Kannada
all ಸಾಹಿತಿ sahiti in one stage
ಒಂದು ಅಪರೂಪದ ಪೋಟೋ, ಯಾರೆಲ್ಲಾ ಇದ್ದಾರೆ ಗುರುತಿಸಿ.
1 ಗೋಪಾಲ್,2 ಪುಟ್ಟಣ್ಣ ಕಣಗಾಲ್, 3 ಕೆ.ಕೆ.ಮೂರ್ತಿ, 4 ಬಿ.ಎಮ್. ವೆಂಕಟೇಶ್,5 ಜಯಂತಿ, 6 ಕರಿಬಸವಯ್ಯ, 7 ಪಿಕೇಟಿ ಶಿವರಾಂ, 8 ಕಲಾ, 9 ಸುರೇಖಾ, 10 ರಾಜನ್, 11, ನಾಗೇಂದ್ರ, 12 ಶ್ರೀ ನಾಥ್, 13 ಎಂ.ಪಿ.ಶಂಕರ್, 14. ವಜ್ರಮುನಿ,15, ಅಬ್ಬಯ್ಯ ನಾಯ್ಡು, 16 ಶಕ್ತಿ ಪ್ರಸಾದ್, 17 ನರಸಿಂಹರಾಜು, 18 ಜಿ.ವಿ.ಅಯ್ಯರ್, 19 ಬಾಲಕೃಷ್ಣ, 20 ರಾಜಕುಮಾರ್,21 ಲಕ್ಷ್ಮಣ್, 22 ಜಿ.ಕೆ.ವೆಂಕಟೇಶ್, 23 ಲಕ್ಷ್ಮಿ ನಾರಯಣ್, 24 ಷರೀಫ್, 25 ಎನ್.ಜಿ.ರಾವ್,26 ಶಂಕರಪ್ಪ. ಈ ಪೋಟೋ 1972 ರಲ್ಲಿ ತೆಗೆದಿದ್ದು ಕನ್ನಡ ಕಲಾವಿದರು ರಕ್ಷಣಾ ನಿಧಿಗೆ ರಾಜ್ಯದಂತ ಪ್ರವಾಸ ಮಾಡಿ ಸಂಗ್ರಹಮಾಡಿದ್ದ ಹಣವನ್ನು ಮುಖ್ಯ ಮಂತ್ರಿಗಳಿಗೆ ಕೊಡುವ ಸಂಧರ್ಭದಲ್ಲಿ ಸಮಾರಂಭ ಒಂದು ನಡೆಯಿತು ಆಗ ತೆಗೆದಿರುವ ಪೋಟೋ.
*****
Beautiful sahitya penned by Dr. Mattur Nandakumar, Director, Bharatiya Vidya Bhavan, London
year 2020
Bhava Geete Raagadelege bhaava besuge
year 2020
'Divasadindivasakke' DVG's Mankutimmana Kagga sung beautifully (kagga was published in 1943)
year 2020
Akka kelavva, vachana of Akkamahadevi
year 2019
ಸಾಹಿತ್ಯ : ಅಕ್ಕ ಮಹಾದೇವಿ
||ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ||
||ಕೇಳವ್ವ ನಾನೊಂದು ಕನಸ ಕಂಡೆ||
||ಅಕ್ಕಿ ಅಡಕೆ ಓಲೆ
ತೆಂಗಿನಕಾಯಿ ಕಂಡೆ||
||ಕೇಳವ್ವ ನಾನೊಂದು ಕನಸ ಕಂಡೆ||
||ಚಿಕ್ಕ ಚಿಕ್ಕ ಜಡೆಗಳ
ಸುಳಿಪಲ್ಲ ಗೊರವನು||
||||||||ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ||
||ಕೇಳವ್ವ ನಾನೊಂದು ಕನಸ ಕಂಡೆ||
||ಮಿಕ್ಕು ಮೀರಿ ಹೋಹನ
ಬೆಂಬತ್ತಿ ಕೈಪಿಡಿದೆ||
||||||||ಚೆನ್ನ ಮಲ್ಲಿಕಾರ್ಜುನನ ಕಂಡು ನಾ ಕಣ್ತೆರೆದೆ||
||ಕೇಳವ್ವ ನಾನೊಂದು ಕನಸ ಕಂಡೆ||
||ಅಕ್ಕ ಕೇಳವ್ವ ಅಕ್ಕಯ್ಯ ಕೇಳವ್ವ||
||ಕೇಳವ್ವ ನಾನೊಂದು ಕನಸ ಕಂಡೆ||
||ಅಕ್ಕಿ ಅಡಕೆ ಓಲೆ
ತೆಂಗಿನಕಾಯಿ ಕಂಡೆ||
||ಕೇಳವ್ವ ನಾನೊಂದು ಕನಸ ಕಂಡೆ||
**
Bhagyada lakshmi baramma devaranama... new way
30 Songs in madhyamavati raga
year 2020
One raga 70 songs, wonderful medley
year 2021
Tribute to Shankar Nag
year 2018
15 voices by Shivasathya
year 2020
Expressions... from The Shilpi's (song by Girish Rai)
year 2018
ಮುನಿಸು ಥರವೇ ಮುಗುದೆ
ಹಿತವಾಗಿ ನಗಲು ಬಾರದೆ ||
ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಝುಮ್ಮೆನ್ನಲು |
