್ಧವನ್ನು ಮಾಡಬಹುದು. (ಬಂಗಾರದ ತುಂಡನ್ನೇ ಪಿಂಡವನ್ನಾಗಿ ಇಡುವ ಶ್ರಾದ್ಧ)
* ಗ್ರಹಣದ ದೋಷವಿದ್ದವರು ಗ್ರಹಣಕಾಲದಲ್ಲಿ ಹೋಮವನ್ನು ಮಾಡಬಹುದು.
* ಗ್ರಹಣ ಕಾಲದಲ್ಲಿ ತರಕಾರಿ, ಧಾನ್ಯಗಳನ್ನು ದಾನ ಮಾಡಬಾರದು. ಯಾವ ವಸ್ತುವನ್ನು ಗ್ರಹಣದ ನಂತರವೂ ತೆಗೆದುಕೊಳ್ಳಲು ಬರುತ್ತದೆಯೋ ಅವನ್ನು ಮಾತ್ರ ದಾನ ಮಾಡಬೇಕು.
* ಗ್ರಹಣ ಬಿಟ್ಟ ಬಳಿಕ ಗ್ರಹಣಕಾಲದಲ್ಲಿ ಮುಟ್ಟಿರುವ ಸಕಲ ಬಟ್ಟೆಗಳನ್ನೂ ತೋಯಿಸಿ ಶುದ್ದಿ ಸ್ನಾನವನ್ನು ಮಾಡಬೇಕು.

*ಗ್ರಹಣಕಾಲದಲ್ಲಿ ಮಾಡಬಹುದಾದ ವಿಶೇಷ ಧರ್ಮಗಳು*

ಶ್ರೇಷ್ಠ ನದಿಗಳಲ್ಲಿ, ಮಹಾನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ. ನಮಗೆ ಶಕ್ತಿಯದ್ದಷ್ಟು ದಾನ. ತಂದೆ ಇಲ್ಲದವರು ಸಮಸ್ತಪಿತೃಗಳಿಗೂ ತಿಲತರ್ಪಣವನ್ನು ನೀಡಬೇಕು.

*ಗ್ರಹಣಕಾಲದಲ್ಲಿ ಮಾಡಲೇಬೇಕಾದದ್ದು*

ನಿರಂತರ ವಿಷ್ಣುಸ್ಮರಣೆ. ಮನುಷ್ಯಜನ್ಮವೇ ದುರ್ಲಭ. ಇದು ದೊರೆತಾಗಲೂ ಇಡಿಯ ವರ್ಷವನ್ನು ವ್ಯರ್ಥ ಮಾಡುತ್ತಿರುತ್ತೇವೆ. ಅಂತಹುದರಲ್ಲಿ ಗ್ರಹಣಕಾಲ ಒದಗಿದಾಗ, ಅಷ್ಟು ಸಮಯವನ್ನಾಗರೂ ವಿಷ್ಣುಸಹಸ್ರನಾಮ, ವಾಯುಸ್ತುತಿ, ಮಂತ್ರ ಜಪ, ಸ್ತೋತ್ರ ಪಾರಾಯಣಕ್ಕಾಗಿ ಉಪಯೋಗಿಸಲೇಬೇಕು. ಹರಿಯನ್ನು ಒಲಿಸಿದಕೊಳ್ಳುವ ಸುಲಭದ ಮಾರ್ಗವಿದು.

ಗ್ರಹಣದ ಸಮಯ ಅತ್ಯಂತ ಕಡಿಮೆಯಿದ್ದಲ್ಲಿ, ವೇಂಕಟೇಶಸ್ತೋತ್ರ, ನವಗ್ರಹಸ್ತೋತ್ರ ಮುಂತಾದ ಪುಟ್ಟ ಕೃತಿಗಳ ಪಾರಾಯಣವನ್ನು ಮಾಡಬೇಕು.                                           ‌                                                                                   *೧. ಭೋಜನ ವಿಚಾರ* :  ಗ್ರಸ್ತಾಸ್ತ ಗ್ರಹಣವಾದ್ದರಿಂದ ಈ ದಿನ ಹಗಲು ಭೋಜನ ನಿಷಿದ್ಧ. ಮಕ್ಕಳು, ವಯೋವೃದ್ಧರು, ರೋಗಿಗಳು, ಅಶಕ್ತರು ಹಗಲು 12:00 ಗಂಟೆಯವರೆಗೂ ಆಹಾರ ಸೇವಿಸಬಹುದು. ಆ ನಂತರ ಗ್ರಹಣ ಮುಗಿಯುವವರೆಗೂ ಅವರು ಸಹ ಏನನ್ನೂ ಸೇವಿಸಬಾರದು.                                 ‌                                                                                                               *೨. ತರ್ಪಣ ವಿಚಾರ* :  ಈ ದಿನ ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣ ಮಧ್ಯ ಕಾಲದೊಳಗೆ ತರ್ಪಣ ನಡೆಸತಕ್ಕದ್ದು.                                                                      ‌                                                                                   *೩. ಶ್ರಾದ್ಧ ವಿಚಾರ* :  ಮರುದಿನ ಕಾರ್ತಿಕ ಪಾಡ್ಯಮಿ, ಕಾರ್ತಿಕ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ನಡೆಸಬಹುದು.‌                                      ‌                  *೪. ಶಾಂತಿ ವಿಚಾರ* :  ಚಿತ್ತಾ, ಸ್ವಾತಿ ನಕ್ಷತ್ರದವರೂ, ಕನ್ಯಾ, ತುಲಾ ರಾಶಿಯವರೂ ಈ ಕೆಳಗಿನ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮ ಬಳಿ ಇಟ್ಟುಕೊಂಡಿದ್ದು ಅದನ್ನು ಪಠಿಸುತ್ತಾ, ಮರುದಿನ ದೇವತಾ ದರ್ಶನ ಪಡೆದು ಯಥಾಶಕ್ತಿ ದಕ್ಷಿಣೆ ಸಮೇತವಾಗಿ ದಾನ ಮಾಡತಕ್ಕದ್ದು...‌                                  ‌                                                                       *ಶ್ಲೋಕ* :-   ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ | ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||                                                              ಯೋ ಸೌ ದಂಡಧರೋದೇವಃ ಯಮೋ ಮಹಿಷವಾಹನಃ | ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||                                                           ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ | ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||‌      ‌                      ‌‌‌   ‌  ‌     ⭐⭐⭐⭐⭐⭐⭐⭐⭐⭐⭐⭐                                                                     ಪರಿಹಾರ :  *ಚಿತ್ರ ವರ್ಣ* ( ಮಿಶ್ರ ಬಣ್ಣ) ಮತ್ತು *ಹುರುಳಿಕಾಳು* ಹಾಗೂ *ಕೆಂಪು ವಸ್ತ್ರ* ಮತ್ತು *ಗೋಧಿ* ಇವುಗಳನ್ನು ದಕ್ಷಿಣೆ ಸಮೇತವಾಗಿ ದೇವಾಲಯದಲ್ಲಿ / ಬ್ರಾಹ್ಮಣರಿಗೆ / ಸತ್ಪಾತ್ರರಿಗೆ ದಾನ ಮಾಡಿ. ಗ್ರಹಣ ಸಮಯದಲ್ಲಿ ಗಣಪತಿ, ಕಾಲಭೈರವ, ಮೃತ್ಯುಂಜಯ, ಸೂರ್ಯನ ಮಂತ್ರ ಜಪ ಅಥವಾ ಸ್ತೋತ್ರ ಪಾರಾಯಣ,   ಆದಿತ್ಯ ಹೃದಯ ಮತ್ತು ಸೂರ್ಯಾಷ್ಟಕ ಸ್ತೋತ್ರ ಪಠಿಸಿರಿ.🙏
ಆಧ್ಯಾತ್ಮಿಕ ವಿಚಾರ
********

ಚಂದ್ರಗ್ರಹಣ ಶಾಂತಿ ಮಂತ್ರ :

ಇಂದ್ರೋ ನಲೋ ದಂಢಧರಶ್ಚ ಕಾಲ: |
ಪಾಶಾಯುಧೋ ವಾಯುಧನೇಶರುದ್ರ: |
ಮಜ್ಜನ್ಮಋಗ್ಭೋ ಮಮ ರಾಶಿ ಸಂಸ್ಥಾ: |
ಕುರ್ವಂತು ಚಂದ್ರಗ್ರಹದೋಷಶಾಂತಿಂ |
(ಗರ್ಗಾಚಾರ್ಯ ಸ್ಮೃತಿವಾಕ್ಯ)

ಈ ಮೇಲಿನ ಮಂತ್ರವನ್ನು ತಾಮ್ರದ ತಗಡಿನಲ್ಲಿ ಬರೆದು ಹಣೆಗೆ ಕಟ್ಟಿಕೊಂಡು ಬೆಳ್ಳಿಯ ಚಂದ್ರಬಿಂಬ, ಸುವರ್ಣನಾಗ ಪ್ರತಿಮೆಯನ್ನು ತುಪ್ಪದಿಂದ ತುಂಬಿದ ತಾಮ್ರ/ಕಂಚು ಪಾತ್ರೆಯ ಮೇಲಿಟ್ಟು, ಬ್ರಾಹ್ಮಣರಿಗೆ ಪೂಜಿಸಿ ದಾನ ಮಾಡಬೇಕು. OR  ಇದು ಮಾಡಲು ಕಷ್ಟವಾದರೆ ಯಥಾ ಶಕ್ತಿ ದಕ್ಷಿಣೆ ದಾನಮಾಡಬಹುದು.

