SEARCH HERE

Friday 1 October 2021

ಯಾವ ನಕ್ಷತ್ರದಂದು ಮುಖ್ಯವಾಗಿ ಯಾವ ಕಾರ್ಯ

ಯಾವ ನಕ್ಷತ್ರದಂದು ಮುಖ್ಯವಾಗಿ ಯಾವ ಕಾರ್ಯ ಮಾಡಿದರೆ ಉತ್ತಮ


 *  ಅಶ್ವಿನಿ: ಗೃಹ ಪ್ರವೇಶ ಮದುವೆ ಮುಂಜಿ ದನಕರು ವಾಹನ ಆಭರಣ ಖರೀದಿ...


*  ಭರಣಿ: ಶಸ್ತ್ರಧಾರಣೆ ಅಗ್ನಿ ಕಾರ್ಯ ಯುದ್ದ...


*  ಕೃತಿಕ: ಸಾಲ ತೀರಿಸುವುದು ಪಶು ವ್ಯಾಪಾರ ಗಿಡ ನೆಡುವುದು ವಾದ್ಯ ಕ್ರಿಯೆಗಳು...


*  ರೋಹಿಣಿ: ವಿವಾಹ ಸೀಮಂತ ದೇವತಾ ಪ್ರತೀಷ್ಠೆ ಹೊಸವಸ್ತ್ರ ಧರಿಸುವುದು...


*  ಮೃಗಶಿರ:  ಅನ್ನ ಪ್ರಾಶನ ಅಕ್ಷರಾಭ್ಯಾಸ ಉಪನಯನ ಯಾತ್ರೆ ಹೊರಡುವುದು...


*  ಆರಿದ್ರ: ಗರಡಿ ಸಾಧನೆ, ಪ್ರಥಮ ಹಾಲು ಕೊಡುವುದು ಅಗ್ನಿ ಕಾರ್ಯ ಶಸ್ತ್ರ ಸಂಬಂಧ...


*  ಪುನರ್ವಸು: ಬಿತ್ತನೆ,  ಪ್ರಯಾಣ,  ವಿಧ್ಯಾಭ್ಯಾಸ,  ನಾಮಕರಣ,  ವಾಸ್ತು ಕ್ರಿಯೆ...


*  ಪುಷ್ಯ:  ಸೀಮಂತ,  ಅಭ್ಯಂಜನ,  ಕಿವಿ ಚುಚ್ಚುವುದು,  ಮಂತ್ರೋಪದೇಶ...


*  ಆಶ್ಲೇಷ:  ಬಾವಿ ತೋಡುವುದು ನಾಗ ಪ್ರತಿಷ್ಠೆ ಸುರಂಗ ನಿರ್ಮಾಣ...


*  ಮಖಾ:  ವ್ಯವಸಾಯ,  ಗೋಸಂಬಂಧ ಕೆಲಸ,  ಸಂಗೀತ,  ನಾಟ್ಯ ಪ್ರರಂಭ...


*  ಪುಬ್ಬ:  ಆಭರಣ ಧಾರಣೆ, ವಾಹನ ಖರೀದಿ...


*  ಉತ್ತರ: ಮದುವೆ,  ಸೀಮಂತ,  ಉಪನಯನ,  ವಿದ್ಯಾಭ್ಯಾಸ...


*  ಹಸ್ತ:  ನಾಮಕರಣ,  ಔಷಧಿ ಸೇವನೆ,  ಗೃಹಪ್ರವೇಶ,  ಅಭಿಷೇಕ...


*  ಚಿತ್ತ:  ವಸ್ತು ಸ್ವೀಕಾರ,  ಬಿತ್ತನೆ,  ವ್ಯಾಪಾರ, ಉದ್ಯೋಗ, ಪ್ರತೀಷ್ಠೆ...


*  ಸ್ವಾತಿ:  ಅನ್ನದಾನ,  ಸಂಗೀತಾಭ್ಯಾಸ,  ಶಂಕು ಸ್ಥಾಪನೆ,   ಗೃಹಪ್ರವೇಶ...


*  ವಿಶಾಖ: ಧಾನ್ಯ ಸಂಗ್ರಹ,  ಯಂತ್ರ,  ಮಂತ್ರ ಸಾಧನೆ, ಶಿಲ್ಪಾಕಲೆ,  ವಿನ್ಯಾಸ...


* ಅನುರಾಧ: ವಾಸ್ತು ಕ್ರಿಯೆ,  ಪೂಜೆ ಪುನಸ್ಕಾರಗಳು...


*  ಜೇಷ್ಠ: ಕಿವಿ ಚುಚ್ಚುವುದು, ಉದ್ಯೋಗ ಆರಂಭ,  ನೃತ್ಯ ಆರಂಭ...


*  ಮೂಲ: ವಾಣಿಜ್ಯ, ವ್ಯವಹಾರ, ಮನೆ ಖರೀದಿಗಳು...


*  ಪೂರ್ವಾಷಾಢ:  ವಿಗ್ರಹ ನಿರ್ಮಿಸುವುದು,

ಬಾವಿ ನಿರ್ಮಾಣ, ವಿದ್ಯಾಭ್ಯಾಸಾರಂಭ...


*  ಉತ್ತರಾಷಾಢ:  ಸೀಮಂತ, ಮದುವೆ, ಗೃಹಪ್ರವೇಶ, ಮಂಗಲ ಕಾರ್ಯಗಳು...


 * ಶ್ರವಣ: ಶಾಸ್ತ್ರಾಭ್ಯಾಸ, ಆಭರಣ ಖರೀದಿ, ವಸ್ತ್ರಾಲಂಕಾರ ಧಾರಣೆ...


*  ಧನಿಷ್ಠ:  ನಾಮಕರಣ, ಯಾತ್ರಾರಂಭ, ದೇವತಾ ಸ್ಥಾಪನೆ,  ಔಷಧಿ ಸೇವನೆ...


*  ಶತಭಿಷ: ಮನೆಯಲ್ಲಿ ಪೂಜೆ ಪುನಸ್ಕಾರ ಹೋಮ, ಕಟ್ಟಡ ಪ್ರರಂಭ...


*  ಪೂರ್ವಭಾದ್ರ:  ಮರ ಕಡಿಯುವುದು, ಮನೆ ಕೆಡುವುದು,  ಮನೆಯಲ್ಲಿ ಸಣ್ಣಪುಟ್ಟ ರಿಪೇರಿ...


*  ಉತ್ತರಭಾದ್ರ: ಮದುವೆ,  ಗೃಹಪ್ರವೇಶ,  ನಾಮಕರಣ, ಸೀಮಂತ,  ಶುಭ ಕಾರ್ಯಗಳು...


*  ರೇವತಿ:  ವಾಹನ, ಆಭರಣ, ಗೃಹ,  ಭೂಮಿಗಳ ಖರೀದಿಗಳು...


ಶಾಸ್ತ್ರದ ಪ್ರಕಾರ ಮೇಲೆ ಹೇಳಿರುವ  ನಕ್ಷತ್ರದ  ದಿನದಂದು ಈ ಕೆಲಸಗಳನ್ನು ಮಾಡಿದರೆ ಶುಭವಾಗುವುದು.

***


No comments:

Post a Comment