ಮಂತ್ರ ಮಂತ್ರ ಮಂತ್ರ
ಏನಿದು ಮಂತ್ರ ಅಂದರೆ ಎಲ್ಲರಿಗೂ ಒಂದಲ್ಲ ಒಂದು ಅನುಮಾನ ಇದೆ ಈ ಮಂತ್ರದ ಬಗ್ಗೆ ಹಾಗಾದರೆ ನಿಜವಾಗಲೂ ಇಗಲೂ ಈ ಮಂತ್ರ ಕೆಲಸ ಮಾಡುವುದೇ ಅದರ ಸತ್ಯ ಸತ್ಯತೇ ಏನು ನೂಡಣ
ಮಂತ್ರ ಅನ್ನುವುದು ಒಂದು ವೈಜ್ಞಾನಿಕ ವಾಗಿ ನಿರೂಪಿಸುವ ಒಂದು ಕಾರ್ಯ ಸಾಧನೆ ಇದು ವಾಯು ಮುಖಾಂತರ ತರಂಗಗಳನ್ನ ಸೃಷ್ಟಿಸುವ ಒಂದು ಅಗೋಚರ ಶಕ್ತಿಯ ಅಧ್ಭುತ ಸಾಧನೆ ಇದು ಎಲ್ಲರೂ ಮಾಡಬಹುದು ಆದರೆ ಆ ಮಂತ್ರ ದ ಬಗ್ಗೆ ನಂಬಿಕೆ ವಿಶ್ವಾಸ ಇದ್ದರೆ ಮಾತ್ರ ಅದು ನಮ್ಮಗೇ ಪ್ರಕೃತಿಯ ಮುಖಾಂತರ ಮಾಹಿತಿ ನೀಡುತ್ತದೆ ಇಲ್ಲವಾದರೆ ಅದು ಕೇವಲ ಅಕ್ಷರ ವೇ ಹೋರತು ಬೇರೇನೂ ಕೆಲಸ ಮಾಡುವುದಿಲ್ಲ ಮಂತ್ರ ವನ್ನ ಯಾವಾಗಲೂ ಶುದ್ಧ ವಾಗಿ ಪ್ರಾಮಾಣಿಕವಾಗಿ ಮಾಡಿದರೆ ಅದರ ಫಲ ಖಂಡಿತವಾಗಿ ಅನುಭವಿಸ ಬಹುದು ಧೃಡವಾದ ಆತ್ಮ ವಿಶ್ವಾಸ ಬಹಳ ಮುಖ್ಯ ಯಾರು ಯಾವುದೇ ಮಂತ್ರ ಅನುಷ್ಠಾನ ಮಾಡಬೇಕಾದರೆ ಗುರುಮುಖೇನವೇ ಮಾಡಬೇಕು ಯಾವುದೇ ಮೊಬೈಲ್ ಟಿವಿ ಹಾಗೂ ಇನ್ನಿತರೆ ಮಾಧ್ಯಮ ಮೂಲಕ ಮಂತ್ರ ತೂಗೂಬಾರಾದು ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯವೇ ಹೆಚ್ಚು ಹಾಗಾದರೆ ಯಾವ ರೀತಿಯ ಮಂತ್ರ ಮಾಡಿದರೆ ಯಾವ ಫಲ ಬರುವುದು ನೂಡಣ ಬನ್ನಿ
1 ಮನಸ್ಸಿನಿಂದ ಮಾಡುವ ಮಂತ್ರ ವು ಮನುಷ್ಯನ ಆತ್ಮ ಮತ್ತು ಮನಸ್ಸು ಶುದ್ಧ ಮಾಡುವ ಮೂಲಕ ಆಯುಷ್ಯ ವನ್ನು ವೃದ್ಧಿ ಮಾಡುತ್ತದೆ
2 ಉಚ್ಚಾರ ಮಾಡುವ ಮಂತ್ರ (ಎರಡು ತುಟಿಗಳ ಮೂಲಕ)ಮಾಡುವ ಮಂತ್ರ ವು ವಾಯು ಮಾಲಿನ್ಯ ನಿಯಂತ್ರಣ ಮಾಡಿ ಪ್ರಕೃತಿಯ ಮೂಲಕ ಫಲ ಕೂಡುವ ಅತ್ಯಂತ ಪವಿತ್ರ ವಾಗಿದೆ
3 ಆ ದೇವತೆ ಗಳ ಮುದ್ರ ಸಹಿತ ಮಾಡುವ ಮಂತ್ರವು ಎಲ್ಲ ರೀತಿಯ ಶುಭ ಫಲ ಶೀಘ್ರ ಸಿದ್ಧ
4 ಗಾಯಿತ್ರಿ ಮಂತ್ರ ದಿಂದ ಎಲ್ಲ ದೇವತೆಯ ಕ್ರೂರ ದೃಷ್ಟಿಯಿಂದ ನಿವಾರಣ
