SEARCH HERE

Monday, 23 November 2020

info assistance help aid support guidance 2

 

festivals in 2023
2025 holidays


MLA Srivatsa Krishnaraja Kshetra Mysore November 2024



Know your phone is hacked or not.
dial *#21#  to know calls are getting forwarded or not
if yes
dial ##002# to disable all forwarding calls
***

Cyber crime helpline no. 1930
National helpline for consumer forum 1915 (shop owners deceiving you)
Bribe asked by govt officials 1064
Road accident emergency services 1073
****

Women helpline for travel inconvenience 24x7 
Heopline 1091 or 7837018555
***


room in hotel opp.to mutt in mantralaya
9440592008 murali
***

August 2024



upi payments 2024


aadhar know where not required 2024




***


.ಬೆಂಗಳೂರಿನ ದೀಪಾಂಜಲಿ ನಗರದ ಮೆಟ್ರೋ ಸ್ಟೇಷನ್ ನಿಂದ ಸ್ವಲ್ಪ ದೂರದಲ್ಲಿ ಬ್ರಾಹ್ಮಣ ಪುರುಷರಿಗಾಗಿ (ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗಾಗಿ) ಪಿ.ಜಿ. ಇದೆ.
ಸೌಲಭ್ಯಗಳು
👉🏻24 ಗಂಟೆ ನೀರು
👉🏻ಕುಡಿಯಲು ಅಕ್ವಾಗಾರ್ಡ್ ನೀರು
👉🏻ಸ್ನಾನಕ್ಕೆ ಬಿಸಿ ನೀರು
👉🏻 ವೈಫೈ
👉🏻ವಾರದ ಏಳುದಿನ ಏಳು ತರಹದ ಉಪಹಾರ
👉🏻ವಿಶಾಲವಾದ ಸ್ಥಳ
👉🏻ಪ್ರತ್ಯೇಕ ಕಬೋರ್ಡ್
👉🏻 ಹಾಸಿಗೆ ಮತ್ತು ದಿಂಬು
👉🏻 ಸಂಧ್ಯಾವಂದನೆ ಪೂಜೆ ಪ್ರಾರ್ಥನೆಗಾಗಿ ಪ್ರತ್ಯೇಕ ದೇವರ ಕೋಣೆ
👉🏻 ಎಲ್ಲಾ ಕೊಠಡಿಗಳಿಗೂ ಪ್ರತ್ಯೇಕ ಟೇಬಲ್ & ಕುರ್ಚಿ

     ಇತ್ಯಾದಿ ವ್ಯವಸ್ಥೆಯೊಂದಿಗೆ ಬ್ರಾಹ್ಮಣರಿಂದ ಬ್ರಾಹ್ಮಣರಿಗಾಗಿ ಇರುವ ವಸತಿ ನಿಲಯ.
ಸಂಪರ್ಕಿಸಿ - 9738938041, 8892282241,9886188867.
***

ವೈದಿಕ ಮಿತ್ರರಿಗೆ ನಮಸ್ಕಾರ, ನಾವು ಬ್ರಾಹ್ಮಣರು ಎಲ್ಲಾದರೂ ಕ್ಷೇತ್ರಕ್ಕೆ ಹೋದಾಗ ನಮಗೆ ಅನುಷ್ಠಾನ, ತಿಂಡಿ, ಊಟಕ್ಕೆ , ಉಳಿದುಕೊಳ್ಳಲು ವ್ಯವಸ್ಥೆ ಸಿಗುತ್ತಿಲ್ಲ. ಅದರಿಂದ ಉಳಿಯಲು ಹಾಗೂ ಊಟ ತಿಂಡಿಗೆ  
ಹೋಟೆಲ್ ನ್ನು ಅವಲಂಬಿಸ ಬೇಕಾಗಿದೆ. ಇದರಿಂದ ನಮ್ಮ ಬ್ರಾಹ್ಮಣಿಕೆ  ಮಡಿ ಆಚಾರ ಕಡಿಮೆಯಾಗುತ್ತಿದೆ. 
ಇದನ್ನು ಯೋಚಿಸಿ  ನಾವು ಬ್ರಾಹ್ಮಣರಿಗೆ ಅನುಕೂಲವಾಗಲೆಂದು  ನಾನು ಮತ್ತು ನಮ್ಮ ಕೆಲವು ವಿಪ್ರ ಮಿತ್ರರು  ಒಂದು ಯೋಜನೆ ಹಮ್ಮಿಕೊಂಡಿದ್ದೇವೆ. 
ಯಾರೇ ಬ್ರಾಹ್ಮಣರು ಭಾರತದ ಯಾವುದೇ ಭಾಗಕ್ಕೆ ಹೋದರೆ ಊಟ, ತಿಂಡಿ, ಉಳಿಯಲು ತ್ರಿಮಸ್ಥ ಬ್ರಾಹ್ಮಣ ಮಠಗಳಲ್ಲಿ, ಅಥವಾ ಆಯಾ ಊರಿನ ಬ್ರಾಹ್ಮಣರ ಮನೆಯಲ್ಲಿ ವ್ಯವಸ್ಥೆ ಮಾಡಲು ಒಂದು ಸಾಫ್ಟ್ವೇರ್ ತಯಾರು ಮಾಡಲು ಯೋಚಿಸಿ ದ್ದೇವೆ.   ಯಾರೇ ಆಗಲಿ ಆಯಾ ಊರಿನ ಅಥವಾ  ಆಯಾ ಕ್ಷೇತ್ರದಲ್ಲಿ ವ್ಯವಸ್ಥೆ ಮಾಡುವ ಬ್ರಾಹ್ಮಣರ ವಿಳಾಸ, ಫೋನ್ ನಂಬರ್ಗೆ ಫೋನ್ ಮಾಡಿ ಎಷ್ಟು ಜನ, ಎಷ್ಟು ಹೊತ್ತಿಗೆ ಬರುತ್ತಾ ರೆಂದು ಮುಂಚಿತವಾಗಿ ಹೇಳಿ ಹಣವನ್ನು ಕಳುಹಿಸುವುದು. ಇದರಿಂದ ಒಬ್ಬ ಬ್ರಾಹ್ಮಣನ ಜೀವನಕ್ಕೆ ಅನುಕೂಲವಾಗುತ್ತದೆ. ನಾವು ಸಹ ಹೋಟೆಲ್ ಅವಲಂಬಿಸುವುದು ತಪ್ಪುತ್ತದೆ. ಇದಕ್ಕೆ ನಿಮ್ಮಲ್ಲರ ಸಹಕಾರ ಅಗತ್ಯ. ನಾವು ಯಾವುದೇ ಕ್ಷೇತ್ರಕ್ಕೆ ಹೋದಾಗ ಅಲ್ಲಿ ಯಾವ ಬ್ರಾಹ್ಮಣರ ಮನೆ ಇದೆ ಎಂದು ಹುಡುಕಿ ಅವರ ಫೋನ್ ನಂಬರ್, ತಿಳಿದುಕೊಂಡು ಅಪ್ ಡೇಟ್ ಮಾಡುವುದು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ.  ನೀವು ನಂ. ಕೊಟ್ಟರೆ ಸಾಕು ನಾವು ಅವರ ಸಂಪರ್ಕ ಮಾಡುತ್ತೇವೆ. ಸುರೇಶ್ ಶರ್ಮಾ 9242890513  ರಾಘವೇಂದ್ರ ಭಾನು 9980003902🙏

contact following before going for accommodation and food.
ಸುರೇಶ್ ಶರ್ಮಾ 9242890513  ರಾಘವೇಂದ್ರ ಭಾನು 9980003902🙏
***


Gas leak. call 1906
***

june 
Ganagapur contact 9008040204 Nagesh Pujari (archakaru) for stay opp to temple plus food.

no gst on many items in hospital bills


vidyalakshmi scheme by central govt

.65 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ. ಹಿರಿಯ ನಾಗರಿಕರಿಗೆ ಶ್ರೀ ವೆಂಕಟೇಶ್ವರ ತಿರುಮಲ ಉಚಿತ ದರ್ಶನ. ಎರಡು ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಒಂದು ಬೆಳಗ್ಗೆ 10 ಗಂಟೆಗೆ ಮತ್ತೊಂದು ಮಧ್ಯಾಹ್ನ 3 ಗಂಟೆಗೆ. ನೀವು ಫೋಟೋ ID ಜೊತೆಗೆ ವಯಸ್ಸಿನ ಪುರಾವೆಯನ್ನು ಸಲ್ಲಿಸಬೇಕು ಮತ್ತು S1 ಕೌಂಟರ್‌ಗೆ ವರದಿ ಮಾಡಬೇಕು. ಸೇತುವೆಯ ಕೆಳಗಿನ ಗ್ಯಾಲರಿಯಿಂದ ದೇವಾಲಯದ ಬಲ ಗೋಡೆಗೆ ರಸ್ತೆ ದಾಟಿ. ನೀವು ಯಾವುದೇ ಮೆಟ್ಟಿಲುಗಳನ್ನು ಹತ್ತಬೇಕಾಗಿಲ್ಲ. ಅತ್ಯುತ್ತಮ ಆಸನಗಳು ಲಭ್ಯವಿದೆ. ಒಮ್ಮೆ ಕುಳಿತರೆ ಬಿಸಿ ಬಿಸಿ ಸಾಂಬಾರ್ ಅನ್ನ, ಮೊಸರು, ಅನ್ನ ಮತ್ತು ಬಿಸಿ ಹಾಲು. ಇದು ಎಲ್ಲಾ ಉಚಿತ. ಟೆಂಪಲ್ ಎಕ್ಸಿಟ್ ಗೇಟ್‌ನಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಕೌಂಟರ್‌ನಲ್ಲಿ ನಿಮ್ಮನ್ನು ಡ್ರಾಪ್ ಮಾಡಲು ಬ್ಯಾಟರಿ ಕಾರ್ ಲಭ್ಯವಿದೆ. ವೀಕ್ಷಿಸಿದಾಗ ಎಲ್ಲಾ ಇತರ ಸಾಲುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ ಹಿರಿಯ ನಾಗರಿಕರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುವುದು. ದರ್ಶನ ಸರದಿಯ ನಂತರ ನೀವು 30 ನಿಮಿಷಗಳಲ್ಲಿ ದರ್ಶನದಿಂದ ನಿರ್ಗಮಿಸಬಹುದು. ಟಿಟಿಡಿ ಸಹಾಯವಾಣಿ ತಿರುಮಲ 08772277777
***



If you lose your mobile call the following numbers and choose the lost option to speak to assistant and to stop hacking.
***









***
 sevaniketan religious institution
 
ಸೇವಾನಿಕೇತನ ಸಂಸ್ಥೆಯು 30ವರ್ಷಗಳಿಂದಲೂ ಮಿಗಿಲಾಗಿ ಉಚಿತ ವೇದ ಪಾಠಶಾಲೆಯನ್ನು ನಡೆಸುತ್ತಿದ್ದು 2024-25ರ ಪ್ರವೇಶಾತಿಯನ್ನು ಕರೆಯಲಾಗಿದೆ 10ವರ್ಷ ತುಂಬಿದ ಬ್ರಾಹ್ಮಣ ವಟುಗಳು ಅರ್ಹರಾಗಿದ್ದಾರೆ ವೇದ ಶಿಕ್ಷಣದೊಂದಿಗೆ ಉಚಿತ ಶಾಲಾಶಿಕ್ಷಣವನ್ನು (ಕನ್ನಡ ಮಾಧ್ಯಮ )ಕೂಡ ನೀಡಲಾಗಿವುದು  ಆಸಕ್ತರು ಸಂಪರ್ಕಿಸಿ. 

