SEARCH HERE

Friday 14 August 2020

ಸಂಕಲ್ಪ ವಿಧಿ ನೀವೇ ಮಾಡಿ sankalpa do it yourself


Pooja Sankalpam In USA

 ಪೂಜಾ ಸಂಕಲ್ಪವನ್ನು  " ಸಟಿಕಾ ವ್ರತರತ್ನಂ "ಪುಸ್ತಕದಲ್ಲಿ ವಿಸ್ತಾರವಾಗಿ ತಿಳಿಸಿದ್ದಾರೆ ಆದರೆ ಪಶ್ಚಿಮೋತ್ತರ  ದೇಶದಲ್ಲಿ   ನೆಲಸಿರುವ ಭಾರತೀಯರಿಗೆ ಅದು ಅನ್ವಯಿಸುವುದಿಲ್ಲಾ  ಹಾಗಾಗಿ ಈ ಕೆಳಕಂಡ ಸಂಕಲ್ಪವು  ಉಪಯೋಗ ಬರುವುದೆಂದು  ನಾನು ಇಲ್ಲಿ ಸೂಚಿಸಿದ್ದೇನೆ . 
        ಇದರಲ್ಲಿ ಏನಾದರು ತಪ್ಪಿದ್ದರೆ  ಕ್ಷಮಿಸಿ ಹಾಗೆ ಯಾರಿಗಾದರು ಸರಿಯಾದ ಮಾಹಿತಿ  ಗೊತ್ತಿದ್ದಲ್ಲಿ  ತಿಳಿಸಬಹುದು . 

ಸಂಕಲ್ಪ -

ಮಮ  ಉಪಾತ್ತ  ಸಮಸ್ತದುರಿತಕ್ಷಯದ್ವಾರಾ  ಶ್ರೀ ಪರಮೇಶ್ವರ ಪ್ರೀತ್ಯರ್ಥಂ  ಶುಭೇ  ಶೋಭನೇ  ಮುಹೂರ್ತೇ , ಆದ್ಯಬ್ರಹ್ಮಣಃ  ದ್ವಿತೀಯ ಪರಾರ್ಧೇ  ಶ್ವೇತವರಾಹಕಲ್ಪೇ  ವೈವಸ್ವತ  ಮನ್ವಂತರೇ , ಕಲಿಯುಗೇ  ,ಪ್ರಥಮಪಾದೇ , ಅಷ್ಟವಿಂಶತಿ ಮೇ  ಕ್ರೌನ್ಚದ್ವೀಪೇ ,    ರಮಣಕ  ವರ್ಷೇ , ಐoದ್ರ ಖಂಡೇ  , ರಮ್ಯಕ ಪಶ್ಚಿಮತೀರೇ ,  ಮೇರೊಹ್  ಪಶ್ಚಿಮ ಪಾರ್ಶ್ವದಿಗ್ಭಾಗೆ ,ದಕ್ಷಿಣ -ಪೂರ್ವ (Georgia ನಾಮ  ಮಹಾನಗರೇ  Atlanta ಕ್ಷೇತ್ರೇ ), ಸಪ್ತ ಸಮುದ್ರಾನ್ತರೇ , ಚಾಂದ್ರಮಾನೇನ ವ್ಯಾವಹಾರಿಕೆ  ಪ್ರಭವಾದಿ  ಷಷ್ಠಿ  ಸಂವತ್ಸರಾಣಾಂ  ಮಧ್ಯೆ ........ ಸಂವತ್ಸರೇ ....... ಅಯನೇ ...... ಋತೌ........ ಮಾಸೇ ........ ಪಕ್ಷೇ ......... ತಿಥೌ,..... ವಾಸರಃ  ವಾಸರಸ್ತು ಶುಭ ವಾಸರ   ಯುಕ್ತಾಯಾಂ  ಶುಭ..... ತಿಥೌ ಶುಭ ನಕ್ಷತ್ರ ಶುಭ ಯೋಗ ,ಶುಭ ಕರ್ಣ ಏವಂ ಗುಣ ವಿಶಿಷ್ಟಯಾಮ್  ಅಸ್ಮಾಕಂ  ಸಹಕುಟುಂಬಾನಾಂ  ಕ್ಷೇಮಸ್ಥೈರ್ಯ  ಧೈರ್ಯ ವಿಜಯ ಆಯುರಾರೋಗ್ಯ  ಸಿದ್ಯರ್ಥಂ ,ಮನೋವಾಂಛಾ ಸಿದ್ಯರ್ಥಂ ದುರಿತೋಪಶಾಂತ್ಯರ್ಥಂ, ಸಮಸ್ತ ಮಂಗಳಾವಾಪ್ತ್ಯರ್ಥಂ ,ಧರ್ಮಾರ್ಥಕಾಮ ಮೋಕ್ಷಾದಿ  ಚತುರ್ವಿಧ
  ಫಲ ಪುರುಷಾರ್ಥ  ಸಿದ್ಯರ್ಥಂ  ,ಸತ್ಸಂತಾನ ಸೌಭಾಗ್ಯ ಫಲಾವಾಪ್ತ್ಯರ್ಥಂ  ....... ಪ್ರಯುಕ್ತಾಂ ....... ಮುದ್ದಿಶ್ಯ ....... ಪ್ರೀತ್ಯರ್ಥಂ  ಭವಿಷ್ಯೋತ್ತರ  ಪುರಾಣಕಲ್ಪೋಕ್ತ ಪ್ರಕಾರೇಣ   ಯಾವಚ್ಛಕ್ತಿ ಧ್ಯಾನ  ಆವಾಹನಾದಿ  ಶೋಡಶೋಪಚಾರ  ಪೂಜಾಂ ಕರಿಷ್ಯೇ ।।


