ರಾಘವೇಂದ್ರ ಪೂಜಾ ಪದ್ಧತಿ.
ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಹಿಂದೂಧರ್ಮದ ಮಾಧ್ಯ ಸನ್ಯಾಸಿಗಳಲ್ಲಿ ಪ್ರಮುಖರು .
ಹಿನ್ನೆಲೆ :
ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಹಿಂದೂಧರ್ಮದ ಮಾಧ್ಯ ಸನ್ಯಾಸಿಗಳಲ್ಲಿ ಪ್ರಮುಖರು . ಇವರ ಪೂರ್ವಾಶ್ರಮದ ಹೆಸರು ವೆಂಕಟನಾಥ . ಇವರು 1595 ರಲ್ಲಿ ಈಗಿನ ತಮಿಳುನಾಡಿನ ಭುವನಗಿರಿಯಲ್ಲಿ ಜನಿಸಿದರು . ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ದೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ . ಇವರ ಮೂಲ ಬೃಂದಾವನವು ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ . ಇಲ್ಲಿ ಪ್ರತೀ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ . ರಾಯರ ಮಂತ್ರಾಕ್ಷತೆಯ ಶಕ್ತಿಯಿಂದ ಎಲ್ಲಾ ದುಷ್ಟ ಶಕ್ತಿಗಳು ನಾಶವಾಗುತ್ತವೆ .
ಪೂಜಾ ಸಮಯ :
ಈ ಪೂಜೆಗೆ ಬೇಕಾಗುವ ಸಮಯ 15 ರಿಂದ 20 ನಿಮಿಷಗಳು . ರಾಯರ ಪೂಜೆಯನ್ನು ಗುರುವಾರದಂದು ಆಚರಿಸಲಾಗುತ್ತದೆ .
ಕುಂಕುಮ
# ಅಕ್ಷತೆ
* ಹೂವು
* ಹಣ್ಣುಗಳು
* ವೀಳ್ಯದೆಲೆ
ಅಡಿಕೆ
ಪೂಜಾ ಸಮಯ :
ಈ ಪೂಜೆಗೆ ಬೇಕಾಗುವ ಸಮಯ 15 ರಿಂದ 20 ನಿಮಿಷಗಳು . ರಾಯರ ಪೂಜೆಯನ್ನು ಗುರುವಾರದಂದು ಆಚರಿಸಲಾಗುತ್ತದೆ .
ಪೂಜಾ ಬೇಕಾದ ಸಾಮಗ್ರಿಗಳು :
* ರಾಯರ ವಿಗ್ರಹ - 1
* ಅರಶಿನ
# ಊದಿನ ಕಡ್ಡಿ - 2 ರಿಂದ 5
* ಕರ್ಪೂರ - 2 ರಿಂದ 5
ದೀಪಗಳು - 1 ರಿಂದ 2
* ಗಂಧ
ಆರತಿ - 1
ಘಂಟೆ - 1
ಪಂಚಪಾತ್ರೆ , ಉದ್ದರಣೆ - 1 ಜೊತೆ
ನೀರು - 1 ತಂಬಿಗೆ
ಪೂಜಾ ಐಚ್ಛಿಕ ಸಾಮಗ್ರಿಗಳು :
← ರಾಘವೇಂದ್ರ ಪೂಜಾ ಪದ್ಧತಿ
ತುಳಸಿ
ಗೆಜ್ಜೆವಸ್ತ್ರ
1 ) ಪ್ರಾರ್ಥನೆ - ಪೂಜಾ ಪ್ರಾರಂಭ
ಪೂಜೆಯ ಸಂಕಲ್ಪಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಗುರುರಾಘವೇಂದ್ರಾಯ ನಮಃ
ಧ್ಯಾಯಾಮಿ ಆವಾಹಯಾಮಿ
( ಅಕ್ಷತೆಯನ್ನು ಹಾಕುವುದು )
