SEARCH HERE

Wednesday 1 December 2021

ಸನಾತನ ಪದ್ಧತಿ ಓದಲು ಲಿಂಕ್ಸ್ sanatana way paddati links



links of sanatana.org


ಸನಾತನ ಪದ್ಧತಿ ಓದಲು ಲಿಂಕ್ಸ್ sanatana way paddati links


🪷 *ದೀಪಾವಳಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ*🪷


ತುಳಸಿ ವಿವಾಹ


ವಿಷ್ಣು (ಬಾಲ ಕೃಷ್ಣನ ಮೂರ್ತಿ) ಮತ್ತು ತುಳಸಿಯ ವಿವಾಹ ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಹಿಂದಿನ ಕಾಲದಲ್ಲಿ ಬಾಲ ವಿವಾಹದ ಪದ್ಧತಿ ಇತ್ತು. ಈ ವಿಧಿಯನ್ನು ಕಾರ್ತಿಕ ಶುದ್ಧ ಏಕಾದಶಿಯಿಂದ ಹುಣ್ಣಿಮೆಯವರೆಗೆ ನಿಗದಿತ ದಿನ ಮಾಡುತ್ತಾರೆ. ಇದನ್ನು ಮಾಡುವ ಹಿಂದಿನ ದಿವಸ ತುಳಸೀ ವೃಂದಾವನವನ್ನು ಸ್ವಚ್ಚಗೊಳಿಸಿ, ಬಣ್ಣ ಹಚ್ಚಿ ಶೃಂಗರಿಸುತ್ತಾರೆ. 


ಪೂರ್ಣ ಲೇಖನ ಓದಿ : 

https://www.hindujagruti.org/hinduism-for-kids-kannada/603.html

***


ಸಹೋದರ ಬಿದಿಗೆ🌸

ಈ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಭೋಜನಕ್ಕೆ ಹೋಗಿದ್ದನು; ಆದುದರಿಂದ ಈ ದಿನಕ್ಕೆ ಯಮದ್ವಿತೀಯಾ ಎನ್ನುವ ಹೆಸರು ಬಂದಿದೆ ಮತ್ತು ಈ ದಿನ ನರಕದಲ್ಲಿ ಬಿದ್ದು ತೊಂದರೆಗೊಳಗಾದ ಜೀವಗಳನ್ನು ಒಂದು ದಿನದ ಮಟ್ಟಿಗೆ ಮುಕ್ತಗೊಳಿಸುತ್ತಾನೆ.ಅಪಮೃತ್ಯು ಬರಬಾರದೆಂದು ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಯಮದ್ವಿತೀಯಾ ಈ ದಿನಗಳಂದು ಮೃತ್ಯುವಿನ ದೇವತೆಯಾದ ‘ಯಮಧರ್ಮನ’ ಪೂಜೆಯನ್ನು ಮಾಡುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/270.html

***


ದೀಪಾವಳಿ🌸

ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ.ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಮರಳಿ ಅಯೋಧ್ಯೆಗೆ ಬಂದನು. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವ ಪ್ರಾರಂಭವಾಯಿತು.


ವಿವರವಾಗಿ ಓದಿರಿ👇

https://www.sanatan.org/kannada/276.html

***


ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ🌸

ದೀಪಾವಳಿಯ ಲಕ್ಷ್ಮೀಪೂಜೆಯ ಸಮಯದಲ್ಲಿ ಸಂಪೂರ್ಣ ವರ್ಷದ ಆದಾಯ-ಖರ್ಚಿನ ಲೆಕ್ಕಾಚಾರದ ಪುಸ್ತಕವನ್ನು ಲಕ್ಷ್ಮೀಯ ಮುಂದಿಟ್ಟು ಶ್ರೀ ಲಕ್ಷ್ಮೀದೇವಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು,


‘ಹೇ ಲಕ್ಷ್ಮೀ, ನಿನ್ನ ಆಶೀರ್ವಾದದಿಂದ ದೊರೆತ ಧನವನ್ನು ನಾವು ಸತ್ಕಾರ್ಯಕ್ಕಾಗಿ ಮತ್ತು ಈಶ್ವರೀಕಾರ್ಯವೆಂದು ಉಪಯೋಗಿಸಿದ್ದೇವೆ. ಅದನ್ನು ತಾಳೆ ಮಾಡಿ ನಿನ್ನ ಮುಂದಿಟ್ಟಿದ್ದೇವೆ. ಅದಕ್ಕೆ ನಿನ್ನ ಒಪ್ಪಿಗೆಯಿರಲಿ. ಮುಂದಿನ ವರ್ಷವೂ ನಮ್ಮ ಕಾರ್ಯವು ವ್ಯವಸ್ಥಿತವಾಗಿ ಪೂರ್ಣಗೊಳ್ಳಲಿ.


ವಿವರವಾಗಿ ಓದಿರಿ👇

https://www.sanatan.org/kannada/272.html

***



🌸 ಶ್ರೀ ಲಕ್ಷ್ಮೀ ಪೂಜಾವಿಧಿ🌸


ಮೊದಲು ಆಚಮನ ಮಾಡುವುದು. ಮುಂದಿನ ಮೂರು ಹೆಸರುಗಳನ್ನು ಉಚ್ಚರಿಸಿದ ನಂತರ ಪ್ರತಿಯೊಂದು ಹೆಸರಿನ ಕೊನೆಗೆ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ತೆಗೆದು ಬಲಗೈಯಲ್ಲಿ ಹಾಕಿ ಪ್ರಾಶನ ಮಾಡಬೇಕು.


ಶ್ರೀ ಕೇಶವಾಯ ನಮಃ | ಶ್ರೀ ನಾರಾಯಣಾಯ ನಮಃ | ಶ್ರೀ  ಮಾಧವಾಯ ನಮಃ |


‘ಶ್ರೀ ಗೋವಿಂದಾಯ ನಮಃ |’ ಈ ಹೆಸರನ್ನು ಹೇಳಿ ಕೈಯಲ್ಲಿ ನೀರು ತೆಗೆದುಕೊಂಡು ತಟ್ಟೆಯಲ್ಲಿ ಬಿಡಬೇಕು.


ವಿವರವಾಗಿ ಓದಿರಿ👇

https://www.sanatan.org/kannada/17137.html

***


ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)🌸

ಹಿಂದೆ ಪ್ರಾಗ್‌ಜ್ಯೋತಿಷಪುರ ಎಂಬಲ್ಲಿ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು.ಅವನು ತಾನು ಜಯಿಸಿ ತಂದಿದ್ದ ೧೬೦೦೦ ವಿವಾಹಯೋಗ್ಯ ರಾಜಕನ್ಯೆಯರನ್ನು ಸೆರೆವಾಸದಲ್ಲಿಟ್ಟು ಅವರೊಂದಿಗೆ ವಿವಾಹವಾಗುವ ಹುನ್ನಾರವನ್ನು ಮಾಡಿದ್ದನು.ಶ್ರೀಕೃಷ್ಣನಿಗೆ ಈ ವೃತ್ತಾಂತವು ತಿಳಿದ ಕೂಡಲೇ ಅವನು ಬಂದು ನರಕಾಸುರನೊಂದಿಗೆ ಯುದ್ಧವನ್ನು ಮಾಡಿ ನರಕಾಸುರನನ್ನು ವಧಿಸಿದನು ಮತ್ತು ಆ ರಾಜಕನ್ಯೆಯರನ್ನು ಮುಕ್ತಗೊಳಿಸಿದನು.


ವಿವರವಾಗಿ ಓದಿರಿ👇

https://www.sanatan.org/kannada/274.html

***


ಅಭ್ಯಂಗಸ್ನಾನ (ಮಂಗಲ ಸ್ನಾನ)🌸

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ.ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆಯಲ್ಲಿ ಶೇ.೬ರಷ್ಟು ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ. ಸುಗಂಧಯುಕ್ತ ಎಣ್ಣೆ ಮತ್ತು ಉಟಣೆಯನ್ನು ಹಚ್ಚಿಕೊಂಡು ಶರೀರಕ್ಕೆ ಮಾಲಿಶ ಮಾಡಿ ಅಭ್ಯಂಗಸ್ನಾನ ಮಾಡುವುದರಿಂದ ವ್ಯಕ್ತಿಯಲ್ಲಿ ಸಾತ್ತ್ವಿಕತೆ ಮತ್ತು ತೇಜವು ಹೆಚ್ಚಾಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/292.html

***


🌸 ಧನತ್ರಯೋದಶಿ (10.11.2023)🌸

ನಮ್ಮ ಜೀವನವು ಧನದಿಂದಾಗಿ ಸರಿಯಾಗಿ ನಡೆದಿರುತ್ತದೆ, ಆದುದರಿಂದ ಈ ಧನವನ್ನು ಪೂಜಿಸುತ್ತಾರೆ. ಇಲ್ಲಿ ‘ಧನ’ವೆಂದರೆ ಶುದ್ಧ ಲಕ್ಷ್ಮೀ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅವಳೇ ನಿಜವಾದ ಲಕ್ಷಿ ! ಇಲ್ಲದಿದ್ದಲ್ಲಿ ಅಲಕ್ಷ್ಮೀಯಿಂದ ಅನರ್ಥವಾಗುತ್ತದೆ.ಧನತ್ರಯೋದಶಿಯ ದಿನದಂದು ಹೊಸ ಚಿನ್ನವನ್ನು ಖರೀದಿಸುವ ವಾಡಿಕೆಯಿದೆ. ಇದರಿಂದ ವರ್ಷವಿಡೀ ಮನೆಯಲ್ಲಿ ಧನಲಕ್ಷ್ಮೀ  ವಾಸಿಸುತ್ತಾಳೆ.


ವಿವರವಾಗಿ ಓದಿರಿ👇

https://www.sanatan.org/kannada/275.html

***


ದೀಪಾವಳಿಯಂದು ಆಕಾಶದೀಪವನ್ನು ಏಕೆ ತೂಗಾಡಿಸುತ್ತಾರೆ ? ಮತ್ತು ಇದರಿಂದಾಗುವ ಲಾಭಗಳು ಯಾವುವು ? 🌼

ಆಕಾಶದೀಪ ದೀಪಾಲಂಕಾರದ ಒಂದು ಭಾಗವಾಗಿದೆ. ಆಶ್ವಯುಜ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯ ವರೆಗೆ ಮನೆಯ ಹೊರಗೆ ಒಂದು ಎತ್ತರವಾದ ಕಂಬವನ್ನು ನಿಲ್ಲಿಸಿ ಅದರ ಮೇಲೆ ಹಗ್ಗದ ಸಹಾಯದಿಂದ ತೂಗುಹಾಕುವ ದೀಪಕ್ಕೆ ‘ಆಕಾಶದೀಪ’ ಎನ್ನುತ್ತಾರೆ.ಪೂರ್ಣ ವಾತಾವರಣದಲ್ಲಿ ಜಡತ್ವವು ನಿರ್ಮಾಣವಾಗಿ ಕೆಟ್ಟ ಘಟಕಗಳ ಪ್ರಭಾವ ಹೆಚ್ಚಾದುದರಿಂದ ಮನೆಯಲ್ಲಿ ಜಡತ್ವವು ಸೇರಿಕೊಂಡು ಪೂರ್ಣ ವಾಸ್ತು ದೂಷಿತವಾಗುತ್ತದೆ. ಇದನ್ನು ತಡೆಯುವುದಕ್ಕಾಗಿ ದೀಪಾವಳಿಯ ಮುಂಚಿನ ದಿನದಿಂದಲೇ ಮನೆಯ ಹೊರಗೆ ಆಕಾಶದೀಪವನ್ನು ಹಚ್ಚುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/276.html

***




ಗೋವತ್ಸ ದ್ವಾದಶಿ🌼

ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ ‘ನಂದಾ’ ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/278.html

***



ಬೆಲ್ಲದಿಂದಾಗುವ ಲಾಭಗಳು

https://www.sanatan.org/kannada/202.html

***


ವಾಸ್ತುಶುದ್ಧಿ ಮತ್ತು ವಾಸ್ತುಶುದ್ಧಿಯ ಕೆಲವು ಪದ್ಧತಿಗಳು

https://www.sanatan.org/kannada/245.html

***


ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ

https://www.sanatan.org/kannada/58.html

***


ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು ? 🌸


ಯಾರು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ತಲೆಯ ಮೇಲೆ ಪೇಟಾ ಅಥವಾ ಟೊಪ್ಪಿಯನ್ನು ಹಾಕಿಕೊಂಡು ಅಥವಾ ಕಾಲುಗಳಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಊಟವನ್ನು ಮಾಡುತ್ತಾನೆಯೋ, ಅವನ ಊಟವು ಅಸುರೀ ಊಟವಾಗಿದೆ ಎಂದು ತಿಳಿದುಕೊಳ್ಳಬೇಕು. 


ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/31.html

***



ಗೌರವಯುತ ಜ್ಞಾನಕೇಂದ್ರ : ನಾಲಂದಾ

https://www.sanatan.org/kannada/68.html

***


ಅಧಿಕ ಮಾಸ ಅಥವಾ ಪುರುಷೋತ್ತಮ ಮಾಸದ ಮಹತ್ವ

https://www.sanatan.org/kannada/adhik-maas

***


ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ !

https://www.sanatan.org/kannada/125.html

***




ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

https://www.sanatan.org/kannada/294.html

***



ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

https://www.sanatan.org/kannada/179.html

***


ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಏಕೆ ಮಾಡುತ್ತೇವೆ ಗೊತ್ತಿದೆಯಾ?

ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಎಂಬ ಶ್ಲೋಕವನ್ನು ಪಠಿಸುವುದರಿಂದಾಗುವ ಸೂಕ್ಷ್ಮದಲ್ಲಿನ ಲಾಭಗಳನ್ನು ತೋರಿಸುವ ಚಿತ್ರ

(ಚಿತ್ರದಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಓದಲು / ಝೂಮ್ ಮಾಡಲು ಚಿತ್ರವನ್ನು ಕ್ಲಿಕ್ ಮಾಡಿ.)

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

***



ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಏಕೆ ಹಚ್ಚಬೇಕು ?

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

***





ಮಣ್ಣಿನ ಗಣೇಶ ಮೂರ್ತಿಯನ್ನೇ ಪೂಜಿಸಿ !🌼

ಮಣ್ಣಿನ ಮೂರ್ತಿಯಲ್ಲಿ ಶ್ರೀ ಗಣೇಶನ ಪವಿತ್ರಕಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಿ ಕಾರ್ಯನಿರತವಾಗಿರುತ್ತವೆ: ‘ಮಣ್ಣಿನಲ್ಲಿರುವ ಪೃಥ್ವಿತತ್ತ್ವದಿಂದಾಗಿ ಮೂರ್ತಿಯು ಬ್ರಹ್ಮಾಂಡ ಮಂಡಲದಿಂದ ಆಕರ್ಷಿಸಿದ ದೇವತೆಯ ತತ್ತ್ವವು ಮೂರ್ತಿಯಲ್ಲಿ ದೀರ್ಘಕಾಲ ಕಾರ್ಯನಿರತವಾಗಿರುತ್ತದೆ. ತದ್ವಿರುದ್ಧವಾಗಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಮೂರ್ತಿಯಲ್ಲಿ ದೇವತೆಯ ತತ್ತ್ವವನ್ನು ಆಕರ್ಷಿಸುವ ಮತ್ತು ಕಾರ್ಯನಿರತವಾಗಿಡುವ ಕ್ಷಮತೆಯು ಕಡಿಮೆಯಿರುತ್ತದೆ. 

