year 2023
ಭಕ್ತರಲ್ಲಿ ವಿಶೇಷ ಸೂಚನೆ
ದಿನಾಂಕ 22--05--2023 ಸೋಮವಾರ ಧಾರವಾಡದ ತೇಜಸ್ವೀ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನದಲ್ಲಿ ಶ್ರೀವೇಂಕಟೇಶ ದೇವರ , ಅಭಯಾಂಜನೇಯ ದೇವರ, ಶ್ರೀರಘೂತ್ತಮತೀರ್ಥರ , ಶ್ರೀ ರಾಘವೇಂದ್ರ ತೀರ್ಥರ ಮತ್ತು ಶ್ರೀ ಸತ್ಯಬೋಧ ತೀರ್ಥರ ಮೂಲ ಮೃತ್ತಿಕಾ ವೃಂದಾವನದ ಪ್ರತಿಷ್ಠಾಪನಾ ಮಹೋತ್ಸವವನ್ನು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ 1೦೦8 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಿಸಲಾಗುವುದು.
ಕಾರ್ಯಕ್ರಮಗಳು
ಬೆಳಿಗ್ಗೆ 06--30ಕ್ಕೇ ನೂತನ ಪ್ರತಿಮೆಗಳ ಪ್ರತಿಷ್ಠಾಪನೆ, ಮುದ್ರಾಧಾರಣೆ
ನಂತರ ಶ್ರೀಮೂಲ ಸೀತಾಸಮೇತ ಶ್ರೀ ಮೂಲರಾಮ ದೇವರ ಸಂಸ್ಥಾನ ಪೂಜೆ, ನಂತರ ತೀರ್ಥಪ್ರಸಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಭಗವದ್ಭಕ್ತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ವ್ಯವಸ್ಥಾಪಕರಾದ ಶ್ರೀ ಪಾಂಡುರಂಗಾಚಾರ್ಯ ಬಾಡಗಿ ಮತ್ತು
ಪಂ.ಶ್ರೀ. ಶ್ರೀಶಾಚಾಯ೯ ನಾಮಾವಳಿ ತಿಳಿಸಿದ್ದಾರೆ.
***
year 2022
ಉಚ್ಚಿಲ ದಸರಾ - 2022🛕
ದಿನಾಂಕ: 26-09-2022 ರಿಂದ 05-10-2022ರ ವರೆಗೆ
🥁ಭವ್ಯವಾದ ವಿಸರ್ಜನಾ ಮೆರವಣಿಗೆ🥁
ದಿನಾಂಕ:05-10-2022
ಸಮಯ:ಅಪರಾಹ್ನ 3:00ರಿಂದ
★ 100ಕ್ಕೂ ಅಧಿಕ ವಿಶಿಷ್ಟವಾದ ಟ್ಯಾಬ್ಲೋಗಳು
★ ಹುಲಿವೇಷ
★ ಭಜನಾ ತಂಡಗಳು
★ ವಿವಿಧ ವೇಷಭೂಷಣಗಳು
★ ಭವ್ಯವಾದ ವಿದ್ಯುತ್ ದೀಪಾಲಂಕಾರ
ಶೋಭಾಯಾತ್ರೆ ಸಾಗುವ ಮಾರ್ಗ
🛕ಶ್ರೀ ಕ್ಷೇತ್ರ ಉಚ್ಚಿಲ-ಎರ್ಮಾಳ್-ಪಡುಬಿದ್ರೆ- ಹೆಜಮಾಡಿ ಟೋಲ್ ಗೇಟ್-↩️
➡️ಪಡುಬಿದ್ರೆ-ಎರ್ಮಾಳ್- ಉಚ್ಚಿಲ-ಮೂಳೂರು- ಕಾಪುಬೀಚ್ (ದೀಪಸ್ತಂಭ)
ಜಲಸ್ಥಂಭನ
ರಾತ್ರಿ 11:00ಗಂಟೆಗೆ ಸ್ಥಳ: ಕಾಪುಬೀಚ್ (ದೀಪಸ್ತಂಭ)
ಸಂಗೀತ ಕಾರ್ಯಕ್ರಮ: ಬೃಹತ್ ಗಂಗಾರತಿ.
***
June 2022
Dear devotee, 27th Chaturmasya of Sri Satyatma Theertha Sripadangalavaru is at Santhebidanur, about 100 kms from Bengaluru. Dates are 23rd July to 10th Sept 2022. Various opportunities to do seva are available. Both gents and ladies of all age group can offer their services. To register as a volunteer and to mention the dates when you are available to offer seva, please go to http://bit.ly/cmsbd22volreg . While service is needed on all days, special dates mentioned in the form and week ends may need more volunteers. For any clarification pls call 9901077522. Kindly offer the best and maximum service during this Chaturmasya and obtain blessings of Hari Vayu Gurugalu and Sripadangalavaru.
***
|| ಶ್ರೀ ದಿಗ್ವಿಜಯಮೂಲರಾಮೋವಿಜಯತೇ ||
ಶ್ರೀಮದುತ್ತರಾದಿ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ 27ನೇ ಚಾತುರ್ಮಾಸ್ಯ ಮಹೋತ್ಸವ.
ಸಂತೆಬಿದನೂರು (ಜುಲೈ 23 ರಿಂದ 10 ನೇ ಸೆಪ್ಟೆಂಬರ್ 2022 ವರೆಗೆ)
ಪ್ರಮುಖ ವಿವರಗಳು:
ಶ್ರೀಶ್ರೀ1008 ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಸಂತೆಬಿದನೂರಿನಲ್ಲಿ ಅವರ 27 ನೇ ಚಾತುರ್ಮಾಸ್ಯ ವ್ರತವನ್ನು ಆಚರಿಸಲು ಭಗವಂತನ ಪ್ರೇರಣೆಯಂತೆ ಸಂಕಲ್ಪಿಸಿದ್ದಾರೆ. ಇದು ನಮ್ಮೆಲರ ದೊಡ್ಡ ಭಾಗ್ಯ.ಈ ಪರ್ವ ಕಾಲದಲ್ಲಿ ಅಧಿಕ ಪುಣ್ಯ ಸಂಪಾದಿಸಲು ಸಂತೆಬಿದನೂರು ಕ್ಷೇತ್ರವನ್ನು ಸಂದರ್ಶಿಸಿ ಶ್ರೀಮೂಲ ರಾಮದೇವರ,ಮೂಲ ಸೀತಾದೇವಿಯರ ಹಾಗೂ ಗುರುಗಳ ದರ್ಶನ ಪಡೆದು ಪುನೀತರಾಗಲು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇವೆ.ಚಾತುರ್ಮಾಸ್ಯದ ದಿನಾಂಕಗಳು 23ನೇ ಜುಲೈ 2022 ರಿಂದ 10ನೇ ಸೆಪ್ಟೆಂಬರ್ 2022 ರವರೆಗೆ.
