SEARCH HERE

Wednesday, 3 March 2021

ಆಚಾರ- ಅದ್ವೈತ ಪೂಜಾವಿಧಿ advaita poojavdihih

sandhyavana vidhi explained



ps: some lines are not visible, the remaining contents are useful

॥ ಆದಿಶಂಕರಾಚಾರ್ಯಪೂಜಾವಿಧೀ ॥

॥ ಶ್ರೀಶಂಕರಭಗವತ್ಪಾದ ಪೂಜಾವಿಧಿಃ ॥

॥  ಶ್ರೀಮದಖಂಡವರಸಿದ್ಧಶ್ರೀಶಂಕರಾನನ್ದನಾಥ
ಸದ್ಗುರುಶ್ರೀಪಾದುಕಾಭ್ಯೋ ನಮಃ ॥

 [ಭಸ್ಮ - ರುದ್ರಾಕ್ಷಧಾರೀ ಉದಙ್ಮುಖಃ ಪೂಜೋಪಕರಣಾನಿ ಸಂಮೃತ್ಯ
ಪೂಜಾಮಾರಭೇತ್ ]
ಓಂ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಽಪಿ ವಾ ।
ಯಃ ಸ್ಮರೇತ್ಪುಂಡರೀಕಾಕ್ಷಂ ಸ ಬಾಹ್ಯಾಭನ್ತರಃ ಶುಚಿಃ ॥

[ಆಚಮ್ಯ]
ಓಂ ಧ್ರು॒ವಂ ತೇ॒ ರಾಜಾ॒ ವರು॑ಣೋ ಧ್ರು॒ವಂ ದೇ॒ವೋ ಬೃಹ॒ಸ್ಪತಿಃ॑ ।
ಧ್ರು॒ವನ್ತ॒ ಇನ್ದ್ರ॑ಶ್ಚಾ॒ಗ್ನಿಶ್ಚ॑ ರಾ॒ಷ್ಟ್ರಂ ಧಾ॑ರಯತಾಂ
ಧ್ರು॒ವಮ್ ॥

ನಮೋ ಬ್ರಹ್ಮಣ್ಯದೇವ್ಯಾಯ ಗೋಬ್ರಾಹ್ಮಣಹಿತಾಯ ಚ ।
ಜಗದ್ಧಿತಾಯ ಕೃಷ್ಣಾಯ ಗೋವಿನ್ದಾಯ ನಮೋ ನಮಃ ॥

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ॥

ಸುಮುಖಶ್ಚೈಕದನ್ತಶ್ಚ ಕಪಿಲೋ ಗಜಕರ್ಣಕಃ ।
ಲಮ್ಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ  ॥

ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚನ್ದ್ರೋ ಗಜಾನನಃ ।
ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛೃಣುಯಾದಪಿ ॥

ವಿದ್ಯಾರಮ್ಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ ।
ಸಂಗ್ರಾಮೇ ಸಂಕಟೇ ಚೈವ ವಿಘ್ನಸ್ತಸ್ಯ ನ ಜಾಯತೇ ॥

ಅಭೀಪ್ಸಿತಾರ್ಥಸಿದ್ಧ್ಯರ್ಥಂ ಪೂಜಿತೋ ಯಃ ಸುರೈರಪಿ ।
ಸರ್ವವಿಘ್ನಚ್ಛಿದೇ ತಸ್ಮೈ ಗಣಾಧಿಪತಯೇ ನಮಃ ॥

ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ ।
ದೇವತಾಪೂಜನಾರ್ಥಾಯ ಘಂಟಾನಾದಂ ಕರೋಮ್ಯಹಮ್ ॥ [ಇತಿ ಘಂಟಾನಾದಂ
ಕೃತ್ವಾ]

ಭೂತೋತ್ಸಾರಣಮ್
ಅಪಸರ್ಪನ್ತು ತೇ ಭೂತಾ ಯೇ ಭೂತಾ ಭೂಮಿಸಂಸ್ಥಿತಾಃ ।
ಯೇ ಭೂತಾ ವಿಘ್ನಕರ್ತಾರಃ ತೇ ನಶ್ಶ್ಯನ್ತು ಶಿವಾಜ್ಞಯಾ ॥

ಅಪಕ್ರಾಮನ್ತು ಭೂತಾನಿ ಪಿಶಾಚಾಸ್ಸರ್ವತೋ ದಿಶಮ್।
ಸರ್ವೇಷಾಮವಿರೋಧೇನ ಪೂಜಾಕರ್ಮ ಸಮಾರಭೇ ॥

ಆಸನವಿಧಿಃ
ಆಸನಮಹಾಮನ್ತ್ರಸ್ಯ ಪೃಥಿವ್ಯಾ ಮೇರುಪೃಷ್ಠಃ ಋಷಿಃ ಕೂರ್ಮೋ ದೇವತಾ
ಸುತಲಂ ಛಂದಃ ಆಸನೇ ವಿನಿಯೋಗಃ ॥

ಓಂ ಪೃಥ್ವಿ ತ್ವಯಾ ಧೃತಾ ಲೋಕಾ ದೇವಿ ತ್ವಂ ವಿಷ್ಣುನಾ ಧೃತಾ ।
ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರು ಚಾಸನಮ್ ॥

[ಮನುಷ್ಯಗನ್ಧ ನಿವಾರಣಾರ್ಥಂ ಯೇಭ್ಯೋ ಮಾತೇತಿ ಮನ್ತ್ರಂ ಜಪೇತ್]
ಓಂ ಯೇಭ್ಯೋ॑ ಮಾ॒ತಾ ಮಧು॑ಮ॒ತ್ಪಿನ್ವ॑ತೇ॒ ಪಯಃ॑ ಪೀ॒ಯೂಷಂ॒
ದ್ಯೌರದಿ॑ತಿ॒ರದ್ರಿ॑ ಬರ್ಹಾಃ । ಉ॒ಕ್ಥ ಶು॑ಷ್ಮಾನ್
ವೃಷ॒ಭರಾನ್ತ್ಸ್ವಪ್ನ॑ ಸ॒ಸ್ತಾꣳ ಆದಿ॒ತ್ಯಾꣳ ಅನು॑ಮದಾ
ಸ್ವ॒ಸ್ತಯೇ॑ । ಏ॒ವಾ ಪಿ॒ತ್ರೇ ವಿ॒ಶ್ವದೇ॑ವಾಯ॒ ವೃ॑ಷ್ಣೇ
ಯ॒ಜ್ಞೈರ್ವಿ॑ಧೇಮ॒ ನಮ॑ಸಾ ಹ॒ವಿರ್ಭಿಃ॑ । ಬೃಹ॑ಸ್ಪತೇ ಸುಪ್ರ॒ಜಾ
ವೀ॒ರವ॑ನ್ತೋ ವ॒ಯಂ ಸ್ಯಾ॑ಮ॒ ಪತ॑ಯೋ ರಯೀ॒ಣಾಮ್ ॥

ಓಂ ಶುಕ್ಲಾಮ್ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಽಪಶಾನ್ತಯೇ ॥

[ಪ್ರಾಣಾನಾಯಮ್ಯ]
[ದೇಶಕಾಲೌ ಸಂಕೀರ್ತ್ಯ]ಮಮೋಪಾತ್ತ ಸಮಸ್ತ ದುರಿತಕ್ಷಯದ್ವಾರಾ
ಶ್ರೀಪರಮೇಶ್ವರ ಪ್ರೀತ್ಯರ್ಥಂ ಅಸ್ಮಾಕಂ ಸಕುಟುಂಬಾನಾಂ ಕ್ಷೇಮ ಸ್ಥೈರ್ಯ
ವಿಜಯ ವೀರ್ಯ ಅಯುರಾರೋಗ್ಯೈಶ್ವರ್ಯಾಭಿವೃದ್ಧ್ಯರ್ಥಂ
ಸರ್ವಾರಿಷ್ಟಶಾನ್ತ್ಯರ್ಥಂ ಸರ್ವಾಭೀಷ್ಟಸಿದ್ಧ್ಯರ್ಥಂ
ಶ್ರೀಶಂಕರಭಗವತ್ಪಾದ ಪ್ರಸಾದ ಸಿದ್ಧ್ಯರ್ಥಂ ಶ್ರೀಶಂಕರಾಚಾರ್ಯ
ಚರಣಾರವಿನ್ದಯೋಃ ಅಚಂಚಲ ನಿಷ್ಕಾಮ ನಿಷ್ಕಪಟ ಭಕ್ತಿಸಿದ್ಧ್ಯರ್ಥಂ
ಯಥಾಶಕ್ತಿ ಧ್ಯಾನಾವಾಹನಾದಿ ಷೋಡಶೈರುಪಚಾರೈಃ
ಶ್ರೀಮಚ್ಛಂಕರಭಗವತ್ಪಾದ ಪೂಜಾಂ ಕರಿಷ್ಯೇ ॥ ತದಂಗತ್ವೇನ ಕಲಶ
- ಶಂಖ - ಆತ್ಮ - ಪೀಠ ಪೂಜಾಂ ಚ ಕರಿಷ್ಯೇ ॥

॥ ಕಲಶಾರ್ಚನಮ್ ॥

ಶ್ರೀಕಲಶಾಯ ನಮಃ । ದಿವ್ಯಗನ್ಧಾನ್ಧಾರಯಾಮಿ ॥

[ಕಲಶಂ ಗನ್ಧಾಕ್ಷತ ಪತ್ರ ಪುಷ್ಪೈರಭ್ಯರ್ಚ್ಯ ಪರಿಮಲದ್ರವ್ಯಾಣಿ
ನಿಕ್ಷಿಪ್ಯ ಕಲಶಂ ಹಸ್ತೇನಾಚ್ಛಾದ್ಯ]
ಓಂ ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಃ ಸಮಾಶ್ರಿತಃ ।
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗಣಾಃ ಸ್ಮೃತಾಃ ॥

ಕುಕ್ಷೌ ತು ಸಾಗರಾಃ ಸರ್ವೇ ಸಪ್ತದ್ವೀಪಾ ವಸುನ್ಧರಾ ।
ಋಗ್ವೇದೋಽಥಯಜುರ್ವೇದಃ ಸಾಮವೇದೋಽಪ್ಯಥರ್ವಣಃ ॥

ಅಂಗೈಶ್ಚ ಸಹಿತಾಃ ಸರ್ವೇ ಕಲಶಾಮ್ಬು ಸಮಾಶ್ರಿತಾಃ ।
ಗಾಯತ್ರೀ ಚಾತ್ರ ಸಾವಿತ್ರೀ ಶಾನ್ತಿಃ ಪುಷ್ಟಿಕರೀ ತಥಾ ॥

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ।
ನರ್ಮದೇ ಸಿನ್ಧು ಕಾವೇರಿ ಜಲೇಽಸ್ಮಿನ್ ಸನ್ನಿಧಿಂ ಕುರು ॥

ಸರ್ವೇ ಸಮುದ್ರಾಃ ಸರಿತಃ ತೀರ್ಥಾನಿ ಜಲದಾ ನದಾಃ ।
ಆಯಾನ್ತು ಗುರುಪೂಜಾರ್ಥಂ ದುರಿತಕ್ಷಯಕಾರಕಾಃ ॥

ಓಂ ಆಪೋ॒ ವಾ ಇ॒ದꣳ ಸರ್ವಂ॒ ವಿಶ್ವಾ॑ ಭೂ॒ತಾನ್ಯಾಪಃ॑ । ಪ್ರಾ॒ಣಾ
ವಾ ಆಪಃ॑ ಪ॒ಶವ॒
ಆಪೋಽನ್ನ॒ಮಾಪೋಽಮೃ॑ತ॒ಮಾಪ॑ಸ್ಸ॒ಮ್ರಾಡಾಪೋ॑
ವಿ॒ರಾಡಾಪ॑ಸ್ಸ್ವ॒ರಾಡಾಪ॒ಶ್ಛಂದಾ॒ꣳ॒ಸ್ಯಾಪೋ॒
ಜ್ಯೋತೀ॒ꣳ॒ಷ್ಯಾಪೋ॒ ಯಜೂ॒ꣳ॒ಷ್ಯಾಪ॑ಸ್ಸ॒ತ್ಯಮಾಪ॒ಸ್ಸರ್ವಾ॑
ದೇ॒ವತಾ॒ ಆಪೋ॒ ಭೂರ್ಭುವ॒ಸ್ಸುವ॒ರಾಪ॒ ಓಂ ॥

ಓಂ ಇ॒ಮಂ ಮೇ॑ ಗಂಗೇ ಯಮುನೇ ಸರಸ್ವತಿ॒ ಶುತು॑ದ್ರಿ ಸ್ತೋಮꣳ॑
ಸಚತಾ॒ಪರು॒ಷ್ಣಿಯಾ ಅ॒ಸಿ॒ಕ್ನಿ॒ಯಾ ಮ॑ರುದ್ವೃಧೇ
ವಿ॒ತಸ್ತ॒ಯಾರ್ಜೀ॑ಕೀಯೇ ಶೃಣು॒ಹ್ಯಾ ಸುಷೋಮ॑ಯಾ ॥

ಸಿತಮಕರನಿಷಣ್ಣಾಂ ಶುಭ್ರವರ್ಣಾಂ ತ್ರಿನೇತ್ರಾಮ್ ।
ಕರಧೃತಕಲಶೋದ್ಯತ್ಸೋತ್ಪಲಾಭೀತ್ಯಭೀಷ್ಟಾಮ್ ॥

ವಿಧಿಹರಿಹರರೂಪಾಂ ಸೇನ್ದುಕೋಟೀರಚೂಡಾಮ್ ।
ಕಲಿತಸಿತದುಕೂಲಾಂ ಜಾಹ್ನವೀಂ ತಾಂ ನಮಾಮಿ ॥

[ಗಾಯತ್ರ್ಯಾ ದಕ್ಷಿಣಾಮೂರ್ತಿಮೂಲೇನ ಚ ದಶವಾರಮಭಿಮನ್ತ್ರ್ಯ -
ಕಲಶಮುಖೇ ಪುಷ್ಪಾಣಿ ನಿಕ್ಷಿಪ್ಯ - ಕಲಶೋದಕೇನ ಆತ್ಮಾನಂ
ಸರ್ವೋಪಕರಣಾನಿ ಚ ಪ್ರೋಕ್ಷಯೇತ್]
॥ ಶಂಖಪೂಜಾ ॥

[ಕಲಶೋದಕೇನ ಭೂರ್ಭುವಸ್ಸುವರೋಽಮಿತಿ ಶಂಖಂ ಪ್ರಕ್ಷಾಳ್ಯ  -
ಚಕ್ರಮುದ್ರಾಂ ಪ್ರದರ್ಶ್ಯ - ಗಾಯತ್ರ್ಯಾ ದಕ್ಷಿಣಾಮೂರ್ತಿಮೂಲೇನ ಚ ಶಂಖಂ
ಕಲಶಜಲೇನಾಪೂರ್ಯ - ಧೇನುಮುದ್ರಾಂ ಪ್ರದರ್ಶ್ಯ - ಪರಿಮಲದ್ರವ್ಯಾಣಿ
ನಿಕ್ಷಿಪ್ಯ - ಗನ್ಧಾಕ್ಷತಪತ್ರಪುಷ್ಪೈಃ ಸಮಭ್ಯರ್ಚಯೇತ್]
ಶಂಖಮೂಲೇ ಬ್ರಹ್ಮಣೇ ನಮಃ ।
ಶಂಖಮಧ್ಯೇ ಜನಾರ್ದನಾಯ ನಮಃ ।
ಶಂಖಾಗ್ರೇ ಚನ್ದ್ರಶೇಖರಾಯ ನಮಃ ॥

[ಶಂಖಂ ಸ್ಪೃಷ್ಟ್ವಾ]
ಶಂಖಂ ಚನ್ದ್ರಾರ್ಕದೈವತ್ಯಂ ಮಧ್ಯೇ ವರುಣಸಂಯುತಮ್ ।
ಪೃಷ್ಠೇ ಪ್ರಜಾಪತಿಶ್ಚೈವ ಅಗ್ರೇ ಗಂಗಾ ಸರಸ್ವತೀ ॥

ತ್ರೈಲೋಕ್ಯೇ ಯಾನಿ ತೀರ್ಥಾನಿ ವಾಸುದೇವಸ್ಯ ಚಾಜ್ಞಯಾ ।
ಶಂಖೇ ತಿಷ್ಠನ್ತಿ ವಿಪ್ರೇನ್ದ್ರಾಃ ತಸ್ಮಾಚ್ಛಂಖಂ ಪ್ರಪೂಜಯೇತ್ ॥

ತ್ವಂ ಪುರಾ ಸಾಗರೋತ್ಪನ್ನಃ ವಿಷ್ಣುನಾ ವಿಧೃತಃ ಕರೇ ।
ಪೂಜಿತಃ ಸರ್ವದೇವೈಶ್ಚ ಪಾಂಚಜನ್ಯ ನಮೋಽಸ್ತುತೇ ॥

ಗರ್ಭಾ ದೇವಾರಿನಾರೀಣಾಂ ವಿಶೀರ್ಯನ್ತೇ ಸಹಸ್ರಧಾ ।
ತವ ನಾದೇನ ಪಾತಾಲೇ ಪಾಂಚಜನ್ಯ ನಮೋಽಸ್ತುತೇ ॥

ದರ್ಶನಾದೇವ ಶಂಖಸ್ಯ ಕಿಂ ಪುನಃ ಸ್ಪರ್ಶನೇನ ತು ।
ವಿಲಯಂ ಯಾನ್ತಿ ಪಾಪಾನಿ ಹಿಮವದ್ಭಾಸ್ಕರೋದಯೇ ॥

ನತ್ವಾ ಶಂಖಂ ಕರೇ ಸ್ಪೃಷ್ಟ್ವಾ ಮನ್ತ್ರೈರೇತಸ್ತು ವೈಷ್ಣವೈಃ ।
ಯಃ ಸ್ನಾಪಯತಿ ಗೋವಿನ್ದಂ ತಸ್ಯ ಪುಣ್ಯಮನನ್ತಕಮ್ ॥

ಶಂಖಮಧ್ಯಸ್ಥಿತಂ ತೋಯಂ ಭ್ರಾಮಿತಂ ಕೇಶವೋಪರಿ ।
ಅಂಗಲಗ್ನಂ ಮನುಷ್ಯಾಣಾಂ ಬ್ರಹ್ಮಹತ್ಯಾಯುತಂ ದಹೇತ್ ॥

ಓಂ ಪಾಂಚಜನ್ಯಾಯ ವಿದ್ಮಹೇ ಪಾವಮಾನಾಯ ಧೀಮಹಿ ತನ್ನಃ ಶಂಖಃ
ಪ್ರಚೋದಯಾತ್ ॥

[ಇತಿ ಶಂಖಗಾಯತ್ರೀಂ ದಶವಾರಂ ಜಪಿತ್ವಾ - ಶಂಖೋದಕೇನ ಕಿಂಚಿತ್
ಕಲಶೇ ನಿಕ್ಷಿಪ್ಯ - ದೇವಸ್ಯಾರ್ಘ್ಯಂ ದತ್ವಾ - ಶಂಖೋದಕೇನ
ಪೂಜಾದ್ರವ್ಯಾಣಿ ಆತ್ಮಾನಂ ಚ ಪ್ರೋಕ್ಷ್ಯ - ಶೇಷಂ ವಿಸೃಜ್ಯ - ಪುನಃ
ಶಂಖಮಾಪೂರ್ಯ - ಗನ್ಧಾದಿಭಿರಭ್ಯರ್ಚ್ಯ - ದೇವಸ್ಯ ದಕ್ಷಿಣದಿಗ್ಭಾಗೇ
ಸ್ಥಾಪಯೇತ್]
॥ ಶ್ರೀಮಹಾಗಣಪತಿ ಪೂಜಾ ॥

ಆದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಶ್ರೀಮಹಾಗಣಪತಿಪೂಜಾಂ ಕರಿಷ್ಯೇ ॥

ಓಂ ಗಣಾನಾಂ᳚ ತ್ವಾ ಗ॒ಣಪತಿꣳ ಹವಾಮಹೇ ಕ॒ವಿಂ
ಕ॑ವೀ॒ನಾಮು॑ಪ॒ಮಶ್ರ॑ವಸ್ತಮಮ್ । ಜ್ಯೇ॒ಷ್ಠ॒ರಾಜಂ॒ ಬ್ರಹ್ಮ॑ಣಾಂ
ಬ್ರಹ್ಮಣಸ್ಪತ॒ ಆನಃ॑ ಶೃ॒ಣ್ವನ್ನೂ॒ತಿಭಿ॑ಸ್ಸೀದ॒ ಸಾದ॑ನಮ್ ॥

