December 2022
check here for all government schemes as of dec 2022
CLICK
***
FREE ARTIFICIAL limbs
Free treatment
at Satyasai Sarla Memorial Hospital
Muddenahalli, Chikkaballapur, Karnataka
ಎಲ್ಲರಿಗು ಕೆ.ಎಂ. ನಿಶಾಂತ್ ಮಾಡುವ ನಮಸ್ಕಾರಗಳು
ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ ಯನ್ನು ನೀಡುತ್ತಿದ್ದು ಕೂಡಲೆ ಇದನ್ನು ನಮ್ಮ ಜನಸೇವಾ ಕೇಂದ್ರಕ್ಕೆ ಬಂದು ಉಚಿತವಾಗಿ ಪಡೆದುಕೊಳ್ಳಿ.
ಬೇಕಿರುವ ದಾಖಲೆಗಳು
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಯಾರು ಅರ್ಹರು ? (ಉದಾಹರಣೆ)
- ಎಲ್ಲ ರೀತಿಯ ಕೂಲಿ ಕಾರ್ಮಿಕರು
- ಅಡುಗೆ ಕೆಲಸದವರು
- ಮನೆ ಕೆಲಸದವರು
- ರಸ್ತೆಬದಿ ವ್ಯಾಪಾರಿಗಳು
- ಟೈಲರ್
- ಮ್ಯಕೇನಿಕ್
- ಅಗಸರು
- ಅರ್ಚಕರು
- ಕ್ಷೌರಿಕರು / ಬ್ಯುಟಿ ಪಾರ್ಲರ್ ನಡೆಸುವವರು
- ರೈತರು / ಕೃಷಿ ಕಾರ್ಮಿಕರು
- ದಿನಗೂಲಿ ನೌಕರರು
- ಚಮ್ಮಾರರು
- ಪ್ರವಾಸಿ ಮಾರ್ಗದರ್ಶಿಗಳು
- ಚಾಲಕರು
- ತೋಟಗಾರರು
- ಎಲೆಕ್ಟ್ರಿಕಲ್ ಕೆಲಸಗಾರರು
- ಆಶಾ ಕಾರ್ಯಕರ್ತರು
- ಟ್ಯುಷನ್ ಶಿಕ್ಷಕರು
- ಅಕ್ಕಸಾಲಿಗರು
- ಎಲ್ಲ ರೀತಿಯ ಕಲಾವಿದರು
- ಛಾಯಾಗ್ರಾಹಕರು
- ಸಮಾಜ ಸೇವಕರು
- ಸೆಕ್ಯುರಿಟಿ ಗಾರ್ಡ್ ಗಳು
- ಕಾನೂನು ಸಂಬಂಧಿತ ಉದ್ಯೋಗಿಗಳು
- ಹೋಟಲ್ / ಫಾಷ್ಟ್ ಫುಡ್ ನೌಕರರು
- ಹಾಲಿನ ವ್ಯಾಪಾರಿಗಳು
- ನ್ಯೂಸ್ ಪೇಪರ್ ವಿತರಕರು
- ಕಟ್ಟಡ ಕಾರ್ಮಿಕರು
- ಮರಗೆಲಸದವರು
- ಸಣ್ಣ ವ್ಯಾಪಾರಸ್ಥರು
- ಕಮ್ಮಾರರು
- ಚಮ್ಮಾರರು
- ಹಮಾಲಿಗಳು
- ಚಿಂದಿ ಆಯುವವರು
16 ರಿಂದ 59 ವರ್ಷ ಒಳಗಿನ, ಆದಾಯ ತೆರಿಗೆ ಪಾವತಿಸದ, ESI, PF ಹೊಂದಿರದ ಎಲ್ಲರೂ ಈ ಯೊಜನೆಯಲ್ಲಿ ನೊಂದಣಿಯಾಗಬಹುದು.
ಶೀಗ್ರವಾಗಿ ನಮ್ಮ ಜನ ಸೇವಾಕೇಂದ್ರಕ್ಕೆ ಬೇಟಿ ನೀಡಿ ಉಚಿತವಾಗಿ ನೊಂದಾಯಿಸಿಕೊಳ್ಳಿ
ಸ್ಥಳ: Nishanth Enterprises
# F73, Ramanuja Main Road, Near JSS Vidyapeeta, Mysuru - 570004
+919902527185 +919379769966
******
ನಮ್ಮ ದೇಶದಲ್ಲಿ ಆಸ್ತಿಯನ್ನು ಖರೀದಿಸುವ ಮೊದಲು ಈ ದಾಖಲೆಗಳನ್ನು ಪರಿಶೀಲಿಸಲೇಬೇಕು
http://dhunt.in/b16MV?s=a&ss=pd
Source : "ಇದು ನಮ್ಮ ಊರು" via Dailyhunt
ಆಪ್ ಡೌನ್ಲೋಡ್ ಮಾಡಿ
http://dhunt.in/DWND
June 2021
Keep this card with you
April 2021
In Bangalore
AC Service in 1hr Rs550
Fridge, Washing Machine,Microwave, Water Purifier Service Rs350 each
Service Warranty 90Days
24*7 Support
More@ LocalRamu.com
7676407640
*****
ನಮ್ಮ ಮನೆ ಗ್ರೌಂಡ್ ಫ್ಲೋರ್ 30-50 ಡಬಲ್ ಬೆಡ್ ರೂಮ್ ಮನೆ ಜೂನ್ 1 ಇಂದ ಬಾಡಿಗೆಗೆ ಇದೆ ರಾಜರಾಜೇಶ್ವರಿ ನಗರ ದಲ್ಲಿ.
ಬಸ್ ಸ್ಟಾಪ್, ಮೆಡಿಕಲ್ ಶಾಪ್, ನಂದಿನಿ ಬೂತ್, ದಿನಸಿ ಅಂಗಡಿ ರಿಂಗ್ ರೋಡ್ ಎಲ್ಲಾ 20-30 ಹೆಜ್ಜೆಗೆ ಹತ್ತಿರವಾಗಿದೆ
ಸಂಪರ್ಕಿಸಿ ಪದ್ಮನಾಭ ರಾವ 9844203348
sudha p 9844203348
April 2021
.ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ)ದ ಸಾಂದೀಪನಿ ಶಿಷ್ಯವೇತನ ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ 20.04.2021 ಕೊನೆಯ ದಿನವಾಗಿರುತ್ತದೆ, ಆನ್‌ಲೈನ್ ನಲ್ಲಿ ನೋಂದಣಿಯಾಗಿ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಸಲು ಸಾದ್ಯವಾಗಿಲ್ಲದವರು ದಿನಾಂಕ 30.04.2021 ರವರೆಗೂ ಅರ್ಜಿ ಸಲ್ಲಿಸಬಹುದು, ನಂತರ ದಾಖಲೆಗಳ ಪರಿಶೀಲನೆಯ ಮಡಿ ಈ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುವುದು.
ಇಂತಿ ನಿಮ್ಮ
ಹೆಚ್.ಎಸ್.ಸಚ್ಚಿದಾನಂದಮೂರ್ತಿ
ಅಧ್ಯಕ್ಷರು
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ)
****
March 2021
ಹರಿಸರ್ವೋತ್ತಮ ವಾಯುಜೀವೋತ್ತಮ
ಸಂಪ್ರದಾಯ ಭೋಜನ
ಹರಿವಾಯುಗಳ ಪ್ರೇರಣೆಯ ಅನುಸಾರ ಪ್ರತಿದಿನ ಬೆಳಿಗ್ಗೆ ತಿಂಡಿ,ಮಧ್ಯಾಹ್ನ ಊಟ, ಮತ್ತು ರಾತ್ರಿಯ,ಊಟ ವನ್ನು ನಿಮ್ಮ ಮನೆಗೆ ತಲುಪಿಸುತ್ತೆವೆ. ಸಂಪರ್ಕಿಸಿ:
9164217269
ಒಂದು ಅಥವಾ ಎರಡು ದಿನವಿದರು ತಿಳಿಸಿ
ಕೊಡುತ್ತೇವೆ.
ತಿಂಡಿ ವಿವರ
ಇಡ್ಲಿ, ಚಪಾತಿ, ದೋಸೆ, ಪೂರಿ ಸಾಗು ,ಅವಲಕ್ಕಿ ಒಗ್ಗರಣೆ ,ಚೌಚೌ ಬಾತ್, ರೈಸ್ ಭಾತ್
ಮಧ್ಯಾಹ್ನ ಊಟದ ವಿವರ
2 ಚಪಾತಿ, ಪಲ್ಯ ಅಥವಾ, ಗೋಜ್ಜು, ಅನ್ನ ,ಹುಳಿ, ಸಾರು
ರಾತ್ರಿ ಊಟದ ವಿವರ
ಅವಲಕ್ಕಿ ಬಿಸಿಬೇಳೆ ಬಾತ್/ರವೆ ಇಡ್ಲಿ/ಪಲಾವ್/ ಚಪಾತಿ ಪಲ್ಯ/ದೋಸೆ ಚಟ್ನಿ/ ಅನ್ನ,ಸಾರು ವಾರದಲ್ಲಿ ಯಾವುದಾದರೂ ಒಂದು ಇರುತ್ತದೆ.
February 2021
c
Registrations will open on 1st March-2021. Please convey below message to your parents and other senior citizen. How to register for COVID Vaccine for senior citizen :
◐ Use Co-Win app, Aarogya Setu app or log on to cowin.gov.in
◐ Enter your mobile number
◐ Goet an OTP to create your account
◐ Fill in your name, age, gender and upload an identity document
◐ If 45+, upload doctor’s certificate as comorbidity proof
◐ Choose centre, date
◐ Up to 4 appointments can be made by one mobile no.
Other options are also available for senior citizens who are not tech-savvy. They can go to common service centres and get themselves registered. A call centre number – 1507 – can also be availed for the same. STAY SAFE and Stay Healthy
*******
We (I and my wife) are planning a visit to India in April 2021 from the U S.
೯೦ ವಯಸ್ಸು ದಾಟಿದ
ಮಾ।। ಯವರ ಸೇವೆ ಮಾಡುವ ಹಂಬಲ. ಬೆಂಗಳೂರು ಹಾಗು ನಮ್ಮಊರಾದ H D ಕೋಟೆಯಲ್ಲಿ ನಮ್ನ ಮನೆಯವರಲ್ಲಿ ಒಬ್ಬರಾಗಿ ಅಡುಗೆ ಮಾಡುವವರು ಬೇಕಾಗಿದ್ದಾರೆ.
ದಯವಿಟ್ಟು ಸಂಪರ್ಕಿಸುವುದು. Please refer a person who is in need of a temp job to discuss further.