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/323.html

***


ಗಣೇಶ ಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ !🪷

ಇತ್ತೀಚೆಗೆ ಶ್ರೀ ಗಣೇಶ ಮೂರ್ತಿಗಳನ್ನು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮತ್ತು ಅಶಾಸ್ತ್ರೀಯ ರೂಪಗಳಲ್ಲಿ ತಯಾರಿಸಲಾಗುತ್ತಿದೆ. ಶ್ರೀಗಣೇಶ ಮೂರ್ತಿಯನ್ನು ಹರಿಯುವ ನೀರು/ಜಲಾಶಯಗಳಲ್ಲಿ ವಿಸರ್ಜಿಸುವುದು ಆವಶ್ಯಕ ವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಿದ್ದರೂ ಜಲ ಪ್ರದೂಷಣೆ, ನೀರಿನ ಕೊರತೆ ಇತ್ಯಾದಿ ಗಳಿಂದಾಗಿ ಕೆಲವು ಜನರು ಮೂರ್ತಿವಿಸರ್ಜನೆಯು ಒಂದು ಸಮಸ್ಯೆಯಾಗಿದೆ ಎಂದು ತಿಳಿಯುತ್ತಾರೆ. 


ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

https://www.sanatan.org/kannada/323.html

***


ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು?

೧. ಶ್ರೀ ಗಣೇಶಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು.

೨. ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳುವವನು ಹಿಂದೂ ವೇಷಭೂಷಣವನ್ನು ಧರಿಸಬೇಕು, ಅಂದರೆ ನಿಲುವಂಗಿ (ಅಂಗಿ)-ಧೋತರ ಅಥವಾ ಜುಬ್ಬಾ (ಅಂಗಿ)-ಪೈಜಾಮಾವನ್ನು ಧರಿಸಬೇಕು. ತಲೆಯ ಮೇಲೆ ಟೊಪ್ಪಿಗೆಯನ್ನೂ ಹಾಕಿಕೊಳ್ಳಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ

***

ಶ್ರೀ ಸ್ವರ್ಣಗೌರಿ ವ್ರತ !🌼

ದೇವರು ಮತ್ತು ದಾನವರ ನಡುವಿನ ಸಂಘರ್ಷದಿಂದ ದೇವರ ಮೇಲೆ ಬಂದ ಸಂಕಟ ದೂರ ಮಾಡಲು ಸ್ತ್ರೀ ದೇವತೆಗಳು ಮಹಾಲಕ್ಷ್ಮಿಗೆ ಪ್ರಾರ್ಥಿಸಿದರು ಮತ್ತು ಶ್ರೀ ಮಹಾಲಕ್ಷ್ಮಿಯು ಈ ಸಂಕಟವನ್ನು ದೂರ ಮಾಡಿದಳು. ಆಗಿನಿಂದ ಈ ಪ್ರಸಂಗದ ನೆನಪಿಗಾಗಿ ಮತ್ತು ಮಹಾಲಕ್ಷ್ಮಿಯು ನಮ್ಮ ಸೌಭಾಗ್ಯದ ರಕ್ಷಣೆ ಮಾಡಬೇಕೆಂದು ಜ್ಯೇಷ್ಠ ಗೌರಿಯ ವ್ರತವನ್ನು ಮಾಡಲಾಗುತ್ತದೆ. ಋಷಿಪಂಚಮಿಯ ನಂತರ ಮೂಲಾ ನಕ್ಷತ್ರದಲ್ಲಿ ಗೌರಿಯ ಸ್ಥಾಪನೆ ಮಾಡಲಾಗುತ್ತದೆ. 

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/16691.html

***


ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ🌼

ಬಲಬದಿಗೆ ಸೊಂಡಿಲಿರುವ (ಬಲಮುರಿ) ಗಣಪತಿಯ ಮೂರ್ತಿ ಎಂದರೆ ದಕ್ಷಿಣಾಭಿಮುಖಿಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. 

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/30.html

***


ಪ್ರಾರ್ಥನೆಯ ವಿಧಗಳು !🌼

ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗುತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/346.html

***


ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?🌸

ಯಾರು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ತಲೆಯ ಮೇಲೆ ಪೇಟಾ ಅಥವಾ ಟೊಪ್ಪಿಯನ್ನು ಹಾಕಿಕೊಂಡು ಅಥವಾ ಕಾಲುಗಳಲ್ಲಿ ಚಪ್ಪಲಿಗಳನ್ನು ಹಾಕಿಕೊಂಡು ಊಟವನ್ನು ಮಾಡುತ್ತಾನೆಯೋ, ಅವನ ಊಟವು ಅಸುರೀ ಊಟವಾಗಿದೆ ಎಂದು ತಿಳಿದುಕೊಳ್ಳಬೇಕು. 

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/31.html

***


ಬ್ರಹ್ಮಾಂಡ ಶಕ್ತಿಯ ಒಂದು ರೂಪವೇ ಬ್ರಹ್ಮ ಕಲಶ🌼

ಭಾರತವು ಧರ್ಮ ಪ್ರಧಾನವಾದ ದೇಶ. ಪಾಶ್ಚಾತ್ಯರಂತೆ ಭೋಗವೇ ಪ್ರಧಾನವೆಂದು ಪರಿಗಣಿಸದೆ ಸತ್ಕರ್ಮದ ನೆಲೆಯಲ್ಲಿ ಹಿತಮಿತವಾದ ಭೋಗವನ್ನುಂಡು ಪರಮ ಗುರಿಯನ್ನು ಪಡೆವ ಆದರ್ಶ ಭಾರತೀಯರದು. ಭಾರತೀಯರು ಆಗಮ ಶಾಸ್ತ್ರದಲ್ಲಿ ಉಕ್ತವಾದ ಸತ್ಕರ್ಮಗಳಿಂದ ಬ್ರಹ್ಮಾಂಡ ವ್ಯಾಪ್ತಿಯಾದ ಪರಮಾತ್ಮ ಶಕ್ತಿಯನ್ನು ಅರಿತು ಒಲಿಸಿ ಇಹದ ಸುಖಶಾಂತಿಯ ಬಾಳ್ವೆಗೆ ಬೇಕಾದ ಅನುಗ್ರಹವನ್ನು ಪಡೆಯಲು ಹಾಗೆಯೇ ಅಂತ್ಯದಲ್ಲಿ ಪರಮಾತ್ಮ ಸಾಕ್ಷಾತ್ಕಾರ ಹೊಂದಲು ಪರಮ ವೈಜ್ಞಾನಿಕ ರೀತಿಯಲ್ಲಿ ಸಾಮುದಾಯಿಕ ಪ್ರಯೋಜನಕ್ಕಾಗಿ ಕಂಡುಹಿಡಿದಿರುವ ಒಂದು ವಿಧಾನವೇ ದೇವಾಲಯವಾಗಿದೆ. 

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/299.html

***


ಆರೋಗ್ಯ ಎಂದರೇನು ?🌸

ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯದಾಯಕವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳನ್ನು ಪಾಲಿಸುವುದರಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ; ಆದರೆ ಜೀವನದಾತನ ಜೀವನಶಕ್ತಿಯು ಸಹಕರಿಸಿದಾಗ ಮಾತ್ರ ವೈದ್ಯರ ಚಿಕಿತ್ಸೆಗಳು ಯಶಸ್ವಿಯಾಗುತ್ತವೆ ಹಾಗೂ ರೋಗಿ ಗುಣಮುಖನಾಗುತ್ತಾನೆ !

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/4879.html

***


ಶ್ರೀಕೃಷ್ಣ ಜನ್ಮಾಷ್ಟಮಿ🌼

ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಭಗವಾನ ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ್ದನು. ಆದುದರಿಂದ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುತ್ತದೆ. ಮಧ್ಯರಾತ್ರಿ ಸ್ನಾನವನ್ನು ಮಾಡಿ ಪೂಜೆಯನ್ನು ಆರಂಭಿಸಲಾಗುತ್ತದೆ. ‘ಭಗವಾನ ಶ್ರೀಕೃಷ್ಣನ ಜನ್ಮವಾಗಿದೆ’ ಎಂಬ ಧಾರಣೆಯಿಂದ ಪೂಜೆಯನ್ನು ಮಾಡಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/253.html

***


ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಾಭಕ್ತಿ🌼

ತ್ರೇತಾಯುಗದಲ್ಲಿ ಇವರೆಲ್ಲ ಗೋಪಿಯರು ವೇದಶಾಸ್ತ್ರಪಾರಂಗತ ವಿದ್ವಾಂಸರು, ಋಷಿಗಳಾಗಿದ್ದರು ಹಾಗೂ ಅವರು ಮಾಧುರ್ಯ-ಪ್ರೇಮಭಕ್ತಿಯಿಂದ ಪ್ರಭು ಶ್ರೀರಾಮನ ಸಾನಿಧ್ಯದ ಇಚ್ಛೆ ಇಟ್ಟಿದ್ದರು. ಆಗ ರಾಮನು ಅವರಿಗೆ ದ್ವಾಪರಯುಗದಲ್ಲಿ ಶ್ರೀಕೃಷ್ಣಜನ್ಮದಲ್ಲಿ ಅವರ ಈ ಇಚ್ಛೆಯನ್ನು ಗೋಪಾಲ ಕೃಷ್ಣನು ಪೂರ್ಣಗೊಳಿಸುವನು ಎಂದು ಆಶೀರ್ವಾದ ನೀಡಿದ್ದರು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/95151.html

***


ಜಗದ್ಗುರು ಭಗವಾನ ಶ್ರೀಕೃಷ್ಣನ ಜೀವನದಲ್ಲಿನ ವೈಶಿಷ್ಟ್ಯಗಳು !🌼

ಶ್ರೀಕೃಷ್ಣನ ಸಾಕು ತಂದೆ ನಂದನ ಇವರು ‘ಆಭೀರ’ ಜಾತಿಯವರಾಗಿದ್ದರು. ಪ್ರಸ್ತುತ ಅವರನ್ನು ‘ಅಹೀರ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಶ್ರೀಕೃಷ್ಣನಿಗೆ ಜನ್ಮ ನೀಡಿದ ತಂದೆಯ ಹೆಸರು ವಸುದೇವ ಎಂದಿತ್ತು. ಅವರು ಆರ್ಯರ ಪ್ರಸಿದ್ಧ ‘ಪಂಚ ಜನ’ರಲ್ಲಿ ಒಂದಾದ ‘ಯದು’ ಗಣಕ್ಷತ್ರೀಯರಾಗಿದ್ದರು. ಆ ಸಮಯದಲ್ಲಿ ಅವರನ್ನು ‘ಯಾದವ’ ಎಂದು ಸಂಬೋಧಿಸಲಾಗುತ್ತಿತ್ತು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/92016.html

***


ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು🌸

 🌼 ಭಗವಾನ್ ಕೃಷ್ಣನು ಧರ್ಮಸಂಸ್ಥಾಪನೆಯ ಆರಾಧ್ಯ ದೇವತೆಯಾಗಿದ್ದಾನೆ.

🌼ಶ್ರೀಕೃಷ್ಣನು ವಿಷ್ಣುವಿನ ಎಂಟನೇ ಅವತಾರ. ಅವನು ಹದಿನಾರು ಕಲೆಗಳನ್ನು ಒಳಗೊಂಡಿರುವುದರಿಂದ ಅವನನ್ನು ಪೂರ್ಣಾವತಾರವೆಂದೂ ಕರೆಯಲಾಗುತ್ತದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/92044.html

***


ರಕ್ಷಾಬಂಧನದಂದು ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಯಾವ ಪ್ರಾರ್ಥನೆ ಮಾಡಬೇಕು ?

ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆ ಮಾಡುವುದರೊಂದಿಗೆ ಇಬ್ಬರೂ 'ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ, ಎಂದು ಈಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/188.html

***


ರಕ್ಷಾಬಂಧನದಂದು ಸಹೋದರನು ಸಹೋದರಿಗೆ ಸಾತ್ವಿಕ ಉಡುಗೊರೆ ನೀಡುವುದರಿಂದಾಗುವ ಲಾಭಗಳನ್ನು ತಿಳಿಯೋಣ !🌼

ರಕ್ಷಾಬಂಧನದಂದು ರಾಖಿ ಕಟ್ಟಿಸಿಕೊಂಡು ಸಹೋದರನು ಸಹೋದರಿಗೆ ಏನಾದರೂ ಉಡುಗೊರೆ ನೀಡುತ್ತಾನೆ. ಇದರಿಂದ ಇಬ್ಬರಿಗೂ ಪರಸ್ಪರರ ನೆನಪಾಗುತ್ತದೆ. ಸಹೋದರಿಯ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಆದರೆ ಪ್ರೀತಿಯ ಸಂಕೇತವೆಂದು ಉಡುಗೊರೆ ನೀಡಿ ಸ್ವಲ್ಪ ಮಟ್ಟಿಗೆ ಸಹೋದರಿಗೆ ಆನಂದ ನೀಡಬಹುದು. ಉಡುಗೊರೆ ಕೊಡುವಾಗ, ಸಹೋದರನ ಮನಸ್ಸಿನಲ್ಲಿರುವ ಈಶ್ವರನ ಬಗ್ಗೆ ಇರುವ ಭಾವವು ಸಹೋದರಿಯ ಮೇಲೆಯೂ ಪರಿಣಾಮ ಬೀರುತ್ತದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/188.html

***


ರಾಖಿ ಕಟ್ಟುವುದರ ಹಿಂದಿನ ಶಾಸ್ತ್ರವೇನು ?

ರಕ್ಷಾಬಂಧನದಂದು ಸಹೋದರಿಯರು ತಮ್ಮ ಸಹೋದರರ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ರಕ್ಷಾಬಂಧನದಿಂದ ಸಹೋದರ-ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗುವುದರೊಂದಿಗೆ ಅವರ ನಡುವೆ ಇರುವ ಕೊಡ-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ. ಈ ಹಬ್ಬವು ಇಬ್ಬರಿಗೂ ಈಶ್ವರನತ್ತ ಪ್ರಯಾಣಿಸುವ ಅವಕಾಶ ಒದಗಿಸುತ್ತದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/188.html

***


ಒಂದು ರಾತ್ರಿಯಲ್ಲಿಯೇ ದಿಕ್ಕು ಬದಲಾಯಿಸಿದ ಬಿಹಾರದ ಸೂರ್ಯಮಂದಿರ !🌼

ಬಿಹಾರದ ಔರಂಗಾಬಾದ್‌ನಲ್ಲಿನ ಪಶ್ಚಿಮಾಭಿಮುಖ ಸೂರ್ಯಮಂದಿರ ‘ಭಾರತದಲ್ಲಿ ಸೂರ್ಯನ ಅನೇಕ ದೇವಸ್ಥಾನಗಳಿವೆ. ಅವುಗಳಲ್ಲಿ ಕೊಣಾರ್ಕ್‌ನ ಜಗತ್ಪ್ರಸಿದ್ಧವಾದ ಸೂರ್ಯಮಂದಿರವು ಚಿರಪರಿಚಿತವಾಗಿದೆ. ಅಂತಹ ಒಂದು ಕಲಾತ್ಮಕ ದೇವಸ್ಥಾನವು ಬಿಹಾರದ ಔರಂಗಾಬಾದ್‌ನಲ್ಲಿನ ದೇವ ಎಂಬಲ್ಲಿ ಇದೆ. ಅದರ ವೈಶಿಷ್ಟ್ಯವೆಂದರೆ, ದೇಶದ ಎಲ್ಲ ಸೂರ್ಯಮಂದಿರಗಳು ಪೂರ್ವಾಭಿಮುಖವಾಗಿರುವಾಗ ಇದೊಂದೇ ಸೂರ್ಯ ಮಂದಿರವು ಪಶ್ಚಿಮಾಭಿಮುಖವಾಗಿದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/2411.html

***


ಯಾವ ರೋಗಗಳಿಗೆ ಯಾವ ನಾಮಜಪ ಮಾಡಬೇಕು ?

