SEARCH HERE

Wednesday, 14 April 2021

bitter truth economy growth ಕಹಿ ಆದರೂ ಸತ್ಯ


Which is the better way to use your money for the country -
Donation Vs. Spending:

Sheila donated Rs. 5,000/- to  PM/CM Relief Funds.

On the other hand, Paandu bought two Whisky Bottles worth Rs. 5,000/-. 

The question is who contributed more to the growth of our country...??

1. On the Rs. 5,000/- Sheila donated, she got a 30% tax rebate. Therefore, she actually landed up earning back Rs. 1,500/-. In other words, by donating Rs. 5,000/- she made a net contribution of just Rs. 3,500/- to the country. 

2. On Alcohol, the total taxes (excise and GST) added up to approximately 72% of the MRP. So when Paandu paid Rs. 5,000/-, out of which Rs. 3,600/- went to the state exchequer as against Rs. 3,500/- from Sheila !!
And additionally he got 48 pegs of pleasure from  two bottles of 750 ml. Whisky Bottles.
🍷🍷. 
And the tandoori chicken, peanuts, soda  and other bites he consumed worth Rs. 5,000/- along with whisky and contributed about Rs. 1,000/- more tax to Government. That makes it Rs. 4,600/- vs Rs. 3,500/-.

Therefore, not only did Paandu contribute more, he created jobs at the Distillery, their suppliers of labels, bottles, caps, machinery, Poultry farms, Snack companies, jobs at the Marketing Company, jobs at the Wine Shop, Retail shops selling chicken, snacks, transporters and moreover, he was in high spirits doing so...!!

While Sheila doesn't even know where her money went !!
🤠
Think of it !!
Next time, Buy a Bottle of Whisky, ‘you’ will serve your Nation...!!
🌟
Be a responsible citizen...!!
🤣
Have a lovely summer ahead and also be in high spirits...!!
😂🍻
***

july 2020
ಲಾಕ್ ಡೌನ್ ನಿಂದ ಮುಚ್ಚಿದ ಮಂದಿರಗಳಿಂದ ತಟ್ಟೆಕಾಸಿನ ಬ್ರಾಹ್ಮಣರಿಗೆ ತೊಂದರೆ ಎಂದು ನಗುವ ಬ್ರಹ್ಮವಿರೋಧಿಗಳೇ....ಒಮ್ಮೆ ಓದಿ..

(ಅಯ್ಯಂಗಾರರೇ..ಧನ್ಯ ನಿಮ್ಮ ಬರಹ.)

ದೇವಾಲಯ ಮುಚ್ಚಿರುವುದರಿಂದ ಎಷ್ಟು ವರ್ಗದ ಜನರ ಆದಾಯ ಇಲ್ಲದೆ ಜೀವನ  ಹಾಳಾಗುತ್ತಿದೆ ? ದೇವಾಲಯ ಎಂದರೆ ಬ್ರಾಹ್ಮಣರಿಗೆ ಮಾತ್ರ ಆದಾಯವೇ? ಸತ್ಯ ಚಿಂತನೆ ಮಾಡಿ 

