SEARCH HERE

Monday, 20 December 2021

rss mysore activities in any year


*

RSS Mysuru - conducts shakhe every day, has 6 major festivals, viz, Hindu Samrajyotsava, Gurupuja Utsava, Rakshabandhan Utsava, Vijayadashami Utsava, Sankranti Utsava and Yugadi Utsava (Yugadi day is also founder Doctorji's birthday celebration day) apart from celebrating notable events like Ganeshotsava, Deepavali Deepotsava, Varshikotsaya of that particular Shakha and birthday celebrations of Guruji. All Swayamsevaks take part in each activity.

*

Know more here--> click--> https://raocollections.blogspot.com/2018/07/namaste-sada-vatsale-KNOW MORE ON rss.html

end. 29.08.2021

***


activities in the year 2025-2026

RSS CALENDAR OF EVENTS - VARSHADA CHATUVATIKEGALU 2025-2026 ವರ್ಷದ ಚಟುವಟಿಕೆಗಳು

It's well-known that the RSS is a highly disciplined organization. Every year, during Yugadi time, the Sangh prepares a calendar of events for various 'shakhas' or 'milans'. The following is the calendar of events for the year 2025-2026 with regard to 'MILAN', Lakshmipuram Nagara, Mysuru. This calendar prepared by me on the basis of minutes of the baithak, outlines important dates, meetings, and activities for the upcoming year, ensuring coordination and planning across different shakhas. With its meticulous planning, the RSS continues to foster a sense of community and discipline among its members.