ದಾನ ಸಂಕಲ್ಪ:
ಅದ್ಯ ಪೂರ್ವೋಚ್ಚರಿತ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಚಂದ್ರ ಗ್ರಹಾಂತರ್ಯಾಮಿ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನರಸಿಂಹ ಪ್ರೇರಣಯ ಶ್ರೀ ಲಕ್ಷ್ಮೀನರಸಿಂಹ ಪ್ರೀತ್ಯರ್ಥಂ ಚಂದ್ರೋಪರಾಗ ಪೀಡಾಪರಿಹಾರಾರ್ಥಂ ನಾಗಪ್ರತಿಮಾಯುಕ್ತ ಚಂದ್ರಬಿಂಬದಾನಂ ಕರಿಷ್ಯೇ

ತಮೋಮಯ ಮಹಾಭೀಮ ಸೋಮಸೂರ್ಯವಿಮರ್ದನ : |
ಹೇಮತಾರಾಪ್ರದಾನೇನ ಮಮ ಶಾಂತಿಪ್ರದೋ ಭವ|
ವಿಧುಂತುದ ನಮಸ್ತುಭ್ಯಂ ಸಿಂಹಿಕಾನಂದನಾಚ್ಯುತ |
ದಾನೇನಾನೇನ ನಾಗಸ್ಯ ರಕ್ಷಮಾಂ ವೇಧಜಾದ್ಭಯಾತ್ |

Grahana dosha pariharaartha stotra to be chanted -    Every body shall chant the following Mantrap during Chandra Grahana, for parihaara,  irrespective of whether the Grahana effect for their nakshatra is there or not.
***


1. ಗ್ರಹಣದ ಸಮಯದಲ್ಲಿ ಆಹಾರವನ್ನು ಸಂರಕ್ಷಿಸಲು ದರ್ಭೆಯನ್ನು‌ ಏಕೆ ಹಾಕುತ್ತಾರೆ?

ಸಿಡಿಲು ಹೊಡೆದಾಗ ಅದನ್ನು divert ಮಾಡುವ lightening arrestor ಬಗ್ಗೆ ನೀವು ಕೇಳಿರಬಹುದು. ಇದೇ ತರಹ ಒಂದು ದರ್ಭೆ ಕೆಲಸ ಮಾಡುತ್ತದೆ. ಗ್ರಹಣದ ಸಮಯದಲ್ಲಿ ಉತ್ಪತ್ತಿಯಾಗುವ ಕಾಸ್ಮಿಕ್ ಕಿರಣಗಳನ್ನು ತಡೆಯಲು ಉಪಯೋಗಿಸುವ ತಂತ್ರವನ್ನು ನಮ್ಮ ಋಷಿಮುನಿಗಳು ಹೇಳಿದ್ದಾರೆ.ಹಾಗಾಗಿ ದರ್ಭೆಯನ್ನು ಹಾಕಬೇಕು.

2. ಗ್ರಹಣದ ಸಮಯದಲ್ಲಿ ಯಾವ ಮಂತ್ರ ಜಪಿಸಬೇಕು?

ಸೂರ್ಯಗ್ರಹಣಕ್ಕೆ ಶ್ರೀ ರಾಮ ಜಯರಾಮ ಜಯಜಯರಾಮ ಎಂಬುವ ೧೩ ಅಕ್ಷರದ ಜಪವನ್ನು ಮಾಡುವುದು ಸೂಕ್ತ. ಸೂರ್ಯ ವಂಶದಲ್ಲಿ ವಿಷ್ಣುವಿನ ಅವತಾರವಾಯಿತು.

ವಿಷ್ಣುಸಹಸ್ರನಾಮ ಪಾರಾಯಣವೂ ಉತ್ತಮವಾದ ಪರಿಹಾರ.

ಚಂದ್ರಗ್ರಹಣದಲ್ಲಿ ಭಾಗವತ ಪಾರಾಯಣ ಓದಬೇಕು. ಚಂದ್ರವಂಶದಲ್ಲಿ ಕೃಷ್ಣನ ಜನನ.

ಲಲಿತಾಸಹಸ್ರನಾಮ(ಚಂದ್ರ) , ದುರ್ಗಾಸಪ್ತಶತಿ ಪಾರಾಯಣ( ರಾಹು), ಉತ್ತಮವಾದ ಪರಿಹಾರ.

ಕೇತುಗ್ರಸ್ತ ಗ್ರಹಣಕ್ಕೆ ಗಣಪತಿ ಬೀಜಾಕ್ಷರ ಮಂತ್ರವನ್ನು ಹೇಳುವುದು.

3. ಗ್ರಹಣದ ಸಮಯದಲ್ಲಿ ಮಂತ್ರ ಜಪಿಸುವುದು ಏಕೆ?

ಮೇಲೆ ಹೇಳಿದಂತೆ ಗ್ರಹಣದ ಸಮಯದಲ್ಲಿ ವಿವಿಧ ರೀತಿಯ ಕಾಸ್ಮಿಕ್ ಕಿರಣಗಳು ನಮ್ಮ ದೇಹಕ್ಕೂ ತೊಂದರೆ ಕೊಡುತ್ತವೆ. ಮಂತ್ರಪಠಣೆಯಿಂದ ನಮ್ಮ ಸುತ್ತಲೂ ರಕ್ಷಾಕವಚ ( Aura) ಸೃಷ್ಟಿಯಾಗುತ್ತದೆ. ಇದರಿಂದ ಎರಡು ತರಹದಲ್ಲಿ ನಮಗೆ ಉಪಯೋಗವಾಗುತ್ತದೆ.
1) ಹೊರಕಿರಣಗಳಿಂದ ರಕ್ಷಣೆ
2) ನಾವು ಪಠಿಸುವ ಸ್ತೋತ್ರಗಳ ತರಂಗಗಳು ನಮ್ಮಲ್ಲೆ ಉಳಿದು (many times) ಎಷ್ಟೋ ಬಾರಿ ಹೇಳಿದ effect ಕೊಡುತ್ತವೆ.

4. ಗ್ರಹಣದ‌ ಸಮಯದಲ್ಲಿ ಯಾವ ವಸ್ತು ದಾನ‌ ಮಾಡಬೇಕು?

ಗ್ರಹಣದ ಸಮಯದಲ್ಲಿ ಏನು ಬೇಕಾದರೂ ದಾನ ಮಾಡಬಹುದು. ಆದರೆ ಆ ವೇಳೆಯಲ್ಲಿ ದಾನ ತೆಗೆದು ಕೊಳ್ಳುವರು ಲಭ್ಯವಾಗುವುದು ಕಷ್ಟ. ಆದ್ದರಿಂದ ಕೊಡುವುದನ್ನು ದೇವರ ಬಳಿ ಎತ್ತಿಟ್ಟು ನಂತರ ಗ್ರಹಣವಾದ ಮೇಲೆ , ಶುಚಿರ್ಭೂತರಾಗಿ ಯಾರಿಗೆ ಬೇಕೋ ಕೊಡಬಹುದು.

ಧಾನ್ಯ....ಮುಖ್ಯವಾಗಿ ಅಕ್ಕಿ , ಗೋದಿ , ಉದ್ದು , ಹುರುಳಿ ಇರಲೇಬೇಕು. ಬೇರೆ ಗ್ರಹಗಳು ಗ್ರಹಣದ ರಾಶಿಯಲ್ಲಿ ಸಿಲುಕಿದ್ದರೆ ಅದರ ಧಾನ್ಯವನ್ನೂ ಕೊಡಬೇಕು. ಇದು ಕನಿಷ್ಠ ದಾನ. 

ನಿಮಗೆ ಕೊಡಬೇಕೆನಿಸಿದ್ದನ್ನು ಒಳ್ಳೆಮನಸ್ಸಿನಿಂದ ಧಾರಾಳವಾಗಿ ಕೊಡಬಹುದು.

ಆ ದಿನ ಸಾಮಾನ್ಯ ಅನ್ನದಾನವಿರುವುದಿಲ್ಲ‌.
***


Stotra to be chanted for Surya Grahana  –

 


ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |

ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು |

ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: |

ಸೂರ್ಯ/ ಪರಾಗಸಂಭೂತಾಂ ಅಗ್ನೇ: ಪೀಡಾಂ ವ್ಯಪೋಹತು|

ಯ: ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನ: |

ಯಮ: ಸೂರ್ಯಪರಾಗ ಸಂಭೂತಾಂ ಗ್ರಹಪೀಡಾಂ ವ್ಯಪೋಹತು |

ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: |

ಖಡ್ಗಹಸ್ತೋಽತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು ||

ನಾಗಪಾಶಧರೋ ದೇವ: ಸದಾ ಮಕರವಾಹನ: |

ಸ ಜಲಾಧಿಪತಿರ್ದೇವ: ಗ್ರಹಪೀಡಾಂ ವ್ಯಪೋಹತು ||

ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯ: |

ವಾಯುಶ್ಚ  ಸೂರ್ಯ ಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ||

ಯೋಽಸೌ ನಿಧಿಪತಿರ್ದೇವ: ಖಡ್ಗಶೂಲಗದಾಧರ: |

ಸೂರ್ಯ ಪರಾಗಕಲುಷಂ ಧನದೋಽತ್ರ ವ್ಯಪೋಹತು |

ಯೋಽಸಾವಿಂದುಧರೋ ದೇವ: ಪಿನಾಕೀ ವೃಷವಾಹನ: |

ಸೂರ್ಯ ಪರಾಗಪಾಪಾನಿ ವಿನಾಶಯತು ಶಂಕರ:||

ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|

ಬ್ರಹ್ಮವಿಷ್ಣುರ್ಕರುದ್ರಾಶ್ಚ ದಹಂತು ಮಮ ಪಾತಕಂ ||


योसौ वज्रधरो देव: आदित्यानां प्रभुर्मत: ।

सहस्रनयन: शक्रो ग्रहपीडां व्यपोहतु ।

मुखं य: सर्वदेवानां सप्तार्चिरमितद्युति: ।

सूर्य परागसंभूतां अग्ने: पीडां व्यपोहतु।

य: कर्मसाक्षी लोकानां धर्मो महिषवाहन: ।

यमश्चंद्रोपरागोत्थां ग्रहपीडां व्यपोहतु ।

रक्षोगणाधिप: साक्षात् नीलांजनसमप्रभ: ।

खड्गहस्तोऽतिभीमश्च ग्रहपीडां व्यपोहतु ॥

नागपाशधरो देव: सदा मकरवाहन: ।

स जलाधिपतिर्देव: ग्रहपीडां व्यपोहतु ॥

प्राणरूपो हि लोकानां सदा कृष्णमृगप्रिय: ।

वायुश्चंद्रोपरागोत्थां ग्रहपीडां व्यपोहतु ॥

योऽसौ निधिपतिर्देव: खड्गशूलगदाधर: ।

सूर्य परागकलुषं धनदोऽत्र व्यपोहतु ।

योऽसाविंदुधरो देव: पिनाकी वृषवाहन: ।

सूर्य परागपापानि स नाशयतु शंकर:॥

त्रैलोक्ये यानि भूतानि स्थावराणि चराणि च।

ब्रह्मविष्णुर्करुद्राश्च दहंतु मम पातकं ॥


Do’s & Dont’s during Grahana Period :-

Do Snaana – during sparsha period (if possible do thirtha snaana)

Have Gopichandana, Mudradharana

Nirmalya Visarjana to be performed during Grahana, the same Nirmalya should be used for Tarpana.