ಯಾವುದಾದರೊಂದು ರೋಗ ಗುಣಮುಖವಾಗಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಪ್ರಮುಖ ದೇವತೆಗಳಲ್ಲಿ ಯಾವ ದೇವತೆಯ ತತ್ತ್ವ ಎಷ್ಟು ಪ್ರಮಾಣದಲ್ಲಿ ಆವಶ್ಯಕವಿದೆ ? ಎನ್ನುವುದನ್ನು ಧ್ಯಾನದಲ್ಲಿ ಕಂಡುಹಿಡಿದು, ಅದಕ್ಕನುಸಾರ  ಜಪವನ್ನು  ಮಾಡಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/92949.html

***


ಇತಿಹಾಸ ಪ್ರಸಿದ್ದ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಗ್ಗೆ ನಿಮಗೆಷ್ಟು ಗೊತ್ತು ?

ಉಡುಪಿ ಜಿಲ್ಲೆ ಬ್ರಹ್ಮಾವರದಿಂದ (ಬಾರಕೂರ-ಕೊಕ್ಕರ್ಣಿ-ಹೆಬ್ರಿ ಮಾರ್ಗ) ಪೂರ್ವಕ್ಕೆ ೧೩ ಕಿ.ಮೀ ದೂರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುಣ್ಯ ಕ್ಷೇತ್ರ ಮಂದಾರ್ತಿ ಇದೆ. ಶ್ರೀ ದುರ್ಗಾಪರಮೇಶ್ವರೀಯು ಕ್ಷೇತ್ರದ ಅಧಿದೇವತೆಯಾಗಿದ್ದು ನಾಗಸುಬ್ರಹ್ಮಣ್ಯ, ವೀರಭದ್ರ, ಕಲ್ಲುಕುಟ್ಟಿಗ, ಕ್ಷೇತ್ರಪಾಲ, ವ್ಯಾಘ್ರ (ಹುಲಿ ದೇವರು) ಬೊಬ್ಬರ್ಯ ಮತ್ತು ನಂದೀಶ್ವರ ಪರಿವಾರ ದೇವರಾಗಿದ್ದಾರೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/90238.html

***


 🌸 ನಾಗರಪಂಚಮಿ ಪೂಜೆಯ ಸವಿಸ್ತಾರ ಮಾಹಿತಿ ತಿಳಿದು ಶಾಸ್ತ್ರೋಕ್ತ ಪೂಜೆಯ ಲಾಭ ಪಡೆಯಿರಿ !🌸

ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ತುಳಸೀ ದಳದಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/93534.html

***


ನಾಗರ ಪಂಚಮಿಯಂದು ತರಕಾರಿ ಹೆಚ್ಚುವುದು, ಭೂಮಿಯನ್ನು ಆಗೆಯುವಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ?🌸

ನಾಗದೇವತೆಯು ಇಚ್ಛೆಯ ಪ್ರತೀಕ. ಇಚ್ಛೆಯ ಪ್ರವರ್ತಕ ಮತ್ತು ಸಕಾಮ ಇಚ್ಛೆಯನ್ನು ಪೂರ್ಣಗೊಳಿಸುವ ದೇವತೆಯೂ ಹೌದು. ನಾಗದೇವರು ಇಚ್ಛೆಗೆ ಸಂಬಂಧಿಸಿದ ಕನಿಷ್ಠ ದೇವತೆಯಾಗಿದ್ದಾರೆ. ನಾಗರಪಂಚಮಿಯಂದು ಸಂಬಂಧಸಿದ ತತ್ತ್ವದ ದೇವತೆಗಳಿಂದ ನಿರ್ಮಾಣವಾಗುವ ಇಚ್ಛಾ ಲಹರಿಗಳು ಭೂಮಿಯ ಮೇಲೆ ಅವತರಿಸುವುದರಿಂದ ವಾಯುಮಂಡಲದಲ್ಲಿ ನಾಗದೇವತೆಯ ತತ್ತ್ವದ ಪ್ರಮಾಣವು ಹೆಚ್ಚಿರುತ್ತದೆ. ಈ ದಿನದಂದು ಭೂಮಿಯಲ್ಲಿರುವ ಇಚ್ಛಾಜನ್ಯ ದೇವತಾಸ್ವರೂಪ ಲಹರಿಗಳು ಘನವಾಗುವ ಪ್ರಮಾಣವೂ ಹೆಚ್ಚಿರುತ್ತದೆ. 

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/nagpanchami

***


ನಾಗರ ಪಂಚಮಿಯ ಇತಿಹಾಸ ಮತ್ತು ಶಾಸ್ತ್ರ !🌸

5 ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕ್ಷುದ್ರ ದೇವಿಯಿದ್ದಳು. ಅವಳಿಗೆ ಸತ್ಯೇಶ್ವರ ಎಂಬ ಸಹೋದರನಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತನಾದ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ಮಾತು ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾರೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/nagpanchami

***


ಅಡುಗೆ ಮಾಡುವಾಗ ದೇವರೊಂದಿಗೆ ಭಾವ ಜೋಡಿಸುವುದರ ಮಹತ್ವ !

ನಮ್ಮೆಲ್ಲರ ಜೀವನದಲ್ಲಿ ಭಾವಕ್ಕೆ ಅಸಾಮಾನ್ಯವಾದ ಮಹತ್ವವಿದ್ದರೂ ಹೆಚ್ಚಿನವರಿಗೆ ಭಾವದ ನಿಖರವಾದ ರೂಪ ಯಾವುದು, ಭಾವದ ಲಕ್ಷಣ ಯಾವುದು, ಎಷ್ಟು ವಿಧಗಳಿವೆ, ಭಾವಜಾಗೃತಗೊಳಿಸಲು ಏನೇನು ಪ್ರಯತ್ನಗಳಾಗಬೇಕು, ಭಾವಜಾಗೃತಿಯ ಹಂತಗಳು ಯಾವುವು ಮುಂತಾದ ಮಾಹಿತಿ ಗೊತ್ತಿರುವುದಿಲ್ಲ. ದೇವರ (ಈಶ್ವರನ) ಸ್ಮರಣೆಯನ್ನು ಮಾಡುವುದು ಇದರ ಇನ್ನೊಂದು ಹೆಸರೇ ಭಾವ ! ದೇವರ (ಈಶ್ವರನ) ಬಗ್ಗೆ ನಮಗಿರುವ ಅರಿವು, ಅವರ ನಿತ್ಯ ಸ್ಮರಣೆ ಅಥವಾ ಪ್ರೇಮ ಇವುಗಳೇ ಭಾವವಾಗಿದೆ ಮತ್ತು ಇದರ ಮಾಧ್ಯಮದಿಂದ ನಾವು ಈಶ್ವರನೊಂದಿಗೆ ಜೋಡಿಸಲ್ಪಡಬಹುದು ಎಂದು ದೃಢವಾಗುತ್ತದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

https://www.sanatan.org/kannada/93582.html

***


ಕಣ್ಣುಗಳ ಆರೈಕೆಗಾಗಿ ಆದರ್ಶ ದಿನಚರಿ !

🌸 ಕೆಲಸ ಮಾಡುವಾಗ ಕೋಣೆಯಲ್ಲಿ ಸಾಕಷ್ಟು ಬೆಳಕು ಮತ್ತು ಗಾಳಿ ಇರಬೇಕು.

🌸 ಕಣ್ಣು ಮಿಟುಕಿಸಿ! ಇದು ಕಣ್ಣುಗಳ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

🌸 ಮೊದಲಿಗೆ, ಕಣ್ಣುಗಳಿಗೆ ಸರಿಯಾಗಿ ವಿಶ್ರಾಂತಿ ನೀಡಬೇಕು. ಸರಿಯಾದ ನಿದ್ರೆ ಪಡೆಯುವುದೇ ಇದಕ್ಕೆ ಒಂದೇ ಒಂದು ಉಪಾಯವಾಗಿದೆ. ರಾತ್ರಿ ಜಾಗರಣೆ ಮಾಡಬಾರದು ಅಥವಾ ಹಗಲಿನಲ್ಲಿಯೂ ಮಲಗಬಾರದು.                                                                                                                       

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

https://www.sanatan.org/kannada/93481.html

***


ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ!🌼

 🔸ದೇವಸ್ಥಾನದಲ್ಲಿ ಗಲಾಟೆ, ಗದ್ದಲ, ಕೂಗಾಟ, ಜಗಳ ಇತ್ಯಾದಿಗಳಿಂದಾಗಿ ದೇವಸ್ಥಾನದ ಚೈತನ್ಯವು ಕಡಿಮೆಯಾಗದಂತೆ ಶಿಸ್ತಿನಿಂದ ವರ್ತಿಸಿರಿ.

🔸ನಮ್ಮ ಸೃಷ್ಟಿಕರ್ತನು ಗರ್ಭಗುಡಿಯಲ್ಲಿ ಉಪಸ್ಥಿತನಿರುವನು ಎಂಬುದನ್ನು ನೆನೆದು ದೇವಸ್ಥಾನದಲ್ಲಿ ಮೌನವನ್ನು ಕಾಪಾಡಿರಿ.

🔸ದೇವರ ದರ್ಶನ ಪಡೆದುಕೊಳ್ಳಲು ಸರತಿಯ ಸಾಲಿನಲ್ಲಿ ನಿಂತಿರುವಾಗ ಹರಟೆ ಹೊಡೆಯದೆ, ಮನಸ್ಸು ಸತತವಾಗಿ ನಾಮಜಪ, ಪ್ರಾರ್ಥನೆ, ಕೃತಜ್ಞತೆ ಇವುಗಳಲ್ಲೇ ತೊಡಗಿರಲಿ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/215.html

***


ಪ್ರಾರ್ಥನೆಯ ಅರ್ಥ ಮತ್ತು ಮಹತ್ವ !🌺

ದೇವರೆದುರು ನಮ್ರವಾಗಿ ಇಚ್ಛಿತ ವಿಷಯ ಗಳನ್ನು ತಳಮಳದಿಂದ ಬೇಡುವುದಕ್ಕೆ ‘ಪ್ರಾರ್ಥನೆ’ ಎನ್ನುತ್ತಾರೆ. ಪ್ರಾರ್ಥನೆಯಲ್ಲಿ ಆದರ, ಪ್ರೇಮ, ವಿನಯಭಾವ (ನಮ್ರತೆ), ಶ್ರದ್ಧೆ ಮತ್ತು ಭಕ್ತಿಭಾವವಿರುತ್ತದೆ. ಪ್ರಾರ್ಥನೆಯನ್ನು ಮಾಡುವಾಗ ಭಕ್ತನ ಅಸಾಮರ್ಥ್ಯ ಮತ್ತು ಶರಣಾಗತಿ ವ್ಯಕ್ತವಾಗುತ್ತಿರುತ್ತದೆ ಮತ್ತು ಅವನು ಕರ್ತೃತ್ವವನ್ನು ಈಶ್ವರನಿಗೆ ನೀಡುತ್ತಿರುತ್ತಾನೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/348.html

***


ಪ್ರಾರ್ಥನೆಯ ಅರ್ಥ ಮತ್ತು ಮಹತ್ವ !🌺

ದೇವರೆದುರು ನಮ್ರವಾಗಿ ಇಚ್ಛಿತ ವಿಷಯ ಗಳನ್ನು ತಳಮಳದಿಂದ ಬೇಡುವುದಕ್ಕೆ ‘ಪ್ರಾರ್ಥನೆ’ ಎನ್ನುತ್ತಾರೆ. ಪ್ರಾರ್ಥನೆಯಲ್ಲಿ ಆದರ, ಪ್ರೇಮ, ವಿನಯಭಾವ (ನಮ್ರತೆ), ಶ್ರದ್ಧೆ ಮತ್ತು ಭಕ್ತಿಭಾವವಿರುತ್ತದೆ. ಪ್ರಾರ್ಥನೆಯನ್ನು ಮಾಡುವಾಗ ಭಕ್ತನ ಅಸಾಮರ್ಥ್ಯ ಮತ್ತು ಶರಣಾಗತಿ ವ್ಯಕ್ತವಾಗುತ್ತಿರುತ್ತದೆ ಮತ್ತು ಅವನು ಕರ್ತೃತ್ವವನ್ನು ಈಶ್ವರನಿಗೆ ನೀಡುತ್ತಿರುತ್ತಾನೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/348.html

***


ಪ್ರಾರ್ಥನೆಯ ವಿಧಗಳು !🌸

ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗುತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/346.html

***


ಸ್ತ್ರೀಯರು ಆಭರಣವನ್ನು ಏಕೆ ಧರಿಸಬೇಕು ?

🪆 ಆಭರಣಗಳಲ್ಲಿನ ತೇಜದಿಂದ ಸ್ತ್ರೀಯರಲ್ಲಿನ ಸ್ತ್ರೀತ್ವ ಜಾಗೃತವಾಗುವುದು.

🪆 ಆಭರಣಗಳಲ್ಲಿನ ತೇಜತತ್ತ್ವರೂಪಿ ತೇಜಸ್ವೀ ದಿವ್ಯತೆಯು ಸ್ತ್ರೀಯರಿಗೆ ಶಾಲೀನತೆಯನ್ನು ನೀಡುತ್ತದೆ ಮತ್ತು ಈ ಶಾಲೀನತೆಯು ಅವರನ್ನು ದೇವತ್ವದ ಕಡೆಗೆ ಒಯ್ಯುತ್ತದೆ.

🪆 ಸ್ತ್ರೀಯರಿಗೆ ಸೌಭಾಗ್ಯಾಲಂಕಾರಗಳಿಂದ ಸತತವಾಗಿ ಆಗುವ ತೇಜಲಹರಿಗಳ ಸ್ಪರ್ಶವು, ಅವರಲ್ಲಿನ ಪಾತಿವ್ರತ್ಯದ ಅರಿವು ಮಾಡಿಕೊಡುತ್ತದೆ. ಇದಕ್ಕಾಗಿಯೇ ಈ ವ್ಯವಸ್ಥೆ ಮಾಡಲಾಗಿದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/16836.html

***


ವಾಸ್ತುಶಾಸ್ತ್ರ ಎಂದರೇನು?


ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಮಾನವನು ನೂತನ ವಾಸ್ತುವನ್ನು ಕಟ್ಟುವಾಗ ಸಾಧ್ಯವಾದಷ್ಟು ಮಟ್ಟಿಗೆ ವಾಸ್ತುಶಾಸ್ತ್ರದ ನಿಯಮಗಳನ್ನು ಪಾಲಿಸಿದರೆ ನಿಶ್ಚಿತವಾಗಿಯೂ ಅವನಿಗೆ ಮನಃಶಾಂತಿ ಸಿಗುವುದು ಮತ್ತು ಸುಖ ಸಮೃದ್ಧಿಯು ಪ್ರಾಪ್ತವಾಗುವುದು. 


ವಾಸ್ತುಶಾಸ್ತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ 👇

https://www.sanatan.org/kannada/246.html

***


ಪುರುಷರು ಮತ್ತು ಸ್ತ್ರೀಯರು ಊಟಕ್ಕೆ ಕುಳಿತುಕೊಳ್ಳುವ ಪದ್ಧತಿ🌸


ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತರೆ ಅನ್ನವು ಸರಿಯಾಗಿ ಜೀರ್ಣವಾಗುತ್ತದೆ. ಸುಖಾಸನದ ವಿಶಿಷ್ಟ ಅವಸ್ಥೆಯಿಂದ ಅನ್ನವು ಹೊಟ್ಟೆಯಲ್ಲಿ ಚೆನ್ನಾಗಿ ಸೇರಿಕೊಳ್ಳುತ್ತದೆ. ಮುಂದಕ್ಕೆ ಬಾಗಿ ಊಟವನ್ನು ಮಾಡಬೇಕಾಗುವುದರಿಂದ ಹೊಟ್ಟೆಯ ಸ್ನಾಯುಗಳು ಪದೇಪದೇ ಕುಗ್ಗುತ್ತವೆ ಮತ್ತು ಹಿಗ್ಗುತ್ತವೆ. ಇದರಿಂದ ಜೀರ್ಣವಾಗಲು ಆವಶ್ಯಕವಾದ ರಕ್ತದ ಪೂರೈಕೆಯು ಹೆಚ್ಚುತ್ತದೆ. 


ವಿವರವಾಗಿ ಓದಿರಿ👇

https://www.sanatan.org/kannada/133.html

***


ನವರಾತ್ರಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ*🪷


ಶಾರದೀಯ ನವರಾತ್ರಿಯ ಮಹತ್ವ*🪷🪷


ಜಗತ್ತಿನ ಪಾಲನೆ ಮಾಡುವ ಜಗತ್ಪಾಲಿನಿ, ಜಗದೋದ್ಧಾರಿಣಿ, ಮಾತೆ ಶಕ್ತಿಯ ಉಪಾಸನೆಯನ್ನು ಹಿಂದೂ ಧರ್ಮದಲ್ಲಿ ವರ್ಷದಲ್ಲಿ ಎರಡು ಬಾರಿ ನವರಾತ್ರಿಯ ರೂಪದಲ್ಲಿ ವಿಶೇಷವಾಗಿ ಮಾಡಲಾಗುತ್ತದೆ. ಶಾರದೀಯ ನವರಾತ್ರಿಯನ್ನು ಅಶ್ವಯುಜ ಶುಕ್ಲ ಪ್ರತಿಪದೆಯಿಂದ ಅಶ್ವಯುಜ ಶುಕ್ಲ ನವಮಿಯವರೆಗೆ ಆಚರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯು ಶಕ್ತಿಶಾಲಿ ರಾಕ್ಷಸರನ್ನು ಸಂಹರಿಸಿ ಮಹಾಶಕ್ತಿಯಾದಳು.

***


ನವರಾತ್ರಿ ಇತಿಹಾಸ ಮತ್ತು ಮಹತ್ವ🌸


ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ.ದೇವಿಯು, ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು.


ವಿವರವಾಗಿ ಓದಿರಿ👇

https://www.sanatan.org/kannada/330.html

***


ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ🌸 

ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು ಮಾಡಲು ದೇವಿಯ ನಿರ್ಗುಣ ತತ್ತ್ವವನ್ನು ಸಗುಣದಲ್ಲಿ ಬರಲು ಆವಾಹನೆ ಮಾಡುವುದು. ದೇವಿಗೆ ಸೀರೆ ಮತ್ತು ಖಣವನ್ನು ಅರ್ಪಿಸುವಾಗ, ದೇವಿಗೆ ಕಾರ್ಯವನ್ನು ಮಾಡಲು ಪ್ರಾರ್ಥನೆ ಮಾಡುವುದರಿಂದ ನಾವು ಮೊದಲು ಮಾಡಿದ ಪಂಚೋಪಚಾರ ಪೂಜೆಯ ವಿಧಿಗಳಿಂದ ಕಾರ್ಯನಿರತವಾದ ದೇವಿಯ ನಿರ್ಗುಣ ತತ್ತ್ವಕ್ಕೆ ಸೀರೆ ಮತ್ತು ಖಣದ ಮಾಧ್ಯಮದಿಂದ ಸಗುಣ ರೂಪದಲ್ಲಿ ಸಾಕಾರವಾಗಲು ಸಹಾಯವಾಗುವುದು.


ವಿವರವಾಗಿ ಓದಿರಿ👇

https://www.sanatan.org/kannada/256.html

***


ಪುರಾಣದ ಕಥೆಗಳಿಂದ ಗಮನಕ್ಕೆ ಬರುವ ದೇವಿಯ ವಿವಿಧ ಗುಣವೈಶಿಷ್ಟ್ಯಗಳು🌸


ಪಾರ್ವತಿಮಾತೆಯು ಶಿವನ ಅರ್ಧಾಂಗಿನಿಯಾಗಿದ್ದರೂ ಶಿವನಿಂದ ಗೂಢಜ್ಞಾನವನ್ನು ಪಡೆದುಕೊಳ್ಳುವಾಗ ಪಾರ್ವತಿಯ ಭೂಮಿಕೆಯು ಓರ್ವ ಜಿಜ್ಞಾಸುವಿನಂತಿರುವುದು ಗಮನಕ್ಕೆ ಬರುತ್ತದೆ.ಕಠೋರ ತಪಸ್ಸನ್ನು ಮಾಡಿ ಭಗವಂತನನ್ನು ಪ್ರಸನ್ನ ಮಾಡಿಕೊಳ್ಳುವ ಋಷಿ ಮುನಿಗಳಂತೆಯೇ, ಪಾರ್ವತಿ ಮಾತೆಯು ಶಿವಶಂಕರನನ್ನು ಪ್ರಸನ್ನ ಮಾಡಿಕೊಳ್ಳಲು ಕಠೋರ ತಪಸ್ಸನ್ನು ಮಾಡಿದ್ದಳು.


ವಿವರವಾಗಿ ಓದಿರಿ👇

https://www.sanatan.org/kannada/4753.html

***

*ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಏಕೆ ಹಚ್ಚಬೇಕು ?* 🌼


ಮುಸ್ಸಂಜೆಯ ಸಮಯದಲ್ಲಿ ದೇವರ ಮುಂದೆ ಮತ್ತು ತುಳಸಿಯ ಮುಂದೆ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ. ದೀಪಹಚ್ಚುವ ಸಮಯದಲ್ಲಿ ಮನೆಯ ಎಲ್ಲ ಸದಸ್ಯರು ಉಪಸ್ಥಿತರಿರುವುದರಿಂದ ಚಿಕ್ಕ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳಾಗುತ್ತವೆ.

                                                                                                                                  

*ವಿವರವಾಗಿ ಓದಿರಿ👇*

https://www.sanatan.org/kannada/17032.html

***



ಶ್ರೀ ದುರ್ಗಾದೇವಿಗೆ ಮಾಡಬೇಕಾದ ಪ್ರಾರ್ಥನೆ ! ಹೇ ಶ್ರೀ ದುರ್ಗಾದೇವಿ, ನನಗೆ ಸದ್ಬುದ್ಧಿ ಕೊಡು. ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ಹೇ ದುರ್ಗಾಮಾತೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಯ ಸೇವೆಯನ್ನು ನಾನು ‘ಸಾಧನೆಯೆಂದು ಮಾಡುವಂತಾಗಲಿ. ವಿವರವಾಗಿ ಓದಿರಿ

https://www.sanatan.org/kannada/4750.html

***





ಕುಮಾರಿ ಪೂಜೆ🌸


ಮುತ್ತೈದೆಯರು ದೇವಿಯ ಪ್ರಕಟ ಶಕ್ತಿಯ ಪ್ರತೀಕವಾಗಿದ್ದು ಕುಮಾರಿಯರು ದೇವಿಯ ಅಪ್ರಕಟ ಶಕ್ತಿಯ ಪ್ರತೀಕವಾಗಿದ್ದಾರೆ. ಪ್ರಕಟ ಶಕ್ತಿಯಲ್ಲಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಅಪವ್ಯಯವಾಗುವುದರಿಂದ ಮುತ್ತೈದೆಯರ ಬದಲು ಕುಮಾರಿಯರಲ್ಲಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/328.html

***


🌼 ದಸರಾ (ವಿಜಯದಶಮಿ)🌼

ನವರಾತ್ರಿಯ ಹಬ್ಬದ ಮೊದಲ ೯ ದಿನ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆ. ವಿಜಯದಶಮಿ ಅಂದರೆ ದಸರಾವನ್ನು ಆಚರಿಸಲಾಗುತ್ತದೆ ಮತ್ತು ಮಾಯೆಯ ಸೀಮೆಯನ್ನು ದಾಟಿ  ಸಮಷ್ಟಿಗಾಗಿ ಎಲ್ಲೆಡೆಯೂ ಚೈತನ್ಯರೂಪ ವಾತಾವರಣ ನಿರ್ಮಾಣ ಮಾಡಲು ವಿಜಯವನ್ನು ಪ್ರಾಪ್ತಿಗೊಳಿಸಲು ಸೀಮೋಲ್ಲಂಘನ ಮಾಡಲಾಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/4759.html

***


ವಿಜಯದಶಮಿಯ ಮಹತ್ವ ಹಾಗೂ ಪೂಜಾ ವಿಧಿಗಳು🌸


ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/318.html

***


ಯಾವಾಗಲೂ ಮನೆಯಲ್ಲಿರಬೇಕು ಈ ಆಯುರ್ವೇದ ಔಷಧೀಯ ಸಸ್ಯಗಳು !🌸

  ತುಳಸಿಯ ಕಷಾಯವು ಎಲ್ಲ ಪ್ರಕಾರದ ಜ್ವರಗಳಲ್ಲಿ ಉಪಯುಕ್ತವಾಗಿದೆ. ತುಳಸಿಯ ಬೀಜಗಳು ತಂಪಾಗಿದ್ದು ಅವು ಮೂತ್ರರೋಗಗಳಿಗೆ ಉತ್ತಮ ಔಷಧಿಯಾಗಿವೆ. ಆದುದರಿಂದ ಮನೆಯ ಸುತ್ತಲೂ ತುಳಸಿಯ ಗಿಡಗಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ನೆಡಬೇಕು. ನಾವು ಅಡ್ಡಾಡುವ ದಾರಿಯ ಎರಡೂ ಬದಿಗಳಲ್ಲಿ ತುಳಸಿಯ ಸಸಿಗಳನ್ನು ನೆಡಬಹುದು. ಇದರಿಂದ ವಾತಾವರಣವು ಪ್ರಸನ್ನವಾಗಿರುತ್ತದೆ.

ವಿವರವಾಗಿ ಓದಿರಿ

***


ಭಾರತೀಯ ಪರಂಪರೆಯಲ್ಲಿ ಕೈಯಿಂದ ಊಟ ಮಾಡುವುದಕ್ಕೆ ಮಹತ್ವ ಏಕೆ ನೀಡಲಾಗಿದೆ ?🌸

ಸಜೀವ ವ್ಯಕ್ತಿಗಳಲ್ಲಿ ನಿರ್ಜೀವ ವಸ್ತುಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಚೈತನ್ಯವಿರುತ್ತದೆ. ಚಮಚ ಧಾತುವಿನದ್ದಾಗಿರುವುದರಿಂದ, ಹಾಗೂ ಅದು ನಿರ್ಜೀವವಾಗಿರುವುದರಿಂದ, ಅದರಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯ ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಅದೇ ಮನುಷ್ಯರಲ್ಲಿ ಕಡಿಮೆಯೆಂದರೂ ಸಾತ್ತ್ವಿಕತೆ ಶೇ. ೨೦ ರಷ್ಟು ಇರುತ್ತದೆ. ಅವನ ಐದೂ ಬೆರಳುಗಳಿಂದ ಪಂಚತತ್ತ್ವಗಳಿಗೆ ಸಂಬಂಧಿಸಿದ ಶಕ್ತಿ ಪ್ರವಹಿಸುತ್ತಿರುತ್ತದೆ.

ವಿವರವಾಗಿ ಓದಿರಿ👇
***

ಪ್ರಾರ್ಥನೆಯ ವಿಧಗಳು !🌼

ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗು ತ್ತದೆ ಮತ್ತು ಈಶ್ವರನ ಕೃಪೆಯಿಂದಲೇ ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ. ಜೀವನದಲ್ಲಿ ಸತತವಾಗಿ ಆನಂದವನ್ನು ಪಡೆಯಲು ಸತತವಾಗಿ ಮಾಡುವ ಸಾಧನೆಯೊಂದೇ ಉಪಾಯವಾಗಿದೆ. ಪ್ರಾರ್ಥನೆಯು ಸಾಧನೆಯ ಒಂದು ಅಂಗವಾಗಿದ್ದರೂ ಜೀವನದಲ್ಲಿ ಸತತವಾಗಿ ಆನಂದ ಸಿಗಲು ಪ್ರಾರ್ಥನೆಯ ಜೊತೆಗೆ ಸಾಧನೆಯನ್ನು ಸರ್ವತೋಮುಖವಾಗಿ ಮತ್ತು ಸತತವಾಗಿ ಮಾಡಬೇಕಾಗುತ್ತದೆ.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇
***


ಭೀಮಸೇನಿ ಆಯುರ್ವೇದಿಕ ಕರ್ಪೂರದ ಔಷಧೀಯ ಉಪಯೋಗಗಳು🌸

ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ.

🔸 ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು.