ನವಭಾವ ತುಂಬಿ ತುಂಬಿ ಮನ ಹಾಡಲು
ತೆರೆದಂತಿದೆ ಭಾಗ್ಯದ ಬಾಗಿಲು ||
ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ||
ಹೊಸಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥವಾದಂತೆ ನಮ್ಮ ಈ ಮೈಮನ
ಜತೆಸೇರಲು ಜೀವನ ಪಾವನ ||
ಸಾಹಿತ್ಯ-ಸುಬ್ರಾಯಚೊಕ್ಕಾಡಿ
ಮೂಲಗಾಯನ-ಪುತ್ತೂರು ನರಸಿಂಹನಾಯಕ್
ರಾಮ-ರಾಘವರ ಕಲರವ ಯಕ್ಷಗಾನದಲ್ಲಿ
*****
Bhavageeta originator P Kalinga rao's in1960s music to Aluva kadalolu for the unmatchable sahitya by gopala krishna adiga. This one is by Anita Ananthaswamy
year 2020
ಅಳುವ ಕಡಲೊಳು ತೇಲಿ ಬರುತಲಿದೆ Aluva kadalolu teli barutalide
ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿ ದೋಣಿ |
ಬಾಳ ಗಂಗೆಯ ಮಹಾ ಪೂರದೊಳು
ಸಾವಿನೊಂದು ವೇಣಿ ||
ನೆರೆತಿದೆ ಬೆರೆತಿದೆ ಕುಣಿವ ಮೊರೆವ
ತೆರೆ ತೆರೆಗಳೋಳಿಯಲ್ಲಿ |
ಜನನ ಮರಣಗಳ ಉಬ್ಬುತಗ್ಗು ಹೊರ
ಳುರುಳುವಾಟವಲ್ಲಿ ||
ಆಶೆ ಬೂದಿ ತಳದಲ್ಲು ಕೆರಳುತಿವೆ
ಕಡಿಗಳೆನಿತೋ ಮರಳಿ |
ಮುರಿದು ಬಿದ್ದ ಮನ ಮರದ ಕೊರಳು
ಹೂವು ಅರಳಿ ಅರಳಿ ||
ಕೂಡಲಾರದೆದೆಯಾಳದಲ್ಲೂ
ಕಂಡೀತು ಏಕಸೂತ್ರ |
ಕಂಡುದುಂಟು ಬೆಸೆದೆದೆಗಳಲ್ಲು
ಭಿನ್ನತೆಯ ವಿಕಟ ಹಾಸ್ಯ ||
ಎತ್ತರೆತ್ತರೆಕೆ ಏರುವ ಮನಕೂ
ಕೆಸರ ಲೇಪ, ಲೇಪ |
ಕೊಳೆಯು ಕೊಳೆಚೆಯಲಿ ಮುಳುಗಿ ಕಂಡನೋ
ಬಾನಿನೊಂದು ಪೆಂಪ ||
ತುಂಬುಗತ್ತಲಿನ ಬಸಿರನಾಳುತಿದೆ
ಒಂದು ಅಗ್ನಿ ಪಿಂಡ |
ತಮದಗಾಧ ಹೊನಲಲ್ಲು ಹೊಳೆಯುತಿದೆ
ಸತ್ವವೊಂದಖಂಡ ||
ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ |
ಯಾರ ಲೀಲೆಗೋ ಯಾರೋ ಏನೋ ಗುರಿ
ಯಿರದೆ ಬಿಟ್ಟ ಬಾಣ ||
ಇದು ಬಾಳು ನೋಡು ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ |
ಹಲವುತನದ ಮೈ ಮರೆಸುವಾತವಿದು
ನಿಜವು ತೋರದಲ್ಲ ||
ಬೆಂಗಾರು ನೋಡು ಇದು ಕಾಂಬ ಬಯಲು
ದೊರೆತಿಲ್ಲ ಆದಿ ಅಂತ್ಯ|
ಇದ ಕುಡಿದೆನೆಂದ ಹಲರುಂಟು
ತಣಿದೆನೆಂದವರ ಕಾಣಲಿಲ್ಲ||
ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ
ನಾವೇಕೊ ಮಲೆತು ಕಲೆತು
ಕೊನೆಗೆ ಕರಗುವೆವು ಮರಣ ತೀರ ಘನ
ತಿಮಿರದಲ್ಲಿ ಬೆರೆತು ||
- ಎಂ.ಗೋಪಾಲ ಕೃಷ್ಣ ಅಡಿಗ
Harish Shivaramakrishna's ranga pura vihara
year 2017
Admirable Gangavati Pranesh
year 2017
Krishnegowda famous for cheap jokes.. but this one is good and shows his high talent level.
year 2017
Tamil.. Happiness, attraction, marriage, breakup, death.. all in one beat.
year 2020
