Helpline Mysuru ಮೈಸೂರು - 0821-2423800, 0821-1077
Covid Vaccine Registration
click
Registrations are open from 1st March-2021. Register online over COWIN application. It is available on Arogyasetu appln. Or just go to designated common service centres of government like CHS. and get vaccination.Please carry Aadhar or PAN or DL.
Vaccination Centres in India 1 March 2021
CLICK
VACCINATION CENTRES IN INDIAMysuru News - Places where free vaccine are given
Know more on Covid Vaccines
Feb 2021
March 3, 2021
Covid 19 Corona symptoms neatly explained.
corona covid symptoms
use oxygen level reader
may not be true
Efficacy of various vaccines
ಕರೋನ ಬಂದರೆ ಏನು ಮಾಡಬೇಕು consult doctor before administering
in china no one dies from corona how? do these things
consult doctor before administering
consult doctor before administering
consult doctor before administering
It is worth knowing the reason for getting infected even after taking two doses of corona vaccine. A second dose is to be taken 28 days after the first dose of Acorona vaccine. Immediately after entering the body, the vaccine starts making antibodies. When antibodies are forming in our body, our immunity decreases very much. When we take another dose of vaccine after 28 days, our immunity decreases even more at that time. After 14 days of second dose, antibodies are fully formed in our body, then our immunity starts increasing rapidly. During this month and a half, due to low immunity, the possibility of corona virus entering our body is very high. This leads to corona infection. So it is very risky to go out of the house during this month and a half. Even after taking two doses of vaccine, you can still become a victim of corona. After half a month, 100 to 200 times immunity power is created in our body, after that you are safe. There is a need to be careful and safe from the first dose to one and a half months. so
Must wear masks
Get out of the house only if necessary
कर Take a bath with hot water.
Take special care of children and the elderly.
The African strain of this time catches the whole family together.
सचे Stay alert and safe for family's sake.
defeat Corona
* The hospital is not getting space in cities, all the identity money is not working at all!
* All family members please note: *
* 01 there are no empty stomachs *
* 02 Do not fast *
* 03 Stay in the sun for a while every day.
* 04. Do not use AC if you can *
* 05 Drink warm water, keep the throat wet *
* 06, Apply mustard oil to the nose *
* 07. Burn camphor and google in the house *
* 08 Half spoon dry ginger in every vegetable *
* 09. Use cinnamon *
* 10.Drink a cup of milk with turmeric 1 cup milk at night *
* 11. If possible, eat one spoon of Chavanprash *
* 12 Add camphor and cloves to the house and fumigation *
* 13.Drink a clove in morning tea *
* 14.Eat only more oranges in fruits *
* 15. Amla in any form, pickle, jam, powder, etc. Eat.
●
* It is a prayer by adding hands, send this information to those who know you also. *
●
* Turmeric in milk will increase your body immunity. *
**********
ಈ ಸಲ ಮಾತ್ರ ತಪ್ ನಮ್ದೆ
ಕಳೆದ ವರುಷದ ಕರೋನಾ ಅನುಭವ ಎಲ್ಲರಿಗೂ ಇದೆ, ಮತ್ತೆ ಸಾಂಕ್ರಾಮಿಕ ಉಲ್ಬಣವಾಗುತ್ತಿದೆ, ಪ್ರತಿದಿನ 2.5 L cases 15 April 2021. ಸ್ವಯಂ ಲಾಕ್ ಡೌನ್ ಇಲ್ಲದಿದ್ದರೆ ಈ ಸಲ ತಪ್ ಮಾತ್ರ ನಮ್ದೆ. ರೋಗ ನಿಯಂತ್ರಣಕ್ಕೆ ಒಂದಷ್ಟು ಮಾರ್ಗೋಪಾಯಗಳು ಇಲ್ಲಿವೆ,
🌹ಹೆಚ್ಚು ಜನಸಂದಣಿ ಜಾಗದಲ್ಲಿ ಓಡಾಡುವುದು ಬಿಡೋಣ.
🌹ಮನರಂಜನಾ ಸ್ಥಳಗಳಿಂದ ದೂರವಿರೋಣ.