During Madhyakaala give tarpana (tarpanaadhikarees) to sarva pitrugalu.


Gents : Do more Gayathri Japa as much as possible,  parayana of Vayustuti, Vishnu Sahasra Nama, etc .


Ladies Parayana of  Vijayarayara kavacha, Madhwanama, Keshavanama,   

Shanaishcharakrutha Narasimha Stotra, Navagraha Stotra


Do yathashakti daana – During Grahana we must do daanaas – Godaana, Suvarna Daana, Bhoodana, dhaanya dhaana   (yathaashakthi.)

After moksha of Grahana – take one more bath.


During Grahana Time avoid using Toilets,

Hastodaka on Grahana Day not to be given as Yatigalu will be fasting  on Grahana Day.


Clothes kept in Madi before Grahana are not to be used after Grahana.    After Grahana, do snaana and clothes to be kept freshly for drying.


 “ಗ್ರಹಣಪೂರ್ವದಲ್ಲಿ ಒಣಗು ಹಾಕಿದ್ದ ಮಡಿ ಬಟ್ಟೆ  ಗ್ರಹಣ ನಂತರ ಬರುವುದಿಲ್ಲ.  ಗ್ರಹಣಾನಂತರ ಮತ್ತೆ ಸ್ನಾನ ಮಾಡಿ ಹೊಸದಾಗಿ ಬಟ್ಟೆಯನ್ನು  ಒಣಗಿಹಾಕಿ ಕೊಳ್ಳಬೇಕು.”

Even those who are observing soothaka also must observe Grahana  snaana.

If you don’t know how to chant all the above –  you can simply chant .

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |


हरे राम हरे राम राम राम हरे हरे ।

हरे कृष्ण हरे कृष्ण कृष्ण कृष्ण हरे हरे ।


Chanting of Sri Ramanama itself is equal to Vishnu Sahasra Naama.


Grahana Period  is parva kaala – Whatever you are doing during  Grahana – it fetches  more punya .

Two days prior and two days after Grahana are Varjya for “Shubha  Kaarya”.


Pregnants during Suryagrahana – Normally at the time of Surya Grahana,  pregnant women are supposed not to come out of the house, sunlight not to be allowed to enter either by doors or throws windows is to avoid harmful rays.

Please do not sleep during Grahana Time.

Even the Rajaswala ladies must observe Grahana snaana.

While doing sparsha snaana, we must do the snaana with the clothes  we are wearing in.

Avoid looking at Sun directly with naked eyes during Solar eclipse.

We must use Darbha ( Grass) during eclipse time for   protection of the water and food items from getting  contaminated. Keep Darbha  on all the  stored items like Water, Pickles, Milk, Curd, etc.

In case of death anniversary falling on the eclipse day, regular shraddha will be performed only after the eclipse is over.

ಒಟ್ಟಿನಲ್ಲಿ ಗ್ರಹಣವೆಂದು ಹೆದರಿಕೆ ಬೇಡ.  ಇದು ನಿಮ್ಮ ಹೆಚ್ಚಿನ ಸಾಧನೆಗೆ, ಪುಣ್ಯಪ್ರಾಪ್ತಿಗೆ ಸಹಾಯಕಾರಿ

 

ಸೂರ್ಯ ಗ್ರಹಣ ಸ್ನಾನ ಸಂಕಲ್ಪ :


ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;


ಮಾಧವಾಯ ಸ್ವಾಹಾ, ಗೋವಿಂದಾಯ ನಮ: ,……….ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |


ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………


ಶ್ರೀ …….  ನಾಮ ಸಂವತ್ಸರೇ, …. ಆಯನೇ, ….. ಋತೌ. ,   ಕೃಷ್ಣ ಪಕ್ಷೇ, ಅಮಾವಾಸ್ಯಾಂ  ………ವಾಸರೇ, …ನಕ್ಷತ್ರ, ,….  ಯೋಗ, …….  ಕರಣ,  ಏವಂಗುಣ ವಿಶೇಷಣ ವಿಶಿಷ್ಟಾಯಾಂ,  ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು),ಪ್ರೇರಣಯಾ,  ……. ಪ್ರೀತ್ಯರ್ಥಂ  ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ___ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಸೂರ್ಯಗ್ರಹಣ  ನಿಮಿತ್ತ  ಸೂರ್ಯ ಗ್ರಹ ಪೀಡಾ ಪರಿಹಾರಾರ್ಥಂ …ಮಾಸ ನಿಯಾಮಕ ಶ್ರೀ  .….  ಶ್ರೀ ಲಕ್ಷ್ಮೀ ನರಸಿಂಹ/ ವೇಂಕಟೇಶ ಪ್ರೀತ್ಯರ್ಥಂ ಸ್ನಾನಂ ಕರಿಷ್ಯೇ.

***


SURYA GRAHANA 

 

Grahana Phala for this Surya Grahana

Shubha : 

Mishra  :

Ashubha : 

ಶುಭ ಫಲ –   check

ಮಿಶ್ರ ಫಲ –   check

ಅಶುಭ ಫಲ –  check

ವಿಶೇಷ ಅಶುಭ ಫಲ – check


Grahana sparsha time for different places

ಆಯಾ ಪ್ರದೇಶದ ಈ ಸಮಯದ ನಂತರ ಕೂಡಲೇ ಗ್ರಹಣಸ್ಪರ್ಶ ಸ್ನಾನ ಮಾಡುವುದು. ಗ್ರಹಣ ಮೋಕ್ಷ ನಂತರ ಸ್ನಾನ ಮಾಡುವುದು. ಆದರೆ ಪಲಾಹಾರ ಭೋಜನ ಇಲ್ಲ.

ಮಧ್ಯ ಕಾಲ : check

ಸೂರ್ಯಾಸ್ತ ಕಾಲ : check

ಮೋಕ್ಷ ಕಾಲ :check

ಗ್ರಹಣದ ಒಟ್ಟು ಕಾಲ : check

ವೇಧಾರಂಭ : check


Grahana time :

(please check your local  Grahana Timings for Acharane.  It will vary depending upon sunrise timings at different places) 

Don’t get panic by seeing Ashubha phala..         Do Harinama smarane during the period.  Instead of Ashubha phala,  you will get Adhika  punya

Those who are born in stars which have ashubha phala have to do special japa, parayana, suvarna, rajata daana.

ಶಕ್ತಿಯಿದ್ದವರು ಸುವರ್ಣ, ರಜತ ದಾನ ಮಾಡಿ. ಇಲ್ಲದವರು ಒಂದು ಬಟ್ಟಲಲ್ಲಿ ಅಥವಾ ದೊನ್ನೆಯಲ್ಲಿ xxxxx (inexpensive item - differ at each grahana) ಯಥಾಶಕ್ತಿ ದಕ್ಷಿಣೆ ಸಹಿತ ದಾನ ಮಾಡಿ.

ಗ್ರಹಣ ಸಮಯದಲ್ಲಿ ಸಾಧ್ಯವಾದಷ್ಟೂ ಸಾಧನೆ ಮಾಡಿಕೊಳ್ಳಿ ಅಧಿಕ ಪುಣ್ಯ ಗಳಿಸಿ.


Informative points on Surya Grahana


1. ಈ ಸಲದ ಸೂರ್ಯ ಗ್ರಹಣ ಯಾವ ತಿಥಿಯಂದು ಬರುತ್ತದೆ?

ಉತ್ತರ -  check


2. ಈ ಸಲದ ಗ್ರಹಣ ಯಾವ ದಿನಾಂಕ ಬರುತ್ತದೆ?

ಉತ್ತರ– check


3. ಈ ಸಲದ ಗ್ರಹಣ ಯಾವ ನಕ್ಷತ್ರದಲ್ಲಿ ಬರುತ್ತೆ?


ಉತ್ತರ –  check


4. ಈ ಸಲದ ಗ್ರಹಣ ಕಾಲದಲ್ಲಿ ಯಾವ ಯಾವ ರಾಶಿಗಳಿಗೆ ಅಶುಭಫಲವಿದೆ?


ಉತ್ತರ– check


5. ಈ ಸಲದ ಗ್ರಹಣ ಸಮಯ ಬೆಂಗಳೂರಿನಲ್ಲಿ ಯಾವ ಸಮಯದಲ್ಲಿರುತ್ತದೆ?

ಉತ್ತರ– ಬೆಂಗಳೂರಿನಲ್ಲಿ check


6. ತರ್ಪಣಾಧಿಕಾರಿಗಳು ಯಾವ ಸಮಯದಲ್ಲಿ ತರ್ಪಣ ಕೊಡಬೇಕು?

ಉತ್ತರ – check


7. ಈ ಸಲದ ಗ್ರಹಣ ದೋಷ ಇರುವವರು ಯಾವ ದಾನ ಮಾಡಬೇಕು?

ಉತ್ತರ – check


8. ಸೂರ್ಯಗ್ರಹಣದ ಮುಂಚಿನ ಎಷ್ಟು ಸಮಯದ ಮುಂಚೆ ವೇದಾರಂಭವಾಗುತ್ತೆ?