ಸಂತೆಬಿದನೂರು ಕ್ಷೇತ್ರದ ಹಿರಿಮೆ:
ಪವಿತ್ರ 'ಉತ್ತರ ಪಿನಾಕಿನಿ' ನದಿ ತೀರದ ಸಂತೆಬಿದನೂರು ಕ್ಷೇತ್ರವು ಬೆಂಗಳೂರಿನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ ಹಾಗು ರಸ್ತೆ ಮೂಲಕ ಸುಮಾರು 2.5 ಗಂಟೆಗಳ ಪ್ರಯಾಣದ ಪುಣ್ಯ ಕ್ಷೇತ್ರ ವಾಗಿದೆ.ಸಂತೆಬಿದನೂರಿನ ಸ್ಥಳದ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.ಪಾವನ ಕ್ಷೇತ್ರವಾದ ಸಂತೆಬಿದನೂರಿನಲ್ಲಿ ಜನಮೇಜಯ ಚಕ್ರವರ್ತಿಯಿಂದ ಪ್ರತಿಷ್ಠಾಪಿತವಾದ ಪ್ರಾಣ ದೇವರ ಸನ್ನಿಧಾನವಿದೆ.ದಿವ್ಯವಾದ ಅಷ್ಟೇ ಭವ್ಯವಾದ ಈ ಪ್ರಾಣದೇವರ ವಿಗ್ರಹವು ನಂತರದ ದಿನಗಳಲ್ಲಿ ಶ್ರೀವ್ಯಾಸರಾಜತೀರ್ಥ ಶ್ರೀಪಾದರಿಂದ ಪುನರ್ ಪ್ರತಿಷ್ಠಾಪನೆಗೊಂಡಿದೆ.ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಾಹಾ ಸಂಸ್ಥಾನ ಶ್ರೀ ಉತ್ತರಾದಿಮಠದ ಪರಂಪರೆಯಲ್ಲಿ ಬಂದ ಮಾಹಾನುಭಾವರಾದ ಶ್ರೀ ಶ್ರೀ1008 ಶ್ರೀಸತ್ಯವರತೀರ್ಥರು ಮತ್ತು ಶ್ರೀಶ್ರೀ1008 ಶ್ರೀಸತ್ಯಪರಾಯಣತೀರ್ಥರು ವೃಂದಾವನಸ್ಥರಾಗಲು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಕ್ಷೇತ್ರದ ಮಹಿಮೆ ಮತ್ತಷ್ಟ್ಟುಸಾರಿ ಹೇಳುತ್ತಿದ್ದೆ.ಶ್ರೀ ಸತ್ಯವರತೀರ್ಥರ ಮತ್ತು ಶ್ರೀಸತ್ಯಪರಾಯಣತೀರ್ಥರ ಮೂಲ ವೃಂದಾವನಗಳ ಜೊತೆಗೆ ಈ ಕ್ಷೇತ್ರದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ ಹಾಗು ಶ್ರೀ ಹರಿ ಕಥಾಮೃತಸಾರಕ್ಕೆ ಟಿಪ್ಪಣಿ ಬರೆದ ಶ್ರೀಸಂಕರ್ಷಣ ಒಡೆಯರ ಮೃತ್ತಿಕಾ ವೃಂದಾವನಗಳ ಸನ್ನಿಧಾನವು ವ್ಯಕ್ತವಾಗಿದೆ.ಈ ಎಲ್ಲ ವಿಶೇಷತೆಗಳಿಂದ ಕೂಡಿದ ಪರಮ ಪವಿತ್ರ ತಾಣವಾದ ಸಂತೆಬಿದನೂರಿನಲ್ಲಿ ಪರಮಪೂಜ್ಯ ಶ್ರೀಪಾದಂಗಳವರು ಚಾತುರ್ಮಾಸ್ಯ ವ್ರತ ಆಚರಿಸುತ್ತಿರುವುದು ನಮ್ಮೆಲರ ಪುಣ್ಯವೇ ಸರಿ.
ಸಂತೆಬಿದನೂರಿನಲ್ಲಿನ ಚಾತುರ್ಮಾಸ್ಯ ದಿನದ ವಿಶೇಷತೆ ಮತ್ತು ಭಕ್ತಾದಿಗಳ ಸಾಧನೆಗಾಗಿ ಮಾಹಿತಿ:
ಚಾತುರ್ಮಾಸ್ಯದ ಈ ಪರ್ವಕಾಲದಲ್ಲಿ ಭಕ್ತಾದಿಗಳಿಗೆ ಶ್ರೀ ಶ್ರೀಪಾದರಿಂದ ತಪ್ತ ಮುದ್ರಾಧಾರಣೆ ಇರುತ್ತದೆ. ಪುರುಷರು,ಮಹಿಳೆಯರು ಮತ್ತು ಮಕ್ಕಳಿಗೆ ಮಹಾ ಸ್ವಾಮಿಗಳು ಮುದ್ರಾಧಾರಣೆ ಮಾಡುತ್ತಾರೆ. ಬೆಳಗ್ಗೆ ಶ್ರೀಪಾದಂಗಳವರ ಅನುಗ್ರಹ ಸಂದೇಶ ನಡೆಯಲ್ಲಿದ್ದು ಜೊತೆಗೆ ವಿವಿಧ ವಿದ್ವಾಂಸರ ಪ್ರವಚನಗಳು ದಿನನಿತ್ಯದಲ್ಲಿ ನಡೆಯಲಿವೆ. ಶ್ರೀ ಶ್ರೀಪಾದಂಗಳವರು ನೆರವೇರಿಸುವ ಶ್ರೀ ಮೂಲರಾಮದೇವರ,ಶ್ರೀದಿಗ್ವಿಜಯ ರಾಮದೇವರ,ಮೂಲ ಸೀತಾದೇವಿಯರ ಹಾಗು ಸಂಸ್ಥಾನ ಪ್ರತಿಮೆಗಳ ಪೂಜೆಯ ವೈಭವಗಳ ದರುಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಮಹಾ ಮಂಗಳಾರತಿ ನಂತರ ಭಕುತರೆಲ್ಲರಿಗೂ ತೀರ್ಥ-ರಾಮದೇವರ ಪ್ರಸಾದ ಇರುತ್ತದೆ.ಈ ಸಂಧರ್ಭದಲ್ಲಿ ಭಕ್ತಾದಿಗಳು ಸಂತೆಬೀದನೂರಿನಲ್ಲಿನ ಕ್ಷೇತ್ರ ಮೂರುತಿ ಮುಖ್ಯಪ್ರಾಣದೇವರ ಹಾಗು ಅಲ್ಲಿ ಸನ್ನಿಹಿತರಾದ ಗುರುಗಳ ವೃಂದಾವನಗಳ ದರುಶನ ಪಡೆದು ಧನ್ಯರಾಗಬಹುದು.ಎಲ್ಲರ ತೀರ್ಥ- ಪ್ರಸಾದದ ನಂತರ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಲಗುತ್ತದೆ.
