SEARCH HERE

Tuesday, 1 January 2019

ಭ‌ಜ‌ನಾ ಕ್ರಾಂತಿ bhajana kranti



Every Sunday morning 6 am to 7 am one group sings bhajans on a prayer walk, commencing from one temple place to another temple place.

ಮೈಸೂರಿನ‌ಲ್ಲೊ0ದು ಭ‌ಜ‌ನಾ ಕ್ರಾ0ತಿ... ಪ್ರ‌ತೀ ತಿ0ಗ‌ಳ‌ ಮೊದ‌ಲ‌ ಆದಿತ್ಯ‌ವಾರ‌ ಮು0ಜಾನೆ ನ‌ಗ‌ರ‌ ಸ‌0ಕೀರ್ತ‌ನೆ... ಬೆಳಿಗ್ಗೆ 6.00ರಿ0ದ‌ ಒ0ದು ದೇವ‌ಸ್ಥಾನ‌ದಿ0ದ‌ ಹೊರ‌ಟು ಇನ್ನೊ0ದು ದೇವ‌ಸ್ಥಾನ‌ ತ‌ನ‌ಕ‌ ನ‌ಗ‌ರ‌ ಭ‌ಜ‌ನೆ... ಉಡುಪಿ ಮೂಲ‌ದ‌ ಹ‌ರೀಶ್ ಭ‌ಟ್ ನೇತ್ರ‌ತ್ವ‌ದ‌ ಭ‌ಜ‌ನಾ ತ‌0ಡ‌ದ‌ ಸಾಧ‌ನೆ... ಭ‌ಜ‌ನಾ ಜಾಗ್ರ‌ತಿಯ‌ ಬ‌ಗ್ಗೆ ಮಾದ‌ರಿ ಅನುಕ‌ರಣೀಯ‌ ಕಾರ್ಯ‌ಕ್ರ‌ಮ‌...!!!

Jan 2019 Vasundara Sathyakrishna9902175880sent this.




which town - no details

The following video is from a village


margashira masa in Chennai 2024


***




ಏಕಾದಶಿ ತಾರತಮ್ಯ ಭಜನೆ

ಏಕಾದಶಿ ತಾರತಮ್ಯ ಭಜನೆ - ಆರೋಹಣ ಕ್ರಮ


ದಾಸರ ತಾರತಮ್ಯ

೧)ಶೇಷದಾಸರು
೨)ಜಗನ್ನಾಥಸಾಸರು
೩)ಗೋಪಾಲದಾಸರು
೪)ವಿಜಯದಾಸರು
೫)ಪುರಂದರದಾಸರು

ಯತಿಗಳ ತಾರತಮ್ಯ
೧)ಸತ್ಯಪ್ರಮೋದತಿರ್ಥರು
೨)ಸತ್ಯಜ್ಞಾನತಿರ್ಥರು
೩)ವಿಷ್ಣುತಿರ್ಥರು
೪)ಸತ್ಯಭೋದರು
೫)ರಾಯರು
೬)ರಘೂತ್ತಮ ತಿರ್ಥರು
೭)ವಾದಿರಾಜರು
೮)ವ್ಯಾಸರಾಜರು
೯)ಶ್ರೀಪಾದರಾಜರು
೧೦)ಟೀಕಾರಾಯರು
೧೧)ಮಧ್ವಾಚಾರ್ಯರು

ದೇವತಾ ತಾರತಮ್ಯ
೧)ಗಣಪತಿ
೨) ಪಾರ್ವತಿ*
೩)ರುದ್ರದೇವರು
೪)ಗರುಡ, ಶೇಷ
೫)ಸರಸ್ವತಿ, ಭಾರತಿ
೬)ಪ್ರಾಣದೇವರು
೭)ಲಕ್ಷ್ಮೀದೇವಿಯರು
೮)ವೇದವ್ಯಾಸರು
೯)ದೇವರ ಹಾಡುಗಳು.
   ೧)ದೇವರನ್ನ ಕಾಣುವ ಹಂಬಲ
   ೨)ದೇವರನ್ನ ಕರೆಯುವುದು
   ೩)ದೇವರು ಬಂದಿದ್ದು
   ೪)ದೇವರನ್ನ ಕಂಡಿದ್ದು
   ೫)ದೇವರು ನಿಂತಿದ್ದು
   ೬)ದೇವರ ರೂಪ ಚಿಂತನೆ
   ೭)ದೇವರಲ್ಲಿ ಶರಣಾಗತಿ(ಆತ್ಮ ನೀವೆದನೆ)
   ೮)ದೇವರ ದಶಾವತಾರ ಹಾಡುಗಳು
   ೯)ದೇವರ ನಿಂದಾಸ್ತುತಿ
೧೦)ವೈರಾಗ್ಯದ ಹಾಡುಗಳು
೧೧)ದೇವರ ಲಾಲಿ ಹಾಡು
ಎಲ್ಲಾ ಹಾಡುಗಳನ್ನು ಪೂರ್ಣ ಹಾಡಬೇಕು
***

No comments:

Post a Comment