ಉತ್ತರ– ಗ್ರಹಣಾರಂಭಕ್ಕೆ 12 ಹನ್ನೆರಡು ಗಂಟೆ ಮುಂಚೆ


9. ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ಏನನ್ನು ಹಾಕಬೇಕು?

 ಉತ್ತರ– ದರ್ಬೆ 


10. ಗ್ರಹಣ ಹಿಡಿಯುವ ದಿನ ಯಾವ ಯಾವ ಸಮಯದಲ್ಲಿ ಸ್ನಾನ ಮಾಡಬೇಕು?

ಉತ್ತರ – ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ (ಆಯಾ ಪ್ರದೇಶದ ಸಮಯ ಅಂತರ್ಜಾಲ ಮೂಲಕ ತಿಳಿದುಕೊಳ್ಳಿ)


11. ತರ್ಪಣಾಧಿಕಾರಿಗಳು ಯಾವ ನೀರಿನಿಂದ ತರ್ಪಣ ನೀಡಬೇಕು?

ಉತ್ತರ – ನಿರ್ಮಾಲ್ಯತೀರ್ಥದಿಂದ .  ನಿರ್ಮಾಲ್ಯ ತೀರ್ಥ ಇಲ್ಲದ ಪಕ್ಷದಲ್ಲಿ ಶುದ್ಧವಾದ ನೀರು ಉಪಯೋಗಿಸಿ.  ಸಂಕಲ್ಪಕ್ಕೆ ಉಪಯೋಗಿಸಿದ ನೀರು ಅರ್ಘ್ಯ , ತರ್ಪಣ, ಪೂಜೆಗೆ ಉಪಯೋಗಿಸಬಾರದು. 


12. ಗ್ರಹಣದ ದಿನ ಯಾವಾಗ ಅಡುಗೆ ಮಾಡಬೇಕು?

ಉತ್ತರ– ಗ್ರಹಣ ಮೋಕ್ಷಾ ನಂತರ ಸ್ನಾನ ಮಾಡಿ ನಂತರ ತಯಾರಿಸಬೇಕು. 

ಆದರೆ ಗ್ರಹಣ ಮೋಕ್ಷಾನಂತರದಲ್ಲಿ if ಸೂರ್ಯಾಸ್ತ - then ಬರೀ ಸ್ನಾನ ಅಷ್ಟೇ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜೆ ಮಾಡಿ ಆಹಾರ ಸ್ವೀಕರಿಸಬಹುದು.


13. ಬೆಳಿಗ್ಗೆ ಅಡಿಗೆ ಮಾಡಿ ಮುಚ್ಚಿಟ್ಟು ದರ್ಬೆ ಹಾಕಿಟ್ಟು ಗ್ರಹಣ ಮೋಕ್ಷ ನಂತರ  ಸ್ನಾನ ಮಾಡಿ ಊಟ ಮಾಡಬಹುದಾ?

ಉತ್ತರ : ಬೇಡ.  ಹಾಲು, ಮೊಹರು, ನೀರು ಮುಂತಾದ ಪದಾರ್ಥಗಳನ್ನು ಮಾತ್ರ ದರ್ಬೆ ಹಾಕಿಟ್ಟು ನಂತರ ಉಪಯೋಗಿಸಬಹುದು.


14. ತರಕಾರಿ ಗ್ರಹಣ ಮುನ್ನ ತಂದಿಟ್ಟು ಹೆಚ್ಚಿಕೊಂಡಿರಬಹುದಾ?

ಉತ್ತರ : ಆಗಬಹುದು


15. ಗ್ರಹಣದ ದಿನ ಹಸ್ತೋದಕ ಯಾವಾಗ ಕೊಡಬೇಕು?

ಉತ್ತರ – ಗ್ರಹಣ ದಿನ ಹಸ್ತೋದಕ ಇಲ್ಲ ಏಕೆಂದರೆ ಯತಿಗಳು ಗ್ರಹಣ ದಿನ ಉಪವಾಸವಿರುತ್ತಾರೆ.


16. ಸೂತಕ ಇದ್ದವರು ಮತ್ತು ರಜಸ್ವಲೆಯಾದವರು ಸ್ನಾನ ಮಾಡಬಹುದಾ ಬೇಡವಾ?

ಉತ್ತರ – ಮಾಡಬೇಕು.  


17. if grahana day is amavasya- ಅಮಾವಾಸ್ಯೆ ಶ್ರಾದ್ದವಿದ್ದವರು ಎಂದು ಮಾಡಬೇಕು?

ಉತ್ತರ – if grahana day is amavasya- ಅಮಾವಾಸ್ಯೆ ಶ್ರಾದ್ಧವಿರುವವರು next dayರಂದು ಸೂರ್ಯೋದಯ ನಂತರ ಮಾಡಬೇಕು. 


18 ಸೂರ್ಯಗ್ರಹಣದ ಸೂರ್ಯನ ನೇರ ನೋಡಬಹುದಾ?

ಉತ್ತರ– ನೇರ ನೋಡಬಾರದು 


19. ಈ ಗ್ರಹಣದ ಸಂದರ್ಭದಲ್ಲಿ ಯಾವ ಯಾವ ಸ್ತೋತ್ರ ಪಾರಾಯಣ ಮಾಡಬಹುದು?

ಉತ್ತರ – ವಿಷ್ಣು ಸಹಸ್ರನಾಮ, ವಾಯು ಸ್ತುತಿ, ರಾಯರ ಸ್ತೋತ್ರ ಗಾಯತ್ರಿ ಜಪ, ವೇದ ಪಾರಾಯಣ,  


ಹೆಂಗಸರು ಕೇಶವನಾಮ, ಮಧ್ವನಾಮ, ಲಕ್ಷ್ಮೀ ಶೋಭಾನೆ, ಇತ್ಯಾದಿ.


20. ಹೆಂಗಸರು ಗಾಯತ್ರಿ ಜಪ ಮಾಡಬಹುದಾ?

ಉತ್ತರ – ಮಾಡಬಾರದು.  ಹೆಂಗಸರು ಗಾಯತ್ರಿ ಜಪಕ್ಕೆ ಯಾವಾಗಲೂ ಅನರ್ಹರು.


21. ಗ್ರಹಣ ಸಮಯದಲ್ಲಿ ಏನೇನು ಮಾಡಬಾರದು?

ಉತ್ತರ – ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ.     ಅದರಿಂದ ಅನಾರೋಗ್ಯವಾಗುತ್ತೆ.   ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆಯಾಗುವ ಸಂದರ್ಭ ಬರಬಹುದು.


22.  ಎಷ್ಟು ಗಂಟೆಯವರೆಗೆ ಊಟ ಮಾಡಬಹುದು.

ಉತ್ತರ – ಈದಿನ ಯಾವುದೇ ಆಹಾರ ಸ್ವೀಕರಿಸುವಂತಿಲ್ಲ.  ಅಶಕ್ತರು, ಬಸುರಿ, ಬಾಣಂತಿಯರು, ಮತ್ತು ಎಂಟು ವರ್ಷದ ಒಳಗಿನ ಮಕ್ಕಳು  ಸೂರ್ಯ ಗ್ರಹಣದ ಮೂರು ಗಂಟೆ ಮುನ್ನ  ಮಾಡಬಹುದು.    


23. ಯಾರು ಅಶಕ್ತರು ?

ಉತ್ತರ – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು


24  ಗ್ರಹಣಾನಂತರ  ಪೂಜೆಗೆ ಹಿಂದಿನ ದಿನ ಒಣಹಾಕಿದ್ದ ಬಟ್ಟೆ ಉಡಬಹುದಾ?

ಉತ್ತರ – ಇಲ್ಲ.  ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಹಾಕಿದ್ದ ಬಟ್ಟೆ ಉಡುವಂತಿಲ್ಲ. ನೀರೂ ಕೂಡ ಉಪಯೋಗಿಸುವಂತಿಲ್ಲ. ಸ್ನಾನ ಮಾಡಿ ಮತ್ತೆ ಬಟ್ಟೆಯ ಚೆನ್ನಾಗಿ ಹಿಂಡಿ ಏಳು ಸಲ ಜಾಡಿಸಿ ಉಪಯೋಗಿಸಿ.   


25.  ರಜಸ್ವಲೆಯಾದವರು ಗ್ರಹಣ ಸಮಯದಲ್ಲಿ ಸ್ನಾನ ಮಾಡುವ ವಿಧಾನವೇನು?

ಉತ್ತರ – ಅವರು ನದೀ, ಬಾವಿಯಲ್ಲಿ ಮಾಡುವಂತಿಲ್ಲ.  ಬೇರೆಯವರು ತುಂಬಿಸಿಟ್ಟಿದ್ದ ನೀರಿನಲ್ಲಿ ಸ್ನಾನಗೈದು ದೇವರ ಸ್ಮರಣೆ ಮಾಡಬೇಕು.  ಬೇರಾರನ್ನೂ ಮುಟ್ಟುವಂತಿಲ್ಲ.


26.  ಜಾತಾಶೌಚ ಮತ್ತು ಮೃತಾಶೌಚ ಇರುವವರು ಹೇಗೆ ಆಚರಿಸಬೇಕು?

ಉತ್ತರ – ಅವರೂ ಸ್ನಾನ ಮಾಡಬೇಕು.  ಬಾವಿ, ನದೀ, ಸರೋವರದಲ್ಲಿ ಬೇಡ.  ಮನೆಯಲ್ಲಿ ಮಾಡಿ.  ಮೃತಾಶೌಚವಿರುವವರು ಬೇರೆಯವರನ್ನು ಮುಟ್ಟುವಂತಿಲ್ಲ.  ತಮ್ಮಷ್ಟಕ್ಕೇ ಶುದ್ಧಿಯಾಗಿ ಹರಿಸ್ಮರಣೆ ಮಾಡಿ.  