ಸೇವಾ ಫಾರ್ಮ್:
ಸೇವೆಗಳನ್ನು ಆನ್‌ಲೈನ್‌ನಲ್ಲಿ https://bit.ly/cmsbd22 ಮೂಲಕ ಸಲ್ಲಿಸಬಹುದು.ಒಮ್ಮೆ ನಮ್ಮ ಖಾತೆಗಳ ತಂಡವು ಬ್ಯಾಂಕ್ ಸ್ಟೇಟ್‌ಮೆಂಟ್‌ನಿಂದ ರವಾನೆ ವಿವರಗಳನ್ನು ಪರಿಶೀಲಿಸಿದ ನಂತರ,ಫಾರ್ಮ್‌ನಲ್ಲಿ ನೀವು ಒದಗಿಸಿದ Whatsapp ಸಂಖ್ಯೆಗೆ ಸೇವಾ ಸ್ವೀಕೃತಿ ಸಂದೇಶವನ್ನು ಕಳಿಸಿಕೊಡಲಾಗುತ್ತದೆ.
ಸಂಪರ್ಕ ವಿವರಗಳು:
ಇಮೇಲ್ : chaturmasya.sbd22@gmail.com
ದೂರವಾಣಿ ಕರೆ : 8088694800 / 7411105383 / 7829044226
Whatsapp ಬೆಂಬಲ : 9916091813
ಪ್ರಯಾಣ/ವಸತಿ : 9845302555 / 9701675550
Website: www.uttaradimath.org/chaturmasya
Facebook: https://bit.ly/cmsbd22fb
Youtube: www.youtube.com/uttaradimath
ಸಂತೆಬಿದನೂರಿಗೆ ಸ್ವಾಗತ. ಶುಭಾಶಯಗಳೊಂದಿಗೆ,
ಚಾತುರ್ಮಾಸ್ಯ ಸೇವಾ ಸಮಿತಿ, ಸಂತೆಬಿದನೂರು.
PS: ಸಂತೆಬಿದನೂರು ಚಾತುರ್ಮಾಸ್ಯಕ್ಕೆ ಸಂಬಂಧಿಸಿದ ಆಮಂತ್ರಣಪತ್ರಿಕಾ ಮತ್ತು ಇತರ ಮಾಹಿತಿಗಾಗಿ ಇಲ್ಲಿ ನೋಡಬಹುದು https://bit.ly/cmsbd22docs
***
https://uttaradimath.org/chaturmasya
UM Chaturmasya at Santhebidanur – 23rd July to 10th September 2022
27th Chaturmasya of Sri Satyatma Theertha Sripadangalavaru will be at Santhebidanur, a small village at about 2.5 hours drive from Bengaluru. Santhebidanur has sannidhana of Sri Prana Devaru consecrated by Raja Janamejaya with punar pratishtapane by Sri Vyasaraja Theertharu. Moola brindavana of Sri Satyavara Teertharu and Sri Satyaparayana Teertharu are also there in this punya kshetra along with mruthika brindavanas of Sri Raghavendra Swamy and Sri Shankarshana Wodeyaru.
Invitations are available at https://bit.ly/cmsbd22docs
Sevas can be written online at https://bit.ly/cmsbd22 or at the venue.
Email: chaturmasya.sbd22@gmail.com
Help desk: 8088694800 / 7411105383 / 7829044226
WhatsApp Support : 9916091813
Travel/Accommodation : 9845302555 / 9701675550
We welcome you all to attend Chaturmasya at Santhebidanur to have darshan and to obtain blessings.
- Chaturmasya Seva Samithi, Santhebidanur.
***
December 2021
ಪ್ರಕಟಣೆ - ಅರ್ಚಕರು ಬೇಕಾಗಿದ್ದಾರೆ
ಮಾನ್ಯರೇ
ಹುಬ್ಬಳ್ಳಿ ಹತ್ತಿರ ಇರುವ ತಡಸದ ಶ್ರೀ ಗಾಯತ್ರೀ ತಪೋಭೂಮಿ ಶ್ರೀ ವಲ್ಲಭ ಚೈತನ್ಯ ಗುರುಗಳಿಂದ ಸ್ಥಾಪಿಸಲ್ಪಟ್ಟಿದ್ದು ದಕ್ಷಿಣ ಭಾರತದ ಏಕೈಕ ಶ್ರೀ ಗಾಯತ್ರೀ ದೇವಸ್ಥಾನವಾಗಿರುತ್ತದೆ. ಅಲ್ಲದೇ ಇಲ್ಲಿ ಅಸಂಖ್ಯಾತ ಭಕ್ತರಿಗೆ ಪ್ರತಿ ದಿನ ಶ್ರೀ ಗಾಯತ್ರೀ ದೇವಿಯ ದರ್ಶನ ಹಾಗು ಮಹಾಪ್ರಸಾದ ಇರುತ್ತದೆ.
ಸದರಿ ದೇವಸ್ಥಾನದಲ್ಲಿ ನಿತ್ಯವೂ ಶಾಸ್ತ್ರೋಕ್ತವಾಗಿ ತ್ರಿಕಾಲ ಪೂಜೆ ಮಾಡಲು ಒಬ್ಬ ನಿಷ್ಠಾವಂತ ಅನುಭವಿ ಬ್ರಾಹ್ಮಣ ಅರ್ಚಕರು ತುರ್ತಾಗಿ ಬೇಕಾಗಿದ್ದಾರೆ.
ನಿಯುಕ್ತರಾಗುವ ಅರ್ಚಕರಿಗೆ ಪ್ರತಿ ತಿಂಗಳು 15000/- ಸಂಭಾವನೆ ಕೊಡುವುದಲ್ಲದೇ ವಾಸ ಮಾಡಲು ಮನೆಯನ್ನೂ ಕೊಡಲಾಗುತ್ತದೆ.
ನಿತ್ಯ ನೈಮಿತ್ತಿಕ ಪೂಜೆ ಹೊರತು ಪಡಿಸಿ ಮಾಡುವ ಬೇರೆ ಹೋಮ ಹವನ ಹಾಗು ಕಾರ್ಯಕ್ರಮಗಳಿಗೆ ಬೇರೆ ಸಂಭಾವನೆಯನ್ನು ಕೊಡಲಾಗುವದು.
ಆಸಕ್ತರು ಕೂಡಲೇ ಧರ್ಮಾಧಿಕಾರಿಗಳು, ಶ್ರೀ ಗಾಯತ್ರೀ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ಸಂಪರ್ಕಿಸಬೇಕೆಂದು ಕೋರಲಾಗಿದೆ.
ಶ್ರೀ ವಿನಾಯಕ ಆಕಳವಾಡಿ 9880010020
ಶ್ರೀ ಅಶೋಕ ಹರಪನಹಳ್ಳಿ 9448273304
***
MAIYAS HOME DELIVERY @ Whatsapp or Call 9900072345
ಮೈಯಾಸ್ ಬಿಸಿ ಬಿಸಿ ಇಡ್ಲಿ, ಗರಿ ಗರಿ ದೋಸೆ ಈಗ ನಿಮ್ಮ ಮನೆಯಲ್ಲೇ..!?
