SEARCH HERE

Thursday, 1 August 2019

ಯಾವ ದೇವರನಾಮ ಯಾವ ಪರಿಹಾರಕ್ಕೆ which devaranama for which parihara

ಯಾವ ಪರಿಹಾರಕ್ಕೆ ಯಾವ ಹಾಡು ಹೇಳಿಕೊಳ್ಳಬೇಕು* (ವಿಶೇಷ ಮಾಹಿತಿ)

೧ ಕಷ್ಟ ಪರಿಹಾರಕ್ಕೆ

ಶ್ರೀ ವಿಜಯದಾಸರ ಕವಚ
ನರಸಿಂಹ ಪಾದ

೨. ಭಯದಿಂದ ಮುಕ್ತರಾಗಲು

ಅಂಜಿಕಿನ್ಯಾತಕಯ್ಯ
ಪವಮಾನ
ಕಂಸಾರಿ ಎಂದು ಸಂಸಾರ ದಾಟುವೆ

೩ ದಾರಿದ್ರ್ಯ ದೂರವಾಗಲು
ಭಾಗ್ಯದ ಲಕ್ಷ್ಮಿ ಬಾರಮ್ಮ
ಬಿಡೆನೋ ನಿನ್ನಂಘ್ರಿ
ಮಾತೆ ಲಕುಮಿಯೆ

೪. ವಿದ್ಯೆಯಲ್ಲಿ ಪ್ರಗತಿಗೆ
ಶರಣು ಸಿದ್ದಿ ವಿನಾಯಕ
ಕೊಡುಬೇಗ ದಿವ್ಯಮತಿ
ದೇವಿ ಶಾರದೆ
ಪಾಲಿಸೆಮ್ಮ

೫. ನೆನೆದ ಕಾರ್ಯ ಜಯವಾಗಲು
ಜಯಗಳು ಆಗಲಿ ಅಪಜಯಗಳು ಹೋಗಲಿ
ಮಹಾಗಣಪತೆ

೬. ಸಂತಾನ ಅಪೇಕ್ಷೆಗೆ
ಜಗದೋದ್ಧಾರನ.
ತೂಗಿರೆ ರಂಗನ
ಕೃಷ್ಣ ನೀ ಬೇಗನೆ ಬಾರೋ

೭. ಚಿಂತೆ ದೂರವಾಗಲು
ಚಿಂತ್ಯಾಕೆ ಮಾಡುತಿ ಚಿನ್ಮಯ ನಿದ್ದಾನೆ
ತಲ್ಲಣಿಸದಿರು ಕಂಡ್ಯಾ

೮ ಯಮನಭಾದೆ ದೂರವಾಗಲು
ಈಶ ನಿನ್ನ ಚರಣ ಭಜನೆ
ಗೋವಿಂದ ಹರಿ ಗೋವಿಂದ

೯. ಅಪಮೃತ್ಯು ಪರಿಹಾರಕ್ಕೆ
ಅಪಮೃತ್ಯು ಪರಿಹರಿಸೊ ಅನಿಲ ದೇವ
ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ

೧೦. ಉತ್ತಮ ಆರೋಗ್ಯ ದೀರ್ಘಾಯಸ್ಸಿಗೆ
ಶ್ರೀಪತಿಯು ನಮಗೆ ಸಂಪದವೀಯಲಿ

೧೧. ಮಾಂಗಲ್ಯ ಭಾಗ್ಯಕ್ಕೆ ಶೀಘ್ರ ಕಲ್ಯಾಣಕ್ಕೆ
ಲಕ್ಷ್ಮೀ ಶೋಭಾನೆ
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ

೧೨. ಗ್ರಹಗತಿ ಸುಧಾರಿಸಲು
ಸಕಲಗ್ರಹಬಲ ನೀನೆ

೧೩. ಸರ್ಪದೋಷ ಪರಿಹಾರಕ್ಕೆ
ಸುಬ್ರಹ್ಮಣ್ಯನೆ ಸುಂದರ ರೂಪನೆ

೧೪. ಮನಸ್ಸಿನ ನೆಮ್ಮದಿ ಪ್ರಾಪ್ತಿಗೆ
ದಾಸನ ಮಾಡಿಕೊ ಎನ್ನ
ಕೈಲಾಸ ವಾಸ ಗೌರಿ ಈಶ
ಬಾರಯ್ಯ ಶ್ರೀನಿವಾಸ

೧೫. ಅರಿಷಡ್ವರ್ಗಗಳು ಸುಸ್ಥಿತಿಯಲ್ಲಿರಲು
ನಿನ್ನನ್ನು ನೋಡುವ ಕಾಮವು ಎನಗಿರಲಿ

೧೬. ಜಡತೆ ಸೋಮಾರಿತನದಿಂದ ಮುಕ್ತರಾಗಲು
ಘಟಿಕಾಚಲದಿ ನಿಂತ
ಮಧ್ವರಾಯ ಗುರು ಮಧ್ವರಾಯ

೧೭. ಕಳೆದುಹೋದದನ್ನು ಮತ್ತೆ ಪಡೆಯಲು
ಹನುಮಂತ ಧೀಮಂತ

೧೮. ಸಕಲ ಪುಣ್ಯಕ್ಷೇತ್ರಗಳ ಫಲಪ್ರಾಪ್ತಿಗೆ
ಬ್ರಹ್ಮಾಂಡದೊಳಗೆ ಭಾರತ ಚಂದ
ಪಾರ್ವತಿ ರಮಣ
ಪಂಡರಾಪುರದೊಳು ಪಾಂಡುರಂಗ

೧೯. ಸುಲಭವಾದ ಶ್ರೇಷ್ಟದಾನ
ಏನೇನು ದಾನವ ಮಾಡಲಿ

೨೦. ಸರಳವಾದ ಉತ್ತಮ ಪೂಜೆ
ಕಲಿಯುಗದೊಳು ಹರಿನಾಮವ ನೆನೆದರೆ

೨೧. ಮುಕ್ತಿಗಾಗಿ ಸಾಧನೆ ಮಾಡುತ್ತಿರುವವರು
ಇಂದು ನಿನ್ನ ಮೊರೆಯ ಹೊಕ್ಕೆ ವೇಂಕಟೇಶನೆ
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
***********


ಅಧಿಕ ಮಾಸ ನಿತ್ಯ ಪಠನೀಯ ಸ್ತೋತ್ರ :


ಗೋವರ್ಧನಧರಂ ವಂದೇ ಗೋಪಾಲಂ ಗೋಪರೂಪಿಣಂ ! ಗೋಕುಲೋತ್ಸವಮೀಶಾನಂ ಗೋವಿಂದಂ ಗೋಪಿಕಾಪ್ರಿಯ !!

Adhikamasa” Nitya pataneeya stotra :

” govardhana dharam vande, gopalam gopa rupinam !

gokulutsava me isanam, govindam gopika priyam !! ”
********

No comments:

Post a Comment