ನಿಮ್ಮ ವಿಶ್ವಾಸಿ,
ಕರ್ನಲ್ ನಟರಾಜ್ ಕೋಟೆ.
Indianapolis, USA
Contact No: +1 317-361-2931
******
January 2021
Rama mandir at Ayodhya
Mantralaya room booking mobile numbers
**********
ಶ್ರೀ ಗುರುಭ್ಯೋ ನಮಃ
ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವ ಸಂಪ್ರದಾಯದ ಅರ್ಚಕರು ಬೇಕಾಗಿದ್ದಾರೆ, ತಿಂಗಳ ಉತ್ತಮ ಗೌರವ ಸಂಭಾವನೆ, ಮನೆ ಸೌಕರ್ಯ, ಪ್ರತಿನಿತ್ಯ ತೀರ್ಥಪ್ರಸಾದ ವ್ಯವಸ್ಥೆ, ಎಲ್ಲಾ ರೀತಿಯ ಸೌಕರ್ಯವನ್ನು ಕೊಡಲಾಗುವುದು.
ಆಸಕ್ತರು ಸಂಪರ್ಕಿಸಿ :
9845799917
******
Free Student Bus Pass
ನಮ್ಮ ಜನಸೇವಾ ಕೇಂದ್ರ ದಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ Bus Pass ಪಡೆಯಲು ಅರ್ಜಿ ಸಲ್ಲಿಸಲಾಗುತ್ತಿದೆ.
ಬೇಕಿರುವ ದಾಖಲೆಗಳು:
1. Aadhar Card (Mobile Number Link)
2. College letter (copy will be available at our center)
3. Fees receipt
4. Passport size photo
5. Cast Certificate (if candidate is SC or ST)
ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ.
ಸ್ಥಳ: Nishanth Enterprises #335-F73, Ramanuja Main Road, Fort Mohalla, Mysuru - 570004
K.M. Nishanth
+919902527185
https://maps.app.goo.gl/kseHsSWLfF9sTk3R9
******
ನಮಸ್ಕಾರ...
2022ರಲ್ಲಿ ನಡೆಯುವ ದಕ್ಷಿಣ ಪದವೀಧರರ ಕ್ಷೇತ್ರದ ( ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ) ಚುನಾವಣೆಗೆ ಪ್ರತಿಬಾರಿಯಂತೆ ಪದವೀಧರರು ಹೊಸದಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬೇಕಾಗುತ್ತದೆ.
2018ರ ಒಳಗೆ ಪದವಿ ಮುಗಿಸಿದ ಎಲ್ಲಾ ಪದವೀಧರರು ದಕ್ಷಿಣ ಪದವೀಧರರ ವೇದಿಕೆಯ ಮೂಲಕ ನೊಂದಾಯಿಸಲು ಶ್ರೀ ಎನ್ ಎಸ್ ವಿನಯ್ ರವರು ಅಭಿವೃದ್ಧಿ ಪಡಿಸಿರುವ ಮೊಬೈಲ್ ಆ್ಯಪ್ DPV2022 ಡೌನ್ ಲೋಡ್ ಮಾಡಿ. ನೀವು ನಿಮ್ಮ ದಾಖಲೆಯ ಸುರಕ್ಷತೆಯ ದೃಷ್ಟಿಯಿಂದ ಈ ಆ್ಯಪ್ ಮೂಲಕ ಮನೆಯಿಂದಲೇ ಸುಲಭವಾಗಿ ಸರಳ ದಾಖಲಾತಿಗಳೊಂದಿಗೆ ನೋಂದಾಯಿಸಿಕೊಳ್ಳ ಬಹುದಾಗಿದೆ.
ಆದಕಾರಣ ತಾವು ತಕ್ಷಣ ನೊಂದಾಯಿಸಿಕೊಂಡು ಉಚಿತವಾಗಿ 1ಲಕ್ಷದ ಮೊತ್ತದ ಇನ್ಯೂರೆನ್ಸ ಸೌಲಭ್ಯವನ್ನು ಪಡೆದು ಕೊಳ್ಳಬೇಕಾಗಿ ವಿನಂತಿ
ವಿ ಸೂ: ಈ ಮಾಹಿತಿಯನ್ನು ನಿಮ್ಮ ಎಲ್ಲಾ ಪದವೀಧರ ಸ್ನೇಹಿತರಿಗೆ ಶೇರ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ
https://play.google.com/store/apps/details?id=com.eddygoo.voter
******
ಪ್ರಿಯ ಸಂಗೀತಾಸಕ್ತರೇ, 🔊
ನೀವು ಇರುವ ಸ್ಥಳದಿಂದಲೇ, ನಿಮಗೆ ಅನುಕೂಲ ಆಗುವ ಸಮಯದಲ್ಲಿ ಆನ್ಲೈನ್ ಮೂಲಕ ಸಂಗೀತ ಕಲಿಯುವ ಅವಕಾಶ. ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಗೀತೆ ನೇರವಾಗಿ ಆನ್ಲೈನ್ ಮೂಲಕ ವೈಯಕ್ತಿಕ ಅಥವಾ ಗ್ರೂಪ್ ಕ್ಲಾಸಿನ ಮೂಲಕ ಸಂಗೀತ ಕಲಿಯಬಹುದು.
ಹೆಚ್ಚಿನ ವಿವರಗಳಿಗಾಗಿ:
ತರಗತಿಕೆ ಪೂರಕವಾದ ನೋಟ್ಸ್, ಆಡಿಯೋ, ಆಡಿಯೋ ಟ್ರ್ಯಾಕ್, ವಿಡಿಯೋಗಳನ್ನೂ ಆನ್ಲೈನ್ ಮೂಲಕ ಒದಗಿಸಲಾಗುವುದು.
ದಯವಿಟ್ಟು ಆಸಕ್ತರಿಗೆ ಈ ಮೆಸೇಜ್ ಫಾರ್ವರ್ಡ್ ಮಾಡಿ.🙏
Contact number: 9972577906
********
ಹರೇ ಶ್ರೀನಿವಾಸ
ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಪೂಜೆಗೆ ಅನುಭವೀ ಮಾಧ್ವ ಅರ್ಚಕರು ಬೇಕಾಗಿದ್ದಾರೆ.
ವಿವರಗಳು : -
ಸ್ಥಳಃ - ಆಯನೂರು - ಶಿವಮೊಗ್ಗೆ ಜಿಲ್ಲೆ. ಶಿವಮೊಗ್ಗಾ ನಗರದಿಂದ 15 ಕಿ.ಮೀ ದೂರ.
27 ವರ್ಷಗಳಿಂದ ನಡೆಯುತ್ತಿದೆ. ಪೌರೋಹಿತ್ಯ - Shradha ಕರ್ಮಗಳು ಮಾಡಿಸಲು ಗೊತ್ತಿರಬೇಕು. ಮೂಲಮಠ ಮಂತ್ರಾಲಯದ ಪದ್ಧತಿ ಪ್ರಕಾರ ದಿನನಿತ್ಯ ಪೂಜಾಕೈಂಕರ್ಯಗಳು ನಡೆಯಬೇಕು . ಹಸ್ತೋದಕದ ವ್ಯವಸ್ಥೆ, ಉಳಿಯಲು ಮನೆ, ವಾರ್ಷಿಕ ಬೋನಸ್ ಹಾಗೂ ಮೆಡಿಕಲ್ ವ್ಯವಸ್ಥೆ ( ಧನ್ವಂತರೀ ಯೋಜನೆ - ವಾರ್ಷಿಕ) ಮತ್ತು ಓದುವ ಮಕ್ಕಳಿದ್ದರೆ ವಿದ್ಯಾದಾನ ಯೋಜನೆಯ ಅಡಿಯಲ್ಲಿ ಸಹಾಯ. ಕಾಲೇಜ್ ವರೆವಿಗೂ ವ್ಯವಸ್ಥೆ ಇದೆ. ನೀರು, ವಿದ್ಯುಚ್ಛಕ್ತಿ ಉಚಿತ.
ಮಾಸಿಕ ಸಂಬಳವು ಆಕರ್ಷಿಕವಾಗಿದ್ದು, ಅರ್ಚಕರ ವಿದ್ಯಾಮಾನ್ಯ ಗಳನ್ನು ಅವಲಂಬಿಸಿರುತ್ತದೆ. ಆಸಕ್ತರು ಕೆಳಗಿನ ದೂರವಾಣಿಗೆ ಕರೆಮಾಡಿ ಉಳಿದ ವಿವರಗಳನ್ನು ತಿಳಿದುಕೊಳ್ಳಬಹುದು. ಸಂಸಾರೊಂದಿಗರು ಇದ್ದರೆ ಅನುಕೂಲ.
ANMRAO 9742889024
Yadunatha Rao
9740962369
I am happy to announce that Sri Badrinath, Dwarka & Muktinath yatra 2021 is scheduled as per below details: -
Sri Panch Dwarka yatra
trip - 10/02/2021 to 19/02/2021 Thai Amavasyai at pushkar
Sri Mukthinath Yatra
1st trip - 11/03/2021to 25/03/2021
Sri Mukthinath Yatra
2st trip - 10/04/2021 to 24/04/2021
Please share the above yatra details to your family and friends. Let me know if anyone interested so that I can talk to them.
--Srinivasa Yatra
M.R.C. Narasimhan
Mobile: +91-9810786366
*********
stay in belgaum
check If u come to belgaum please visit our house.