🌹ಹಬ್ಬಹರಿದಿನಕ್ಕೆ ಯಾರನ್ನೂ ಕರೆಯುವುದೂ ಬೇಡ.
ನಾವೂ ಯಾರ ಮನೆಗೂ ಹೋಗುವುದು ಬೇಡ.
🌹ತಿಂಗಳಿಗಾಗುವಷ್ಟು ದಿನಸಿ ತರುವುದರಿಂದ,
ಪದೇ ಪದೇ ಅಂಗಡಿಗೆ ಹೋಗುವುದನ್ನ ತಪ್ಪಿಸೋಣ.
🌹ದೇವಸ್ಥಾನ-ತೀರ್ಥಯಾತ್ರೆ ಮುಂದೂಡೋಣ.
🌹ಹೋಟೆಲುಗಳಲ್ಲಿ, ಕೈಗಾಡಿಗಳಲ್ಲಿ ತಿನ್ನುವುದನ್ನ ಸದ್ಯಕ್ಕೆ ಬಿಟ್ಟಿರೋಣ.
🌹ಪಾನಿಪೂರಿ ಚಾಟ್ಸ್ ತಿನ್ನದಿದ್ದರೆ ಪ್ರಪಂಚ ಏನೂ ಮುಳುಗೊಲ್ಲ, ಬೇಕೇಬೇಕಿದ್ದರೆ ಮನೆಯಲ್ಲೇ, ಮಾಡಿ ತಿನ್ನೋಣ.
🌹ಮತ್ತೆ ಕಷಾಯ, ನಾರು - ಬೇರು, ಗಿಡಮೂಲಿಕೆ ಶುರುಮಾಡೋಣ.
🌹ಕ್ಲಬ್ಬು - ಪಬ್ಬು ಮುಂತಾದ ಕಾರುಬಾರುಗಳಿಂದ ದೂರವಿರೋಣ.
🌹ಗುಂಪುಗೂಡುವುದು ಬೇಡ. ಗುಂಪಿನಲ್ಲಿ ಗೋವಿಂದ ಅಲ್ಲಾ ಗುಂಪಾದ್ರೆ ಗೋವಿಂದ !
🌹ಎಲ್ಲಕ್ಕಿಂತ ಮುಖ್ಯವಾಗಿ, ಮಾನಸಿಕವಾಗಿ ದುಗುಡ ಆತಂಕದಿಂದ ದೂರವಿರೋಣ.
🌹ಹೆಚ್ಚು ಕಡಿಮೆ ಆಗಿ ಆಸ್ಪತ್ರೆ ಸೇರಿದರೆ, ನರಕ ದರ್ಶನ ತಪ್ಪದು.
🌹 ಸರಕಾರ...ಸಮಾಜ...ವ್ಯವಸ್ಥೆ.. ಇವುಗಳನ್ನ ಟೀಕಿಸುವುದು ಬಿಡಿ. ಈ ಸಲ ಮಾತ್ರ ತಪ್ ನಮ್ದೆ.
joke ಅಲ್ಲ ಸತ್ಯ ಪ್ರತಿದಿನ 2.5 L cases 15 April 2021
*****
Adhyatmic way to come out of diseases
CHANT THIS - no restrictions, anytime anywhere
ಅಚ್ಯುತಾನಂತ ಗೋವಿಂದ ನಾಮೋಚ್ಚಾರಣ ಭೇಷಜಂ ನಶ್ಯಂತಿ ಸಕಲಾ ರೋಗನ್ ಸತ್ಯಂ ಸತ್ಯಮ್ ವದಾಮ್ಯಹಮ್
अच्युतानंत गोविंद नामोच्चारण भेषजं
नश्यन्ति सकला रोगन सत्यम सत्यम वदाम्यहं
check veracity of following
ನಂಬಲಾಗದು ! ಆದರೆ ನಿಜ !