Mama upaatta samastaduritakshayadwaaraa sri parameshwara preetyartham shubhE shobhanE muhuurtE,aadyabrahmanaH dwitiya paraardhE  shwetavaraahakalpE vaivaswata manvantarE,
kaliyugE,prathamapaadE,  ashtavimshati    mE ,Krouncha dweepE ,ramaNaka varshE,Aindra
khandE,ramyaka paschimateerE,mErOh paschima
paarshwadigbhaagE,dakshina-poorva(Georgia naama mahanagare Atlanta kshetre )sapta samudraantarE,chaandramaanena vyaahahaarike prabhavaadi shashti samvatsaraaNaam madhyE.........samvatsarE........ayanE, .......ruthou.........maasE......pakshE........tithou..........vaasaraH  vasarastu shubha  vaasara yuktaayaam shubhatithou.... , shubha  yoga ,shubha  karna  yevam  guna  vishishTayaam asmaakam sahakutumbaanaam kshemasthairya dhairya vijaya aayuraarOgya sidyartham,manOvaanchaa sidyartham samastaduritOpa shantyartham,samasta mangala vaaptyartham, dharmaarthakaama mOkshaadi chaturvidha phala purushaartha sidyartham , satsantaana sowbhagya phalaavaaptyartham.......prayuktaam.....muddishya......preetyartham bhavishyOttara puraanakalpOkta  prakaarENa yaavaChhaktidhyaana aavahanaadi shODashOpachaara poojam  karishyE ।।


For more information about "Jambudvipe" :

Dvipa :
In Indian mythology, dvīpa (Devnagari: द्वीप "peninsula, island"; also mahadvipa "great island") is the term for the major divisions of the terrestrial sphere, sometimes translated as "continents". There are 7 dvipas. The list of seven (sapta-dvipa) is (e.g. Mahabharata 6.604 ):
Jambu ("Blackberry tree")
Plaksha ("ficus relegiosa tree")
Shalmali (Bombax tree)
Kusha ("grass")
Kraunca ("Mountain")
Shaka ("Pine tree")
Pushkara ("Maple tree")
According to a recent article which is based on the book : Devi Bhagavatam by the illustrious sage, Bhagavan Veda Vyasa, the description of seven islands(dvipas) is as follows :
1) Plaksha Dvipa - Indo China
Description - This name is dervied afer the plaksa tree which is Ficus religiosa and it is found in this region even today
2) Shalmali Dvipa : Indonesia, Philippines and Papua New Guinea
Description - Derived after the shalmali tree which is Bombax and it is native to south east Asian countries and northern Australia.
3) Kusha Dvipa : Australia and Newzealand
Description - Dervied after the various types of Grasses found in this region.
4) Kraunch Dvipa : Antarctica
Description - Derived after the Mountain ranges, the transantarctic mountains.
5) Saka Dvipa : South America
Description - Derived after the saka tree which is the Pine tree.
6) Pushkara Dvipa : North America. 
Description - Derived after the pushkara tree or the Maple tree. This tree is described to have golden coloured leaves and the tree sheds crores and crores of leaves.
7) Jambu Dvipa : Asia, Europe and Africa
Description - Derived after the jambu tree which is blackberry tree. It is also described as narrow in the north and south and far and wide in the middle.