ದಾನಧರ್ಮ ಮಾಡುವಂತಿಲ್ಲ ಸ್ವೀಕರಿಸುವಂತಿಲ್ಲ.  ಅವರು ಬೇರೆಯವರಿಗೆ ನಮಿಸುವಂತಿಲ್ಲ.  ಬೇರೆಯವರೂ ಅಶೌಚವಿರುವವರಿಗೆ (ಯಾವ ಸಂದರ್ಭದಲ್ಲೂ)  ನಮಿಸುವಂತಿಲ್ಲ.


27.  ಗ್ರಹಣ ನಿಮಿತ್ತ ದಾನ ಯಾವಾಗ ಕೊಡಬೇಕು?

ಉತ್ತರ – ಗ್ರಹಣ ಮಧ್ಯಕಾಲದಲ್ಲಿ ಕೊಡತಕ್ಕದ್ದು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು


28. ತರ್ಪಣಾಧಿಕಾರಿಗಳು ಅಂದರೆ ಯಾರು ?

ಉತ್ತರ – ತಂದೆ ಇಲ್ಲದವರು.  ತಂದೆ ಸತ್ತು ಒಂದು ವರ್ಷ ಆಗಿದ್ರೆ ಮಾತ್ರ.  (ತಾಯಿ ಸತ್ತಿದ್ದು ತಂದೆ ಇದ್ದರೆ ತರ್ಪಣ ಇಲ್ಲ.)


29. ಗ್ರಹಣ ಸಮಯದಲ್ಲಿ ದೇವರ ಪೂಜೆ ಮಾಡಬಹುದೇ?


ಉತ್ತರ : ಗ್ರಹಣ ಸಮಯದಲ್ಲಿ ಸ್ನಾನ ಮಾಡಿ, ಗೋಪೀಚಂದನ ಹಚ್ಚಿ, ನಿರ್ಮಾಲ್ಯ ವಿಸರ್ಜನೆ ಮಾಡಿ, ಜಪ, ಪಾರಾಯಣ, ಮಾಡಿ.  ಪೂಜೆ ಗ್ರಹಣ ಮೋಕ್ಷ ನಂತರವೇ  ಮಾಡಬೇಕು.  ಆದರೆ ಈ ಸಲ ಪೂಜೆ ಇಲ್ಲ.  ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜಿಸಬೇಕು.


30. ಗ್ರಹಣ ಸಮಯದಲ್ಲಿ ಧರಿಸಿದ ವಸ್ತ್ರ ಸ್ನಾನಾನಂತರ ಧರಿಸಬಹುದೇ?

ಉತ್ತರ : ಅವುಗಳನ್ನು ನೆನೆಸಬೇಕು.  ಬೇರೆ ವಸ್ತುಗಳನ್ನು ಧರಿಸಿ..


31. ಗ್ರಹಣ ಸಮಯದಲ್ಲಿ ಕೆಲವರು ಆಫೀಸಿನಲ್ಲಿ ಇರಲೇಬೇಕಾಗತ್ತೆ. ಅಥವಾ ಪ್ರಯಾಣದಲ್ಲಿರಬೇಕಾಗತ್ತೆ.  ಆ ಸಮಯದಲ್ಲಿ ಸ್ನಾನಕ್ಕೆ ಅವಕಾಶವಿರದಾಗ ಏನು ಮಾಡಬೇಕು?

ಉತ್ತರ : ಸಾಧ್ಯವಾದಷ್ಟೂ ಪ್ರಯತ್ನಿಸಿ.  ಅಸಾಧ್ಯವಿದ್ದಲ್ಲಿ, ಕನಿಷ್ಠ ಮಾನಸಿಕವಾಗಿ ಸ್ನಾನ ಮಾಡಿ, ಮನಸ್ಸಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಹರಿಧ್ಯಾನ ಮಾಡಿ. ಆಹಾರ ಸೇವಿಸದಿರಿ .


32. ಗ್ರಹಣ ಸಮಯದಲ್ಲಿ ಧರಿಸುವ ಧಾವಳಿ ನೆನೆಸಬಹುದೇ?

ಉತ್ತರ – ಧಾವಳಿ ನೆನೆಸಿದರೆ ಮತ್ತೆ ಮಡಿಗೆ ಉಪಯೋಗಕ್ಕೆ ಬರಲ್ಲ.


33. ಗ್ರಹಣ ಸಮಯದಲ್ಲಿ ಭೋಜನ ಮಾಡಿದರೆ ಏನೂ ಆಗಲ್ಲ ಅದೆಲ್ಲ ಮೂಡನಂಬಿಕೆ ಎನ್ನುತ್ತಾರಲ್ಲ ?

ಉತ್ತರ : ಗ್ರಹಣ ಸಮಯದಲ್ಲಿ ಆಹಾರದ ಮೇಲೆ ಪರಿಣಾಮ ಬೀಳಲಿರುವ ಕಿರಣಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅದಕ್ಕೇ ಭುಂಜಿಸಬಾರದು


34.  ಮಾರನೇ ದಿನ ಹಬ್ಬ. ಅವತ್ತು ಎಣ್ಣೆ ನೀರು ಹಾಕಿಕೊಳ್ಳಬಹುದಾ ?

ಉತ್ತರ: ಹಾಕಿಕೊಳ್ಳಬಹುದು

 

ಒಟ್ಟಿನಲ್ಲಿ ಗ್ರಹಣವೆಂದು ಹೆದರಿಕೆ ಬೇಡ.  ಇದು ನಿಮ್ಮ ಹೆಚ್ಚಿನ ಸಾಧನೆಗೆ, ಪುಣ್ಯಪ್ರಾಪ್ತಿಗೆ ಸಹಾಯಕಾರಿ

 


ಸೂರ್ಯ ಗ್ರಹಣ ಸ್ನಾನ ಸಂಕಲ್ಪ :


ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;


ಮಾಧವಾಯ ಸ್ವಾಹಾ, ಗೋವಿಂದಾಯ ನಮ: ,……….ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |


ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………


ಶ್ರೀ …….  ನಾಮ ಸಂವತ್ಸರೇ, …. ಆಯನೇ, ….. ಋತೌ. ,   ಕೃಷ್ಣ ಪಕ್ಷೇ, ಅಮಾವಾಸ್ಯಾಂ  ………ವಾಸರೇ, …ನಕ್ಷತ್ರ, ,….  ಯೋಗ, …….  ಕರಣ,  ಏವಂಗುಣ ವಿಶೇಷಣ ವಿಶಿಷ್ಟಾಯಾಂ,  ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು),ಪ್ರೇರಣಯಾ,  ……. ಪ್ರೀತ್ಯರ್ಥಂ  ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ___ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಸೂರ್ಯಗ್ರಹಣ  ನಿಮಿತ್ತ  ಸೂರ್ಯ ಗ್ರಹ ಪೀಡಾ ಪರಿಹಾರಾರ್ಥಂ …ಮಾಸ ನಿಯಾಮಕ ಶ್ರೀ  .….  ಶ್ರೀ ಲಕ್ಷ್ಮೀ ನರಸಿಂಹ/ ವೇಂಕಟೇಶ ಪ್ರೀತ್ಯರ್ಥಂ ಸ್ನಾನಂ ಕರಿಷ್ಯೇ.


ರಾಹು ಕೇತು ಯಾರು ?


ಭಾರತೀಯ ಪುರಾಣಗಳಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣಗಳನ್ನು  ರಾಹು-ಕೇತುಗಳ ಸಂಕ್ರಮಣವೆಂದು ಹೇಳಲಾಗುತ್ತದೆ.  ಮೂಲತಃ: ರಾಹುಕೇತು ಮೂಲದಲ್ಲಿ ಸ್ವರ್ಭಾನು ಎಂಬ ದೈತ್ಯ.  ಸಮುದ್ರಮಥನ ವೇಳೆ ಬಂದ ಅಮೃತವನ್ನು ಮೋಹಿನಿ ರೂಪದಲ್ಲಿ ಶ್ರೀಹರಿಯು ಹಂಚುವಾಗ ದೇವತೆಗಳು ಒಂದು ಸಾಲು ಮತ್ತು ದೈತ್ಯರು ಒಂದು ಸಾಲಿನಲ್ಲಿ ಕುಳ್ಳಿರಿಸಿ ಕಣ್ಣು ಮುಚ್ಚಿಕೊಂಡು ಕೂಡುವಂತೆ ಹೇಳುತ್ತಾನೆ.   ರಾಕ್ಷಸರಿಗೆ ಅಮೃತ ಪಡೆಯಲು ಯೋಗ್ಯತೆ ಇಲ್ಲದ್ದರಿಂದ ವಿಷ್ಣು ಮೋಹಿನಿ ರೂಪ ತಾಳಿ  ದೇವತೆಗಳಿಗೆ ಮಾತ್ರ ಅಮೃತ ನೀಡುತ್ತಿರುತ್ತಾನೆ.   ದೇವತೆಗಳಿಗೆ ಅಮೃತ ನೀಡಿದರೆ ದೈತ್ಯರಿಗೆ ಬರೀ ಗೆಜ್ಜೆ ಸಪ್ಪಳ ಕೇಳಿಸುತ್ತದೆ.  ವಿಷ್ಣುವಿನ ಮೋಹಿನಿ ರೂಪ ಮತ್ತು ಆತ ರಾಕ್ಷಸರಿಗೆ ಮಾಡುತ್ತಿರುವ ವಂಚನೆ ಸ್ವರ್ಭಾನುವಿಗೆ ಗೊತ್ತಾಗಿ ಅವನು ದೇವತೆಗಳ ಸಾಲಿಗೆ ಹೋಗಿ ನಿಂತು ಮೋಹಿನಿ ಕೈಯಿಂದ ಅಮೃತ ಕುಡಿಯುತ್ತಾನೆ. ಇದನ್ನು ಸೂರ್ಯ ಮತ್ತು ಚಂದ್ರರು ನೋಡಿ ವಿಷ್ಣುವಿನ ಗಮನಕ್ಕೆ ತರುತ್ತಾರೆ. ಆಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸ್ವರ್ಭಾನುವಿನ ತಲೆ ಕಡಿಯುತ್ತಾನೆ.   ಆದರೆ, ಅಷ್ಟರಲ್ಲೇ ಅವನು ಅಮೃತ ಪಾನ ಮಾಡಿರುತ್ತಾನೆ.  ರುಂಡ ಮತ್ತು ಮುಂಡ ಬೇರ್ಪಡುತ್ತದೆ ಅಷ್ಟೇ. ರುಂಡವನ್ನ ರಾಹು ಎಂದೂ ಮುಂಡವನ್ನು ಕೇತು ಎಂದೂ ಕರೆಯಲಾಗುತ್ತದೆ.  ಸ್ವರ್ಭಾನು ದೈತ್ಯನಾದರೂ ತನ್ನ ಬಾಯಿಗೆ ಅಮೃತ ಬೀಳಲೆಂದು ಶಿವನಲ್ಲಿ ತಪಗೈದಿರುತ್ತಾನೆ.  ಅದೇ ರೀತಿ ಇಲ್ಲಿ ಅವನ ಬಾಯಿಗೆ ಅಮೃತ ಬಿದ್ದಿರುತ್ತದೆ, ಆದರೆ ಕಂಠದಿಂದ ಕೆಳಗೆ ಬೀಳುವ ಮೊದಲೇ ಶಿರಚ್ಛೇದ ಆಗಿರುತ್ತದೆ.   ಅವನ ಬಾಯಿಯಲ್ಲಿ ಅಮೃತ ಬೀಳುವ ವರವೂ ಪೂರ್ಣವಾಯಿತು‌. ಅಮೃತ ಬಿದ್ದಿದ್ದರಿಂದ ಮುಖದ ಭಾಗ ರಾಹುವಾಗಿಯೂ, ಕಂಠದ ಕೆಳಗಿನ ಭಾಗವು ಕೇತುವಾಗಿಯೂ  ನವಗ್ರಹಗಳಲ್ಲಿ ಸೇರಿ  ಪೂಜೆಗೊಳ್ಳುತ್ತಾರೆ.    ಸೂರ್ಯ ಚಂದ್ರರು ವಿಷ್ಣುವಿಗೆ ಹೇಳಿ ತಮ್ಮನ್ನು ಶಿಕ್ಷಿಸಿದ್ದರಿಂದ  ಅವರು  ಸೂರ್ಯ ಚಂದ್ರರನ್ನು ಆಗಾಗ್ಗೆ ಕಾಡುತ್ತಾರೆ. . ಅದೇ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಎಂದು ಪುರಾಣ ಕಥೆಗಳು ಹೇಳುತ್ತವೆ.  ವೈಜ್ಞಾನಿಕವಾಗಿ ನೋಡಿದಾಗ ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಮರೆಯಾದರೆ ಅದು ಸೂರ್ಯಗ್ರಹಣವೆನಿಸುತ್ತದೆ.