ರತ್ನಮಯ ಸಿಂಹಾಸನಂ ಸಮರ್ಪಯಾಮಿ ಸ್ವಾಗತಂ ( ಹೂವು ಅಕ್ಷತೆಯನ್ನು ಹಾಕುವುದು ) ಪಾದಾರವಿಂದಯೋಃ ಪಾದ್ಯಂ ಪಾದ್ಯಂ
ಸಮರ್ಪಯಾಮಿ
ಹಸ್ತಯೋಃ ಅರ್ಥ್ಯಂ ಅರ್ಥ್ಯಂ ಸಮರ್ಪಯಾಮಿ
• ಮುಖೇ ಆಚಮನೀಯಂ ಸಮರ್ಪಯಾಮಿ
( ಈ ಮೂರು ಮಂತ್ರಗಳನ್ನು ಹೇಳಿ ಮೂರು ಉದ್ಧರಣೆ ( ಚಮಚ ) ನೀರನ್ನು ತಟ್ಟೆಯಲ್ಲಿ ಬಿಡುವುದು )
2 ) ಅಲಂಕಾರ
ಗುರುರಾಘವೇಂದ್ರಾಯ ನಮಃ
ಸ್ನಾನಂ ಸಮರ್ಪಯಾಮಿ
( ದೇವರಿಗೆ ನೀರಿನಲ್ಲಿ ಅಥವಾ ಪಂಚಾಮೃತದಲ್ಲಿ ಸ್ನಾನವನ್ನು ಮಾಡಿಸುವುದು ) ವಸ್ತ್ರಂ ಸಮರ್ಪಯಾಮಿ
( ಗೆಜ್ಜೆ ವಸ್ತ್ರ ಅಥವಾ ಅಕ್ಷತೆಯನ್ನು ಹಾಕುವುದು )
• ಉಪವೀತಂ ಸಮರ್ಪಯಾಮಿ
( ಉಪವೀತ , ಕಂಚುಕ , ಅಕ್ಷತೆಯನ್ನು ಹಾಕುವುದು ) • ಗಂಧಂ ಸಮರ್ಪಯಾಮಿ
3 ) ಅರ್ಚನೆ ಮತ್ತು ಆರಾಧನೆ
ಗುರುರಾಘವೇಂದ್ರಾಯ ನಮಃ
ನಾಮ ಪೂಜಾಂ ಕರಿಷ್ಯ
( 107 ಹೆಸರುಗಳಿಂದ ಹೂವು , ಅಕ್ಷತೆ , ತುಳಸಿಗಳಿಂದ ದೇವರಿಗೆ ಅರ್ಚನೆ ಮಾಡುವುದು )
ಧೂಪಂ ಆಘ್ರಾಪಯಾಮಿ
( ಊದಿನ ಕಡ್ಡಿಯನ್ನು ಬೆಳಗುವುದು )
ದೀಪಂ ದರ್ಶಯಾಮಿ
( ಗಂಧ , ಅರಶಿನ , ಕುಂಕುಮಗಳನ್ನು ದೇವರಿಗೆ ಅರ್ಪಿಸುವುದು )
ಧೂಪಂ ಆಘ್ರಾಪಯಾಮಿ
( ಊದಿನ ಕಡ್ಡಿಯನ್ನು ಬೆಳಗುವುದು )
ದೀಪಂ ದರ್ಶಯಾಮಿ
ಪುಷ್ಪಾಣಿ ಸಮರ್ಪಯಮಿ
( ಹೂವಿನಲ್ಲಿ ದೇವರಿಗೆ ಅಲಂಕಾರ ಮಾಡುವುದು )
4 ) ಪ್ರಾರ್ಥನೆ ಮತ್ತು ಸಮಾಪ್ತಿ
ಗುರುರಾಘವೇಂದ್ರಾಯ ನಮಃ
ನೈವೇದ್ಯಂ ನಿವೇದಯಾಮಿ
ಮಂಗಳ ನೀರಾಜನಂ ಸಮರ್ಪಯಾಮಿ
( ಕರ್ಪೂರದಿಂದ ಆರತಿಯನ್ನು ಮಾಡುವುದು )
ಅಥವಾ ಯಾವುದೇ ತಯಾರಿಸಿದಂತಹ ಖಾದ್ಯಗಳನ್ನು ನೈವೇದ್ಯ ಮಾಡಿ ಹೂವು ಅಕ್ಷತೆಗಳನ್ನು ಹಾಕುವುದು )
ಮಂತ್ರ ಪುಷ್ಪಾಂಜಲಿಂ ಕರಿಷ್ಯ ( ಕೈ ತೊಳೆದುಕೊಂಡು ಹೂವು ಅಕ್ಷತೆಗಳನ್ನು ಹಾಕುವುದು )
ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ( ಮೂರು ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡುವುದು )
ತೀರ್ಥ ಪ್ರಸಾದವನ್ನು ಕೊಟ್ಟು , ತಾನೂ ತೆಗೆದುಕೊಳ್ಳುವುದರೊಂದಿಗೆ ಪೂಜೆ ಸಮಾಪ್ತಿಯಾಗುವುದು .