080-22428402
7899694951

https://maps.app.goo.gl/3ZPM8o8DtVa3Zo4M8?g_st=ic
***

Apr. 2024
after x or xii what?


april 2024




Feb 2024

To teach sanskrit teachers required
  Please contact:. 7899054456
***

gas leak - call 1906
**
something called a train ambulance 
These are private operators who provide a bed to bed service via train
They operate pan India and have options of a general/semi ICU/full ICU set up
Booking is done in regular trains in second AC/first AC 
You get an attendant and a doctor for the whole journey 
Pick up is by ambulance- transfer to train-ambulance and drop off
This particular agency was super professional 
Sharing details in case anyone ever needs
This is pan India service and hence available everywhere in India. 

 Ayuseva Air & Train Ambulance
 90316 90777.  (verify y/s)
***



***
indian railways
*Centralised numbers released by Indian Railways for citizens convenience*

9760534983 :TTI,                    
Reservation & Meals
9760500000 :  Cleaning
9760534057: Problem in coach
9760534060: Electricity problems
9920142151: Enquiry problems
9760534063: RPF & Security
9760534069: Drinking water arrangements
9760534073: Medical

March 2024
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತೀರ್ಥಮುತ್ತೂರು ಗ್ರಾಮ ದಲ್ಲಿರುವ ಯೋಗಾನರಸಿಂಹ  ಸ್ವಾಮಿಯ ಮಠದಲ್ಲಿ ಯೋಗ ನರಸಿಂಹಸ್ವಾಮಿಯ ನಿತ್ಯಪೊಜೆ ನೆರೆವೇರಿಸಿಕೊಂಡು ಹೋಗಬಲ್ಲ ಸಮರ್ಥ ಅರ್ಚಕರ ಅವಶ್ಯಕತೆ ಇದ್ದು ಮಾಸಿಕ ₹17000.00 ಸಂಬಳ ಹಾಗು ವಸತಿ ಸೌಕರ್ಯ ಕಲ್ಪಿಸಿ ಕೊಡಲಾಗುವುದು.ಆಸಕ್ತರು ಮೊಬೈಲ್ ಸಂಖ್ಯೆ 9448238596 
8197630994 ಗೆ  ಸಂಪರ್ಕಿಸುವುದು.
***

Jan 2024

Jai ShriRam

Adamya Chetana at Ayodhya

Happy to share with you that, starting from 22nd January 2024, Prasada is being prepared and served in Ayodhya by Adamya Chetana. 

9.30 a.m to 12.00 p.m - Idli Sambaar
12 noon to 3.30 p.m - Bisibelebath / Pongal and sweet.

Address: Vijayaram Bhaktamal Ashram, Dant Dhawan kund ahirana marg, New Colony, Ayodhya, Uttar Pradesh 224123

Location: 
https://maps.app.goo.gl/zx32roLcfb6iMCYB8?g_st=iw

Contact numbers: 
9480219552 
8553344350
9880606913

We welcome you all and request you to share this free prasada seva service  information with your contacts.

Regards,
Tejaswini AnanthKumar
***
ಹಿರಿಯ ನಾಗರಿಕರಿಗೆ ಶುಭ ಸುದ್ದಿ

ವೆಂಕಟೇಶ್ವರನ ಉಚಿತ ದರ್ಶನ
ಹಿರಿಯ ನಾಗರಿಕರಿಗೆ @ತಿರುಪತಿ.

ಎರಡು ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಒಂದು ಬೆಳಿಗ್ಗೆ 10 ಗಂಟೆಗೆ ಮತ್ತು ಇನ್ನೊಂದು ಮಧ್ಯಾಹ್ನ 3 ಗಂಟೆಗೆ.

ನೀವು ಫೋಟೋ ಐಡಿಯೊಂದಿಗೆ ವಯಸ್ಸಿನ ಪುರಾವೆಯನ್ನು ಸಲ್ಲಿಸಬೇಕು ಮತ್ತು ಎಸ್ 1 ಕೌಂಟರ್‌ನಲ್ಲಿ ವರದಿ ಮಾಡಬೇಕು
ಸೇತುವೆಯ ಕೆಳಗೆ ಗ್ಯಾಲರಿಯಿಂದ ದೇವಾಲಯದ ಬಲಭಾಗದ ಗೋಡೆಗೆ ರಸ್ತೆ ದಾಟುತ್ತದೆ. ಯಾವುದೇ ಮೆಟ್ಟಿಲುಗಳನ್ನು ಏರುವ ಅಗತ್ಯವಿಲ್ಲ.

ಉತ್ತಮ ಆಸನ ವ್ಯವಸ್ಥೆ ಲಭ್ಯವಿದೆ. ನೀವು ಒಳಗೆ ಕುಳಿತಾಗ - ಬಿಸಿ ಸಾಂಬಾರ್ ಅನ್ನ ಮತ್ತು ಮೊಸರು ಅನ್ನ ಮತ್ತು ಬಿಸಿ ಹಾಲು ನೀಡಲಾಗುತ್ತದೆ. ಎಲ್ಲವೂ ಉಚಿತವಾಗಿದೆ.

ನೀವು ಎರಡು ಲಡ್ಡುಗಳನ್ನು ಪಡೆಯುತ್ತೀರಿ ಇದಕ್ಕಾಗಿ ನೀವು ರೂ.20/- ಪಾವತಿಸಬೇಕು. ಹೆಚ್ಚಿನ ಲಡ್ಡುಗಳಿಗೆ ನೀವು ರೂ. ಪ್ರತಿ ಲಡ್ಡುವಿಗೆ 25/-.

ದೇವಾಲಯದ ನಿರ್ಗಮನ ಗೇಟ್‌ನಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಪ್ರವೇಶದ ಕೌಂಟರ್‌ನಲ್ಲಿ ನಿಮ್ಮನ್ನು ಬಿಡಲು ಬ್ಯಾಟರಿ ಕಾರ್ ಲಭ್ಯವಿದೆ ಮತ್ತು ಪ್ರತಿಯಾಗಿ.

ದರ್ಶನದ ಸಮಯದಲ್ಲಿ ಎಲ್ಲಾ ಇತರ ಸರತಿ ಸಾಲುಗಳನ್ನು ನಿಲ್ಲಿಸಲಾಗಿದೆ ಯಾವುದೇ ತಳ್ಳುವಿಕೆ ಅಥವಾ ಒತ್ತಡವಿಲ್ಲದೆ ಕೇವಲ ಶ್ರೀ.ನಾಗರಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಭಗವಂತನ ದರ್ಶನದ ನಂತರ ನೀವು ಕೇವಲ 30 ನಿಮಿಷಗಳಲ್ಲಿ ದರ್ಶನದಿಂದ ಹೊರಬರಬಹುದು.

ಸಹಾಯವಾಣಿ ತಿರುಮಲ 08772277777 ಅನ್ನು ಸಂಪರ್ಕಿಸಿ

ಮಾಹಿತಿ ಕೃಪೆ: TTD.
_________





helpline website



those who want to contribute to Ram Temple of Ayodhya, kindly pay to right account
2020

AKNUR MUTT (um) GAVIPURAM BANGALORE 2023


9590547809


Senior Helpline number 14567

in mysuru


December 2023

ನಮಗೆ ಅತಿ ತುರ್ತಾಗಿ ಪುಣ್ಯಕ್ಷೇತ್ರವಾದ ಮಾತೃ ಗಯಾ ಕ್ಷೇತ್ರದಲ್ಲಿ ಪ್ರತಿ ದಿವಸವು ಕೂಡ ಶುಬ್ರತೆಯಿಂದ ಸಮಾಧಾನದಿಂದ ಮಡಿಯಿಂದ ದೇವತಾ ಕಾರ್ಯಗಳನ್ನು ಗೋಶಾಲೆಯಲ್ಲಿ ಗೋವುಗಳನ್ನು ಮತ್ತು ಮನೆಗೆ ಬಂದು ಹೋಗುವಂತಹ ಭಕ್ತಾದಿಗಳನ್ನು ನೋಡಿಕೊಂಡು ಹೋಗಲು ಅವರ ಯೋಗ ಕ್ಷೇಮವನ್ನು ವಿಚಾರ ಮಾಡಲು ಮತ್ತು ಅಡಿಗೆಗೆ ಸಹಾಯ ಮಾಡುವುದು ಇಂತಹ ಕೆಲಸಗಳಿಗೆ ತಕ್ಷಣವೇ ಮಧ್ವ ಸಂಪ್ರದಾಯದ ಪುರುಷರು ಬೇಕಾಗಿದ್ದಾರೆ ಊಟ ಉಪಹಾರ ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಹೆಚ್ಚಿನ ವಿವರಗಳಿಗಾಗಿ ನನ್ನನ್ನು ಸಂಪರ್ಕಿಸಿರಿ ಮೊಬೈಲ್ ನಂಬರ್ 9071893225

***


November 2023


ಯಶಸ್ವಿನಿ ಯಾತ್ರಾ Bangalore

ಸ್ನೇಹಿತರೇ ಇದೆ ತಿಂಗಳು 17/01/24/ ರಿಂದ ಪ್ರಾರಂಭ

ಆದಿ ರಂಗ

ಮದ್ಯರಂಗ

ಅಂತ್ಯರಂಗ

ಒಂದೇ ದಿನದಲ್ಲಿ 3 ಶ್ರೀ ರಂಗನಾಥನ ದರ್ಶನಂ

ನಿಮ್ಮ ಸೀಟ್ ಗಳನ್ನು book ಮಾಡಿ ವಿವರಗಳಿಗೆ ಸಂಪರ್ಕಿಸಿ

ಮೋಹನ್ ಯಶಸ್ವಿನಿ ಯಾತ್ರಾ

ಕಾಂಟ್ಯಾಕ್ಟ್ no 9880028516

***

ಪ್ರಕಾಶ್ ವಸಿಷ್ಠ, ನಾನು ಊಟಿಯಲ್ಲಿ ಒಂದು ರೆಸಾರ್ಟ್ಸ್ ನಡೆಸುತ್ತಿದ್ದೇನೆ,ಅದರ ಹೆಸರು ವಸಿಷ್ಠಾ'ಸ್ ಅಥಿತಿ ಭವನ್.ಊಟಿ ನಿಲ್ದಾಣದಿಂದ ಸುಮಾರು1:3 ಕಿಲೋಮೀಟರ್ ದೂರದಲ್ಲಿದೆ, ಹಾಗೂ ಊಟಿ ಬೋಟ್ ಹೌಸ್ ನಿಂದ 300 ಮೀಟರ್‌ ದೂರದಲ್ಲಿದೆ. PURE VEG + ROOMS FOR LODGING. Contact -ಪ್ರಕಾಶ್ ವಸಿಷ್ಠ   7829362265   9845018334