ಪೂಜಾ ಸಂಕಲ್ಪಮ್  
check
ಕ್ರೌನ್ಚ  ದ್ವೀಪೇ ,ರಮಣಕ  ವರ್ಷೇ ,ಐಂದ್ರ ಖಂಡೆ ,ಪ್ರಶಾಂತ ಸಾಗರೇ ,ಪುಷ್ಕರ ಕ್ಷೇತ್ರೇ ,ರಾಕಿ-ಮಿಕೆಲ್ನ್ಯ್ ಪರ್ವತಯೋರ್ ಮಧ್ಯೇ ,ಮಿಸಿಸಿಪ್ಪಿ -ಮಿಸ್ಸೌರಿ ,ಕೊಲೊರಾಡೋ ,ಇತ್ಯಾದಿ  ಅನೇಕ ಜೀವ ನದೀನಾಂ   ಸಮೀಪ ಸ್ಥಿತೇ ...
********

info from madhwafestivals.wordpress.com
Doing pooja sankalpa in USA differs from doing pooja sankalpa in baratha bhoomi. We cant refer baratha varshe Jambu dveepe dhandakaranya etc as if from our original sankalpa

any pooja sankalpa comprises two parts:

The place where we are doing
The date we are doing
The first part gets changed because of the location. The location details would be different.

Sankalpa:

For any pooja just fill up the samvathsara, maasa, paksha and the festival or pooja deity in preranaya and prithyartham and pooja/festival and type of pooja before dhyanam.

In general you can fill up as sri lakshmi narayana preranaya and sri  lakshmi narayana preethyartham

Subhe shobana muhurte , aadya brahmanaha, dwiteeya parardhe, sweta varaha kalpe, vivaswata manwantare, kaliyuge, pradhama paade, Krowncha (land of Eagle) dweepe, Ramanaka Varshe, Indra khande (emipre of Indra), Ramyaka Paschimadese (western country),  ashwin varthamaane ___ nama samvathsare ____(uttarayane/Dakshinayane)____ varsha rithou ____ maase _____pakshe  __ thithow shuba vasare subha nakshathre subha yoga subha karana yevanguna visheshana vishistyam subhathi thow barathi ramana mukhya pranantharkatha sri _____ preranaya, sri ______ prithyartham asmakam saha kudumbaanam kshema sthairya vijaya veerya ayur arokya aishwaryaan thatha sath santhana chinthitha manobhista sidhyartham thatha gnana bakthi vairagya siddhyartham paramatmani achalaa bakthi siddhyartham bagavatha sri lakshmi narayana preethyam  __________ dhyanam avaahanadhi shodasha upachara poojam karishyee

Samvathsare – Year
Uttara aayane (Jan 14 – July 13) or Dakshin aayane (July 14 – Jan 13)
Varsha rithou – season
Maase – Month
Paksha – Shukla/Krishna
Thithow – Thithi
There is a long debate exists that we are not suppose to cross ocean. once we did , there is no point in pooja and sankalpa in a foreign land. For just that reason, we should not leave our traditions and practices behind.But I believe Something is better than Nothing. with all the devotion and faith in Sri Hari, we must continue pooja and our culture throughout.
***

**
Do it yourself  sankalpa



NOTE The audio was made on the following occasion.   Please make necessary alterations while performing sankalpa prior to doing any parayana.

ವಿಶೇಷ ಸೂಚನೆ
ಇದೊಂದು ಉತ್ತಮವಾದ ಸುವರ್ಣಾವಕಾಶ  ಇದರ ಸದುಪಯೋಗ ದಯವಿಟ್ಟು ಎಲ್ಲರೂ ಪಡೆದುಕೊಳ್ಳಬೇಕು 🙏😊

friday aug 14 2020  

ಯಾರು ಈ ದಿನ ಪಾರಾಯಣ ಸ೦ಕಲ್ಪಕ್ಕೆ ಸೇರಲಿಕ್ಕೆ ಸಾಧ್ಯವಾಗಿಲ್ಲ ಅವರು  ಮೇಲಿನ ಆಡಿಯೋ ಬೆಳಗ್ಗೆ ಮಾಡಿಸಿದ ಸ೦ಕಲ್ಪ ಇದೆ ಅದನ್ನು ಕೇಳಿ ಸ೦ಕಲ್ಪಮಾಡಿ ಪ್ರಾರ೦ಭಿಸಲು ನಿಮ್ಮ ಸದಸ್ಯರು ಮತ್ತು ಉಳಿದವರಿಗೆ  ಇದನ್ನು ಕಳಿಸಿ ಹೇಳಿ ಸಹಾಯಮಾಡಿ

***
ನಿಯಮೇನ ಪಿತೃ ತರ್ಪಣ ಕೂಡಲೇ ಬೇಕು. ಯಾರು ಮರೆಯಬೇಡಿ.

ಉಪನೀತನಾದ ಪ್ರತಿಯೊಬ್ಬ ಬ್ರಾಹ್ಮಣನೂ ದೇವ - ಋಷಿ - ಆಚಾರ್ಯ ಮತ್ತು ಪಿತೃ ತರ್ಪಣಗಳನ್ನು ಕೊಡಬೇಕು. ತರ್ಪಣ " ಎರಡು ವಿಧ ".
೧. ಜಲ ತರ್ಪಣ  ೨. ತಿಲ ತರ್ಪಣ

ಜಲ ತರ್ಪಣವನ್ನು ಪ್ರತಿನಿತ್ಯ " ಬ್ರಹ್ಮಯಜ್ಞ " ದಲ್ಲಿ ಕೊಡಬೇಕು.