ಶ್ರೀಮಹಾಗಣಪತಯೇ ನಮಃ - ಧ್ಯಾಯಾಮಿ । ಧ್ಯಾನಂ ಸಮರ್ಪಯಾಮಿ ॥

ಶ್ರೀಮಹಾಗಣಪತಯೇ ನಮಃ - ಅವಾಹಯಾಮಿ ।
ಶ್ರೀಮಹಾಗಣಪತಯೇ ನಮಃ - ಆಸನಂ ಕಲ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಪಾದಾರವಿನ್ದಯೋಃ ಪಾದ್ಯಂ ಪಾದ್ಯಂ
ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಹಸ್ತೇಷು ಅರ್ಘ್ಯಮರ್ಘ್ಯಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಮುಖಾರವಿನ್ದೇ ಆಚಮನೀಯಮಾಚಮನೀಯಂ
ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಮಲಾಪಕರ್ಷಣಸ್ನಾನಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಫಲಪಂಚಾಮೃತಸ್ನಾನಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಶುದ್ಧೋದಕಸ್ನಾನಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಸ್ನಾನಾಂಗಮಾಚಮನೀಯಮಾಚಮನೀಯಂ
ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ವಸ್ತ್ರಯುಗ್ಮಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಆಚಮನೀಯಮಾಚಮನೀಯಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಯಜ್ಞೋಪವೀತಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಆಚಮನೀಯಮಾಚಮನೀಯಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಆಭರಣಾನಿ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ದಿವ್ಯಗನ್ಧಾನ್ಧಾರಯಾಮಿ ।
ಶ್ರೀಮಹಾಗಣಪತಯೇ ನಮಃ - ಅಕ್ಷತಾನ್ ಸಮರ್ಪಯಾಮಿ ।
॥ಅಥ ನಾಮಪೂಜಾ ॥

ಓಂ ಸುಮುಖಾಯ ನಮಃ ।
ಓಂ ಏಕದನ್ತಾಯ ನಮಃ ।
ಓಂ ಕಪಿಲಾಯ ನಮಃ ।
ಓಂ ಗಜಕರ್ಣಕಾಯ ನಮಃ ।
ಓಂ ಲಮ್ಬೋದರಾಯ ನಮಃ ।
ಓಂ ವಿಕಟಾಯ ನಮಃ ।
ಓಂ ವಿಘ್ನರಾಜಾಯ ನಮಃ ।
ಓಂ ಗಣಾಧಿಪಾಯ ನಮಃ ।
ಓಂ ಧೂಮ್ರಕೇತವೇ ನಮಃ ।
ಓಂ ಗಣಾಧ್ಯಕ್ಷಾಯ ನಮಃ ।
ಓಂ ಫಾಲಚನ್ದ್ರಾಯ ನಮಃ ।
ಓಂ ಗಜಾನನಾಯ ನಮಃ ।
ಶ್ರೀಮಹಾಗಣಪತಯೇ ನಮಃ - ನಾನಾವಿಧ ಪರಿಮಲಪತ್ರಪುಷ್ಪಾಣಿ
ಸಮರ್ಪಯಾಮಿ ॥

ಶ್ರೀಮಹಾಗಣಪತಯೇ ನಮಃ - ಧೂಪಮಾಘ್ರಾಪಯಾಮಿ ।
ಶ್ರೀಮಹಾಗಣಪತಯೇ ನಮಃ - ದೀಪಂ ದರ್ಶಯಾಮಿ ।
ಶ್ರೀಮಹಾಗಣಪತಯೇ ನಮಃ - ಧೂಪದೀಪಾನನ್ತರಂ
ಆಚಮನೀಯಮಾಚಮನೀಯಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಅಮೃತನೈವೇದ್ಯಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ತಾಮ್ಬೂಲಂ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ದಿವ್ಯಮಂಗಲನೀರಾಜನಂ ದರ್ಶಯಾಮಿ ।
ಓಂ ನಮೋ ವ್ರಾತಪತಯೇ ನಮೋ ಗಣಪತಯೇ ನಮಃ ಪ್ರಮಥಪತಯೇ ನಮಸ್ತೇಽಸ್ತು
ಲಮ್ಬೋದರಾಯೈಕದನ್ತಾಯ ವಿಘ್ನವಿನಾಶಿನೇ ಶಿವಸುತಾಯ ಶ್ರೀವರದಮೂರ್ತಯೇ
ನಮೋ ನಮಃ ॥

ಶ್ರೀಮಹಾಗಣಪತಯೇ ನಮಃ - ಮನ್ತ್ರಪುಷ್ಪಂ ಸಮರ್ಪಯಾಮಿ ॥

ಶ್ರೀಮಹಾಗಣಪತಯೇ ನಮಃ - ಪ್ರದಕ್ಷಿಣನಮಸ್ಕಾರಾನ್ ಸಮರ್ಪಯಾಮಿ ।
ಶ್ರೀಮಹಾಗಣಪತಯೇ ನಮಃ - ಪ್ರಸನ್ನಾರ್ಘ್ಯಂ ಸಮರ್ಪಯಾಮಿ ।
ವಕ್ರತುಂಡ ಮಹಾಕಾಯ ಸೂರ್ಯಕೋಟಿಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥

ಶ್ರೀಮಹಾಗಣಪತಯೇ ನಮಃ - ಪ್ರಾರ್ಥಯಾಮಿ ।
ಶ್ರೀಮಹಾಗಣಪತಯೇ ನಮಃ - ಸಮಸ್ತೋಪಚಾರಪೂಜಾಃ ಸಮರ್ಪಯಾಮಿ ।
ಅನಯಾ ಪೂಜಯಾ ಶ್ರೀಮಹಾಗಣಪತಿಃ ಪ್ರೀಯತಾಮ್ ॥

॥ ಆತ್ಮಪೂಜಾ ॥

ಆತ್ಮನೇ ನಮಃ - ದಿವ್ಯಗನ್ಧಾನ್ ಧಾರಯಾಮಿ ॥

ಆತ್ಮನೇ ನಮಃ ।
ಅನ್ತರಾತ್ಮನೇ ನಮಃ ।
ಜೀವಾತ್ಮನೇ ನಮಃ ।
ಯೋಗಾತ್ಮನೇ ನಮಃ ।
ಪರಮಾತ್ಮನೇ ನಮಃ ।
ಜ್ಞಾನಾತ್ಮನೇ ನಮಃ  - ಸಮಸ್ತೋಪಚಾರಾನ್ ಸಮರ್ಪಯಾಮಿ ॥

ದೇಹೋ ದೇವಾಲಯಃ ಪ್ರೋಕ್ತಃ ಜೀವೋ ದೇವಃ ಸನಾತನಃ ।
ತ್ಯಜೇದಜ್ಞಾನನಿರ್ಮಾಲ್ಯಂ ಸೋಽಹಂ ಭಾವೇನ ಪೂಜಯೇತ್ ॥

ಆರಾಧಯಾಮಿ ಮಣಿಸನ್ನಿಭಮಾತ್ಮಲಿಂಗಂ
ಮಾಯಾಪುರೀಹೃದಯಪಂಕಜಸನ್ನಿವಿಷ್ಟಮ್  ।
ಶ್ರದ್ಧಾನದೀವಿಮಲಚಿತ್ತಜಲಾಭಿಷೇಕೈಃ ನಿತ್ಯಂ
ಸಮಾಧಿಕುಸುಮೈರಪುನರ್ಭವಾಯ ॥

॥ ಮಂಟಪಧ್ಯಾನಮ್ ॥

ಉತ್ತಪ್ತೋಜ್ಜ್ವಲಕಾಂಚನೇನ ರಚಿತಂ ತುಂಗಾಂಗರಂಗಸ್ಥಲಮ್ ।
ಶುದ್ಧಸ್ಫಾಟಿಕಭಿತ್ತಿಕಾವಿರಚಿತೈಃ ಸ್ತಮ್ಭೈಶ್ಚ ಹೇಮೈಶ್ಶುಭೈಃ ॥

ದ್ವಾರೈಶ್ಚಾಮರರತ್ನರಾಜಖಚಿತೈಃ ವಜ್ರೈಶ್ಚ ಸೋಪಾನಕೈಃ ।
ನಾನಾರತ್ನವಿಚಿತ್ರಸ್ವರ್ಣಕಲಶೈಃ ಧ್ಯಾಯೇನ್ಮಹಾಮಂಟಪಮ್ ॥

॥ದ್ವಾರದೇವತಾ ಪೂಜಾ॥

ಓಂ ಪೂರ್ವದ್ವಾರೇ ದ್ವಾರಶ್ರಿಯೈ ನಮಃ - ಓಂ ಧಾತ್ರೇ ನಮಃ । ಓಂ ವಿಧಾತ್ರೇ
ನಮಃ ॥

ಓಂ ದಕ್ಷಿಣದ್ವಾರೇ ದ್ವಾರಶ್ರಿಯೈ ನಮಃ - ಓಂ ಜಯಾಯ ನಮಃ । ಓಂ ವಿಜಯಾಯ
ನಮಃ ॥

ಓಂ ಪಶ್ಚಿಮದ್ವಾರೇ ದ್ವಾರಶ್ರಿಯೈ ನಮಃ - ಓಂ ಚಂಡಾಯ ನಮಃ । ಓಂ
ಪ್ರಚಂಡಾಯ ನಮಃ ॥

ಓಂ ಉತ್ತರದ್ವಾರೇ ದ್ವಾರಶ್ರಿಯೈ ನಮಃ - ಓಂ ನನ್ದಾಯ ನಮಃ । ಓಂ ಸುನನ್ದಾಯ
ನಮಃ ॥

ಓಂ ಊರ್ಧ್ವದ್ವಾರೇ ದ್ವಾರಶ್ರಿಯೈ ನಮಃ - ಓಂ ಆಕಾಶಾಯ ನಮಃ । ಓಂ
ಅನ್ತರಿಕ್ಷಾಯ ನಮಃ ॥

ಓಂ ಅಧೋದ್ವಾರೇ ದ್ವಾರಶ್ರಿಯೈ ನಮಃ - ಓಂ ಭೂಮ್ಯೈ ನಮಃ । ಓಂ ಪಾತಾಲಾಯ
ನಮಃ ॥

ಓಂ ಪೂರ್ವೇ ಧರ್ಮಾಯ ನಮಃ ।
ಓಂ ದಕ್ಷಿಣೇ ಜ್ಞಾನಾಯ ನಮಃ ।
ಓಂ ಪಶ್ಚಿಮೇ ವೈರಾಗ್ಯಾಯ ನಮಃ ।
ಓಂ ಉತ್ತರೇ ಐಶ್ವರ್ಯಾಯ ನಮಃ ॥

॥ ಅಷ್ಟದಿಕ್ಪಾಲ ಪೂಜಾ ॥

ಓಂ ಇನ್ದ್ರಾಯ ನಮಃ ।
ಓಂ ಅಗ್ನಯೇ ನಮಃ ।
ಓಂ ಯಮಾಯ ನಮಃ ।
ಓಂ ನಿರೃತಯೇ ನಮಃ ।
ಓಂ ವರುಣಾಯ ನಮಃ ।
ಓಂ ವಾಯವೇ ನಮಃ ।
ಓಂ ಕುಬೇರಾಯ ನಮಃ ।
ಓಂ ಈಶಾನಾಯ ನಮಃ ॥

॥ ಪೀಠಪೂಜಾ ॥

ಓಂ ಆಧಾರಶಕ್ತ್ಯೈ ನಮಃ ।
ಓಂ ಮೂಲಪ್ರಕೃತ್ಯೈ ನಮಃ ।
ಓಂ ಆದಿಕೂರ್ಮಾಯ ನಮಃ ।
ಓಂ ವರಾಹಾಯ ನಮಃ ।
ಓಂ ಅನನ್ತಾಯ ನಮಃ ।
ಓಂ ಅಷ್ಟದಿಗ್ಗಜೇಭ್ಯೋ ನಮಃ ।
ಓಂ ಕ್ಷೀರಾರ್ಣವಾಯ ನಮಃ ।
ಓಂ ಶ್ವೇತದ್ವೀಪಾಯ ನಮಃ ।
ಓಂ ಕಲ್ಪವೃಕ್ಷಾಯ ನಮಃ ।
ಓಂ ಸುವರ್ಣಮಂಟಪಾಯ ನಮಃ ।
ಓಂ ಸಂ ಸತ್ವಾಯ ನಮಃ ।
ಓಂ ರಂ ರಜಸೇ ನಮಃ ।
ಓಂ ತಂ ತಮಸೇ ನಮಃ ।
ಓಂ ವಹ್ನಿಮಂಡಲಾಯ ನಮಃ ।
ಓಂ ಸೂರ್ಯಮಂಡಲಾಯ ನಮಃ ।
ಓಂ ಸೋಮಮಂಡಲಾಯ ನಮಃ ।
ಓಂ ಹ್ರೀಂ ಜ್ಞಾನಾತ್ಮನೇ ನಮಃ ।
ಓಂ ಚತುರ್ದಶಲೋಕೇಭ್ಯೋ ನಮಃ ।
ಓಂ ಸಪ್ತಸಾಗರೇಭ್ಯೋ ನಮಃ ।
ಓಂ ಅಂಕುರಾಯ ನಮಃ ।
ಓಂ ನಾಳಾಯ ನಮಃ ।
ಓಂ ಪತ್ರೇಭ್ಯೋ ನಮಃ ।
ಓಂ ಕೇಸರೇಭ್ಯೋ ನಮಃ ।
ಓಂ ದಲೇಭ್ಯೋ ನಮಃ ॥

ಧ್ಯಾನಮ್
ಕೈಲಾಸಾಚಲಮಧ್ಯಸ್ಥಂ ಕಾಮಿತಾಭೀಷ್ಟದಾಯಕಮ್ ।
ಬ್ರಹ್ಮಾದಿಪ್ರಾರ್ಥನಾಪ್ರಾಪ್ತ ದಿವ್ಯಮಾನುಷವಿಗ್ರಹಮ್ ॥

ಭಕ್ತಾನುಗ್ರಹಣೈಕಾನ್ತ ಶಾನ್ತ ಸ್ವಾನ್ತ ಸಮುಜ್ಜ್ವಲಮ್ ।
ಸರ್ವಜ್ಞಂ ಸಂಯಮೀನ್ದ್ರಾಣಾಂ ಸಾರ್ವಭೌಮಂ ಜಗದ್ಗುರುಮ್ ॥

ಕಿಂಕರೀಭೂತಭಕ್ತೈನಃ ಪಂಕಜಾತವಿಶೋಷಣಮ್ ।
ಧ್ಯಾಯಾಮಿ ಶಂಕರಾಚಾರ್ಯಂ ಸರ್ವಲೋಕೈಕಶಂಕರಮ್ ॥

ಚಿನ್ಮುದ್ರಾಂ ದಕ್ಷಹಸ್ತೇ ಪ್ರಣತಜನಮಹಾಬೋಧದಾತ್ರೀಂ ದಧಾನಮ್ ।
ವಾಮೇ ನಮ್ರೇಷ್ಟದಾನ ಪ್ರಕಟನಚತುರಂ ಚಿಹ್ನಮಪ್ಯಾದಧಾನಮ್ ॥

ಕಾರುಣ್ಯಾಪಾರವಾರ್ಧಿಂ ಯತಿವರವಪುಷಂ ಶಂಕರಂ ಶಂಕರಾಂಶಮ್ ।
ಚನ್ದ್ರಾಹಂಕಾರಹುಂಕೃತ್ ಸ್ಮಿತಲಸಿತಮುಖಂ ಭಾವಯಾಮ್ಯನ್ತರಂಗೇ ॥

ಅಸ್ಮಿನ್ ಬಿಂಬಮಧ್ಯೇ ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನಂ ಧ್ಯಾಯಾಮಿ

ಆವಾಹನಮ್
ಓಂ ಸ॒ಹಸ್ರ॑ಶೀರ್ಷಾ॒ ಪುರು॑ಷಃ ಸ॒ಹ॒ಸ್ರಾ॒ಕ್ಷಃ ಸಹಸ್ರ॑ಪಾತ್ ।
ಸ ಭೂಮಿಂ॑ ವಿ॒ಶ್ವತೋ॑ ವೃ॒ತ್ವಾ ಅತ್ಯ॑ತಿಷ್ಠದ್ದಶಾಂಗು॒ಲಮ್ ॥

ಸದ್ಗುರೋ ಶಂಕರಾಚಾರ್ಯ ರೂಪಾನ್ತರಿತವಿಗ್ರಹ ।
ಸಾಕ್ಷಾಚ್ಛ್ರೀದಕ್ಷಿಣಾಮೂರ್ತೇ ಕೃಪಯಾಽಽವಾಹಿತೋ ಭವ ॥

ಅಸ್ಮಿನ್ ಬಿಂಬಮಧ್ಯೇ ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನಂ
ಆವಾಹಯಾಮಿ ॥

ಆಸನಮ್
ಓಂ ಪುರು॑ಷ ಏ॒ವೇದꣳ ಸರ್ವಂ᳚ ಯದ್ಭೂ॒ತಂ ಯಚ್ಚ॒ ಭವ್ಯಮ್᳚ ।
ಉ॒ತಾಮೃ॑ತ॒ತ್ವಸ್ಯೇಶಾ॑ನೋ ಯದನ್ನೇ॑ನಾತಿ॒ರೋಹ॑ತಿ ॥

ಆರ್ಯಾಮ್ಬಾ ಗರ್ಭಸಮ್ಭೂತ ಮಾತೃವಾತ್ಸಲ್ಯಭಾಜನ ।
ಜಗದ್ಗುರುದದಾಮ್ಯೇತದ್ರತ್ನಸಿಂಹಾಸನಂ ಶುಭಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ರತ್ನಸಿಂಹಾಸನಂ
ಸಮರ್ಪಯಾಮಿ ॥

ಪಾದ್ಯಮ್
ಓಂ ಏ॒ತಾವಾ॑ನಸ್ಯ ಮಹಿ॒ಮಾ ಅತೋ॒ ಜ್ಯಾಯಾꣳ॑ಶ್ಚ॒ ಪೂರು॑ಷಃ ।
ಪಾದೋಽ᳚ಸ್ಯ॒ ವಿಶ್ವಾ॑ ಭೂ॒ತಾನಿ॑ ತ್ರಿ॒ಪಾದ॑ಸ್ಯಾ॒ಮೃತಂ॑ ದಿ॒ವಿ

ವಿದ್ಯಧಿರಾಜಸತ್ಪೌತ್ರ ವಿದ್ಯಾವ್ಯಾಸಂಗತತ್ಪರ ।
ವಿಶ್ವವಿಖ್ಯಾತ ವೈದುಷ್ಯ ಪಾದ್ಯಮೇತದ್ದದಾಮ್ಯಹಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಪಾದಾರವಿನ್ದಯೋಃ
ಪಾದ್ಯಂ ಪಾದ್ಯಂ ಸಮರ್ಪಯಾಮಿ ॥

ಅರ್ಘ್ಯಮ್
ಓಂ ತ್ರಿ॒ಪಾದೂ॒ರ್ಧ್ವ ಉದೈ॒ತ್ಪುರು॑ಷಃ
ಪಾದೋ᳚ಽಸ್ಯೇ॒ಹಾಭ॑ವಾ॒ತ್ಪುನಃ॑ ।
ತತೋ॒ ವಿಶ್ವಂ॑ ವ್ಯ॑ಕ್ರಾಮತ್ ಸಾ॒ಶ॒ನಾ॒ನ॒ಶ॒ನೇ ಅ॒ಭಿ ॥

ಶಿವಗುರ್ವನ್ವಯಾಮ್ಬೋಧಿ ಶರತ್ಪರ್ವನಿಶಾಕರ ।
ಶಿವಾವತಾರ ಭಗವನ್ ಗೃಹಾಣಾರ್ಘ್ಯಂ ನಮೋಽಸ್ತುತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಹಸ್ತಯೋಃ
ಅರ್ಘ್ಯಮರ್ಘ್ಯಂ ಸಮರ್ಪಯಾಮಿ ॥

ಆಚಮನಮ್
ತಸ್ಮಾ᳚ದ್ವಿ॒ರಾಡ॑ಜಾಯತ ವಿ॒ರಾಜೋ॒ ಅಧಿ॒ ಪೂರು॑ಷಃ ।
ಸ ಜಾ॒ತೋ ಅತ್ಯ॑ರಿಚ್ಯತ ಪ॒ಶ್ಚಾದ್ಭೂಮಿ॒ಮಥೋ॑ ಪು॒ರಃ ॥

ದರಿದ್ರಬ್ರಾಹ್ಮಣೀಸದ್ಮ ಸ್ವರ್ಣಾಮಲಕವರ್ಷಕ ।
ವಿಸ್ಮಾಪಕಸ್ವಾತ್ಮವೃತ್ತ ದದಾಮ್ಯಾಚಮನೀಯಕಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಮುಖಾರವಿನ್ದೇ
ಆಚಮನೀಯಮಾಚಮನೀಯಂ ಸಮರ್ಪಯಾಮಿ ॥

॥ ಮಧುಪರ್ಕಮ್ ॥

ಓಂ ಮಧು॒ವಾತಾ॑ ಋತಾಯ॒ತೇ ಮಧು॑ ಕ್ಷರನ್ತಿ॒ ಸಿನ್ಧ॑ವಃ ।
ಮಾಧ್ವೀ᳚ರ್ನಃ ಸ॒ನ್ತ್ವೋಷ॑ಧೀಃ ।
ಮಧು॒ಮಕ್ತ॑ಮು॒ತೋಷಸಿ॒ ಮಧು॑ಮ॒ತ್ಪಾರ್ಥಿ॑ವ॒ꣳ॒ ರಜಃ॑ ।
ಮಧು॒ ದ್ಯೌರ॑ಸ್ತು ನಃ ಪಿ॒ತಾ ।
ಮಧು॑ಮಾನ್ನೋ॒ ವನ॒ಸ್ಪತಿ॒ರ್ಮಧು॑ಮಾꣳ ಅಸ್ತು॒ ಸೂರ್ಯಃ॑ ।
ಮಾಧ್ವೀ॒ರ್ಗಾವೋ॑ ಭವನ್ತು ನಃ ॥