ಇಡ್ಲಿ & ದೋಸಾ Batter Are Separate @ ₹70
(ಇಡ್ಲಿ ಮತ್ತು ದೋಸಾ ಎರಡಕ್ಕೂ ಪ್ರತ್ಯೇಕ ಹಿಟ್ಟು)
ಡಾ. ಪಿ. ಸದಾನಂದ ಮಯ್ಯ ಅವರ ಮಯ್ಯಾಸ್ ಉತ್ಕೃಷ್ಟ ಉತ್ಪನ್ನಗಳು @ Your Door Steps
Whatsapp ಅಥವಾ ಕರೆ ಮಾಡಿ 9900072345
ಮಯ್ಯಾಸ್ ಮೆನುವಿನಲ್ಲಿ ಇನ್ನೇನಿದೆ…
1. Variety
ಡೆಲಿವರಿ ಎಲ್ಲೆಲ್ಲಿ?
ಬೆಂಗಳೂರು ಮಹಾನಗರದ ಜಯನಗರ, ಜೆಪಿ ನಗರ, ಬಿಟಿಎಂ ಲೇಔಟ್, ಬನ್ನೇರುಘಟ್ಟ ರೋಡ್, ವಿಜಯ ಬ್ಯಾಂಕ್ ಲೇಔಟ್, ಹಲಸೂರು, ವಿವೇಕ್ ನಗರ, ಬಸವನಗುಡಿ, ಗಾಂಧಿ ಬಜಾರ್, ಚಿಕ್ಕಪೇಟೆ, ಗಾಂಧಿನಗರ, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಸಂಪಂಗಿರಾಮ ನಗರ, ಉತ್ತರಹಳ್ಳಿ, ಚಿಕ್ಕಲಸಂದ್ರ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್, ಕನಕಪುರ ರೋಡ್, ವಾಜರ ಹಳ್ಳಿ, ಸುಬ್ರಹ್ಮಣ್ಯಪುರ, ಕೋಣನಕುಂಟೆ, ಇಸ್ರೋ ಲೇಔಟ್, ರಾಜರಾಜೇಶ್ವರಿ ನಗರ, ಕತ್ರಿಗುಪ್ಪೆ, ವಿದ್ಯಾಪೀಠ, ಇಟ್ಟುಮಡು, ಗಿರಿನಗರ, ವಿಜಯನಗರ, ನಾಗರಬಾವಿ, ಗೋವಿಂದರಾಜನಗರ, ಮಲ್ಲತ್ತಹಳ್ಳಿ, ಉಲ್ಲಾಳ, ಕೆಂಗೇರಿ, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ ಪ್ರದೇಶಗಳಲ್ಲಿ ಹೋಂ ಡೆಲಿವರಿ ಪ್ರತಿದಿನ ಬೆಳಗ್ಗೆ 7ರಿಂದ 10 ಗಂಟೆಯ ಅವಧಿಯಲ್ಲಿ ಲಭ್ಯ.
ಡೆಲಿವರಿಗಾಗಿ Whatsapp ಅಥವಾ ಕರೆ ಮಾಡಿ 9900072345
November 2021
ಶ್ರೀ ಲಕ್ಷ್ಮೀ ನರಸಿಂಹ ಸಹಿತ ಶ್ರೀ ಯಂತ್ರೋಧ್ದಾರಕ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಗಳ ಮಠ ಬಳ್ಳಾರಿ
16-12-2021 ಗುರುವಾರ ರಂದು ನಡೆಯಲಿರುವ ಶ್ರೀ ಹನುಮದ್ ವ್ರತ ಅಂಗವಾಗಿ ಯಂತ್ರೋಧ್ದಾರಕ ಸ್ತೋತ್ರ ವನ್ನು ಪ್ರತಿ ವರುಷ ದಂತೆ ಈ ವರುಷ ಸಹ ಶ್ರೀಯಂತ್ರೋಧ್ದಾರಕ ಸ್ತೋತ್ರ ವನ್ನು ಹತ್ತು ಲಕ್ಷ ಜಪ ಮಾಡ ಬೇಕೆಂದು ಶ್ರೀ ಹರಿ ವಾಯು ಗುರು ಗಳ ಪ್ರೇರಣಾನು ಸಾರ ದಿಂದ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಈ ಜಪದ ಯಜ್ಙದಲ್ಲಿ ಪಾಲ್ಗೊಂಡು ಶ್ರೀ ಯಂತ್ರೋಧ್ದಾರಕ ಸ್ವಾಮಿ ಯ ಅನುಗ್ರಹ ಕ್ಕೆ ಪಾತ್ರರಾಗಬೇಕಾಗಿ ವಿನಂತಿ. ಈ ಜಪ ವನ್ನು ಪ್ರತಿ ದಿನ ಒಬ್ಬರು 13 ಸಾರಿ 42 ದಿನ ಮಾಡಬೇಕು. ಕೇವಲ 15 ನಿಮಿಷಗಳು ತಾವು ವಾಯು ದೇವರ ಅನುಗ್ರಹಕ್ಕಾಗಿ ಜಪ ಮಾಡಬೇಕಾಗಿ ವಿನಂತಿ . ಈ ಪ್ರಕಾರ ನೀವು ಜಪ ಮಾಡಿರಿ. 5-11-2021 ಶುಕ್ರವಾರ ಬಲಿಪಾಡ್ಯ ಆಗುತ್ತದೆ. ಆವತ್ತಿನಿಂದ ಶ್ರೀ ಹನುಮತ್ ವ್ರತ 42 ದಿನಗಳಾಗುತ್ತದೆ. ಆವತ್ತಿನ ದಿನ ಸಂಕಲ್ಪ ಪೂರ್ವಕ ವಾಗಿ ಪ್ರಾರಂಭ ಮಾಡಬೇಕು. ತಮ್ಮ ಬಂಧು ಬಳಗ ದವರ ಜತೆ ಯಲ್ಲಿ ಜಪ ಮಾಡಿಸಿ ವಿಶೇಷ ಫಲವನ್ನು ಪಡೆಯಬೇಕಾಗಿ ವಿನಂತಿ. ಈ ಜಪ ಯಜ್ಞ ದಲ್ಲಿ ಪಾಲ್ಗೊಳ್ಳುವವರು ಯಾವ ರೀತಿಯ ಕಾಣಿಕೆ ಸಲ್ಲಸ ಬೇಕಿಲ್ಲ . ಜಪ ಮಾಡಿದರೇ ಸಾಕು. ಈ ಜಪ ಯಜ್ಞ ದಲ್ಲಿ ಭಾಗವಹಿಸಿ ದವರು ತಮ್ಮ ಹೆಸರು ಗಳನ್ನು ಕೆಳಗಿನ ದೂರವಾಣಿ ಸಂಖ್ಯೆಗೆ ನೊಂದಾಯಿಸಿ ಕೊಳ್ಳಬೇಕು. ಜಪ ಮಾಡುವವರಿಗೆ ಸಂಕಲ್ಪ ಮತ್ತು ಅಂಗನ್ಯಾಸ ,ಕರನ್ಯಾಸ , ಮಾಡುವ ವಿಧಾನ ಗಳನ್ನು ತಿಳಿಸ ಲಾಗುತ್ತದೆ. ಹಾಗೂ ಅವರ ಹೆಸರಲ್ಲಿ 16-12-2021 ರಂದು ನಡೆಯಲಿರುವ ಹೋಮ ದಲ್ಲಿ ಸಂಕಲ್ಪ ಮಾಡಲಾಗುತ್ತದೆ. ಈ ಮೆಸೇಜು ತಮ್ಮ ಗೆ ತಿಳದ ಗುಂಪುಗಳಲ್ಲಿ ಸರಬರಾಜು ಮಾಡಿರಿ. ವಿವರಗಳಿಗೆ ಸಂಪರ್ಕಿಸಿ.