April 16, 2025 ಬುಧವಾರ ಬೈಠಕ್ 

minutes details - ವರ್ಷದ ಚಟುವಟಿಕೆಗಳು 

  1. Apr 16 ಬುಧವಾರ ಪ್ರಹಾರ್ ದಿನ್  
  2. Apr 26 ಶನಿವಾರ ಕಾರ್ಯಕರ್ತ ಪ್ರಬೋಧ
  3. May 1 to 4 ಪ್ರಾರಂಭಿಕ್ ವರ್ಗ - 1 ಗುರುವಾರ ದಿಂದ 4 ಭಾನುವಾರ 
  4. May 11 ಭಾನುವಾರ  ಮಹಾನಗರ ಕಾರ್ಯಕರ್ತರ ಘೋಷಣೆ 
  5. May 16 ಶುಕ್ರವಾರ ಪ್ರಹಾರ್ ದಿನ್ 
  6. May 20 to 28 ವಸತಿ ಬೈಠಕ್ ಎಲ್ಲರು ಅಪೇಕ್ಷಿತರು - 20 ಮಂಗಳವಾರ ದಿಂದ 
  7. May 25 ಭಾನುವಾರ ಮುಖ್ಯ ಶಿಷ್ಕಕ್ ಜವಾಬ್ದಾರಿ ಘೋಷಣೆ 
  8. Jun 9 ಸೋಮವಾರ  ಹಿಂದೂ ಸಾಮ್ರಾಜ್ಯ ದಿನೋತ್ಸವ  ಜ್ಯೇಷ್ಠ ಶುಕ್ಲ ತ್ರಯೋದಶಿ +  ಬೈಠಕ್ ಅಪೆಕ್ಷಿತರು ಸ್ವಯಂಸೇವಕರು ಗುರುಪೂರ್ಣಿಮ ಉತ್ಸವದ ಬಗ್ಗೆ 
  9. Jun 16 ಸೋಮವಾರ ಪ್ರಹಾರ್ ದಿನ್ 
  10. Jul 10 ಗುರುವಾರ ಗುರುಪೂಜ ಉತ್ಸವ ಆಷಾಡ ಪೌರ್ಣಿಮೆ 
  11. Jul 16 ಬುಧವಾರ ಪ್ರಹಾರ್ ದಿನ್ 
  12. Aug 1 to 7 ಸಂಪರ್ಕ ಸಪ್ತಾಹ - 1 ಶುಕ್ರವಾರ ದಿಂದ 
  13. Aug 9 ಶನಿವಾರ ರಕ್ಷಾ ಬಂಧನ್ ಉತ್ಸವ  ಶ್ರಾವಣ ಪೌರ್ಣಿಮೆ
  14. Aug 16 ಶನಿವಾರ ಪ್ರಹಾರ್ ದಿನ್ 
  15. Sep 1 ಸೋಮವಾರ ಬೈಠಕ್ - ಅಪೆಕ್ಷಿತರು ವಸತಿ ಪ್ರಮುಖ್ + ಕಾರ್ಯವಾಹ ಮತ್ತು ಮೇಲ್ಪಟ್ಟು
  16. Sep 16 ಮಂಗಳವಾರ ಪ್ರಹಾರ್ ದಿನ್ 
  17. Sep 21 to 28 ಪ್ರಾಥಮಿಕ್ ಶಿಕ್ಷಾ ವರ್ಗ - 21 ಭಾನುವಾರ ದಿಂದ 28 ಭಾನುವಾರ
  18. Oct 2 ಗುರುವಾರ ವಿಜಯದಶಮಿ ಉತ್ಸವ  ಆಶ್ವಯುಜ ಶುಕ್ಲ ದಶಮಿ 
  19. Oct 12 ಭಾನುವಾರ ಮಹಾನಗರ ಸಂಚಲನ 
  20. Oct 16 ಗುರುವಾರ ಪ್ರಹಾರ್ ದಿನ್ 
  21. Nov x to x ಪ್ರಾರ್ಥನಾ ಸಪ್ತಾಹ - ವಾರ ನಿಶ್ಚಯ ಮಾಡಬೇಕು 
  22. Nov 16 ಭಾನುವಾರ ಪ್ರಹಾರ್ ದಿನ್ 
  23. Dec 16 ಮಂಗಳವಾರ ಪ್ರಹಾರ್ ದಿನ್  
  24. Dec 12 to 2೦ ವಸತಿ ಶಾಖಾ ಪ್ರಕ್ರಿಯೆ - 12 ಶುಕ್ರವಾರ ದಿಂದ 
  25. Dec 21 ಭಾನುವಾರ ಎಕತ್ರಿಕರಣ ಸಾಂಘಿಕ್ 
  26. Jan 14 ಬುಧವಾರ ಸಂಕ್ರಾಂತಿ ಉತ್ಸವ 
  27. Jan 16 ಶುಕ್ರವಾರ ಪ್ರಹಾರ್ ದಿನ್ 
  28. Feb 6 to 12 ಗುರೂಜಿ ಕಥೆ ಸಪ್ತಾಹ - 6 ಶುಕ್ರವಾರ ದಿಂದ 
  29. Feb 13 ಶುಕ್ರವಾರ ಮಾಘ ಕೃಷ್ಣ ಏಕಾದಶಿ ಗುರೂಜಿ ಜನ್ಮ ದಿನ ಬೆಳಿಗ್ಗೆ 5 ಗಂಟೆಗೆ
  30. Feb 15 ಭಾನುವಾರ ಶಿವರಾತ್ರಿ ಅಖಿಲ ಭರತ ಘೋಷ್ ದಿನ 
  31. Feb 16 ಸೋಮವಾರ ಪ್ರಹಾರ್ ದಿನ್ 
  32. Mar 16 ಸೋಮವಾರ ಪ್ರಹಾರ್ ದಿನ್ 
  33. Mar 13 to 19 ಡಾಕ್ಟರ್ ಜೀ ಕಥೆ ಸಪ್ತಾಹ - 13 ಶುಕ್ರವಾರ ದಿಂದ 
  34. Mar 20 ಶುಕ್ರವಾರ ಯುಗಾದಿ ಉತ್ಸವ  ಚೈತ್ರ ಶುಕ್ಲ ಪಾಡ್ಯ ಡಾಕ್ಟರ್ ಜೀ ಜನ್ಮ ದಿನ Yugadi
***

ವಿಶೇಷ ಚಟುವಟಿಕೆಗಳ ವೇಳಾಪಟ್ಟಿ  
ಸಹಲ್ June 3rd Week ದಿನ ನಿಶ್ಚಯ ಮಾಡಬೇಕು 
ಸ್ವಯಂಸೇವಕರು ಹತ್ತಿರದ ಒಂದು ಜಾಗದಲ್ಲಿ ಸೇರುವುದು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಕ್ರಮ + ಶಾಖಾ ಪ್ರಕ್ರಿಯೆ 

ಚಂದನ್ October 3rd Week ದಿನ ನಿಶ್ಚಯ ಮಾಡಬೇಕು 
ಸ್ವಯಂಸೇವಕರು ಮತ್ತು ಅವರ ಕುಟುಂಬ ಒಂದು ಬೆಳದಿಂಗಳ ರಾತ್ರಿ ಸೇರುವುದು. ಸಂಜೆ 6 ರಿಂದ 9.  