ಜನನೀಸಮನುಜ್ಞಾತ ಸನ್ಯಾಸಾಶ್ರಮಸಂಗ್ರಹ ।
ಗನ್ಧರ್ವಶಾಪಶಮನ ಮಧುಪರ್ಕಂ ದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಮಧುಪರ್ಕಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ಆಚಮನೀಯಮಾಚಮನೀಯಂ ಸಮರ್ಪಯಾಮಿ ॥

॥ ಸ್ನಾನಮ್ ॥

ಓಂ ಯತ್ಪುರು॑ಷೇಣ ಹ॒ವಿಷಾ᳚ ದೇ॒ವಾ ಯ॒ಜ್ಞಮತ॑ನ್ವತ ।
ವ॒ಸ॒ನ್ತೋ ಅ॑ಸ್ಯಾಸೀ॒ದಾಜ್ಯಂ᳚ ಗ್ರೀ॒ಷ್ಮ ಇ॒ಧ್ಮಶ್ಶ॒ರದ್ಧ॒ವಿಃ ॥

ಓಂ ಆಪೋ॒ ಹಿ ಷ್ಠಾ ಮ॑ಯೋ॒ಭುವ॒ಸ್ತಾನ॑ ಊ॒ರ್ಜೇ ದ॑ಧಾತನ ।
ಮ॒ಹೇರಣಾ॑ಯ॒ ಚಕ್ಷ॑ಸೇ । ಯೋ ವಃ॑ ಶಿ॒ವತ॑ಮೋ॒ ರಸ॒ಸ್ತಸ್ಯ॑
ಭಾಜಯತೇ॒ಹ ನಃ॑ । ಉ॒ಶ॒ತೀರಿ॑ವ ಮಾ॒ತರಃ॑ । ತಸ್ಮಾ॒ ಅರ॑ಂಗ
ಮಾಮವೋ॒ ಯಸ್ಯ॒ ಕ್ಷಯಾ॑ಯ॒ ಜಿನ್ವ॑ಥ । ಆಪೋ॑ ಜ॒ನಯ॑ಥಾ ಚ ನಃ

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ಮಲಾಪಕರ್ಷಣಸ್ನಾನಂ ಸಮರ್ಪಯಾಮಿ ॥

ಓಂ ಆಪ್ಯಾ॑ಯಸ್ವ॒ ಸಮೇ॑ತು ತೇ ವಿ॒ಶ್ವತಃ॑ ಸೋಮ॒ ವೃಷ್ಣಿ॑ಯಮ್ ।
ಭವಾ॒ ವಾಜ॑ಸ್ಯ ಸಂಗ॒ಥೇ ॥

ಓಂ ಸ॒ದ್ಯೋಜಾತಂ ಪ್ರ॑ಪದ್ಯಾ॒ಮಿ॒ ಸ॒ದ್ಯೋಜಾ॒ತಾಯ॒ ವೈ ನಮೋ॒ ನಮಃ॑
। ಭ॒ವೇ ಭ॑ವೇ॒ ನಾತಿ॑ ಭವೇ ಭವಸ್ವ॒ ಮಾಂ ಭ॒ವೋದ್ಭ॑ವಾಯ॒
ನಮಃ॑ ॥

ಕಾಮಧೇನೋಸ್ಸಮುದ್ಭೂತಂ ದೇವರ್ಷಿಪಿತೃತೃಪ್ತಿದಮ್ ।
ಪಯೋ ದದಾಮಿ ದೇವೇಶ ಸ್ನಾನಾರ್ಥಂ ಪ್ರತಿಗೃಹ್ಯತಾಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಕ್ಷೀರಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ದ॒ಧಿ॒ಕ್ರಾವ್ಣ್ಣೋ॑ ಅಕಾರಿಷಂ ಜಿಷ್ಣೋರಶ್ವ॑ಸ್ಯ ವಾ॒ಜಿನಃ॑ ।
ಸು॒ರ॒ಭಿನೋ॒ ಮುಖಾ॑ ಕರ॒ತ್ಪ್ರಣ॒ ಅಯೂꣳ॑ಷಿ ತಾರಿಷತ್ ॥

ಓಂ ವಾ॒ಮ॒ದೇ॒ವಾಯ॒ ನಮೋ᳚ ಜ್ಯೇ॒ಷ್ಠಾಯ॒ ನಮಃ॑ ಶ್ರೇ॒ಷ್ಠಾಯ॒
ನಮೋ॑ ರು॒ದ್ರಾಯ॒ ನಮಃ॒ ಕಾಲಾ॑ಯ॒ ನಮಃ॒ ಕಲ॑ವಿಕರಣಾಯ॒
ನಮೋ॒ ಬಲ॑ವಿಕರಣಾಯ॒ ನಮೋ॒ ಬಲಾ॑ಯ॒ ನಮೋ॒ ಬಲ॑ಪ್ರಮಥನಾಯ॒
ನಮ॒ಸ್ಸರ್ವ॑ಭೂತದಮನಾಯ॒ ನಮೋ॑ ಮ॒ನೋನ್ಮ॑ನಾಯ॒ ನಮಃ॑ ॥

ಚನ್ದ್ರಮಂಡಲಸಂಕಾಶಂ ಸರ್ವದೇವಪ್ರಿಯಂ ದಧಿ ।
ಸ್ನಾನಾರ್ಥಂ ತೇ ಮಯಾ ದತ್ತಂ ಪ್ರೀತ್ಯರ್ಥಂ ಪ್ರತಿಗೃಹ್ಯತಾಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ದಧಿಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಶು॒ಕ್ರಮ॑ಸಿ॒ ಜ್ಯೋತಿ॑ರಸಿ॒ ತೇಜೋ॑ಽಸಿ ದೇ॒ವೋ
ವ॑ಸ್ಸವಿ॒ತೋತ್ಪು॑ನಾ॒ತ್ವಚ್ಛಿ॑ದ್ರೇಣ ಪ॒ವಿತ್ರೇಣ॒ ವಸೋ॒ಸ್ಸೂರ್ಯ॑ಸ್ಯ
ರ॒ಶ್ಮಿಭಿಃ॑ ॥

ಓಂ ಅ॒ಘೋರೇ᳚ಭ್ಯೋಽಥ॒ ಘೋರೇ᳚ಭ್ಯೋ॒ ಘೋರ॒ಘೋರ॑ತರೇಭ್ಯಃ ।
ಸರ್ವೇ᳚ಭ್ಯಸ್ಸರ್ವ॒ಶರ್ವೇ᳚ಭ್ಯೋ॒ ನಮ॑ಸ್ತೇ ಅಸ್ತು ರು॒ದ್ರರೂ॑ಪೇಭ್ಯಃ ॥

ಆಜ್ಯಂ ಸುರಾಣಾಮಾಹಾರಃ ಆಜ್ಯಂ ಯಜ್ಞೇ ಪ್ರತಿಷ್ಠಿತಮ್ ।
ಆಜ್ಯಂ ಪವಿತ್ರಂ ಪರಮಂ ಸ್ನಾನಾರ್ಥಂ ಪ್ರತಿಗೃಹ್ಯತಾಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಆಜ್ಯಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಮಧು॒ವಾತಾ॑ ಋತಾಯ॒ತೇ ಮಧು॑ ಕ್ಷರನ್ತಿ॒ ಸಿನ್ಧ॑ವಃ ।
ಮಾಧ್ವೀ᳚ರ್ನಃ ಸ॒ನ್ತ್ವೋಷ॑ಧೀಃ ।
ಮಧು॒ಮಕ್ತ॑ಮು॒ತೋಷಸಿ॒ ಮಧು॑ಮ॒ತ್ಪಾರ್ಥಿ॑ವ॒ꣳ॒ ರಜಃ॑ ।
ಮಧು॒ ದ್ಯೌರ॑ಸ್ತು ನಃ ಪಿ॒ತಾ ।
ಮಧು॑ಮಾನ್ನೋ॒ ವನ॒ಸ್ಪತಿ॒ರ್ಮಧು॑ಮಾꣳ ಅಸ್ತು॒ ಸೂರ್ಯಃ॑ ।
ಮಾಧ್ವೀ॒ರ್ಗಾವೋ॑ ಭವನ್ತು ನಃ ॥

ಓಂ ತತ್ಪುರು॑ಷಾಯ ವಿ॒ದ್ಮಹೇ॑ ಮಹಾದೇ॒ವಾಯ॑ ಧೀಮಹಿ ತನ್ನೋ॑ ರುದ್ರಃ
ಪ್ರಚೋ॒ದಯಾ᳚ತ್ ॥

ಸರ್ವೌಷಧಿಸಮುತ್ಪನ್ನಂ ಪೀಯೂಷಸದೃಶಂ ಮಧು ।
ಸ್ನಾನಾರ್ಥಂ ತೇ ಪ್ರಯಚ್ಛಾಮಿ ಗೃಹಾಣ ಪರಮೇಶ್ವರ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಮಧುಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಸ್ವಾ॒ದುಃ ಪ॑ವಸ್ವ ದಿ॒ವ್ಯಾಯ॒ ಜನ್ಮ॑ನೇ ಸ್ವಾ॒ದುರಿನ್ದ್ರಾ᳚ಯ
ಸು॒ಹವೀ᳚ತು ನಾಮ್ನೇ ।
ಸ್ವಾ॒ದುರ್ಮಿ॒ತ್ರಾಯ॒ ವರು॑ಣಾಯ ವಾ॒ಯವೇ॒ ಬೃಹ॒ಸ್ಪತ॑ಯೇ॒
ಮಧು॑ಮಾ॒ꣳ॒ ಅದಾ᳚ಭ್ಯಃ ॥

ಓಂ ಈಶಾನಸ್ಸರ್ವ॑ವಿದ್ಯಾ॒ನಾ॒ಮೀಶ್ವರಸ್ಸರ್ವ॑ಭೂತಾ॒ನಾಂ॒
ಬ್ರಹ್ಮಾಽಧಿ॑ಪತಿ॒ರ್ಬ್ರಹ್ಮ॒ಣೋಽಧಿ॑ಪತಿ॒ರ್ಬ್ರಹ್ಮಾ॑ ಶಿ॒ವೋ ಮೇ॑ ಅಸ್ತು
ಸದಾಶಿ॒ವೋಮ್ ॥

ಇಕ್ಷುದಣ್ದಸಮುದ್ಭೂತ ದಿವ್ಯಶರ್ಕರಯಾ ಗುರುಮ್ ।
ಸ್ನಪಯಾಮಿ ಸದಾ ಭಕ್ತ್ಯಾ ಪ್ರೀತೋ ಭವ ಮಹೇಶ್ವರ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶರ್ಕರಾಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಯಾಃ ಫ॒ಲಿನೀ॒ರ್ಯಾ ಅ॑ಫ॒ಲಾ ಅ॑ಪು॒ಷ್ಪಾ ಯಾಶ್ಚ॑
ಪು॒ಷ್ಪಿಣೀಃ᳚ ।
ಬೃಹ॒ಸ್ಪತಿ॑ ಪ್ರಸೂತಾ॒ಸ್ತಾನೋ॑ ಮುಂಚಂ॒ತ್ವꣳ ಹ॑ಸಃ ॥

ಫಲೇನ ಫಲಿತಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ।
ತಸ್ಮಾದಸ್ಯಾಭಿಷೇಕೇಣ ಸಫಲಾಸ್ಯುರ್ಮನೋರಥಾಃ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ನಾರಿಕೇಳ
ಫಲೋದಕಸ್ನಾನಂ ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಗೋವಿನ್ದಭಗವತ್ಪಾದ ಪಾದಸೇವಾದುರನ್ಧರ ।
ಮಹಾವಾಕ್ಯೋಪದೇಶಾಢ್ಯ ಸ್ನಾಹಿ ಪಂಚಾಮೃತದ್ರವೈಃ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ಫಲಪಂಚಾಮೃತಸ್ನಾನಂ ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಓಷ॑ಧಯಃ॒ ಸಂವ॑ದನ್ತೇ॒ ಸೋಮೇ॑ನ ಸ॒ಹರಾಜ್ಞಾ᳚ । ಯಸ್ಮೈ॑
ಕ॒ರೋತಿ॑ ಬ್ರಾಹ್ಮ॒ಣಸ್ತꣳ ರಾ॑ಜನ್ ಪಾರಯಾಮಸಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಓಷಧಿಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಗ॒ನ್ಧ॒ದ್ವಾ॒ರಾಂ ದು॑ರಾಧ॒ರ್ಷಾಂ॒ ನಿ॒ತ್ಯಪು॑ಷ್ಟಾಂ
ಕರೀ॒ಷಿಣೀ᳚ಮ್ ।
ಈ॒ಶ್ವರೀꣳ॑ ಸರ್ವ॑ಭೂತಾ॒ನಾಂ॒ ತಾಮಿ॒ಹೋಪ॑ಹ್ವಯೇ॒ ಶ್ರಿಯಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಗನ್ಧೋದಕಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಆಯ॑ನೇತೇ ಪ॒ರಾಯ॑ಣೇ॒ ದೂರ್ವಾ᳚ ರೋಹನ್ತು ಪು॒ಷ್ಪಿಣೀಃ᳚ ।
ಹ್ರ॒ದಾಶ್ಚ॑ ಪು॒ಂಡರೀ᳚ಕಾಣಿ ಸಮು॒ದ್ರಸ್ಯ॑ ಗೃ॒ಹಾ ಇ॒ಮೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಪುಷ್ಪೋದಕಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಉಪಾ᳚ಸ್ಮೈ ಗಾಯತಾ ನರಃ॒ ಪವ॑ಮಾನಾ॒ಯೇನ್ದ॑ವೇ ।
ಅ॒ಭಿದೇ॒ವಾꣳ ಇಯ॑ಕ್ಷತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಅಕ್ಷತೋದಕಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ತಥ್ಸು॒ವರ್ಣ॒ꣳ॒ ಹಿರ॑ಣ್ಯಮಭವತ್ । ತಥ್ಸು॒ವರ್ಣ॑ಸ್ಯ॒
ಹಿರ॑ಣ್ಯಸ್ಯ॒ ಜನ್ಮ॑ । ಯ ಏ॒ವꣳ ಸು॒ವರ್ಣ॑ಸ್ಯ॒ ಹಿರ॑ಣ್ಯಸ್ಯ॒
ಜನ್ಮ॒ ವೇದ॑ । ಸು॒ವರ್ಣ॑ ಆ॒ತ್ಮನಾ॑ ಭವತಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಸುವರ್ಣೋದಕಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ತ್ರ್ಯ॑ಮ್ಬಕಂ ಯಜಾಮಹೇ ಸುಗ॒ನ್ಧಿಂ ಪು॑ಷ್ಟಿ॒ವರ್ಧ॑ನಮ್ ।
ಉ॒ರ್ವಾ॒ರು॒ಕಮಿ॑ವ॒ ಬನ್ಧ॑ನಾನ್ಮೃ॒ತ್ಯೋರ್ಮು॑ಕ್ಷೀಯ॒
ಮಾಽಮೃತಾ᳚ತ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ರುದ್ರಾಕ್ಷೋದಕಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಮಾ ನ॑ಸ್ತೋ॒ಕೇ ತನ॑ಯೇ॒ ಮಾನ॒ ಆಯು॑ಷಿ॒ ಮಾ ನೋ॒ ಗೋಷು॒ ಮಾ
ನೋ॒ ಅಶ್ವೇ॑ಷು ರೀರಿಷಃ । ವೀ॒ರಾನ್ಮಾನೋ॑ ರುದ್ರ ಭಾಮಿ॒ತೋ
ವ॑ಧೀರ್ಹ॒ವಿಷ್ಮನ್ತೋ॒ ನಮ॑ಸಾ ವಿಧೇಮ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಭಸ್ಮಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ನಮೋ॑ ಬಿ॒ಲ್ಮಿನೇ॑ ಚ ಕವ॒ಚಿನೇ॑ ಚ॒ ನಮಃ॑ ಶ್ರು॒ತಾಯ॑ ಚ
ಶ್ರುತಸೇ॒ನಾಯ॑ ಚ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಬಿಲ್ವೋದಕಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಕಾಂಡಾ᳚ತ್ಕಾಂಡಾತ್ಪ್ರ॒ರೋಹ॑ನ್ತೀ॒ ಪರು॑ಷಃ ಪರುಷಃ॒ ಪರಿ॑ ।
ಏ॒ವಾ ನೋ॑ ದೂರ್ವೇ॒ ಪ್ರತ॑ನು ಸ॒ಹಸ್ರೇ॑ಣ ಶ॒ತೇನ॑ ಚ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ದೂರ್ವೋದಕಸ್ನಾನಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

ಓಂ ಆಪೋ॒ ಹಿ ಷ್ಠಾ ಮ॑ಯೋ॒ಭುವ॒ಸ್ತಾನ॑ ಊ॒ರ್ಜೇ ದ॑ಧಾತನ ।
ಮ॒ಹೇರಣಾ॑ಯ॒ ಚಕ್ಷ॑ಸೇ । ಯೋ ವಃ॑ ಶಿ॒ವತ॑ಮೋ॒ ರಸ॒ಸ್ತಸ್ಯ॑
ಭಾಜಯತೇ॒ಹ ನಃ॑ । ಉ॒ಶ॒ತೀರಿ॑ವ ಮಾ॒ತರಃ॑ । ತಸ್ಮಾ॒ ಅರ॑ಂಗ
ಮಾಮವೋ॒ ಯಸ್ಯ॒ ಕ್ಷಯಾ॑ಯ॒ ಜಿನ್ವ॑ಥ । ಆಪೋ॑ ಜ॒ನಯ॑ಥಾ ಚ ನಃ

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಶುದ್ಧೋದಕಸ್ನಾನಂ
ಸಮರ್ಪಯಾಮಿ ॥

॥ ಅಭಿಷೇಕಃ ॥

ವಾರಾಣಸೀಪುರೀ ರಮ್ಯಗಂಗಾತೀರನಿಷೇವಕ ।
ಗಂಗಾದಿತೀರ್ಥೈಃ ಶ್ರೀರುದ್ರಮನ್ತ್ರೈಸ್ತ್ವಾಂ ಸ್ನಪಯಾಮ್ಯಹಮ್ ॥

ಓಂ ತಚ್ಛಂ॒ ಯೋರಾವೃ॑ಣೀಮಹೇ । ಗಾ॒ತುಂ ಯ॒ಜ್ಞಾಯ॑। ಗಾ॒ತುಂ
ಯಜ್ಞಪ॑ತಯೇ । ದೈವೀ᳚ಸ್ವ॒ಸ್ತಿರ॑ಸ್ತು ನಃ । ಸ್ವ॒ಸ್ತಿರ್ಮಾನು॑ಷೇಭ್ಯಃ ।
ಊ॒ರ್ಧ್ವಂ ಜಿ॑ಗಾತು ಭೇಷ॒ಜಮ್ । ಶನ್ನೋ॑ ಅಸ್ತು ದ್ವಿ॒ಪದೇ᳚। ಶಂ
ಚತು॑ಷ್ಪದೇ । ಓಂ ಶಾನ್ತಿ॒ಶ್ಶಾನ್ತಿ॒ಶ್ಶಾನ್ತಿಃ॑ ॥