ಬಲರಾಮಾಚಾರ್ಯ. 9880090198.
***
August 2021
|| Sri Vyasarajo Vijayathe||
Dear Chandrika Gurukula Members,
As per many students desire to learn the basics of Samskrutha, Chandrika Gurukula will be starting Mani Manjari Paatha from 16.08.2021.
Vid.Murulidhar Katti will be teaching this subject..
Please Note that this will be good foundation to learn Vedantha Paatha..
Advantage of joining this class..
1. Samskrutha Basha Adhyayana.
2. Introduction and Importantance of Kavya
3. Chintane of Rama and Krishna Charitre.
4. Shabdha, Sandi and Introduction of Samasa..
Time: 06:00 Pm Monday To Friday
Channel : Google Meet.
Intrested Students can Join below group
https://chat.whatsapp.com/BeYcxlSQXdf9I8W6MsAecv
For more details, please visit the below link and please Don't forget to send this to your family and friends
https://chandrikagurukula.org/courses/manimanjari/
Chandrika Gurukula
Online Education Center Of
Sri Vyasaraja Matha
***
July 2021
July 17, 2021 Mysore
ಬೇಕಾಗಿದ್ದಾರೆ
ಮೈಸೂರಿನಲ್ಲಿ ಆಗಸ್ಟ್ ನಲ್ಲಿ ಸೂಪರ್ ಮಾರ್ಕೆಟ್ ಆರಂಭಗೊಳ್ಳಲಿದ್ದು ಇಲ್ಲಿ ಕೆಲಸಕ್ಕಾಗಿ ಪುರುಷರು ಮತ್ತು ಮಹಿಳೆಯರು ಈ ಕೆಳಕಂಡ ವಿಭಾಗಕ್ಕೆ ಬೇಕಾಗಿದ್ದಾರೆ . ..
1) ಅಕೌಂಟೆಂಟ್ ಕಂ ಮ್ಯಾನೇಜರ್.
2) ಬಿಲ್ಲಿಂಗ್ ಎಕ್ಸಿಕ್ಯೂಟಿವ್
3) ಸೇಲ್ಸ್ ಗರ್ಲ್/ ಮನ್
4) ಪ್ಯಾಕಿಂಗ್
5) ಫ್ಲೋರ್ cleaning
6 ) ಆಫೀಸ್ ಬಾಯ್ಸ್
ಅಸಕ್ತ ಅಭ್ಯರ್ಥಿಗಳು 19 ವರ್ಷದಿಂದ 40 ವರ್ಷದ ಒಳಗಿರುವವರು ...
ತಮ್ಮ ಸ್ವ ವಿವರಗಳೊಂದಿಗೆ ವಾಟ್ಸ್ ಆ್ಯಪ್ ಮೂಲಕ ಕಳಿಸಿದಲ್ಲಿ ...
ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ
📱 +91 80735 90220
ಮೈಸೂರಿನಲ್ಲಿರುವ ಅಭ್ಯರ್ಥಿ ಗಳು ಮಾತ್ರವೇ ಅರ್ಜಿ wp ನಲ್ಲಿ ಕಳುಹಿಸಿ
ಮೈಸೂರು
***
June 2021
20 June
💐 ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ💐
☀☀ ಧನ್ವಂತರಿ ದೇವರ ಪ್ರತಿಷ್ಠಾಪನೆ☀☀
🙏 ಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಧನ್ವಂತರಿ ದೇವರ ಪ್ರತಿಷ್ಠಾಪನೆ ಮಾಡುತ್ತಿದ್ದು ಅದನ್ನು ಅವರ ಕೃಪಾಕಟಾಕ್ಷದಿಂದ ನಾವು ಮನೆಯಲ್ಲೇ ಕುಳಿತು ನೋಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುತ್ತಿರುವ ಮಠದ ವ್ಯವಸ್ಥಾಪಕರಿಗೆ ಹೃದಯ ಪೂರ್ವಕವಾದ ಪ್ರಣಾಮಗಳನ್ನು ಸಲ್ಲಿಸೋಣ🙏
🌟 ಇದನ್ನು ಸರಿಯಾದ ರೀತಿಯಲ್ಲಿ ನಾವುಗಳೆಲ್ಲಾ ಸದುಪಯೋಗ ಪಡಿಸಿಕೊಂಡು ಧನ್ವಂತರಿ ದೇವರ ಕೃಪೆಗೆ ಪಾತ್ರರಾಗುಣ🌟
🤝 ನಾವುಗಳೆಲ್ಲಾ ನಮ್ಮ ಬಂಧು ಬಳಗ ಬಾಂಧವರಿಗೆಲ್ಲರಿಗೊ ಕಳುಹಿಸಿ ಅವರೂ ಸಹ ನೋಡಿ ಕೃತಾರ್ಥರಾಗಿ ಶ್ರೀ ಪಾದಂಗಳವರ ಕೃಪಾಶೀರ್ವಾದದೊಂದಿಗೆ ಅವರ ಅನುಗ್ರಹ ಸಂದೇಶವನ್ನು ನೋಡಿ ಕೇಳಿ ಆನಂದಿಸೋಣ🤝
🤝🌸🤝🌸🤝🌸🤝🌸🤝🌸🤝
☀ ಈ ಕೆಳಗಡೆ ಇರುವ ಲಿಂಕ್ ನ್ನು ನೂರಾರು ಜನರಿಗೆ ಕಳುಹಿಸುವ ಮುಖಾಂತರ ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಿಸುವಂತೆ ಮಾಡಿ ಧನ್ವಂತರಿ ದೇವರ ಪ್ರತಿಷ್ಠಾಪನೆಯನ್ನು ವೈಭವದಿಂದ ಆಚರಿಸೋಣ
👏🤝👏🤝👏🤝👏🤝👏🤝👏
https://youtube.com/user/uttaradimath
☀☀☀☀☀☀☀☀☀☀
https://youtube.com/channel/UCF1ydpsi3UiDC4sVlhe4_aQ
***
15 June
Grihasthara Patha
Please join my meeting from your computer, tablet or smartphone.
https://global.gotomeeting.com/join/864775133
You can also dial in using your phone.