ಸ್ಪರ್ಧಾ ದಿನ  ದಿನ ನಿಶ್ಚಯ ಮಾಡಬೇಕು 
or
ಸೇವಾ ಚಟುವಟಿಕೆ  blood camp ದಿನ ನಿಶ್ಚಯ ಮಾಡಬೇಕು 

ಮಿಲನ್ ವಾರ್ಷಿಕೋತ್ಸವ - November 28 ಶುಕ್ರವಾರ

***

April 2025

ಆರೋಗ್ಯ ಭಾರತಿ ಮೈಸೂರು ವತಿಯಿಂದ ಪ್ರತಿ ತಿಂಗಳೂ ನಡೆಯುವ ಕಾರ್ಯಕ್ರಮ.
Arogya Bharati RSS Wing in collaboration with 👆👆


***

ಮೈಸೂರು ಮಹಾನಗರ ಪ್ರಾರಂಭಿಕ ವರ್ಗ

ಮೇ 1 ನೆಯ ತಾರೀಕು, ಗುರುವಾರ ಮಧ್ಯಾಹ್ನದಿಂದ ಮೇ 4 ನೆಯ ತಾರೀಕು ಭಾನುವಾರ ಮಧ್ಯಾಹ್ನ ವರೆಗೆ, 

ರಾಷ್ಟ್ರೋತ್ಥಾನ ಶಾಲೆ, ವಿಜಯನಗರ

8 ನೆಯ ತರಗತಿ ಪರೀಕ್ಷೆ ಬರೆದಿರುವ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ

ನೋಂದಣಿ ಶುರು ಮಾಡೋಣ 

***


May 2025

ಮೈಸೂರು ಮಹಾನಗರ ಪ್ರಾರಂಭಿಕ ವರ್ಗ 

- May 1 to May 4, 2025

conducted.

***



June 2025

Jyeshta Shukla Trayodashi ಹಿಂದೂ ಸಾಮ್ರಾಜ್ಯ ದಿನೋತ್ಸವ

Condudcted on June 9, 2025

***


July 2025

ಗುರುಪೂಜ ಉತ್ಸವ conducted

ಮಾಧವ ಶಾಖೆ ವತಿಯಿಂದ
July 10, 2025 ಗುರುವಾರ 5.30 pm
ಸ್ಥಳ - ಮಾಧವ ಕೃಪಾ ಲಕ್ಷ್ಮೀಪುರ ಮೈಸೂರು  

ಮಾಧವ ಮಿಲನ್ ವತಿಯಿಂದ 
July 11, 2025 ಶುಕ್ರವಾರ 7.30 pm
ಸ್ಥಳ - BSS ವಿದ್ಯೋದಯ ಕೃಷ್ಣಮೂರ್ತಿಪುರ ಮೈಸೂರು  

***


August 2025


ರಕ್ಷಾ ಬಂದನ ಉತ್ಸವ ಮಾಧವ ಶಾಖೆ ವತಿಯಿಂದ
Madhava Shakha (youth and children daily evening shakha)

Please attend
ರಕ್ಷಾ ಬಂಧನ್ ಉತ್ಸವ in Madhava Krupa on Saturday, August 9, 2025 at 5.30 pm. ಬೌಧಿಕ್: ಶ್ರೀ  
ಗಣವೇಶದಲ್ಲಿ (ಪದವೇಶ ರಹಿತ) 10 ನಿಮಿಷ ಮುಂಚಿತವಾಗಿ ಸೇರೋಣ.
**


ಮೈಸೂರು ಮಹಾನಗರ ಲಕ್ಷ್ಮೀಪುರಂನಗರ   ಮಾಧವ ಮಿಲನ್
"ರಕ್ಷಾಬಂಧನ್ ಉತ್ಸವ"  ದಿನಾಂಕ : 12.08.2025
ಸಮಯ: ರಾತ್ರಿ 7.30  ಸ್ಥಳ : ಮಾಧವಕೃಪಾ
ಬೌಧಿಕ್: ಶ್ರೀ ಗುರುಪ್ರಸಾದ್, ಮೈಸೂರು ಮಹಾನಗರ ಸಹ ಕಾರ್ಯವಾಹರು  
 
