SEARCH HERE

Tuesday, 30 November 2021

recipes

 recipes






preparing mudde in 5 minutes




 ಹಸಿಮೆಣಸಿನ ಉಪ್ಪಿನ ಕಾಯಿ


ಒಂದೇ ರೀತಿ ಉಪ್ಪಿನಕಾಯಿ ತಿಂದು ಬೋರ್ ಆಗಿದ್ಯಾ? ಹಾಗಾದರೆ ಹಸಿಮೆಣಸಿನ ಉಪ್ಪಿನ ಕಾಯಿ ಟ್ರೈ ಮಾಡಿ… ಈಸಿ ರೆಸಿಪಿ

ಹಸಿಮೆಣಸಿನ ಉಪ್ಪಿನಕಾಯಿ ಟ್ರೈ ಮಾಡಿ.. ಎಷ್ಟು ಈಸಿಯಾಗಿ ಮಾಡಬಹುದು ಗೊತ್ತಾ?

ಬೇಕಾಗುವ ಸಾಮಗ್ರಿ:

ಹಸಿ ಮೆಣಸು

ಎಣ್ಣೆ

ಸಾಸಿವೆ

ಹುಣಸೆ ಹಣ್ಣು

ಉಪ್ಪು

ಮಾಡುವ ವಿಧಾನ:

ಮೊದಲಿಗೆ ಹಸಿ ಮೆಣಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.

ನಂತರ ಎಣ್ಣೆಯನ್ನು ಬಿಸಿಗಿಡಿ. ಆ ಎಣ್ಣೆಗೆ ಹಸಿ ಮೆಣಸು, ಸಾಸಿವೆ ಹಾಕಿ ಹುರಿಯಿರಿ.

ಆ ನಂತರ ಅದಕ್ಕೆ ಉಪ್ಪು,  ಹುಣಸೆ ಹಣ್ಣಿನ ರಸವನ್ನು ಹಾಕಿದರೆ ಉಪ್ಪಿನ ಕಾಯಿ ರೆಡಿ..

***


No comments:

Post a Comment