ಪ್ರಸನ್ನಾರ್ಥ್ಯಂ ಸಮರ್ಪಯಾಮಿ
( ಹೂವು ಅಕ್ಷತೆಗಳನ್ನು ಒಂದು ಚಮಚ ನೀರಿನ ಜೊತೆ ತಟ್ಟೆಯಲ್ಲಿ ಬಿಡುವುದು )
ಪ್ರಾರ್ಥನಾಂ ಕರಿಷ್ಯ
( ಹೂವು ಅಕ್ಷತೆ ಹಿಡಿದುಕೊಂಡು ಪ್ರಾರ್ಥನೆ ಮಾಡಿ ಹಾಕುವುದು )
1. ಓಂ ಸ್ವವಾಗ್ಗೇವತಾಸರಿದ್ದಕ್ತವಿಮಲೀ ಕರ್ತೇ ನಮಃ
2. ಓಂ ರಾಘವೇಂದ್ರಾಯ ನಮಃ
3. ಓಂ ಸಕಲ ಪ್ರದಾತ್ರೇ ನಮಃ
4. ಓಂ ಭಕ್ತಘ ಸಂಭೇದನದೃಷ್ಟಿವಜ್ರಾಯ ನಮಃ
5. ಓಂ ಕ್ಷಮಾ ಸುರೇಂದ್ರಾಯ ನಮಃ
6. ಓಂ ಹರಿ ಪಾದಕಂಜ ನಿಷೇವಣಾಲಬಸಮಸ್ತ ಸಂಪದೇ ನಮಃ
7. ಓಂ ದೇವ ಸ್ವಭಾವಾಯ ನಮಃ
8. ಓಂ ದಿವಿಜದ್ರುಮಾಯ ನಮಃ
9. ಓಂ ಇಷ್ಟ ಪ್ರದಾತ್ರೇ ನಮಃ
10. ಓಂ ಭವ್ಯ ಸ್ವರೂಪಾಯ ನಮಃ
11. ಓಂ ಭವದುಃಖತೂಲ ಸಂಘಾಗ್ನಿಚರ್ಯಾಯ ನಮಃ
12. ಓಂ ಸುಖಧೈರ್ಯ ಶಾಲಿನೇ ನಮಃ
13. ಓಂ ಸಮಸ್ತ ದುಷ್ಟಗ್ರಹನಿಗ್ರ ಹೇಶಾಯ ನಮಃ
14. ಓಂ ದುರತ್ಯಯೋಪಪ್ಲಸಿಂಧು ಸೇತವೇ ನಮಃ
15. ಓಂ ನಿರಸ್ತ ದೋಷಾಯ ನಮಃ
16. ಓಂ ನಿರ ವಧ್ಯದೇಹಾಯ ನಮಃ
17. ಓಂ ಪ್ರತ್ಯರ್ಥ ಮೂಕತ್ವನಿಧಾನ ಭಾಷಾಯ ನಮಃ
18. ಓಂ ವಿದ್ವತ್ಪರಿಜೇಯ ಮಹಾವಿಶೇಷಾಯ ನಮಃ
19. ಓಂ ವಾ ಗೈಖರೀ ನಿರ್ಜಿತ ಭವ್ಯಶೇಷಾಯ ನಮಃ
20. ಓಂ ಸಂತಾನ ಸಂಪತ್ಪರಿಶುದ್ಧ ಭಕ್ತಿವಿಜ್ಞಾನವಾಗ್ಗೇಹಸುಪಾಟವಾದಿ ದಾತ್ರೇ ನಮಃ
21. ಓಂ ಶರಿರೋತ್ಥ ಸಮಸ್ತ ದೋಷ ಹಂತ್ರೆ ನಮಃ
22. ಓಂ ಶ್ರೀ ಗುರು ರಾಘವೇಂದ್ರಾಯ ನಮಃ
23. ಓಂ ತಿರಸ್ಕೃತ ಸುಂನದೀ ಜಲಪಾದೋ ದಕ ಮಹಿಮಾವತೇ ನಮಃ
24. ಓಂ ದುಸ್ತಾ ಪತ್ರಯ ನಾಶನಾಯ ನಮಃ