🔸ಮೂಗು, ಹಣೆ ಮತ್ತು ಎದೆ ಇವುಗಳಿಗೆ ಕರ್ಪೂರವನ್ನು ಹಚ್ಚಬೇಕು. ಚಿಕ್ಕ ಮಕ್ಕಳಿಗೂ ಕರ್ಪೂರ ಹಚ್ಚಬಹುದು. ಕರವಸ್ತ್ರದಲ್ಲಿ ಕರ್ಪೂರದ ಪುಡಿ ಹಾಕಿ ಅದರ ಪರಿಮಳವನ್ನು ತೆಗೆದುಕೊಳ್ಳಬೇಕು ಅಥವಾ ಒಂದು ಚಿಕ್ಕ ಡಬ್ಬಿಯಲ್ಲಿ ಕರ್ಪೂರವನ್ನಿಟ್ಟು ಆ ಡಬ್ಬವನ್ನು ಜೊತೆಗಿಟ್ಟುಕೊಳ್ಳಬೇಕು

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/94018.html

***


ಮಳೆಗಾಲದಲ್ಲಿ ಬರುವಂತಹ ಜ್ವರದ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ

  ಮಳೆಗಾಲದ ದಿನಗಳಲ್ಲಿ ಜ್ವರ ಬಂದರೆ ಆ ದಿನದ ಮಟ್ಟಿಗೆ ಒಂದು ವೇಳೆಯ ಭೋಜನವನ್ನು ಸೇವಿಸದೇ ಕಟ್ಟುನಿಟ್ಟಾದ ಉಪವಾಸವನ್ನು ಮಾಡಬೇಕು.  ಬಾಯಾರಿಕೆಯಾದಾಗ ಕುದಿಸಿದ ಬೆಚ್ಚಗಿನ ನೀರನ್ನು ಕುಡಿಯಬೇಕು. ನೀರು ಕುದಿಯುವಾಗ ಅದರಲ್ಲಿ ಒಂದು ಲೀಟರ್‌ಗೆ ಕಾಲು ಚಮಚದಷ್ಟು ಶುಂಠಿಯ ಪುಡಿಯನ್ನು ಹಾಕಿ ಅದನ್ನು ಕುಡಿದರೆ ಜ್ವರ ಇಳಿಯಲು ಸಹಾಯವಾಗುತ್ತದೆ. ಯಾರಿಗೆ ಶರೀರದ ಮೇಲೆ ಬೊಕ್ಕೆಗಳೇಳುವುದು, ಬಾಯಿ ಹುಣ್ಣು ಆಗುವುದು, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವುದು ಹೀಗೆ ಉಷ್ಣತೆಯ ತೊಂದರೆಯಾಗುತ್ತದೆಯೋ, ಅವರು ಶುಂಠಿಯ ಬದಲು ತುಂಗೆಗಡ್ಡೆ (ತುಂಗಮುಸ್ತೆ, ಕೊನಾರಗಡ್ಡೆ, ನಾಗರಮೋಥಾ) ಚೂರ್ಣವನ್ನು ಬಳಸಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/95023.html

***


ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಏಕೆ ಮಾಡುತ್ತೇವೆ ಗೊತ್ತಿದೆಯಾ? ಈ ಲೇಖನ ಓದಿ..

ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಎಂಬ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದು: ಹಿಂದೂ ಧರ್ಮದಲ್ಲಿ ‘ಅಯಮ್ ಆತ್ಮಾ ಬ್ರಹ್ಮ|’ ಅಂದರೆ ‘ಆತ್ಮವೇ ಬ್ರಹ್ಮ’ವಾಗಿದೆ ಎಂಬುದನ್ನು ಕಲಿಸಲಾಗುತ್ತದೆ. ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವು ಇದರ ಒಂದು ಉದಾಹರಣೆಯಾಗಿದೆ. ಆದುದರಿಂದ ಪ್ರಾತಃಕಾಲ ಎದ್ದ ಮೇಲೆ ಕರದರ್ಶನ ಪಡೆಯುತ್ತಾ ಈ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದಾಗಿದೆ. ಹಿಂದೂ ಧರ್ಮವು ಬಾಹ್ಯಶುದ್ಧಿಗಿಂತ ಅಂತರ್ಮನಸ್ಸಿನ ಶುದ್ಧಿಗೆ ಹೆಚ್ಚು ಮಹತ್ವವನ್ನು ಕೊಡುತ್ತದೆ.

ಪೂರ್ಣ ಲೇಖನ ತಿಳಿಯಲು ಕ್ಲಿಕ್ ಮಾಡಿ👇

https://www.sanatan.org/kannada/23.html

***

ವಿವಾಹವಿಧಿಯನ್ನು ಆಧ್ಯಾತ್ಮ ಶಾಸ್ತ್ರಕ್ಕನುಸಾರ ಮಾಡುವುದು ಹೇಗೆ ? 🌸


ಹದಿನಾರು ಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾರವು ಒಂದಾಗಿದೆ. ವಿವಾಹ ಅಥವಾ ಉದ್ವಾಹ ಎಂದರೆ ವಧುವನ್ನು ತಂದೆಯ ಮನೆಯಿಂದ ತನ್ನ ಮನೆಗೆ ಕರೆದೊಯ್ಯುವುದು. ನಮ್ಮ ವಿವಾಹಸಂಸ್ಥೆಯಲ್ಲಿ ಗೋಚರ, ಅಗೋಚರ, ಇಹ ಮತ್ತು ಪರಗಳ ವಿಚಾರವನ್ನೂ ಮಾಡಲಾಗಿದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕೂ ಪುರುಷಾರ್ಥಗಳನ್ನೂ ಪಡೆದುಕೊಳ್ಳುವ ವ್ಯವಸ್ಥೆಯಿದೆ.


ವಿವರವಾಗಿ ಓದಿರಿ👇

https://www.sanatan.org/kannada/89527.html

***


ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ🌺

ದೇವರ ಪೂಜೆಯಾದ ನಂತರ ಶಂಖನಾದವನ್ನು ಮಾಡಿ ಭಾವಪೂರ್ಣವಾಗಿ ಆರತಿಯನ್ನು ಮಾಡಬೇಕು. ಆರತಿ ಸ್ವೀಕರಿಸಿದ ನಂತರ ಮೂಗಿನ ಪ್ರಾರಂಭದಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು. 

ಮೂರು ಬಾರಿ ತೀರ್ಥ ಸೇವನೆ ಮಾಡಬೇಕು. ಬಲಗೈ ಅಂಗೈಯ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಸೇವಿಸಿದ ನಂತರ, ಮಧ್ಯದ ಬೆರಳು ಮತ್ತು ಅನಾಮಿಕಾಗಳ ತುದಿಗಳನ್ನು ಅಂಗೈಗೆ ತಗಲಿಸಿ ಆ ಬೆರಳುಗಳನ್ನು ಎರಡೂ ಕಣ್ಣುಗಳಿಗೆ ತಾಗಿಸಬೇಕು, ಅನಂತರ ಆ ಬೆರಳುಗಳನ್ನು ಹಣೆಯ ಮೇಲಿನಿಂದ ನೇರವಾಗಿ ತಲೆಯ ಮೇಲೆ ಸವರಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

https://www.sanatan.org/kannada/190.html

***


ನಮಸ್ಕಾರ ಹೇಗೆ ಮಾಡಬೇಕು?

ಎಡಪಾದುಕೆ ಶಿವಸ್ವರೂಪ ಮತ್ತು ಬಲಪಾದುಕೆ ಶಕ್ತಿಸ್ವರೂಪವಾಗಿದೆ. ಎಡಪಾದುಕೆ ಎಂದರೆ ಈಶ್ವರನ ಅಪ್ರಕಟ ತಾರಕ ಶಕ್ತಿ ಮತ್ತು ಬಲಪಾದುಕೆ ಎಂದರೆ ಈಶ್ವರನ ಅಪ್ರಕಟ ಮಾರಕ ಶಕ್ತಿಯಾಗಿದೆ. ಪಾದುಕೆಗಳ ಹೆಬ್ಬೆರಳುಗಳಿಂದ  ಆವಶ್ಯಕತೆಗನುಗುಣವಾಗಿ ಈಶ್ವರನ ತಾರಕ ಮತ್ತು ಮಾರಕ ಶಕ್ತಿಯು ಹೊರಬೀಳುತ್ತಿರುತ್ತದೆ. ಯಾವಾಗ ನಾವು ಪಾದುಕೆಗಳ ಹೆಬ್ಬೆರಳುಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುತ್ತೇವೆಯೋ, ಆಗ ಕೆಲವು ಜನರಿಗೆ ಅದರಲ್ಲಿರುವ ಪ್ರಕಟ ಶಕ್ತಿಯನ್ನು ಸಹಿಸಲು ಆಗದಿರುವುದರಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಪಾದುಕೆಗಳಿಗೆ ನಮಸ್ಕಾರ ಮಾಡುವಾಗ ಸಾಧ್ಯವಾದಷ್ಟು ತಲೆಯನ್ನು ಪಾದುಕೆಗಳ ಹೆಬ್ಬೆರಳುಗಳ ಮೇಲೆ ಇಡದೇ ಪಾದುಕೆಗಳ ಮುಂದಿನ ಭಾಗದಲ್ಲಿ ಸಂತರ ಕಾಲುಗಳ ಬೆರಳುಗಳು ಬರುತ್ತವೆಯೋ ಆ  ಕಡೆ ಇಡಬೇಕು.

ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇

https://www.sanatan.org/kannada/286.html

***



 ಪಿತೃಪಕ್ಷದಲ್ಲಿ ಶ್ರಾದ್ಧ ಏಕೆ ಮಾಡಬೇಕು ?🌸


ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ. ತಂದೆತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ’ ಎನ್ನುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/164.html

***

ಶ್ರಾದ್ಧವನ್ನು ಯಾವಾಗ ಮಾಡಬೇಕು?🌸

ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.


ವಿವರವಾಗಿ ಓದಿರಿ

https://www.sanatan.org/kannada/166.html

***


ಶ್ರಾದ್ಧದಿಂದ ‘101 ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು ?


ಶ್ರಾದ್ಧದಿಂದ ೧೦೧ ಕುಲಗಳಿಗೆ ಗತಿ ಸಿಗುವುದು ಎಂದರೆ ಮರಣ ಹೊಂದಿರುವ ಜೀವದೊಂದಿಗೆ ಕೊಡುಕೊಳ್ಳುವಿಕೆಯ ಸಂಬಂಧವಿರುವ ಇತರ ಸಜೀವಿಗಳಿಗೂ ಗತಿ ಸಿಗುವುದು.ಅಂದರೆ ಮೃತಪಟ್ಟ ಜೀವ ದೊಂದಿಗೆ ಕೊಡುಕೊಳ್ಳುವಿಕೆಯ ಸಂಬಂಧವಿರುವ ಇತರ ಸಜೀವಿಗಳಿಗೂ ಗತಿಯು ಸಿಗುತ್ತದೆ ಎಂಬುದು ಇದರ ಅರ್ಥವಾಗಿದೆ.


ವಿವರವಾಗಿ ಓದಿರಿ👇

https://www.sanatan.org/kannada/174.html

***

ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ಮತ್ತು ಅವರಿಗೆ ಸದ್ಗತಿಯನ್ನು ಪ್ರದಾನಿಸುವ ದೇವತೆ – ದತ್ತ🌸


ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ. ಆದುದರಿಂದ ಬಹುತೇಕ ಎಲ್ಲರಿಗೂ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತಿದೆ.ಮರ್ತ್ಯಲೋಕದಲ್ಲಿ ಸಿಲುಕಿಕೊಳ್ಳುತ್ತವೆ. ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/265.html

***


🌸 ಶ್ರಾದ್ಧದಿಂದ ಪೂರ್ವಜರಿಗೆ ಸದ್ಗತಿ ದೊರೆಯಿತೆಂದು ಗುರುತಿಸುವುದು ಹೇಗೆ ?🌸


ಹಿಂದೂಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧಕರ್ಮ’ವು ಆವಶ್ಯಕವಾಗಿದೆ. 


ವಿವರವಾಗಿ ಓದಿರಿ 👇

https://www.sanatan.org/kannada/shraddha_lp

***


ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಮಾಡಿ ಪಿತೃಗಳ ಆಶೀರ್ವಾದವನ್ನು ಪಡೆಯಿರಿ !🌼 ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ ಈ ಕಾಲಾವಧಿಯಲ್ಲಿ ಪಿತೃಪಕ್ಷವಿದೆ. ಈ ಕಾಲದಲ್ಲಿ ಕುಲದ ಎಲ್ಲ ಪಿತೃಗಳು ಅನ್ನ ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಂದ ತಮ್ಮ ವಂಶಜರ ಬಳಿಗೆ ಬರುತ್ತಾರೆ. ಪಿತೃಪಕ್ಷದಲ್ಲಿ ಪಿತೃಲೋಕವು ಪೃಥ್ವಿಲೋಕದ ಅತ್ಯಧಿಕ ಸಮೀಪ ಬರುವುದರಿಂದ ಪಿತೃಗಳಿಗೆ ನೀಡಿದ ಅನ್ನ, ಉದಕ (ನೀರು) ಮತ್ತು ಪಿಂಡದಾನ ಅವರವರೆಗೆ ಬೇಗನೆ ತಲುಪುತ್ತದೆ. ವಿವರವಾಗಿ ಓದಿರಿ👇

***


ಪಿತೃಪಕ್ಷ, ಪೂರ್ವಜರ ತೊಂದರೆಗಳು ಮತ್ತು ಶ್ರಾದ್ಧದ ಬಗ್ಗೆ ಸಂಪೂರ್ಣ ಮಾಹಿತಿ

ಸತ್ತ ವ್ಯಕ್ತಿಯು ಸಾಧನೆ ಆಧ್ಯಾತ್ಮಿಕ ಮಾಡಿರದಿದ್ದರೆ, ಮರಣದ ನಂತರ ಅಂತಹ ವ್ಯಕ್ತಿಗಳು ಅತೃಪ್ತರಾಗುತ್ತಾರೆ ಮತ್ತು ಮೃತ್ಯು ಲೋಕದಲ್ಲಿ ಸಿಲುಕಿಕೊಳ್ಳುತ್ತಾರೆ.  'ಭಗವಾನ್ ದತ್ತಾತ್ರಯ' ದೇವರು ಪೂರ್ವಜರಿಗೆ ಮತ್ತಷ್ಟು ವೇಗವನ್ನು ನೀಡುವ ದೇವತೆಯಾಗಿರುವುದರಿಂದ 'ಶ್ರೀ ಗುರುದೇವ ದತ್ತ ನಾಮಜಪವನ್ನು ಪಿತೃಪಕ್ಷದ ಕಾಲಾವಧಿಯಲ್ಲಿ ಹೆಚ್ಚು ಹೆಚ್ಚು ಮಾಡಬೇಕು.