ಓಂ ಸ॒ಹಸ್ರ॑ಶೀರ್ಷಾ॒ ಪುರು॑ಷಃ । ಸ॒ಹ॒ಸ್ರಾ॒ಕ್ಷಃ
ಸ॒ಹಸ್ರ॑ಪಾತ್ । ಸ ಭೂಮಿಂ॑ ವಿ॒ಶ್ವತೋ॑ ವೃ॒ತ್ವಾ ।
ಅತ್ಯ॑ತಿಷ್ಟದ್ದಶಾಂಗು॒ಲಮ್ । ಪುರು॑ಷ ಏ॒ವೇದꣳ ಸರ್ವಮ್᳚ ।
ಯದ್ಭೂ॒ತಂ ಯಚ್ಚ॒ ಭವ್ಯಮ್᳚। ಉ॒ತಾಮೃ॑ತ॒ತ್ವಸ್ಯೇಷಾ॑ನಃ ।
ಯ॒ದನ್ನೇ॑ನಾತಿ॒ರೋಹ॑ತಿ । ಏ॒ತಾವಾ॑ನಸ್ಯ ಮಹಿ॒ಮಾ । ಅತೋ॒
ಜ್ಯಾಯಾꣳ॑ಶ್ಚ॒ ಪೂರು॑ಷಃ। ಪಾದೋ᳚ಽಸ್ಯ॒ ವಿಶ್ವಾ॑ ಭೂ॒ತಾನಿ॑
। ತ್ರಿ॒ಪಾದ॑ಸ್ಯಾ॒ಮೃತಂ॑ ದಿ॒ವಿ । ತ್ರಿ॒ಪಾದೂ॒ರ್ಧ್ವ
ಉದೈ॒ತ್ಪುರು॑ಷಃ । ಪಾದೋ᳚ಽಸ್ಯೇ॒ಹಾಽಽಭ॑ವಾ॒ತ್ಪುನಃ॑ । ತತೋ॒
ವಿಶ್ವ॒ಙ್ವ್ಯ॑ಕ್ರಾಮತ್ । ಸಾ॒ಶ॒ನಾ॒ನ॒ಶ॒ನೇ ಅ॒ಭಿ ।
ತಸ್ಮಾ᳚ದ್ವಿ॒ರಾಡ॑ಜಾಯತ । ವಿ॒ರಾಜೋ॒ ಅಧಿ॒ ಪೂರು॑ಷಃ । ಸ ಜಾ॒ತೋ
ಅತ್ಯ॑ರಿಚ್ಯತ । ಪ॒ಶ್ಚಾದ್ಭೂಮಿ॒ಮಥೋ॑ ಪು॒ರಃ । ಯತ್ಪುರು॑ಷೇಣ
ಹ॒ವಿಷಾ᳚ । ದೇ॒ವಾ ಯ॒ಜ್ಞಮತ॑ನ್ವತ । ವ॒ಸ॒ನ್ತೋ
ಅ॑ಸ್ಯಾಸೀ॒ದಾಜ್ಯಮ್᳚। ಗ್ರೀ॒ಷ್ಮ ಇ॒ಧ್ಮಶ್ಶರದ್ಧ॒ವಿಃ ।
ಸ॒ಪ್ತಾಸ್ಯಾ॑ಸನ್ ಪರಿ॒ಧಯಃ॑ । ತ್ರಿಸ್ಸ॒ಪ್ತ ಸ॒ಮಿಧಃ॑ ಕೃ॒ತಾಃ ।
ದೇ॒ವಾ ಯದ್ಯ॒ಜ್ಞಂ ತ॑ನ್ವಾ॒ನಾಃ । ಅಬ॑ಧ್ನನ್ ಪು॑ರುಷಂ ಪ॒ಶುಮ್ ।
ತಂ ಯ॒ಜ್ಞಂ ಬ॒ರ್ಹಿಷಿ॒ ಪ್ರೌಕ್ಷ್ಹನ್॑। ಪುರು॑ಷಂ
ಜಾ॒ತಮ॑ಗ್ರ॒ತಃ । ತೇನ॑ ದೇ॒ವಾ ಅಯ॑ಜನ್ತ । ಸಾ॒ಧ್ಯಾ
ಋಷ॑ಯಶ್ಚ॒ ಯೇ । ತಸ್ಮಾ᳚ದ್ಯ॒ಜ್ಞಾಥ್ಸ॑ರ್ವ॒ ಹುತಃ॑ ।
ಸಂಭೃ॑ತಂ ಪೃಷದಾ॒ಜ್ಯಮ್ । ಪ॒ಶೂꣳಸ್ತಾꣳಶ್ಚ॑ಕ್ರೇ
ವಾಯ॒ವ್ಯಾನ್॑ । ಆ॒ರ॒ಣ್ಯಾನ್ ಗ್ರಾ॒ಮ್ಯಾಶ್ಚ॒ ಯೇ ।
ತಸ್ಮಾ᳚ದ್ಯ॒ಜ್ಞಾಥ್ಸ॑ರ್ವ॒ಹುತಃ॑ । ಋಚ॒ಸ್ಸಾಮಾ॑ನಿ ಜಜ್ಞಿರೇ ।
ಛನ್ದಾꣳ॑ಸಿ ಜಜ್ಞಿರೇ॒ ತಸ್ಮಾ᳚ತ್ । ಯಜು॒ಸ್ತಸ್ಮಾ॑ದಜಾಯತ ।
ತಸ್ಮಾ॒ದಶ್ವಾ॑ ಅಜಾಯನ್ತ । ಯೇ ಕೇ ಚೋ॑ಭ॒ಯಾದ॑ತಃ । ಗಾವೋ॑ ಹ
ಜಜ್ಞಿರೇ॒ ತಸ್ಮಾ᳚ತ್ । ತಸ್ಮಾ᳚ಜ್ಜಾ॒ತಾ ಅ॑ಜಾ॒ವಯಃ॑ ।
ಯತ್ಪುರು॑ಷಂ॒ ವ್ಯ॑ದಧುಃ । ಕ॒ತಿ॒ಧಾ ವ್ಯ॑ಕಲ್ಪಯನ್ । ಮುಖಂ॒
ಕಿಮ॑ಸ್ಯ॒ ಕೌ ಬಾ॒ಹೂ । ಕಾವೂ॒ರೂ ಪಾದಾ॑ವುಚ್ಯೇತೇ ।
ಬ್ರಾ॒ಹ್ಮ॒ಣೋ᳚ಽಸ್ಯ॒ ಮುಖ॑ಮಾಸೀತ್ । ಬಾ॒ಹೂ ರಾ॑ಜ॒ನ್ಯಃ॑ ಕೃ॒ತಃ
। ಊ॒ರೂ ತದ॑ಸ್ಯ॒ ಯದ್ವೈಶ್ಯಃ॑ । ಪ॒ದ್ಭ್ಯಾꣳ ಶೂ॒ದ್ರೋ ಅ॑ಜಾಯತ
। ಚ॒ನ್ದ್ರಮಾ॒ ಮನ॑ಸೋ ಜಾ॒ತಃ । ಚಕ್ಷೋ॒ಸ್ಸೂರ್ಯೋ॑ ಅಜಾಯತ ।
ಮುಖಾ॒ದಿನ್ದ್ರ॑ಶ್ಚಾ॒ಗ್ನಿಶ್ಚ॑ । ಪ್ರಾ॒ಣಾದ್ವಾ॒ಯುರ॑ಜಾಯತ ।
ನಾಭ್ಯಾ॑ ಆಸೀದ॒ನ್ತರಿ॑ಕ್ಷಮ್ । ಶೀ॒ರ್ಷ್ಣೋ ದ್ಯೌಸ್ಸಮ॑ವರ್ತತ ।
ಪ॒ದ್ಭ್ಯಾಂ ಭೂಮಿ॒ರ್ದಿಶಃ॒ ಶ್ರೋತ್ರಾ᳚ತ್ । ತಥಾ॑ ಲೋ॒ಕಾꣳ
ಅ॑ಕಲ್ಪಯನ್ । ವೇದಾ॒ಹಮೇ॒ತಂ ಪುರು॑ಷಂ ಮ॒ಹಾನ್ತಮ್᳚ ।
ಆ॒ದಿ॒ತ್ಯವ॑ರ್ಣಂ॒ ತಮ॑ಸಸ್ತು ಪಾ॒ರೇ। ಸರ್ವಾ॑ಣಿ ರೂ॒ಪಾಣಿ॑
ವಿ॒ಚಿತ್ಯ॒ ಧೀರಃ॑ । ನಾಮಾ॑ನಿ ಕೃ॒ತ್ವಾಽಭಿ॒ವದ॒ನ್ ಯದಾಸ್ತೇ᳚।
ಧಾ॒ತಾ ಪು॒ರಸ್ತಾ॒ದ್ಯಮು॑ದಾಜ॒ಹಾರ॑ । ಶ॒ಕ್ರಃ ಪ್ರವಿ॒ದ್ವಾನ್
ಪ್ರ॒ದಿಶ॒ಶ್ಚತ॑ಸ್ರಃ । ತಮೇ॒ವಂ ವಿ॒ದ್ವಾನ॒ಮೃತ॑ ಇ॒ಹ
ಭ॑ವತಿ । ನಾನ್ಯಃ ಪನ್ಥಾ॒ ಅಯ॑ನಾಯ ವಿದ್ಯತೇ । ಯ॒ಜ್ಞೇನ॑
ಯ॒ಜ್ಞಮ॑ಯಜನ್ತ ದೇ॒ವಾಃ । ತಾನಿ॒ ಧರ್ಮಾ॑ಣಿ ಪ್ರಥ॒ಮಾನ್ಯಾ॑ಸನ್ ।
ತೇ ಹ॒ ನಾಕಂ॑ ಮಹಿ॒ಮಾನ॑ಸ್ಸಚನ್ತೇ । ಯತ್ರ॒ ಪೂರ್ವೇ॑
ಸಾ॒ಧ್ಯಾಸ್ಸನ್ತಿ॑ ದೇ॒ವಾಃ ।
ಅ॒ದ್ಭ್ಯಃ ಸಂಭೂ॑ತಃ ಪೃಥಿ॒ವ್ಯೈ ರಸಾ᳚ಚ್ಚ ।
ವಿ॒ಶ್ವಕ॑ರ್ಮಣ॒ಸ್ಸಮ॑ವರ್ತ॒ತಾಧಿ॑ । ತಸ್ಯ॒ ತ್ವಷ್ಟಾ॑
ವಿ॒ದಧ॑ದ್ರೂ॒ಪಮೇ॑ತಿ । ತತ್ಪುರು॑ಷಸ್ಯ॒ ವಿಶ್ವ॒ಮಾಜಾ॑ನ॒ಮಗ್ರೇ᳚
। ವೇದಾ॒ಹಮೇ॒ತಂ ಪುರು॑ಷಂ ಮ॒ಹಾನ್ತಮ್᳚। ಆ॒ದಿ॒ತ್ಯವ॑ರ್ಣಂ॒
ತಮ॑ಸಃ॒ ಪರ॑ಸ್ತಾತ್। ತಮೇ॒ವಂ ವಿ॒ದ್ವಾನ॒ಮೃತ॑ ಇ॒ಹ ಭ॑ವತಿ ।
ನಾನ್ಯಃ ಪನ್ಥಾ॑ ವಿದ್ಯ॒ತೇಯ॑ಽನಾಯ । ಪ್ರ॒ಜಾಪ॑ತಿಶ್ಚರತಿ॒
ಗರ್ಭೇ॑ ಅ॒ನ್ತಃ । ಅ॒ಜಾಯ॑ಮನೋ ಬಹು॒ಧಾ ವಿಜಾ॑ಯತೇ। ತಸ್ಯ॒
ಧೀರಾಃ॒ ಪರಿ॑ಜಾನನ್ತಿ॒ ಯೋನಿಮ್᳚। ಮರೀ॑ಚೀನಾಂ ಪ॒ದಮಿ॑ಚ್ಛನ್ತಿ
ವೇ॒ಧಸಃ॑॥ ಯೋ ದೇ॒ವೇಭ್ಯ॒ ಆತ॑ಪತಿ । ಯೋ ದೇ॒ವಾನಾಂ᳚
ಪು॒ರೋಹಿ॑ತಃ। ಪೂರ್ವೋ॒ ಯೋ ದೇ॒ವೇಭ್ಯೋ॑ ಜಾ॒ತಃ । ನಮೋ॑ ರು॒ಚಾಯ॒
ಬ್ರಾಹ್ಮ॑ಯೇ। ರುಚಂ॑ ಬ್ರಾ॒ಹ್ಮಮ್ ಜ॒ನಯ॑ನ್ತಃ । ದೇ॒ವಾ ಅಗ್ರೇ॒
ತದ॑ಬ್ರುವನ್। ಯಸ್ತ್ವೈ॒ವಂ ಬ್ರಾ᳚ಹ್ಮ॒ಣೋ ವಿ॒ದ್ಯಾತ್ । ತಸ್ಯ॑ ದೇ॒ವಾ
ಅಸ॒ನ್ ವಶೇ᳚। ಹ್ರೀಶ್ಚ॑ ತೇ ಲ॒ಕ್ಷ್ಮೀಶ್ಚ॒ ಪತ್ನ್ಯೌ᳚।
ಅ॒ಹೋ॒ರಾ॒ತ್ರೇ ಪಾ॒ರ್ಶ್ವೇ। ನಕ್ಷ॑ತ್ರಾಣಿ ರೂ॒ಪಮ್ । ಅ॒ಶ್ವಿನೌ॒
ವ್ಯಾತ್ತಮ್᳚। ಇ॒ಷ್ಟಮ್ ಮ॑ನಿಷಾಣ । ಅ॒ಮುಂ ಮ॑ನಿಷಾಣ। ಸರ್ವ॑ಮ್
ಮನಿಷಣ ॥

ತಚ್ಛಂ॒ ಯೋರಾವೃ॑ಣೀಮಹೇ । ಗಾ॒ತುಂ ಯ॒ಜ್ಞಾಯ॑। ಗಾ॒ತುಂ
ಯಜ್ಞಪ॑ತಯೇ । ದೈವೀ᳚ಸ್ವ॒ಸ್ತಿರ॑ಸ್ತು ನಃ । ಸ್ವ॒ಸ್ತಿರ್ಮಾನು॑ಷೇಭ್ಯಃ ।
ಊ॒ರ್ಧ್ವಂ ಜಿ॑ಗಾತು ಭೇಷ॒ಜಮ್ । ಶನ್ನೋ॑ ಅಸ್ತು ದ್ವಿ॒ಪದೇ᳚। ಶಂ
ಚತು॑ಷ್ಪದೇ । ಓಂ ಶಾನ್ತಿ॒ಶ್ಶಾನ್ತಿ॒ಶ್ಶಾನ್ತಿಃ॑ ॥

ಓಂ ನಮಃ॒ ಸೋಮಾ॑ಯ ಚ ರು॒ದ್ರಾಯ॑ ಚ॒ ನಮ॑ಸ್ತಾ॒ಮ್ರಾಯ॑
ಚಾರು॒ಣಾಯ॑ ಚ॒ ನಮಃ॑ ಶ॒ಂಗಾಯ॑ ಚ ಪಶು॒ಪತ॑ಯೇ ಚ॒
ನಮ॑ ಉ॒ಗ್ರಾಯ॑ ಚ ಭೀ॒ಮಾಯ॑ ಚ॒ ನಮೋ॑ ಅಗ್ರೇವ॒ಧಾಯ॑ ಚ
ದೂರೇವ॒ಧಾಯ॑ ಚ॒ ನಮೋ॑ ಹ॒ನ್ತ್ರೇ ಚ॒ ಹನೀ॑ಯಸೇ ಚ॒ ನಮೋ॑
ವೃ॒ಕ್ಷೇಭ್ಯೋ॒ ಹರಿ॑ಕೇಶೇಭ್ಯೋ॒ ನಮ॑ಸ್ತಾ॒ರಾಯ॒
ನಮ॑ಶ್ಶಂ॒ಭವೇ॑ ಚ ಮಯೋ॒ಭವೇ॑ ಚ॒ ನಮಃ॑ ಶಂಕ॒ರಾಯ॑ ಚ
ಮಯಸ್ಕ॒ರಾಯ॑ ಚ॒ ನಮಃ॑ ಶಿ॒ವಾಯ॑ ಚ ಶಿ॒ವತ॑ರಾಯ ಚ॒
ನಮ॒ಸ್ತೀರ್ಥ್ಯಾ॑ಯ ಚ॒ ಕೂಲ್ಯಾ॑ಯ ಚ॒ ನಮಃ॑ ಪಾ॒ರ್ಯಾ॑ಯ
ಚಾವಾ॒ರ್ಯಾ॑ಯ ಚ॒ ನಮಃ॑ ಪ್ರ॒ತರ॑ಣಾಯ ಚೋ॒ತ್ತರ॑ಣಾಯ ಚ॒
ನಮ॑ ಆತಾ॒ರ್ಯಾ॑ಯ ಚಾಲಾ॒ದ್ಯಾ॑ಯ ಚ॒ ನಮಃ॒ ಶಷ್ಪ್ಯಾ॑ಯ
ಚ॒ ಫೇನ್ಯಾ॑ಯ ಚ॒ ನಮಃ॑ ಸಿಕ॒ತ್ಯಾ॑ಯ ಚ ಪ್ರವಾ॒ಹ್ಯಾ॑ಯ ಚ ॥

ಓಂ ತ್ರ್ಯ॑ಮ್ಬಕಂ ಯಜಾಮಹೇ ಸುಗ॒ನ್ಧಿಂ ಪು॑ಷ್ಟಿ॒ವರ್ಧ॑ನಮ್ ।
ಉ॒ರ್ವಾ॒ರು॒ಕಮಿ॑ವ॒ ಬನ್ಧ॑ನಾನ್ಮೃ॒ತ್ಯೋರ್ಮು॑ಕ್ಷೀಯ॒
ಮಾಽಮೃತಾ᳚ತ್ ॥

ಓಂ ಯೋ ರು॒ದ್ರೋ ಅ॒ಗ್ನೌ ಯೋ ಅ॒ಪ್ಸು ಯ ಓಷ॑ಧೀಷು॒ ಯೋ ರು॒ದ್ರೋ ವಿಶ್ವಾ॒
ಭುವ॑ನಾಽಽವಿ॒ವೇಶ॒ ತಸ್ಮೈ॑ ರು॒ದ್ರಾಯ॒ ನಮೋ॑ ಅಸ್ತು ॥

ಯೇ ತೇ॑ ಸ॒ಹಸ್ರ॑ಮ॒ಯುತಂ॒ ಪಾಶಾ॒ ಮೃತ್ಯೋ॒ ಮರ್ತ್ಯಾ॑ಯ॒ ಹನ್ತ॑ವೇ
। ತಾನ್ ಯ॒ಜ್ಞಸ್ಯ॑ ಮಾ॒ಯಯಾ॒ ಸರ್ವಾ॒ನವ॑ ಯಜಾಮಹೇ । ಮೃ॒ತ್ಯವೇ॒
ಸ್ವಾಹಾ॑ ಮೃ॒ತ್ಯವೇ॒ ಸ್ವಾಹಾ᳚ ॥ ಓಂ ನಮೋ ಭಗವತೇ ರುದ್ರಾಯ ವಿಷ್ಣವೇ
ಮೃತ್ಯು॑ರ್ಮೇ ಪಾ॒ಹಿ । ಪ್ರಾಣಾನಾಂ ಗ್ರನ್ಥಿರಸಿ ರುದ್ರೋ ಮಾ॑ ವಿಶಾ॒ನ್ತಕಃ
। ತೇನಾನ್ನೇನಾ᳚ಪ್ಯಾಯ॒ಸ್ವ ॥ 6॥ ನಮೋ ರುದ್ರಾಯ ವಿಷ್ಣವೇ ಮೃತ್ಯು॑ರ್ಮೇ
ಪಾ॒ಹಿ । ಸ॒ದಾ॒ಶಿ॒ವೋಮ್ ॥

ಓಂ ಶಂ ಚ॑ ಮೇ॒ ಮಯ॑ಶ್ಚ ಮೇ ಪ್ರಿ॒ಯಂ ಚ॑ ಮೇಽನುಕಾ॒ಮಶ್ಚ॑ ಮೇ॒
ಕಾಮ॑ಶ್ಚ ಮೇ ಸೌಮನ॒ಸಶ್ಚ॑ ಮೇ ಭ॒ದ್ರಂ ಚ॑ ಮೇ॒ ಶ್ರೇಯ॑ಶ್ಚ
ಮೇ॒ ವಸ್ಯ॑ಶ್ಚ ಮೇ॒ ಯಶ॑ಶ್ಚ ಮೇ॒ ಭಗ॑ಶ್ಚ ಮೇ॒ ದ್ರವಿ॑ಣಂ ಚ
ಮೇ ಯ॒ನ್ತಾ ಚ ಮೇ ಧ॒ರ್ತಾ ಚ ಮೇ॒ ಕ್ಷೇಮ॑ಶ್ಚ ಮೇ॒ ಧೃತಿ॑ಶ್ಚ
ಮೇ॒ ವಿಶ್ವಂ॑ ಚ ಮೇ॒ ಮಹ॑ಶ್ಚ ಮೇ ಸಂ॒ವಿಚ್ಚ॑ ಮೇ॒ ಜ್ಞಾತ್ರಂ॑ ಚ
ಮೇ॒ ಸೂಶ್ಚ॑ ಮೇ ಪ್ರ॒ಸೂಶ್ಚ॑ ಮೇ॒ ಸೀರಂ॑ ಚ ಮೇ ಲ॒ಯಶ್ಚ॑ ಮ
ಋ॒ತಂ ಚ॑ ಮೇ॒ಽಮೃತಂ॑ ಚ ಮೇಽಯ॒ಕ್ಷ್ಮಂ ಚ॒ ಮೇಽನಾ॑ಮಯಚ್ಚ
ಮೇ ಜೀ॒ವಾತುಶ್ಚ ಮೇ ದೀರ್ಘಾಯು॒ತ್ವಂ ಚ॑ ಮೇಽನಮಿ॒ತ್ರಂ ಚ॒
ಮೇಽಭ॑ಯಂ ಚ ಮೇ ಸು॒ಗಂ ಚ॑ ಮೇ॒ ಶಯ॑ನಂ ಚ ಮೇ ಸೂ॒ಷಾ ಚ॑
ಮೇ ಸು॒ದಿನಂ॑ ಚ ಮೇ ॥