***


SSLC and PUC pdf books

https://t.me/+FJCT88YfMxM0Yzg1.             ಆತ್ಮೀಯರೇ....SSLC ಮತ್ತು PUC ವಿದ್ಯಾರ್ಥಿ/ವಿದ್ಯಾರ್ಥಿನಿ ಗಳಿಗೆ ಅನುಕೂಲ ಆಗುವಂಥ ಟೆಲಿಗ್ರಾಂ ಗ್ರೂಪ್ ಮಾಡಿದ್ದೇನೆ...ಈ ಗ್ರೂಪ್ ವಿದ್ಯಾರ್ಥಿ ಗಳಿಗೆ ಅನುಕೂಲ ವಾಗಲಿದೆ... ತಮಗೆ ತಿಳಿದಿರುವ ವಿದ್ಯಾರ್ಥಿ ಗಳಿಗೆ ಗ್ರೂಪ್ ಲಿಂಕ್ ಕಳುಹಿಸಿ ಜಾಯಿನ್ ಆಗಲು ತಿಳಿಸಿ.... 

ಪ್ರಸ್ತುತ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಬಳಸಲು ಯೋಗ್ಯವಾಗಿವೆ.

ಸಂದರ್ಭ ಅನುಸಾರ ಬಳಸಿ ಸದುಪಯೋಗಪಡಿಸಿಕೊಳ್ಳಲು ವಿನಂತಿ.

***


Election Commission of India Voter Helpline

https://play.google.com/store/apps/details?id=com.eci.citizen

OTP ಬಳಸಿ Log in ಆಗಿ.

ಅದರಲ್ಲಿ ಬರುವ Voter registration

ಸೆಕ್ಷನ್ ನಲ್ಲಿ Form no6 ( ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಲು)

Form no 8 ( ವಿಳಾಸ ತಿದ್ದುಪಡಿ ಮತ್ತು ಸ್ಥಳಾಂತರ)

Form7 ( ಹೆಸರು ತೆಗೆದು ಹಾಕಲು)

***


free treatment in some hospitals

कुछ बीमारी इतनी ज्यादा खतरनाक और जानलेवा होती है कि इसका इलाज करवाते-करवाते इंसान सड़क पर आ जाए. लेकिन आज हम आपको भारत के कुछ ऐसे हॉस्पिटल के नाम बताएंगे जिसमें कैंसर, आंख से जुड़ी बीमारी, दिल की बीमारी, पैरालिसिस (लकवा), पेट की समस्या समेत कई गंभीर बीमारियों का इलाज फ्री या कम पैसे में होता है.


दिल से जुड़ी बीमारी का इलाज या ऑपरेशन में लाखों रुपये खर्च होते हैं. ऐसे में आपको ऐसे हॉस्पिटल के बारे में पता चले कि जहां आपकी लाखों रुपये की बचत होगी तो किसी भी इंसान के लिए धरती पर स्वर्ग के दर्शन के बराबर है. आइए आज आपको हम भारत में मिल रही ऐसी सुविधाओं के बारे में बताएंगे है जहां पर गंभीर से गंभीर बीमारी का टॉप क्लास इलाज तो मिलता ही है बाकी दूसरे हॉस्पिटल के मुकाबले फ्री या सस्ता भी पड़ता है.


सत्य साईं इंस्टिट्यूट ऑफ हायर मेडिकल साइंस


शुरुआत करेंगे हम बेंगलुरु के सुपर स्पेश्यलिटी हॉस्पिटल 'सत्य साईं इंस्टिट्यूट ऑफ हायर मेडिकल साइंस' की. इस हॉस्पिटल में वर्ल्ड क्लास की सुविधाएं मिलती है. रिपोर्ट के मुताबिक यहां हर साल डेढ़ हजार हार्ट और 1700 सौ न्यूरो सर्जरी होती हैं. अगर आप दूसरे हॉस्पिटल में हार्ट सर्जरी के लिए जाएंगे तो ऑपरेशन में 4-5 लाख खर्च लग जाएगा. लेकिन इस हॉस्पिटल में फ्री में इलाज होता है. इस हॉस्पिटल की सबसे खास बात यह है कि इसमें मरीज की उम्र या कमाई कितनी भी उनका इलाज फ्री में होता है. रिपोर्ट के मुताबिक मरीज जब तक हॉस्पिटल में है उसे दी जाने वाली हेल्थ सलाह, दवाईयां और खाना का कोई पैसा नहीं लिया जाता है. सबकुछ फ्री में दिया जाता है.


देश के ऐसे कैंसर के हॉस्पिटल जहां होता है फ्री में इलाज


टाटा मेमोरियल अस्पताल' इंडिया


वर्तमान में कैंसर का इलाज करने में 10-15 लाख रूपये का खर्च आता है. लेकिन भारत में कुछ ऐसे हॉस्पिटल हैं जहां पर इसका इलाज मुफ्त में होता है. टाटा मेमोरियल अस्पताल में कैंसर का इलाज मुफ्त किया जाता है. यहां पर 70 प्रतिशत मरीजों का मुफ्त में इलाज किया जाता है.


किदवई मेमोरियल इंस्टीट्यूट ऑफ ऑन्कोलॉजी


यहां पर कैंसर के मरीजों का फ्री में इलाज होता है. भारत सरकार इस हॉस्पिटल को फंड देती है. साथ ही यहां पर दवाएं भी सस्ते दामों पर मिलती है.


रीजनल कैंसर सेंटर, तिरुवनंतपुरम


इस हॉस्पिटल में 60 प्रतिशत कैंसर के मरीज ऐसे हैं जिनका मुफ्त में इलाज किया जाता है. यहां पर इसोटोप, सीटी स्कैनिंग के साथ-साथ कीमोथेरेपी मुफ्त में किया जाता है. वहीं मीडिल क्लास आय वर्ग के 29 प्रतिशत कैंसर के मरीजों को सब्सिडी दी जाती है. जो बच्चे कैंसर की बीमारी से जूझ रहे हैं वह भी आराम से इलाज करवा सकते हैं.


टाटा मेमोरियल हॉस्पिटल कोलकाता


कैंसर का सस्ता इलाज के साथ-साथ यहां कैंसर की दवाएं सस्ती मिलती है.


राजीव गांधी कैंसर संस्थान और अनुसंधान केंद्र


राजीव गांधी कैंसर संस्थान और अनुसंधान केंद्र को ऑन्कोलॉजी का एक भरोसेमंद हॉस्पिटल में से एक है. यहां पर ऑन्कोलॉजिस्ट, नर्स और हाई क्लास टेक्नोलॉजी के जरिए इलाज किया जाता है. साथ ही सस्ती कीमत पर दवाई दी जाती है.


इन हॉस्पिटल में आंख की बीमारी का होता है इलाज


बेस्ट आई केयर सेंटर


देशभर की आधी आबादी आंख की बीमारी से जूझ रही है. जिसमें आंखों का कैंसर, काला मोतिया यानि ग्लूकोमा, मोतियाबिंद, रेटिनोब्लास्टोमा, रेटिनोपैथी जैसी बीमारियां शामिल हैं. इन आंख की बीमारी का इलाज इन हॉस्पिटल में मुफ्त और कम खर्च किया जाता है. बेस्ट आई केयर सेंटर नॉर्थ इंडिया से लेकर साउथ इंडिया तक फैले हुए हैं. जहां पर आंखों का इलाज फ्री या सस्ता में होता है. ये देश के कई राज्यों में मौजूद हैं.


13 शाखाओं में फैला शंकर आई हॉस्पिटल


इन अस्पतालों अभी तक मोतियाबिंद के अलावा पीडियाट्रिक कैटरेक्ट, रेटिना सर्जरी, रेटिनोब्लास्टोमा, आई कैंसर के लिए 25 लाख फ्री सर्जरी कर चुका है. इस अस्पताल की कुल 13 ब्रांच में से एक आणंद, न्यू बॉम्बे, तमिलनाडू में तीन, गुंटूर, हैराबाद , कानपुर, इंदौर, जयपुर, लुधियाना, कर्नाटक में तीन हैं इसके अलावा वाराणसी में 14वीं ब्रांच बन रही है.


आई केयर सेंटर के अगल-अलग हिस्सों में 35 विजन सेंटर्स भी हैं


हैदराबाद का एलवी प्रसाद आई इंस्टीट्यूट आई केयर सुविधाओं के साथ ही ऑक्यूलर टिश्यू इंजीनियरिंग रिसर्च सेंटर के रूप में काम करता है. इन हॉस्पिटलों में एडवांस टेक्नोलॉजी, बेस्ट ऑप्थेल्मोलॉजिस्टों, आंखों को चेक करने के लिए बेहतरीन मशीनों और सुविधाओं से लैस हॉस्पिटल में है.


Disclaimer: इस आर्टिकल में बताई विधि, तरीक़ों और सुझाव पर अमल करने से पहले डॉक्टर या संबंधित एक्सपर्ट की सलाह जरूर लें.


Cancer Symptoms : जल्दी-जल्दी होती है थकान या होती है कमजोरी, तो हो जाएं सावधान, कहीं इस कैंसर का संकेत तो नहीं


Author : स्वाति सिंह


Dailyhunt- nov 2023

***

check Hindu Helpline

Home 020 6680 3300

***

August 2023


ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನದ ಅರ್ಚಕರುಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ಸಂಬಂಧಪಟ್ಟ ಆದೇಶಗಳನ್ನು ಪಡೆಯಲು "ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಅರ್ಚಕರ ಗುಂಪಿಗೆ ಸೇರಿ ಸಂಘಟಿತರಾಗಬೇಕಾಗಿ ಕೋರುತ್ತೇವೆ. ಅದಕ್ಕಾಗಿ ದೇವಸ್ಥಾನದ ಹೆಸರು, ಅರ್ಚಕರ ಹೆಸರು, ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ.....