ಭೇಟಿ ನೀಡಿ:

https://www.sanatan.org/kannada/shraddha

***


🌸 ಪಿತೃತರ್ಪಣ🌸

ಪಿತೃಗಳನ್ನು ಉದ್ದೇಶಿಸಿ ನೀಡಿದ ನೀರಿಗೆ ಪಿತೃತರ್ಪಣ ಎನ್ನುತ್ತಾರೆ.ತರ್ಪಣವನ್ನು ಕೊಡುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ. ಅಲ್ಲದೇ ತರ್ಪಣ ಕೊಟ್ಟವರಿಗೆ ಆಯುಷ್ಯ, ತೇಜಸ್ಸು, ಬ್ರಹ್ಮವರ್ಚಸ್ಸು, ಸಂಪತ್ತು, ಯಶಸ್ಸು ಮತ್ತು ಅನ್ನಾದ್ಯ ಅಂದರೆ ಭಕ್ಷಿಸಿದ ಅನ್ನವನ್ನು ಜೀರ್ಣ ಮಾಡುವ ಶಕ್ತಿಯನ್ನು ಕೊಟ್ಟು ತೃಪ್ತಗೊಳಿಸುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/326.html

***


🌸 ತ್ರಿಪಿಂಡಿ ಶ್ರಾದ್ಧ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ !🌸


ತೀರ್ಥಕ್ಷೇತ್ರಗಳಲ್ಲಿ ಪಿತೃಗಳನ್ನು ಉದ್ದೇಶಿಸಿ ಮಾಡುವ ಶ್ರಾದ್ಧಕ್ಕೆ ತ್ರಿಪಿಂಡಿ ಶ್ರಾದ್ಧ ಎಂದು ಹೇಳುತ್ತಾರೆ. ನಮ್ಮ ವಂಶದಲ್ಲಿ ಸದ್ಗತಿ ಸಿಗದಿರುವವರ ಅಥವಾ ದುರ್ಗತಿಗೆ ಹೋಗಿರುವವರ ಮತ್ತು ನಮ್ಮ ಕುಲದವರನ್ನು ಪೀಡಿಸುವ ಪಿತೃಗಳಿಗೆ, ಅವರ ಪ್ರೇತತ್ವವು ದೂರವಾಗಿ ಸದ್ಗತಿಯು ಸಿಗಲು ಅಂದರೆ ಭೂಮಿ, ಅಂತರಿಕ್ಷ ಮತ್ತು ಆಕಾಶ ಈ ಮೂರು ಕಡೆಗಳಲ್ಲಿರುವ ಆತ್ಮಗಳಿಗೆ ಮುಕ್ತಿಯು ಸಿಗಲು ತ್ರಿಪಿಂಡಿ ಶ್ರಾದ್ಧವನ್ನು ಮಾಡುವ ಪದ್ಧತಿಯಿದೆ. 


ವಿಚಾರವಾಗಿ ಓದಿರಿ👇

https://www.sanatan.org/kannada/168.html

***


🌸 ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಾಡುವ ಸೂಚನೆಗಳು !🌸


ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಇಂತಹ ಲಿಂಗದೇಹಕ್ಕೆ ಗತಿಯನ್ನು ನೀಡಲು ನಾರಾಯಣಬಲಿ ವಿಧಿಯನ್ನು ಮಾಡಬೇಕಾಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/169.html

***


🌸 ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ🌸


ದಹನಸಂಸ್ಕಾರವನ್ನು ಮಾಡಿದ ದಿನ ಅಥವಾ ಮೃತ್ಯುವಿನ ಮೂರನೇ, ಏಳನೇ ಅಥವಾ ಒಂಭತ್ತನೇ ದಿನ ಅಸ್ಥಿಯನ್ನು ಒಟ್ಟು ಮಾಡಿ ಹತ್ತು ದಿನಗಳೊಳಗೆ ಅವುಗಳನ್ನು ವಿಸರ್ಜಿಸಬೇಕು. ಅಂತ್ಯಸಂಸ್ಕಾರವಾದ ನಂತರ ಮೂರನೇ ದಿನ ಅಸ್ಥಿಯನ್ನು ಒಟ್ಟು ಮಾಡುವುದು ಹೆಚ್ಚು ಉತ್ತಮವಾಗಿದೆ.ಹತ್ತು ದಿನಗಳ ನಂತರ ಅಸ್ಥಿವಿಸರ್ಜನೆಯನ್ನು ಮಾಡುವುದಿದ್ದರೆ ತೀರ್ಥಶ್ರಾದ್ಧವನ್ನು ಮಾಡಿ ವಿಸರ್ಜನೆ ಮಾಡಬೇಕು.


ವಿವರವಾಗಿ ಓದಿರಿ👇

https://www.sanatan.org/kannada/184.html

***


ಪಿತೃ ಪಕ್ಷದ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ*🪷


🌸 ಶ್ರಾದ್ಧವನ್ನು ಮಾಡುವಾಗ ತೊಂದರೆಗಳು ಬಂದರೆ ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ?🌸


ಶ್ರಾದ್ಧವಿಧಿಗಳಿಗಾಗಿ ಬ್ರಾಹ್ಮಣರು ಸಿಗದೇ ಇದ್ದಲ್ಲಿ ಹಿಂದೂ ಧರ್ಮ ಶಾಸ್ತ್ರದಲ್ಲಿ ಪರ್ಯಾಯಗಳನ್ನು ಹೇಳಲಾಗಿದೆ. ಆ ಪರ್ಯಾಯಗಳನ್ನು ಭಾವಪೂರ್ಣವಾಗಿ ಮಾಡಿದರೆ ಆ ಶ್ರಾದ್ಧವಿಧಿಯ ಲಾಭವು ಖಂಡಿತವಾಗಿಯೂ ಸಿಗುತ್ತದೆ. ಆದರೆ ಕೆಲವರು ‘ಬ್ರಾಹ್ಮಣರೇ ಸಿಗುವುದಿಲ್ಲ’ ಎಂಬ ನಕಾರಾತ್ಮಕ ದೃಷ್ಟಿಕೋನದಿಂದ ಬ್ರಾಹ್ಮಣರನ್ನು ಹುಡುಕಲು ಹೋಗುವುದೇ ಇಲ್ಲ ಅಥವಾ ಬ್ರಾಹ್ಮಣರು ಸಿಕ್ಕಿದರೂ ಮನೆಯಲ್ಲಿ ಪರಂಪರೆಗನುಸಾರವಾಗಿ ನಡೆದುಕೊಂಡು ಬಂದಿರುವ ಯಾವುದಾದರೊಂದು ಪದ್ಧತಿಯಿಂದ ಶ್ರಾದ್ಧವನ್ನು ಮಾಡುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/90328.html

***


ಶ್ರಾದ್ಧದ ಅಡುಗೆ ಮತ್ತು ಊಟ🌸

ಶ್ರಾದ್ಧದ ದಿನ ಮಾಡುವ ಅಡುಗೆಯು ಆದರ್ಶವಾಗಿರುತ್ತದೆ. ಇಂತಹ ಅಡುಗೆಯನ್ನು ವರ್ಷವಿಡೀ ಮಾಡುವುದು ಆವಶ್ಯಕವಾಗಿರುತ್ತದೆ. ಆದರೆ ವರ್ಷವಿಡೀ ಈ ರೀತಿಯ ಅಡುಗೆಯನ್ನು ಮಾಡಲು ಆಗದಿದ್ದರೆ ಶ್ರಾದ್ಧದ ದಿನವಾದರೂ ಮಾಡಬೇಕು.ಪಿತೃಗಳ ತಟ್ಟೆಗೆ (ಪಿತೃಗಳಿಗೆ ಇಟ್ಟಿರುವ ಎಲೆಗೆ) ವಿರುದ್ಧ ದಿಕ್ಕಿನಲ್ಲಿ (ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ) ಭಸ್ಮದ ರೇಖೆಯನ್ನು ತೆಗೆಯಬೇಕು.


ವಿವರವಾಗಿ ಓದಿರಿ👇

https://www.sanatan.org/kannada/95499.html

***


🌸 ಶ್ರಾದ್ಧವನ್ನು ಮಾಡುವಾಗ ತೊಂದರೆಗಳು ಬಂದರೆ ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ?🌸


ಶ್ರಾದ್ಧವಿಧಿಗಳಿಗಾಗಿ ಬ್ರಾಹ್ಮಣರು ಸಿಗದೇ ಇದ್ದಲ್ಲಿ ಹಿಂದೂ ಧರ್ಮ ಶಾಸ್ತ್ರದಲ್ಲಿ ಪರ್ಯಾಯಗಳನ್ನು ಹೇಳಲಾಗಿದೆ. ಆ ಪರ್ಯಾಯಗಳನ್ನು ಭಾವಪೂರ್ಣವಾಗಿ ಮಾಡಿದರೆ ಆ ಶ್ರಾದ್ಧವಿಧಿಯ ಲಾಭವು ಖಂಡಿತವಾಗಿಯೂ ಸಿಗುತ್ತದೆ. ಆದರೆ ಕೆಲವರು ‘ಬ್ರಾಹ್ಮಣರೇ ಸಿಗುವುದಿಲ್ಲ’ ಎಂಬ ನಕಾರಾತ್ಮಕ ದೃಷ್ಟಿಕೋನದಿಂದ ಬ್ರಾಹ್ಮಣರನ್ನು ಹುಡುಕಲು ಹೋಗುವುದೇ ಇಲ್ಲ ಅಥವಾ ಬ್ರಾಹ್ಮಣರು ಸಿಕ್ಕಿದರೂ ಮನೆಯಲ್ಲಿ ಪರಂಪರೆಗನುಸಾರವಾಗಿ ನಡೆದುಕೊಂಡು ಬಂದಿರುವ ಯಾವುದಾದರೊಂದು ಪದ್ಧತಿಯಿಂದ ಶ್ರಾದ್ಧವನ್ನು ಮಾಡುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/90328.html

***


🌸 ಕೇವಲ ಮಂತ್ರೋಚ್ಛಾರಣೆಯಿಂದ ನಾವು ಮಾಡಿದ ಶ್ರಾದ್ಧವು  ಪಿತೃಗಳಿಗೆ ಹೇಗೆ ತಲುಪುತ್ತದೆ ?🌸


ಶ್ರಾದ್ಧದಲ್ಲಿ ಪಿತೃಗಳ ಹೆಸರುಗಳನ್ನು ಹೇಳುವುದರಿಂದ ಮಂತ್ರಗಳ ಸಹಾಯದಿಂದ ಪ್ರಕ್ಷೇಪಿತವಾಗುವ ಶಬ್ದಕಂಪನಗಳು ವಾಯುಮಂಡಲದಲ್ಲಿ ಅಲೆದಾಡುತ್ತಿರುವ ಲಿಂಗದೇಹಗಳ ವಾಸನಾಮಯಕೋಶವನ್ನು ಭೇದಿಸಿ ಅವುಗಳನ್ನು ಶ್ರಾದ್ಧದ ಸ್ಥಳಕ್ಕೆ ಆಕರ್ಷಿಸುತ್ತವೆ. ಇದರಿಂದ ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/171.html

***


ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ🌸


ಶ್ರಾದ್ಧವು ಲಿಂಗದೇಹಕ್ಕೆ ಮಾಡಲಾಗುವ ಸಂಸ್ಕಾರಕರ್ಮಕ್ಕೆ ಸಂಬಂಧಿಸಿದೆ. ಶ್ರಾದ್ಧವನ್ನು ಮಾಡುವುದೆಂದರೆ ಪಿತೃಗಳ ಲಿಂಗದೇಹಗಳಿಗೆ ಗತಿ ಕೊಡಲು ಬ್ರಹ್ಮಾಂಡದಲ್ಲಿನ ಯಮಲಹರಿಗಳನ್ನು ಆವಾಹನೆ ಮಾಡುವುದು. ಶ್ರಾದ್ಧಕರ್ಮದಲ್ಲಿ ಈ ಲಹರಿಗಳನ್ನು ಆವಾಹನೆ ಮಾಡಿದಾಗ ಪಿತೃಗಳ ಲಿಂಗದೇಹದ ಸುತ್ತಲೂ ಇರುವ ವಾಯುಮಂಡಲವು ಕಾರ್ಯನಿರತವಾಗಿ ಯಮಲಹರಿಗಳ ಶಕ್ತಿಯಿಂದ ಲಿಂಗದೇಹವು ಮುಂದಿನ ಹಂತಕ್ಕೆ ತಳ್ಳಲ್ಪಡುತ್ತದೆ. ಅಂದರೆ ಲಿಂಗದೇಹಕ್ಕೆ ಸದ್ಗತಿಯು ಸಿಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/175.html

***


ಮುತ್ತೈದೆ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು ಏಕೆ ಮಾಡಬೇಕು?🌸


ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ರಜೋಗುಣೀ ಶಿವಲಹರಿಗಳು ಅಧಿಕವಾಗಿರುತ್ತವೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಚಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ಲಿಂಗದೇಹಗಳಿಗೆ ಪ್ರಾಪ್ತವಾಗುತ್ತದೆ.ಈ ದಿನ ಮುತ್ತೈದೆಯರಲ್ಲಿರುವ ಶಕ್ತಿತತ್ತ್ವವು ಸೂಕ್ಷ್ಮಶಿವತತ್ತ್ವದೊಂದಿಗೆ ಬೇಗನೇ ಸಂಯೋಗವಾಗುವುದರಿಂದ ಮುತ್ತೈದೆಯರ (ಅವಿಧವೆಯ) ಲಿಂಗದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/20.html

***


ಪೂರ್ವಜರ ಮೃತ್ಯುವಿನ ತಿಥಿ ಗೊತ್ತಿಲ್ಲದಿದ್ದರೆ ಯಾವ ದಿನ ಶ್ರಾದ್ಧವನ್ನು ಮಾಡಬೇಕು ? 🌸


ಕಳೆದ ಕೆಲವು ವರ್ಷಗಳಿಂದ ವಿದೇಶಗಳಲ್ಲಿರುವ ಭಾರತೀಯರು ತಮ್ಮ ಪಿತೃಗಳ ತರ್ಪಣ ಮತ್ತು ಪಿಂಡದಾನ ವಿಧಿಯನ್ನು ಮಾಡಲು ಉಜ್ಜೈನಿಯ ಮತ್ತು ಗಯಾದ ಪುರೋಹಿತರನ್ನು ಸಂಚಾರವಾಣಿಯ ಮುಖಾಂತರ ಸಂಪರ್ಕಿಸುತ್ತಿದ್ದಾರೆ ಮತ್ತು ಅವರಿಂದ ಶ್ರಾದ್ಧಕರ್ಮಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವು ಪುರೋಹಿತರು ಇದಕ್ಕೆ ಸಮ್ಮತಿಯನ್ನೂ ನೀಡಿದ್ದಾರೆ. ಅವರು ಸಂಚಾರವಾಣಿಯ ಮೂಲಕ ಯಜಮಾನನಿಂದ ಸಂಕಲ್ಪವನ್ನು ಮಾಡಿಸಿಕೊಳ್ಳುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/92477.html

***


🌸 ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು ?🌸


ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದು ಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕೆ ವಾರ್ಷಿಕ ಶ್ರಾದ್ಧವೆಂದು ಕರೆಯುತ್ತಾರೆ.ಈ ಶ್ರಾದ್ಧದ ವೈಶಿಷ್ಟ್ಯವೆಂದರೆ ಇದರಲ್ಲಿ ಆಪ್ತರೆಂದು ನಮ್ಮ ಪರಿಚಿತರು, ಮಿತ್ರರು, ಹಿತಚಿಂತಕರಿಗೂ ಪಿಂಡವನ್ನು ನೀಡಬಹುದು. ಆದ್ದರಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಬೇಕು.


ವಿವರವಾಗಿ ಓದಿರಿ

https://www.sanatan.org/kannada/1629.html

***


ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ಕೃತಿಗಳು🌸


ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ.ಹಾಗೆಯೇ ವಿದೇಶಗಳಲ್ಲಿ ಇತರ ಪಂಥಗಳಲ್ಲಿ ಜನಿಸಿರುವ ಅನೇಕ ಪಾಶ್ಚಿಮಾತ್ಯರು ತಮ್ಮ ಪೂರ್ವಜರಿಗೆ ಮುಕ್ತಿ ದೊರಕಬೇಕೆಂದು ಭಾರತಕ್ಕೆ ಬಂದು ಪಿಂಡದಾನ ಮತ್ತು ತರ್ಪಣ ವಿಧಿಗಳನ್ನು ಮಾಡುತ್ತಾರೆ.