ಓಂ ಇಡಾ॑ ದೇವ॒ಹೂರ್ಮನು॑ರ್ಯಜ್ಞ॒ನೀರ್ಬೃಹ॒ಸ್ಪತಿ॑ರುಕ್ಥಾಮ॒ದಾನಿ॑
ಶꣳಸಿಷ॒ದ್ವಿಶ್ವೇ॑ದೇ॒ವಾಃ ಸೂ᳚ಕ್ತ॒ವಾಚಃ॒
ಪೃಥಿ॑ವೀಮಾತ॒ರ್ಮಾ ಮಾ॑ ಹಿꣳಸೀ॒ರ್ಮಧು॑ ಮನಿಷ್ಯೇ॒ ಮಧು॑
ಜನಿಷ್ಯೇ॒ ಮಧು॒ ವಕ್ಷ್ಯಾಮಿ॒ ಮಧು॑ ವದಿಷ್ಯಾಮಿ॒ ಮಧು॒ಮತೀಂ
ದೇ॒ವೇಭ್ಯೋ॒ ವಾಚ॑ಮುದ್ಯಾಸꣳ ಶುಶ್ರೂ॒ಷೇಣ್ಯಾಂ᳚
ಮನು॒ಷ್ಯೇ᳚ಭ್ಯ॒ಸ್ತಂ ಮಾ॑ ದೇ॒ವಾ ಅ॑ವನ್ತು ಶೋ॒ಭಾಯೈ॑
ಪಿ॒ತರೋಽನು॑ಮದನ್ತು ॥ ಓಂ ಶಾನ್ತಿಃ ಶಾನ್ತಿಃ ಶಾನ್ತಿಃ ॥

ಓಂ ಹಿ॒ರ॑ಣ್ಯವರ್ಣಾಂ॒ ಹರಿ॑ಣೀಂ ಸುವ॒ರ್ಣರ॑ಜತ॒ಸ್ರಜಾಮ್ ।
ಚ॒ನ್ದ್ರಾಂ ಹಿ॒ರಣ್ಮ॑ಯೀಂ ಲ॒ಕ್ಷ್ಮೀಂ ಜಾತ॑ವೇದೋ ಮ॒ ಆವ॑ಹ ॥ 1॥

ತಾಂ ಮ॒ ಆವ॑ಹ॒ ಜಾತ॑ವೇದೋ ಲ॒ಕ್ಷ್ಮೀಮನ॑ಪಗಾ॒ಮಿನೀ᳚ಮ್ ।
ಯಸ್ಯಾಂ॒ ಹಿರ॑ಣ್ಯಂ ವಿ॒ನ್ದೇಯಂ॒ ಗಾಮಶ್ವಂ॒ ಪುರು॑ಷಾನ॒ಹಮ್ ॥ 2 ॥

ಅ॒ಶ್ವ॒ಪೂ॒ರ್ವಾಂ ರ॑ಥಮ॒ಧ್ಯಾಂ ಹ॒ಸ್ತಿನಾ᳚ದಪ್ರ॒ಬೋಧಿ॑ನೀಮ್ ।
ಶ್ರಿಯಂ॑॑ ದೇ॒ವೀಮುಪ॑ಹ್ವಯೇ॒ ಶ್ರೀರ್ಮಾ᳚ ದೇ॒ವೀ ಜು॑ಷತಾಮ್ ॥ 3 ॥

ಕಾಂ॒ ಸೋ॒ಸ್ಮಿ॒ತಾಂ ಹಿರ॑ಣ್ಯಪ್ರಾ॒ಕಾರಾ॑ಮಾ॒ರ್ದ್ರಾಂ ಜ್ವಲ॑ನ್ತೀಂ
ತೃ॒ಪ್ತಾಂ ತ॒ರ್ಪಯ॑ನ್ತೀಮ್ । ಪ॒ದ್ಮೇ॒ಸ್ಥಿ॒ತಾಂ ಪ॒ದ್ಮವ॑ರ್ಣಾಂ॒
ತಾಮಿ॒ಹೋಪ॑ಹ್ವಯೇ॒ ಶ್ರಿಯಮ್ ॥ 4 ॥

ಚ॒ನ್ದ್ರಾಂ ಪ್ರ॑ಭಾ॒ಸಾಂ ಯ॒ಶಸಾ॒ ಜ್ವಲ॑ನ್ತೀಂ॒ ಶ್ರಿಯಂ॑ ಲೋ॒ಕೇ
ದೇ॒ವಜು॑ಷ್ಟಾಮುದಾ॒ರಾಮ್ । ತಾಂ ಪ॒ದ್ಮಿನೀ॑ಮೀಂ॒ ಶರ॑ಣಮ॒ಹಂ
ಪ್ರಪ॑ದ್ಯೇಽಲ॒ಕ್ಷ್ಮೀರ್ಮೇ ನಶ್ಯತಾಂ॒ ತ್ವಾಂ ವೃ॑ಣೇ ॥ 5 ॥

ಆ॒ದಿ॒ತ್ಯವ॑ರ್ಣೇ ತಪ॒ಸೋಽಧಿ॑ಜಾ॒ತೋ ವನ॒ಸ್ಪತಿ॒ಸ್ತವ॑
ವೃ॒ಕ್ಷೋಽಥ ಬಿ॒ಲ್ವಃ । ತಸ್ಯ॒ ಫಲಾ᳚ನಿ॒ ತಪ॒ಸಾನು॑ದನ್ತು
ಮಾ॒ಯಾ॑ನ್ತರಾ॒ಯಾಶ್ಚ॑ ಬಾ॒ಹ್ಯಾ ಅಲ॒ಕ್ಷ್ಮೀಃ ॥ 6 ॥

ಉಪೈ॑ತು॒ ಮಾಂ ದೇ᳚ವಸ॒ಖಃ ಕೀ॒ರ್ತಿಶ್ಚ॒ ಮಣಿ॑ನಾ ಸ॒ಹ ।
ಪ್ರಾ॒ದು॒ರ್ಭೂ॒ತೋಽಸ್ಮಿ॑ ರಾಷ್ಟ್ರೇ॒ಽಸ್ಮಿನ್ ಕೀ॒ರ್ತಿಮೃ॑ದ್ಧಿಂ
ದ॒ದಾತು॑ ಮೇ ॥ 7 ॥

ಕ್ಷುತ್ಪಿ॑ಪಾ॒ಸಾಮ॑ಲಾಂ ಜ್ಯೇ॒ಷ್ಠಾಮ॑ಲ॒ಕ್ಷ್ಮೀಂ ನಾಶಯಾ॒ಮ್ಯಹಮ್ ।
ಅಭೂ॑ತಿ॒ಮಸ॑ಮೃದ್ಧಿಂ॒ ಚ ಸ॒ರ್ವಾಂ॒ ನಿರ್ಣುದಮೇ॒ ಗೃಹಾ॑॑ತ್ ॥

8 ॥

ಗಂಧ॑ದ್ವಾ॒ರಾಂ ದು॑ರಾಧ॒ರ್ಷಾಂ॒ ನಿ॒ತ್ಯಪು॑ಷ್ಟಾಂ
ಕರೀ॒ಷಿಣೀ᳚ಮ್ । ಈ॒ಶ್ವರೀಂ᳚॑ ಸರ್ವಭೂತಾ॒ನಾಂ॒
ತಾಮಿ॒ಹೋಪ॑ಹ್ವಯೇ॒ ಶ್ರಿಯಮ್ ॥ 9 ॥

ಮನ॑ಸಃ॒ ಕಾಮ॒ಮಾಕೂ᳚ತಿಂ ವಾ॒ಚಃ ಸ॒ತ್ಯಮ॑ಶೀಮಹಿ ।
ಪ॒ಶೂ॒ನಾಂ ರೂ॒ಪಮನ್ನ॑ಸ್ಯ॒ ಮಯಿ॒ ಶ್ರೀಃ ಶ್ರ॑ಯತಾಂ॒ ಯಶಃ॑
॥ 10 ॥

ಕ॒ರ್ದಮೇ॑ನ ಪ್ರ॑ಜಾಭೂ॒ತಾ॒ಮ॒ಯಿ॒ ಸಮ್ಭ॑ವ ಕ॒ರ್ದಮ । ಶ್ರಿಯಂ॑
ವಾ॒ಸಯ॑ ಮೇ ಕು॒ಲೇ ಮಾ॒ತರಂ॑ ಪದ್ಮ॒ಮಾಲಿ॑ನೀಮ್ ॥ 11 ॥

ಆಪಃ॑ ಸೃ॒ಜನ್ತು ಸ್ನಿ॒ಗ್ಧಾ॒ನಿ॒ ಚಿ॒ಕ್ಲೀ॒ತ ವ॑ಸಮೇ॒ ಗೃಹೇ । ನಿ
ಚ॑ ದೇ॒ವೀಂ ಮಾ॒ತರಂ॒ ಶ್ರಿಯಂ॑ ವಾ॒ಸಯ॑ ಮೇ ಕು॒ಲೇ ॥ 12 ॥

ಆ॒ರ್ದ್ರಾಂ ಪು॒ಷ್ಕರಿ॑ಣೀಂ ಪು॒ಷ್ಟಿಂ ಸು॒ವರ್ಣಾಂ ಹೇಮ॒ಮಾಲಿ॑ನೀಮ್ ।
ಸೂ॒ರ್ಯಾಂ ಹಿ॒ರಣ್ಮ॑ಯೀಂ ಲ॒ಕ್ಷ್ಮೀಂ ಜಾತ॑ವೇದೋ ಮ॒ ಆವಹ ॥ 13 ॥

ಆ॒ರ್ದ್ರಾಂ ಯಃ॒ ಕರಿ॑ಣೀಂ ಯ॒ಷ್ಟಿಂ ಪಿ॒ಂಗಲಾಂ ಪ॑ದ್ಮ॒ಮಾಲಿ॑ನೀಮ್
। ಚ॒ನ್ದ್ರಾಂ ಹಿ॒ರಣ್ಮ॑ಯೀಂ ಲ॒ಕ್ಷ್ಮೀಂ ಜಾತ॑ವೇದೋ ಮ॒ ಆವ॑ಹ ॥ 14

ತಾಂ ಮ॒ ಆವ॑ಹ॒ ಜಾತ॑ವೇದೋ ಲ॒ಕ್ಷ್ಮೀಮನ॑ಪಗಾ॒ಮಿನೀ᳚ಮ್ ।
ಯಸ್ಯಾಂ॒ ಹಿ॑ರಣ್ಯಂ॒ ಪ್ರಭೂ॑ತಂ॒ ಗಾವೋ॑ದಾ॒ಸ್ಯೋಽಶ್ವಾ᳚ನ್
ವಿ॒ನ್ದೇಯಂ॒ ಪುರು॑ಷಾನ॒ಹಮ್ ॥ 15 ॥

ಮ॒ಹಾ॒ದೇ॒ವ್ಯೈ ಚ॑ ವಿ॒ದ್ಮಹೇ॑ ವಿಷ್ಣುಪ॒ತ್ನ್ಯೈ ಚ॑ ಧೀಮಹಿ ತನ್ನೋ॑
ಲಕ್ಷ್ಮೀಃ ಪ್ರಚೋ॒ದಯಾ᳚ತ್ ॥

ಓಂ ಜಾ॒ತವೇ॑ದಸೇ ಸುನವಾಮ॒ ಸೋಮ॑ಮರಾತೀಯ॒ತೋ ನಿದ॑ಹಾತಿ॒ ವೇದಃ॑
ಸ ನಃ॑ ಪರ್ಷ॒ದತಿ॑ ದು॒ರ್ಗಾಣಿ॒ ವಿಶ್ವಾ॑ ನಾ॒ವೇವ॒ ಸಿನ್ಧುಂ॑
ದುರಿ॒ತಾತ್ಯ॒ಗ್ನಿಃ ॥ 1॥

ತಾಮ॒ಗ್ನಿವ॑ರ್ಣಾಂ॒ ತಪ॑ಸಾ ಜ್ವಲ॒ನ್ತೀಂ ವೈ॑ರೋಚ॒ನೀಂ
ಕ॑ರ್ಮಫ॒ಲೇಷು॒ ಜುಷ್ಟಾ᳚ಮ್ ।
ದು॒ರ್ಗಾಂ ದೇ॒ವೀꣳ ಶರ॑ಣಮ॒ಹಂ ಪ್ರಪ॑ದ್ಯೇ ಸು॒ತರ॑ಸಿತರಸೇ॒
ನಮಃ॑ ॥ 2॥

ಅಗ್ನೇ॒ ತ್ವಂ ಪಾ॑ರಯಾ॒ನವ್ಯೋ॑ ಅ॒ಸ್ಮಾನ್ ಸ್ವ॒ಸ್ತಿಭಿ॒ರತಿ॑ ದು॒ರ್ಗಾಣಿ॒
ವಿಶ್ವಾ᳚ ।
ಪೂಶ್ಚ॑ ಪೃ॒ಥ್ವೀ ಬ॑ಹು॒ಲಾ ನ॑ ಉ॒ರ್ವೀ ಭವಾ॑ ತೋ॒ಕಾಯ॒
ತನ॑ಯಾಯ॒ ಶಂ ಯೋಃ ॥ 3॥

ವಿಶ್ವಾ॑ನಿ ನೋ ದು॒ರ್ಗಹಾ॑ ಜಾತವೇದ॒ಸ್ಸಿನ್ಧು॒ನ್ನನಾ॒ವಾ
ದು॑ರಿ॒ತಾಽತಿ॑ಪರ್ಷಿ ।
ಅಗ್ನೇ॑ ಅತ್ರಿ॒ವನ್ಮನ॑ಸಾ ಗೃಣಾ॒ನೋ᳚ಽಸ್ಮಾಕಂ॑ ಬೋದ್ಧ್ಯವಿ॒ತಾ
ತ॒ನೂನಾ᳚ಮ್ ॥ 4॥

ಪೃ॒ತ॒ನಾ॒ಜಿತ॒ꣳ॒ ಸಹ॑ಮಾನಮು॒ಗ್ರಮ॒ಗ್ನಿꣳ ಹು॑ವೇಮ
ಪ॒ರಮಾಥ್ಸ॒ಧಸ್ಥಾ᳚ತ್ ।
ಸ ನಃ॑ ಪರ್ಷ॒ದತಿ॑ ದು॒ರ್ಗಾಣಿ॒ ವಿಶ್ವಾ॒ ಕ್ಷಾಮ॑ದ್ದೇ॒ವೋ ಅತಿ॑
ದು॒ರಿ॒ತಾತ್ಯ॒ಗ್ನಿಃ ॥ 5॥

ಪ್ರ॒ತ್ನೋಷಿ॑ಕ॒ಮೀಡ್ಯೋ॑ ಅಧ್ವ॒ರೇಷು॑ ಸ॒ನಾಚ್ಚ॒ ಹೋತಾ॒
ನವ್ಯ॑ಶ್ಚ॒ ಸಥ್ಸಿ॑ ।
ಸ್ವಾಂಚಾ᳚ಗ್ನೇ ತ॒ನುವಂ॑ ಪಿ॒ಪ್ರಯ॑ಸ್ವಾ॒ಸ್ಮಭ್ಯಂ॑ ಚ॒
ಸೌಭ॑ಗ॒ಮಾಯ॑ಜಸ್ವ ॥ 6॥

ಗೋಭಿ॒ರ್ಜುಷ್ಟ॑ಮ॒ಯುಜೋ॒ ನಿಷಿ॑ಕ್ತಂ॒ ತವೇ᳚ನ್ದ್ರ
ವಿಷ್ಣೋ॒ರನು॒ಸಂಚ॑ರೇಮ ।
ನಾಕ॑ಸ್ಯ ಪೃ॒ಷ್ಠಮ॒ಭಿಸಂ॒ವಸಾ॑ನೋ॒ ವೈಷ್ಣ॑ವೀಂ ಲೋ॒ಕ
ಇ॒ಹಮಾ॑ದಯನ್ತಾಮ್ ॥ 7॥

ಕಾ॒ತ್ಯಾ॒ಯ॒ನಾಯ॑ ವಿ॒ದ್ಮಹೇ॑ ಕನ್ಯಕು॒ಮಾರಿ॑ ಧೀಮಹಿ ತನ್ನೋ॑
ದುರ್ಗಿಃ ಪ್ರಚೋ॒ದಯಾ᳚ತ್ ॥

ಓಂ ಭೂರ್ಭುವಸ್ಸ್ವಃ । ಅಮೃತಾಭಿಷೇಕೋಽಸ್ತು ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ಸ್ನಾನಾಂಗಮಾಚಮನೀಯಮಾಚಮನೀಯಂ ಸಮರ್ಪಯಾಮಿ ॥

ವಸ್ತ್ರಯುಗ್ಮಮ್
ಓಂ ಸ॒ಪ್ತಾಸ್ಯಾ॑ಸನ್ ಪರಿ॒ಧಯಃ॑ । ತ್ರಿಸ್ಸ॒ಪ್ತ ಸ॒ಮಿಧಃ॑ ಕೃ॒ತಾಃ
। ದೇ॒ವಾ ಯದ್ಯ॒ಜ್ಞಂ ತ॑ನ್ವಾ॒ನಾಃ । ಅಬ॑ಧ್ನನ್ ಪು॑ರುಷಂ ಪ॒ಶುಮ್
ಭಾಷ್ಯಭಾಗೀರಥೀಪಾಥಃ ಪವಿತ್ರೀಕೃತಭೂತಲ ।
ಭಾಷ್ಯಪ್ರವಚನಾಸಕ್ತ ವಸ್ತ್ರಯುಗ್ಮಂ ದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ವಸ್ತ್ರಯುಗ್ಮಂ
ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ಆಚಮನೀಯಮಾಚಮನೀಯಂ ಸಮರ್ಪಯಾಮಿ ॥

ಶ್ರೀಗನ್ಧಮ್
ಓಂ ತಂ ಯ॒ಜ್ಞಂ ಬ॒ರ್ಹಿಷಿ॒ ಪ್ರೌಕ್ಷ್ಹನ್॑। ಪುರು॑ಷಂ
ಜಾ॒ತಮ॑ಗ್ರ॒ತಃ । ತೇನ॑ ದೇ॒ವಾ ಅಯ॑ಜನ್ತ । ಸಾ॒ಧ್ಯಾ
ಋಷ॑ಯಶ್ಚ॒ ಯೇ । ತಸ್ಮಾ᳚ದ್ಯ॒ಜ್ಞಾಥ್ಸ॑ರ್ವ॒ ಹುತಃ॑ ।
ಸಂಭೃ॑ತಂ ಪೃಷದಾ॒ಜ್ಯಮ್ । ಪ॒ಶೂꣳಸ್ತಾꣳಶ್ಚ॑ಕ್ರೇ
ವಾಯ॒ವ್ಯಾನ್॑ । ಆ॒ರ॒ಣ್ಯಾನ್ ಗ್ರಾ॒ಮ್ಯಾಶ್ಚ॒ ಯೇ ।
ಗಂಧ॑ದ್ವಾ॒ರಾಂ ದು॑ರಾಧ॒ರ್ಷಾಂ॒ ನಿ॒ತ್ಯಪು॑ಷ್ಟಾಂ
ಕರೀ॒ಷಿಣೀ᳚ಮ್ । ಈ॒ಶ್ವರೀಂ᳚॑ ಸರ್ವಭೂತಾ॒ನಾಂ॒
ತಾಮಿ॒ಹೋಪ॑ಹ್ವಯೇ॒ ಶ್ರಿಯಮ್ ॥

ಸನನ್ದನಾದಿ ಮೇಧಾವಿಪಂಡಿತಚ್ಛಾತ್ರ ಸಂವೃತ ।
ಸರ್ವಶಾಸ್ತ್ರಾರ್ಥನಿಪುಣ ಗನ್ಧಾನ್ ಧಾರಯ ಸಾದರಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ದಿವ್ಯಗನ್ಧಾನ್ಧಾರಯಾಮಿ ॥

ಅಕ್ಷತಮ್
ಓಂ ತಸ್ಮಾ᳚ದ್ಯ॒ಜ್ಞಾಥ್ಸ॑ರ್ವ॒ಹುತಃ॑ । ಋಚ॒ಸ್ಸಾಮಾ॑ನಿ ಜಜ್ಞಿರೇ ।
ಛನ್ದಾꣳ॑ಸಿ ಜಜ್ಞಿರೇ॒ ತಸ್ಮಾ᳚ತ್ । ಯಜು॒ಸ್ತಸ್ಮಾ॑ದಜಾಯತ ।
ಆಯ॑ನೇತೇ ಪ॒ರಾಯ॑ಣೇ॒ ದೂರ್ವಾ᳚ ರೋಹನ್ತು ಪು॒ಷ್ಪಿಣೀಃ᳚ ।
ಹ್ರ॒ದಾಶ್ಚ॑ ಪು॒ಂಡರೀ᳚ಕಾಣಿ ಸಮು॒ದ್ರಸ್ಯ॑ ಗೃ॒ಹಾ ಇ॒ಮೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಗನ್ಧಸ್ಯೋಽಪರಿ
ಅಲಂಕರಣಾರ್ಥೇ ಅಕ್ಷತಾನ್ ಸಮರ್ಪಯಾಮಿ ॥

ಭಸ್ಮೋದ್ಧೂಲನಮ್
ಓಂ ಮಾ ನ॑ಸ್ತೋ॒ಕೇ ತನ॑ಯೇ॒ ಮಾನ॒ ಆಯು॑ಷಿ॒ ಮಾ ನೋ॒ ಗೋಷು॒ ಮಾ
ನೋ॒ ಅಶ್ವೇ॑ಷು ರೀರಿಷಃ । ವೀ॒ರಾನ್ಮಾನೋ॑ ರುದ್ರ ಭಾಮಿ॒ತೋ
ವ॑ಧೀರ್ಹ॒ವಿಷ್ಮನ್ತೋ॒ ನಮ॑ಸಾ ವಿಧೇಮ ತೇ ॥