25. ಓಂ ಮಹಾವಂದ್ಯಾಸುಪುತ್ರ ದಾಯಕಾಯ ನಮಃ
26. ಓಂ ವ್ಯಂಗ ಸ್ವಂಗ ಸಮೃದ್ಧಿ ದಾಯ ನಮಃ
27. ಓಂ ಗ್ರಹಮಹಾಪಾಪಹಾಯ ನಮಃ
28. ಓಂ ದುರಿತಕಾನನದಾವ ಭೂತ ಸ್ವಭಕ್ತ ದರ್ಶ ನಾಯ ನಮಃ
29. ಓಂ ಸರ್ವತಂತ್ರ ಸ್ವತಂತ್ರಾಯ ನಮಃ
30. ಓಂ ಶ್ರೀಮಧ್ವಮತವರ್ದನಾಯ ನಮಃ
31. ಓಂ ವಿಜಯೇಂದ್ರ ಕರಾಜ್ಯೋತ್ಸ ಸುದೀಂದ್ರ ವರಪುತ್ರಕಾಯ ನಮಃ
32. ಓಂ ಯತಿರಾಜಯೇ ನಮಃ
33. ಓಂ ಗುರುವೇ ನಮಃ
34. ಓಂ ಭಯಾ ಪಹಾಯ ನಮಃ
35. ಓಂ ಜ್ಞಾನ ಭಕ್ತ ಸುಪುತ್ರಾಯುರ್ಯಶಃ ಶ್ರೀ ಪುಣ್ಯವರ್ಧನಾಯ ನಮಃ
36. ಓಂ ಪ್ರತಿವಾದಿ ಜಯಸ್ವಂತ ಭೇದ ಚಿಹ್ನಾಧರಾಯ ನಮಃ
37. ಓಂ ಸರ್ವ ವಿದ್ಯಾಪ್ರವೀಣಾಯ ನಮಃ
38. ಓಂ ಅಪರೋಕ್ಷಿ ಕೃತ ಶ್ರೀಶಾಯ ನಮಃ
39. ಓಂ ಅಪೇಕ್ಷಿತ ಪ್ರದಾತ್ರೇ ನಮಃ
40. ಓಂ ದಯಾದಾಕ್ಷಿಣ್ಯ ವೈರಾಗ್ಯ ವಾಕ್ಷಾಟವ ಮುಖಾಂಕಿ ತಾಯ ನಮಃ
41. ಓಂ ಶಾಪಾನುಗ್ರ ಹ ಶಕ್ತಾಯ ನಮಃ
42. ಓಂ ಅಜ್ಞಾನ ವಿಸ್ಮೃತಿ ಭ್ರಾಂತಿ ನಮಃ
43. ಓಂ ಸಂಶಯಾಪಸ್ಮೃತಿ ಕ್ಷ ಯದೋಷ ನಾಶಕಾಯ ನಮಃ
44. ಓಂ ಅಷ್ಟಾಕ್ಷರ ಜಪೇಸ್ಟಾರ್ದ ಪ್ರದಾತ್ರೇ ನಮಃ
45. ಓಂ ಅಧ್ಯಾತ್ಮಯ ಸಮುದ್ಭವಕಾಯಜ ದೋಷ ಹಂತ್ರೇ ನಮಃ
46. ಓಂ ಸರ್ವ ಪುಣ್ಯರ್ಧ ಪ್ರದಾತ್ರೇ ನಮಃ
47. ಓಂ ಕಾಲತ್ರ ಯಪ್ರಾರ್ಧ ನಾಕರ್ತ್ಯಹಿಕಾಮುಷ್ಮಕ ಸರ್ವಸ್ಟಾ ಪ್ರದಾತ್ರೇ ನಮಃ
48. ಓಂ ಅಗಮ್ಯ ಮಹಿಮ್ಮೇನಮಃ
49. ಓಂ ಮಹಾಯಶಸೇ ನಮಃ
50. ಓಂ ಮಧ್ವ ಮತ ದುಗ್ದಾಬಿ ಚಂದ್ರಾಯ ನಮಃ
51. ಓಂ ಅನಘಾಯ ನಮಃ
52. ಓಂ ಯಥಾಶಕ್ತಿ ಪ್ರದಕ್ಷಿಣ ಕೃತ ಸರ್ವಯಾತ್ರ ಫಲದಾತ್ರೇ ನಮಃ