S-3, Ganesh Apartment
Kacheri galli
Shahapur
Belgaum
8762337453. Hemant Kumar Joshi
******
ಯಾರಾದರೂ ಬ್ರಾಹ್ಮಣರು ಹುಬ್ಬಳ್ಳಿಯ ಮೂಲಕ ಬೇರೆ ಊರುಗಳಿಗೆ ಹೋಗುವಾಗ, ಸ್ನಾನ-ಸಂಧ್ಯಾವಂದನೆಗೆ, ಉಪಹಾರಕ್ಕೆ ಹಾಗೂ ಇನ್ನುಳಿದ ಯಾವುದಾದರು ಸೇವೆಗೆ ನಮ್ಮ ಮನೆಯಲ್ಲಿ ಅನುಕೂಲವಿದ್ದು, ಈ ದೂರವಾಣಿಗೆ ಸಂಪರ್ಕಿಸಿದರೆ, ನಾವು ತಮ್ಮಗಳ ಸೇವೆಗೆ ನಾವು ಸದಾ ಸಿದ್ಧ. ಹೆಸರು - ರಾಘವೇಂದ್ರ ನರಗುಂದ ದೂರವಾಣಿ ಸಂಖ್ಯೆ - 08884186521
*******
For financial assistance to poor Madhwa brahmins
click SUMADWA SEVA BANGALORE
and another person willing to help - please check here below:
********
Brahminweb.com - Exclusive Job Portal for Brahmins
ಪ್ರತಿಭಾವಂತ ಬ್ರಾಹ್ಮಣರಿಗೆ ಸರ್ಕಾರಿ ಉದ್ಯೋಗ ಸಿಗುವುದು ಕನಸಿನಲ್ಲಿ ಮಾತ್ರ. ಖಾಸಗಿ ಕಂಪನಿಗಳಲ್ಲಾದರು ಒಳ್ಳೆಯ ಉದ್ಯೋಗ ಸಿಗಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಬ್ರಾಹ್ಮಣರಿಗಾಗಿ ಒಂದು Job Portal ಅನ್ನು ಶುರು ಮಾಡಿದ್ದೇವೆ. ನೀವು Employer ಆಗಿದ್ದು ಪ್ರತಿಭಾವಂತ ಬ್ರಾಹ್ಮಣ ಉದ್ಯೋಗಾಕಾಂಕ್ಷಿ ಗಳನ್ನು ಹುಡುಕುತ್ತಿದ್ದರೆ, ನಮ್ಮ ವೆಬ್ಸೈಟ್ ನಲ್ಲಿ ಉಚಿತವಾಗಿ Job Listing ಅನ್ನು ಕ್ರಿಯೇಟ್ ಮಾಡಬಹುದು. ಇದರಿಂದ ಹಲವಾರು ಬ್ರಾಹ್ಮಣ ಕುಟುಂಬಗಳಿಗೆ ಸಹಾಯ ವಾಗುತ್ತದೆ.
ಬ್ರಾಹ್ಮಣರಾಗಿ ಬ್ರಾಹ್ಮಣರಿಗೆ ಉಪಯೋಗವಾಗಲೆಂದು ಈ Job Portal ಅನ್ನು ಶುರು ಮಾಡಿದ್ದೇವೆ. ವೇದಿಕೆ ರೆಡಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಮಾಹಿತಿ ಶೇರ್ ಆದರೆ ಮಾತ್ರ ಇದರ ಸದ್ಬಳಕೆ ಸಾಧ್ಯ
ಈ ರೀತಿ ಒಂದು ವೇದಿಕೆ ಇದೆ ಎಂದು ತಿಳಿದರೆ ಹಲವಾರು Employer ಗಳು Job Listings ಗಳನ್ನೂ ಪೋಸ್ಟ್ ಮಾಡುತ್ತಾರೆ ಹಾಗೂ ಉದ್ಯೋಗಾಕಾಂಕ್ಷಿ ಅದರ ಉಪಯೋಗವನ್ನು ಪಡೆಯಬಹುದು.
Employers Can Create Job Listings Here: https://www.brahminweb.com/index.php/create-a-job-listing
Job Seekers Can View the Job Listings Here: https://www.brahminweb.com/index.php/view-job-listings
ನಮ್ಮ ಕೈಯಲ್ಲಿ ಆದ ಪ್ರಯತ್ನ ಮಾಡಿದ್ದೇವೆ. ಬ್ರಾಹ್ಮಣ ಸಮುದಾಯದ ಪ್ರೋತ್ಸಾಹ ನಮಗೆ ಸಿಗುತ್ತದೆ ಎಂದು ಅಶಿಸುತ್ತೇವೆ.
ದಯವಿಟ್ಟು ಈ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ Whatsapp, Facebook and Telegram Groups ಗಳಲ್ಲಿ ಶೇರ್ ಮಾಡಿ.
ನಮ್ಮ ಪ್ರಯತ್ನ ಸದ್ಬಳಕೆ ಆಗುತ್ತದೆ ಎಂದು ನಂಬಿದ್ದೇವೆ.
ಇಂತಿ
Brahminweb.com Team
Office Address: #1538, Mig-2, Bogadi, 5th Phase, Mysore-570026, Karnataka, India
Email: brahminweb.com@gmail.com
Phone Number (Whatsapp): + (91) 94480-56706
***
ಆಯುಶ್ಮಾನ್ ಭಾರತ - ಆರೋಗ್ಯ ಕರ್ನಾಟಕ ( Health Card ) ಮಾಡಲಾಗುತ್ತಿದೆ...!
ಸಿಗುವ ಸವಲತ್ತುಗಳು:
BPL Ration Card ಹೊಂದಿರುವ ಪ್ರತೀ ವ್ಯಕ್ತಿಗೆ 5 ಲಕ್ಷ ವಾರ್ಷಿಕ ಆರೋಗ್ಯ ವಿಮೆ.
ಬೇಕಿರುವ ದಾಖಲೆ : Aadhar Card ಮತ್ತು Ration Card
Ration Card ಇಲ್ಲದವರಿಗೆ ಮತ್ತು APL ಹೊಂದಿರುವ ಪ್ರತೀ ವ್ಯಕ್ತಿಗೆ 1.5 ಲಕ್ಷ ವಾರ್ಷಿಕ ಆರೋಗ್ಯ ವಿಮೆ ಮತ್ತು ಚಿಕಿತ್ಸೆ ವೆಚ್ಚದಲ್ಲಿ 30% ಕಡಿತ.
ಬೇಕಿರು ದಾಖಲೆ : ಕೇವಲ Aadhar Card
ಇಂದೇ ನೊಂದಾಯಿಸಿಕೊಳ್ಳಿ.
******
Oct.2020
ದಯಮಾಡಿ ಓದಿದ ನಂತರ ಇತರರಿಗೂ ಮಾಹಿತಿಯನ್ನು ತಿಳಿಸಿ
#ಸೀನಿಯರ್ಸಿಟಿಝನ್ಕಾರ್ಡ್
1 ) ಆಧಾರ್ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ಸಮುದಾಯ ಡಾಕ್ಟರ್ ಬ್ಲಡ್ ರಿಪೋರ್ಟ್
3 ) ಫೋಟೋ ಒಂದು
#ಕಿಸಾನ್ಸನ್ಯಾನ್ಯೋಜನೆ
ರೈತರಿಗೆ ವಾರ್ಷಿಕ 6,000 - ಪಿಂಚನಿ
(15 ಸೆನ್ಸ್ ಗಿಂತ ಹೆಚ್ಚು ಜಾಗ ಹೊಂದಿರುವ ರೈತರಿಗೆ)
1 ) ಆಧಾರ್ ಕಾರ್ಡ್
2 ) RTC
3 ) ಬ್ಯಾಂಕ್ ಪಾಸ್‌ಬುಕ್
PF Claim ( ಭವಿಷ್ಯ ನಿಧಿ )
1 ) ಆಧಾರ್ ಕಾರ್ಡ್
2 ) ಬ್ಯಾಂಕ್ ಪಾಸ್‌ಬುಕ್
3 ) UAN Number
4 ) ಆಧಾರ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
#ರೇಷನ್ಕಾರ್ಡ್ಹೊಸತುಮತ್ತುಸೇರ್ಪಡೆ*
APL
1 ) ಆಧಾರ್ ಕಾರ್ಡ್
BPL
1 )ಆಧಾರ್ ಕಾರ್ಡ್
2 ) ಆದಾಯ ಪ್ರಮಾಣ ಪತ್ರ
#ಆಯುಷ್ಮಾನ್ಭಾರತ್ಆರೋಗ್ಯ_ಕಾರ್ಡ್*
1 ) ಆಧಾರ್ ಕಾರ್ಡ್
2 ) ರೇಷನ್ ಕಾರ್ಡ್
#ಪಾನ್_ಕಾರ್ಡ್*
1 ) ಆಧಾರ್ ಕಾರ್ಡ್
2 ) 2 ಫೋಟೊ
#ಪಾಸ್‌ಪೋರ್ಟ್
1 ) ಆಧಾರ್ ಕಾರ್ಡ್
2 ) 10 ಮಾಕ್ಸ್ ಕಾರ್ಡ್ ಅಥವ ಟಿಸಿ
3 ) ಬ್ಯಾಂಕ್ ಪಾಸ್ ಬುಕ್
#ಕಟ್ಟಡಕಾರ್ಮಿಕರನೋಂದಾಣಿಮತ್ತುರಿನೆವಲ್*
1 ) ಆಧಾರ್ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್ ಬುಕ್
4 ) ಫೋಟೊ ಒಂದು
5 ) ವೋಟರ್ ಐಡಿ
6 ) ಫಾರ್ಮ್ ನಮ್ಮಲ್ಲಿ ಲಭ್ಯವಿದೆ
7 ) ನಾಮಿನಿ ಆಧಾರ್
8 ) ಕಟ್ಟಡ ಕಾರ್ಮಿಕರ ಮಕ್ಕಳ ಸ್ಥಾಲರ್‌ಶಿಪ್
9 ) ಮಕ್ಕಳ ಆಧಾರ್ ಕಾರ್ಡ್
10 ) ೨ ಪೋಟೊ
ದಯವಿಟ್ಟು ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿ*
ಬಂಧುಗಳೇ ಹಾಗೂ ಎಲ್ಲಾ ಏಜೆನ್ಸಿ ಯವರಿಗೆ ಈ ಸುದ್ದಿಯನ್ನ ದಯವಿಟ್ಟು ನಿಮ್ಮ ಊರಿನ, ತಾಲೂಕಿನ ಎಲ್ಲರಿಗೂ ತಿಳಿಸಿ
ಕಾರ್ಮಿಕ ಕಾರ್ಡ್
ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಮ್ಬರ್ ಕೆಲಸ, ಬಾರ ಬೆಂಡರ್ ಕೆಲಸ, ಟೆಲ್ಸ್ (Tails ) ಕೆಲಸ, ಬಡಗಿ ಕೆಲಸ, ವಯರಿಂಗ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಮಾರಿಕರಣ ಕಾರ್ಮಿಕರು ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ
ಉಪಯೋಗಗಳು
1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ ಸಿಗುತ್ತದೆ. (ಕಲಿಕೆ ಭಾಗ್ಯ)
2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.
3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.
4) ಕಾರ್ಮಿಕರಿಗೆ ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.
5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-
ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/-
ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..
ವಯಸ್ಸಿನ ಮಿತಿ 18 ರಿಂದ 55 ವರ್ಷ.