1500 ವರ್ಷಗಳ ಹಿಂದಯೇ ಶಿವ ಪುರಾಣದಲ್ಲಿ ಕೊರೋನಾ ರಕ್ಷಾ ಕವಚ ಓಂ ಮಂತ್ರವನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ ! ವೈದಿಕ ವಿದ್ವಾಂಸರು ಇತ್ತೀಚೆಗೆ ಇದನ್ನು ಅಧ್ಯಯನದ ಮೂಲಕ ಪತ್ತೆ ಹಚ್ಚಿದ್ದಾರೆ ! ಈ ಮಂತ್ರದ ಆಡಿಯೋವನ್ನು ನಿಮ್ಮ ಮನೆಗಳಲ್ಲಿ ಮೊಳಗಿಸುವುದರ ಮೂಲಕ ಈ ಮಹಾಮಾರಿಯನ್ನು ಒದ್ದೋಡಿಸಿ ! ನಮ್ಮ ಪವಿತ್ರ ಗ್ರಂಥಗಳು ಜ್ಞಾನ ವಾರಿಧಿಗಳು !
********
😃A valid reason to wear a mask
Chitragupt to Yamaraj:
You went to the Earth, what happened?
Yamaraj:
Maharaj, people are wearing masks. I couldn't recognize many of them. So, I brought only those who weren't wearing a mask.
*************
📝ಡಾ.ಅನಿಲ್ ಎಸ್
ಕಾರವಾರ
Pls share to All
"ಕೊರೋನ ನಿಜವಾಗಲು ಇದೆಯಾ ಸ್ವಾಮೀ?"
ಏನಿದು ಕೋರೋನಾ? ನಿಜ್ವಗ್ಲು ಇದು ಮಹಾಮಾರಿಯೇ? ನಿಜವಾಗಲು ರೂಪಾಂತರ ಹೊಂದುತ್ತಾ ಇದೆಯೇ?
ಇಲ್ಲ ಹಾಗೂ ಇದೆ. ಎರಡು ಉತ್ತರ.
ಅದರ ಬಗೆಗಿನ ವಿಚಿತ್ರ ಗೊಂದಲಕೆ ನಿಜವಾದ ಉತ್ತರ ಕೊಡುವ ಪ್ರಯತ್ನ.
ಹಾಗಾದರೆ ಕೋರೋನ ಇಲ್ಲವಾ? ಮಾದ್ಯಮ ಸುಳ್ಳು ಹೇಳುತ್ತಿದೆಯಾ? ಸರಕಾರ ನಾಟಕ ಮಾಡುತ್ತಿದ್ದಾರಾ? ಖಾಸಗಿ ಆಸ್ಪತ್ರೆ ಗಳು ದುಡ್ಡು ದೋಚುತ್ತಿದ್ದರಾ? ಗೊಂದಲ ಮೂಡುವುದೆಂತು ಸತ್ಯ.
ನಿಜ ವಿಷಯ ಏನೆಂದರೆ, ಕೋರೋನ ಇರುವುದು ೧೦೦ ಕ್ಕೆ ೧೦೦ ಪ್ರತಿಶತ ಸತ್ಯ. ಹಾಗಾದರೆ ಗೊಂದಲವೇನು ಅನ್ನೋದು ನಿಮ್ಮ ಸಹಜ ಪ್ರಶ್ನೆ ..
ಅದಕ್ಕೂ ಉತ್ತರಿಸುತ್ತೇನೆ ಕೇಳಿ ನಾನೊಬ್ಬ ವೈದ್ಯ ,೨೦ ವರ್ಷದಿಂದ ಈ ವೃತ್ತಿ ಯಲ್ಲಿ ಇದ್ದೇನೆ. ನಾನು ಕಳೆದೊಂದು ವರ್ಷದ ಅಧ್ಯಯನದ ಆಧಾರದ ಮೇರೆಗೆ ಹೇಳುತ್ತಿದ್ದೇನೆ. ಆದರೆ ಅಧ್ಯಯನದ ನಂತರ ಅನಿಸಿದ್ದು ಅಧ್ಯಯನವೇ ಬೇಕಾಗಿರಲಿಲ್ಲ ಅನ್ನುವುದು..!