೧. ಹೂ ಮಾರುವವರು
೨. ಹೊ ಬೆಳೆಯುವವರು
೩. ಮುಡಿ ಮಾಡುವವರು
೪. ಲಾಡ್ಜ್,  ಅತಿಥಿ ಗೃಹದ ಮಾಲೀಕರು ಅದರಲ್ಲಿ ಕೆಲಸ ಮಾಡುವ ಕಾರ್ಮಿಕರು
೫. ಪುಣ್ಯ ಕ್ಷೇತ್ರಗಳಲ್ಲಿ ಆಟೋ, ಕಾರ್ ಚಾಲಿಸುವವರು
೬. ದೇವಾಲಯದ ಶುದ್ಧೀಕರಣ ಕಾರ್ಮಿಕರು
೭. ದೇವಾಲಯಕ್ಕೆ ದಿನಸಿ ನೀಡುವ ಅಂಗಡಿ ಕಾರ್ಮಿಕರು
೮. ವಾದ್ಯ ನುಡಿಸುವವರು
೯. ಸಂಬಳವಿಲ್ಲದೆ ಆರತಿ ತಟ್ಟೆ ಕಾಸಿನಲ್ಲಿ ಜೀವನ ನಡೆಸುವ ಪುರೋಹಿತರು
೧೦. ಹಣ್ಣು ಕಾಯಿ ಪೂಜಾ ಸಾಮಗ್ರಿ ಮಾರುವವರು
೧೧. ಕ್ಷೇತ್ರ ಇತಿಹಾಸ, ಪೋಟೋ ಮಾರುವವರು
೧೨. ಪ್ರಸಿದ್ಧ ದೇಗುಲಗಳ ಬಳಿ ಇರುವ ಛಾಯಾಗ್ರಹಣ ಮಾಡುವವರು
೧೩. ಕ್ಷೇತ್ರಗಳಲ್ಲಿನ ಕಲ್ಯಾಣ ಮಂಟಪದ ಕಾರ್ಮಿಕರು
೧೪. ತರಕಾರಿ ಮಾರುವವರು, ಬೆಳೆಯುವವರು
೧೫. ಪ್ರವಾಸಿ ಮಾರ್ಗದರ್ಶಕರು
೧೬. ದೇವಾಲಯದ ಮುಂದೆ ಭಿಕ್ಷೆ ಬೇಡುವವರು
೧೭. ದೇವಾಲಯದ ಮುಂದೆ ಚಪ್ಪಲಿ ಮತ್ತು ಸಾಮಾನುಗಳನ್ನು ರಕ್ಷಿಸುವವರು
೧೮. ಕ್ಷೇತ್ರಗಳಲ್ಲಿ ಹೋಟೆಲ್ ನಡೆಸುವವರು
೧೯. ತಿಂಡಿ, ತಿನಿಸು ಇತ್ಯಾದಿ ಮಾರಿ ಬದುಕುವವರು
೨೦. ಕೂಲಿಯ ಕೆಲಸ ಮಾಡುವವರು 
೨೧. ಕಲೆ, ವಾಸ್ತುಶಿಲ್ಪ ಇತ್ಯಾದಿ ಮಾರುವವರು
೨೨. ದಾಸಯ್ಯ ವೃತ್ತಿ ಮಾಡುವವರು
೨೩. ಇತರ ಪರೋಕ್ಷ ಕೆಲಸಗಾರರು 

ಹೀಗೆ ದೇವಸ್ಥಾನ ಮುಚ್ಚಿದ್ದರಿಂದ ಭಾರತದಾದ್ಯಂತ ಕೋಟ್ಯಂತರ ಜನ ಬಾಧಿತರಾಗಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಆರ್ಥಿಕ ಚಟುವಟಿಕೆ ನಡೆಯುವುದು ಧಾರ್ಮಿಕ ಪ್ರವಾಸದ ಮೂಲಕವೆ. ಇಂತಹ ಚಟುವಟಿಕೆ ನಿಂತಿದ್ದರಿಂದ ದೇವಾಲಯದ ಮೇಲೆ ಅವಲಂಬಿತರಾಗಿರುವ ಹಲವಾರು ಮೇಲೆ ತಿಳಿಸಿದ ವರ್ಗದ ಜನರಿಗೆ ಜೀವನ ದುಸ್ತರವಾಗಿದೆ. 

ಕೆಲವು #ಅಯೋಗ್ಯರು ಅಭಿಪ್ರಾಯ ಪಟ್ಟಂತೆ ಕೇವಲ ತಟ್ಟೆಕಾಸು ಹೋಗಿ ಬ್ರಾಹ್ಮಣರಿಗೆ ಮಾತ್ರ ಜೀವನ ಕಷ್ಡವಾಗುತ್ತಿಲ್ಲ. #ಅಂಕಿ_ಸಂಖ್ಯೆ ಮತ್ತು ಸತ್ಯಾಂಶ ಎಂದರೆ ದೇವಾಲಯದಿಂದ ಅನುಕೂಲವಾಗುವುದು ಕೇವಲ ೨% ಬ್ರಾಹ್ಮಣರಿಗೆ ಮಾತ್ರ. ಉಳಿದ ೯೮% ಇತರ ಜಾತಿಯವರಿಗೆ ! ಮೇಲೆ ತಿಳಿಸಿದ ವೃತ್ತಿಗಳಿಂದ ಜೀವನ ನಡೆಸುತ್ತಿರುವ ಜಾತಿ ಸಮೀಕ್ಷೆ ಮಾಡಿ. ನನ್ನ ಮಾತಿನಲ್ಲಿ ಇರುವ ಸತ್ಯ ನಿಮ್ಮ ಬುದ್ಧಿಗಳಿಗೆ ರಾಚುತ್ತದೆ. 

ಅನಗತ್ಯವಾಗಿ ಬ್ರಾಹ್ಮಣರ ಮೇಲೆ #ಆರೋಪ, #ದ್ವೇಷ, #ತಾರತಮ್ಯ, #ಎತ್ತಿಕಟ್ಟುವಿಕೆ, #ಕೀಳಾಗಿನೋಡುವುದು ಇತ್ಯಾದಿಗಳನ್ನು ಬಿಟ್ಟು ಸಮಾಜ ಒಡೆಯುವ ಬದಲು, ಸಮಾಜ ಜೋಡಿಸುವ ಕೆಲಸ ಮಾಡಿ. 

