SEARCH HERE

Thursday, 30 September 2021

news



GST ಅಂದ್ರೆ: (SGST,CGST,IGST)

SGST: state goods and service tax
 100% ರಾಜ್ಯ ಸರ್ಕಾರಕ್ಕೆ ಡೈರೆಕ್ಟ್ ಬರುತ್ತೆ

IGST:inter state goods and service tax
50%ರಾಜ್ಯ ಸರ್ಕಾರಕ್ಕೆ ಡೈರೆಕ್ಟ್ ಬರುತ್ತೆ
50% ಕೇಂದ್ರ ಸರ್ಕಾರಕ್ಕೆ(ಅದರಲ್ಲಿ ಮತ್ತೆ 41% ಮತ್ತೆ ರಾಜ್ಯಗಳಿಗೆ)

CGST: central goods and service tax
41% ಟ್ಯಾಕ್ಸ್ 15ನೆ ಹಣಕಾಸು ಆಯೋಗದ ಸೂಚನೆ ಮೇರೆಗೆ ಹಂಚಿಕೆ ಆಗುತ್ತೆ
ಮಿಕ್ಕ 59% ಕೇಂದ್ರದ ಯೋಜನೆಗಳಿಗೆ ಬಳಕೆಯಾಗುತ್ತದೆ..

Direct tax;Income tax filing.corporate tax
59%ಕೇಂದ್ರ ಸರ್ಕಾರದ ಯೋಜನೆಗಳಿಗೆ
41%‌ ಮತ್ತೆ ರಾಜ್ಯ ಸರ್ಕಾರಗಳಿಗೆ 15ನೆ ಹಣಕಾಸು ಆಯೋಗದ ಶಿಫಾರಸ್ಸಿನ ಮೇಲೆ ಹಂಚಿಕೆ.

ಪೆಟ್ರೋಲ್ ಡಿಸೆಲ್ ಟ್ಯಾಕ್ಸ್(ಕರ್ನಾಟಕ)
ಪೆಟ್ರೋಲ್
100ರೂಪಾಯಿ ಪೆಟ್ರೋಲ್ ನಲ್ಲಿ
ರಾಜ್ಯ ತೆರಿಗೆ 21 ರೂಪಾಯಿ
ಕೇಂದ್ರ ತೆರಿಗೆ 19.9 ರೂಪಾಯಿ

ಡಿಸೆಲ್
100 ರೂಪಾಯಿ ಡಿಸೆಲ್ನಲ್ಲಿ
ರಾಜ್ಯದ ತೆರಿಗೆ 21 ರೂಪಾಯಿ
ಕೇಂದ್ರದ ತೆರಿಗೆ 15.8 ರೂಪಾಯಿ

ಅಬಕಾರಿ ಸುಂಕ[ಮದ್ಯ,ಸಾರಾಯಿ}
18% ಕೇಂದ್ರ ಸರ್ಕಾರ
83% ಕರ್ನಾಟಕ ರಾಜ್ಯ ಸರ್ಕಾರ
 
ನಿಮಗಿದು ತಿಳಿದಿರಲಿ
ಕೆಂದ್ರದ ಒಟ್ಟು ಟ್ಯಾಕ್ಸ್ನಲ್ಲಿ
ರಾಜ್ಯಗಳಿಗೆ 41% ಡೈರೆಕ್ಟ್ ಬರುತ್ತೆ
ಮಿಕ್ಕ 59% ಅವರು ಸಾಲದ ಬಡ್ಡಿ
ಸಬ್ಸಿಡಿಗಳು, ವಿಶೇಷ ಯೋಜನೆಗಳು, ಸೈನ್ಯ, ತಂತ್ರಜ್ಞಾನ,ಅಭವೃದ್ಧಿ ಕಾರ್ಯಗಳನ್ನು ಆಹಾರ ಭದ್ರತೆ (5 ಕೆಜಿ ಅಕ್ಕಿ),ಆರೋಗ್ಯ ಯೋಜನೆಗಳಿಗೆ ಸರ್ಕಾರಿ ಸಂಬಳಗಳಿಗೆ ,ಮತ್ತೆ ರಾಜ್ಯಗಳಿಗೆ ವಿಶೇಷ ಅನುದಾನ,ಮತ್ತೆ ರಾಜ್ಯಗಳಿಗೆ ಸಾಲ,ಮತ್ತೆ ರಾಜ್ಯಗಳ ಜೊತೆ ಸಹಭಾಗಿತ್ವದ ಯೋಜನೆಗಳಿಗೆ ವ್ಯಯ ಮಾಡುತ್ತಿದ್ದಾರೆ..
****

feb 2024
FEB 2024


FEB 2024





*****

No comments:

Post a Comment