ವಾಸ್ತವವಾಗಿ ನಭೋಮಂಡಲದಲ್ಲಿ ಸೂರ್ಯಗ್ರಹದ ಸುತ್ತ ಭೂಮಿ ಸುತ್ತುತ್ತಿದೆ, ಭೂಮಿಯ ಸುತ್ತ ಚಂದ್ರಗ್ರಹ ಸುತ್ತುತ್ತಿದೆ.  ಈ ಅಂಡಾಕಾರದ ಪರಿಕ್ರಮದ ಮಾರ್ಗವನ್ನು ಮಧ್ಯದಿಂದ ವಿಭಜಿಸುವ ಒಂದು ಸರಳರೇಖೆಯುಂಟು… ಆ ಸರಳ ರೇಖೆಯ ಎರಡು ತುದಿಗಳೇ ರಾಹು ಮತ್ತು ಕೇತು ಎಂಬ ಎರಡು ಬಿಂದುಗಳು…  ವಿಷ್ಣು ಸ್ವರ್ಭಾನು ಎಂಬ ಅಸುರನನ್ನು ಕೊಂದಾಗ, ರುಂಡವಿರುವ ಭಾಗ ಒಂದು ಬಿಂದು, ಮುಂಡವಿರುವ ಭಾಗ ಇನ್ನೊಂದು ಬಿಂದುವಾಗಿದೆ


ಈ ಸರಳ ರೇಖೆಯನ್ನೇ ಮಧ್ಯಂತರ ರೇಖೆಯಾಗಿಸಿ  (Equatorial Point) ಎಂಬಂತೆ ನವಗ್ರಹಗಳು ಸೂರ್ಯನ ಸುತ್ತಲೂ ಸುತ್ತುವುದರ ಮತ್ತು ನಕ್ಷತ್ರ ಹಾಗೂ ರಾಶಿಗಳ ವಿಭಜನೆಗೆ ಈ ರೇಖೆ ಸಂಕೇತವಾಗಿದೆ. ರಾಹು – ಕೇತುಗಳು ಸ್ವತಃ ಗ್ರಹಗಳಲ್ಲದಿದ್ದರೂ ಅವುಗಳ ಸಮಾನ ರೇಖೆಯಲ್ಲಿ ಒಮ್ಮೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ “ಸೂರ್ಯಗ್ರಹಣ”ವಾಗುತ್ತದೆ.. ಅದು ಅಮಾವಾಸ್ಯೆ ದಿನದಂದು ನಡೆಯುತ್ತದೆ.   ಅಥವಾ ಚಂದ್ರ ತಾನು ಭೂಮಿಯ ಸುತ್ತ ಸುತ್ತುವಾಗ ಸೂರ್ಯ ಮತ್ತು ಭೂಮಿಯೊಟ್ಟಿಗೆ ಸಮಾನಾಂತರ ರೇಖೆಯಲ್ಲಿ ಚಲಿಸುವಾಗ ಭೂಮಿಯ ಇನ್ನೊಂದು ಭಾಗದಲ್ಲಿ ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವ ಸಮಾನಾಂತರ ರೇಖೆಯಲ್ಲಿ “ಚಂದ್ರಗ್ರಹಣ”ವಾಗುತ್ತದೆ .  ಇದನ್ನೆ ಗ್ರಹಣಗಳ ಸಂದರ್ಭದಲ್ಲಿ ಸೂರ್ಯ ಅಥವಾ ಚಂದ್ರರನ್ನು  ರಾಹು ಕೇತುಗಳು ನುಂಗುತ್ತಾರೆ

ಸಂಗ್ರಹ – ನರಹರಿ ಸುಮಧ್ವ

(ಆಧಾರ –ನರಹರಿ ಸುಮಧ್ವ - ನಮ್ಮ ತಂದೆ ಶ್ರೀ SN ರಾಮಚಂದ್ರಾಚಾರ್ಯರ.  ಮಾರ್ಗದರ್ಶನ ಮತ್ತು ಹಲವಾರು ಮಠಗಳ ಪಂಚಾಂಗ, ಶ್ರೀ ಚತುರ್ವೇದಿ ವೇದವ್ಯಾ‌ಸಾಚಾರ್ಯರ ಲೇಖನ, ಹಲವಾರು ಲೇಖನಗಳು)

****


following by NARAHARI SUMADHWA

CHANDRA GRAHANA

What is Lunar Eclipse or Chandra Grahana? – We call it Chandra Grahana or Lunar Eclipse when the Earth comes between the SUN and the MOON   This will occur only when the sun, earth and the moon are aligned exactly, that will be always on a full moon (Pournami) day

Lunar Eclipse this time - Refer your local timings.  ಸ್ಥಳೀಯ ಕಾಲವನ್ನು ಗಮನಿಸಿ

(Timings check with authoritative sources)

Shuba phala –  

Mishra phala –  

Ashuba phala – 

Vishesha Ashubha Phala : 

ಶುಭ ಫಲ –  

ಮಿಶ್ರ ಫಲ –  

ಅಶುಭ ಫಲ – 

ವಿಶೇಷ ಅಶುಭ ಫಲ –  

They have to do special japa, paarayana, daana during the grahana period. (They have to do/participate in extra japa, parayana, suvarna, rajata, or yathashakthi daana)

Bhojana, phalahaara –    Check

Some queries

1.    Pooja, tarpana when and how to do?

Answer –  In the morning, as usual Nirmalya Visarjana to be doner  During Grahana, again Nirmalya visarjana to be done.  Tarpanadhikarigalu to give tarpana, Paarayana, bhajana, daana,    

2.    What are the formalities to be done during grahana period ?

Answer –  Gents – During Grahana period Gayatri Japa, Vayustuti parayana, Narayanashtakshara Mantra japa, Krishnastakshara mantra japa, Vishnu sahasra naama parayana, Rayara Stotra parayana, etc.. to be done  for   Those who don’t know any of these Mantraas, they can chant “Om sri Narayanaya namaha”. (Ofcourse it is the duty of a Madhwa to learn all these stotras).

Ladies –  Gurumantra, paTana of  Keshavanaama, Madhwanaama,  Lakshmi shobaana, etc., to be done for ladies.  Even Gents can do the paTana of the above shlokaas.    Those who don’t know these stotras, atleast do japa of Hare raama mantra.


3   When we have to give tarpana during Grahana period ?

Answer –  During the madhya kaala of the Grahana period, tarpanaadhikaarigalu have to give tarpana.


5. Those who have are doing Pournima Shraddha on 28.10.2023,  whether tarpana also to be given during Madhyakala?

Answer – They have to give tarpana again during Grahana madhyakaala.


6.  What to do when one has to be in travel during Grahana period or in the office invariably, where he can’t avoid the office, or the journey, how to observe Grahana?

Answer –  Yes.  Now a days, due to work pressure or advance ticket reservation either in flight or in train,  they can’t do snaana or do any daana, yajana, pooja during the grahana period.    As such, they have to follow the following procedure  :-  During Grahana period, they can chant yathaashakthi raama naama smarana, krishna naama smarana with sankalpa (maanasika).  Once they reach their house, they have to take snaana and do ahnika, do yathashakthi daana and then do the pooja , naivedya etc


8.  Whether one has to give hastodaka, panchamrutha abhisheka on this day?

Answer –  No.  On this day we must not do panchamrutha, phalasamarpane, hastodaka for yathigalu, as the yathigalu will be on fasting on the Grahana Day.  Give 3 times theertha to vrundavana, apply gandhakshata.