ಕೋರೋನ ಎಂಬುವುದು ಎಲ್ಲರಿಗೂ ತಿಳಿದಿರುವಂತೆ ಒಂದು ವೈರಸ್ ಆಗಿದ್ದು , ಸಾಮಾನ್ಯ ಶೀತ ಹಾಗೂ ಅದಕ್ಕೆ ಸಂಭಂದಿಸಿದ ಜ್ವರ, ಕಫ, ಕೆಮ್ಮು ,ತಲೆನೋವು ಮತ್ತು ಇನ್ನಿತರ ಸುಸ್ತು ತರುವ ಒಂದು ವ್ಯಾಧಿ .. ನಾವು ನೀವು ಎಲ್ಲರೂ ಹುಟ್ಟುವ ಮುಂಚಿನಿಂದ ಇರುವಂತದ್ದು. ಗುಣಮುಖವಾಗಲು ನಮಗೆ ತಿಳಿದಿರುವಂತೆ ೭ ರಿಂದ ೨೧ ದಿನ.
ಈ ವಿಷಯಗಳು ಕೋರೋನಾ ಬಂದಾಗಿನಿಂದ ಇಂಟರ್ನೆಟ್ ಲ್ಲಿ ಸಿಗೋದು ಕಷ್ಟ , ಏಕೆಂದರೆ google ನಲ್ಲಿ ಒಂದು ವರ್ಷದಲ್ಲಿ ಕೋರೋನಕೆ ಸಂಭಂದಿಸಿದ ಹಾಗೆ ಅನೇಕ ಆರ್ಟಿಕಲ್ ಬದಲಾಗಿದೆ. ಹಾಗೂ ನಿಮಗೆ ಸತ್ಯ ತಿಳಿಯಬೇಕೆಂದು ಅನಿಸಿದರೆ November ೨೦೧೯ ಕ್ಕಿಂತ ಮೊದಲಿನ ಆರ್ಟಿಕಲ್ ಹುಡುಕಬೇಕು. ಇನ್ನೂ ೧೦-೧೨ ತರಗತಿಯ ಪಠ್ಯದಲ್ಲು ಸಿಗುತ್ತದೆ. ೧೦೦ಕ್ಕೂ ಅಧಿಕ ಜ್ವರ ತರಬಹುದಾದಂತಹ ವೈರಸ್ ಇದೆ. ಯಾವ ವೈರಸ್ ಕೂಡ ಗಂಡಾಂತರಿ ಅಲ್ಲ ಹಾಗೂ ನಿರ್ಲಕ್ಷಿಸಿದರೆ ಎಲ್ಲವೂ ಮಾರಣಾಂತಿಕವೇ.
ಹಾಗಾದರೆ ಮೊದಲಿನಿಂದ ಇರುವ ಶೀತದ ವೈರಸ್ ಗೆ ಹೆದರುತ್ತಿರುವುದು ಏಕೆ..? ಇಡೀ ಜಗತ್ತು ತಲೆಕೆಡಿಸಿ ಕೊಂಡಿರುವುದು ಏಕೆ?ಮೋದಿ ಸುಳ್ಳು ಹೇಳುತ್ತಿದ್ದಾರೆಯೇ ? ಮಾಧ್ಯಮ ಸುಳ್ಳು ಬಿಂಬಿಸುತ್ತಿದೆಯೇ??? ಇದೇಕ್ಕೆಲ್ಲ ಗೊಂದಲವೇ ಕಾರಣ.ಈ ಗೊಂದಲವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತಿದ್ದಾರೆ ಕಾಣದ ಅನೇಕ ಕೈಗಳು. ಕೋರೋನ ಈ ಪದ ಚೀನಾದಿಂದ ಬಂತೆದು ಬಿಂಬಿಸಿದ್ದು ಮೊದಲ ತಪ್ಪು. ಈಗಾಗಲೇ ಹೇಳಿದಂತೆ ಜ್ವರದ ವೈರಸ್ ಇದು ಮತ್ತೇನು ಅಲ್ಲ.
ಹಾಗಾದರೆ ಆಕ್ಸಿಜನ್ ಸಿಗದೇ ಒದ್ದಾಡುತ್ತಿರುವುದು ಸುಳ್ಳೇ..? ಸಾಯುತ್ತಿರುವುದು ಸುಳ್ಳೇ? ಸಾಯುತ್ತಿರುವುದು ಕೊರೋನ ವೈರಸ್ ಇಂದ ಅಲ್ಲ ಅಂದ ಮೇಲೆ ಏಕೆ ಸಾಯುತ್ತಿದ್ದಾರೆ ಇಷ್ಟೆಲ್ಲಾ ಜನ ಎಂಬುದು ನಿಮ್ಮ ಪ್ರಶ್ನೆ.