(For supported devices, tap a one-touch number below to join instantly.)
United States: +1 (312) 757-3121
- One-touch: tel:+13127573121,,864775133#
Access Code: 864-775-133
New to GoToMeeting? Get the app now and be ready when your first meeting starts: https://global.gotomeeting.com/install/864775133
****
1 june- ಶ್ರೀ ರಾಘವೇಂದ್ರಸ್ವಾಮಿಗಳವರ ಭಕ್ತರ ಗಮನಕ್ಕೆ
ಕಲಿಯುಗ ಕಾಮಧೇನು ಕಲ್ಪವೃಕ್ಷ ಸದೃಶರಾದ ಶ್ರೀರಾಘವೇಂದ್ರಗುರುಸಾರ್ವಭೌಮರಿಗೆ ಸಮರ್ಪಣೆ ಮಾಡುವ ಪರಮಪವಿತ್ರವಾದ “ಪರಿಮಳಪ್ರಸಾದ” ವನ್ನು ಭಕ್ತರ ಬೇಡಿಕೆಗನುಗುಣವಾಗಿ ಅವರ ಮನೆಗೆ ತಲುಪಿಸುವ ಮೂಲಕ, ಖುದ್ದಾಗಿ ಬಂದು ಶ್ರೀರಾಘವೇಂದ್ರಸ್ವಾಮಿಗಳವರ ದರ್ಶನ ಪಡೆಯಲು ಸಾಧ್ಯವಾಗದವರಿಗೂ, ಶ್ರೀರಾಯರ ಅನುಗ್ರಹ, ಪರಿಮಳ ಪ್ರಸಾದದ ಮೂಲಕ ಎಲ್ಲರಿಗೂ ದೊರಕುವಂತೆ ಮಾಡಬೇಕೆಂಬ ಸದುದ್ದೇಶದಿಂದ ಪರಮಪೂಜ್ಯ ಶ್ರೀ ಶ್ರೀಪಾದಂಗಳವರ ಆದೇಶಾನುಸಾರ, ಆನ್-ಲೈನ್ ಮೂಲಕ “ಪರಿಮಳಪ್ರಸಾದ ಸಮರ್ಪಣ” ಸೇವೆಯನ್ನು ಸಲ್ಲಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸೇವೆಸಲ್ಲಿಸಿದ ಭಕ್ತರಿಗೆ 2 ಪಾಕೆಟ್ (8 pieces) ಪರಿಮಳಪ್ರಸಾದದ ಜೊತೆಗೆ ಮಂತ್ರಾಕ್ಷತೆಯನ್ನು ಕಳುಹಿಸಲಾಗುವುದು. ಆಸಕ್ತ ಭಕ್ತರು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವುದರಮೂಲಕ ಸೇವೆಗೆ ನೊಂದಾಯಿಸಿಕೊಳ್ಳಬಹುದು. ಪೂರ್ಣವಿಳಾಸದ ಜೊತೆಗೆ ಮೊಬೈಲ್ ಸಂಖ್ಯೆ ನಮೂದಿಸುವುದು ಕಡ್ಡಾಯ.
ಸೇವಾ ಕಟ್ಟಳೆ : ರೂ.205/- ಅಂಚೆವೆಚ್ಚಸೇರಿ
ವಿ.ಸೂ: ಈ ಸೇವೆಗೆ ನೊಂದಾಯಿಸಿಕೊಳ್ಳಲು ಬೇರೆ ಯಾವುದೇ ವ್ಯಕ್ತಿ/ಸಂಸ್ಥೆ/ವೆಬ್ ಸೈಟ್ ಗೆ ಅನುಮತಿ ನೀಡಿರುವುದಿಲ್ಲ
ಲಿಂಕ್: https://www.srsmatha.org/prasadaseva
M A N A G E R
****
May 2021
The public participation during the following event in Uttaradi Mutt, Mysuru is cancelled due to rapid spreading of corona covid.
April 2021
http://www.srijspn.org/anugraha.html
http://srisudha.srijspn.org/anugrahaResponse.php
March 2021
March 2021
ಶ್ರೀ ಪಲಿಮಾರು ಮಠದ ಮಠದ
ಶ್ರೀರಾಮಚಂದ್ರ ದೇವರಿಗೆ ಈ ಬಾರಿಯ
' ರಾಮೋತ್ಸವ 'ವು ಶ್ರೀಪಲಿಮಾರುಮಠದ
ಉಭಯ ಶ್ರೀಪಾದರ ನೇತೃತ್ವದಲ್ಲಿ
"ಶ್ರೀರಾಮ ಸತ್ರ"ಎಂಬ ನಾಮಧೇಯದೊಂದಿಗೆ
13/04/2021 ರಿಂದ
21/04/2021 ರ ವರೆಗೆ
ಮಟ್ಟು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
Sri " RamaSathra " - Sri Ramothsava
(Sri RamaNavami Uthsava)
13/04/2021to 21/04/2021
@ Sri Vishnumurthy Temple, Mattu
******
February 2021
In Mysuru
ಆತ್ಮೀಯ ಬಂಧುಗಳೇ,
60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಆಸ್ಪತ್ರೆ ಯಲ್ಲಿ ಉಚಿತ ಕೊರೋನ ಪ್ರತಿರೋಧ ಲಸಿಕೆಯನ್ನು ನಾಳೆ 01-03-2021ರಿಂದ ನೀಡಲಾಗುತ್ತಿದೆ, ಸಮಯ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ.
ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಮೊಬೈಲ್ ನಂಬರ್ ಗಳೊಂದಿಗೆ ಅಕ್ಕಮ್ಮಣ್ಣಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ.
ಖಾಸಗಿ ಆಸ್ಪತ್ರೆಗಳಲ್ಲಿ ರೂ.250/-ಪಾವತಿಸ ಬೇಕಿದ್ದು ಉಚಿತವಾಗಿ ಲಭ್ಯವಿರುವ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ನಿಮ್ಮಲ್ಲಿ ನನ್ನ ನಮ್ರ ವಿನಂತಿ.
- ಬಿ ವಿ ಮಂಜುನಾಥ್
ಮಹಾನಗರ ಪಾಲಿಕೆ ಸದಸ್ಯ
*******
ನೀವೂ ಬನ್ನಿ ನಿಮ್ಮೊಡನೆ ವಿಪ್ರ ಬಾಂಧವರನ್ನು ಕರೆತನ್ನಿ
ದಿ. 28-2-21 ರ ಭಾನುವಾರದಂದು ವಿಪ್ರ ಸಮ್ಮಿಲನ ಕಾರ್ಯಕ್ರಮವನ್ನು ಮೈಸೂರಿನ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದು.