ಶ್ರೀ ರಂಗರಾಜನ್ (ದೂರವಾಣಿ ಸಂಖ್ಯೆ: 9632885329) ರವರಿಗೆ  ವಾಟ್ಸಪ್ ಸಂದೇಶ ಕಳುಹಿಸಿ.

ಅಗತ್ಯವಾದರೆ ಸಂಪರ್ಕಿಸಿ.

***



USE THE CONTACT MOBILE NUMBERS





Apply for 500 rs monthly from government



May 2023

ರಂಗರಾಜನ್ ರಾಜ್ಯ ಮುಜರಾಯಿ ಅರ್ಚಕರ ಗ್ರೂಪ್ ಅಡ್ಮಿನ್ 9632885329




Stay in Farm homes Sakleshpur

Puttaswamy Gowda

Doddamani Farm

Halligadde, EEguru post, Sakleshpur 

for price per day contact - 9448032961

***


School for Brahmin Boys All expenses paid institution Important message for Brahmin parents: Kanchi Math has started a Veda cum regular school in Ullal near Bangalore University. All castes are admitted here for CBSE system of regular 10+2 schooling. But Brahmin boys are given Veda class from 6 to 7 AM and 6:30 to 8 PM (approx times). This is in addition to regular schooling. They are also provided with a 400 seat hostel with full Brahman food. But one of the organisers of this institution in Kanchi Math was telling that they can find monetary resources but are finding it difficult to get Brahmin boys to join this all expenses paid institution! Now only 100 seats are occupied in the hostel and 300 are vacant. He was requesting all Brahmin families to utilize this opportunity and school. As the boys lose nothing and gain Vedic knowledge along with regular knowledge, this is the best place for them. They have got excellent class rooms, labs, play grounds etc of very high standard. This is suitable for every type of Brahmin family irrespective of rich, middle class or poor! The decision of higher studies -if in Veda line or Science , Engg or Medicine etc can be done after 12th standard. Details: Sri Sankara Smartha Samskrutha Paatasala, (Vidyaneketan Public school), Ullal Cross Road, Ullal Upanagar, Bangalore 560 056, phone:080 2321 3396, 080 2321 1364. Please visit the school with prior appointment. www.vidyaniketan-school.com (getting ready) contact email: admissions@vidyaniketan-school.com

****




500 rs to poor brahmins aged above 60 years

click form to apply for 500 rs assistance


***







Hindus who face problems in traveled places may call for assistance 24/7

hindu helpline no
02066803300  9825323408


Rewards & Recognition from VMMP (SHRI UTTARADI MATHA || 10th & PUC 2 Students

ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಗುರುಭ್ಯೋ ನಮಃ

We look forward to encourage and motivate the young talents of the Madhwa community.

On behalf of Vishwa Madhwa Maha Parishat Shri Uttaradi Matha we invite all the madhwas (boys & girls) who were the top performers this year of 10th & 12th standard and who have scored above 90% in the recently announced results April - May 2023 to register in the below link and share all the relevant details.

https://forms.gle/BHAvnfCMDtaRCAjM9

We want to congratulate and recognize the hard work of all the achievers in person in front of our community.

NOTE - Post registration, for all the qualified students we will then send a formal invite sharing event details (date, time & venue).

***


***


March 2023


Centralised numbers released by Indian Railways for citizens convenience


9760534983 :TTI,                    

Reservation & Meals

9760500000 :  Cleaning

9760534057: Problem in coach

9760534060: Electricity problems

9920142151: Enquiry problems

9760534063: RPF & Security

9760534069: Drinking water arrangements

9760534073: Medical

***


The NGO is conducting a written test and those who clear the test will be eligible for financial help for their further studies.


Please ask the students to contact the people mentioned below to getthe form:

Contact numbers:

1. Ms. Saraswati - 9900906338

2. Mr. Shivkumar - 99866 30301

3. Ms. Bindu - 99645 34667

Even if you don't know 

anyone, please  pass on this info, someone might be in need of this. www.infosys.com/infosys-foundation

***


ವಿಪ್ರ ಬಂಧುಗಳೇ

ಪ್ರತಿ ವರ್ಷದತೆ ದಿನಾಂಕ 24-5-2023 ರ ಭಾನುವಾರದಂದು ಸಾಮೂಹಿಕ ಉಪನಯನವನ್ನು ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಕೆರೆಬಾಗಿಲು ಶ್ರೀ ರಾದು ಮಂದಿರದಲ್ಲಿ ನಡೆಸಲು ಗುರು ಪ್ರೇರಣೆಯಾಗಿರುತ್ತದೆ

ಉಪನಯನ ಮಾಡಲಿಚ್ಚಿಸುವ ವಿಪ್ರ ಬಂಧುಗಳು ವಟುವಿನ ಪೋಷಕರು  ತಾಲ್ಲುಕು ಬ್ರಾಹ್ಮಣ ಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಕಾರ್ಯದರ್ಶಿ ಹಾಗೂ ಪಧಾಧಿಕಾರಿಗಳನ್ನು ಸಂಪರ್ಕ ಮಾಡಲು ವಿನಂತಿ. 

 *ಹೆಚ್ಚಿನ ಮಾಹಿತಿಗಾಗಿ

ಸಂಪರ್ಕಿಸಿ* 

ಅಧ್ಯಕ್ಷರು 9845696822

ಉಪಾಧ್ಯಕ್ಷರು 9972996787

ಕಾರ್ಯದರ್ಶಿ 9535110247

ಸಹಕಾರ್ಯದರ್ಶಿ 6363061925

ಇಂತಿ

ತಾಲ್ಲೂಕು ಬ್ರಾಹ್ಮಣ ಸಭಾ

ನೆಲಮಂಗಲ

***


|| ಶ್ರೀ ಯಾಜ್ಞವಲ್ಕ್ಯ ಗುರುಭ್ಯೋ ನಮಃ|| ""ವೇದೋऽಖಿಲೋ ಧರ್ಮ ಮೂಲಂ""

ಆತ್ಮೀಯ ಕಾಣ್ವಶಾಖೀಯ ಬಂಧುಗಳಲ್ಲಿ ವಿಜ್ಞಾಪನೆಗಳು. ಬೆಂಗಳೂರು ನಗರ ಚಾಮರಾಜಪೇಟೆ ಯಲ್ಲಿರುವ ಶ್ರೀ ಶುಕ್ಲ ಯಜುಶ್ಶಾಖಾಟ್ರಸ್ಟ್.   ಶ್ರೀ ಯಾಜ್ಞವಲ್ಕ್ಯ ಆಶ್ರಮದ ಆಶ್ರಯದಲ್ಲಿ *ನಡೆಸಲ್ಪಡುತ್ತಿರವ ಶ್ರೀ ಯಾಜ್ಞವಲ್ಕ್ಯ ವೇದ-ಸಂಸ್ಕೃತ ಪಾಠಶಾಲೆಗೆ  2023 ನೇ ಸಾಲಿನಲ್ಲಿ ವೇದ ಮತ್ತು ಸಂಸ್ಕೃತ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು  ಟ್ರಸ್ಟಿನ ಕಛೇರಿಯಲ್ಲಿ ಅರ್ಜಿಯನ್ನು ಪಡೆದು, ತಮ್ಮ ಭಾವಚಿತ್ರ, ಆಧಾರ್ ಕಾರ್ಡ್, ವರ್ಗಾವಣೆ ಪತ್ರ ಅಥವಾ ಅಂಕಪಟ್ಟಿಯ ನಕಲು ಪ್ರತಿಯನ್ನು ಅರ್ಜಿಯ ಜೊತೆಗೆ ಭರ್ತಿ ಮಾಡಿ ಕೊಡಬೇಕು. 

ವ್ಯವಸ್ಥೆ ಮತ್ತು ನಿಯಮಗಳು 

1) ವೇದಪಾಠ ಶಾಲೆಯು ಸಂಪೂರ್ಣ ಗುರುಕುಲ ಪದ್ಧತಿಯಲ್ಲಿ ನಡೆಯುತ್ತದೆ.

 2) ವಿದ್ಯಾರ್ಥಿಯು ಶುಕ್ಲ ಯಜುರ್ವೇದಿಯಾಗಿದ್ದು, ಉಪನಯನ ಸಂಸ್ಕಾರವಾಗಿರಬೇಕು. 3).  16 ವರ್ಷ ವಯಸ್ಸಿನೊಳಗಿನ ವಿದ್ಯಾರ್ಥಿಗಳಿಗೆ  ಮಾತ್ರ ಆದ್ಯತೆಯಿರುತ್ತದೆ.

4) ಟ್ರಸ್ಟಿನ ವತಿಯಿಂದ ವಿದ್ಯಾರ್ಥಿಗಳಿಗೆ ಊಟ, ವಸತಿ ಹಾಗೂ ಅಧ್ಯಯನಕ್ಕೆ ಗ್ರಂಥಗಳನ್ನು ಒದಗಿಸಲಾಗುತ್ತದೆ. 5).  ವಿದ್ಯಾರ್ಥಿಗಳಿಗೆ ಪಾಠಶಾಲೆಯ ಅಧ್ಯಯನದ ಜೊತೆಗೆ ಸರ್ಕಾರಿ ವೇದ- ಸಂಸ್ಕೃತ ಪರೀಕ್ಷೆಯನ್ನು ಕಟ್ಟಿಸಿ ಪ್ರಮಾಣ ಪತ್ರವನ್ನು ನೀಡಿಸಲಾಗುವುದು .  ,,6) ಸಂಸ್ಕೃತ ಕಾಲೇಜು ಹಾಗೂ ವಿವಿಧ ರಾಜ್ಯಗಳಲ್ಲಿ ಪರೀಕ್ಷೆಯನ್ನು ಕೊಡಿಸಲಾಗುತ್ತದೆ. 7) ವಿದ್ಯಾರ್ಥಿಯು ತಮ್ಮ ತಮ್ಮ ತಾಲ್ಲೂಕು, ಜಿಲ್ಲೆಯ ಶುಕ್ಲಯಜುರ್ವೇದಿಯ ಸಂಘ-ಸಂಸ್ಥೆಗಳಿಂದ ಧೃಡೀಕರಣ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ನೀಡಬೇಕಾಗಿರುತ್ತದೆ. 8 )ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರಿಂದ ವೇದ ಸಂಸ್ಕೃತ ಪಾಠವನ್ನು ಮಾಡಿಸಲಾಗುತ್ತದೆ . ಇದರ ಸದುಪಯೋಗವನ್ನು ಕಾಣ್ವಶಾಖೀಯ ಬಾಂಧವರು ಪಡೆದು ವೇದಪರಂಪರೆಯನ್ನೂ, ಗುರುಪರಂಪರೆಯನ್ನೂ ಉಳಿಸಲು ಕೈ ಜೋಡಿಸಬೇಕೆಂದು  ವಿನಂತಿಸುತ್ತೇವೆ. 

