ಅದ್ಭುತ ವಿಶ್ಲೇಷಣೆ
ಮಾನವ... ಮಾಂಸಾಹಾರಿ ಯೋ..? ಸಸ್ಯಾಹಾರಿ ನೋ..?
ನಿಸರ್ಗದ ನಿಯಮ ಏನು ಹೇಳುತ್ತದೆ..?.🙏
ಈ ಪೋಸ್ಟ್ ಓದಿ.. ನೀವೇ ಅರ್ಥ ಮಾಡಿ ಕೊಳ್ಳಿ..
ಒಮ್ಮೆ.. ಒಂದು ಶಾಲೆಯಲ್ಲಿ ಒಬ್ಬ ಚಿಂತನಶೀಲ ಶಿಕ್ಷಕರು ೧೦ನೇಯ ಇಯತ್ತೆ ಯ ಮಕ್ಕಳಿಗೆ ಪಾಠ ಮಾಡುವಾಗ ಕೆಲವು ಪ್ರಶ್ನೆ ಕೇಳುತ್ತಾ ಮಕ್ಕಳಿಗೆ ಅದ್ಭುತ ಜ್ಞಾನ ಕೊಟ್ಟರು.
ಶಿಕ್ಷಕರ ಮಾತಿನಲ್ಲಿ...
ಮಕ್ಕಳೇ..
ನೀವೆಲ್ಲೊ picnic ಗೋಸ್ಕರ ಹೊರಟಿದ್ದೀರಿ ಎನ್ನಿ..ದಾರಿಯಲ್ಲಿ ನಿಮಗೆ ಒಂದು ಕೋಳಿ.. ಆಕಳು.. ಎಮ್ಮೆ.. ಅನ್ನಿ.. ಅಥವಾ ಇನ್ಯಾವುದೋ ಒಂದು ಕಾಡು ಪ್ರಾಣಿ ಸಿಕ್ಕಿತು ಎನ್ನಿ..(, ನೀವು ಇದಕ್ಕೂ ಮೊದಲು ಈ ಪ್ರಾಣಿ ಯನ್ನ ಎಲ್ಲಿಯೂ ನೋಡಿಲ್ಲ.. ಅನ್ನಿ..
ಮತ್ತೇ.. ನಿಮಗೆ ಅದು ಹೇಗೆ ಗೊತ್ತಾಗುವುದು.. ಇವುಗಳಲ್ಲಿ ಯಾವುದು ತತ್ತಿ ಕೊಡುವದೋ.. ಅಥವಾ ಮರಿ ಹಾಕುವುದೋ..? ಅಂತ..?
ಮಕ್ಕಳಿಗೆ.. ಇದರ ಬಗ್ಗೆ ಮಾಹಿತಿ ಇರಲಿಲ್ಲ..
ಆಗ ಶಿಕ್ಷಕರೇ ಉತ್ತರಿಸಿದರು..
ಯಾವ ಪ್ರಾಣಿಯ ಕಿವಿಗಳು ಹೊರಗಿನಿಂದ ಕಾಣುತ್ತವೆಯೋ , ಅವು ಮರಿ ಹಾಕುವ ಪ್ರಾಣಿಗಳು..ಮತ್ತು ಯಾವ ಪ್ರಾಣಿಯ ಕಿವಿಗಳು ಹೊರಗಿನಿಂದ ಕಾಣುವದಿಲ್ಲವೋ.. ಅವು ತತ್ತಿ ಇಡುವ ಪ್ರಾಣಿಗಳು..
ಮತ್ತೇ.. ಇನ್ನೊಂದು ಪ್ರಶ್ನೆ...
ಇವುಗಳಲ್ಲಿ.. ಯಾವುದು ಸಸ್ಯಾಹಾರಿ..? ಮತ್ತೇ ಯಾವುದು ಮಾಂಸಾಹಾರಿ..? ಈ ಮೊದಲು ನೀವು ಈ ಪ್ರಾಣಿಗಳು ಊಟ ಮಾಡುವ ದನ್ನೂ ನೋಡಿಲ್ಲ ಎಂದು ಇಟ್ಕೊಳ್ಳಿ..
ಮಕ್ಕಳಿಗೆ ಇದರ ಉತ್ತರವೂ ಗೊತ್ತಾಗಲಿಲ್ಲ..
ಮತ್ತೇ.. ಶಿಕ್ಷಕರೇ ಉತ್ತರಿಸಿದರು..