ವೃದ್ಧವೇಷಪ್ರತಿಚ್ಛನ್ನ ವ್ಯಾಸಸನ್ದರ್ಶನೋತ್ಸುಕ ।
ಭಸ್ಮೋದ್ಧೂಲಿತಸರ್ವಾಂಗ ಭಸ್ಮ ದಿವ್ಯಂ ದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಭಸ್ಮೋದ್ಧೂಲನಂ
ಸಮರ್ಪಯಾಮಿ ॥

ಕುಂಕುಮಚೂರ್ಣಮ್
ವ್ಯಾಸದತ್ತ ವರಪ್ರಾಪ್ತ ಷೋಡಶಾಬ್ದಾಯುರುಜ್ಜ್ವಲ ।
ಕಿಂಕರೀಭೂತಭೂಪಾಲ ಕುಂಕುಮಂ ತೇ ದದಾಮ್ಯಹಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಕುಂಕುಮಚೂರ್ಣಂ
ಸಮರ್ಪಯಾಮಿ ॥

ರುದ್ರಾಕ್ಷಮಾಲಿಕಾ
ಶ್ರೀಮನ್ಮಂಡನಮಿಶ್ರಾದಿ ವಾದಕೇಳಿವಿಶಾರದ ।
ದುರ್ವಾದತೂಲವಾತೂಲ ಭಜ ರುದ್ರಾಕ್ಷಮಾಲಿಕಾಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ರುದ್ರಾಕ್ಷಮಾಲಿಕಾಂ
ಸಮರ್ಪಯಾಮಿ ॥

ಓಂ ನಮೋ॑ ಬಿ॒ಲ್ಮಿನೇ॑ ಚ ಕವ॒ಚಿನೇ॑ ಚ॒ ನಮಃ॑ ಶ್ರು॒ತಾಯ॑ ಚ
ಶ್ರುತಸೇ॒ನಾಯ॑ ಚ ॥

ಶ್ರೀಮನ್ಮಂಡನಕರ್ಣೋಕ್ತ ಮಹಾವಾಕ್ಯಾದಿಮನ್ತ್ರಕ ।
ಸುರೇಶ್ವರಾಖ್ಯಾ ಸನ್ದಾಯಿನ್ ಬಿಲ್ವಪತ್ರಂ ದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಬಿಲ್ವಪತ್ರಂ
ಸಮರ್ಪಯಾಮಿ ॥

ಪುಷ್ಪಮಾಲಿಕಾ
ಓಂ ತಸ್ಮಾ॒ದಶ್ವಾ॑ ಅಜಾಯನ್ತ । ಯೇ ಕೇ ಚೋ॑ಭ॒ಯಾದ॑ತಃ । ಗಾವೋ॑ ಹ
ಜಜ್ಞಿರೇ॒ ತಸ್ಮಾ᳚ತ್ । ತಸ್ಮಾ᳚ಜ್ಜಾ॒ತಾ ಅ॑ಜಾ॒ವಯಃ॑ ।
ಸುರೇಶ ಪದ್ಮಚರಣ ಹಸ್ತಾಮಲಕ ತೋಟಕೈಃ ।
ಅನ್ಯೈಶ್ಚ ಶಿಷ್ಯೈಃ ಸಂವೀತ ಪುಷ್ಪಮಾಲಾಂ ದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಪುಷ್ಪಮಾಲಿಕಾಂ
ಸಮರ್ಪಯಾಮಿ ॥

॥ ಅಥ ಪತ್ರಪೂಜಾ ॥

ಓಂ ಶಿವರೂಪಾಯ ನಮಃ - ಬಿಲ್ವಪತ್ರಂ ಸಮರ್ಪಯಾಮಿ ।
ಓಂ ಶಕ್ತಿರೂಪಾಯ ನಮಃ - ಕದಮ್ಬಪತ್ರಂ ಸಮರ್ಪಯಾಮಿ ।
ಓಂ ವಿಷ್ಣುರೂಪಾಯ ನಮಃ - ತುಲಸೀಪತ್ರಂ ಸಮರ್ಪಯಾಮಿ ।
ಓಂ ಲಕ್ಷ್ಮೀರೂಪಾಯ ನಮಃ - ತಾಮರಸಪತ್ರಂ ಸಮರ್ಪಯಾಮಿ ।
ಓಂ ಬ್ರಹ್ಮರೂಪಾಯ ನಮಃ - ದಾಡಿಮೀಪತ್ರಂ ಸಮರ್ಪಯಾಮಿ ।
ಓಂ ಸರಸ್ವತೀರೂಪಾಯ ನಮಃ - ಮಲ್ಲಿಕಾಪತ್ರಂ ಸಮರ್ಪಯಾಮಿ ।
ಓಂ ಗಣಪತಿರೂಪಾಯ ನಮಃ - ದೂರ್ವಾಪತ್ರಂ ಸಮರ್ಪಯಾಮಿ ।
ಓಂ ಷಣ್ಮುಖರೂಪಾಯ ನಮಃ - ಮರುವಕಪತ್ರಂ ಸಮರ್ಪಯಾಮಿ ।
ಓಂ ಶ್ರೀಚಕ್ರ ರೂಪಾಯ ನಮಃ - ಅಶೋಕಪತ್ರಂ ಸಮರ್ಪಯಾಮಿ ।
ಓಂ ಶ್ರೀದಕ್ಷಿಣಾಮೂರ್ತಿರೂಪಾಯ ನಮಃ - ನಾನಾವಿಧ ಪತ್ರಾಣಿ ಸಮರ್ಪಯಾಮಿ

॥ ಅಥ ಪುಷ್ಪಪೂಜಾ ॥

ಓಂ ಶಿವರೂಪಾಯ ನಮಃ - ಜಾತೀಪುಷ್ಪಂ ಸಮರ್ಪಯಾಮಿ ।
ಓಂ ಶಕ್ತಿರೂಪಾಯ ನಮಃ - ಕದಮ್ಬಪುಷ್ಪಂ ಸಮರ್ಪಯಾಮಿ ।
ಓಂ ವಿಷ್ಣುರೂಪಾಯ ನಮಃ - ತುಲಸೀಪುಷ್ಪಂ ಸಮರ್ಪಯಾಮಿ ।
ಓಂ ಲಕ್ಷ್ಮೀರೂಪಾಯ ನಮಃ - ಪದ್ಮಪುಷ್ಪಂ ಸಮರ್ಪಯಾಮಿ ।
ಓಂ ಬ್ರಹ್ಮರೂಪಾಯ ನಮಃ - ಶ್ವೇತಕಮಲಪುಷ್ಪಂ ಸಮರ್ಪಯಾಮಿ ।
ಓಂ ಸರಸ್ವತೀರೂಪಾಯ ನಮಃ - ಮಲ್ಲಿಕಾಪುಷ್ಪಂ ಸಮರ್ಪಯಾಮಿ ।
ಓಂ ಗಣಪತಿರೂಪಾಯ ನಮಃ - ಕಲ್ಹಾರಪುಷ್ಪಂ ಸಮರ್ಪಯಾಮಿ ।
ಓಂ ಷಣ್ಮುಖರೂಪಾಯ ನಮಃ - ಜಪಾಪುಷ್ಪಂ ಸಮರ್ಪಯಾಮಿ ।
ಓಂ ಶ್ರೀಚಕ್ರ ರೂಪಾಯ ನಮಃ - ಅಶೋಕಪುಷ್ಪಂ ಸಮರ್ಪಯಾಮಿ ।
ಓಂ ಶ್ರೀದಕ್ಷಿಣಾಮೂರ್ತಿರೂಪಾಯ ನಮಃ - ನಾನಾವಿಧ ಪುಷ್ಪಾಣಿ
ಸಮರ್ಪಯಾಮಿ ॥

॥ ಶ್ರೀಶಂಕರಾಚಾರ್ಯಾಷ್ಟೋತ್ತರಶತನಾಮಾವಲಿಃ ॥

ಓಂ ಶ್ರೀಮತ್ಕೈಲಾಸನಿಲಯಶಂಕರಾಯ ನಮೋ ನಮಃ ।
ಓಂ ಬ್ರಹ್ಮವಿದ್ಯಾಽಮ್ಬಿಕಾಶ್ಲಿಷ್ಟವಾಮಾಂಗಾಯ ನಮೋ ನಮಃ ।
ಓಂ ಬ್ರಹ್ಮೋಪೇನ್ದ್ರಮಹೇನ್ದ್ರಾದಿಪ್ರಾರ್ಥಿತಾಯ ನಮೋ ನಮಃ ।
ಓಂ ಭಕ್ತಾನುಗ್ರಹಣೈಕಾನ್ತಶಾನ್ತಸ್ವಾನ್ತಾಯ ತೇ ನಮಃ ।
ಓಂ ನಾಸ್ತಿಕಾಕ್ರಾನ್ತವಸುಧಾ ಪಾಲಕಾಯ ನಮೋ ನಮಃ ।
ಓಂ ಕರ್ಮಕಾಂಡಾವನಸ್ಕನ್ದಪ್ರೇಷಕಾಯ ನಮೋ ನಮಃ ।
ಓಂ ಲೋಕಾನುಗ್ರಹಣೋಪಾತ್ತನೃದೇಹಾಯ ನಮೋ ನಮಃ ।
ಓಂ ಕಾಲಟೀಕ್ಷೇತ್ರವಾಸಾದಿರಸಿಕಾಯ ನಮೋ ನಮಃ ।
ಓಂ ಪೂರ್ಣಾನದೀತೀರವಾಸಲೋಲುಪಾಯ ನಮೋ ನಮಃ ।
ಓಂ ವಿದ್ಯಾಧಿರಾಜಸದ್ವಂಶಪಾವನಾಯ ನಮೋ ನಮಃ ॥ 10 ॥

ಓಂ ಆರ್ಯಾಮ್ಬಿಕಾಗರ್ಭವಾಸನಿರ್ಭರಾಯ ನಮೋ ನಮಃ ।
ಓಂ ಶಿವಗುರ್ವಾಪ್ತಸುಕೃತಸತ್ಫಲಾಯ ನಮೋ ನಮಃ ।
ಓಂ ಆರ್ಯಾಶಿವಗುರುಪ್ರೀತಿಭಾಜನಾಯ ನಮೋ ನಮಃ ।
ಓಂ ಈಶ್ವರಾಬ್ಧೀಯವೈಶಾಖಪಂಚಮೀಜನ್ಮನೇ ನಮಃ ।
ಓಂ ನಿಜಾವತಾರಾನುಗುಣ ಶಂಕರಾಖ್ಯಾಭೃತೇ ನಮಃ ।
ಓಂ ನಾಮಸಂಖ್ಯಾಸಮುನ್ನೇಯಜನ್ಮಕಾಲಾಯ ತೇ ನಮಃ ।
ಓಂ ಶಂಕರಾಖ್ಯಾಸುವಿಖ್ಯಾತಮಂಗಲಾಯ ನಮೋ ನಮಃ ।
ಓಂ ಪಿತೃದತ್ತಾನ್ವರ್ಥಭೂತನಾಮಧೇಯಾಯ ತೇ ನಮಃ ।
ಓಂ ಬಾಲಲೀಲಾತೋಷಿತಸ್ವಮಾತೃಕಾಯ ನಮೋ ನಮಃ ।
ಓಂ ಪ್ರಥಮಾಬ್ದಾಭ್ಯಸ್ತನಾನಾಭಾಷಾಢ್ಯಾಯ ನಮೋ ನಮಃ ॥ 20 ॥

ಓಂ ದ್ವಿತೀಯಾಬ್ದಕೃತಸ್ವೀಯಸಚ್ಚೂಡಾಕೃತಯೇ ನಮಃ ।
ಓಂ ನಿಜತಾತವಿಯೋಗಾರ್ತಮಾತ್ರಾಶ್ವಾಸಕೃತೇ ನಮಃ ।
ಓಂ ಮಾತೃಕಾರಿತಸದ್ವಿಪ್ರಸಮ್ಸ್ಕಾರಾಯ ನಮೋ ನಮಃ ।
ಓಂ ಪಲಾಶದಂಡಮೌಂಜ್ಯಾದಿಭಾಸುರಾಯ ನಮೋ ನಮಃ ।
ಓಂ ಸನ್ಧ್ಯಾಗ್ನಿಸೇವಾನುಷ್ಠಾನನಿರತಾಯ ನಮೋ ನಮಃ ।
ಓಂ ವಿದ್ಯಾಗುರುಕುಲೈಕಾನ್ತನಿವಾಸಾಯ ನಮೋ ನಮಃ ।
ಓಂ ವಿದ್ಯಾಗ್ರಹಣನೈಪುಣ್ಯವಿಸ್ಮಾಪನಕೃತೇ ನಮಃ ।
ಓಂ ಅಭ್ಯಸ್ಯವೇದವೇದಾಂಗಸನ್ದೋಹಾಯ ನಮೋ ನಮಃ ।
ಓಂ ಭಿಕ್ಷಾಶನಾದಿನಿಯಮಪಾಲಕಾಯ ನಮೋ ನಮಃ ।
ಓಂ ವಿದ್ಯಾವಿನಯಸಮ್ಪತ್ತಿವಿಖ್ಯಾತಾಯ ನಮೋ ನಮಃ ॥ 30 ॥

ಓಂ ಭಿಕ್ಷಾಮಲಕಸನ್ದಾತೃಸತೀಶೋಕಹೃತೇ ನಮಃ ।
ಓಂ ಸ್ವರ್ಣಾಮಲಕಸದ್ವೃಷ್ಟಿಕಾರಕಾಯ ನಮೋ ನಮಃ ।
ಓಂ ನ್ಯಾಯಸಾಂಖ್ಯಾದಿಶಾಸ್ತ್ರಾಬ್ಧಿಮಥನಾಯ ನಮೋ ನಮಃ ।
ಓಂ ಜೈಮಿನೀಯನಯಾರ್ಣೋಧಿಕರ್ಣಧಾರಾಯ ತೇ ನಮಃ ।
ಓಂ ಪಾತಂಜಲನಯಾರಣ್ಯಪಂಚಾಸ್ಯಾಯ ನಮೋ ನಮಃ ।
ಓಂ ಮಾತೃಶುಶ್ರೂಷಣಾಸಕ್ತಮಾನಸಾಯ ನಮೋ ನಮಃ ।
ಓಂ ಪೂರ್ಣಾಸಾಮೀಪ್ಯಸನ್ತುಷ್ಟಮಾತೃಕಾಯ ನಮೋ ನಮಃ ।
ಓಂ ಕೇರಲೇಶಕೃತಗ್ರನ್ಥಪ್ರೇಕ್ಷಕಾಯ ನಮೋ ನಮಃ ।
ಓಂ ದತ್ತರಾಜೋಪಹಾರಾದಿನಿರಾಶಾಯ ನಮೋ ನಮಃ ।
ಓಂ ಸ್ವಾವತಾರಫಲಪ್ರಾಪ್ತಿನಿರೀಕ್ಷಣಕೃತೇ ನಮಃ ॥ 40 ॥

ಓಂ ಸನ್ಯಾಸಗ್ರಹಣೋಪಾಯಚಿನ್ತಕಾಯ ನಮೋ ನಮಃ ।
ಓಂ ನಕ್ರಗ್ರಹಮಿಷಾವಾಪ್ತಮಾತ್ರಾಜ್ಞಾಯ  ನಮೋ ನಮಃ ।
ಓಂ ಪ್ರೈಷೋಚ್ಚಾರಣಸಂತ್ಯಕ್ತನಕ್ರಪೀಡಾಯ ತೇ ನಮಃ ।
ಓಂ ಅನ್ತ್ಯಕಾಲಸ್ವಸಾನಿಧ್ಯಶಮ್ಸಕಾಯ ನಮೋ ನಮಃ ।
ಓಂ ಗೋವಿನ್ದಭಗವತ್ಪಾದಾನ್ವೇಷಕಾಯ ನಮೋ ನಮಃ ।
ಓಂ ಗೋವಿನ್ದಶಿಷ್ಯತಾಪ್ರಾಪ್ತಿಪ್ರಶಮ್ಸನಕೃತೇ ನಮಃ ।
ಓಂ ಆರ್ಯಪಾದಮುಖಾವಾಪ್ತಬ್ರಹ್ಮವಿದ್ಯಾಯ ತೇ ನಮಃ ।
ಓಂ ನರ್ಮದಾತಟಿನೀತೀರಸ್ತಮ್ಭಕಾಯ ನಮೋ ನಮಃ ।
ಓಂ ಗುರ್ವನುಜ್ಞಾತವಿಶ್ವೇಶದರ್ಶನಾಯ ನಮೋ ನಮಃ ।
ಓಂ ವಾರಾಣಸೀವಿಶ್ವನಾಥಕ್ಷೇತ್ರಗಾಯ  ನಮೋ ನಮಃ ॥ 50 ॥

ಓಂ ಚಂಡಾಲಾಕೃತಿವಿಶ್ವೇಶವಾದಸಂಶ್ರಾವಿಣೇ ನಮಃ ।
ಓಂ ಮನೀಷಾಪಂಚಕಸ್ತೋತ್ರಶ್ರಾವಕಾಯ ನಮೋ ನಮಃ ।
ಓಂ ಸಾಕ್ಷಾತ್ಕೃತಮಹಾದೇವಸ್ವರೂಪಾಯ ನಮೋ ನಮಃ ।
ಓಂ ಗುರುವಿಶ್ವೇಶ್ವರಾಜ್ಞಪ್ತಭಾಷ್ಯಗ್ರನ್ಥಕೃತೇ ನಮಃ ।
ಓಂ ನಾನಾಭಾಷ್ಯಪ್ರಕರಣಸ್ತೋತ್ರಜಾತಕೃತೇ ನಮಃ ।
ಓಂ ದೇವತಾಗುರುವಿಪ್ರಾದಿಭಕ್ತಿಸಂಧುಕ್ಷಿಣೇ ನಮಃ ।
ಓಂ ಭಾಷ್ಯಾದ್ಯಧ್ಯಾಪನಾಸಕ್ತಮಾನಸಾಯ ನಮೋ ನಮಃ ।
ಓಂ ಆನನ್ದಾದಿಶಿಷ್ಯೌಘಸಂವೃತಾಯ ನಮೋ ನಮಃ ।
ಓಂ ಪದ್ಮಪಾದಾಭಿಧಾಲಾಭಹೃಷ್ಟಶಿಷ್ಯಾಯ ತೇ ನಮಃ ।
ಓಂ ಆಚಾರ್ಯಭಕ್ತಿಮಾಹಾತ್ಮ್ಯನಿದರ್ಶನಕೃತೇ ನಮಃ ॥ 60 ॥

ಓಂ ವೃದ್ಧವ್ಯಾಸಪರಾಮೃಷ್ಟಭಾಷ್ಯಾರ್ಥಾಯ ನಮೋ ನಮಃ ।
ಓಂ ವ್ಯಾಸಪ್ರಶಂಸಿತಾಶೇಷಭಾಷ್ಯಜಾತಾಯ ತೇ ನಮಃ ।
ಓಂ ತತ್ತತ್ಪ್ರಶ್ನೋತ್ತರಶ್ರೋತೃವ್ಯಾಸಪ್ರೀತಿಕೃತೇ ನಮಃ ।
ಓಂ ನಾರಾಯಣಾವತಾರತ್ವಸ್ಮಾರಕಾಯ ನಮೋ ನಮಃ ।
ಓಂ ವೇದವ್ಯಾಸವರಪ್ರಾಪ್ತಷೋಡಶಾಬ್ದಾಯುಷೇ ನಮಃ ।
ಓಂ ಕುಮಾರಿಲಜಯಾಶಮ್ಸಾಶಮ್ಸಕಾಯ ನಮೋ ನಮಃ ।
ಓಂ ತುಷಾಗ್ನಿಸ್ಥಿತಭಟ್ಟೋಕ್ತಿಶ್ಲಾಘಕಾಯ ನಮೋ ನಮಃ ।
ಓಂ ಸುಬ್ರಹ್ಮಣ್ಯಾವತಾರಶ್ರೀಭಟ್ಟನುಗ್ರಾಹಿಣೇ ನಮೋ ನಮಃ ।
ಓಂ ಮಂಡನಾಖ್ಯಮಹಾಸೂರಿವಿಜಯಾಶಮ್ಸಿನೇ ನಮಃ ।
ಓಂ ಮಾಹಿಷ್ಮತೀಪುರೋಪಾನ್ತಪಾವನಾಯ ನಮೋ ನಮಃ ॥ 70 ॥