ಕೋರೋನ ಹರಡುತ್ತಿಲ್ಲ. ಹೌದು ಹರಡಿಸಲಾಗುತ್ತಿರುವುದು ಕರೋನ ವೈರಸ್ ಅಲ್ಲ. ಅದರ ಭಯವನ್ನು. ನಿಜ, ಭಯ ಎನ್ನುವುದು ಮನುಷ್ಯ ನ ದೌರ್ಬಲ್ಯ, ಈಗೀನ ಯುವ ಪೀಳಿಗೆ ಗಂತು ಎಳ್ಳಷ್ಟೂ ಧೈರ್ಯ ಇಲ್ಲ.
ವಿಷಯವನ್ನ ವಿಮರ್ಶಿಸುವ ಜ್ಞಾನ ಮೊದಲೇ ಇಲ್ಲ ಆದರೂ ಕೆಲವರು ಧನಿ ಎತ್ತಿರುವುದು ಸತ್ಯ ಅವರ ಧನಿ ಅಡಗಿರಿಸಿರುವುದು ಅಷ್ಟೇ ಸತ್ಯ. ನಾನು ಮೊನ್ನೆ ಕನ್ನಡ news ಚಾನೆಲ್ ನೋಡುತ್ತಿದ್ದೆ. ಅಲ್ಲಿ ಡಾಕ್ಟರ್ ಒಬ್ಬರನ್ನು ಕರೆಸಿದ್ದರು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು ಕೊರೋನ ಸಾಮಾನ್ಯ ವೈರಸ್ ನಾವು ವೈರಸ್ ಇರೋರ ಜೊತೇನೆ ಇದ್ದೇವೆ ಕಳೆದೊಂದು ವರ್ಷದಿಂದ ಹಾಗೂ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ ಎಂದು. ಆದರೆ ನಮ್ಮಂತ ಪ್ರಾಮಾಣಿಕ ಡಾಕ್ಟರ್ ಮಾತುಗಳು ಬೇಡ. ಹೆದರಿಸಿ ದೇಶವನ್ನು ನಾಶ ಮಾಡುತ್ತಿರುವ ವ್ಯವಸ್ಥೆ ಬೇಕು ನಮ್ಮ ಮಾಧ್ಯಮಗಳಿಗೆ.
೧ ಮೋದಿ ಏನು ಮಾಡ್ತಿದ್ದಾರೆ?
ಇನ್ನು ಮೋದಿ ವಿಷಯಕ್ಕೇ ಬರೋಣ, ಪ್ರಧಾನಿ ಆಗಿ ಕೈಕಟ್ಟಿ ಕೂರುವ ಪರಿಸ್ಥಿತಿ ಇರಬಹುದು. ಯಾರ ಮಾತನ್ನೂ ನಂಬಬೇಕು ಎನ್ನುವ ಪರಿಸ್ಥಿತಿ ಇದೆ ಎಂದು ಅನಿಸುತಿದೆ. ಏಕೆಂದರೆ ಜಗತ್ತೇ ಒಪ್ಪಿಕೊಂಡಗ ಏನು ಮಾಡಲು ಸಾಧ್ಯ. ಅವ್ರು ಚಾಯ್ ವಾಲಾ ಆಗಿದ್ದವರೆ ಹೊರತು ಡಾಕ್ಟರ್ ಅಲ್ಲ. ಇನ್ನೊಬ್ಬರ ಮಾತನ್ನೇ ಕೇಳಬೇಕು ಕೊರೋನಾ ವಿಷಯದಲ್ಲಿ ಇದು ಮೋದಿ ಪರಿಸ್ಥಿತಿ.