ನಾವೆಲ್ಲರೂ ಪದವೇಶ ರಹಿತ ಗಣವೇಶದಲ್ಲಿ 10 ನಿಮಿಷ ಮುಂಚಿತವಾಗಿ ಉಪಸ್ಥಿತರಿರೋಣ.
**
Rakshabandhan Utsava by Madhava Milan August 12, 2025
ps: Remember Actual festival day falls on Shravana Pournima Raksha Bandhan 9 August 2025 Saturday


**


Independence Day Dwajarohana

ನಾಳೆ 15 August 2025 ಬೆಳಗ್ಗೆ 7:30ಕ್ಕೆ ಮಾಧವ ಕೃಪಾದಲ್ಲಿ ಧ್ವಜಾರೋಹಣ ಇರುತ್ತದೆ. ಎಲ್ಲರೂ ಭಾಗವಹಿಸೋಣ.
- 14 August 2025
**
Conducted Dwajarohana on August 15, 2025
**


ಮಾಧವ ಕೃಪಾ ಗಣೇಶೋತ್ಸವ program details

competitions for Swayamsevaks August 15, 2025


Madhava Milan in action BSS Vidyoday Mysore August 15, 2025


competitions for women August 24, 2025


competitions for students August 23 and 24, 2025



Public Participation - Run!! August 24, 2025


Public Participation - Prepare Ganesh idol !! August 24, 2025



Prepare Ganesh Idol - For Registration click


**

**

ಮಾಧವ ಕೃಪಾ ಗಣೇಶೋತ್ಸವ

🙏 ನಮಸ್ತೇ🙏
   
👉 ದಿನಾಂಕ 27-8-2025  ಬುಧವಾರ ಸಂಜೆ 6-00ಕ್ಕೆ ಗಣೇಶನ ವಿಗ್ರಹ 
ಪ್ರತಿಷ್ಠಾಪನೆ 

👉 ಪ್ರತಿ ದಿನ ಬೆಳಿಗ್ಗೆ 8-00ಗಂಟೆಗೆ ಮತ್ತು 
 ರಾತ್ರಿ 8-00ಗಂಟೆಗೆ ಮಹಾಮಂಗಳಾರತಿ  

👉 ದಿನಾಂಕ 30-8-2025 ಶನಿವಾರ ದಂದು ಬೆಳಿಗ್ಗೆ 9-00ಗಂಟೆಗೆ 
ಗಣಹೋಮ, 
ಗಣಪತಿ ಪೂಜೆ ಮತ್ತು
ಮಾತೆಯರಿಂದ ಸಾಮೂಹಿಕ ಕರಿಗಡುಬು ಮಾಡುವ ಕಾರ್ಯಕ್ರಮ ಇರುತ್ತದೆ. ಮಾತಾ ಭಗನಿಯರಿಗೆಲ್ಲಾ ಸ್ವಾಗತ.  ಮಧ್ಯಾಹ್ನ 12-30ಕ್ಕೆ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಪ್ರಸಾದ ವಿನಿಯೋಗ {ಭೋಜನ}

ಗಮನಕ್ಕೆ 
👉 30-8-2025 ಶನಿವಾರದಂದು 
ಸಾಮೂಹಿಕ ಗಣಪತಿ ಪೂಜೆಗೆ ಕುಳಿತುಕೊಳ್ಳುವವರು ಮುಂಚಿತವಾಗಿ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು.

ಶ್ರೀ ನಾಗರಾಜ 9986167882
ಇವರಿಗೆ ಹೆಸರು ಮತ್ತು ನಕ್ಷತ್ರವನ್ನು ಸಂದೇಶ ಮೂಲಕ ಕಳಿಸಿ ಅಥವಾ ಕರೆ ಮಾಡಿ ತಿಳಿಸಬೇಕು.
ಇಂತಿ
ಅಧ್ಯಕ್ಷರು ಮಾಧವ ಕೃಪಾ ಗಣೇಶೋತ್ಸವ ಸಮಿತಿ
*****