ವಿವರವಾಗಿ ಓದಿರಿ👇

https://www.sanatan.org/kannada/92444.html

***


ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ ! 🌼


 🔸ದೇವಸ್ಥಾನದಲ್ಲಿ ಗಲಾಟೆ, ಗದ್ದಲ, ಕೂಗಾಟ, ಜಗಳ ಇತ್ಯಾದಿಗಳಿಂದಾಗಿ ದೇವಸ್ಥಾನದ ಚೈತನ್ಯವು ಕಡಿಮೆಯಾಗದಂತೆ ಶಿಸ್ತಿನಿಂದ ವರ್ತಿಸಿರಿ.

🔸ನಮ್ಮ ಸೃಷ್ಟಿಕರ್ತನು ಗರ್ಭಗುಡಿಯಲ್ಲಿ ಉಪಸ್ಥಿತನಿರುವನು ಎಂಬುದನ್ನು ನೆನೆದು ದೇವಸ್ಥಾನದಲ್ಲಿ ಮೌನವನ್ನು ಕಾಪಾಡಿರಿ.

🔸ದೇವರ ದರ್ಶನ ಪಡೆದುಕೊಳ್ಳಲು ಸರತಿಯ ಸಾಲಿನಲ್ಲಿ ನಿಂತಿರುವಾಗ ಹರಟೆ ಹೊಡೆಯದೆ, ಮನಸ್ಸು ಸತತವಾಗಿ ನಾಮಜಪ, ಪ್ರಾರ್ಥನೆ, ಕೃತಜ್ಞತೆ ಇವುಗಳಲ್ಲೇ ತೊಡಗಿರಲಿ.


ವಿವರವಾಗಿ ಓದಿರಿ 👇

https://www.sanatan.org/kannada/215.html

***


ಬೆಳಗ್ಗಿನ ಸಮಯದಲ್ಲಿ ಏಕೆ ಸ್ನಾನ ಮಾಡಬೇಕು ? 🌸

ಬ್ರಾಹ್ಮೀಮುಹೂರ್ತ ಸ್ನಾನ ಮಾಡುವ ಆದರ್ಶ ಸಮಯವಾಗಿದೆ. ಬೆಳಗ್ಗಿನ ಸಮಯದಲ್ಲಿ ಸ್ನಾನವನ್ನು ಮಾಡುವುದು ಬಹಳ ಮಹತ್ವದ್ದಾಗಿದೆ. ಏಕೆಂದರೆ ಈ ಸಮಯದಲ್ಲಿ ವಾಯುಮಂಡಲವು ಸಾತ್ತ್ವಿಕ ಲಹರಿಗಳಿಂದ ತುಂಬಿರುತ್ತದೆ. ನೀರಿನ ಮಾಧ್ಯಮದಿಂದ ದೇಹವನ್ನು ಸ್ಪರ್ಶಿಸುವ ಆಪತತ್ತ್ವದ ಲಹರಿಗಳ ಸಹಾಯದಿಂದ ದೇಹವು ಬಾಹ್ಯ ವಾಯುಮಂಡಲದಲ್ಲಿನ ಲಹರಿಗಳನ್ನು ಗ್ರಹಿಸಲು ಅತ್ಯಂತ ಸಂವೇದನಾಶೀಲವಾಗುವುದರಿಂದ ತನ್ನಿಂದತಾನೇ ದೇಹದಿಂದ ಬಾಹ್ಯ ವಾಯುಮಂಡಲದಲ್ಲಿನ ಸಾತ್ತ್ವಿಕ ಲಹರಿಗಳು ಗ್ರಹಿಸಲ್ಪಡುತ್ತವೆ.


ವಿವರವಾಗಿ ಓದಿರಿ👇

https://www.sanatan.org/kannada/4656.html

***


ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ? 🌸

ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. 


ವಿವರವಾಗಿ ಓದಿರಿ👇

https://www.sanatan.org/kannada/153.html

***


ಬ್ರಹ್ಮಾಂಡ ಶಕ್ತಿಯ ಒಂದು ರೂಪವೇ ಬ್ರಹ್ಮ ಕಲಶ 🌼


ಭಾರತವು ಧರ್ಮ ಪ್ರಧಾನವಾದ ದೇಶ. ಪಾಶ್ಚಾತ್ಯರಂತೆ ಭೋಗವೇ ಪ್ರಧಾನವೆಂದು ಪರಿಗಣಿಸದೆ ಸತ್ಕರ್ಮದ ನೆಲೆಯಲ್ಲಿ ಹಿತಮಿತವಾದ ಭೋಗವನ್ನುಂಡು ಪರಮ ಗುರಿಯನ್ನು ಪಡೆವ ಆದರ್ಶ ಭಾರತೀಯರದು. ಭಾರತೀಯರು ಆಗಮ ಶಾಸ್ತ್ರದಲ್ಲಿ ಉಕ್ತವಾದ ಸತ್ಕರ್ಮಗಳಿಂದ ಬ್ರಹ್ಮಾಂಡ ವ್ಯಾಪ್ತಿಯಾದ ಪರಮಾತ್ಮ ಶಕ್ತಿಯನ್ನು ಅರಿತು ಒಲಿಸಿ ಇಹದ ಸುಖಶಾಂತಿಯ ಬಾಳ್ವೆಗೆ ಬೇಕಾದ ಅನುಗ್ರಹವನ್ನು ಪಡೆಯಲು ಹಾಗೆಯೇ ಅಂತ್ಯದಲ್ಲಿ ಪರಮಾತ್ಮ ಸಾಕ್ಷಾತ್ಕಾರ ಹೊಂದಲು ಪರಮ ವೈಜ್ಞಾನಿಕ ರೀತಿಯಲ್ಲಿ ಸಾಮುದಾಯಿಕ ಪ್ರಯೋಜನಕ್ಕಾಗಿ ಕಂಡುಹಿಡಿದಿರುವ ಒಂದು ವಿಧಾನವೇ ದೇವಾಲಯವಾಗಿದೆ. 


ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ 👇

https://www.sanatan.org/kannada/299.html

***

ಕುಲದೇವಿಯ ನಾಮಜಪವನ್ನು ಏಕೆ ಮಾಡಬೇಕು ? 🌸


ಕುಲದೇವತೆಯ ಉಪಾಸನೆಯ ಪ್ರಾರಂಭವು ವೇದೋತ್ತರದಿಂದ ಪುರಾಣ ಪೂರ್ವ ಕಾಲದಲ್ಲಿ ಆಯಿತು. ಯಾವ ದೇವತೆಯ ಉಪಾಸನೆಯನ್ನು ಮಾಡುವುದರಿಂದ ಮೂಲಾಧಾರ ಚಕ್ರವು ಜಾಗೃತವಾಗುತ್ತದೆಯೋ ಅಥವಾ ಆಧ್ಯಾತ್ಮಿಕ ಉನ್ನತಿಯು ಪ್ರಾರಂಭವಾಗುತ್ತದೆಯೋ ಅವಳನ್ನು ಕುಲದೇವತೆ ಎನ್ನುತ್ತಾರೆ. ಯಾವ ಕುಲದ ಕುಲದೇವತೆಯು, ಅಂದರೆ ಕುಲದೇವಿ ಅಥವಾ ಕುಲದೇವ, ಇವರು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತಾರೆಯೋ, ಅಂತಹ ಕುಲದಲ್ಲಿಯೇ ಈಶ್ವರನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ.


ವಿವರವಾಗಿ ಓದಿರಿ👇

https://www.sanatan.org/kannada/70.html

***


ನಿದ್ರೆಯಿಂದ ಎದ್ದ ನಂತರ ಕರದರ್ಶನ ಮತ್ತು ಭೂಮಿವಂದನೆ ಏಕೆ ಮಾಡಬೇಕು ? 🌸


ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗಿ, ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಅದರಿಂದ ರಾತ್ರಿಯ ಸಮಯ ಮಾಡಿದ ನಿದ್ರೆಯಿಂದ ದೇಹದಲ್ಲಿ ನಿರ್ಮಾಣವಾದ ತಮೋಗುಣವನ್ನು ಹೊರಹಾಕಲು ಸಹಾಯವಾಗುತ್ತದೆ.  ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ.


ವಿವರವಾಗಿ ಓದಿರಿ👇

https://www.sanatan.org/kannada/23.html

***

ದತ್ತ ಜಯಂತಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ ! 🌼


🌸 ದತ್ತನ ನಾಮಜಪದಿಂದ ಪೂರ್ವಜರ ತೊಂದರೆಗಳಿಂದ ಹೇಗೆ ರಕ್ಷಣೆಯಾಗುತ್ತದೆ ? 🌸


ಇತ್ತೀಚಿನ ಕಾಲದಲ್ಲಿ ಹಿಂದಿನಂತೆ ಯಾರೂ ಶ್ರಾದ್ಧ-ಪಕ್ಷ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ. ಆದುದರಿಂದ ಬಹುತೇಕ ಎಲ್ಲರಿಗೂ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತಿದೆ. ಇಂತಹ ಅತೃಪ್ತ ಲಿಂಗದೇಹಗಳು ಮರ್ತ್ಯಲೋಕದಲ್ಲಿ ಸಿಲುಕಿಕೊಳ್ಳುತ್ತವೆ. ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/265.html

***


ದತ್ತನ ನಿರ್ಗುಣ ತತ್ತ್ವದ ಪಾದುಕೆಗಳ ಮಹತ್ವ 🌸


ದತ್ತನೆಂದರೆ (ನಿರ್ಗುಣದ ಅನುಭೂತಿಯನ್ನು) ಪಡೆದವನು. ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಎಲ್ಲ ಸಂಕಲ್ಪ-ವಿಕಲ್ಪರಹಿತದ ವಿಭೂತಿಯನ್ನು ಅವನು ಸಂಪೂರ್ಣ ಶರೀರಕ್ಕೆ ಹಚ್ಚಿಕೊಂಡಿದ್ದನು. ಆದುದರಿಂದಲೇ ಅವನಿಗೆ ಅವಧೂತ ಎಂದು ಕರೆಯಲಾಗುತ್ತಿತ್ತು ಅನ್ಯಥಾ ಅವನು ಬ್ರಾಹ್ಮಣನೇ ಆಗಿದ್ದನು.


ವಿವರವಾಗಿ ಓದಿರಿ👇

https://www.sanatan.org/kannada/118.html

***

ಶ್ರೀ ದತ್ತ ಜಯಂತಿ 🌸


ದತ್ತ ಜಯಂತಿಯಂದು (ಮಾರ್ಗಶಿರ ಹುಣ್ಣಿಮೆ) ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ. ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ. ಮುಂದೆ ಅವರು ಅವರ ಕರ್ಮಗಳಿಗನುಸಾರ ಮುಂದುಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದ ನಮಗಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/shri-datta-guru

***


ದತ್ತನ 24 ಗುರುಗಳು 🌸


ಪೃಥ್ವಿಯಂತೆ ಸಹನಶೀಲ ಹಾಗೂ ತಾಳ್ಮೆಯುಳ್ಳವನಾಗಿರಬೇಕು.

ವಾಯುವಿನಂತೆ ವಿರಕ್ತನಾಗಿರಬೇಕು. ಹೇಗೆ ವಾಯುವು ಶೀತೋಷ್ಣತೆಗಳಲ್ಲಿ ಸಂಚರಿಸುತ್ತಿರುವಾಗಲೂ ಅವುಗಳ ಗುಣ ದೋಷಗಳಲ್ಲಿ ಸಿಲುಕಿಕೊಳ್ಳುವುದಿಲ್ಲವೋ, ಹಾಗೆಯೇ ಮುಮುಕ್ಷುವು ಯಾರ ಗುಣದೋಷಗಳನ್ನೂ ನೋಡದೇ ಶ್ರುತಿ ಪ್ರತಿಪಾದಿತ ಮಾರ್ಗದಲ್ಲಿ ಬಹಳ ಶೀತೋಷ್ಣವಿರುವ ಪ್ರದೇಶದಲ್ಲಿ ಮಾರ್ಗಕ್ರಮಣ ಮಾಡಬೇಕು.

ಆತ್ಮವು ಆಕಾಶದಂತೆ ಎಲ್ಲ ಚರಾಚರ ವಸ್ತುಗಳನ್ನು ವ್ಯಾಪಿಸಿದೆ, ಆದರೂ ಅದು ನಿರ್ವಿಕಾರ, ಎಲ್ಲರೊಂದಿಗೆ ಸಮಾನತೆಯನ್ನಿಟ್ಟುಕೊಳ್ಳುವ, ನಿಃಸಂಗ, ಅಭೇದ, ನಿರ್ಮಲ, ನಿರ್ವೈರ, ಅಲಿಪ್ತ, ಅಚಲ ಮತ್ತು ಒಂದಾಗಿದೆ.


ವಿವರವಾಗಿ ಓದಿರಿ👇

https://www.sanatan.org/kannada/3445.html

***

ಶ್ರೀಗುರುದೇವ ದತ್ತ ನಾಮಜಪದ ಮಹತ್ವ 🌸


ನಾಮಜಪದಿಂದ ದೇವತೆಯ ತತ್ತ್ವದಿಂದ ಹೆಚ್ಚಿನ ಲಾಭವನ್ನು ಪಡೆಯಲು, ಆ ನಾಮಜಪದ ಉಚ್ಚಾರವು ಆಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಸರಿಯಾಗಿರಬೇಕು. ಶ್ರೀ ಗುರುದೇವ ದತ್ತ’ ಜಪಿಸುವಾಗ, ಶ್ರೀ ದತ್ತ ಗುರುಗಳ ರೂಪವನ್ನು ಮನಸ್ಸಿನ ಮುಂದೆ ತಂದು, ತನ್ನ ಪೂರ್ವಜರ ತೊಂದರೆಗಳಿಂದ ರಕ್ಷಿಸಲು ದತ್ತಗುರುಗಳೇ ಧಾವಿಸಿ ಬರುತ್ತಾರೆ ಎಂಬ ಭಾವವನ್ನಿಟ್ಟು ನಾಮಜಪದ ಪ್ರತಿಯೊಂದು ಅಕ್ಷರವನ್ನು  ಉಚ್ಚರಿಸಬೇಕು.