೨ ಹಾಗಾದರೆ ಆಕ್ಸಿಜನ್ ಗೆ ಒದ್ದಾಡಿ ಪ್ರಾಣ ಬಿಡುತ್ತಿರುವರರು? ಆಗಲೇ ಹೇಳಿದಂತೆ ಭಯ ಹಾಗೂ ಇನ್ನಿತರ ರೋಗ ಮತ್ತು ಅಂಗಾಂಗ ವೈಪಲ್ಯ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅನಾವಶ್ಯಕ ಗೊಂದಲ,ವ್ಯಕ್ತಿ ಕೊರೋನ ಬಂದರೆ ಸತ್ತೇ ಹೋಗುತ್ತೇನೆ ಎಂಬ ಭಯ, ಬೆಡ್ ಆಕ್ಸಿಜನ್ ಸಿಗತ್ತೋ ಇಲ್ವೋ ಎಂಬ ಭಯ,ಉಸಿರಾಟ ಸಮಸ್ಯೆ ನಿಜವಾಗಿಯೂ ಇದೆಯೇ ಇಲ್ಲವೇ ಎಂಬ ಬಗ್ಗೆ ಗೊಂದಲ. ಹೀಗೆ ಅನೇಕ ಕಾರಣದಿಂದ ಯುವ ಪೀಳಿಗೆಯೂ ಸಹ ಭಯಗೊಂಡು ಪ್ರಾಣ ಬಿಡುತ್ತಿದ್ದಾರೆ.
೩ ಭಯಗೊಂಡರೇ ಸಾಯುತ್ತಾರೆಯೇ?
ಹೌದು. ಭಯಗೊಂಡ ೧೦೦ ವೈಕ್ತಿಯಲ್ಲಿ ೦.೩ ಜನ ಸಾಯುತ್ತಾರೆ. ಭಯದಿಂದ ದೇಹ ಹಾಗೂ ಮನಸಿನ ಮೇಲೆ ಅನೇಕ ಬದಲಾವಣೆ ಆಗುತ್ತದೆ.
ಭಯಗೊಂಡಗ ಮೊದಲು ರಕ್ತದ ಒತ್ತಡ ಹೆಚ್ಚಾಗಿ ಹೃದಯದ ಮೇಲೆ ಒತ್ತಡ ಹೆಚ್ಚಿಸುತ್ತದೆ.(ಇದರಿಂದ ಈಗಾಗಲೇ ಹೃದಯ ಸಮಸ್ಯೆ ಇರುವವರಿಗೆ ಇನ್ನಷ್ಟು ಪರಿಣಾಮವಾಗುತ್ತದೆ) ರಕ್ತ ಸರಬರಾಜು ಏರುಪೇರುಗೊಂಡು ಇನ್ನಷ್ಟು ಬದಲಾವಣೆ ಆಗುತ್ತದೆ ಹಾಗೂ ಮೆದುಳಿಗೆ ರಕ್ತ ಸಂಚಾರ ಕುಂಠಿತವಾಗಿ ತಲೆಸುತ್ತು ಅಥವಾ ಪ್ರಜ್ಞೆ ತಪ್ಪುವ ಸಾಧ್ಯತೆಗಳು ಹೆಚ್ಚು. ಇದರಿಂದಾಗಿ ವ್ಯಕ್ತಿ ಭಯಗೊಂಡೆ ಅರ್ಧ ಸಾಯುತ್ತಾನೆ. ಜ್ವರ ಬಂದಾಗ ಅತಿಯಾದ ಆಘಾತ ಅಥವಾ ಭಯ ಮೆದುಳನ್ನು ನಿಷ್ಕ್ರಿಯಗೊಳಿಬಹುದು ಅಥವಾ ಪ್ರಜ್ಞೆ ತಪ್ಪುವಂತೆ ಮಾಡಬಹುದು
೪ ಹಾಗದರೆ ಲಸಿಕೆ ತೆಗೆದುಕೊಳ್ಳಬಹುದೆ? ಅವಶ್ಯಕತೆ ಇಲ್ಲ.
ಲಸಿಕೆ ಇಂದ ದೈರ್ಯ ಹೆಚ್ಚು ಆಗುವುದು ಎನಿಸಿದರೆ ಖಂಡಿತ ತೆಗೆದುಕೊಳ್ಳಿ. ಲಸಿಕೆಯ ಬಗ್ಗೆಯೇ ಭಯವಿದ್ದರೆ ಬೇಡ.