ವಿದ್ಯಾವಂತ ಯುವಕರೆ ದಯವಿಟ್ಟು ಈ ಕೆಲಸ ಮಾಡಿರಿ
ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ
ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು ಮಕ್ಕಳಿಗೆ ದೊರೆಯುವ ವಿಧ್ಯಾರ್ಥಿ ವೇತನ
👇👇👇
• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-
ಪ್ರತಿಭಾವಂತ ಮಕ್ಕಳಿಗಾಗಿ
1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)
*ರೇಷನ್ ಕಾರ್ಡ್ (ಇದ್ದರೆ)
*ಚುನಾವಣೆ ಗುರುತಿನ ಚೀಟಿ (ಇದ್ದರೆ)
*ಫೋಟೊ (ಒಂದು)
*ಬ್ಯಾಂಕ್ ಪಾಸ್ ಪುಸ್ತಕ
*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ
ಅರ್ಜಿ ನಮೂನೆಯನ್ನು
YADUVEER DIGITAL SEVA KENDRA... AND CSC CENTER, Agrahara, mysuru
******
I am happy to announce that Sri Badrinath, Dwarka & Muktinath yatra 2021 is scheduled as per below details: -
Sri Panch Dwarka yatra
trip - 10/02/2021 to 19/02/2021 Thai Amavasyai at pushkar
Sri Mukthinath Yatra
1st trip - 11/03/2021to 25/03/2021
Sri Mukthinath Yatra
2st trip - 10/04/2021 to 24/04/2021
Please share the above yatra details to your family and friends. Let me know if anyone interested so that I can talk to them.
--Srinivasa Yatra
M.R.C. Narasimhan
Mobile: +91-9810786366
*********
OCTOBER 2020
ಬೆಂಗಳೂರಿನ M S ರಾಮಯ್ಯ ಪದವೀವಿದ್ಯಾಲಯಲ್ಲಿ ಸಂಸ್ಕೃತ ಉಪನ್ಯಾಸಕರ ಅವಶ್ಯಕತೆ ಇದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರಾದ ಶ್ರೀಕೃಷ್ಣ ಬುರ್ಲಿ ಅವರನ್ನು
9480334314
ಈ ಸಂಖ್ಯೆಯ ಲ್ಲಿ ಸಂಪರ್ಕಿಸಬಹುದು
*******
Namaskara
Tulasi Dhama facility for APARA Karya, @ Agara,off Kanakapura road, repair work in progress
Any help for this from you/ your organization Welcome.
Sreedhara 9844027231
*********
Techref Solutions Pvt, Ltd.
No.377/B, 2nd Floor, Salvak Square, Maruthi Temple Circle
Sahukar Chennaiah Road, T.K.Layout, Mysuru-570009
Phone: 0821-4852517
www.techrefsolutions.comEmail: info@techrefsolutions.com
ಇಂದ, Date: 29-09-2020
ಟೆಕ್ ರೇಫ್ಸೊಲ್ಯೂ ಷನ್ಸ್ ಪ್ರ ೈವೇಟ್ ಲಿಮಿಟೆಡ್,
ಮೈಸೂರು.
ರವರಿಗೆ,
ಪತ್ರರ ಕಾ ಸಂಪಾದಕರಿಗೆ,
ಮೈಸೂರು.
ಮಾನ್ೂ ರೆ,
ವಿಷಯ: ಕೌಶಲ್ಯ ಕರ್ನಾಟಕ ಉದ್ದಿ ಮೆ ತರಬೇತಿಯ ಬಗ್ಗೆ
ನ್ಮ್ಮ ಸಂಸ್ಥೆ ಯ ವತ್ರಯಂದ ೨೦೨೦ ರ ಅಕ್ಟ ೋಬರ್ ತ್ರಂಗಳಲಿಿ ಪಾರ ರಂಭವಾಗುವ ಕರ್ನಾಟಕ ಕೌಶಲ್ಯೂ ಭಿವೃದ್ಧಿ ಯ
ಕೆಳಕಂಡ ಉದ್ೂ ೋಗಗಳಿಗೆ ತರಬೇತ್ರಯನ್ನು ಕ್ಡಲ್ಯಗುತತ ದೆ, ಈ ತರಬೇತ್ರಯುಕರ್ನಾಟಕ ಸರಕಾರದ್ಧಂದ
ಸಂಪೂರ್ಾ ಉಚಿತವಾಗಿದ್ದು ಪುರುಷ ಮ್ತ್ತತ ಮ್ಹಿಳಾ ಉದ್ೂ ೋಗಾಕಾಂಕ್ಷಿ ಗಳು ನ್ಮ್ಮ ಸಂಸ್ಥೆ ಗೆ ಖುದ್ದು ಗಿ ಬಂದ್ದ
ನಂದ್ದಯಸಿಕ್ಳಳ ಲು ಈಮೂಲಕ ಕ್ೋರುತ್ರತ ದೆು ೋವೆ.
ತರಬೇತಿಗಳ ವಿವರ:
ಡೊಮೆಸಿಟ ಕ್ ಡೇಟಾ ಎಂಟ್ರರ ಆಪರೇಟರ್
Domestic Data Entry Operator
ಸಂಸ್ಥೆ ಯ ವಿಳಾಸ:
ಟೆಕ್ ರೇಫ್ಸೊಲ್ಯೂ ಷನ್ಸ್ ಪ್ರ ೈವೇಟ್ ಲಿಮಿಟೆಡ್,
೩೭೭/ಬಿ, ೨ನೇಫ್ಿ ೋರ್, ಮಾರುತ್ರ ಟೆಂಪಲ್ ಸಕಾಲ್,
ಸಾಹುಕಾರ್ ಚೆನ್ು ಯೂ ರೋಡ್,
ಟ್ರ ಕೆ ಲೇಔಟ್,
ಮೈಸೂರು-೫೭೦೦೦೯
Phone Number: 9742160670, 9916103940
ವಿಶೇಷಸೂಚನೆ : ಅಭೂ ರ್ಥಾಗಳು ತಮ್ಮ ಹತತ ನೇ ತರಗತ್ರಯಮಾಕ್್ ಾ ಕಾಡ್ಾ, ಆಧಾರ್ ಕಾಡ್ಾ, ಹಾಗೂ ಭಾವಚಿತರ
ವನ್ನು ತರಬೇಕಾಗಿ ವಿನಂತ್ರ
ತಮ್ಮ ವಿಶ್ವಾ ಸಿ,
ಗಾಯತ್ರರ ಎಂ
ಸಂಸಾೆ ಪಕರು ಹಾಗೂ ಸಿಇಓ
**********
October 2020
Thanks to Govt.
👍Very Easy Way👍
"Pensioners Life Certificate".
Now online.
Now Senior Citizens Need Not Go To The Bank For Submission Of Jeevan Praman
*( Life Certificate )
Every Year In Nov/Dec.
Just Login To Website https: jeevanpramaan.gov.in
(1) Click, Generate Live Certificate.
(2) Enter Your Adhar Number.
(3) You Will Receive An OTP
On Your Mobile Number.
(4) Feed It And You Will Get Your
Live Certificate Within Seconds.
https: jeevanpramaan.gov.in
**************
interview on 28 sep 2020
************
check veracity..
👉Contact Numbers of Blood Donors
ರಕ್ತದಾನಿಗಳ ಹೆಸರು👉👉ಈ ಕೆಳಗಿನ ಮಹಾ ಮಾನವತಾರೂಪಿಗಳು ಯಾರಿಗೆ ಬೇಕೋ...ಯಾವಾಗ ಬೇಕೋ...ಹಗಲಿರುಳು...ಇವರುಗಳು ರಕ್ತದಾನಕ್ಕೆ ತಯಾರು.
ರಮೇಶ A+ 9743479744
ರಘು B+ 9741623440
ನವೀನ್ B+ 7411117314
ದೀಕ್ಷಿತಗೌಡ O+.. 8553349559
ದೊಡ್ಡೆಶ್ O+... 9902121809
ಶೇಖರಗೌಡ B+.. 9743991852
ಲ್ಯಾವನಗೌಡ A+... 9886717286
1. ಶಫಿ..O+...9176418321
2.ಮಣಿ...O+ ,7401535415
3.ಶ್ರೀರಾಮ.B+ ,8056051072
4.ರಮೇಶ.B+ , 9884727286
5.ಸುರೇಶ.B+, 8148916988
6.ಮುರಳಿ.A+. 7299399392
7.ಪ್ರಭು.O+ 9884641396
8.ವಿಜಯ..AB-ve. 9790954376
9.ಜೈ...B- 99623610622
10.ರಾಜಾ..A1+ 9789865312
11.ಪೆರುಮಾಳ್..O+
12.ಕಾಳಿದಾಸ..A+ 13.9943948951
14.ಅಬ್ಬಾಸ್..A1- 9551414146
15.ರಾಜಲಿಂಗಮ್..B+ 9626696882
16.ಸುಂದರ್..O+ 9941418736
17.ಯುವರಾಜ..AB+ 8124291412
18.ಜಾಗೀರ್..B+. ,9042670928
19.ಸುರೇಶಕುಮಾರ..O+. 9840939939
20.ಅರವಿಂದ..O+, 9176980878.
21.ಮಣಿಕಂದನ್..A+ 9566420317.
22.ಸೆಂಥಿಲಕುಮಾರ..B+,9962688252.
23.ಪ್ರವೀಣಕುಮಾರ..B +
9094314313
24.ಮೋಹನರಾಜ..B+
9444464789
25.ಮಣಿಕಂದನ್..O+
9791097653
26.ಸಿ.ಪ್ರತಾಪ..O+ 9940521093
27.ಇಸಾಯಿನಂದ..o+. 7845548466
28.ಎಸ್.ತಿಲಕ.. O+ ve , 861810723.
29. ಅಣ್ಬುಮಣಿ..O+ (9566001676)
30.ಅತ್ಯದ್ಭುತ.. A+ 9551457239
31.ಎಮ್.ಜಗದೀಶ...A➕(7845662500)
32.ಕಾರ್ತಿಕೇಯನ್..o+(9884400371)
33.ಡ್ಯಾನಿಯಲ್..B+ (9003148805)
34.ಶ್ರೀದರ..o+ (9500119761)
35.ವಿ.ಮೋಹನ.. 0+ (9940639557) 36.ಜವಾಹರ.. b+ve 9600162581
37.ವಿ ಕಾರ್ತಿಕ..A1+ (9578828854)
38.ಸಿ.ರಾಜಕುಮಾರ...B+ve
9790844373
39.ಅಶೋಕಕುಮಾರ..B+
9791142469
40.ಮಾರ್ಕವೆಲ್ ರಾಜ..B+-9087425095
41ನರೇಂದ್ರನ್..A1B+(9500148984)
42ಎಡ್ವಿನ್..O- 9791150119 43.ಸೆಲ್ವ ಗಣೇಶ..A+ (9940187708)
44.ಸಿದ್ದಿಕ್..O+. 9094666918
45.ಎ.ಇಣ್ಬುಕುಮಾರ..o+ ve 9840301747
46.ವಿಘ್ನೇಶ...B+ 9884556995
47.ವೊಗ್ನೇಶಗಿರಿ..B+ 9043677660
48.ಅಣ್ಬರಸನ್.. O+ 9840862846
49.ಎಮ್.ವಿಮಲಕುಮಾರ..o+ 9677279760
50.ಜೀವಾ...AB- (ph-8056292339)
51.ಶರತ್...A+ 9551113240
52.ವಜೀರ್...o+(8754034986)
53.ದಿನೇಶ... A1+(8122288878)
54.ಬಾಲಕೃಷ್ಣ..O+ (9047904837) 55.ಮದನ್..AB+(9940391891,9498142021)56.ಪಿ.ಪಿ.ಪ್ರದೇಶ..O+ve +91-8903612888)
57.ಶಕ್ಕೂರ್..B+ve
Manju B positive 9739420053
+971552177084)
58.ಡಿ.ವೇಣು.. O+ve ( 8977650650)
59.ವಿ.ಆರ್.ಮಂಜುನಾಥ..O+Ve
(7204632244)
60.ನೀತಿಶ ಗೌಡ...O+be
(9035516960)
61.ಭವ್ಯಶ್ರೀ...B. A+ve "9620618594"
62. ಸದಾಶಿವ A+
(7019222950)
63.LAXMANU B +Ve
(9060606293)
Rajashekara AB+
8147586724
Varun S B, B -ve
8277476366
Laxman -o+
7406273316
***********
22 Sep 2020
Hi all,
Anyone facing any problems due to heavy rainfall in Udupi and require food and stay please contact Mahesh Shenoy - 9448151973 or 8050377021
Stay will be provided at Padmavati Kalyan Mantap, Udupi
Pls share in other groups if u know anyone from udupi is in trouble due to flood.