ಮಕ್ಕಳೇ... ಯಾವ ಪ್ರಾಣಿಯ ಕಣ್ಣುಗಳು ಗೋಲಾಕಾರದಾಗಿವೆಯೋ.. ಅವುಗಳು ಮಾಂಸಾಹಾರಿ ಪ್ರಾಣಿಗಳು....
ಉದಾಹರಣೆಗೆ.. ನಾಯಿ.. ಬೆಕ್ಕು.. ಸಿಂಹ..etc...
ಮತ್ತೇ.. ಯಾವ ಪ್ರಾಣಿಯ ಕಣ್ಣುಗಳು ಹೊರಗಿನಿಂದ ಶಂಖ ಆಕಾರದ..(pear shaped..) ಆಗಿವೆಯೋ.. ಅವುಗಳು ಸಸ್ಯಾಹಾರಿ ಪ್ರಾಣಿಗಳು..
ಉದಾಹರಣೆಗೆ..
ಆಕಳು, ಎಮ್ಮೆ, ಚಿಗರಿ, ಆನೆ.. ಎತ್ತು...ಇತ್ಯಾದಿ...
ಮತ್ತೇ... ಮಕ್ಕಳೇ..
ಈಗ ಹೇಳಿ..
ಮಾನವನ ಕಣ್ಣುಗಳು ಯಾವ ಪ್ರಕಾರದ ಆಗಿವೆ..?
ಮಕ್ಕಳು... ತಕ್ಷಣ ಉತ್ತರಿಸಿದರು...
ಸರ್.. ಮಾನವನ ಕಣ್ಣುಗಳು.. ಉದ್ದ.. ಮತ್ತು ಶಂಖ ಆಕಾರದ ಆಗಿವೆ..
ಶಿಕ್ಷಕರು.. ಈಗ ಕೇಳಿದರು..
ಮತ್ತೇ.. ಮಾನವ.. ಸಸ್ಯಾಹಾರಿಯೋ.. ಮಾಂಸಾಹಾರಿಯೋ..?
ಎಲ್ಲಾ ಮಕ್ಕಳು..
ಜೋರಾಗಿ ಹೇಳಿದರು...
ಸರ್... ಮಾನವ.. ಶುದ್ಧ ಶಾಕಾಹಾರಿ...
ಶಿಕ್ಷಕರು ಮತ್ತೇ ಕೇಳಿದರು..
ಹಾಗಾದರೆ.. ಮಾನವ ಮಾಂಸ ಏಕೆ ಸೇವಿಸುತ್ತಾರೆ..?
ಮಕ್ಕಳು ಉತ್ತರಿಸಿದರು..
ಸರ್... ಅಜ್ಞಾನ ದಿಂದ.. ಮತ್ತು ಮೂರ್ಖ ತನದಿಂದ..
ಶಿಕ್ಷಕರು ಮುಗುಳ್ನಕ್ಕು.. ಮತ್ತೇ ಮುಂದುವರಿಸಿದರು..
ಮಕ್ಕಳೇ.. ಮಾಂಸಾಹಾರಿ ಪ್ರಾಣಿಗಳ ಉಗುರುಗಳನ್ನು ನೋಡಿದೀರಾ..? ಅವು ಉದ್ದ ಮತ್ತು ಚೂಪಾಗಿ ಇರುತ್ತವೆ..
ಮತ್ತೇ ಯಾವ ಪ್ರಾಣಿಯ ಉಗುರುಗಳು ಸಪಾಟ ಮತ್ತು ಅಗಲ ಆಗಿವೆ.. ಅವುಗಳು ಸಸ್ಯಾಹಾರಿ..
ಉದಾಹರಣೆಗೆ..
ಆಕಳು ಎಮ್ಮೆ ಕುದುರೆ, ಆನೆ.. ಚಿಗರಿ , ಮೇಕೆ.. ಇತ್ಯಾದಿ..
ಈಗ ಹೇಳಿ ಮಕ್ಕಳೇ..
ನಮ್ಮ ಮಾನವನ ಉಗುರು ಚೂಪಾಗಿ ಇವೆಯಾ.. ಇಲ್ಲವೇ ಸಪಾಟ್ ಆಗುವೆಯಾ..?
ಮಕ್ಕಳು.. ಕೂಗಿ ಹೇಳಿದರು..
ಸರ್.. ಮಾನವನ ಉಗುರು ಸಪಾಟ ಆಗಿವೆ... ಮತ್ತು ಮಾನವ ಶುದ್ಧ ಸಸ್ಯಾಹಾರಿ ಆಗಿರಲೇ ಬೇಕು..