ಓಂ ಶುಕಸೂಚಿತತದ್ಗೇಹದರ್ಶಕಾಯ ನಮೋ ನಮಃ ।
ಓಂ ವಾದಭಿಕ್ಷಾಪೇಕ್ಷಣಾದಿಸ್ವಾಶಯೋದ್ಘಾಟಿನೇ ನಮಃ ।
ಓಂ ವ್ಯಾಸಜೈಮಿನಿಸಾನಿಧ್ಯವಾವದೂಕಾಯ ತೇ ನಮಃ ।
ಓಂ ಮಂಡನೀಯಪ್ರಶ್ನಜಾತೋತ್ತರದಾತ್ರೇ  ನಮೋ ನಮಃ ।
ಓಂ ಮಧ್ಯಸ್ಥಭಾರತೀವಾಕ್ಯಪ್ರಮಾಣಾಯ ನಮೋ ನಮಃ ।
ಓಂ ಮಾಲಾಮಾಲಿನ್ಯನಿರ್ವಿಣ್ಣಮಂಡನಾರ್ಯಜಿತೇ ನಮಃ ।
ಓಂ ಪ್ರವೃತ್ತಿಮಾರ್ಗಪಾರಮ್ಯವಾರಕಾಯ ನಮೋ ನಮಃ ।
ಓಂ ಕರ್ಮಕಾಂಡೀಯತಾತ್ಪರ್ಯೋದ್ಧಾರಕಾಯ ನಮೋ ನಮಃ ।
ಓಂ ಜ್ಞಾನಕಾಂಡಪ್ರಮಾಣತ್ವಸಮರ್ಥನಕೃತೇ ನಮಃ ।
ಓಂ ಯುಕ್ತಿಸಾಹಸ್ರತೋಽದ್ವೈತಸಾಧಕಾಯ ನಮೋ ನಮಃ ॥ 80 ॥

ಓಂ ಜೀವಬ್ರಹ್ಮೈಕ್ಯಸಿದ್ಧಾನ್ತಸಂಸ್ಥಾಪನಕೃತೇ ನಮಃ ।
ಓಂ ನಿಜಾಪಜಯನಿರ್ವಿಣ್ಣಮಂಡನೇಡ್ಯಪದೇ ನಮಃ ।
ಓಂ ಸನ್ಯಾಸಕೃನ್ಮಂಡನಾನುಗ್ರಾಹಕಾಯ  ನಮೋ ನಮಃ ।
ಓಂ ಮಹಾವಾಕ್ಯೋಪದೇಶಾದಿದಾಯಕಾಯ ನಮೋ ನಮಃ ।
ಓಂ ಸುರೇಶ್ವರಾಭಿಧಾಜುಷ್ಟಶಿಷ್ಯಾನುಗ್ರಾಹಿಣೇ ನಮಃ ।
ಓಂ ವನದುರ್ಗಾಮನ್ತ್ರಬದ್ಧಭಾರತೀವಪುಷೇ ನಮಃ ।
ಓಂ ಶೃಂಗಾದ್ರಿಕ್ಷೇತ್ರಸಾನಿಧ್ಯಪ್ರಾರ್ಥಕಾಯ ನಮೋ ನಮಃ ।
ಓಂ ಶ್ರೀಶಾರದಾದಿವ್ಯಮೂರ್ತಿಸ್ಥಾಪಕಾಯ ನಮೋ ನಮಃ ।
ಓಂ ಶೃಂಗಾದ್ರಿಶಾರದಪೀಠಸಂಸ್ಥಾಪನಕೃತೇ ನಮಃ ।
ಓಂ ದ್ವಾದಶಾಬ್ದನಿಜಾವಾಸಪೂತಶೃಂಗಾದ್ರಯೇ ನಮಃ ॥ 90 ॥

ಓಂ ಪ್ರತ್ಯಹಂ ಭಾಷ್ಯಪಾಠಾದಿಕಾಲಕ್ಷೇಪಕೃತೇ ನಮಃ ।
ಓಂ ಅನ್ತ್ಯಕಾಲಸ್ಮೃತಿಪ್ರಾಪ್ತಮಾತೃಪಾರ್ಶ್ವಾಯ ತೇ ನಮಃ ।
ಓಂ ಮಾತೃಸಂಸ್ಕಾರನಿರ್ವ್ಯೂಢಪ್ರತಿಜ್ಞಾಯ ನಮೋ ನಮಃ ।
ಓಂ ಪಂಚಪಾದೀಸಮುದ್ಧಾರಪ್ರೀತಪದ್ಮಾಂಘ್ರಯೇ ನಮಃ ।
ಓಂ ಸ್ವವಧೋದ್ಯುಕ್ತಕಾಪಾಲಿಕೋಪೇಕ್ಷಣಕೃತೇ ನಮಃ ।
ಓಂ ಸ್ವಶಿಷ್ಯಮಾರಿತಸ್ವೀಯಮಾರಕಾಯ ನಮೋ ನಮಃ ।
ಓಂ ಪರಕಾಯಪ್ರವೇಶಾದಿಯೋಗಸಿದ್ಧಿಮತೇ ನಮಃ ।
ಓಂ ಲಕ್ಷ್ಮೀನೃಸಿಂಹಕರುಣಾಶಾನ್ತದೇಹಾಧಯೇ ನಮಃ ।
ಓಂ ಗೋಕರ್ಣನಾಥಮೂಕಾಮ್ಬಾಸನ್ದರ್ಶನಕೃತೇ ನಮಃ ।
ಓಂ ಮೃತಪುತ್ರೋಜ್ಜೀವನಾದಿಮಹಾಶ್ಚರ್ಯಕೃತೇ ನಮಃ ॥ 100 ॥

ಓಂ ಮೂಕಬಾಲಕಸಮ್ಭಾಷಾದ್ಯಮಾನುಷಕೃತೇ ನಮಃ ।
ಓಂ ಹಸ್ತಾಮಲಕನಾಮಾಢ್ಯಶಿಷ್ಯೋಪೇತಾಯ ತೇ ನಮಃ ।
ಓಂ ಚತುರ್ದಿಕ್ಚತುರಾಮ್ನಾಯಸ್ಥಾಪಕಾಯ ನಮೋ ನಮಃ ।
ಓಂ ತೋಟಕಾಭಿಧಸಚ್ಛಿಷ್ಯಸಂಗ್ರಹಾಯ ನಮೋ ನಮಃ ।
ಓಂ ಹಸ್ತತೋಟಕಪದ್ಮಾಂಘ್ರಿಸುರೇಶಾರಾಧ್ಯ ತೇ ನಮಃ ।
ಓಂ ಕಾಶ್ಮೀರಗತಸರ್ವಜ್ಞಪೀಠಗಾಯ ನಮೋ ನಮಃ ।
ಓಂ ಕೇದಾರಾನ್ತರ್ಧಿಕೈಲಾಸಪ್ರಾಪ್ತಿಕರ್ತ್ರೇ ನಮೋ ನಮಃ ।
ಓಂ ಕೈಲಾಸಾಚಲಸಂವಾಸಿಪಾರ್ವತೀಶಾಯ ತೇ ನಮಃ ।
ಓಂ ಮಂಗಲೌಘಲಸತ್ಸರ್ವಮಂಗಲಾಪತಯೇ ನಮಃ ॥ 108 ॥

ಧೂಪಮ್
ಓಂ ಯತ್ಪುರು॑ಷಂ॒ ವ್ಯ॑ದಧುಃ । ಕ॒ತಿ॒ಧಾ ವ್ಯ॑ಕಲ್ಪಯನ್ । ಮುಖಂ॒
ಕಿಮ॑ಸ್ಯ॒ ಕೌ ಬಾ॒ಹೂ । ಕಾವೂ॒ರೂ ಪಾದಾ॑ವುಚ್ಯೇತೇ ।
ಓಂ ಧೂರ॑ಸಿ॒ ಧೂರ್ವ॒ ಧೂರ್ವ॑ನ್ತಂ॒ ಧೂರ್ವ॒ತಂ ಯೋ᳚ಽಸ್ಮಾನ್
ಧೂರ್ವ॑ತಿ॒ತಂ ಧೂ᳚ರ್ವ॒ಯಂ ವ॒ಯಂ ಧೂರ್ವಾ॑ಮ॒ಸ್ತ್ವಂ
ದೇ॒ವಾನಾ॑ಮಸಿ॒। ಸಸ್ನಿ॑ತಮಂ॒ ಪಪ್ರಿ॑ತಮಂ॒ ಜುಷ್ಟ॑ತಮಂ॒
ವಹ್ನಿ॑ತಮಂ ದೇ॒ವಹೂತ॑ಮ॒ಮಹೃ॑ತಮಸಿ ಹವಿ॒ರ್ಧಾನಂ॒
ದೃꣳಹ॑ಸ್ವ॒ ಮಾಹ್ವಾ᳚ರ್ಮಿ॒ತ್ರಸ್ಯ॑ ತ್ವಾ॒ ಚಕ್ಷು॑ಷಾ॒ ಪ್ರೇಕ್ಷೇ॒
ಮಾಭೇರ್ಮಾ ಸಂವಿ॑ಕ್ಥಾ॒ ಮಾ ತ್ವಾ॑ ಹಿꣳಸಿಷಮ್ ॥

ಸರ್ವಜ್ಞಪೀಠಿಕಾರೋಹಸಮುತ್ಸುಕಿತಮಾನಸ ।
ಸರ್ವಜ್ಞಮೂರ್ತೇ ಸರ್ವಾತ್ಮನ್ ಧೂಪಮಾಜಿಘ್ರ ಸಾದರಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಧೂಪಮಾಘ್ರಾಪಯಾಮಿ

ದೀಪಮ್
ಓಂ ಬ್ರಾ॒ಹ್ಮ॒ಣೋ᳚ಽಸ್ಯ॒ ಮುಖ॑ಮಾಸೀತ್ । ಬಾ॒ಹೂ ರಾ॑ಜ॒ನ್ಯಃ॑
ಕೃ॒ತಃ । ಊ॒ರೂ ತದ॑ಸ್ಯ॒ ಯದ್ವೈಶ್ಯಃ॑ । ಪ॒ದ್ಭ್ಯಾꣳ ಶೂ॒ದ್ರೋ
ಅ॑ಜಾಯತ ॥

ಉದ್ದೀ᳚ಪ್ಯಸ್ವ ಜಾತವೇದೋಽಪ॒ಘ್ನನ್ನಿರೃ॑ತಿಂ॒ ಮಮ॑ ।
ಪ॒ಶೂꣳಶ್ಚ॒ ಮಹ್ಯ॒ಮಾವ॑ಹ॒ ಜೀವ॑ನಂ ಚ॒ ದಿಶೋ॑ ದಿಶ ।
ಮಾ॑ನೋ ಹಿꣳಸೀಜ್ಜಾತವೇದೋ॒ ಗಾಮಶ್ವಂ॒ ಪುರು॑ಷಂ॒ ಜಗ॑ತ್ ।
ಅಬಿ॑ಭ್ರ॒ದಗ್ನ॒ ಆಗ॑ಹಿ ಶ್ರಿ॒ಯಾ ಮಾ॒ ಪರಿ॑ಪಾತಯ ॥

ಸರಸ್ವತೀಕೃತಪ್ರಶ್ನೋತ್ತರದಾನವಿಚಕ್ಷಣ ।
ಶೃಂಗಾದ್ರಿಸ್ಥಾನತತ್ಸಂಸ್ಥಾಕಾರಿನ್ ದೀಪಂ ಗೃಹಾಣ ಭೋಃ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ದೀಪಂ ದರ್ಶಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಧೂಪದೀಪಾನನ್ತರಂ
ಆಚಮನೀಯಮಾಚಮನೀಯಂ ಸಮರ್ಪಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಆಚಮನಾನನ್ತರಂ
ಪರಿಮಲಪತ್ರಪುಷ್ಪಾಣಿ ಸಮರ್ಪಯಾಮಿ ॥

ನೈವೇದ್ಯಮ್
[ನೈವೇದ್ಯಪದಾರ್ಥಾನ್ ಗಾಯತ್ರ್ಯಾ ಪ್ರೋಕ್ಷ್ಯ]
ಓಂ ಭೂರ್ಭುವ॒ಸ್ಸುವಃ॑ ತತ್ಸವಿ॒ತುರ್ವರೇ᳚ಣ್ಯಂ॒ ಭರ್ಗೋ॑ ದೇ॒ವಸ್ಯ॑
ಧೀಮಹಿ ಧಿಯೋ॒ ಯೋ ನಃ॑ ಪ್ರಚೋ॒ದಯಾ᳚ತ್ ॥

ಸ॒ತ್ಯಂ ತ್ವ॒ರ್ತೇನ॒ ಪರಿ॑ಷಿಂಚಾ॒ಮಿ ॥

ಕಾಮಧೇನುಂ ಸ್ಮರಾಮಿ [ಧೇನುಮುದ್ರಾಂ ಪ್ರದರ್ಶ್ಯ]
ಅ॒ಮೃತ॑ಮಸ್ತು । ಅ॒ಮೃ॒ತೋ॒ಪ॒ಸ್ತರ॑ಣಮಸಿ ॥

ಓಂ ಪ್ರಾ॒ಣಾಯ॒ ಸ್ವಾಹಾ᳚ ।
ಓಂ ಅ॒ಪಾ॒ನಾಯ॒ ಸ್ವಾಹಾ᳚ ।
ಓಂ ವ್ಯಾ॒ನಾಯ॒ ಸ್ವಾಹಾ᳚ ।
ಓಂ ಉ॒ದಾ॒ನಾಯ॒ ಸ್ವಾಹಾ᳚ ।
ಓಂ ಸ॒ಮಾ॒ನಾಯ॒ ಸ್ವಾಹಾ᳚ ।
ಓಂ ಬ್ರಹ್ಮ॑ಣೇ ಸ್ವಾ॒ಹಾ ॥

ಓಂ ಚ॒ನ್ದ್ರಮಾ॒ ಮನ॑ಸೋ ಜಾ॒ತಃ । ಚಕ್ಷೋ॒ಸ್ಸೂರ್ಯೋ॑ ಅಜಾಯತ ।
ಮುಖಾ॒ದಿನ್ದ್ರ॑ಶ್ಚಾ॒ಗ್ನಿಶ್ಚ॑ । ಪ್ರಾ॒ಣಾದ್ವಾ॒ಯುರ॑ಜಾಯತ ।
ಷಣ್ಮತಸ್ಥಾಪನಾಚಾರ್ಯ ಷಡ್ದರ್ಶನವಿಶಾರದ ।
ಗೃಹಾಣ ಷಡ್ರಸೋಪೇತಂ ಭಕ್ಷ್ಯಭೋಜ್ಯಾದಿಕಂ ಪ್ರಭೋ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ನೈವೇದ್ಯಂ
ಸಮರ್ಪಯಾಮಿ ॥

ಸರ್ವದಿಕ್ ಚತುರಾಮ್ನಾಯವ್ಯವಸ್ಥಾಪಕ ಶಂಕರ ।
ಸರ್ವಲೋಕೈಕಸಮ್ಪೂಜ್ಯ ಪಾನೀಯಂ ಪ್ರತಿಗೃಹ್ಯತಾಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಮಧ್ಯೇ ಮಧ್ಯೇ
ಅಮೃತಪಾನೀಯಂ ಸಮರ್ಪಯಾಮಿ ॥

ಅ॒ಮೃ॒ತಾ॒ಪಿ॒ಧಾ॒ನಮ॑ಸಿ - ಉತ್ತರಾಪೋಶನಂ ಸಮರ್ಪಯಾಮಿ ।
ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಹಸ್ತಪ್ರಕ್ಷಾಳನಂ
ಸಮರ್ಪಯಾಮಿ । ಗಂಡೂಷಂ ಸಮರ್ಪಯಾಮಿ । ಪಾದಪ್ರಕ್ಷಾಳನಂ ಸಮರ್ಪಯಾಮಿ ।
ಆಚಮನೀಯಮಾಚಮ್ನೀಯಂ ಸಮರ್ಪಯಾಮಿ । ಕರೋದ್ವರ್ತನಂ ಸಮರ್ಪಯಾಮಿ ॥

ತಾಮ್ಬೂಲಮ್
ಓಂ ನಾಭ್ಯಾ॑ ಆಸೀದ॒ನ್ತರಿ॑ಕ್ಷಮ್ । ಶೀ॒ರ್ಷ್ಣೋ ದ್ಯೌಸ್ಸಮ॑ವರ್ತತ ।
ಪ॒ದ್ಭ್ಯಾಂ ಭೂಮಿ॒ರ್ದಿಶಃ॒ ಶ್ರೋತ್ರಾ᳚ತ್ । ತಥಾ॑ ಲೋ॒ಕಾꣳ
ಅ॑ಕಲ್ಪಯನ್ ॥

ಸರ್ವಲೋಕಸುವಿಖ್ಯಾತ ಯಶೋರಾಶಿನಿಶಾಕರ ।
ಸರ್ವಾತ್ಮಭೂತ ಸುಗುರೋ ತಾಮ್ಬೂಲಂ ಪ್ರದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಪೂಗೀಫಲ
ತಾಮ್ಬೂಲಂ ಸಮರ್ಪಯಾಮಿ ॥

ಮಂಗಲನೀರಾಜನಮ್
ಓಂ ವೇದಾ॒ಹಮೇ॒ತಂ ಪುರು॑ಷಂ ಮ॒ಹಾನ್ತಮ್᳚ । ಆ॒ದಿ॒ತ್ಯವ॑ರ್ಣಂ॒
ತಮ॑ಸಸ್ತು ಪಾ॒ರೇ। ಸರ್ವಾ॑ಣಿ ರೂ॒ಪಾಣಿ॑ ವಿ॒ಚಿತ್ಯ॒ ಧೀರಃ॑ ।
ನಾಮಾ॑ನಿ ಕೃ॒ತ್ವಾಽಭಿ॒ವದ॒ನ್ ಯದಾಸ್ತೇ᳚॥

ಸೋಮೋ॒ ವಾ ಏ॒ತಸ್ಯ॑ ರಾ॒ಜ್ಯಮಾದ॑ತ್ತೇ । ಯೋ ರಾಜಾ॒ ಸನ್ರಾ॒ಜ್ಯೋ ವಾ॒
ಸೋಮೇ॑ನ॒ ಯಜ॑ತೇ । ದೇ॒ವ॒ಸು॒ವಾಮೇ॒ತಾನಿ॑ ಹ॒ವೀꣳಷಿ॑
ಭವನ್ತಿ । ಏ॒ತಾವ॑ನ್ತೋ॒ ವೈ ದೇ॒ವಾನಾꣳ॑ ಸ॒ವಾಃ । ತ
ಏ॒ವಾಸ್ಮೈ॑ ಸ॒ವಾನ್ ಪ್ರಯ॑ಚ್ಛನ್ತಿ । ತ ಏ॑ನಂ॒ ಪುನ॑ಸ್ಸುವನ್ತೇ
ರಾ॒ಜ್ಯಾಯ॑ । ದೇ॒ವ॒ಸೂ ರಾಜಾ॑ ಭವತಿ ॥

ಸಾಮ್ರಾಜ್ಯಂ ಭೋಜ್ಯಂ ಸ್ವಾರಾಜ್ಯಂ ವೈರಾಜ್ಯಂ ಪಾರಮೇಷ್ಠಿಕಂ ರಾಜ್ಯಂ
ಮಹಾರಾಜ್ಯಮಾಧಿಪತ್ಯಮ್ ॥

ನ ತತ್ರ ಸೂರ್ಯೋ ಭಾತಿ ನ ಚ॑ನ್ದ್ರತಾ॒ರ॒ಕಂ॒ ನೇಮಾ ವಿದ್ಯುತೋ ಭಾನ್ತಿ
ಕುತೋ॑ಽಯಮ॒ಗ್ನಿಃ ।
ತಮೇವ ಭಾನ್ತಮನುಭಾ॑ತಿ ಸ॒ರ್ವಂ॒ ತಸ್ಯ ಭಾಸಾ ಸರ್ವಮಿದಂ॑
ವಿಭಾ॒ತಿ ॥

ಪ್ರಸ್ಥಾನತ್ರಯೀಭಾಷ್ಯನಿರ್ಮಾಣೈಕ ವಿಶಾರದ ।
ಅಜ್ಞಾನತಿಮಿರೋತ್ಸಾರಿನ್ ಪಶ್ಯ ನೀರಾಜನಪ್ರಭಾಮ್ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ದಿವ್ಯಮಂಗಲನೀರಾಜನಂ ದರ್ಶಯಾಮಿ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ನೀರಾಜನಾನನ್ತರಂ
ಆಚಮನೀಯಮಾಚಮನೀಯಂ ಸಮರ್ಪಯಾಮಿ । ಆಚಮನಾನನ್ತರಂ
ಪರಿಮಲಪತ್ರಪುಷ್ಪಾಣಿ ಸಮರ್ಪಯಾಮಿ ॥

ರಕ್ಷಾಧಾರಣಮ್
ಓಂ ಬೃ॒ಹತ್ ಸಾಮ॑ ಕ್ಷತ್ತ್ರ॒ಭೃದ್ವೃ॒ದ್ಧವೃ॑ಷ್ಣಿಯಂ
ತ್ರಿ॒ಷ್ಟುಭೌಜ॑ಶ್ಶುಭಿ॒ತಮು॒ಗ್ರವೀ॑ರಮ್ । ಇನ್ದ್ರ॒ಸ್ತೋಮೇ॑ನ
ಪಂಚದ॒ಶೇನ॒ ಮಧ್ಯ॑ಮಿ॒ದಂ ವಾತೇ॑ನ॒ ಸಗ॑ರೇಣ ರಕ್ಷ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ರಕ್ಷಾಂ ಧಾರಯಾಮಿ