ವಿವರವಾಗಿ ಓದಿರಿ👇

https://www.sanatan.org/kannada/shri-gurudeva-datta-chant

***



ವೈಕುಂಠ ಏಕಾದಶಿ 🌸


ಮನುಷ್ಯನು ಮಾಡಿದ ತಪ್ಪುಗಳಿಗೆ, ಪಾಪಕಾರ್ಯಗಳಿಗೆ, ಪ್ರಾಯಶ್ಚಿತ್ತ ಆಗಬೇಕಾದರೆ ‘ಏಕಾದಶಿ ವ್ರತ’ ಮಾಡಬೇಕು. ಅದರಲ್ಲೂ ವೈಕುಂಠ ಏಕಾದಶಿ ಸರ್ವಶ್ರೇಷ್ಠವಾಗಿದೆ. ಪ್ರತಿ ತಿಂಗಳಿಗೆ ಶುಕ್ಲಪಕ್ಷ, ಕೃಷ್ಣಪಕ್ಷದಲ್ಲಿ ಏಕಾದಶಿ ಬರುತ್ತದೆ. ಅಂದರೆ ವರ್ಷಕ್ಕೆ ೨೪ ಏಕಾದಶಿಯಾಗುತ್ತದೆ. ಪೌರಾಣಿಕ ಕಥೆಯ ಪ್ರಕಾರ ಹಿಂದೆ ಒಬ್ಬ ರಕ್ಕಸಿಯ ಕಾಟದಿಂದ ಏಕಾದಶಿ ವ್ರತವನ್ನು ತ್ಯಜಿಸಿ, ಉಪವಾಸನಾದಿ ವ್ರತಗಳನ್ನು ಮಾಡದೇ ವ್ರತ ಭೃಷ್ಟನಾದಂತಹ ತನ್ನ ಭಕ್ತ ರುಕ್ಮಾಂಗಧನನ್ನು ವಿಷ್ಣುವು ಉದ್ದರಿಸಿ ಅಂದು ವೈಕುಂಠಕ್ಕೆ ಕರೆದೊಯ್ದ ದಿನ, ಅದು ಕೂಡ ‘ವೈಕುಂಠ ಏಕಾದಶಿ’ಯಾಗಿತ್ತು.


 ವಿವರವಾಗಿ ಓದಿರಿ👇

https://www.sanatan.org/kannada/92545.html

***


ದೇವಸ್ಥಾನದಲ್ಲಿ ದೇವರಿಗೆ ಪ್ರದಕ್ಷಿಣೆಗಳನ್ನು ಹಾಕುವುದರ ಮಹತ್ವ 🌸


ಪ್ರದಕ್ಷಿಣೆಗಳನ್ನು ಹಾಕುವುದರಿಂದ ದೇವತೆಯ ಎಲ್ಲ ಅಂಗಗಳಿಂದ ಹೊರ ಬೀಳುವ ವಿವಿಧ ರೀತಿಯ ಸ್ಪಂದನಗಳನ್ನು ಭಕ್ತನು ಗ್ರಹಿಸಬಲ್ಲನು. ದೇವಸ್ಥಾನದಲ್ಲಿ ದೇವತೆಯ ದರ್ಶನವನ್ನು ಪಡೆದುಕೊಳ್ಳುವುದರಿಂದ ದೇವತೆಯ ಸಗುಣ ಚೈತನ್ಯದಿಂದ ಜೀವದ ದೇಹದ ಶುದ್ಧಿಯಾಗುತ್ತದೆ; ಆಮೇಲೆ ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಿ ಜೀವದ ದೇಹದಲ್ಲಿರುವ ಚೈತನ್ಯವು ದೀರ್ಘಕಾಲ ಉಳಿದುಕೊಳ್ಳುತ್ತದೆ. ಜೀವವು ಚಕ್ರಾಕಾರ ಪದ್ಧತಿಯಲ್ಲಿ ಪ್ರದಕ್ಷಿಣೆಗಳನ್ನು ಹಾಕುವುದರಿಂದ ಜೀವದ ಕಡೆಗೆ ಊರ್ಧ್ವದಿಕ್ಕಿನಿಂದ ಈಶ್ವರೀ ಚೈತನ್ಯವು ಬರುತ್ತದೆ.


ವಿವರವಾಗಿ ಓದಿರಿ👇

https://www.sanatan.org/kannada/4599.html

***


*ದೀಪ ಪ್ರಜ್ವಲನೆಯನ್ನು ಮೇಣದಬತ್ತಿಯಿಂದ ಅಲ್ಲ, ಎಣ್ಣೆಯ ದೀಪದಿಂದ ಏಕೆ ಬೆಳಗಿಸಬೇಕು ?* 🌸

 ಮೇಣದ ಬತ್ತಿಯಿಂದ ದೀಪಪ್ರಜ್ವಲನವನ್ನು ಮಾಡುವುದರಿಂದ ಕಾಲುದೀಪದ ಸುತ್ತಲೂ ತಮೋಕಣಗಳ ಮಂಡಲವು ತಯಾರಾಗುತ್ತದೆ. 

ತದ್ವಿರುದ್ಧವಾಗಿ ಎಣ್ಣೆಯು ರಜೋಗುಣದ ಪ್ರತೀಕವಾಗಿದೆ. ಎಣ್ಣೆಯ ಜ್ಯೋತಿಯು ಬ್ರಹ್ಮಾಂಡದಲ್ಲಿನ ದೇವತೆಗಳ ಕ್ರಿಯಾಲಹರಿಗಳನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ.


*ವಿವರವಾಗಿ ಓದಿರಿ👇*

https://www.sanatan.org/kannada/38.html

***

*ಪೂಜೆಯಲ್ಲಿ ಉಪಯೋಗಿಸುವ ಪೂಜಾಸಾಮಗ್ರಿಗಳು* 🌸


ದೇವತಾತತ್ತ್ವಗಳ ತರಂಗಗಳನ್ನು ಅಧಿಕ ಪ್ರಮಾಣದಲ್ಲಿ ಮತ್ತು ಶೀಘ್ರವಾಗಿ ಆಕರ್ಷಿಸಲು ದೇವತಾ ಪೂಜೆಯಲ್ಲಿ ವಿವಿಧ ಪ್ರಕಾರದ ಸಾಮಗ್ರಿಗಳನ್ನು ಉಪಯೋಗಿಸಲಾಗುತ್ತದೆ. ಇದರಿಂದ ಪೂಜಕನಿಗೆ ಅಧಿಕಾಧಿಕ ಲಾಭವಾಗುತ್ತದೆ. ಆದರೆ ಎಲ್ಲ ಸಾಮಗ್ರಿಗಳು ಪ್ರತಿದಿನ ಉಪಲಬ್ಧವಿಲ್ಲದಿದ್ದರೂ ಒಂದು ಘಟಕ ಮಾತ್ರ ನಮಗೆ ಪೂಜೆಯ ಪರಿಪೂರ್ಣ ಲಾಭವನ್ನು ಪ್ರಾಪ್ತ ಮಾಡಿಕೊಡುತ್ತದೆ.


*ವಿವರವಾಗಿ ಓದಿರಿ👇*

https://www.sanatan.org/kannada/91399.html

***

*ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು !* 🌸


ಹಬ್ಬಗಳ ದಿನ ಹೊಸ ಅಥವಾ ರೇಷ್ಮೆಯ ಬಟ್ಟೆಗಳನ್ನು ಧರಿಸುವುದರಿಂದ ಆ ಬಟ್ಟೆಗಳಲ್ಲಿ ದೇವತೆಗಳ ತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿತವಾಗಿ ಬಟ್ಟೆಗಳು ಸಾತ್ತ್ವಿಕವಾಗುತ್ತವೆ. ಬಟ್ಟೆಗಳಲ್ಲಿ ಆಕರ್ಷಿತವಾದ ದೇವತೆಗಳ ತತ್ತ್ವಲಹರಿಗಳು ದೀರ್ಘಕಾಲ ಉಳಿದುಕೊಳ್ಳುತ್ತವೆ. ಇಂತಹ ಬಟ್ಟೆಗಳನ್ನು ಧರಿಸುವುದರಿಂದ ವರ್ಷವಿಡೀ ದೇವತೆಗಳ ತತ್ತ್ವಲಹರಿಗಳ ಲಾಭವು ಸಿಗುತ್ತದೆ. ದೇವತೆಗಳ ತತ್ತ್ವಲಹರಿಗಳು ಜೀವದ ಸ್ಥೂಲದೇಹ, ಮನೋದೇಹ, ಕಾರಣದೇಹ ಮತ್ತು ಮಹಾಕಾರಣ ದೇಹಗಳೆಡೆಗೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುವುದರಿಂದ ಆ ದೇಹಗಳ ಶುದ್ಧಿಯಾಗಿ ಅವು ಸಾತ್ತ್ವಿಕವಾಗುತ್ತವೆ.


*ವಿವರವಾಗಿ ಓದಿರಿ👇*

https://www.sanatan.org/kannada/107.html

***


*ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ !* 🌼


🎋🎋 *ಮಕರ ಸಂಕ್ರಾಂತಿಯ ಮಹತ್ವವನ್ನು ತಿಳಿಯೋಣ, ಈ ಮಕರ ಸಂಕ್ರಾಂತಿಯನ್ನು ಸಾತ್ತ್ವಿಕವಾಗಿ ಆಚರಿಸೋಣ..*


ಮಕರ ಸಂಕ್ರಾಂತಿ’ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಇದರೊಂದಿಗೆ ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಎಳ್ಳು ಸೇವಿಸುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಎಳ್ಳು-ಬೆಲ್ಲವನ್ನು ದೇವರಿಗೆ ನೈವೇದ್ಯವೆಂದು ಅರ್ಪಿಸಿ ಇತರರಿಗೆ ಹಂಚುವುದರಿಂದ ಅವರಲ್ಲಿಯೂ ಪ್ರೇಮಭಾವ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.


*ವಿವರವಾಗಿ ಓದಿರಿ👇*

https://www.sanatan.org/kannada/makar-sankranti

***


*ಮಕರ ಸಂಕ್ರಾಂತಿಯ ದಿನದಂದು ಸಾತ್ತ್ವಿಕ ವಸ್ತುಗಳನ್ನು ಬಾಗಿನ ನೀಡುವುದರ ಮಹತ್ವ* 🌸


ಇತ್ತೀಚೆಗೆ ಸಾಬೂನು ಇಡುವ ಡಬ್ಬಿ, ಸ್ಟೀಲ್ ಪಾತ್ರೆ, ಪ್ಲಾಸ್ಟಿಕ್‌ನ ವಸ್ತುಗಳಂತಹ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಸಾಧನೆಗೆ ಪೂರಕ ಹಾಗೂ ಮಾರ್ಗದರ್ಶಕವಾಗಿರುವ ವಸ್ತುಗಳನ್ನು ಕೊಡಬೇಕು.


*ವಿವರವಾಗಿ ಓದಿರಿ👇*

https://www.sanatan.org/kannada/makar-sankranti

***


*ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು* 🌼


ರಾಮಸೇತುವೆಯ ಪಕ್ಕದ ಭಾಗಕ್ಕೆ ಧನುಷ್ಕೋಡಿ (ಕೋಡಿ ಎಂದರೆ ಧನುಷ್ಯದ ತುದಿ) ಎಂದು ಹೇಳುತ್ತಾರೆ; ಏಕೆಂದರೆ ಹದಿನೇಳುವರೆ ಲಕ್ಷ ವರ್ಷಗಳ ಹಿಂದೆ ರಾವಣನ ಲಂಕೆಯನ್ನು (ಶ್ರೀಲಂಕೆ) ಪ್ರವೇಶಿಸಲು ಶ್ರೀರಾಮನು ತನ್ನ ಕೋದಂಡ ಧನುಷ್ಯದ ತುದಿಯಿಂದ ಸೇತುವೆ ಕಟ್ಟಲು ಈ ಸ್ಥಾನದ ಆಯ್ಕೆ ಮಾಡಿದನು. ಸಮಾನ ರೇಖೆಯಲ್ಲಿ ದೊಡ್ಡ ಕಲ್ಲುಗಳಿರುವ ದ್ವೀಪಗಳ ಸಾಲುಗಳು ರಾಮಸೇತುವೆಯ ಭಗ್ನಾವಶೇಷದ ರೂಪದಲ್ಲಿ ನಮಗೆ ಇಂದಿಗೂ ಕಂಡುಬರುತ್ತವೆ. ರಾಮಸೇತುವೆಯು ನಲ ಮತ್ತು ನೀಲರ ವಾಸ್ತುಶಾಸ್ತ್ರದ ಒಂದು ಅದ್ಭುತ ನಮೂನೆಯಾಗಿದೆ.


*ವಿವರವಾಗಿ ಓದಿರಿ👇*

https://www.sanatan.org/kannada/2288.html

***


ರಾಮಾಯಣದ ಕೆಲವು ಪ್ರಸಂಗಗಳ ಭಾವಾರ್ಥ 🌸


ಬಾಲಸೀತೆಯು ಪೃಥ್ವಿಯ ಗರ್ಭದಿಂದ ಬರುವ ಹಿರಣ್ಯಗರ್ಭ ಲಹರಿಗಳ ಸಾಕಾರರೂಪವಾಗಿದ್ದಳು. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಇವು ಯಾವಾಗಲೂ ಒಟ್ಟಿಗೆ ಇರುವಂತೆ ಮತ್ತು ಅದರಲ್ಲಿನ ಒಂದೊಂದು ಘಟಕ ಬಂದಾಗಲೂ ಇತರ ಎಲ್ಲ ಘಟಕಗಳೂ ಬರುವಂತೆ,ಬಾಲಸೀತೆಯು ವಿಶಿಷ್ಟ ಶಕ್ತಿಯ, ಹಿರಣ್ಯಗರ್ಭ ಶಕ್ತಿಯ ರೂಪವಾಗಿದ್ದಳು ಮತ್ತು ರಾಮಪತ್ನಿ ಸೀತೆಯು ರಾಮನ ಶಕ್ತಿಯ ರೂಪವಾಗಿದ್ದಳು.


ವಿವರವಾಗಿ ಓದಿರಿ👇

https://www.sanatan.org/kannada/90944.html

***

ಕುಲದೇವಿಯ ನಾಮಜಪವನ್ನು ಏಕೆ ಮಾಡಬೇಕು ? 🌸


ಕುಲದೇವತೆಯ ಉಪಾಸನೆಯ ಪ್ರಾರಂಭವು ವೇದೋತ್ತರದಿಂದ ಪುರಾಣ ಪೂರ್ವ ಕಾಲದಲ್ಲಿ ಆಯಿತು. ಯಾವ ದೇವತೆಯ ಉಪಾಸನೆಯನ್ನು ಮಾಡುವುದರಿಂದ ಮೂಲಾಧಾರ ಚಕ್ರವು ಜಾಗೃತವಾಗುತ್ತದೆಯೋ ಅಥವಾ ಆಧ್ಯಾತ್ಮಿಕ ಉನ್ನತಿಯು ಪ್ರಾರಂಭವಾಗುತ್ತದೆಯೋ ಅವಳನ್ನು ಕುಲದೇವತೆ ಎನ್ನುತ್ತಾರೆ. ಯಾವ ಕುಲದ ಕುಲದೇವತೆಯು, ಅಂದರೆ ಕುಲದೇವಿ ಅಥವಾ ಕುಲದೇವ, ಇವರು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತಾರೆಯೋ, ಅಂತಹ ಕುಲದಲ್ಲಿಯೇ ಈಶ್ವರನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ.


ವಿವರವಾಗಿ ಓದಿರಿ👇

https://www.sanatan.org/kannada/70.html

***

ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು ? 🌸

ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು. 


ವಿವರವಾಗಿ ಓದಿರಿ👇

https://www.sanatan.org/kannada/153.html

***




















No comments:

Post a Comment