9.   If one has soothaka/vruddhi or Rajaswala, , whether he/she has to observe grahana.

Answer –   Yes.  Irrespective of Soothaka, Vruddhi, rajaswala, they have to observe grahana.  They have to take Grahana snaana and moksha snaana.


10.  Whether the  madi vastra, which has been kept for doing pooja before grahana, can be used after grahana for the pooja?

Answer –  No.  We can’t use the madi vastra kept before grahana after grahana moksha. Clothes kept in Madi (ಮಡಿ) before Grahana are not to be used after Grahana. After Grahana, do snaana and clothes to be used freshly.  “ಗ್ರಹಣಪೂರ್ವದಲ್ಲಿ ಒಣಗು ಹಾಕಿದ್ದ ಮಡಿ ಬಟ್ಟೆ ಗ್ರಹಣದ ನಂತರ ಬರುವುದಿಲ್ಲ.  ಮತ್ತೆ ಸ್ನಾನಾನಂತರ ಬೇರೆಯಾಗಿ ಒಣಗಿಹಾಕಿಕೊಳ್ಳಬೇಕು.”    ಒದ್ದೆ ಬಟ್ಟೆಯನ್ನು ಉಟ್ಟು ಪೂಜೆ ಮಾಡಬಾರದು.  ಆದ್ದರಿಂದ ಆ ಒದ್ದೆ ಬಟ್ಟೆಯನ್ನು ಚೆನ್ನಾಗಿ ಹಿಂಡಿ, ಮೂರು ಸಲ ಜಾಡಿಸಿ ಉಪಯೋಗಿಸಬಹುದು.  ಇದು ತಾತ್ಕಾಲಿಕ ಮಡಿಗೆ ಬರುತ್ತದೆ.  ಮತ್ತು ಮಾರನೇ ದಿನಕ್ಕೆ ಮಡಿ ಒಣಗಿ ಹಾಕಿಕೊಳ್ಳಬೇಕು.   OR    we can use dhaavaLi (ಧಾವಳಿ) for the pooja.  But the dhaavali which we are using should not have used for bhojana, phalahara sweekara, etc..   


11.  Shraaddha on Hunnime can be performed as usual on Hunnime itself 


12.  What will be the fruit for doing snaana during Grahana ?  

Answer –   It is called as “parva kaala”, which we have to utilise for the saadhana – to remove sins and getting more punya.   It is said that taking holy dip in holy rivers like Ganga, Yamuna, Kaveri and other teerthaas,  will help in removing the sins  performed by people in this birth and previous births.     Further, the punya saadhana  which you will get during Grahana will be immense and will be more than 100 times of what one would have got in normal time.


13.   What will happen if we eat during Grahana period ?

Answer – Certain things happen in the planet where anything that has moved away from its natural condition will deteriorate very fast. That is why there is a change in the way cooked food is before and after the eclipse.  That is why our elders have suggested not to eat during Grahana.

-narahari sumadhwa

***

following by NARAHARI SUMADHWA

Who is Rahu & Who is Kethu ?

During  Samudra Mathana,  when Mohini roopi Srihari was distributing the amrutha, there were two rows, one for Daithyas and the other for gods. One daithya by name Swarbhanu,  came in a disguise and sat in the god’s row.   Srihari gave him also Amrutha.  At that time Sun and Moon,  {ಸೂರ್ಯಚಂದ್ರರು} on seeing that Swarbhanu has come in god’s row and taking amrutha, complained to Mohini.   Srihari through his Sudarshana removed the head of that daithya.  Srihari knowingly only distributed the amrutha to the daithya who has entered the god’s row.    Actually that daithya had done penance asking for Amrutha to be falling in his mouth.  As such, Srihari had allowed Amrutha to be swallowed upto its mouth, but it didn’t enter beyond mouth, Srihari removed his head.  As such, the head of the daithya was fixed to a snake’s body to become Rahu, and the other portion without head is called as Kethu.


Bhojana Vichara –

We can take food upto 12 hours before Eclipse.

For Children, patients, aged, and pregnants – upto 3 hours before Eclipse


Shubha Phala – this Grahana may give you some good result for you


Mishra phala –  As the name indicates it will be both Shubha + Ashubha


Ashubha Phala –  This Grahana may harm your progress.  But just hearing this don’t get panic.

There are so many suggestions for overcoming the Ashubha Phala which you can do –  Even if your Rashi is not having Ashubha Phala,  please  do all that is mentioned below to get maximum punya phala during Grahana.

 

Grahana Period is parva kaala – Whatever you are doing during Grahana –   the punya is more.


What is Vedaramba? –

This is a period after start of  which period, we must not take eat/drink any thing. This will be 9 hours prior to Chandra Grahana and 12 hours before Surya Grahana, respectively.

 

Why we are keeping Darba on all the items during Grahana ? –

Darba is born from the body of Varaha devaru.   In Darba, there is sannidhana of Srihari, Brahma and Rudradevaru.  So, Darba is always pure.    During Grahana, all these items like milk, curds, vegetables, which are being kept will loose their power and becomes unusable.  But with the use of Darba being kept on these items, their shuddatwa will be maintained and one can use the same after Grahana also.

Rajaswala strees –

Even the Rajaswala ladies must observe Grahana snaana – But they must have water poured by somebody to a bucket and from that bucket they must take bath. They must not squeezout . They shall sit in the wet cloth itself and do dhyana.

ಸೂತಕೇ ಮೃತಕೇ ಚೈವ ನ ದೋಷೋ ರಾಹುದರ್ಶನೇ |

ಸ್ನಾನೇ ನೈಮಿತ್ತಿಕೇ ಪ್ರಾಪ್ತೇ ನಾರೀ ಯದಿ ರಜಸ್ವಲಾ |

ಪಾತ್ರಾಂತರಿತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್ |

ನ ವಸ್ತ್ರನಿಷ್ಪೀಡನಂ ಕಾರ್ಯಂ ನಾನ್ಯದ್ ವಸ್ತ್ರಂ ಚ ದಾರಯೇತ್ |

sootakE mRutakE chaiva na dOShO raahudarshanE |

snaanE naimittikE praaptE naarI yadi rajasvalaa |

paatraaMtaritOyEna snaanaM kRutvaa vrataM charEt |

na vastraniShpIDanaM kaaryaM naanyad vastraM cha daarayEt | 

Pregnants –   It is advisable that the pregnants should not come out during Grahana period, as it may affect the growth of the child.    It is also scientifically proved that the Pregnants if they are attracted by the X-Rays of the Grahana falls on them that they would suffer.     It may affect through Abortion or the child birth with some disabilities.   Not only pregnants, but also animals, plants also would suffer during Grahana.


Effect of Grahana :

Grahana will have different effects on different people. Based on respective rashees, different effects are there for each rashi.

Shubha Phala – Grahana may give you some good result for you

Mishra phala – As the name indicates it will be both Shubha + ashubha phala

Ashubha Phala- Grahana may harm your progress.

But just hearing Ashubha don’t get panic.   There are so many suggestions for overcoming the Ashubha Phala which you can do .  Even if your Rashi is not having Ashubha Phala, please do all that is mentioned below to get maximum punya phala during Grahana


If your Rashi is having Ashubha/Mishra Phala, please do all that is mentioned below to get maximum punya phala during Grahana


Ladies –  Chant – Vijayarayara kavacha, Madhwanama, Keshavanama, etc


Gents – Do Gayatri Japa as much as possible, Do parayanha of Sarva moola, Sumadhwa Vijaya, Vayustuti, etc., Chant Vishnu Sahasra Naama /Harivayustuti/ Shanaishcharakrutha Narasimha Stotra, Navagraha Stotra


Do yathashakti daana – During Grahana we must do daanaas – Godaana, Suvarna Daana, Bhoodana, dhaanya dhaana (yathaashakthi.) Even though it is said that Silver/Gold Daana –  Don’t borrow and do the daana.  Whatever you have you can do daana – Even 1 Rupee with Yatashakthi will have the same punya as that of a Silver/gold/bhoodaana.

end

***


ಕರ್ತನು ಪೂರ್ವಾಭಿಮುಖವಾಗಿ ಕುಳಿತು ಆಚಮನ ಮಾಡಿ ದೇವೀ ಗಾಯತ್ರೀ ಛಂದಃ ಎಂಬ ಮಂತ್ರವನ್ನು ಪಠಿಸಿ ದೇಶ ಕಾಲಾದಿಗಳನ್ನು ಉಚ್ಛರಿಸಿ ಸಂದರ್ಭಕ್ಕೆ ತಕ್ಕ ಸಂಕಲ್ಪ ಮಾಡಿ ಜನಿವಾರವನ್ನು ಎಡಕ್ಕೆ ಹಾಕಿಕೊಂಡು ದಕ್ಷಣಾಭಿಮುಖವಾಗಿ ತಿರುಗಿಕೊಂಡು ಬಲ ಮೊಣಕಾಲನ್ನು ನೆಲಕ್ಕೆ ಊರಿ ಬಲಗೈಯಲ್ಲಿ ತಿಲವನ್ನು ಹಾಕಿಕೊಂಡು ಉದ್ಧರಣೆಯಿಂದ ಕಲಶೋದಕವನ್ನು ಬಲಗೈಗೆ ಹಾಕಿಕೊಂಡು ಹೆಬ್ಬರಳು ಮತ್ತು ತೋರು ಬೆರಳುಗಳ ಬುಡದ ಮಧ್ಯದಿಂದ ತರ್ಪಣವನ್ನು ಮೂರುಸಲ ತರ್ಪಯಾಮಿ - ತರ್ಪಯಾಮಿ - ತರ್ಪಯಾಮಿ ಎಂದು ಕೊಡಬೇಕು.