ಮನ್ತ್ರಪುಷ್ಪಮ್
ಓಂ ಧಾ॒ತಾ ಪು॒ರಸ್ತಾ॒ದ್ಯಮು॑ದಾಜ॒ಹಾರ॑ । ಶ॒ಕ್ರಃ ಪ್ರವಿ॒ದ್ವಾನ್
ಪ್ರ॒ದಿಶ॒ಶ್ಚತ॑ಸ್ರಃ । ತಮೇ॒ವಂ ವಿ॒ದ್ವಾನ॒ಮೃತ॑ ಇ॒ಹ
ಭ॑ವತಿ । ನಾನ್ಯಃ ಪನ್ಥಾ॒ ಅಯ॑ನಾಯ ವಿದ್ಯತೇ ॥

ರಾ॒ಜಾ॒ಧಿ॒ರಾ॒ಜಾಯ॑ ಪ್ರಸಹ್ಯಸಾ॒ಹಿನೇ᳚ । ನಮೋ॑ ವ॒ಯಂ
ವೈ᳚ಶ್ರವ॒ಣಾಯ॑ ಕುರ್ಮಹೇ । ಸ ಮೇ॒ ಕಾಮಾ॒ನ್ ಕಾಮ॒ಕಾಮಾ॑ಯ॒
ಮಹ್ಯ᳚ಮ್ । ಕಾ॒ಮೇ॒ಶ್ವ॒ರೋ ವೈ᳚ಶ್ರವಣೋ ದ॑ದಾತು । ಕು॒ಬೇ॒ರಾಯ॑
ವೈಶ್ರವಣಾಯ॑ । ಮ॒ಹಾ॒ರಾ॒ಜಾಯ॒ ನಮಃ॑ ॥

ಶ್ರೀವಿದ್ಯಾದಿಮಹಾಮನ್ತ್ರಮಾಹಾತ್ಮ್ಯಪರಿದರ್ಶಕ ।
ಮನ್ತ್ರಸಾರಜ್ಞ ಭಗವನ್ ಮನ್ತ್ರಪುಷ್ಪಂ ದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಮನ್ತ್ರಪುಷ್ಪಂ
ಸಮರ್ಪಯಾಮಿ ॥

ಪ್ರದಕ್ಷಿಣಾ
ಓಂ ಯ॒ಜ್ಞೇನ॑ ಯ॒ಜ್ಞಮ॑ಯಜನ್ತ ದೇ॒ವಾಃ । ತಾನಿ॒ ಧರ್ಮಾ॑ಣಿ
ಪ್ರಥ॒ಮಾನ್ಯಾ॑ಸನ್ । ತೇ ಹ॒ ನಾಕಂ॑ ಮಹಿ॒ಮಾನ॑ಸ್ಸಚನ್ತೇ । ಯತ್ರ॒
ಪೂರ್ವೇ॑ ಸಾ॒ಧ್ಯಾಸ್ಸನ್ತಿ॑ ದೇ॒ವಾಃ ॥

ಪ್ರದಕ್ಷಿಣೀಕೃತಾಶೇಷ ಭಾರತಾಜಿರ ಶಂಕರ ।
ಪ್ರದಕ್ಷಿಣಂ ಕರೋಮಿ ತ್ವಾಂ ಪ್ರಸನ್ನವದನಾಮ್ಬುಜ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಅನನ್ತಕೋಟಿ
ಪ್ರದಕ್ಷಿಣನಮಸ್ಕಾರಾನ್ ಸಮರ್ಪಯಾಮಿ ॥

ಪ್ರಸನ್ನಾರ್ಘ್ಯಮ್
ಓಂ ತತ್ಪುರು॑ಷಾಯ ವಿ॒ದ್ಮಹೇ॑ ಮಹಾದೇ॒ವಾಯ॑ ಧೀಮಹಿ ತನ್ನೋ॑ ರುದ್ರಃ
ಪ್ರಚೋ॒ದಯಾ᳚ತ್ ॥

ಪ್ರಸನ್ನಹೃದಯಾಮ್ಭೋಜ ಪ್ರಪನ್ನಾರ್ತಿಪ್ರಭಂಜನ ।
ಪ್ರಕೃಷ್ಟಜ್ಞಾನಮಾಹಾತ್ಮ್ಯ ಪ್ರಸನ್ನಾರ್ಘ್ಯಂ ದದಾಮಿ ತೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ -
ಇದಮರ್ಘ್ಯಮಿದಮರ್ಘ್ಯಮಿದಮರ್ಘ್ಯಮ್ ॥

ಪ್ರಾರ್ಥನಾ
ಅನೇಕಜನ್ಮಸಮ್ಪ್ರಾಪ್ತ ಕರ್ಮಬನ್ಧವಿದಾಹಿನೇ ।
ಆತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ॥

ಜ್ಞಾನಂ ದೇಹಿ ಯಶೋ ದೇಹಿ ವಿವೇಕಂ ಬುದ್ಧಿಮೇವ ಚ ।
ವೈರಾಗ್ಯಂ ಚ ಶಿವಾಂ ವಿದ್ಯಾಂ ನಿರ್ಮಲಾಂ ಭಕ್ತಿಮನ್ವಹಮ್ ॥

ಅದ್ವೈತಸಾರಸರ್ವಸ್ವ ಸಂಗ್ರಹೋತ್ಸುಕಮಾನಸ ।
ಶಿಷ್ಯೋಪದೇಶಪ್ರಣಯಿನ್ ಪ್ರಾರ್ಥನಾಂ ತೇ ಸಮರ್ಪಯೇ ॥

ಶ್ರೀಶಂಕರಭಗವತ್ಪಾದಾಚಾರ್ಯಸ್ವಾಮಿನೇ ನಮಃ - ಪ್ರಾರ್ಥಯಾಮಿ ॥

ಪುನಃ ಪೂಜಾ
ಛತ್ರಂ ಧಾರಯಾಮಿ - ಚಾಮರಂ ವೀಜಯಾಮಿ - ಗೀತಂ ಶ್ರಾವಯಾಮಿ -
ವಾದ್ಯಂ ಘೋಷಯಾಮಿ - ನೃತ್ತಂ ದರ್ಶಯಾಮಿ - ಆನ್ದೋಲಿಕಾಮಾರೋಪಯಾಮಿ -
ಅಶ್ವಮಾರೋಪಯಾಮಿ - ಗಜಮಾರೋಪಯಾಮಿ - ರಥಮಾರೋಪಯಾಮಿ -
ಧ್ವಜಾರೋಹಣಂ ಸಮರ್ಪಯಾಮಿ ॥

ಶ್ರೀಪೂರ್ಣಾತಟಿನೀತರಂಗಪಟಲೀ ಪೂರೋದರೋದಿತ್ವರ
ಸ್ಫೀತಾಂಭಃಕಣ ಶೀತಲಾನಿಲ ಪರಿಸ್ಪನ್ದಾಧಿಕಾನನ್ದಿತ ।
ಕಾಲಟ್ಯಾಖ್ಯ ಪುರೋಲ್ಲಸಚ್ಛಿವಗುರುಸ್ಥಾನ ಪ್ರದೀಪಾಂಕುರ
ಶ್ರೀಮಚ್ಛಂಕರದೇಶಿಕೋತ್ತಮ ವಿಭೋ ಋಗ್ವೇದಮಾಕರ್ಣಯ ॥

ಶ್ರೀಮತ್ಕೈಲಾಸಾಚಲಕೃತಾಧಿವಾಸ ಶ್ರೀಪತಿಪ್ರಮುಖಸುರವರ ಪ್ರಾರ್ಥಿತ
ಭೂಲೋಕವಾಸ ಋಗ್ವೇದಪ್ರಿಯ ಋಗ್ವೇದಮವಧಾರಯ ।
ಓಂ ಅ॒ಗ್ನಿಮೀ᳚ಳೇ ಪು॒ರೋಹಿ॑ತಂ ಯ॒ಜ್ಞಸ್ಯ॑ ದೇ॒ವಮೃ॒ತ್ವಿಜ᳚ಮ್ ।
ಹೋತಾ᳚ರಂ ರತ್ನ॒ಧಾತ॑ಮಮ್ ॥

ಕಲ್ಯಾತಂಕ ನಿರಂಕುಶಸ್ಯ ಜಗತಃ ಕಲ್ಯಾಣಸನ್ದಾಯಕ
ಬ್ರಹ್ಮೇನ್ದ್ರಾದಿ ಸಮಸ್ತದೇವ ನಿಕುರುಮ್ಭಾಭ್ಯರ್ಥನಾ ಸಾಧಕ ।
ಶ್ರೀಮತ್ಕಾಲಟಿಪುಣ್ಯಭೂಪರಿಸರ ಪ್ರಾಪ್ತಾವತಾರೋಜ್ಜ್ವಲ
ವಿದ್ಯಾರಾಜಕುಲಾಬ್ಧಿಚನ್ದಿರ ಯಜುರ್ವೇದಂ ತ್ವಮಾಕರ್ಣಯ ॥

ಸಮಾಶ್ರಿತ ವೃಷಾಚಲೇಶ್ವರ ಸ್ವಯಮ್ಭೂಲಿಂಗ ಸಮಾದೃತ ಸ್ವಾಶ್ರಿತ
ಭಕ್ತಜನ ಪ್ರಾರ್ಥನಾಪೂರಣ ವ್ಯತಿಷಂಗ ಯಜುರ್ವೇದಪ್ರಿಯ
ಯಜುರ್ವೇದಮವಧಾರಯ ।
ಓಂ ತ್ರ್ಯ॑ಮ್ಬಕಂ ಯಜಾಮಹೇ ಸುಗ॒ನ್ಧಿಂ ಪು॑ಷ್ಟಿ॒ವರ್ಧ॑ನಮ್ ।
ಉ॒ರ್ವಾ॒ರು॒ಕಮಿ॑ವ॒ ಬನ್ಧ॑ನಾನ್ಮೃ॒ತ್ಯೋರ್ಮು॑ಕ್ಷೀಯ॒
ಮಾಽಮೃತಾ᳚ತ್ ॥

ಆರ್ಯಾಮ್ಬಾ ಮುಖಪಂಕಜಾರ್ಕ ಶಿವಗುರ್ವಾನನ್ದಸನ್ದೋಹನ
ಸ್ವಾಚಾರ್ಯಾಧಿಗತಾಖಿಲ ಶ್ರುತಿತತೇ ಸಚ್ಛಾಸ್ತ್ರಪಾರಂಗತ ।
ಗ್ರಾಹಗ್ರಾಸಮಿಷಾತ್ ಸ್ವಮಾತೃಕೃತಸನ್ಯಾಸಾಭ್ಯನುಜ್ಞಾನುಗ
ಶ್ರೀಮಚ್ಛಂಕರ ಸಾಮವೇದಮಧುನಾ ಸಾನನ್ದಮಾಕರ್ಣಯ ॥

ಸಫಲೀಕೃತಾರ್ಯಾಮ್ಬಾಶಿವಗುರು ಮನೋರಥ
ವಿಶದೀಕೃತಾತ್ಮವಿದ್ಯಾವಿಚಾರ ವಿಕಲೀಕೃತಮನ್ಮಥ ಸಾಮವೇದಪ್ರಿಯ
ಸಾಮವೇದಮವಧಾರಯ ।
ಓಂ ಅಗ್ನ॒ ಆಯಾ॑ಹಿ ವೀ॒ತಯೇ॑ ಗೃಣಾ॒ನೋ ಹ॒ವ್ಯದಾ॑ತಯೇ । ನಿ ಹೋತಾ॑
ಸತ್ಸಿ ಬ॒ರ್ಹಿಷಿ॑ ॥

ಶ್ರೀಗೋವಿನ್ದಮುಖೋದ್ಗತ ಶ್ರುತಿಶಿರೋವಾಕ್ಯೋಪದೇಶಾದೃತ
ಶ್ರೀವಿಶ್ವೇಶ್ವರ ದರ್ಶನೋತ್ಸುಕ ವಿಭೋ ಕಾಶೀನಿವಾಸಪ್ರಿಯ ।
ಸಮ್ಸಾರಾರ್ತಸನನ್ದನಾದಿಕೃತಿನಾಂ ಸನ್ಯಾಸದೀಕ್ಷಾಗುರೋ
ಸಾಮೋದಂ ತ್ವಮಥರ್ವವೇದಮಧುನಾ ಸ್ವಾಮಿನ್ ಸಮಾಕರ್ಣಯ ॥

ಓಂ ಶಂ ನೋ॑ ದೇ॒ವೀರ॒ಭಿಷ್ಟ॑ಯ॒ ಆಪೋ॑ ಭವನ್ತು ಪೀ॒ತಯೇ॑ । ಶಂ
ಯೋ ರ॒ಭಿಸ್ರ॑ವನ್ತು ನಃ ॥

ಗೀತಾವಾಕ್ಯ ತತೇರ್ದಶೋಪನಿಷದಾಂ ಶ್ರೀವ್ಯಾಸಸೂತ್ರಾವಲೇಃ
ಪ್ರಸ್ಥಾನತ್ರಿತಯಸ್ಯ ನಿಸ್ತುಲ ಮಹಾಭಾಷ್ಯಪ್ರಣೇತಃ ಪ್ರಭೋ ।
ವಾರಾಣಸ್ಯುಪಸನ್ನ ಶಿಷ್ಯಜನತಾಭಾಷ್ಯೋಪದೇಶೋತ್ಸುಕ
ಸ್ವಾಧೀನೀಕೃತ ಸರ್ವಶಾಸ್ತ್ರವಿತತೇ ಶಾಸ್ತ್ರಂ ಸಮಾಕರ್ಣಯ ॥

ನಿಜಪಾದಾಮ್ಸು ಪರಿಪಾವಿತ ಕಾಲಟೀಕ್ಷೇತ್ರ ನಿಜಪುಣ್ಯಾವತಾರ
ಪರಿಷ್ಕೃತಾತ್ರೇಯಗೋತ್ರ ಶಾಸ್ತ್ರಾರ್ಥಪ್ರಿಯ ಶಾಸ್ತ್ರಮವಧಾರಯ ।
ಓಂ ಅಥಾತೋ ದರ್ಶಪೂರ್ಣಮಾಸೌ ವ್ಯಾಖ್ಯಾಸ್ಯಾಮಃ । ಪ್ರಾತರಗ್ನಿಹೋತ್ರಂ ಹುತ್ವಾ
ಅನ್ಯಮಾಹವನೀಯಂ ಪ್ರಣೀಯ ಅಗ್ನೀನನ್ವಾದಧಾತಿ ॥

ವೃದ್ಧಬ್ರಾಹ್ಮಣ ಬಾದರಾಯಣಕೃತಪ್ರಶ್ನೋತ್ತರಾತ್ಯುತ್ಸುಕ
ಸೂತ್ರೌಘ ಸ್ವರಸಾರ್ಥ ವರ್ಣನ ಸುಸಂತುಷ್ಯನ್ಮುನಿಶ್ಲಾಘಿತ ।
ವ್ಯಾಸಾಜ್ಞಾವಶತಃ ಸ್ವಭಾಷ್ಯ ವಿಶದೀಕಾರ ಪ್ರಚಾರೋದ್ಯತ
ಶುದ್ಧಾದ್ವೈತಮತಪ್ರಸಾರಣಪಟೋ ಪ್ರೀತ್ಯಾ ಪುರಾಣಂ ಶೃಣು ॥

ಸ್ವಮಹಿಮ ಸಮ್ಪ್ರಾಪಿತ ಸೌವರ್ಣವರ್ಷ ಸಮುತ್ಪಾದಿತ
ದೀನತರದ್ವಿಜಸತೀಹರ್ಷ ಪುರಾಣಪಠನಪ್ರಿಯ ಪುರಾಣಮವಧಾರಯ ।
ಓಂ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ।
ಧರ್ಮಸಂಸ್ಥಾಪನಾರ್ಥಾಯ ಸಮ್ಭವಾಮಿ ಯುಗೇ ಯುಗೇ ॥

ಕ್ಷಮಾಪ್ರಾರ್ಥನಾ
ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಮ್ ।
ಪುಜಾವಿಧಿಂ ನ ಜಾನಾಮಿ ಕ್ಷಮಸ್ವ ಗುರುಸತ್ತಮ ॥

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ।
ತಸ್ಮಾತ್ಕಾರುಣ್ಯಭಾವೇನ ರಕ್ಷ ರಕ್ಷ ಜಗದ್ಗುರೋ ॥

ಅಪರಾಧಸಹಸ್ರಾಣಿ ಕ್ರಿಯನ್ತೇಽಹರ್ನಿಶಂ ಮಯಾ ।
ದಾಸೋಽಯಮಿತಿ ಮಾಂ ಮತ್ವಾ ಕ್ಷಮಸ್ವ ಗುರುಪುಂಗವ ॥

ಕಾಯೇನ ವಾಚಾ ಮನಸೇನ್ದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ
ಸ್ವಭಾವಾತ್ ।
ಕರೋಮಿ ಯದ್ಯತ್ಸಕಲಂ ಪರಸ್ಮೈ ಶ್ರೀಶಂಕರಾಯೇತಿ ಸಮರ್ಪಯಾಮಿ ॥

ಹೃತ್ಪದ್ಮಕರ್ಣಿಕಾಮಧ್ಯಂ ಸ್ವಶಿಷ್ಯೈಃ ಸಹ ಶಂಕರ ।
ಪ್ರವಿಶ ತ್ವಂ ಮಹಾದೇವ ಸರ್ವಲೋಕೈಕನಾಯಕ ॥

[ಇತಿ ನಿರ್ಮಾಲ್ಯಮಾಘ್ರಾಯ ಸ್ತೋತ್ರಾದಿಕಂ ಪಠೇತ್]
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಪೂಜಾ ಕೃಯಾದಿಷು ।
ನ್ಯೂನಂ ಸಮ್ಪೂರ್ಣತಾಂ ಯಾತಿ ಸದ್ಯೋ ವನ್ದೇ ತಮಚ್ಯುತಮ್ ॥

ಮನ್ತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜಗದ್ಗುರೋ ।
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ॥

ಅನೇನ ಮಯಾ ಕೃತ ಪೂಜಯಾ ಶ್ರೀಶಂಕರಭಗವತ್ಪಾದಾಚಾರ್ಯಃ
ಪ್ರೀಯತಾಮ್ ॥

ಮಧ್ಯೇ ಮನ್ತ್ರ ತನ್ತ್ರ ಸ್ವರ ವರ್ಣ ಧ್ಯಾನ ನಿಯಮ ನ್ಯೂನಾತಿರಿಕ್ತ ಲೋಪದೋಷ
ಪ್ರಾಯಶ್ಚಿತ್ತಾರ್ಥಂ ನಾಮತ್ರಯಜಪಮಹಂ ಕರಿಷ್ಯೇ ॥

ಓಂ ಅಚ್ಯುತಾಯ ನಮಃ ಓಂ ಅನನ್ತಾಯ ನಮಃ ಓಂ ಗೋವಿನ್ದಾಯ ನಮಃ [ತ್ರಿಃ]
ಓಂ ಅಚ್ಯುತಾನನ್ತಗೋವಿನ್ದೇಭ್ಯೋ ನಮೋ ನಮಃ ॥

ಪ್ರಾಯಶ್ಚಿತ್ತಾನ್ಯಶೇಷಾಣಿ ತಪಃಕರ್ಮಾತ್ಮಕಾನಿ ವೈ ।
ಯಾನಿ ತೇಷಾಮಶೇಷಾಣಾಂ ಕೃಷ್ಣಾನುಸ್ಮರಣಂ ಪರಮ್ ॥

ಶ್ರೀಕೃಷ್ಣ-ಕೃಷ್ಣ-ಕೃಷ್ಣ
ಓಂ ಹರ ಓಂ ಹರ ಓಂ ಹರ
॥ ಶ್ರೀಮಹಾತ್ರಿಪುರಸುನ್ದರೀ ಚರಣಾರವಿನ್ದಾರ್ಪಣಮಸ್ತು ॥
****

ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ದೇವರ ಪೂಜೆಯಾದ ನಂತರ ಶಂಖನಾದವನ್ನು ಮಾಡಿ ಭಾವಪೂರ್ಣವಾಗಿ ಆರತಿಯನ್ನು ಮಾಡಬೇಕು. ಆರತಿ ಸ್ವೀಕರಿಸಿದ ನಂತರ ಮೂಗಿನ ಪ್ರಾರಂಭದಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು. 
ಮೂರು ಬಾರಿ ತೀರ್ಥ ಸೇವನೆ ಮಾಡಬೇಕು. ಬಲಗೈ ಅಂಗೈಯ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಸೇವಿಸಿದ ನಂತರ, ಮಧ್ಯದ ಬೆರಳು ಮತ್ತು ಅನಾಮಿಕಾಗಳ ತುದಿಗಳನ್ನು ಅಂಗೈಗೆ ತಗಲಿಸಿ ಆ ಬೆರಳುಗಳನ್ನು ಎರಡೂ ಕಣ್ಣುಗಳಿಗೆ ತಾಗಿಸಬೇಕು, ಅನಂತರ ಆ ಬೆರಳುಗಳನ್ನು ಹಣೆಯ ಮೇಲಿನಿಂದ ನೇರವಾಗಿ ತಲೆಯ ಮೇಲೆ ಸವರಬೇಕು.
****

No comments:

Post a Comment