            ಇಂತಿ 

ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು

ಶ್ರೀ ಶುಕ್ಲಯಜುಶ್ಶಾಖಾ ಟ್ರಸ್ಟ್ . ನಂ 27. 3 ನೇ ಮುಖ್ಯ ರಸ್ತೆ ಯಾಜ್ಞವಲ್ಕ್ಯ ವೃತ್ತ ಶ್ರೀ ಯಾಜ್ಞವಲ್ಕ್ಯ ಆಶ್ರಮ ಚಾಮರಾಜಪೇಟೆ ಬೆಂಗಳೂರು 560018. ದೂರವಾಣಿ ಸಂಖ್ಯೆ- 080-26677055.

9663063189.

***


ಪಿ.ಇ.ಎಸ್.ಅನುದಾನಿತ  ಪ್ರೌಢಶಾಲೆ 

ಬನ್ನೂರು ರಸ್ತೆ,

ಮಂಡ್ಯನಗರ

ನಮ್ಮ ಶಾಲೆಯಲ್ಲಿ 8, 9 ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲಾ ಮಕ್ಕಳಿಗೆ ಯಾವುದೇ ಮಾಸಿಕ ಹಾಗೂ ಸರ್ಕಾರಿ ಶುಲ್ಕವೂ ಇಲ್ಲದೇ ಸಂಪೂರ್ಣ ಉಚಿತವಾಗಿ ಪ್ರವೇಶ ನೀಡುವುದರ ಜೊತೆಗೆ ಕೆಳಕಂಡ ಉಚಿತ ಸೌಲಭ್ಯಗಳನ್ನು ನೀಡಲಾಗುತ್ತಿದೆ.

*ಉಚಿತ ‌ಯೂನಿಫಾರಂ*ಉಚಿತ ಪಠ್ಯಪುಸ್ತಕಗಳು*ಉಚಿತ ಕಂಪ್ಯೂಟರ್ ಶಿಕ್ಷಣ*ನುರಿತ ತರಬೇತುದಾರರಿಂದ ಉಚಿತ ಕ್ರೀಡಾ ಮತ್ತು ಈಜು ತರಬೇತಿ *ಉಚಿತ ಬೈಸಿಕಲ್*ಉಚಿತ ಹಾಸ್ಟೆಲ್ ಸೌಲಭ್ಯ*ಮಧ್ಯಾಹ್ನದ ಬಿಸಿಯೂಟ*ಕ್ಷೀರಭಾಗ್ಯ ಯೋಜನೆ*ಬಡ ಮಕ್ಕಳ ದತ್ತು ಸ್ವೀಕಾರ ಯೋಜನೆ*ವಿದ್ಯಾರ್ಥಿ ವೇತನ *ಇನ್ನಿತರ ಸೌಲಭ್ಯಗಳಿದ್ದು, 

ಆಸಕ್ತ ಬಡ ‌ಹಾಗೂ ಗ್ರಾಮೀಣ ಮಕ್ಕಳಿಗೆ ಈ ಮಾಹಿತಿ ತಿಳಿಸಿ, ಪ್ರಯೋಜನ ಪಡೆದುಕೊಳ್ಳಲಿ.

ಹೆಚ್ಚಿನ ವಿವರಗಳಿಗೆ ಈ ಕೆಳಗಿನ  ನಂಬರ್ ಗೆ ಕರೆ ಮಾಡಿ..

ಮೊಬೈಲ್ 9141806392, 9141428483, 9901233980, 9844212760, 9008020005

***

ತ್ರಿಮತಸ್ಥ ಬ್ರಾಹ್ಮಣರಲ್ಲಿ ವಿಜ್ಞಾಪನೆಗಳು .


ನಮ್ಮ ಬೆಂಗಳೂರಿನ ಬಸವನಗುಡಿಯ ಸಮೀಪ .ಮಾಗಡಿ ಕರಣಿಕ ವೈದಿಕ ಧರ್ಮ ಪಾಠಶಾಲೆ ಎಂಬ ಹೆಸರಿನಿಂದ ವೇದಪಾಠಶಾಲೆಯು  ಉಪನೀತ ಬ್ರಾಹ್ಮಣವಟುಗಳಿಗಾಗಿ  ಕೃಷ್ಣಯಜುರ್ವೇದ, ಋಗ್ವೇದ,ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.


 ಇದೀಗ ಈ ವರ್ಷದ ಪ್ರವೇಶಕ್ಕಾಗಿ ಆಸಕ್ತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅವಕಾಶವನ್ನು ಸಂಸ್ಥೆಯು ಕಲ್ಪಿಸಿದೆ.


ಬೋಧನಾ ವಿಷಯಗಳು— ಕೃಷ್ಣಯಜುರ್ವೇದ,ಋಗ್ವೇದ, ಸಂಸ್ಕೃತ, 


ವಿದ್ಯಾರ್ಥಿಗಳಿಗೆ ಸೌಲಭ್ಯಗಳು—


೧ ಯಾವುದೇ ಬೋಧನಾ ಶುಲ್ಕವಿರುವುದಿಲ್ಲ.


೨ ಊಟ,ವಸತಿ,ಉಚಿತವಾಗಿರುತ್ತದೆ.


೩ ನಿತ್ಯೋಪಯೋಗಿ ವಸ್ತುಗಳನ್ನು,ಅಧ್ಯಯನಸಾಮಗ್ರಿಗಳನ್ನು, ವಸ್ತ್ರಗಳನ್ನು ಸಂಸ್ಥೆ ಉಚಿತವಾಗಿ ನೀಡುತ್ತದೆ.


ಬೋಧನಾಕ್ರಮ—


೧ ಗುರುಕುಲ ಪದ್ಧತಿಯನ್ನು ಅನುಸರಿಸುತ್ತದೆ.


೨ ಶಿಖಾ,ಪಂಚೆ,ಶಲ್ಯ— ಇವುಗಳು ಅನಿವಾರ್ಯ


೩ ಸಂಸ್ಕೃತ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ.


ಪ್ರವೇಶಕ್ಕೆ ಅರ್ಹತೆ—


ಉಪನೀತ ಬ್ರಾಹ್ಮಣ ವಟುವಾಗಿರಬೇಕು.


12ರಿಂದ 15ರ ವಯಸ್ಸಿನವರಾಗಿರಬೇಕು


ವಿ.ಸೂ.—ವಿದ್ಯಾರ್ಥಿಗಳ ಪ್ರಗತಿಗಾಗಿ,ಭವಿಷ್ಯಕ್ಕಾಗಿ ಪರೀಕ್ಷೆಗಳಿರುತ್ತವೆ.ಅನಿವಾರ್ಯಕಾರಣಗಳಹೊರತಾಗಿ ವರ್ಷದಲ್ಲಿ ಎರಡು ಅವಧಿಯ ವಿರಾಮವಿರುತ್ತದೆ.


ನಮ್ಮವಿಳಾಸ........

m k v d patashala

#68 v v road Basavanagudi Bangalore- 560004


  (ದಯಮಾಡಿ ಈ ಸಂದೇಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣಬಂಧುಗಳಿಗೆ ತಲುಪಿಸಿ ನಮ್ಮ ವೈದಿಕಮೌಲ್ಯಗಳ ರಕ್ಷಣೆಯ, ಪ್ರಸಾರಕಾರ್ಯದಲ್ಲಿ ಸಹಕರಿಸಬೇಕಾಗಿ ಪ್ರಾರ್ಥನೆ)

Contact - 080 26675476 /  9845041587

***




ಅಕ್ಷಯ ಬ್ರಾಹ್ಮಣ ಮಹಾಸಂಘದ ಎಲ್ಲಾ ಸದಸ್ಯರಿಗೂ ಶುಭೋದಯ. ಬಹಳಷ್ಟು ಸದಸ್ಯರ ಆಶಾಭಾವನೆ ಹಾಗೂ ಸಲಹೆ ಮೇರೆಗೆ 

ನಮ್ಮ ಸಂಘದ ವತಿಯಿಂದ ಒಂದು ವಿಶೇಷವಾದ ಹಾಗೂ ನಮ್ಮ ವಿಪ್ರ ಸಮುದಾಯದ ಬಂಧುಗಳ ಅನುಕೂಲಕ್ಕಾಗಿ ಅಂತ್ಯೇಷ್ಟೀ ನಿಧಿ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಮೂಲಕ ನಾವು ನಮ್ಮ ಸಮುದಾಯದ ಹಾಗೂ ನಮ್ಮ ಸದಸ್ಯರುಗಳ ಮನೆಗಳಲ್ಲಿ ಯಾರಾದರೂ ದೈವಾಧೀನರಾದ ಸಂದರ್ಭದಲ್ಲಿ ನಮ್ಮ ಸಂಘದ ಕಚೇರಿಗೆ ವಿಚಾರವನ್ನು ತಿಳಿಸಿ ಮನವಿ ಮಾಡಿದಲ್ಲಿ ಮೊದಲನೆಯ ದಿನ 25 ಜನಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಹಾಗೂ ಆರ್ಥಿಕವಾಗಿ ಹಿಂದುಳಿದ ವಿಪ್ರ ಕುಟುಂಬಗಳಿಗೆ ಮೊದಲನೇ ದಿನದ ಕಾರ್ಯಕ್ರಮದ ಪೂರ್ತಿ ಖರ್ಚನ್ನು ಹಾಗೂ 25 ಜನಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಇದಕ್ಕೆ ಒಂದು ಪ್ರತ್ಯೇಕ ಖಾತೆಯನ್ನು ಶೀಘ್ರದಲ್ಲೇ ತೆರೆಯಲಿದ್ದೇವೆ ಹಾಗೂ ತಾತ್ಕಾಲಿಕವಾಗಿ ನಮ್ಮ ಅಧ್ಯಕ್ಷರಾದ ಶ್ರೀಯುತ ಶ್ರೀಕಂಠ ಶರ್ಮಾ ರವರ + 91 98452 99825  ದೂರವಾಣಿ ಸಂಖ್ಯೆಗೆ ಫೋನ್ ಪೇ ಅಥವಾ ಗೂಗಲ್ ಪೇ ಮುಖಾಂತರ ಆಸಕ್ತರು ತಮ್ಮ ಶಕ್ತ್ಯಾನುಸಾರ ದೇಣಿಗೆಯನ್ನು ಕಳಿಸಿಕೊಡಬಹುದು. ಈ ಒಂದು ಸತ್ಕಾರ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ನಮ್ಮ ಸಮುದಾಯದ ಏಳಿಗೆಗಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಈ ಮೂಲಕ ಎಲ್ಲಾ ವಿಪ್ರ ಬಂಧು ಬಾಂಧವರನ್ನು ವಿನಂತಿಸುತ್ತಿದ್ದೇವೆ. ನಮಸ್ಕಾರ ಶುಭ ದಿನ🙏