**********
ಯಾರಿಗಾದರೂ ಉಚಿತವಾಗಿ ಭಗವದ್ಗೀತಾ ಪುಸ್ತಕ ಬೇಕಿದ್ದರೆ ತಿಳಿಸಿ.
ಯಾವುದೇ ಸಾಗಾಣಿಕಾ ವೆಚ್ಚ/ಅಂಚೆ ವೆಚ್ಚ ಇರುವುದಿಲ್ಲ. ಯಾವ ಭಾಷೆಯ ಪುಸ್ತಕ ಬೇಕೆಂದು ತಿಳಿಸಿದರೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸಲಾಗುತ್ತದೆ.
ಅಧಿಕ ಮಾಸದ ಪ್ರಯುಕ್ತ ವಿಷ್ಣು ಪ್ರೀತಿಗಾಗಿ ಈ ಅಳಿಲು ಸೇವೆ.
If anyone wants free copy of Bhagavad-Gita in any language please contact me. No postage or shipping charges involved. Will try to deliver in person or by post without any expectations.
A small service on the occasion of adhika maasa to please the supreme lord Vishnu.
Please watsapp : 94481 70953
********
If anyone interested to join B.Ed (free education only for Brahmins), call at 09000279919. Regards, Ramana
------
Plz circulate the message in all Brahmins
Please note Important Notice:
If someone in a close relative / friend circle has died from Covid-19 or for any reason, ask the bank for an account statement or passbook entry of 01-04 to 31-03. Seeing the entry of Rs. 12 / - or Rs. 330 / - , mark it, Go to the bank and claim insurance. My humble request to all of you is that if such cases happen around you, immediately such victims * Only inform the family who may have closed the account after death, even if the premium has been deducted in that period. In the year 2015, the government provided two cheap insurance schemes to the savings account holders of all the banks. Pradhan Mantri Jeevan Jyoti Vima Yojana (PMJJBY) at Rs 330 and Pradhan Mantri Suraksha Vima Yojana (PMSBY) at Rs 12. 2 lakh Many of us will have filled this form. The premium will also be debited from their account on 31/05 First of all, spread this message from village to village, Rs. 200000 / - is a very big amount for our society. ... will be useful if known
*********
JOB OPENING AT SATI EXPORTS, Banshankari location:
We need people like:
1. Good in excel
2. Experience in bank related documentation work
3. Experience in Accounts
4. open to staggered shift - may be evening/late night work
5. Good in English and Hindi
6. Open to learn
7. extra curricular experience in debate/discussion is good
immediate joining - salary in the range of 25-33 - based on experience and qualification
preferably female candidates...as the team is female dominated.
Please send your resumes at : Sabyasachi@sati.co.in
************
1 ನೇ ತರಗತಿಯಿಂದ 10 ನೇ ತರಗತಿಯ ವರೆಗಿನ ಎಲ್ಲ ವಿಷಯಗಳ ಪಾಠದ ವಿಡಿಯೋಗಳು👇
🙏PLEASE SHARE ALL STUDENTS AND TEACHERS🙏
➖➖➖➖➖➖➖➖➖➖➖
🎀 1 ನೇ ತರಗತಿ👉 is.gd/9eB4tS
🎀 2 ನೇ ತರಗತಿ👉 is.gd/7hgjR5
🎀 3 ನೇ ತರಗತಿ👉 is.gd/vco9zQ
🎀 4 ನೇ ತರಗತಿ👉 is.gd/3j9ybv
🎀 5 ನೇ ತರಗತಿ👉 is.gd/DnpzIs
🎀 6 ನೇ ತರಗತಿ👉 is.gd/89iegM
🎀 7 ನೇ ತರಗತಿ👉 is.gd/qpWcGZ
🎀 8 ನೇ ತರಗತಿ👉 is.gd/I6N573
🎀 9 ನೇ ತರಗತಿ👉 is.gd/OiSxZW
🎀 10ನೇ ತರಗತಿ👉 is.gd/J8lesl
➖➖➖➖➖➖➖➖➖➖➖
🪔ಶಿಕ್ಷಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಡಿ 10 ಸಾವಿರ ರೂ. ನೀಡಲು ಚಿಂತನೆ👇
https://www.naadumahiti.in/2020/09/good-news-for-teachers-in-corona.html
➖➖➖➖➖➖➖➖➖➖
🔰1 ರಿಂದ 8 ನೇ ತರಗತಿಯ ಎಲ್ಲಾ ವಿಷಯಗಳ ಪ್ರಥಮ ರೂಪಣಾತ್ಮಕ ಮೌಲ್ಯಮಾಪನ ಪರ್ಯಾಯ ಶೈಕ್ಷಣಿಕ ಯೋಜನೆ 2020 (1 to 7th Std All Subjects SA 1 Alternate Education Plan 2020) 👇🏿👇🏿
https://www.naadumahiti.in/2020/09/first-elementary-assessment-of-all.html
🔹ವಿದ್ಯಾಗಮ ಸ್ಟಡಿ ಮೆಟೀರಿಯಲ್ಸ್ 2020
👉 1 ರಿಂದ 10 ನೇ ತರಗತಿಯ ಎಲ್ಲಾ ವಿಷಯಗಳ (1st std to 10th std)
➖ ಸೇತುಭಂದ/Bridge Course
➖ ಅಭ್ಯಾಸ ಹಾಳೆಗಳು/Worksheets
➖ ಪಾಠ ಟಿಪ್ಪಣಿ/Lesson Plans
➖ ಪಾಠ ಹಂಚಿಕೆ/ Programme of Work
➖ ಅಭ್ಯಾಸ ಪ್ರಸ್ತುತ/ Practice Books
➖ ನೋಟ್ಸ್/Notes
➖ ವಿಡಿಯೋ ಪಾಠಗಳು/ Video Lessons
➖ ಕಲಿಕಾ ಫಲಕಗಳು/ Learning Materials
➖ ಚಟುವಟಿಕೆಗಳು/ Activities
➖ 30% ಕಡಿತ ಪಠ್ಯಕ್ರಮ/Reduced Syllabus
➖ ಪ್ರಮುಖ Formats
➖ 8/9/10 ನೇ ತರಗತಿಯ ಪ್ರತಿದಿನ ಸಂವೇದ (SAMVEDA) ತರಗತಿಗಳು
➖ ಇತ್ಯಾದಿ (Many more) ....