ಮೂರನೇಯ ಪಾಠ ಮಕ್ಕಳಿಗೆ...
ಮಕ್ಕಳೇ.. ಯಾವ ಪ್ರಾಣಿಗಳು ಬೆವರು ಸುರಿಸುವ ಗುಣ ಹೊಂದಿರುತ್ತವೆಯೋ.. ಅವೆಲ್ಲಾ ಸಸ್ಯಾಹಾರಿ ಪ್ರಾಣಿಗಳು..
ಉದಾಹಣೆಗಾಗಿ.. ಕುದುರೆ, ಆಕಳು.. ಎಮ್ಮೆ.. ಇತ್ಯಾದಿ..
ಮಾಂಸಾಹಾರಿ ಪ್ರಾಣಿಗಳು ಬೆವರು ಸುರಿಸುವ ದಿಲ್ಲ.. ಇವುಗಳು ಶಾಖ ಹೆಚ್ಚಾದಾಗ ನಾಲಿಗೆ ಹೊರಗೆ ಹಾಕಿ.. ನಾಲಿಗೆ ಮುಖಾಂತರ ನೀರನ್ನು ಹೊರಗೆ ಬಿಡುತ್ತವೆ.
ಹಾಗೇನೇ ಉಸಿರಾಡುತ್ತವೆ.. ಇದರಿಂದ ಅವುಗಳ ಶರೀರ ಒಳಗಿನ ಉಷ್ಣಾಂಶ ಕಡಿಮೆ ಮಾಡಿ ಕೊಳ್ಳುತ್ತವೆ..
ಮತ್ತೇ ಹೇಳಿ..
ಮಾನವನಿಗೆ ಬೆವರು ಬರುತ್ತದೆಯೋ..? ಅಥವಾ ನಾಲಿಗೆ ಹೊರಗೆ ಹಾಕಿ ಉಸಿರಾಡು ತಾನೇಯೋ..?
ಮತ್ತೇ..
ಮಕ್ಕಳೇ ಈಗ ಹೇಳಿ...
ಮಾನವ .. ಶಾಕಾಹಾರಿ ಯೋ.. ಮಾಂಸಹಾರಿ ಯೋ.?
ನಿಸರ್ಗ.. ಏನು ಹೇಳುತ್ತದೆ..?
ಮಕ್ಕಳೆಲ್ಲ.. ಒಂದೇ ಧ್ವನಿಯಲ್ಲಿ ಜೋರಾಗಿ ಹೇಳಿದರು...
ಸರ್.. ಮಾನವ ಶಾಖಾಹಾರಿ ..
ಶಿಕ್ಷಕರು.. ಇನ್ನೊಂದು ವಿಷಯ ಹೇಳಿದರು...
ಮಕ್ಕಳೇ.. ಮಾಂಸಾಹಾರಿ ಪ್ರಾಣಿಗಳು ನಾಲಿಗೆ ಯಿಂದ ನೀರನ್ನು ಕುಡಿಯುತ್ತವೆ.. ಮತ್ತು ಸಸ್ಯಾಹಾರಿ ಪ್ರಾಣಿಗಳು ತುಟಿ ಮುಖಾಂತರ ನೀರನ್ನು ಕುಡಿಯುತ್ತಾರೆ..
ನೆನಪಿಡಬೇಕಾದ ಕೆಲವು ಮುಖ್ಯ ಅಂಶಗಳು ಇವು..
ಅಲ್ಲವೇ..
ಈಗ.. ನಾವೆಲ್ಲ ವಿಚಾರ ಮಾಡಬೇಕಾದ ವಿಷಯ..
ನಿಸರ್ಗ ಅನ್ನಿ.. ದೇವರು ಅನ್ನಿ.. ಅಥವಾ ಶೃಷ್ಟಿ ಕರ್ತಾ ಅನ್ನಿ...
ಮಾನವನನ್ನು ಸಸ್ಯಾಹಾರಿ ಆಗಿ ಹುಟ್ಟಿಸಿದನೋ.. ಇಲ್ಲವೇ.. ಮಾಂಸಹಾರಿ ಯಾಗಿ...?
ನಿಮ್ಮ ನಿಮ್ಮ ವಿಚಾರ.. ನಿಮಗೆ ಬಿಟ್ಟಿದ್ದು...?
by
Dr. ಉದಯ ಪಾಟೀಲ,
ನೇತ್ರ ತಜ್ಞರು..
ಕಲ್ಬುರ್ಗಿ
***
No comments:
Post a Comment