***

once a year conducting free Upanayana
vipra balaga seva sahaya sabha trust Nelamangala Town


Nov 2022


🚩ಮೋದಿಯಿಂದ ಮತ್ತೊಂದು ಜನಪರ ಕಾರ್ಯ 🚩

ಇನ್ನು ಮುಂದೆ ಸಣ್ಣ-ಪುಟ್ಟ ನೆಗಡಿ,  ಜ್ವರ, ಕೆಮ್ಮು ,ತಲೆನೋವು, ಇತ್ಯಾದಿ ಕಾಯಿಲೆಗಳಿಗೆ ಮನೆಯಿಂದಲೇ ನುರಿತ ವೈದ್ಯರುಗಳ ಉಚಿತ ಸಲಹೆ ಸೇವೆ ಪಡೆಯಬಹುದು. ಕನ್ಸಲ್ಟೇಶನ್ ಫಿ, ಕಾರು ರಿಕ್ಷಾ ಬಾಡಿಗೆ ಪೀಕ ಬೇಕಾದ ಅಗತ್ಯ ಇಲ್ಲ. ಕ್ಯೂ ರಿಜಿಸ್ಟ್ರೇಷನ್ ಅಂತ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಬೇಕಾದ ಅವಶ್ಯಕತೆ ಇಲ್ಲ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು, e- sanjeevini opd ( ಈ ಸಂಜೀವಿನಿ ಒಪಿಡಿ ) ಎಂಬ ಜನಸ್ನೇಹಿ ಆಪನ್ನು (App) ಪ್ರಾರಂಭ ಮಾಡಿದೆ. ಈ ಆಪನ್ನು ಡೌನ್ಲೋಡ್ ಮಾಡಿ ಕೆಲವೊಂದು ಮಾಹಿತಿಗಳನ್ನು ನೀಡಿದರೆ ಐದೇ ನಿಮಿಷದಲ್ಲಿ ತಜ್ಞವೈದ್ಯರು ನಿಮ್ಮ ಮುಂದೆ ವಿಡಿಯೋ ಕಾಲ್ ನಲ್ಲಿ ಹಾಜರು. ನಿಮ್ಮ ಕಾಯಿಲೆಯ ವಿವರಗಳನ್ನು ಪಡೆದು ಎರಡೇ ನಿಮಿಷದಲ್ಲಿ ಪ್ರೆಸ್ಕ್ರಿಪ್ಷನ್ ಕೊಟ್ಟುಬಿಡುತ್ತಾರೆ. ಹತ್ತಿರದ ಮೆಡಿಕಲ್ ಅಂಗಡಿಗೆ ಹೋಗಿ ಔಷಧ ಮಾತ್ರೆ ತಂದರೆ ಆಯಿತು.

 ಇದರಲ್ಲಿಯ ಮುಖ್ಯವಾದ ಸ್ಟೆಪ್ ಗಳು:

1. ಪ್ಲೇಸ್ಟೋರ್ ನಿಂದ ಈ ಸಂಜೀವಿನಿ ಒಪಿಡಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ.

2. ನಿಮ್ಮ ಫೋನ್ ನಂಬರ್ ಹೆಸರು ವಯಸ್ಸು,  ಅಡ್ರೆಸ್  ಇತ್ಯಾದಿ ವಿವರ ಗಳನ್ನು ಕೊಟ್ಟು  O T P ಪಡೆಯಿರಿ.

3. ಓಟಿಪಿ ಕಾಪಿ ಮಾಡಿ, ಎಂಟರ್ ಮಾಡಿದರೆ, ಟೋಕನ್ ನಂಬರ್ ಸಿಗುತ್ತದೆ.

4. ಈ ಟೋಕನ್ ನಂಬರ್ ಎಂಟರ್  ಮಾಡಿದರೆ, ನಿಮ್ಮ ಕ್ಯೂ ಸಂಖ್ಯೆ ದೊರೆಯುತ್ತದೆ.

5. ಈ ಕ್ಯೂ ನಂಬರನ್ನು, ನಿಮಿಷಕ್ಕೊಮ್ಮೆ ರಿಫ್ರೆಶ್ ಮಾಡಿದರೆ, ಕ್ಯೂ ನಂಬರ್ ಕಡಿಮೆಯಾಗುತ್ತಾ ಬಂದು ಸೊನ್ನೆ ಯಾಗುತ್ತದೆ.

6. ಆ ಕೂಡಲೇ ವಿಡಿಯೋ ಕಾಲ್ ರಿಂಗಣಿಸುತ್ತದೆ. ಒಬ್ಬ ತಜ್ಞ ವೈದ್ಯರು ನಿಮ್ಮ ಮುಂದೆ ಬರುತ್ತಾರೆ. ಕಾಯಿಲೆಯ ವಿವರಗಳನ್ನು ಪಡೆದು, ಕ್ಷಣಾರ್ಧದಲ್ಲಿ ಪ್ರಿಸ್ಕ್ರಿಪ್ಷನ್ ಕೊಟ್ಟುಬಿಡುತ್ತಾರೆ. ನಿಮಗೆ ಬೇಕಾದಲ್ಲಿ  dosage, ಪತ್ಯ ಮುಂತಾದ ವಿವರಗಳನ್ನು ಡಾಕ್ಟರ್ ನಿಂದ ಪಡೆಯಬಹುದಾಗಿದೆ.

 ಹೀಗೆ ಐದು-ಆರು ನಿಮಿಷದಲ್ಲಿ ನಿಮ್ಮ ಸಮಸ್ಯೆಗೆ ಮನೆಯಲ್ಲಿ ಕುಂತಲ್ಲೇ ಪರಿಹಾರ ಸಿಗುತ್ತದೆ.

 ಈ ವಿಚಾರವನ್ನು ಹೆಚ್ಚುಹೆಚ್ಚು ಗ್ರೂಪ್ ಗಳಿಗೆ ಮತ್ತು ಜನರಿಗೆ ಶೇರ್ ಮಾಡಿ. ಅಗತ್ಯ ಇರುವ ಎಲ್ಲಾ ಜನರು ವಿಶೇಷವಾಗಿ ಬಡವರು ಇದರ ಸದುಪಯೋಗ ಪಡೆದುಕೊಳ್ಳಬಹುದು.


Link : 👇


https://play.google.com/store/apps/details?id=in.hied.esanjeevaniopd


Book bengaluru metro online









***

ತಿರುಮಲ ದರ್ಶನದ RTC ಘೋಷಣೆ:

 ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ತಿರುಮಲಕ್ಕೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ, ಎಪಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರತಿದಿನ 1000 ದೈವಿಕ ದರ್ಶನಕ್ಕೆ ಟಿಕೆಟ್‌ಗಳನ್ನು ಒದಗಿಸಲಾಗಿದೆ.

 APSRTC ಬಸ್‌ಗಳಲ್ಲಿ ತಿರುಮಲಕ್ಕೆ ತೆರಳುವ ಪ್ರಯಾಣಿಕರಿಗೆ ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಈ ಅಮೂಲ್ಯ ಅವಕಾಶವನ್ನು ಒದಗಿಸಿದ್ದಾರೆ.

 ಎಪಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಿರುಪತಿಗೆ ಪ್ರಯಾಣಿಸುವ ಪ್ರಯಾಣಿಕರು ದರದ ಜೊತೆಗೆ ಹೆಚ್ಚುವರಿ 300 ರೂಪಾಯಿಗಳನ್ನು ಪಾವತಿಸಿ ಬಸ್‌ನಲ್ಲಿಯೇ ತ್ವರಿತ ದರ್ಶನ ಟಿಕೆಟ್ ಪಡೆಯಬಹುದು.

 ಈ ತ್ವರಿತ ದರ್ಶನವನ್ನು ಪ್ರತಿದಿನ ಬೆಳಗ್ಗೆ 11.00 ಮತ್ತು ಸಂಜೆ 4.00 ಗಂಟೆಗೆ ಏರ್ಪಡಿಸಲಾಗಿದೆ.

 ತಿರುಮಲ ಬಸ್ ನಿಲ್ದಾಣವನ್ನು ತಲುಪಿದ ನಂತರ RTC ಮೇಲ್ವಿಚಾರಕರು ಪ್ರಯಾಣಿಕರಿಗೆ ತ್ವರಿತ ದರ್ಶನಕ್ಕೆ ಸಹಾಯ ಮಾಡುತ್ತಾರೆ.

 ಆದ್ದರಿಂದ ತಿರುಪತಿಗೆ ಹೋಗುವ ಪ್ರಯಾಣಿಕರು ಮೊದಲು ಆರ್‌ಟಿಸಿ ಬಸ್‌ಗಳಲ್ಲಿ ತ್ವರಿತ ದರ್ಶನ ಟಿಕೆಟ್ ಪಡೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.  APSRTC ಪ್ರತಿ ದಿನ ತಿರುಪತಿಗೆ 650 ಬಸ್‌ಗಳನ್ನು ನಡೆಸುತ್ತದೆ.  ಪ್ರತಿ ಡಿಪೋದಿಂದ ತಿರುಪತಿಗೆ ಬಸ್ ಸೌಲಭ್ಯವಿದೆ.  ಬೆಂಗಳೂರು, ಚೆನ್ನೈ, ಕಂಚಿ, ವೆಲ್ಲೂರು, ಪಾಂಡಿಚೇರಿ, ಹೈದರಾಬಾದ್ ಮೊದಲಾದ ನಗರಗಳಿಂದ ದೇವರ ದರ್ಶನಕ್ಕಾಗಿ ಬರುವ ಪ್ರಯಾಣಿಕರಿಗೆ ಇದು ಉತ್ತಮ ಸೌಲಭ್ಯವಾಗಿದೆ.

ಅತಿ ಮುಖ್ಯ ಮಾಹಿತಿ:-

ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಮತ್ತು ಅವರ ದೇಹವು 3-4 ಗಂಟೆಗಳಲ್ಲಿ ಪತ್ತೆಯಾದರೆ, ನಾವು ಅವನ ಜೀವವನ್ನು ಮರಳಿ ತರಲು ಸಾಧ್ಯವಿದೆ. ಯಾರಾದರೂ ಅಂತಹ ಅಪಘಾತವನ್ನು ನೋಡಿದ್ದರೆ ಅಥವಾ ಕೇಳಿದರೆ, ತಕ್ಷಣ ನಮಗೆ ತಿಳಿಸಿ...  ಯಾರದ್ದೋ ಜೀವ ಉಳಿಸಬಹುದು.  ನಮ್ಮ ಮೊಬೈಲ್ ಸಂಖ್ಯೆ

 ಪ್ರಶಾಂತ್ ತ್ರಿಪಾಠಿ

  +919454311111

  +919335673001 ಆಗಿದೆ

ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಮ್ರ ವಿನಂತಿ.