53. ಓಂ ಶಿರೋಧಾರಣ ಸರ್ವತೀರ್ಧ ಸ್ನಾನ ಫತದಾತೃ ಸ್ವವೃಂದಾವನ ಗತ ಜಲಾಯ ನಮಃ
54. ಓಂ ಕರಣ ಸರ್ವಾಭೀಷ್ಟದಾತ್ರೇ ನಮಃ
55. ಓಂ ಸಂಕೀರ್ತತೇನ ವೇದಾದ್ಯರ್ಥ ಜ್ಞಾನದಾತ್ರೇ ನಮಃ
56. ಓಂ ಸಂಸಾರ ಮಗ್ನಜನೋದ್ಧಾರ ಕರ್ತ್ರೇ ನಮಃ
57. ಓಂ ಕುಷ್ಟಾದಿರೋಗ ನಿವರ್ತಕಾಯ ನಮಃ
58. ಓಂ ಅಂಧ ದಿವ್ಯ ದೃಷ್ಟಿದಾತ್ರೇ ನಮಃ
59. ಓಂ ಏಡ ಮೂಕವಾಕ್ಷತಿತ್ವ ಪ್ರದಾತ್ರೇ ನಮಃ
60. ಓಂ ಪೂರ್ಣಾಯು : ಪ್ರದಾತ್ರೇ ನಮಃ
61. ಓಂ ಪೂರ್ಣ ಸಂಪತ್ತಿದಾತ್ರೇ ನಮಃ
62. ಓಂ ಕುಕ್ಷಿ ಗತ ಸರ್ವದೋಷ ನಮಃ
63. ಓಂ ಪಂಗುಖಂಜ ಸಮೀಚಿನಾವ ಯುವ ದಾತ್ರೇ ನಮಃ
64. ಓಂ ಭೂತ ಪ್ರೇತ ಪಿಶಾಚಾದಿ ಪೀಡಾ ನಮಃ
65. ಓಂ ದೀಪ ಸಂಯೋಜನಾತ್ ಜ್ಞಾನ ಪುತ್ರದಾತ್ರೇ ನಮಃ
66. ಓಂ ಭವ್ಯ ಜ್ಞಾನಭಕ್ತಾದಿ ವರ್ಧನಾಯ ನಮಃ
67. ಓಂ ಸರ್ವಾಭೀಷ್ಟ ದಾಯ ನಮಃ
68. ಓಂ ರಾಜಚೋರ ಮಹಾವ್ಯಾಘ್ರ ಸರ್ಪನಕ್ರಾದಿ ಪೀಡಾಫ್ಟ್ ನಮಃ
69. ಓಂ ಸ್ವಸ್ತೋತ್ರ ಪಠನೇಷ್ಟಾರ್ಥ ಸಮೃದ್ಧಿದಾಯ ನಮಃ
70. ಓಂ ಉದ್ಯತ್ಪದ್ಯೋತನದ್ಯೋತ ಧರ್ಮಕೂರ್ಮಾಸನಸ್ಥಿತಾಯ ನಮಃ
71. ಓಂ ಶ್ರೀರಾಮಮಾನಸಾಯ ನಮಃ
72. ಓಂ ದೃತ ಕಾಷಾಯವಸನಾಯ ನಮಃ
73. ಓಂ ತುಲಸೀಹಾರ ವಕ್ಷಸೇ ನಮಃ
74. ಓಂ ದೋರ್ದಂಡ ವಿಲಸದ್ದಂಡ ಕಮಂಡಲು ವಿರಾಜಿತಾಯ ನಮಃ
75. ಓಂ ಅಭಯಜ್ಞಾನ ಮುದ್ರಾಕ್ಷ ಮಾಲಾಶೀಲಕರಾಂಬುಜಾಯ ನಮಃ
76. ಓಂ ಯೋಗೇಂದ್ರ ವಂದ್ಯ ಪಾದಾಬ್ದಾಯ ನಮಃ
77. ಓಂ ಪಾಪಾದ್ರಿ ಪಾಟನ ವಜ್ರಾಯ ನಮಃ