೫ ಮಾಸ್ಕ್ ಧರಿಸಬೇಕೇ? ಮಾಸ್ಕ್ ಇದು ದೂಳು ಹಾಗೂ ಇನ್ನಿತರ ಸೂಕ್ಷ್ಮ ವಸ್ತುವಿನಿಂದ ರಕ್ಷಣೆ ನೀಡುತ್ತದೆ. ಅತಿಯಾದರೆ ಅದೇ ಮಾಸ್ಕ್ ಉಸಿರಾಟ ಸಮಸ್ಯೆಯನ್ನು ತರಬಹುದು. ಒಬ್ಬರೊಂದಿಗೆ ಮಾತನಾಡುವಾಗ ಬೇಕಿದ್ದರೆ ಬಳಸಬಹುದು.
೬ ಸರ್ವೆ ಏನು ಹೇಳುತ್ತದೆ?
ಕೊರೋನ ಬಂದ ನಂತರವೂ, ಸರ್ವೆಯ ಪ್ರಕಾರ ಪ್ರತಿದಿನದ ಸಾವಿನ ಅಂಕಿ ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಸಾಮಾನ್ಯ ಸಾವನ್ನ ಕೊರೋನ ಲೆಕ್ಕಕ್ಕೆ ಸೇರಿಸಲಾಗುತ್ತಿದೆ.
ಕೆಲ ತಪ್ಪು ತಿಳುವಳಿಕೆಗಳು
೧ ಕೊರೋನ ಬಂದರೆ ಸಾಯುತ್ತಾರೆ
ಇಲ್ಲ ಖಂಡಿತ ಸಾಯುವುದಿಲ್ಲ. ಆದರೆ ಜ್ವರ ವಿಪರೀತವಾದರೆ ಮೊದಲು ಸಾಯುತ್ತಿದ್ದರು, ಈಗ ಕೊರೋನ ಭಯದಿಂದ ಸ್ವಲ್ಪ ಬೇಗ ಸಾಯಬಹುದು ಅಷ್ಟೇ.ಇನ್ನು ಬೇರೆ ಖಾಯಿಲೆ ಇರುವರಿಗೆ ಮಾರಣಾಂತಿಕ ಆಗಬಹುದು. ಕೊರೋನ ಮೊದಲು ಹೀಗೆ ಜ್ವರ ಬಂದು ಸಾಯುತ್ತಿರಲಿಲ್ಲವೆ..! ಹೃದಯ ಖಾಯಿಲೆ ಇರುವ ಸಿದ್ದರಾಮಯ್ಯ , ಯಡಿಯೂರಪ್ಪ,ಕುಮಾರಸ್ವಾಮಿ, ಅಮಿತ್ ಷಾ ಅಂತವರೆ ಸಾಯಲಿಲ್ಲ ಯಾವುದೇ ಆಕ್ಸಿಜನ್ ಸಮಸ್ಯೆಯು ಕಾಡಲಿಲ್ಲ ಅವರಿಗೆ.
೨ ಕೊರೋನ(ಸಾಮಾನ್ಯ ಶೀತದ ವೈರಸ್) ಬಂದು ಸತ್ತ ವ್ಯಕ್ತಿ ಇಂದ ವೈರಸ್ ಹರಡುತ್ತದೆಯೇ..?
ಅರೇ ಸ್ವಾಮೀ. ಸತ್ತ ವ್ಯಕಿ ಕೆಮ್ಮುತ್ತಾರೆಯೇ ಅಥವ ಸೀನುತ್ತಾರೆಯೇ..! ಸತ್ತ ವ್ಯಕ್ತಿ ಇಂದ ವೈರಸ್ ಹರಡುವ ಬಗ್ಗೆ ತಪ್ಪು ಮಾಹಿತಿ. ಯಾವ PPE ಕಿಟ್ ಹಾಕದೇ ಶವ ಸಂಸ್ಕಾರ ಮಾಡಬಹುದು ಮೊದಲಿನ ಹಾಗೇ.