💫 ಈ ಲಿಂಕ್ ನಲ್ಲಿ ಡೌನಲೋಡ್ ಮಾಡಿಕೊಳ್ಳಿ (DOWNLOAD HERE)👇🏿👇🏿
https://www.naadumahiti.in/2020/09/first-elementary-assessment-of-all.html
➖➖➖➖➖➖➖➖➖➖
💫🌎1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಎಲ್ಲ Subject ಗಳ ವಿಡಿಯೋಗಳು(16-09-2020)👇👇NEW
🙏PLEASE SHARE ALL STUDENTS AND TEACHERS🙏
➖➖➖➖➖➖➖ ➖➖➖
👉🏿1 ನೇ ತರಗತಿಯ ವಿಡಿಯೋಗಳು👇
https://bit.ly/3kgttDz
👉🏿2 ನೇ ತರಗತಿಯ ವಿಡಿಯೋಗಳು👇
https://bit.ly/3bPdpFy
👉🏿3 ನೇ ತರಗತಿಯ ವಿಡಿಯೋಗಳು👇
https://bit.ly/3bOl8E3
👉🏿4 ನೇ ತರಗತಿಯ ವಿಡಿಯೋಗಳು👇
https://bit.ly/2Fuz1v3
👉🏿5 ನೇ ತರಗತಿಯ ವಿಡಿಯೋಗಳು👇
https://bit.ly/3hs6Ee6
👉🏿6 ನೇ ತರಗತಿಯ ವಿಡಿಯೋಗಳು👇
https://bit.ly/3bOlhHB
👉🏿7 ನೇ ತರಗತಿಯ ವಿಡಿಯೋಗಳು👇
https://bit.ly/32n4hVL
👉🏿8 ನೇ ತರಗತಿಯ ವಿಡಿಯೋಗಳು👇
https://bit.ly/3bOQ3QF
👉🏿9 ನೇ ತರಗತಿಯ ವಿಡಿಯೋಗಳು👇
https://bit.ly/3bQNQE5
👉🏿10 ನೇ ತರಗತಿಯ ವಿಡಿಯೋಗಳು👇
https://bit.ly/3bQ0JOQ
➖➖➖➖➖➖➖➖➖➖
🌈ಶಾಲಾ-ಕಾಲೇಜು ಆರಂಭಕ್ಕೆ ಕೆಲವೇ ದಿನ: ಇಲ್ಲಿದೆ ಪಾಲಿಸಬೇಕಾದ ನಿಯಮ👇
https://bit.ly/32kz8SP
➖➖➖➖➖➖➖➖➖➖
🌈ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸೆಪ್ಟೆಂಬರ್ 25 ಇಪ್ಪತ್ತೈದು ರಿಂದ ಪ್ರಾರಂಭವಾಗಲಿದೆ ಎಂಬ ಪತ್ರಿಕಾ ವರದಿ ನೋಡಿ ಶಿಕ್ಷಕರ ಗುಂಪುಗಳಿಗೆ ಶೇರ್ ಮಾಡಿ👇
https://bit.ly/3bO0XGi
➖➖➖➖➖➖➖➖➖➖
🌈ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್👇
https://bit.ly/2DRDVBF
***********
ಯಾರಾದರೂ ನಿಮ್ಮ ಪರಿಚಯಸ್ತ MSc mathematics candidate ಇದ್ದರೆ ಮೈಸೂರಿನ ಏಡೆಡ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹುದ್ದೆ ಖಾಲಿ ಇದೆ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲು (any cast) contact. Kiran
Mobile 9886297380
Mobile 9916840711
There is an urgent requirement of PUC Chemistry, Biology, Commerce and English faculty in Mysore. Those who are interested please contact Mr.Joshi:9741874214
**********
ರುಡ್ ಸೆಟ್ ಸಂಸ್ಥೆ, ಮೈಸೂರು ಇವರ ಪ್ರಕಟಣೆ
2020-21ನೇ ಸಾಲಿನಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ರುಡ್ ಸೆಟ್ ಸಂಸ್ಥೆ, ಮುಖ್ಯ ರಸ್ತೆ, ಹಿನಕಲ್, ಮೈಸೂರು ಇವರು ಈ ಕೆಳಕಂಡ ಸ್ವ ಉದ್ಯೋಗ ತರಬೇತಿಗಳನ್ನು ಹಮ್ಮಿಕೊಂಡಿರುವರು. ತರಬೇತಿಗಳು ಊಟ, ಕಡ್ಡಾಯ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
1.ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ
21.9.2020 ರಿಂದ 30.9.2020. (10 ದಿನಗಳು)
2.ಆಡು ಸಾಕಾಣಿಕೆ ತರಬೇತಿ 28.9.2020 ರಿಂದ 7.10.2020 (10 ದಿನಗಳು)
ಆಕ್ಟೊಬರ್ ತಿಂಗಳಲ್ಲಿ :
3. ಮೊಬೈಲ್ ರಿಪೇರಿ (30 ದಿನಗಳು)
4.ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ರಿಪೇರಿ (30 ದಿನಗಳು)
5. ಕೋಳಿ ಸಾಕಾಣಿಕೆ (10 ದಿನಗಳು)
ನವೆಂಬರ್ ತಿಂಗಳಲ್ಲಿ
6. ಬ್ಯೂಟಿ ಪಾರ್ಲರ್ ತರಬೇತಿ (30 ದಿನಗಳು)
8. ಮಹಿಳೆಯರಿಗೆ ಟೈಲರಿಂಗ್ (30 ದಿನಗಳು)
ಸ್ವ ಉದ್ಯೋಗ ತರಬೇತಿ ಪಡೆಯಲು ಇಚ್ಛಿಸುವ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ18 ರಿಂದ 45 ವಯಸ್ಸಿನ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ ಮತ್ತು ಪಾಸ್ ಪೋರ್ಟ್ ಸೈಜ್ 1 ಫೋಟೋ ಲಗತ್ತಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂ.ಸಂಖ್ಯೆ: 0821 - 2519663 / 2516663 /
9449860466 / 8884554510 / 8105526792 / 9844013948 / 9880196581 / 9740430061.
ಮೊಬೈಲ್ ನಲ್ಲೇ ಈ ಲಿಂಕ್ ನಿಂದ ಅರ್ಜಿ ಸಲ್ಲಿಸಬಹುದು
https://forms.gle/gKN25JkiojE53an79
**********
ಮೈಸೂರಿನ ಜೆ.ಕೆ ಟೈರ್ ಕಂಪನಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ ಆಸಕ್ತರು ಸಂಪರ್ಕಿಸಿ ಮಹೇಂದ್ರ: 9880982425
9620276181
ESI & PF ಊಟದ ವ್ಯವಸ್ಥೆ ಇದೆ
ಸಂಬಳ:11720
*********
ದಯವಿಟ್ಟು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಫಾರ್ವರ್ಡ್ ಮಾಡಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಸರ್ಕಾರ ಲಭ್ಯಗೊಳಿಸಿದೆ. ನಿಮಗೆ ಬೇಕಾದುದನ್ನು ಡೌನ್‌ಲೋಡ್ ಮಾಡಿ. ನಿಮ್ಮ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಸಂಬಂಧಿ ಇದ್ದರೆ, ಅವರಿಗೆ ಈ ಲಿಂಕ್ ಕಳುಹಿಸಿ ... ಮಕ್ಕಳು ಅಧ್ಯಯನ ಮಾಡುತ್ತಾರೆ ...
ಉತ್ತಮ ಪೋಷಕರಾಗಿ ನಿಮ್ಮ ಕರ್ತವ್ಯವನ್ನು ಮಾಡಿ. ನಿಮ್ಮ ಮಕ್ಕಳ ಭವಿಷ್ಯವು ನಿಮ್ಮ ಕೈಯಲ್ಲಿದೆ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಧನ್ಯವಾದಗಳು.
http://www.ktbs.kar.nic.in/New/index.html#!/textbook
ಪ್ರತಿಭಾ ಪುರಸ್ಕಾರ ಮತ್ತುಪ್ರೋತ್ಸಾಹ ಧನ ವಿತರಣೆ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ 2020ರ ಜೂನ್ ತಿಂಗಳಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90 ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದು ವ್ಯಾಸಂಗ ಮುಂದುವರಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಆಫ್ ಮೈಸೂರು ಮಿಲೇನಿಯಂ ಮತ್ತು ಸಂಜನಾ ಬಳಗ ಪ್ರತಿಷ್ಠಾನದ ಸಹಯೋಗದಲ್ಲಿ ಸಂಜನಾ ಸ್ಮಾರಕ 12ನೆಯ ವರ್ಷದ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಮತ್ತು ಪ್ರೋತ್ಸಾಹ ಧನ ವಿತರಣೆಗಾಗಿ ಅರ್ಜಿಗಳನ್ನು ಅರ್ಹ ವಿದ್ಯಾರ್ಥಿಗಳಿಂದ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2020 ಶನಿವಾರ. ಅರ್ಜಿ ನಮೂನೆಯನ್ನು 21-08-2020ರಿಂದ ಪಡೆಯಬಹುದು. ಇದು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ 9480631186 ಜಂಗಮವಾಣಿಗೆ ಸಂಪರ್ಕಿಸಲು ವಿನಂತಿ. ಲಯನ್.ನ.ಗಂಗಾಧರಪ್ಪ.mjf. ಅಧ್ಯಕ್ಷರು ಪ್ರೋತ್ಸಾಹ ಧನ ವಿತರಣಾ ಸಮಿತಿ.
***********
Full Scholarship Given to Brahmin Students who are Eligible for Admission to Engineering Courses.
Contact Dr. Mahalakshmi
9444963405
GKM Charitable Trust
Please Post This Message to Help the Needy.
**********
#information#
ದಯವಿಟ್ಟು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಫಾರ್ವರ್ಡ್ ಮಾಡಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಸರ್ಕಾರ ಲಭ್ಯಗೊಳಿಸಿದೆ. ನಿಮಗೆ ಬೇಕಾದುದನ್ನು ಡೌನ್‌ಲೋಡ್ ಮಾಡಿ. ನಿಮ್ಮ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಸಂಬಂಧಿ ಇದ್ದರೆ, ಅವರಿಗೆ ಈ ಲಿಂಕ್ ಕಳುಹಿಸಿ ... ಮಕ್ಕಳು ಅಧ್ಯಯನ ಮಾಡುತ್ತಾರೆ ...
ಉತ್ತಮ ಪೋಷಕರಾಗಿ ನಿಮ್ಮ ಕರ್ತವ್ಯವನ್ನು ಮಾಡಿ. ನಿಮ್ಮ ಮಕ್ಕಳ ಭವಿಷ್ಯವು ನಿಮ್ಮ ಕೈಯಲ್ಲಿದೆ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಧನ್ಯವಾದಗಳು.
http://www.ktbs.kar.nic.in/New/index.html#!/textbook
************
Full Scholarship Given to Brahmin Students who are Eligible for Admission to Engineering Courses.
Contact Dr. Mahalakshmi
9444963405
GKM Charitable Trust
*********
ಆತ್ಮೀಯರೇ,
ಎಸ್ ಎಸ್ ಎಲ್ ಸಿ ಪಾಸ್ ಮಾಡಿರುವ ತಮ್ಮ ಪರಿಚಿತ ಕಡು ಬಡ ಮಕ್ಕಳು ಯಾರಾದರೂ (Diploma) ಓದಲು ಬಯಸಿದರೆ, ಹೆಣ್ಣು ಮಕ್ಕಳಿಗೆ ಉಚಿತವಾಗಿ ಹಾಗೂ ಗಂಡು ಮಕ್ಕಳಿಗೆ ಸಕಾ೯ರಿ ಶುಲ್ಕ ಮಾತ್ರ ತೆಗೆದುಕೊಂಡು ಶಿಕ್ಷಣವನ್ನು ನೀಡಲಾಗುವುದು ಯಾವುದೇ ಶುಲ್ಕ ಇರುವುದಿಲ್ಲ ಮತ್ತು ಬಯಸಿದರೆ ಹಾಸ್ಟೆಲ್ ಸೌಲಭ್ಯವಿರುತ್ತದೆ
ಕಾಲೇಜು ವಿಳಾಸ:
ಶ್ರೀ ಕಾಲಭೈರವೇಶ್ವರ ಪಾಲಿಟೆಕ್ನಿಕ್ ತೋಟಗೆರೆ, ಹೆಸರಘಟ್ಟ ಮುಖ್ಯ ರಸ್ತೆ, ರೈಲ್ವೆ ಗೊಲ್ಲಹಳ್ಳಿ ಪೋಸ್ಟ್,
ಬೆಂಗಳೂರು ಉತ್ತರ - 562123.
ದಾಖಲಾಗಲು ಸಲ್ಲಿಸಬೇಕಾದ ದಾಖಲೆಗಳು
SSLC ಅಂಕ ಪಟ್ಟಿ, TC Original, Study Certificate 5 Years, Physical Fitness ಹಾಗೂ ಅಧಾರ್ ಕಾರ್ಡ್, 8 ಭಾವಚಿತ್ರಗಳು ಮತ್ತು Caste Income Certificate Xerox
ನಿಮ್ಮ ಪರಿಚಿತರಿಗೆ ತಿಳಿಸಿ
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಹೆಸರಘಟ್ಟ
9964623156,8618825369
************
July 2020 In Mysore
Caterer Mohan for Door Delivery around Krishnamurthy Puram
+919902433416
************
July 2020 In Mysore
ಬ್ರಾಹ್ಮಿನ್ಸ್ " ನಿರ್ವಿಘ್ನ" ತಿಂಡಿ ಮನೆ .