ಸಕುಟುಂಬ ಸಪರಿವಾರ ಸಮೇತರಾಗಿ ವಿಪ್ರರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕೆಂದು ಮನವಿ.
ವಿಪ್ರ ಬಾಂಧವರು ಈ ವಿಚಾರವನ್ನು ಎಲ್ಲಾ ಬಾಂಧವರಿಗೂ share ಮಾಡಿ
ಸ್ಥಳ:ಸಿಂಧೂರ ಕನ್ವೆನ್ಷನ್ ಹಾಲ್. Mysuru
ಸಮಯ:ಬೆಳಗ್ಗೆ 8-00 ರಿಂದ 9-00 ಉಪಹಾರ
ಮಹಾಪೂಜೆ ಶ್ರೀ ಪೇಜಾವರ ಶ್ರೀ ಗಳಿಂದ 8-30 ರಿಂದ 9-00
ಸಭಾ ಕಾರ್ಯಕ್ರಮ ಬೆಳಗ್ಗೆ 10-00 ರಿಂದ 12.30 ರ ವರೆಗೆ.
******
Pravachana/Upanyasa from February 25, 2021 to March 28, 2021 in Uttaradi Mutt, Mysuru
ಶ್ರೀ ಗುರುಭ್ಯೋ ನಮಃ ||💐
* ವಿಶ್ವ ಮಧ್ವಮಹಾ ಪರಿಷತ್, ವಿಜಯಪುರ
* ಇಂಟ್ಯಾಚ್ ವಿಜಯಪುರ ಅಧ್ಯಾಯ,
*ಶ್ರೀ ವ್ಯಾಸಮಧ್ವ ಸಂಸ್ಕೃತ ವಿದ್ಯಾಲಯ, ವಿಜಯಪುರ, ಇವರ ಸಹಯೋಗದಲ್ಲಿ
ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿರುವ
"ವಾದಿರಾಜ-ಪುರಂದರ-ಕೃಷ್ಣದಾಸೋತ್ಸವ ರಸಪ್ರಶ್ನೆ ಕಾರ್ಯಕ್ರಮ"
* ಮಹಾಮಹಿಮ ಶ್ರೀ ವಾದಿರಾಜ ತೀರ್ಥರ, ಜನ್ಮತಿಥಿ ಮಾಘ ಶುಕ್ಲ ಪಕ್ಷ ದ್ವಾದಶಿ, (ಕಿ ಶ ೧೪೬೦-೧೬೦೦) ೫೪೧ನೇಯ ಜಯಂತಿ ಅಂಗವಾಗಿ ಹಾಗೂ
* ದಾಸ ಶ್ರೇಷ್ಠ ಶ್ರೀ ಪುರಂದರದಾಸರ, ಮತ್ತು
* ಶ್ರೀ ಕೃಷ್ಣದಾಸರ ಪುಣ್ಯ ತಿಥಿಯ ಅಂಗವಾಗಿ ಮಾಘ ಶುಕ್ಲ ದಶಮಿ ತಿಥಿಯ, ದಿನಾಂಕ 22-02-2021 ಸೋಮವಾರ ರಂದು ಮಧ್ಯಾಹ್ನ 2-30 ರಿಂದ ಸಂಜೆ 6-30ರ ವರೆಗೆ ರಸಪ್ರಶ್ನೆ ಹಾಗೂ ಸಂಗೀತ ಕಾರ್ಯಕ್ರಮ,
ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ನಗರದ ಹಾಗೂ ಜಿಲ್ಲೆಯ ಭಜನಾ ಮಂಡಳಿಗಳು ಭಾಗವಹಿಸಲು ವಿನಂತಿ.
ಮುಖ್ಯ ಅತಿಥಿಗಳಾಗಿ
ಪಂ. ವೇದನಿಧಿಆಚಾರ್ಯ
ಪಂ. ನರಹರಿ ಆಚಾರ್ಯ ಜೋಶಿ (ಮುತ್ತಗಿ)
ಡಾ. ಕೃಷ್ಣಕೊಲ್ಹಾರ ಕುಲಕರ್ಣಿ ಉಪಸ್ಥಿತರಿರುತ್ತಾರೆ
ಪಂ. ನರಹರಿ ಆಚಾರ್ಯ ಜೋಶಿ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಸಕಲ ಸದ್ಭಕ್ತರು ಆಗಮಿಸಲು ವಿನಂತಿ.
ಆನಂದ ಜೋಶಿ.
ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಹಾಗೂ
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ. ವಿಜಯಪುರ.
******
ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ "ಭಾವಿಸಮೀರ ಗುರುಕುಲದ"ದ ವಿದ್ಯಾರ್ಥಿಗಳಿಗೆ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಅನುಗ್ರಹದಿಂದ ನಡೆಯುತ್ತಿರುವ
ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲ ಮಹೋತ್ಸವ ಹಾಗೂ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜಯಂತ್ಯುತ್ಸವವು*
ಶಾರ್ವರಿ ಸಂವತ್ಸರದ ಮಾಘ ಶುದ್ಧ ಚಾಂದ್ರ ಮಧ್ವ ನವಮಿಯಿಂದ ತ್ರಯೋದಶೀ ಪರ್ಯಂತ ದಿನಾಂಕ ಫೆಬ್ರವರಿ 21 ರಿಂದ 25 ರವರೆಗೆ ಸೋದೆ ಶ್ರೀವಾದಿರಾಜ ಮಠದ ಆದಿ ಮಠವಾದ ಕುಂಭಾಸಿ ಮಠದಲ್ಲಿ ವೈಭವದಿಂದ ನಡೆಯಲಿದೆ. ಸಕಲ ಮಾಧ್ವ ಮಠಾಧೀಶರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ವಿದ್ವಾಂಸರ ಉಪನ್ಯಾಸ , ಸಂವಾದ , ವಿದ್ವದ್ಗೋಷ್ಠಿ ಹಾಗೂ ಪ್ರಸಿದ್ಧ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕುಂಭಾಸಿಯಲ್ಲಿ ನಡೆಯುವ ಜ್ಞಾನಕುಂಭಮೇಳದಲ್ಲಿ ಭಗವದ್ಭಕ್ತರು ಭಾಗವಹಿಸಿ ಶ್ರೀಹರಿ-ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ
ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ
ಶ್ರೀ ಭಾವಿಸಮೀರ ಗುರುಕುಲ, ಸೋದೆ.
ದಿವಾನರು
ಸೋದೆ ಶ್ರೀವಾದಿರಾಜ ಮಠ
SMSO SABHA's 143rd Annual Session live webcast in YouTube...
From 07.02.2021 to 13.02.2021 evening 07.00 pm to 08.00 pm
Click the link to watch...
http://YouTube.com/c/smsosabha
ಗೆಡ್ಡೆ ಗೆಣಸಿನ ಅದ್ಭುತ ಲೋಕ ನೋಡ ಬನ್ನಿ!