"It's a long way to Tipperary".. England's patriotric song during World War One... T P Kailasam used this song for his kannada song ತಿಪ್ಪಾರಳ್ಳಿ ಬಲು ದೂರ
decade 1920s
'Constantinople' by Paul Whiteman. T P Kailasam sang this song in England with Kannada lyrics 'ನಾನು ಕೋಳಿ ಕೆ ರಂಗ'
Kannakudi Vaidyanathan's mesmerising violin
year 1990
ಕೋಳಿಕೆ ರಂಗ.. / Kolike Ranga Constantinople
C O N S T A N T I N O P L E
C O N S T A N T I N O P L E
Use your pluck now try your luck to sing along with me,
Constantinople
C O N S T A N T I N O P L E
C O N S T A N T I N O P L E
It’s as easy to sing as you sing your A-B-C.
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ
ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ.
ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.
ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ!
ಹಃ ನಾನು..
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ.
- ಟಿ. ಪಿ. ಕೈಲಾಸಂ
***
first kannada devotional LP in 1970s
Ondu baari smarane saalade by Pt. Venkatesh, Akashavani Artist
year 1980s
Tani tandana tandanaana, folk song sung in yakshagana style by Patla Satish Shetty
year 2018
Wonderful editing..
year 2019
In 1970s' first ever non filmy and devotional song recorded in cassettes and sold.
When we had gone to Chikmagalur during January 1994 to meet my friend we visited Hiremagalur and I remember we had requested Kannan to do puja in Kannada.
1990s
Karnataka places of importance
year 2020
59 singers singing Nada geete of Karnataka
Importance of FATHER
year 2020
Wonderful music composer in Sanskrit, Tamil and Marathi Venkata (Kavi) Subba Iyer's (1700 to 1765) Swagatam Krishna
year 2020
Bhagavad Gita gist in kannada in 90 seconds
year 2019
Munisu tarave
enjoy the song while drinking coffee
enjoy this mobile song
Don't be selfish oscar winning short film
mysuru anand harikatha on cricket commentary
yakshagana
Arjun in Namdu K
***
No comments:
Post a Comment