೩ ಹೊಸ ವಸ್ತು ಮನೆಗೆ ತಂದಾಗ ಅಥವಾ ಹೊರ ಹೋಗಿ ಬಂದಾಗ ಸ್ನಾನ ಮಾಡಬೇಕೆ?
ತೊಳೆಯುವುದು ಹಾಗೂ ಸ್ನಾನ ಮಾಡುವುದು ಉತ್ತಮ ರೂಡಿ.. ಹಾಗಂತ ಕೊರೋನಾಗೆ ಹೆದರಿ ಮಾಡುವಂತಿದ್ದರೆ ಬೇಡ.. ವಸ್ತು ಅಥವಾ ಬಟ್ಟೆಯ ಮೂಲಕ ಜ್ವರ ಹರಡುವುದಿಲ್ಲ.
೪ ಆಕ್ಸಿಜನ್ ಸಮಸ್ಯೆ ನಿಜವಾಗಿಯೂ ಇದೆಯೇ?
ಖಂಡಿತ ಇಲ್ಲ. ಬೇಕೆಂತಲೇ ಬೇಡಿಕೆ ಹೆಚ್ಚಿಸಿ, ಕೃತಕ ಸಮಸ್ಯೆ ಸೃಷ್ಟಿಸಲಾಗುತ್ತಿದೆ.
೫ ಡಾಕ್ಟರ್ ಗಿರಿಧರ್ ಕಜೆ ಔಷಧಿ ಅಥವಾ ಬೇರೆ ಔಷಧಿ ಬಳಸಬಹುದೇ..?
ಬಳಸಬಹುದು.ಆದರೆ ನೀವು ಇಷ್ಟು ವರ್ಷ ಜ್ವರ ಬಂದಾಗ ಯಾವ ಔಷಧಿ ಬಳಸುತ್ತಿದ್ದವೋ ಅದೇ ಉತ್ತಮ. ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಇನ್ನು ಉತ್ತಮ. ನಿರ್ಲಕ್ಷ್ಯ ಬೇಡ.
೬ ಕೊರೋನ ಬಂದ ಅನುಭವ ಹೇಗಿರುತ್ತೆ ಅಂತ ಬಂದು ಗುಣಮುಖರಾದವರನ್ನ ಕೇಳಿ
ಹೌದು. ಅವರನ್ನು ಕೇಳಿ. ಜ್ವರ ಶೀತ ಸುಸ್ತು ಅಷ್ಟೇ. ಮತ್ತೇನೂ ಇಲ್ಲ.
೭ ಲಾಕ್ ಡೌನ್ ಬೇಕೇ?
ಖಂಡಿತ ಬೇಡ.ಎಷ್ಟು ವರ್ಷ ಜ್ವರಕ್ಕೇ ಹೆದರಿ ಲಾಕ್ ಡೌನ್ ಮಾಡುತ್ತಿರಿ.
ಕೊರೋನ ಇರುವುದು ನಮ್ಮ ತಲೆಯಲ್ಲೇ ಹೊರತು ಬೇರೆ ಎಲ್ಲೂ ಅಲ್ಲ. ಜಾಗತಿಕ ಔಷಧ ಜಾಲದಿಂದ ಹೊರ ಬರಬೇಕಿದೆ ಹಾಗೂ ಸದೃಢ ಭಾರತವ ಕಟ್ಟಬೇಕಿದೆ. ಅದೆಷ್ಟೋ ಜೀವನ ಮೂರಾ ಬಟ್ಟೆಯಾಗಿಸಿದ ಲಾಕ್ ಡೌನ್ ವಿರುದ್ದ ಪ್ರತಿಭಟಿಸಬೇಕಿದೆ. ಜನ-ಜೀವನ ಹೈರಾಣವಾಗಿಸಿದ ಮಾಧ್ಯಮ ಹಾಗೂ ವ್ಯವಸ್ಥೆ ಎದುರು ಹೋರಾಟ ನಡೆಸಬೇಕಿದೆ. ಜನ ಜಾಗೃತಿ ಆಗಬೇಕಿದೆ.
ಜೈ ಹಿಂದ್🇮🇳
*****
No comments:
Post a Comment