ಬ್ರಾಹ್ಮಣರು ಕಷ್ಟದಲ್ಲಿಯೂ ಪರಂಪರೆ ಉಳಿಸುವ ಕೆಲಸ ಮಾಡುತ್ತಿದ್ದಾರೆ, ಮಾಡಿದ್ದಾರೆ. ಸಾಧ್ಯವಾದರೆ ಅವರಿಗೆ ಧನ್ಯವಾದ ಹೇಳಿ ಇಲ್ಲದಿದ್ದರೆ ಸುಮ್ಮನಿರಿ. ಆಧಾರ ರಹಿತ ದೂಷಿಸದಿರಿ. 

ಸಮಾಜ ಕಟ್ಟುವ ಎಲ್ಲ ಸಜ್ಜನರಿಗೂ ಧನ್ಯವಾದಗಳು

#ಶಲ್ವಾಧೀಕ್ಷಣ

ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್

***** 


 BICYCLE IS DANGEROUS TO GROWTH OF ANY ECONOMY

#ಸೈಕಲ್ನಡೆಸುವವರಿಂದದೇಶದ_ಅರ್ಥವ್ಯವಸ್ಥೆಗೆ (#GDP) #ಹಾನಿ


"ನಿಮಗಿದು ಹಾಸ್ಯಾ‌ಸ್ಪದ ವೆನಿಸುವುದೇ? ಆದರೆ ಇಂದು ಸತ್ಯ."

ಸೈಕಲ್ ನಡೆಸುವವನಿಂದ ದೇಶಕ್ಕೆ ಆಪತ್ತು. ಏಕೆಂದರೇ...


🔴ಅವನು ಗಾಡಿ ಖರೀದಿಸುವುದಿಲ್ಲ.


🔴ಅವನು ಸಾಲ ಪಡೆಯುವುದಿಲ್ಲ.


🔴ಅವನು ಗಾಡಿಯ ವಿಮೆ ಮಾಡಿಸುವುದಿಲ್ಲ.


🔴ಅವನು ತೈಲ ಖರೀದಿಸುವುದಿಲ್ಲ.


🔴ಅವನು ಗಾಡಿಯ ಸರ್ವೀಸಿಂಗ್ ಮಾಡಿಸುವುದಿಲ್ಲ.


🔴ಅವನು ಹಣ ನೀಡಿ ಪಾರ್ಕಿಂಗ್ ಮಾಡಿಸುವುದಿವಲ್ಲ.


🔴ಅವನು ಹೆಲ್ಮೆಟ್,ಲೈಸೆನ್ಸ್ ಇಲ್ಲದಕ್ಕೆ ದಂಡ ಕಟ್ಟುವುದಿಲ್ಲ.

ಮತ್ತು

🔴ಅವನು ದಪ್ಪಗಾಗುವುದಿಲ್ಲ!!!


ಹೌದ್ರೀ...ಇದು ಸತ್ಯ.ಒಬ್ಬ ಆರೋಗ್ಯಪೂರ್ಣ ವ್ಯಕ್ತಿ ಅರ್ಥವ್ಯವಸ್ಥೆಗೆ ಮಾರಕ,ಏಕೆಂದರೆ ಅವನು ಔಷಧಿ ಖರೀದಿಸಲಾರ.

ಅವನು ದವಾಖಾನೆ,ಚಿಕಿತ್ಸೆಗೆ ಹೋಗಲಾರ.ಅದು GDP ಗೆ ಯೋಗದಾನ ನೀಡಲಾರ.


ಇದರ ಜೊತೆಗೆ ಒಬ್ಬ Fast Food ಅಂಗಡಿಯವ 30 ಉದ್ಯೋಗ ಸೃಷ್ಟಿ ಮಾಡುವನು.

10 ಹೃದಯ ಚಿಕಿತ್ಸಕ

10 ದಂತ ಚಿಕಿತ್ಸಕ

10 ತೂಕ ಕಡಿಮೆ ಮಾಡುವವ.

ಸೂಚನೆ:-

#ನಡೆಯುವವರುಇವರಿಗಿಂತಖತರ್ನಾಕ್_ಇರುವರು.

#ಏಕೆಂದರೆನಡೆಯುವವರುಸೈಕಲ್ಲನ್ನೂ_ಖರೀದಿಸಲಾರರು.

******


No comments:

Post a Comment