ದರ್ಶ ( ಅಮಾವಾಸ್ಯೆ ) ಪರ್ವಕಾಲ, ಸೂರ್ಯ - ಚಂದ್ರ ಗ್ರಹಣ, ಉತ್ತರ - ದಕ್ಷಿಣಾಯನ - ಮಾತಾ ಪಿತೃಗಳ ಶ್ರಾದ್ಧಗಳಲ್ಲಿ - ಮಹಾಲಯ ಇತ್ಯಾದಿ " ಷಣ್ಣವತಿ " ಅಂದರೆ ೯೬ ಪರ್ವ ಕಾಲಗಳಲ್ಲಿ ಪಿತೃಗಳಿಗೆ " ತಿಲ ತರ್ಪಣ " ಗಳನ್ನು ಕೊಡಬೇಕು. ಹೀಗೆ ತರ್ಪಣ ಕೊಡುವುದರಿಂದ ದೇವ - ಋಷಿ - ಗುರು - ಪಿತೃಗಳು ಸಂತೃಪ್ತರಾಗಿ ಆಶೀರ್ವದಿಸುವರು. ಅದರಿಂದ ಸಮಸ್ತ ಮಂಗಲವಾಗುವುದು!

ತಿಲ ತರ್ಪಣ ( ಎಳ್ಳು - ನೀರು ಸಮೇತ ) ಕೊಡದ ಸಾಧ್ಯವಿಲ್ಲದ ಪಕ್ಷದಲ್ಲಿ ಜಲ ತರ್ಪಣವನ್ನಾದರೂ ( ಬರೀ ನೀರಿನಿಂದ ) ಕೊಡಲೇಬೇಕು

ತರ್ಪಣಕ್ಕಾಗಿ ಪ್ರತ್ಯೇಕ ಕಲಶೋದಕಕವನ್ನು ಉಪಯೋಗಿಸಬೇಕು. ಅಂದರೆ ಆಚಮನಕ್ಕೆ ಪ್ರತ್ಯೇಕ ನೀರು ಇಟ್ಟುಕೊಳ್ಳಬೇಕು. ತರ್ಪಣದ ಕಲಶಕ್ಕೆ ಸಾಲಗ್ರಾಮ ನಿರ್ಮಾಲ್ಯ ತೀರ್ಥವನ್ನು ಸೇರಿಸಬೇಕು.

ದರ್ಭೆಯು ಸಿಕ್ಕದಿದ್ದರೆ ಬೆರಳುಗಳ ಮಧ್ಯದಲ್ಲಿ " ತುಳಸೀದಳ " ವನ್ನು ಸಿಕ್ಕಿಸಿ ಕೊಂದಾದರೂ ತರ್ಪಣವನ್ನು ಕೊಡಬಹುದು.

೧. ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬೇಕು.

೨. ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬೇಕು.

೩. ತರ್ಪಣಕ್ಕೆ ಬಾಧ್ಯಸ್ತರಾಗಿದ್ದು ಗತಿಸಿದವರ ಗೊತ್ತಿಲ್ಲದ ಪಕ್ಷದಲ್ಲಿ " ಯಜ್ಞಪ್ಪ " ಎಂದು ಗಂಡಸರಿಗೂ; " ಯಜ್ಞಮ್ಮ " ಎಂದು ಹೆಂಗಸರಿಗೂ ಹೇಳಬೇಕು.

೪. ಗೋತ್ರ ಗೊತ್ತಿಲ್ಲದ ಪಕ್ಷದಲ್ಲಿ " ಕಾಶ್ಯಪ " ಗೋತ್ರ ಎಂದು ಹೇಳಬೇಕು.

೫. ಪಿತೃಗಳಿಗೆ ತರ್ಪಣವನ್ನು ಬಲ ಅಂಗೈಯಲ್ಲಿ ತಿಲವನ್ನಿಟ್ಟುಕೊಂಡು ಕಲಶದ ನೀರನ್ನು ಹಾಕಿಕೊಂಡು ಬಲಗೈ ಅಂಗುಷ್ಠದ ( ಹೆಬ್ಬಟ್ಟಿನ ) ಮತ್ತು ತೋರು ಬೆರಳಿನ ಬುಡಗಳ ಮಧ್ಯದಿಂದ ಮೂಸಲಾ ತಾಮ್ರದ ಪಾತ್ರೆಯಲ್ಲಿ ಕೊಡತಕ್ಕದ್ದು.

೬. ನೆಲದ ಮೇಲೆ ತರ್ಪಣದ ನೀರು ಬೀಳಬಾರದು.
***

No comments:

Post a Comment