ಗೆಡ್ಡೆ ಗೆಣಸು ಮೇಳ
6 ಮತ್ತು 7ನೇ ಫೆಬ್ರವರಿ, ಶನಿವಾರ/ ಭಾನುವಾರ,
ನಂಜರಾಜ ಬಹದ್ದೂರ್ ಛತ್ರ , ಮೈಸೂರು ಬೆಳಿಗ್ಗೆ 10.30 ರಿಂದ ಸಂಜೆ 8 ರವರೆಗೆ
****
January 2021
13 jan 2021 opening on 14 jan
*******10 jan 2021
in bijapur ಇವತ್ತು ಸಂಜೆ 5.30 ಕ್ಕೆ ಅಜರೇಕರ ಚಾಳನಲ್ಲಿ ರಾಮಮಂದಿರ ಅಭಿಯಾನದ ಕುರಿತು ಶ್ರೀ ಕೆ ವಿ ಪಾಟೀಲ ಗುರುಗಳ ಮನೆಯಲ್ಲಿ ಬೈಠಕ್ ಇರುತ್ತದೆ. ಆ ಉಪವಸತಿಯ ಸ್ವಯಂಸೇವಕರು ಭಾಗವಹಿಸಬೇಕೆಂದು ವಿನಂತಿ. - sunil
from 7 January 2021
🌟 ಭಜನಾ ಮಂಡಳಿ ಸದಸ್ಯರಲ್ಲಿ ವಿನಂತಿ🌟
ರಾಮಧಾಮ ಪ್ರತಿಷ್ಠಾಪನೆ ನಂತರ 48 ದಿನಗಳ ಕಾಲ ಪ್ರತಿದಿನ ಸಂಜೆ 5-30 ರಿಂದ 7-00 ಘಂಟೆಯ ತನಕ ಶ್ರೀ ರಾಮಧಾಮದ ದೇವರ ಸನ್ನಿಧಿಯಲ್ಲಿ ಭಜನೆ ಮಾಡುವ ಅವಕಾಶ ಕಲ್ಪಿಸಲಾಗಿದೆ
ಆಸಕ್ತ ಭಜನಾ ಮಂಡಳಿ ಸದಸ್ಯರು ಸಂಪರ್ಕಿಸಬಹುದು
(ಈಗಾಗಲೇ ಕೆಲವು ಭಜನಾ ಮಂಡಳಿ ಸದಸ್ಯರು ತಮ್ಮ ದಿನಾಂಕವನ್ನು ನೊಂದಾಯಿಸಿ ಕೊಂಡಿದ್ದಾರೆ)
ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕವನ್ನು ಅನುವು ಮಾಡಿಕೊಡಲಾಗುವುದು ಮೊದಲು ಬಂದವರಿಗೆ ಮೊದಲ ಆದ್ಯತೆ
ರಾಮ ದೇವರ ಹಾಗೂ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಸೇವೆ ಮಾಡುವ ಸೌಭಾಗ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಎಸ್ ರವಿಕುಮಾರ್ 7204043565
********
January 7, 2021
at Pejavara Mutt Udayagiri Mysore
ಭಗವಧ್ಬಕ್ತರೆಲ್ಲರೂ ಶ್ರೀ ರಾಮಧಾಮ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೀತಾಪತಿ ಶ್ರೀ ರಾಮಚಂದ್ರ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ⭐
🌟 ಉಭಯ ಶ್ರೀ ಪಾದಂಗಳವರ ಅಮೃತ ಹಸ್ತದಿಂದ ನೆನ್ನೆ ಹಾಗೂ ಇಂದು ರಾಮಧಾಮ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು🌟
☀ ವಿಶ್ವೇಶ ಕೃಷ್ಣ ಭಜನಾ ಮಂಡಳಿಯಿಂದ ಮೊದಲ ದಿನದ ಭಜನಾ ಕಾರ್ಯಕ್ರಮ☀
☀ ಸಭಾ ಕಾರ್ಯಕ್ರಮದಲ್ಲಿ ಕು.ನಿತ್ಯಶ್ರಿಯಿಂದ ಪ್ರಾರ್ಥನೆ☀
☀ ಡಾll ದಿಪಿಕಾ ಪಾಂಡುರಂಗಿಯವರ ಅದ್ಬುತವಾದ ನಿರೂಪಣೆ☀
☀ ರಾಮಧಾಮದ ಸದಸ್ಯರಿಂದ ಉಭಯ ಶ್ರೀ ಪಾದಂಗಳವರಿಗೆ ಗೌರವ ಸಮರ್ಪಣೆ☀
☀ ದೇಣಿಗೆ ನೀಡಿದವರಿಗೆ ಹಾಗೂ ಸದಸ್ಯರಿಗೆ ಶ್ರೀ ಪಾದಂಗಳವರಿಂದ ಸನ್ಮಾನ☀
☀ ಉಭಯ ಶ್ರೀ ಪಾದಂಗಳವರಿಂದ ಅನುಗ್ರಹ ಸಂದೇಶ☀
☀☀☀☀☀☀☀
ತಂ ನಾರಸಿಂಹಂ ನಮಾಮಿ !
ಪವಿತ್ರ ಧನುರ್ಮಾಸದಲ್ಲಿ ಜ್ಞಾನಯಜ್ಞ ಸಂಹಿತಾಯಜ್ಞಗಳ ಸಂಗಮ
ಹರಿವಾಯುಗುರುಗಳ ಪರಮಾನುಗ್ರಹದಿಂದ ಪಂ ಕೊರ್ಲಹಳ್ಳಿ ನರಸಿಂಹಾಚಾರ್ಯರ ಅಪೇಕ್ಷೆಯಂತೆ ಅನೇಕ ವರ್ಷಗಳಿಂದ ನಡೆದ ಶ್ರೀಮನ್ಮಹಾಭಾರತಪ್ರವಚನಮಾಲಿಕೆಯ ಮಂಗಳಮಹೋತ್ಸವ ಹಾಗೂ ಬಲು ಅಪರೂಪದ ಯಜುರ್ವೇದಸಂಹಿತಾಹೋಮ ಗಳನ್ನೊಳಗೊಂಡ ಜ್ಞಾನ ಸಂಹಿತಾಯಜ್ಞಗಳು 29 - 12 - 2020 ರಿಂದ 05 - 01 - 2021 ರವರೆಗೆ ಪಂ ಕೊರ್ಲಹಳ್ಳಿ ಆಚಾರ್ಯರ ನಿವಾಸ "ಅನಂತಾಸನ" ದಲ್ಲಿ ಲೋಕಹಿತಕ್ಕಾಗಿ ನಡೆಯಲಿವೆ. ಈ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ಯಜ್ಞಪುರುಷನ ಅನುಗ್ರಹಕ್ಕೆ ಪಾತ್ರರಾಗಿ.
🙏 ಸರ್ವರಿಗೂ ಸುಸ್ವಾಗತ 🙏
***
No comments:
Post a Comment