ಪ್ರತಿನಿತ್ಯ ತಿಂಡಿ ಮತ್ತು ಊಟ ಡಬ್ಬಿಗಳ ಮೂಲಕ ಅವರ ಸ್ಥಳಗಳಿಗೆ ( Door Delivery) ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ . ಪ್ರತಿನಿತ್ಯ ಬೆಳಗ್ಗೆ ಉಪಹಾರ , ಮದ್ಯಾಹ್ನ ಊಟ , ಸಂಜೆ ತಿಂಡಿ ಮತ್ತು ರಾತ್ರಿ ಊಟದ ವ್ಯವಸ್ಥೆ ಇದೆ. ಶುಚಿ ಮತ್ತು ರುಚಿಯಾದ, ಸಾಂಪ್ರಾಯಿಕವಾಗಿ ತಯಾರಿಸಿ ತಮ್ಮ ಸ್ಥಳಕ್ಕೆ ನಿಗದಿತ ಸಮಯದಲ್ಲಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ತಮ್ಮ ಆರ್ಡರ್ಗಳಿಗೆ ದಯಮಾಡಿ 📱 ಕರೆ ಮಾಡಿ...
ಚಿರಂಜೀವಿ, ಶ್ರೀ ನಿರ್ವಿಘ್ನ ತಿಂಡಿ ಮನೆ
ಅಗ್ರಹಾರ , ಮೈಸೂರು
9620697583 of Sri. Chiranjeevi
9663184719
*************
SSLC results announcedon 16July 2020
Intelligent students scholorship to study college
In Mysuru for poor students to study PUC
received thru whastapp
Velammal Medical College
Velammal Village, Anuppanadi,
near Chinthamani Toll Gage,
Madurai 625009 ph-0452 7113333
may 2020
************
for mysureans....
Interested can book your Tiffan and Meal in advance....
BOOKING TIME:
For tiffan: previous day with in 7 pm.
For Meal: morning with in 9 am.
MEAL MENU: ( 70 Rs / plate)
1. 1 Chapathi.
2. Sagu/palya/gojju/pachadi(any one).
3. Rice.
4. Sambar/ majjige huli/ pappu ( any one).
5. Rasam.
6. Curd.
7. Papad.
8. Pickle.
TIFFAN MENU: (45 Rs / plate)
Morning Breakfast menu for Monday:
1. Idli chutney.
2. Mavinakai chitranna.
Please forward this message to your loved one/ relatives and other groups, so, they can also utilize the service..
Contact ಮಧುಸೂಧನ್.
9916357770
Atreya Tiffin centre, near Megha Medicals, near Kuvempunagar Complex, Mysore 560023
*******
for mysureans......
Brahmin's ಹೋಂ ಮೇಡ್ ಶಾಸ್ತ್ರೀಸ್ ಉಪ್ಪಿನಕಾಯಿ ಹಾಗೂ ಹೋಂ ಮೇಡ್ ಚಾಕೊಲೇಟ್ಗಳು ಮತ್ತು ಇತರೆ ಸಿದ್ದ ಆಹಾರಗಳನ್ನು ಮೈಸೂರು ನಗರದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ (orders for Rs.400+). ಈ ಕೆಳಗಿನ ಆಹಾರಗಳು ಈಗ ಲಭ್ಯ ಇವೆ.
ಚಾಕೊಲೇಟ್ಗಳು
ಸಾಂಬಾರ್ ಪುಡಿಗಳು
ಮಸಾಲೆ ಅವಲಕ್ಕಿ ಪುರಿ
ಬೇಸನ್ ಲಾಡು
ರಾಗಿ ಹುರಿ ಹಿಟ್ಟು
ತೇಪ್ಲ ರೊಟ್ಟಿ ( 12 ವಿಟಮಿನ್ )
ನಿಮ್ಮ ಆರ್ಡರ್ ಗಳಿಗಾಗಿ ಈ ಕೆಳಿಗಿನ ಮೊಬೈಲ್ ನಂಬರ್ಗೆ
ಕಾಲ್ ಮಾಡಿ .
ಪ್ರಮೋದ್ ಶಾಸ್ತ್ರಿ
9036983150.
CORONA INFLUENZA ಕರೋನ ತಡೆಯಿರಿ
february 2020
If anyone interested to join B.Ed (free education only for Brahmins), call at 09000279919. Regards, Ramana
ಜನವರಿ ೨೦೨೦
ನೀವು ಫೋಟೋ ಐಡಿಯೊಂದಿಗೆ ವಯಸ್ಸಿನ ಪುರಾವೆಗಳನ್ನು ತಯಾರಿಸಬೇಕು ಮತ್ತು ಎಸ್ 1 ಕೌಂಟರ್‌ನಲ್ಲಿ ವರದಿ ಮಾಡಬೇಕು. ಗ್ಯಾಲರಿಯಿಂದ ದೇವಾಲಯದ ಬಲಭಾಗದ ಗೋಡೆಗೆ ರಸ್ತೆ ದಾಟುವ ಸೇತುವೆಯ ಕೆಳಗೆ. ಯಾವುದೇ ಹೆಜ್ಜೆಗಳನ್ನು ಏರುವ ಅಗತ್ಯವಿಲ್ಲ.
ತ್ರಿಮತಸ್ಥ ಬ್ರಾಹ್ಮಣರಲ್ಲಿ ವಿಜ್ಞಾಪನೆಗಳು .
ನಮ್ಮ ಬೆಂಗಳೂರಿನ ಬಸವನಗುಡಿಯ ಸಮೀಪ ........................ಮಾಗಡಿ ಕರಣಿಕ ವೈದಿಕ ಧರ್ಮ ಪಾಠಶಾಲೆ ಎಂಬ ಹೆಸರಿನಿಂದ ವೇದಪಾಠಶಾಲೆಯು ಉಪನೀತ ಬ್ರಾಹ್ಮಣವಟುಗಳಿಗಾಗಿ ಕೃಷ್ಣಯಜುರ್ವೇದ, ಋಗ್ವೇದ,ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದೀಗ ಈ ವರ್ಷದ ಪ್ರವೇಶಕ್ಕಾಗಿ ಆಸಕ್ತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅವಕಾಶವನ್ನು ಸಂಸ್ಥೆಯು ಕಲ್ಪಿಸಿದೆ.
ಬೋಧನಾ ವಿಷಯಗಳು— ಕೃಷ್ಣಯಜುರ್ವೇದ,ಋಗ್ವೇದ, ಸಂಸ್ಕೃತ,
ವಿದ್ಯಾರ್ಥಿಗಳಿಗೆ ಸೌಲಭ್ಯಗಳು—
೧ ಯಾವುದೇ ಬೋಧನಾ ಶುಲ್ಕವಿರುವುದಿಲ್ಲ.
೨ ಊಟ,ವಸತಿ,ಉಚಿತವಾಗಿರುತ್ತದೆ.
೩ ನಿತ್ಯೋಪಯೋಗಿ ವಸ್ತುಗಳನ್ನು,ಅಧ್ಯಯನಸಾಮಗ್ರಿಗಳನ್ನು, ವಸ್ತ್ರಗಳನ್ನು ಸಂಸ್ಥೆ ಉಚಿತವಾಗಿ ನೀಡುತ್ತದೆ.
ಬೋಧನಾಕ್ರಮ—
೧ ಗುರುಕುಲ ಪದ್ಧತಿಯನ್ನು ಅನುಸರಿಸುತ್ತದೆ.
೨ ಶಿಖಾ,ಪಂಚೆ,ಶಲ್ಯ— ಇವುಗಳು ಅನಿವಾರ್ಯ
೩ ಸಂಸ್ಕೃತ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ.
ಪ್ರವೇಶಕ್ಕೆ ಅರ್ಹತೆ—
ಉಪನೀತ ಬ್ರಾಹ್ಮಣ ವಟುವಾಗಿರಬೇಕು.
12ರಿಂದ 15ರ ವಯಸ್ಸಿನವರಾಗಿರಬೇಕು
ವಿ.ಸೂ.—ವಿದ್ಯಾರ್ಥಿಗಳ ಪ್ರಗತಿಗಾಗಿ,ಭವಿಷ್ಯಕ್ಕಾಗಿ ಪರೀಕ್ಷೆಗಳಿರುತ್ತವೆ.ಅನಿವಾರ್ಯಕಾರಣಗಳಹೊರತಾಗಿ ವರ್ಷದಲ್ಲಿ ಎರಡು ಅವಧಿಯ ವಿರಾಮವಿರುತ್ತದೆ.
ನಮ್ಮವಿಳಾಸ........
m k v d patashala
#68 v v road Basavanagudi Bangalore- 560004
December ೨೦೧೯
Dr. C S Krishnamurthy
from Chamaraja Nagar, settled in Bangalore 2019
Sankranti Charitable Trust
- helps poor brahmins with all needs such as daily medicine, monthly groceries, their chidlren's education etc
Madhwaraj Mugur Secretary +91 98440 75237
Sridhar Sharma President +91 98454 94587
Sandhya G Rao, Treasurer +91 7259608227
Sankranti Charitable Trust
Union Bank of India
Hampankaata Branch
A/c No. 412901010037373
S.B.Account, IFSC - UBIN0541290
*******
Full Scholarship Given to Brahmin Students who are Eligible for Admission to Engineering Courses.
Contact Details-
S.chandramouli
9940094014
Please Post This Message to Help the Needy.
********
Ramakrishna Mission Students’ Home, Mylapore, Chennai
*****
*******
********
For minor corrections in Aadhar Card
January 2019
note: phone and ask about money to be paid per day
Free Samskrita Speaking Course.
Festival for Samskrita Lovers!
Be A Samskrita Speaker in Just 15 Days!
Samskrita Background Not Required!
All Are Welcome
Samskrita Bharati in Association with Beechi Vidya Kendra is conducting " Spoken Samskrita Class"
at _*Beechi Vidya Kendra,
No 641, Kodigehalli Main Road, Opposite to Chairman Club,
Shahakaranagar, Bengaluru - 92._*
Contact : 9035302302 / 9686029595
*Timing : 6:15 to 7:15 pm on Monday to Friday.
Duration : From 9th Sept Monday to 27th Sept Friday.*
All are Welcome, Please Do Invite Dear and Near.
A Noble Journey For Rastriya Vaibhava Suraksha Abhiyana!
*******
November 2018
sent by 9480280802 to sankranti group
**********
IMPORTANT Last Date Every Year is 10th June
For 11 and 12 std studies, merit scholarship upto 6000 per year for students with more than 90% in SSLC. Family income less than 2 L.