ನಾವು ಯಾರೊಬ್ಬರ ಜೀವವನ್ನು ಉಳಿಸಲು ಸಾಧ್ಯವಾದರೆ, ನಮ್ಮ  ಜೀವನದಲ್ಲಿ ನಾವು ಯಶಸ್ವಿಯಾಗುತ್ತೇವೆ. ಧನ್ಯವಾದಗಳು.

 ಮುಳುಗುವಿಕೆಯಿಂದ ಪ್ರಾಣ ಕಳೆದುಕೊಂಡವರಿಗೆ ಚಿಕಿತ್ಸೆ:-

 ಒಂದೂವರೆ ಕ್ವಿಂಟಾಲ್ ಉಪ್ಪನ್ನು ಹಾಸಿಗೆಯಂತೆ ಹಾಕಿ, ರೋಗಿಯನ್ನು ಅದರ ಮೇಲೆ ಬಟ್ಟೆಯೊಂದಿಗೆ ಮಲಗಿಸಿ.  ಉಪ್ಪು ನಿಧಾನವಾಗಿ ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ.  ವ್ಯಕ್ತಿಗೆ ನಿಧಾನವಾಗಿ ಪ್ರಜ್ಞೆ ಬರುತ್ತದೆ. ವ್ಯಕ್ತಿಯು  ಪ್ರಜ್ಞೆಯನ್ನು ಮರಳಿ ಪಡೆದಾಗ, ಅವನನ್ನು ಆಸ್ಪತ್ರೆಗೆ ಕರೆದೊಯ್ಯಿರಿ.  


ಇದಕ್ಕೂ ಮುನ್ನ ಆಸ್ಪತ್ರೆಗೆ ಕರೆದೊಯ್ದು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದ ವ್ಯಕ್ತಿಯನ್ನು ಉಪ್ಪಿನ ಚಿಕಿತ್ಸೆ ಮಾಡಿ ಬದುಕಿಸಿದ್ದೇವೆ.  ದೇವರ ದಯೆ ಇದ್ದರೆ ಸತ್ತವನೂ ಕೂಡ ಬದುಕುತ್ತಾನೆ. ಪ್ರಯತ್ನ ಮಾಡುವುದರಲ್ಲಿ ತಪ್ಪೇನಿಲ್ಲ .


 ವೈದ್ಯರು ಸತ್ತರು ಎಂದು ಘೋಷಿಸಿದ ನಂತರ

 ಸಂಸ್ಕಾರ ಮಾಡಲು ಆತುರಪಡಬೇಡಿ.

ಸಾಧ್ಯವಾದಷ್ಟು ಬೇಗ ಉಪ್ಪಿನ ಚಿಕಿತ್ಸೆ ಮಾಡಿ.

 ರಾತ್ರಿಯಾದರೂ ಪರವಾಗಿಲ್ಲ. ನಗರಗಳಲ್ಲಿ ಅಂಗಡಿಗಳ ಮುಂದೆ ಉಪ್ಪಿನ ಚೀಲ ಗಳನ್ನು ಇಟ್ಟಿರುತ್ತಾರೆ. ವ್ಯಕ್ತಿಯನ್ನು ಕೂಡಲೇ ಕಾರ್ ಅಥವಾ  ಜೀಪಿನಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿ, ಉಪ್ಪಿನ ಮೂಟೆಗಳನ್ನು ಬೇಗಬೇಗನೆ ಸುರಿದು ನೀರಿನಲ್ಲಿ ಮುಳುಗಿ ಸತ್ತ ವ್ಯಕ್ತಿಯನ್ನು ಬೇಗನೆ  ಉಪ್ಪಿನ ರಾಶಿಯ ಮೇಲೆ ಮಲಗಿಸಿ.


ಅಂಗಡಿಯವನ ಗುರುತನ್ನು ಬೆಳಿಗ್ಗೆ ಪತ್ತೆ ಹಚ್ಚಿ  ಆತನಿಗೆ ಹಣ ನೀಡಬಹುದು. ಆದರೆ ಪ್ರಾಣ ಉಳಿಸಲು ಸಿಗುವ ಒಂದು  ಅವಕಾಶವನ್ನು ಸಹ ಬಿಡಬೇಡಿ.

 ಸೂಚನೆ:- ಮುಳುಗಿದ ಸಮಯ ಕಡಿಮೆಯಾದಷ್ಟೂ ಬೇಗ ಆ ವ್ಯಕ್ತಿಗೆ ಪ್ರಜ್ಞೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಆದ್ದರಿಂದ, ಪ್ರತಿ ಕೆಲಸವನ್ನು ಯುದ್ಧ ಮಟ್ಟದಲ್ಲಿ ಮಾಡಿ. ಕೆಲವರು ಉಪ್ಪು ತರಲು ಮುಂದಾದರೆ, ಫಲಿತಾಂಶವು ಶೀಘ್ರದಲ್ಲೇ ಲಭ್ಯವಾಗುತ್ತದೆ.

 ಧನ್ಯವಾದಗಳು

***

Another good decision

* Daily payment of only one rupee, that too for the Indian Army.  starts from Rs.1 and is unlimited.*

* This is the master stroke of Film Star Akshay Kumar. 

* Your money will be directly deposited in the Defense Ministry's Army Assistance and War Casualty Fund. Which will be useful for military material and army personnel.

CANARA BANK SOUTH EXTENSION BRANCH,NEW DELHI.

A/C NAME: ARMY WELFARE FUND BATTLE CASUALTIES,

A/C NO: 90552010165915

IFSC CODE: CNRB0000267

***





Free education for children with free residential accommodation. SSS Loka Seva Gurukulam at Muddenahalli near Bengaluru.


 Education for All focuses on providing quality, character building education free of cost to rural children in India irrespective of cast, creed, religion or any other status, in collaboration with Prashanti Balamandira Trust, India. Currently there are 26 school campuses providing free education, food and shelter to rural children in need, in India. 


To know more about this noble cause please visit https://www.educationforall.org .
***

STAY IN HYDERABAD

if any Brahmins comes to  Hyderabad  visit  "Brahmin Bhavan"  and they can take  their Tiffin or Lunch or Dinner 

If essential they can stay at Bhavan without any fees.They need to inform  one or two days before their visit in Hyderabad .

We can arrange as per their requirements 

Your Giriprasad Sharama 

@ Bharata Brahmana Samsthan

Mobile no 9908496399

Bharata Brahmana Samsthan's Brahmana Bhavan

3-85, Inner Ring Rd, Trinetra Colony, Sai Ram Nagar, Champapet, Hyderabad, Telangana 500079

086866 81516   https://g.co/kgs/4mEmyg

**

check veracity

Radhakishan Damani, the promoter of DMart, has created a facility at Gopal Mansion near Metro Cinema Queens Road Mumbai containing 53 rooms for stay of family of patients undergoing treatment in Mumbai. It was inaugurated yesterday. It's very nicely done.  May refer for any such genuine need for well wishers. 

Address:

Gopal Mansion

50, Queen Road (Cinema Lane)

Near Metro Cinema

Mumbai 400 020


Contact Details:

Whattsup App. Mobile

91 88799 86893

e.mail:

fd@gopalmansion.com

gm@gopalmansion.com

Tel No: 022 22055001/02


www.gopalmansion.com


Rates are 

Very Reasonable

Breakfast 30

Lunch Thaali 75

Dinner Thaali  75

Rooms at   800

Kitchen and Dining Very Spacious.


Hi All..

If you have relatives in Mumbai then pl. share this information to all. We provide TIFFIN to  patients & relatives without any charges. Area - South Mumbai

Hospitals:- Jaslok, Saifee, Bombay, Nair, J.J, all near to Mumbai Central and VT....

Contact details:-

U can also WhatsApp us

Kalpesh Lodha 9967236006

Manoj Patwari 9820645070

Amrat Jain 9029373751

At least forward to people who might be able to help by forwarding to others.


R.K. Charitable Trust have started Home Medical Equipment like

* Wheelchair

* Suction Machine

* Waterbed

* Airbed

* Walker 

Free of cost for use (with Refundable Deposit)

Contact person:-

Sanjay Shah 9322516628

Chintan Pandya :- 7666311942

Add:-17-D, Nisarga Apt. Near IDBI bank, Mahavir Nagar, Kandivali West Mumbai 67 

SAI VILAYATRAI CHARITABLE POLYCLINIC

"Kambar Darbar" Shantilal Modi Road, Opp Bhurabbhai Hall, Kandivali(W), Mumbai.

T: 02265811644

0222865 9615

www.kambardarbar.org

DAY TIME CHGES

1. General OPD ₹1/- only with medicines

Daily 11-30 am & 4-30 pm

2. X-Ray  ₹100/-

Daily 9 am to 5-00 pm  

3. ECG ₹70.00 

Daily 9.00 am to11.00 am

4. Pathology  Highly subsidised rates. CBC ₹20/- only.

Daily 8.30 am to 12.00 noon 

5. Eye Checkup ₹20/- 

Daily 3.30 pm

Morn 9am: Wed, Fri, Sat. 

Cataract Surgery: FREE with best Indian lens.

Lazer (Phaco) surgery: 

₹5,300/- US imported non-foldable lens

₹10,000/- UK imported foldable aspheric lens.(Outside rateRs 40,000/-)

6. Gynecology/ IVF/ Hysteroscopy   

Tue/Thur/Fri. 1 pm.  

7. Skin Spl.  ₹20.00

Mon 3.30 pm

8. Orthopedic ₹20.00

Tue 3.30 pm

9. Diabetic & Cardio  ₹20.00 

Wed 4.30 pm

10. Child Spl.  ₹20.00

Fri  5.30 pm    

11. Ear / Nose / Throat  ₹20.00 

Wed / Friday 3.30 pm

12. Dental Nominal Charges R C charges: ₹750/-.

Daily 9.00 am to 1.00 pm

Daily 2.00 pm to 5.00 pm

13. Dialysis Free for BPL patients  

Daily ( Phone: 28067645 )

14. Cervical cancer (Uterus Cancer) Test Free

15. Anti Cancer Injection for Girls  aged 14 yrs to 24 yrs. 

16. Hearing Aids for Sr. Citizens @ 50% of the actual cost. Free for deserving children by Birth.

17. Notebooks and other staionery items to all students on discounted rates during summer vacation.

18. Scholarship for Higher Education for deserving candidates for BE MBBS CA CS BPHARM MCA & selected  MBA students.

Visit

www.kambarda bar.org & submit Form with all required enclosures. 

Kindly contact on email p_zijn zasainani@rediffmail.com

no recommendations or influence to get the service.

