ಶ್ರೀನೃಸಿಂಹ_ಮಹಾಮಂತ್ರ
ಆಪತ್ತಿನಲ್ಲಿ ಸಿಲುಕಿದಾಗ , ಏನಾದ್ರೂ ಜೀವಭಯ ಅನಿಸಿದಾಗ ಈ ಮಂತ್ರವನ್ನು ಬಲಗೈಯನ್ನು ಮುಟ್ಟಿಗೆ ಮಾಡಿ ಹೃದಯಕ್ಕೆ ಹಿಡಿದು ಕಣ್ಣು ಮುಚ್ಚಿ ನಿಮಗೆ ಎಷ್ಟು ಸಾದ್ಯವೋ ಅಷ್ಟು ಸಲ ಹೇಳಿ ಆಪತ್ತುಗಳು ಹೇಳು ಹೆಸರಿಲ್ಲದೆ ಹೋಗುತ್ತವೆ.
ಅಷ್ಟೊಂದು ಪ್ರಭಾವ ಶಾಲಿ ಮಂತ್ರ ಇದು...
ಈ ಮಂತ್ರವೇ ನಿಮಗೆ ದೊಡ್ಡ ದೈರ್ಯ
ಮಂತ್ರ
** ಉಗ್ರಂ , ವೀರಂ, ಮಹಾವಿಷ್ಣುಂ ,ಜ್ವಲಂತಂ ಸರ್ವತೋಮುಖಂ l
ನೃಸಿಂಹಂ, ಭೀಷಣಂ ,ಭದ್ರಂ ,ಮೃತ್ಯು , ಮೃತ್ಯುಂ ನಮಾಮ್ಯಹಮ್ ll**
***
No comments:
Post a Comment