ಭಾರತ ದೇಶದಲ್ಲಿ 90% ಶರೀರದಲ್ಲಿ ಉದ್ಭವಿಸುವ ರೋಗಗಳಿಗೆ ಮೂಲ ಕಾರಣ ದೇಹದಲ್ಲಿ ಸರಿಯಾದ ರಕ್ತ ಪರಿಚಲನೆ ( 𝐁𝐥𝐨𝐨𝐝 𝐂𝐢𝐫𝐜𝐮𝐥𝐚𝐭𝐢𝐨𝐧 ) ಇಲ್ಲದಿರುವುದು ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟ ( 𝐎𝐱𝐲𝐠𝐞𝐧 𝐋𝐞𝐯𝐞𝐥 ) ಕಡಿಮೆ ಇರುವುದು.
𝐄-𝐁𝐈𝐎𝐓𝐎𝐑𝐈𝐔𝐌 𝐌𝐀𝐆𝐍𝐄𝐓𝐈𝐂 ತೆರಪಿ ಮೂಲಕ ದೇಹಕ್ಕೆ ಬರುವು ರೋಗಗಳನ್ನು ನಿಯಂತ್ರಿಸಬಹುದು. ಈ ಉತ್ಪನ್ನವು ದೇಹದ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಸರ್ವ ರೋಗಗಳಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಈ ಉತ್ಪನ್ನವನ್ನು ದೇಹದ ಹೊರಗೆ ಉಪಯೋಗಿಸುವುದರಿಂದ ಇದು ಶೀಘ್ರವಾಗಿ ತನ್ನ ಕಾರ್ಯವನ್ನು ನಿರ್ವಹಿಸಿ ಈ ಕೆಳಗಿನ ರೋಗಗಳನ್ನು ನಿಯಂತ್ರಿಸಬಹುದು..
1 ) ಶರೀರದಲ್ಲಿ ನಿಶ್ಯಕ್ತಿ
2 ) ಶ್ವಾಸ ಕೋಶದ ಸಮಸ್ಯೆಗಳು
3 ) ಅಧಿಕ ಮತ್ತು ಕಡಿಮೆ ರಕ್ತದೊತ್ತಡ
4 ) ನಿದ್ರಾಹೀನತೆ
5 ) ಥೈರಯಿಡ್ ಸಮಸ್ಯೆ
6 ) ಮೂಲವ್ಯಾಧಿ ಸಮಸ್ಯೆ
7 ) ಶರೀರದಲ್ಲಿ ಅಲ್ಲಲ್ಲಿ ಬಾವು ಕಾಣಿಸಿಕೊಳ್ಳುವುದು
8 ) ಮಾಂಸಖಂಡಗಳ ನೋವು
9 ) ಹಲ್ಲಿನ ಒಸಡುಗಳಲ್ಲಿ ರಕ್ತ ಸೋರುವಿಕೆ
10 ) ನಿದ್ರೆಯಲ್ಲಿ ಗೊರಕೆಯ ಸಮಸ್ಯೆ
11 ) ಅಜೀರ್ಣತೆ
12 ) ಸೋರಿಯಾಸಿಸ್ ಮುಂತಾದ ಚರ್ಮ ರೋಗಗಳು
13 ) ಮಧುಮೇಹದ ಸಮಸ್ಯೆ
14 ) ಶರೀರದಲ್ಲಿ ಅಧಿಕ ಕೊಬ್ಬು ಶೇಖರಣೆ
15 ) ಪಾರ್ಶ್ವ ವಾಯುವಿನ ಸಮಸ್ಯೆ
16 ) ಕಣ್ಣಿನ ದೃಷ್ಟಿ ದೋಷ
17 ) ಸಂಧಿವಾತದ ಸಮಸ್ಯೆ
ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ, ದೇಹದಲ್ಲಿ ರಕ್ತ ಪರಿಚಲನೆ ಯಲ್ಲಿ ತೊಡಕುಗಳು ಮತ್ತು ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವುದು. 𝐄-𝐁𝐈𝐎𝐓𝐎𝐑𝐈𝐔𝐌 𝐌𝐀𝐆𝐍𝐄𝐓𝐈𝐂 ಉತ್ಪನ್ನವು ಈ ಕೆಲಸವನ್ನು ಸರಿಯಾಗಿ ನಿರ್ವಹಿಸುವುದರಿಂದ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ದೊರಕುವುದು..
ಹೆಚ್ಚಿನ ಮಾಹತಿಗಾಗಿ ಮತ್ತು ಪ್ರಾತ್ಯಕ್ಷಿಕೆ ಗಾಗಿ ಕರೆ ಮಾಡಿ :
ᴍᴏʙ:8951114651
(please note-you need to check with your family doctor first)
***
No comments:
Post a Comment