******


STAY IN BELGAUM

If u come to belgaum please contact H K Joshi.
S-3, Ganesh Apartment
Kacheri galli
Shahapur
Belgaum
8762337453. Hemant Kumar Joshi

***

STAY IN HUBLI HUBBALLI

ಬ್ರಾಹ್ಮಣರು ಹುಬ್ಬಳ್ಳಿಯ ಮೂಲಕ ಬೇರೆ ಊರುಗಳಿಗೆ ಹೋಗುವಾಗ, ಸ್ನಾನ-ಸಂಧ್ಯಾವಂದನೆಗೆ, ಉಪಹಾರಕ್ಕೆ ಹಾಗೂ ಇನ್ನುಳಿದ ಯಾವುದಾದರು ಸೇವೆಗೆ ನಮ್ಮ ಮನೆಯಲ್ಲಿ ಅನುಕೂಲವಿದ್ದು, ಈ ದೂರವಾಣಿಗೆ ಸಂಪರ್ಕಿಸಿದರೆ, ನಾವು ತಮ್ಮಗಳ  ಸೇವೆಗೆ ನಾವು ಸದಾ ಸಿದ್ಧ. ಹೆಸರು - ರಾಘವೇಂದ್ರ ನರಗುಂದ  ದೂರವಾಣಿ ಸಂಖ್ಯೆ - 08884186521

***






Dec 2022

Radhakishan Damani, the promoter of DMart, has created a facility at Gopal Mansion near Metro Cinema Queens Road Mumbai containing 53 rooms for stay of family of patients undergoing treatment in Mumbai. It was inaugurated yesterday. It's very nicely done.  May refer for any such genuine need for well wishers. 

Address:

Gopal Mansion

50, Queen Road (Cinema Lane)

Near Metro Cinema

Mumbai 400 020


Contact Details:

Whattsup App. Mobile

91 88799 86893

e.mail:

fd@gopalmansion.com

gm@gopalmansion.com

Tel No: 022 22055001/02


www.gopalmansion.com

Rates are 

Very Reasonable

Breakfast 30

Lunch Thaali 75

Dinner Thaali  75

Rooms at   800

Kitchen and Dining Very Spacious.

**

Please share widely.

Hi All..

If you have relatives in Mumbai then pl. share this information to all. We provide TIFFIN to  patients & relatives without any charges. Area - South Mumbai

Hospitals:- Jaslok, Saifee, Bombay, Nair, J.J, all near to Mumbai Central and VT....

Contact details:-

U can also WhatsApp us

Kalpesh Lodha 9967236006

Manoj Patwari 9820645070

Amrat Jain 9029373751

At least forward to people who might be able to help by forwarding to others.


R.K. Charitable Trust have started Home Medical Equipment like

* Wheelchair

* Suction Machine

* Waterbed

* Airbed

* Walker 

Free of cost for use (with Refundable Deposit)

Contact person:-

Sanjay Shah 9322516628

Chintan Pandya :- 7666311942

Add:-17-D, Nisarga Apt. Near IDBI bank, Mahavir Nagar, Kandivali West Mumbai 67 

Please post this message in the known groups so that it gets circulated.


SAI VILAYATRAI CHARITABLE POLYCLINIC

"Kambar Darbar" Shantilal Modi Road, Opp Bhurabbhai Hall, Kandivali(W), Mumbai.

T: 02265811644

0222865 9615

www.kambardarbar.org


DAY TIME CHGES


1. General OPD ₹1/- only with medicines

Daily 11-30 am & 4-30 pm


2. X-Ray  ₹100/-

Daily 9 am to 5-00 pm  


3. ECG ₹70.00 

Daily 9.00 am to11.00 am


4. Pathology  Highly subsidised rates. CBC ₹20/- only.

Daily 8.30 am to 12.00 noon 


5. Eye Checkup ₹20/- 

Daily 3.30 pm

Morn 9am: Wed, Fri, Sat. 

Cataract Surgery: FREE with best Indian lens.

Lazer (Phaco) surgery: 

₹5,300/- US imported non-foldable lens

₹10,000/- UK imported foldable aspheric lens.(Outside rateRs 40,000/-)


6. Gynecology/ IVF/ Hysteroscopy   

Tue/Thur/Fri. 1 pm.  


7. Skin Spl.  ₹20.00

Mon 3.30 pm


8. Orthopedic ₹20.00

Tue 3.30 pm


9. Diabetic & Cardio  ₹20.00 

Wed 4.30 pm


10. Child Spl.  ₹20.00

Fri  5.30 pm    


11. Ear / Nose / Throat  ₹20.00 

Wed / Friday 3.30 pm


12. Dental Nominal Charges R C charges: ₹750/-.

Daily 9.00 am to 1.00 pm

Daily 2.00 pm to 5.00 pm


13. Dialysis Free for BPL patients  

Daily ( Phone: 28067645 )


14. Cervical cancer (Uterus Cancer) Test Free


15. Anti Cancer Injection for Girls  aged 14 yrs to 24 yrs. 


16. Hearing Aids for Sr. Citizens @ 50% of the actual cost. Free for deserving children by Birth.


17. Notebooks and other staionery items to all students on discounted rates during summer vacation.


18. Scholarship for Higher Education for deserving candidates for BE MBBS CA CS BPHARM MCA & selected  MBA students.


Visit

www.kambarda bar.org & submit Form with all required enclosures. 

Kindly contact on email p_zijn zasainani@rediffmail.com 

NO NEED OF ANY  RECOMMENDATIONS.

KINDLY SHARE

***
*year 2024
ವಿಪ್ರ ವ್ಯವಹಾರ ವೇದಿಕೆ (VBF)* ಯು ವಿಪ್ರೊದ್ಯಮಿಗಳ
ಏಳ್ಗೆಗೋಸ್ಕರ ಸುಸಜ್ಜಿತವಾದ & ಕೈಗೆಟುಕುವ ಬಾಡಿಗೆಯ ದರದಲ್ಲಿ,  ಈಗಾಗಲೇ ಬೆಂಗಳೂರು, ಹುಬ್ಬಳ್ಳಿ ಮತ್ತು ಉಡುಪಿಯಲ್ಲಿ *Co-Working office space* ಗಳನ್ನು ಮಾಡಿರುತ್ತದೆ. ಈ ಸೌಲಭ್ಯ ಬೇಕಿರುವ ಉದ್ಯಮಿಗಳು ಕೂಡಲೇ ಸಂಪರ್ಕಿಸಿ, ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಯಾರಿಗದ್ರು ಬೇರೆ ಬೇರೆ ನಗರಗಳಲ್ಲಿ ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸ ಬೇಕಿದ್ದಲ್ಲಿ (*Branch office*) ಕೂಡ ಸಂಪರ್ಕಿಸಬಹುದು. 

 *Contact* :
1.ಶ್ರೀ ರವಿರಾಮ್ ನಾರಾಯಣ : *_9241368939_* 
2. ಗಣಪತಿ ಭಟ್ : *_8951274007_*
***
check veracity of following
ಶಾಲಾ ಪುಸ್ತಕಗಳನ್ನು ಬಯಸುವ ಮತ್ತು ಶಾಲಾ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಈ ಕೆಳಗಿನ 24 ಮೊಬೈಲ್ ಸಂಖ್ಯೆಗಳಲ್ಲಿ ಯಾವುದನ್ನಾದರೂ ಸಂಪರ್ಕಿಸಿ.

 1) 9460031554

 2) 9001236414

 3) 9549677770

 4) 9314459474

 5) 9828926151

 6) 9328620003

 7) 9826267649

 8) 9888989746

 9) 9653150004

 10) 8889712233

 11) 9926311234

 12) 8889995733

 13) 8889995731

 14) 9826813756

 15) 9752033255

 16) 9826858785

 17) 7489587851

 18) 9175475384

 19) 9098321420

 20) 9879537809

 21) 9825700070

 22) 9727215130

 23) 9879200245

 24) 9328229214

 ಈ ಸಂದೇಶವನ್ನು ತುಂಬಾ ಫಾರ್ವರ್ಡ್ ಮಾಡಿ ನೀವು ಬಡ ವಿದ್ಯಾರ್ಥಿಯ ಜೀವನವನ್ನು ಬದಲಾಯಿಸಬಹುದು.
 ಓದಬೇಕು ಮತ್ತು ಮುಂದಕ್ಕೆ ಹೋಗಬೇಕು.

 ತನ್ನ ಮಗಳ ಮದುವೆಗೆ ಹಣ ಕೊಡಲು ಸಾಧ್ಯವಾಗದವನು ತನ್ನ ಸ್ವಂತ ಇಚ್ಛೆಯಿಂದ ತನ್ನ ಮಗಳಿಗೆ ಸೂಕ್ತವಾದ ಸ್ಥಳವನ್ನು (ಅಳಿಯ) ಆಯ್ಕೆ ಮಾಡಬೇಕು.
 ದಯವಿಟ್ಟು ಕೆಳಗೆ ನೀಡಿರುವ ಸಂಖ್ಯೆಯನ್ನು ಸಂಪರ್ಕಿಸಿ.
 ಮದುವೆಯ ಸಂಪೂರ್ಣ ವೆಚ್ಚವನ್ನು ಲಾಡ್ಲಿ ಫೌಂಡೇಶನ್ ಮತ್ತು ಪ್ರತಿ ಲಾಡ್ಲಿ ಹುಡುಗಿಗೆ ಹೊಸ ಜೀವನ ಪ್ರಾರಂಭಿಸಲು ಸಂಸ್ಥೆಯಿಂದ 1 ಲಕ್ಷ ಭರಿಸಲಾಗುವುದು.
 ಮೌಲ್ಯದ ಗೃಹೋಪಯೋಗಿ ವಸ್ತುಗಳು ರೂ.

 ಲಾಡ್ಲಿ ಫೌಂಡೇಶನ್
 9871727415, 9873182468, 9717231663

 ನಮ್ಮೆಲ್ಲರಲ್ಲಿ ವಿನಂತಿ, ತಮಾಷೆಯ ಜೋಕ್‌ಗಳನ್ನು ಕಳುಹಿಸುವ ಬದಲು, ಜನರಿಗೆ ತಿಳಿಯುವಂತೆ ಈ ಸಂದೇಶವನ್ನು ಕಳುಹಿಸಿ.
ಶ್ರೀ.  ನಾನಾ ಪಾಟೇಕರ್
 🙏 🙏
 
 ಸಲಹೆ - ಅದನ್ನು ಹಂಚಿಕೊಳ್ಳಿ, ಯಾರಾದರೂ ಅದನ್ನು ಖಚಿತವಾಗಿ ಬಳಸುತ್ತಾರೆ.  ಮನುಷ್ಯನಾಗಿ ಬದುಕುವುದಕ್ಕಿಂತ ಉತ್ತಮ ವ್ಯಕ್ತಿಯಾಗಿ ಬಾಳು.
***

No comments:

Post a Comment