ಸಾಂಸ್ಕೃತಿಕ ಕಾರ್ಯಕ್ರಮಗಳು
















***



ಆರೋಗ್ಯ ಭಾರತಿ, ಮೈಸೂರು, ಜಯನಗರ ಕಾರ್ಯಾಲಯ 👇👇👇👇
ಆಕ್ಯೂಪ್ರೆಷರ್ ಹಾಗೂ ಸು-ಜೋಕ್ ಉಚಿತ ಚಿಕಿತ್ಸಾ ಶಿಬಿರ
ಈ ಚಿಕಿತ್ಸಾ ಶಿಬಿರದಲ್ಲಿ ಬಿಪಿ, ಶುಗರ್, ಬೊಜ್ಜು ನಿವಾರಣೆ, ಗ್ಯಾಸ್ ಟ್ರಬಲ್, ಅಸಿಡಿಟಿ, ಅಸ್ತಮಾ, ಮೂಗು ಕಟ್ಟುವಿಕೆ (ಸೈನಸ್), ಅಲರ್ಜಿ, ಅಜೀರ್ಣತೆ, ವೆರಿಕೋಸ್ ವೈನ್ಸ್ , ತಲೆ ನೋವು, ಕುತ್ತಿಗೆ ನೋವು, (ಸ್ಟ್ಯಾಂಡಿಲಾಸಿಸ್), ಪಾರ್ಶ್ವವಾಯು (ಲಕ್ವ), ಮಂಡಿ ನೋವು, ಬೆನ್ನು ನೋವು, ಹಿಮ್ಮಡಿ ನೋವು, ಸಂಧಿವಾತ, ನಿದ್ರಾಹೀನತೆ, ಮಲಬದ್ಧತೆ, ಪಾದಗಳ ಉರಿ, ಊತ ಇನ್ನಿತರ ರೋಗಗಳು ಮತ್ತು ನೋವುಗಳನ್ನು ದೂರಮಾಡಬಲ್ಲ ಶಕ್ತಿಯನ್ನು ಈ ಚಿಕಿತ್ಸಾ ಪದ್ಧತಿ ಹೊಂದಿದೆ.
 ದಿನಾಂಕ: 14-8-2025, ಗುರುವಾರ, ಸಮಯ ಮಧ್ಯಾನ 2.30 ರಿಂದ 4.30 ಗಂಟೆಯವರೆಗೆ 
ಸ್ಥಳ # 136, 2nd ಮೇನ್ ರೋಡ್, 11th ಕ್ರಾಸ್ ಜಯನಗರ, ಮೈಸೂರು - 570014

ಸಂಪರ್ಕಿಸಿ:
9742634110   8431256312
***

29-8-2025 ಆತ್ಮೀಯರೇ, ಆರೋಗ್ಯ ಭಾರತಿ ಕಾರ್ಯಾಲಯ, ಜಯನಗರ ದಲ್ಲಿ ಇಂದು ಸಂಜೆ 5:00 ಗಂಟೆಗೆ ಗಣೇಶೋತ್ಸವದ ಪ್ರಯುಕ್ತ ಮಹಾ ಮಂಗಳಾರತಿ ಇರುತ್ತದೆ.
ಅನಂತರ ಡಾಕ್ಟರ್ ಚಂದ್ರಶೇಖರ್ ರವರಿಂದ 'ಮನೆ ಮದ್ದು' ಕಾರ್ಯಕ್ರಮವಿರುತ್ತದೆ.
ನೀವು ದಯಮಾಡಿ ಬನ್ನಿ.

***


Mysore Cinema Society (R) Mysuru 👇👇👇👇

ಮೈಸೂರು ಮಹಾನಗರ ಅಭ್ಯಾಸ ವರ್ಗ

28 ಆಗಸ್ಟ್  ಗುರುವಾರ
ಸಂಜೆ 7 pm - 9 pm
ಭಗಿನಿ ಸೇವಾ ಸಮಾಜ ವಿದ್ಯೋದಯ ಶಾಲೆ ಕೃಷ್ಣ ಮೂರ್ತಿ ಪುರಂ

ದಂಡ ತೆಗೆದುಕೊಂಡು ಬರೋಣ
***








*****






September 2025

September 2, 2025



protesting the proposed Dasara inauguration by Bhanu Mustaq






***

ದಿಗ್ವಿಜಯ ದಿವಸ್ – 2025  - 14 Sep 2025

ಆಯೋಜಕರು:
ರಾಷ್ಟ್ರ ಭಾರತಿ ಚಾರಿಟಬಲ್ ಟ್ರಸ್ಟ್ (ರಿ.),
ಮಾಧವ ಕೃಪಾ, ಜೆ.ಎಲ್.ಬಿ ರಸ್ತೆ, ಲಕ್ಷ್ಮೀಪುರಂ, ಮೈಸೂರು – 570004

ಹಿನ್ನೆಲೆ:
ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಅಮರವಾದ ಧರ್ಮೋಪದೇಶ ಮಾಡಿದರು. ಈ ಐತಿಹಾಸಿಕ ದಿನವನ್ನು "ದಿಗ್ವಿಜಯ ದಿನ"ವೆಂದು ಪ್ರತಿವರ್ಷ ಆಚರಿಸಲಾಗುತ್ತಿದೆ.