78. ಓಂ ಕ್ಷಮಾ ಸುರ ಗಣಾಧೀಶಾಯ ನಮಃ
79. ಓಂ ಹರಿ ಸೇವಾಲಬ್ದ ಸರ್ವ ಸಂಪದೇ ನಮಃ
80. ಓಂ ತತ್ವ ಪ್ರದರ್ಶಕಾಯ ನಮಃ
81. ಓಂ ಇಷ್ಟಪ್ರಧಾನ ಕಲ್ಪದ್ರುಮಾಯ ನಮಃ
82. ಓಂ ಶುತ್ಯರ್ಥಬೋಧಕಾಯ ನಮಃ
83. ಓಂ ಭವ್ಯಕೃತೇ ನಮಃ
84. ಓಂ ಬಹುವಾದಿ ವಿಜಯಿನೇ ನಮಃ
85. ಓಂ ಪುಣ್ಯವರ್ಧನ ಪಾದಾಬ್ದಾಭಿಷೇಕ ಜಲಸಂಚಯಾಯ ನಮಃ
86. ಓಂ ದ್ಯುನದೀತ ತುಲ್ಯ ಸದ್ಗುಣಾಯ ನಮಃ
87. ಓಂ ಭಕ್ತಾಘವಿದ್ವಂಸಕರ ನಿಜಮೂರ್ತಿ ಪ್ರದರ್ಶಕಾಯ ನಮಃ
88. ಓಂ ಜಗದ್ಗುರ ವೇ ನಮಃ
89. ಓಂ ಕೃಪಾನಿಧಯೇ ನಮಃ
90. ಓಂ ಸರ್ವಶಾಸ್ತ್ರ ವಿಶಾರದಾಯ ನಮಃ
91. ಓಂ ನಿಖಿಲೇಂದ್ರಿಯ ದೋಷ ನಮಃ
92. ಓಂ ಅಷ್ಟಾಕ್ಷರ ಮನೂದಿತಾಯ ನಮಃ
93. ಓಂ ಸರ್ವಸೌಖ್ಯಕೃತೇ ನಮಃ
94. ಓಂ ಮೃತ ಪೋತ ಪ್ರಾಣದಾತ್ರೇ ನಮಃ
95. ಓಂ ವೇದಿ ಸ್ಥಪುರುಷೋಜೀವಿನೇ ನಮಃ
96. ಓಂ ವಹಿಸ್ತಮಾಲಿಕೋದ್ದರ್ತ್ರೇ ನಮಃ
97. ಓಂ ಸಮಗ್ರಟೀಕಾ ವ್ಯಾಖ್ಯಾತ್ರೇ ನಮಃ
98. ಓಂ ಭಾಟ್ಟಸಂಗ್ರಹಕೃತೇ ನಮಃ
99. ಓಂ ಸುಧಾಪರಿಮಳೋದ್ಧರ್ತ್ರೇ ನಮಃ
100. ಓಂ ಅಪಸ್ಮಾರಾಪಹರ್ತ್ರೇ ನಮಃ
101. ಓಂ ಉಪನಿಷತ್ಕಂಡಾರ್ಥ ಕೃತೇ ನಮಃ
102. ಓಂ ಋಗ್ವಾಖ್ಯಾನ ಕೃದಾಚಾರ್ಯಾಯ ನಮಃ
103. ಓಂ ಮಂತ್ರಾಲಯ ನಿವಸಿನೇ ನಮಃ
104. ಓಂ ನ್ಯಾಯಾಮುಕ್ತಾವಲೀಕರ್ತ್ರೇ ನಮಃ
105. ಓಂ ಚಂದ್ರಿ ಕಾವ್ಯಾಕ್ಯಾಕರ್ತ್ರೇ ನಮಃ
106. ಓಂ ಸುತಂತ್ರ ದೀಪಿಕಾ ಕರ್ತ್ರೇ ನಮಃ
107. ಓಂ ಗೀತಾರ್ಥ ಸಂಗ್ರಹಕೃತೇ ನಮಃ🙏
***
No comments:
Post a Comment