Karnataka call Vishwanatha K S, Phone: 9986325234/8296010803. Last date to apply 30 June.
Andhra call Umasankar, Phone: 8367751309. Last date 15 June.
Kerala call Radhakrishnan, Phone: 9446469046. Last date 10 June.
T.Nadu, Pondichery call Jacob Sukumar R, Phone: 7339659929. Last date 30 June.
Telangana call Umasankar, Phone: 9652400518. Last date 30 June.
https://www.vidyadhan.org/apply
*******
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಮತ್ತು ಇದ್ದರೆ ನಿಮ್ಮ ಮತಗಟ್ಟೆ ಯಾವುದೆಂದು ತಿಳಿಯಲು ಈ ವಿಧಾನವನ್ನು ಅನುಸರಿಸಿ.
KAEPIC ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ವೋಟರ್ ಐಡಿ ನಂಬರನ್ನು ಟೈಪ್ ಮಾಡಿ 9731979899 ಗೆ ಕಳಿಸಿ. ಕೂಡಲೇ ನಿಮ್ಮ ವಿವರಗಳನ್ನು ಎಸ್ಸೆಮ್ಮೆಸ್ ಮೂಲಕ ನಿಮಗೆ ಕಳಿಸಲಾಗುತ್ತದೆ. ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ಇದೇ ಭಾನುವಾರ ತಾರೀಕು 8-4-2018ರಂದು ಎಲ್ಲಾ ಮತಗಟ್ಟೆ(Schools)ಗಳಲ್ಲಿ ಹೆಸರು ಬಿಟ್ಟು ಹೋದವರ ಹೆಸರುಗಳನ್ನು ಅಂದೇ ಮತದಾರರ ಪಟ್ಟಿಗೆ ಸೇರಿಸಲಾಗುವುದು. ಮತ್ತು ಸ್ಥಳದಲ್ಲಿಯೇ ವೋಟರ್ ಐಡಿಯನ್ನು ನೀಡಲಾಗುವುದು. ಇದು ಕೊನೆಯ ಅವಕಾಶವಾಗಿರುವುದರಿಂದ ದಯವಿಟ್ಟು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ.
ಇತ್ತೀಚೆಗೆ SSLC ಅಥವಾ PUC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಓದಿನಲ್ಲಿ ಹೆಚ್ಚಿನ ಆಸಕ್ತಿಯಿದ್ದರೂ, ಮನೆಯಲ್ಲಿನ ತೀವ್ರ ಆರ್ಥಿಕ ಸಮಸ್ಯೆಗಳಿಂದಾಗಿ ಕಾಲೇಜು ವಿದ್ಯಾಭ್ಯಾಸ ಮುಂದುವರೆಸಲು ತೊಂದರೆ ಅನುಭವಿಸುತ್ತಿರುವ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಸಲುವಾಗಿ ಮಾಸಿಕ ಸಹಾಯಧನ ನೀಡಲು ಮೈಸೂರಿನ ಕ್ರೆಡಿಟ್ - ಐ ಸಂಸ್ಥೆಯು ಸಿದ್ಧವಿದೆ .. ರಾಜ್ಯದ ಯಾವುದೇ ಭಾಗದಲ್ಲಿರುವ ಇಂತಹ ಅರ್ಹ ವಿದ್ಯಾರ್ಥಿಗಳು ತಮ್ಮ 2 ಭಾವಚಿತ್ರ, ಇತ್ತೀಚೆಗೆ ಉತ್ತೀರ್ಣರಾದ ಪರೀಕ್ಷೆಯ ಅಂಕಪಟ್ಟಿಯ ಪ್ರತಿ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯ ವಿವರವನ್ನೊಳಗೊಂಡ ಅರ್ಜಿಯೊಡನೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ ..
ಡಾ. ಎಂ.ಪಿ. ವರ್ಷ, ವ್ಯವಸ್ಥಾಪಕ ಟ್ರಸ್ಟಿ,
ಕ್ರೆಡಿಟ್ - ಐ ಸಂಸ್ಥೆ,
ನಂ.1241,
"ರಾಘವೇಂದ್ರ ನಿಲಯ",
2 ನೇ ಕ್ರಾಸ್, ಕೃಷ್ಣಮೂರ್ತಿಪುರಂ,
ಮೈಸೂರು - 570004.
*******
please phone & confirm
Sridhar Kumtakar facebook -
ನಮಸ್ತೆ..
ತಮ್ಮ ಸುತ್ತ ಯಾರಾದರೂ ಎಸ್.ಎಸ್.ಎಲ್.ಸಿ /ಪಿ.ಯು.ಸಿ.ವಿಧ್ಯಾರ್ಥಿ/ನಿ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಇದ್ದರೆ ಅಂತಹ ವಿಧ್ಯಾರ್ಥಿ/ನಿ ಯ ಮಾಹಿತಿಯನ್ನು ನನ್ನ ವೈಯುಕ್ತಿಕ ನಂಬರಿಗೆ ಕಳುಹಿಸಿ.ಅಂತವರಿಗೆ ಶೈಕ್ಷಣಿಕ ಶುಲ್ಕ ಮತ್ತು ಪುಸ್ತಕದ ವ್ಯವಸ್ಥೆಯನ್ನು ನಮ್ಮ "ಕುಂಭಶ್ರೀ ಪದವಿ ಪೂರ್ವ ಕಾಲೇಜು ನಿಟ್ಟಡೆ ವೇಣೂರು.ಬೆಳ್ತಂಗಡಿ.ತಾ!" ನೋಡಿ ಕೊಳ್ಳುತ್ತದೆ. ಈ ಮೂಲಕ ವಿಧ್ಯಾರ್ಥಿಯೊಬ್ಬರ ಭವಿಷ್ಯ ಉಜ್ವಲವಾಗಲು ನೆರವಾಗಿ........(ಹಾಸ್ಟೆಲ್ ಸೌಲಭ್ಯ ಇದೆ.)
ಧನ್ಯವಾದಗಳೊಂದಿಗೆ
ಪ್ರಾಂಶುಪಾಲರು
9449922622
https://m.facebook.com/story.php?story_fbid=621067988249914&id=100010401541908
********
https://www.facebook.com/vedabhavan
We are on a mission.
Mission to continue lineage of Vedam.
Vedam lineage through Vedapathashala.
Vedapathashala that can sustain for generations to come.
Vedapathashala to be run in new Veda Bhavan which is to be constructed in Ponnal village of Shamirpet mandal.
Land already donated by philanthropists.
Now we have an opportunity to take part in protecting and continuing Vedic tradition of Sanatana dharma.
We wish to make as many people as possible to own the Veda Dharma.
So contribute Rs. 100/- through coupon receipt from Sri Sankara Gurukula Veda Patasala. You can also contribute your mite through UPI through any wallets like Paytm
Website: www.vedabhavan.org
Fb. : https://facebook.com/vedabhavan
How you can Donate
1. Through purchase of Coupons
2. Through any Wallets like Paytm/Bhim/Phonepe/Gpay to our number
7997242526
( active from 24th October)
3.Through NEFT
Bank:Account number
CITY UNION BANK
Name :
SRI SANKARA GURUKULA VEDA PATASALA
A/c No : 076109000038620
IFSC CODE : CIUB0000155
Towards Building Corpus fund
Contributions of amount more than Rs. 500/-eligible for IT exemption under 80G. Receipt will be issued.
https://tinyurl.com/y9avnyxh
With Veda Vandanam. 🙏
Sri Sankara Gurukula Vedapatasala
Vedabhavan Hyderabad
********
july ೧೫ ೨೦೨೦
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವರಿಗೆ ಜಾತಿ- ಪ್ರಮಾಣ ಪತ್ರ ನೀಡಲು ಸರ್ಕಾರಿ ಆದೇಶ : ಶ್ರೀ ಗೋವಿಂದ ಕಾರಜೋಳ
ಬೆಂಗಳೂರು. ಜು. 15 : ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ ಆದೇಶ ಹೊರಡಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿದೆ. ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದವರ ಶ್ರೇಯೋಭಿವೃದ್ಧಿಯ ಹಿತದೃಷ್ಠಿಯಿಂದ ಆದೇಶ ಹೊರಡಿಸಿತ್ತು.
ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಈ ಆದೇಶದ ಅನುಷ್ಟಾನಕ್ಕಾಗಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ ಆದೇಶ ಹೊರಡಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳ ಕಲ್ಯಾಣ ನಮ್ಮ ಸರ್ಕಾರದ ಉದ್ದೇಶವಾಗಿದೆ.
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಕರ್ಯಗಳನ್ನೊಳಗೊಂಡಂತೆ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ. ಆರ್ಥಿಕವಾಗಿ ಹಿಂದುಳಿದ ಅರ್ಹ ಬ್ರಾಹ್ಮಣರಿಗೆ ಸೂಕ್ತ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಪ್ರಮಾಣ ಪತ್ರಗಳನ್ನು ಪರಿಗಣಿಸಲು ಅನುಮತಿ ನೀಡಲಾಗಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಎಂ ತಿಳಿಸಿದ್ದಾರೆ.
***********
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಮತ್ತು ಇದ್ದರೆ ನಿಮ್ಮ ಮತಗಟ್ಟೆ ಯಾವುದೆಂದು ತಿಳಿಯಲು ಈ ವಿಧಾನವನ್ನು ಅನುಸರಿಸಿ.
KAEPIC ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ವೋಟರ್ ಐಡಿ ನಂಬರನ್ನು ಟೈಪ್ ಮಾಡಿ 9731979899 ಗೆ ಕಳಿಸಿ. ಕೂಡಲೇ ನಿಮ್ಮ ವಿವರಗಳನ್ನು ಎಸ್ಸೆಮ್ಮೆಸ್ ಮೂಲಕ ನಿಮಗೆ ಕಳಿಸಲಾಗುತ್ತದೆ. ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ಇದೇ ಭಾನುವಾರ ತಾರೀಕು 8-4-2018ರಂದು ಎಲ್ಲಾ ಮತಗಟ್ಟೆ(Schools)ಗಳಲ್ಲಿ ಹೆಸರು ಬಿಟ್ಟು ಹೋದವರ ಹೆಸರುಗಳನ್ನು ಅಂದೇ ಮತದಾರರ ಪಟ್ಟಿಗೆ ಸೇರಿಸಲಾಗುವುದು. ಮತ್ತು ಸ್ಥಳದಲ್ಲಿಯೇ ವೋಟರ್ ಐಡಿಯನ್ನು ನೀಡಲಾಗುವುದು. ಇದು ಕೊನೆಯ ಅವಕಾಶವಾಗಿರುವುದರಿಂದ ದಯವಿಟ್ಟು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ.
****
No comments:
Post a Comment