SEARCH HERE

Friday 1 October 2021

ವೈಕುಂಠ ಲೋಕ

 ವೈಕುಂಠ ಲೋಕ 🌹

ಈ ಲೋಕ ಶ್ರೀ,  ಭೂ, ದುರ್ಗ್ ಭಾಗ ಗಲಿಂದ ವಿಭಕ್ತ ಗಳಾಗಿದೆ.

ಶ್ರೀ ಭಾಗ  ಇದು 28 +23 ಕೋಟಿ ಉದ್ದಾಗಳದ ಭಾಗವೇ ಶ್ರೀ ಭಾಗ ಅಪ್ರಾಕೃತ ಮಧ್ಯದಲಿ ಶ್ರೀ ಹರಿ ಮಂದಿರ ಸುತ್ತಲೂ 3  ಪ್ರಾಕಾರ ಗಳು ಪುನಃ ವಿರಾಜ ನದಿ ಹೊರಗೇ 7 ಪ್ರಾಕಾರ ಗಳು ಪುನಃ ವಿರಾಜಾ ನದಿ.  ದಕ್ಷಿಣಕೆ  28+11/2  28+1 ಕೋಟಿ ಯೋಜನೆ ಗಳ ತೀರ ದಿಂದಾ  ಕೂಡಿದ ಆರಾಸುಧಾ ಸಮುದ್ರ ಇದೇ ಇದು ಅಪ್ರಾಕೃತ. ಈ ಶ್ರೀ ಭಾಗದ ದಕ್ಷಿಣ ಕೆ 28+21/2  ಕೋಟಿ ಯೋಜನ ಗಳ ಉದ್ದಗಳದ  ಭೂಭಾಗವಿದೆ ಇದರಲ್ಲಿ ಆರಾಸುಧಾ ಸಮುದ್ರ  ತೀರ  ಪ್ರಾಂತ ಇದಕ್ಕೆ ಸೇರಿದಂತೆ 7 ಪ್ರಾಕಾರಗಲು ಇವೆ ಇದೆಲ್ಲಾ ಪ್ರಾಕೃತ ಉತ್ತರ ದಿಕ್ಕಿನಲ್ಲಿ ನಲ್ಲಿ ನು ಇದರಂತೆ ನ್ಯಾ (ಣ)  ಸುಧಾ ಸಮುದ್ರ ದಿಂದಾ ಕೂಡಿದ ಪ್ರಾಕೃತ ದುರ್ಗಾ ಭಾಗವಿದೇ


💐 ಶ್ವೇತ ದ್ವೀಪ 💐

ಕ್ಷೀರ ಸಮುದ್ರ ದಲ್ಲಿ ಶ್ವೇತದೀಪವಿದೆ. ಇದು 24+24 ಲಕ್ಷ ಯೋಜನೆ ಗಳ ಉದ್ದ, ಅಗಳ ದಿಂದಾ ಕೂಡಿದೆ. ಇದರ ಮಧ್ಯೆ ದಲ್ಲಿ 24+12  ಲಕ್ಷಯೋಜನ ಉದ್ದ ಅಗಳಉಳ್ಳ ಶ್ರೀ ಭಾಗವಿದೇ ಇದಕ್ಕೇ ದಕ್ಷಣ ದಲ್ಲಿ  ಆರಾ ಸುಧಾ ಸಮುದ್ರದಿಂದಾ ಕೂಡಿದ 24+6  ಲಕ್ಸ ಯೋಜನೆ ಗಳ ಉದ್ದ ಅಗಳ ಉಳ್ಳ  ಭೂಭಾಗವಿದೇ  ಇದರಂತೆ  ಉತ್ತರ ದಲ್ಲಿ  ನ್ಯಾ( ಣ)  ಸುಧಾ ಸಮುದ್ರ ದಿಂದಾ ಕೂಡಿದ  24+6 ಲಕ್ಷ ಯೋಜನ ಗಳ ಉದ್ದ  ಅಗಲ ಉಳ್ಳ ದುರ್ಗ ಭಾಗವಿದೆ. ಈ ಶ್ವೇತ ದ್ವೀಪದಲ್ಲಿ   ಭಗವಂತನು ವಾಸುದೇವ ಎಂಬೋ ಹೆಸರು ಇಂದಾ ಶೇಷ ಪರ್ಯಂಕ ದಲ್ಲಿ ಸದಾ ವಾಸಮಾಡುವನು


🌹 ಅನಂತಾಸನ 🌹

 ಅನಂತಾಸನ ಘನೋದಕದಲ್ಲಿದೇ ಇದು 3+3  ಲಕ್ಷ ಯೋಜನ ಗಳ ಉದ್ದ ಅಗಳ ಉಲ್ಲದಾಗಿ  ಮಧ್ಯದಲ್ಲಿ 3+2 ಲಕ್ಷ ಯೋಜನ ಗಳ  ಉದ್ದ ಅಗಳ ಉಳ್ಳ  ಶ್ರೀ ಭಾಗದಿಂದಾ ಕೂಡಿದೇ ಇದಕ್ಕೆ ದಕ್ಷಣ ದಲ್ಲಿ ಆರಾ ಸುಧಾ ಸಮುದ್ರ ದಿಂದಾ ಕೂಡಿದ 3 ಲಕ್ಷ 50 ಸಾವಿರ ಯೋಜನ  ಉದ್ದ ಅಗಳ ಉಳ್ಳ   ಭೂಭಾಗ ವಿದೇ.  ಇದರಂತೆ ಉತ್ತರದಲ್ಕಿ  ನ್ಯಾ(ಣ) ಸುಧಾ ಸಮುದ್ರ ದಿಂದಾ ಕೂಡಿದ   3 ಲಕ್ಷ 50 ಸಾವಿರ ಯೋಜನ ಗಳ   ಉದ್ದ  ಅಗಲ ಉಳ್ಳ  ದುರ್ಗ ಭಾಗವಿದೇ ಈ ಅನಂತಾಸನ ದಲ್ಲಿ ಭಗವಂತನು  ನಾರಾಯಣ ಎನ್ನುವ ಹೆಸರು ಇಂದಾ ಸದಾ ಕುಳಿತಿರುತ್ತಾನೇ

***


No comments:

Post a Comment