ವಿಷಯ:
💡 “ಯುವ ಸಮುದಾಯದಿಂದ ಭಾರತದ ಪರಮವೈಭವ”

ವಿಶೇಷ ಕಾರ್ಯಕ್ರಮ:
📖 ರಾಜ್ಯಮಟ್ಟದ ಭಾಷಣ ಸ್ಪರ್ಧೆ

👉 ಆಸಕ್ತ ಯುವ ವಿದ್ಯಾರ್ಥಿಗಳು ಗೂಗಲ್ ಫಾರ್ಮ್ ಮೂಲಕ ನೋಂದಾಯಿಸಬಹುದು.
ನೋಂದಣಿ ಲಿಂಕ್: https://forms.gle/jBBQLtNJVgU5gRtK7
ಅಥವಾ QR ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಬಹುದು.
ನಿಯಮಗಳು:

ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು.

ಭಾಷಣದ ಅವಧಿ ಗರಿಷ್ಠ 5+1 ನಿಮಿಷಗಳು.

ಭಾಗವಹಿಸುವವರು ತಮ್ಮ ಕಾಲೇಜಿನ ಗುರುತಿನ ಚೀಟಿ ತರಬೇಕು.

ತೀರ್ಪುಗಾರರ ನಿರ್ಧಾರವೇ ಅಂತಿಮ.

ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳು.

ಸ್ಥಳ:

ಬಿ.ಎಸ್.ಎಸ್ ವಿದ್ಯೋದಯ ಶಾಲೆ, ಕೃಷ್ಣಮೂರ್ತಿ ಪುರಂ, ಮೈಸೂರು – 570004

ದಿನಾಂಕ: 14-09-2025 (ಭಾನುವಾರ)
ಸಮಯ: ಬೆಳಿಗ್ಗೆ 9:30ರಿಂದ

ಸಂಪರ್ಕ:

ಶ್ರೀ ಸಿ ಕೆ ರುದ್ರಮೂರ್ತಿ: 9916821631

ಶ್ರೀ ಸತೀಶ್ ಹೆಚ್. ಬಿ.: 8550812101
***




*****



October 2025


ವಿಜಯದಶಮಿ ಉತ್ಸವ  ಆಶ್ವಯುಜ ಶುಕ್ಲ ದಶಮಿ


*****


November 2025



*****

December 2025


*****




January 2026

14 ಸಂಕ್ರಾಂತಿ ಉತ್ಸವ 


*****


February 2026

Feb 13 ಶುಕ್ರವಾರ ಮಾಘ ಕೃಷ್ಣ ಏಕಾದಶಿ ಗುರೂಜಿ ಜನ್ಮ ದಿನ ಬೆಳಿಗ್ಗೆ 5 ಗಂಟೆಗೆ

***




March 2026

March 20 ಶುಕ್ರವಾರ ಯುಗಾದಿ ಉತ್ಸವ  ಚೈತ್ರ ಶುಕ್ಲ ಪಾಡ್ಯ ಡಾಕ್ಟರ್ ಜೀ ಜನ್ಮ ದಿನ Yugadi

*****


*****


RSS's ಪಂಚ ಪರಿವರ್ತನ್ from October 2024

  1. ಕುಟುಂಬ ಪ್ರಬೋಧನ್
  2. ಸಾಮರಸ್ಯ
  3. ಪರ್ಯಾವರಣ
  4. ಸ್ವದೇಶಿ
  5. ನಾಗರೀಕ ಶಿಷ್ಟಾಚಾರ

***


Prarthana

ಗಮನಿಸಿರಿ ಕಲಿಯುವ ಮೊದಲು

before learning please note 👇👇

ಕೆಂಪು - ಮಹಾಪ್ರಾಣ, ಒತ್ತಿ ಹೇಳಬೇಕು 
ಹಸಿರು - ಅನುಸ್ವಾರ ಬದಲಾಗಿರುವುದನ್ನು ಗಮನಿಸಿ

ರಾಗದಲ್ಲಿ ಗಮನಿಸಬೇಕಾದ ಏರಿಳಿತ  👇🏿

⤴ ಮೇಲೆ - ಸಾಲಿನ ಕೊನೆಯಲ್ಲಿ ಏರಿಸಬೇಕು

----> ನೇರ - ಸಾಲನ್ನು ಹೇಳುವಾಗ ಏರಿಳಿತಗಳಿಲ್ಲ 

   ⤵  ಕೆಳಗೆ - ಸಾಲಿನ ಕೊನೆಯಲ್ಲಿ ಇಳಿಸಬೇಕು⤵️

as per RSS manual


ನಮಸ್ತೇ ಸದಾ ವತ್ಸಲೇ ಮಾತೃಭೂಮೇ 

ತ್ವಯಾ ಹಿಂದು ಭೂಮೇ ಸು°ವ್ ವರ್ಧಿತೋsಹಮ್ -----> 

ಮಹಾ ಮಂಗಲೇ ಪುಣ್ಯ ಭೂಮೇ ತ್ವದರ್ಥೇ    

ಪತತ್ವೇ ಕಾಯೋ ನಮಸ್ತೇ ನಮಸ್ತೇ  ----->


ಪ್ರಭೋ ಶಕ್ತಿಮನ್ ಹಿಂದು ರಾಷ್ಟ್ರಾಂಗ ಭೂತಾ  

ಇಮೇ ಸಾದರನ್  ತ್ವಾನ್ನಮಾಮೋ ವಯಮ್  ----->

ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್    

ಶುಭಾ ಮಾಶಿನ್  ದೇಹಿ ತತ್ಪೂರ್ತಯೇ  ----->

ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್  

ಸುಶೀಲನ್ ಜಗದ್ಯೇನ ನಮ್ರಂ ವೇತ್  ----->

ಶ್ರುತನ್ ಚೈವ ಯತ್  ಕಂಟ ಕಾ ಕೀರ್ಣ ಮಾರ್ಗಮ್ 

ಸ್ವಯಂ ಸ್ವೀಕೃತನ್ ನಃ ಸುಗನ್ ಕಾರಯೇತ್ 2  ----->


ಸಮುತ್ಕರ್ಷ ನಿಃ ಶ್ರೇಯ ಸಸ್ಯೈಕ ಮುಗ್ರಮ್  

ಪರಮ್ ಸಾನನ್ನಾಮ ವೀರ ವ್ರತಮ್  ----->

ತದಂತಃ  ಸ್ಫುರ ತ್ವಕ್ಷಯಾ ಧ್ಯೇಯ ನಿಷ್ಠಾ 

ಹೃದಂತಃ ಪ್ರಜಾ ಗರ್ತು ತೀವ್ರಾನಿಶಮ್  ----->

ವಿಜೇತ್ರೀ ಚ ನಃ ಸಂಹತಾ ಕಾರ್ಯ ಶಕ್ತಿರ್  

ವಿಧಾಯಾಸ್ಯ ರ್ಮಸ್ಯ ಸವ್-ರಕ್ಷಣಮ್----> (ವ್-prenounce in between ವ್ & ಮ್ )

ಪರ°ವ್ ವೈಭವನ್ನೇತು  ಮೇ ತತ್ ಸ್ವರಾಷ್ಟ್ರಮ್  

ಸಮರ್ಥಾ ವತ್ವಾ ಶಿಷಾ ತೇ ಭೃಶಮ್ 3  ----->

ಭಾರತ ಮಾತಾ ಕೀ ಜಯ್  ----->

****


BECOME A MEMBER IN RSS via ONLINE

           CLICK or Press-->  MEMBER REGISTRATION  


*****

for शारीरिक शिक्षाक्रम Sangh Sharirik Shiksha 


for

for Deshabhakti Geet

click-->    RSS SONGS - GEET GANGA
AND


for RSS website

click-->   RSS ORGANISATION


for HSS website

click-->  HSS ORGANISATION


for RSS Women's wing Website

click-->     RASHTRA SEVIKA SAMITI

.some specimen

seva samachar bulletin January 2024

seva samachar jan 2024

baudhik February 2024

baudhik feb 2024

***



Modi on RSS August 15, 2025


*****


*

Know more here--> click--> https://raocollections.blogspot.com/2018/07/namaste-sada-vatsale-rss-song.html

end

***



No comments:

Post a Comment