ಕಲಶದ ನೀರಿಗೆ ನಿರ್ಮಾಲ್ಯ ತೀರ್ಥವನ್ನು ಹಾಕಬೇಕು. 


ತರ್ಪಣವನ್ನು ನೆಲದ ಮೇಲೆ ಕೊಡಬಾರದು.


ತರ್ಪಣ ಕೊಟ್ಟ ನೀನು ನೆಲದ ಮೇಲೆ ಬೀಳಬಾರದು.


ತಾಮ್ರದ ಪಾತ್ರೆಯಲ್ಲಿ ತರ್ಪಣ ಕೊಡಬೇಕು.


ಸಂದರ್ಭಾನುಸಾರ 3, 12 ಅಥವಾ ಸಮಸ್ತ ಪಿತೃಗಳಿಗೆ ತರ್ಪಣ ಕೊಟ್ಟಾಗ ಜನಿವಾರವನ್ನು ವನಮಾಲೆಯಾಗಿ ಹಾಕಿಕೊಳ್ಳಬೇಕು.


ಉಳಿದಿರುವ ಎಳ್ಳು ಅಷ್ಟನ್ನೂ ಈ ಕೆಳಗಿನ 2 ಮಂತ್ರಗಳನ್ನು ಹೇಳಿ ತರ್ಪಣ ಕೊಡಬೇಕು.


ಆಬ್ರಹ್ಮಸ್ತ೦ಭ ಪರ್ಯಂತ


ಋಷಿ ಪಿತೃ ಮಾನವಾ: ।


ತೃಪ್ತ್ಯ೦ತು ಪಿತರೇಸ್ಸರ್ವೇ


ಮಾತೃ ಮಾತಾ ಮಹಾದಯಃ ।।


ಅತೀತ ಕುಲ ಕೋಟಿನಾ೦


ಸಪ್ತದ್ವೀಪ ನಿವಾಸಿನಾಮ್ ।


ಆಬ್ರಹ್ಮ ಭುವನಾಲ್ಲೋಕಂ


ಇದಮಸ್ತು ತಿಲೋದಕಂ ।।


ಜನಿವಾರದ ಬ್ರಹ್ಮಗಂಟನ್ನು ಕಲಶೋದಕ ನೀರಿನಲ್ಲಿ ಅದ್ದಿ ಬಲಗಣ್ಣು ನಂತರ ಎಡಗಣ್ಣಿಗೆ ಈ ಕೆಳಗಿನ ಮಂತ್ರ ಹೇಳಿ ಒತ್ತಿಕೊಳ್ಳಬೇಕು.


ಯೇ ಕೇ ಚಾಸ್ಮತ್ ಕುಲೇ ಜಾತಾ


ಅಪುತ್ರಾ ಗೋತ್ರಣೋ ಮೃತಾಃ ।


ತೇ ಗೃಹ್ಣ೦ತು ಮಯಾ ದತ್ತಂ


ಸೂತ್ರ ನಿಷ್ಪೀದನೋದಕಂ ।।


ಪೂರ್ವಕ್ಕೆ ತಿರುಗಿಕೊಂಡು ಸರಿಯಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ನಂತರ ಜನಿವಾರವನ್ನು ಬಲಕ್ಕೆ ಹಾಕಿಕೊಂಡು...


ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ


ತಪಃ ತರ್ಪಣ ಕ್ರಿಯಾದಿಷು ।


ನ್ಯೂನಂ ಸಂಪೂರ್ಣತಾಂ


ಯಾತಿ ಸದ್ಯೋ ವಂದೇ ತಮಚ್ಯುತಂ ।।


ಮಂತ್ರಹೀನಂ ಕ್ರಿಯಾಹೀನಂ


ಭಕ್ತಿಹೀನಂ ಜನಾರ್ದನಃ ।


ಯತ್ಕೃತಂತು ಮಯಾದೇವಂ


ಪರಿಪೂರ್ಣ೦ ತದಸ್ತುಮೇ ।।


ಎಂದು ಹೇಳಿ..ಅನೇನ ಶ್ರಾದ್ಧಾಂಗ ( ಶ್ರಾದ್ಧ ಮಾಡಿದಾಗ ) ತಿಲ ತರ್ಪಣೇನ ಅಥವಾ ಅನೇನ ( ಶ್ರಾದ್ಧ ಮಾಡದೇ ಇದ್ದಾಗ ) ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!!


ಎಂದು ಹೇಳಿ ಅಕ್ಕಿ ನೀರು ಅಥವಾ ಬರೀ ನೀರನ್ನು ಅರ್ಘ್ಯ ಪಾತ್ರೆಯಲ್ಲಿ ಬಿಡಬೇಕು.


ನಂತರ 2 ಬಾರಿ ಆಚಮನ ಮಾಡಬೇಕು.


ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ


ಲೋಪ ದೋಷ ಪ್ರಾಯಶ್ಚಿತ್ತಾರ್ಥಂ


ನಾಮತ್ರಯ ಮಂತ್ರ ಜಪಂ ಕರಿಷ್ಯೆ ।।


ಅಚ್ಯುತಾಯ ನಮಃ - ಅನಂತಾಯ ನಮಃ - ಗೋವಿಂದಾಯ ನಮಃ - ಎಂದು 3 ಬಾರಿ, ಅಚ್ಯುತಾನಂತ ಗೋವಿಂದೇಭ್ಯೋ ನಮಃ - ಎಂದು 1 ಬಾರಿ ಹೇಳಬೇಕು.


ಮಂತ್ರ ಮಧ್ಯೇ ಕ್ರಿಯಾ ಮಧ್ಯೇ


ವಿಷ್ಣೋ ಸ್ಮರಣ ಪೂರ್ವಕಂ ।


ಯತ್ಕಿಂಚಿತ್ ಕ್ರಿಯತೇ ಕರ್ಮ


ತತ್ಕರ್ಮ ಸಫಲಂ ಕುರು ।।


ಕಾಯೇನ ವಾಚಾ ಮನಸೇಂದ್ರಿಯೈರ್ವಾ


ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ ।


ಕರೋಮಿ ಯದ್ಯತ್ ಸಕಲಂ ಪರಸ್ಮೈ


ನಾರಾಯಣಾಯೇತಿ ಸಮರ್ಪಯಾಮಿ ।।


" ತರ್ಪಣಕ್ಕೆ ಬರುವ ಸಮಸ್ತ ಪಿತೃಗಳು "


ಆದೌ ಪಿತಾ ತಥಾ ಮಾತಾ ।


ಸ ಪತ್ನೀ ಜನನೀ ತಥಾ ।


ಮಾತಾಮಹಾಸ್ಸಪತ್ನಿಕಾ: ।


ಆತ್ಮಪತ್ನೀತ್ವನಂತರಂ ।।


ಸುತಾಭ್ರಾತೃಪಿತ್ರವ್ಯಾಚ್ಯ ।


ಮತುಲಾ ಸಹ ಭಾರ್ಯಕಾ: ।


ದುಹಿತಾ ಭಗಿನೀ ಚೈವ:


ದೌಹಿತ್ರೋಭಾಗಿನೇಯಕಾ: ।।


ಪಿತೃತ್ವಸಾ ಮಾತೃಶ್ವಸಾ ।


ಜಾಮಾತಾ ಭಾವುಕ ಸ್ನುಷಾ ।


ಶ್ವಶುರ ಸ್ಯಾಲಕಶ್ಚ್ಯೆವ ।


ಶಿಷ್ಯಾಪ್ತ ಗುರು ಬಾಂಧವಾ: ।।


( ಪಾಠಾ೦ತರ ) 


ಸ್ವಾಮಿನೋ ಗುರುರಿಥ್ವಿನಂ ।।


ಅಂತೂ ಭಗವಂತನು ಪಂಚ ರೂಪಗಳಿಂದ ಪಿತೃಯಜ್ಞ ಮಾಡುವ ಕರ್ತೃ, ಕರ್ಮ, ಕ್ರಿಯೆಗಳಲ್ಲಿ, ಆಕಾಲದಲ್ಲಿ ಭೋಕ್ಷ್ಯ - ಭೋಜ್ಯಗಳಲ್ಲಿ ಹೀಗೆ ಎಲ್ಲಾ ಹಂತಗಳಲ್ಲಿ ಆಯಾ ನಾಮಗಳಿಂದ ( ಎಂದರೆ ಕರ್ತೃ, ಕರ್ಮ, ಕ್ರಿಯಾ, ಭೋಕ್ತಾ, ಭೋಜ್ಯ ನಾಮಗಳಿಂದ ) 96 ರೂಪಗಳಿಂದ " ಷಣ್ಣವತಿ " ಎಂಬ ನಾಮದಿಂದಲೂ ಇದ್ದು " ಪಿತೃಯಜ್ಞ " ಮಾಡಿಸುತ್ತಾನೆ!!!


ಚೇತನಾಚೇತನಗಳಲಿ ಗುರು ।


ಮಾತರಿಶ್ವಾ೦ತರ್ಗತ । ಜಗ ।


ನ್ನಾಥವಿಠಲ ನಿರಂತರದಿ 


ವ್ಯಾಪಿಸಿ ತಿಳಿಸಿಕೊಳ್ಳದಲೆ ।।


ಕಾತುರವ ಪುಟ್ಟಿಸಿ ವಿಷಯದಲಿ ।


ಯಾತುಧಾನರ ಮೋಹಿಸುವ । ನಿ ।


ರ್ಭೀತ ನಿತ್ಯಾನಂದಮಯ 


ನಿರ್ದೋಷ ನಿರವದ್ಯ ।।

***

ಗ್ರಹಣದ ಸಮಯದಲ್ಲಿ ಹೇಳಿಕೊಳ್ಳಬೇಕು ಈ ಮಂತ್ರ

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ।

ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ॥


ಮಹಾಶೀರ್ಷೋಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ।

ಅತನುಶ್ಚೋರ್ಧ್ವ-ಕೇಶಶ್ಚ ಪೀಡಾಂ ಹರತು ಮೇ ತಮಃ॥



No comments:

Post a Comment