5 ಬೀಜ ಅಕ್ಷರ ಮಂತ್ರ ಗಳು ಅತ್ಯಂತ ಪ್ರಭಾವ ಬೀರುವ ಮಂತ್ರ ಗಳು ಇದು ಅಸಾಧ್ಯವಾದನ್ನು ಸಾಧಿಸುವ ಒಂದು ಸಾಧನೆ ಕ್ರಮ
6 ವನಸಿರಿಯ ಮೂಲಕ ಮಾಡುವ ಮಂತ್ರ ಗಳು ಆರೋಗ್ಯ ಸಿದ್ಧ
7 ಮಂತ್ರ ಅನುಷ್ಠಾನ ಕ್ಕೇ ಸಮಯ ಪಾಲನೆ ಬಹಳ ಮುಖ್ಯ
8 ದೇವಾಲಯದಲ್ಲಿ ಮಾಡುವ ಮಂತ್ರಗಳು ಹೆಚ್ಚು ಪರಿಣಾಮ ಬೀರುವುದು
9 ಶಿವನ ದೇವಾಲಯ ದಲ್ಲಿ ಮಾಡುವ ಮಂತ್ರ ಗಳು ಅತ್ಯಂತ ಶಕ್ತಿಯಿಂದ ಮತ್ತು ಹೆಚ್ಚಿನ ಕಾಲ ಉಳಿಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧ
10 ಶ್ರೀಚಕ್ರ ಇರುವ ಸ್ಥಳದಲ್ಲಿ ಯಾವುದೇ ಬಿಜಮಂತ್ರ ಗಳನ್ನ ಮಾಡಿದರೆ ಆ ಮಂತ್ರ ಗಳು ವಿಶೇಷ ಫಲ ಕೂಡುವುದು
11 ಬನ್ನಿ ಮರ, ಎಕ್ಕದ ಗಿಡದ ಕೇಳಗೇ ಮಂತ್ರ ಅನುಷ್ಠಾನ ಮಾಡಿದರೇ ಮಂತ್ರ ಕ್ಕೇ ಧಿರ್ಘಕಾಲ ಶುಭ ಫಲ ಸಿದ್ಧ
12 ಗಣಪತಿ ದೇವಸ್ಥಾನ ದಲ್ಲಿ ಮಾಡುವ ಮಂತ್ರ ಗಳು ಮಂತ್ರ ಅನುಷ್ಠಾನ ಮಾಡುವಾಗ ಬರುವ ವಿಘ್ನ ಪರಿಹಾರ
13 ನದಿ ಸಮುದ್ರ ತಿರ ದಲ್ಲಿ ಮಾಡುವ ಮಂತ್ರ ಗಳು ಜನ್ಮಾಂತರ ಸಕಲ ಶಾಪ ಪಾಪ ಪರಿಹಾರ
14 ಯಾವುದೇ ಮಂತ್ರ ಅನುಷ್ಠಾನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಾಡಿದರೆ ಆ ಮಂತ್ರ ಕ್ಕೇ ಯಾವುದೇ ರೀತಿಯ ಅಪವಿತ್ರ ವಾಗುವುದ್ದಿಲ್ಲ
15 ಅಶ್ವತ್ಥ ಮರದ ಕೇಳಗೇ ಯಾವುದೇ ಮಂತ್ರ ಅನುಷ್ಠಾನ ಮಾಡಿದರೆ ಸಕಲ ಗ್ರಹ ದೋಷ ಪರಿಹಾರ
ಹೀಗೆ ಮಂತ್ರ ಅನುಷ್ಠಾನ ದಿಂದ ಬ್ರಹ್ಮ ಸಾಯುಜ್ಯ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಇವುಗಳೆಲ್ಲ ಗುರುಮುಖೇನ ಮಾತ್ರ ಬಿಜಮಂತ್ರ ಗಳನ್ನ ತೂಗೂಳುವ ಮೂಲಕ ತಮ್ಮ ಇಷ್ಟಾರ್ಥ ನೇರವಿಸುವುದರಲ್ಲಿ ಯಾವುದೇ ಸಂಶಯವಿಲ್ಲ
***
No comments:
Post a Comment