ನಮ್ಮ ಊರಿನಲ್ಲಿರಬೇಕಾದ ಗಿಡಗಳು.
1) ಅರಳಿ ಮರ
2) ಆಲದ ಮರ
ನಮ್ಮ ಬೀದಿಯಲ್ಲಿರಬೇಕಾದ ಗಿಡಗಳು
3) ಬೇವಿನ ಮರ
4) ಬಾದಾಮಿ ಗಿಡ (ದೇಶೀ)
ನಮ್ಮ ಅಂಗಳದಲ್ಲಿರಬೇಕಾದ ಗಿಡಗಳು
5) ನುಗ್ಗೆ
6) ಕರಿಬೇವು
7) ನೆಲ್ಲಿ
8) ಪೇರಳೆ
9) ನಿಂಬೆ
ಮನೆಯಲ್ಲಿನ ತೊಟ್ಟಿ ಗಳಲ್ಲಿರಬೇಕಾದ ಗಿಡಗಳು
10) ತುಳಸಿ
11) ಲೋಳಿಸರ
12) ಪುದೀನಾ
13) ಕೊತ್ತಂಬರಿ
14) ರಣಪಾಲ
15) ಗೋಧಿ ಹುಲ್ಲು
ಮನೆಯಲ್ಲಿನ ಗಿಡಗಳಿಗೆ ಅಥವಾ ಗೋಡೆಗಳಿಗೆ ಹಬ್ಬಬೇಕಾದ ಬಳ್ಳಿಗಳು*
16) ಅಮೃತ ಬಳ್ಳಿ
17) ವೀಳ್ಯದೆಲೆ
ಮಳೆಗಾಲ ಬರುವ ಸಮಯ ಆರಂಭವಲ್ಲವೇ ಈ ಗಿಡಗಳನ್ನ ನಮ್ಮ ಊರಿನಲ್ಲಿ , ಬೀದಿ ಹಾಗೂ ಮನೆಯ ಅಂಗಳದಲ್ಲಿ ಇರುವ ಹಾಗೆ ನೋಡಿ ಕೊಳ್ಳೋಣವೇ.
ವೃಕ್ಷೋ ರಕ್ಷತಿ ರಕ್ಷಿತಃ
****
No comments:
Post a Comment