SEARCH HERE

Tuesday, 1 January 2019

ನಕ್ಷತ್ರ stars nakshatra

Stars Nakshatra
ನಕ್ಷತ್ರಗಳ ವೃಕ್ಷಗಳು... 

1,  ಅಶ್ವಿನಿ:-- ಕಾಸರಕ ವೃಕ್ಷ.
2,  ಭರಣಿ:-- ನೆಲ್ಲಿಕಾಯಿ ಮರ.
3,  ಕೃತ್ತಿಕಾ :--  ಅತ್ತಿಮರ.
4,  ರೋಹಿಣಿ :-- ನೇರಳೆಮರ. 
5,  ಮೃಗಶಿರ :-- ಕಗ್ಗಲಿಮರ.
6,  ಆರಿದ್ರ :-- ಶಿವನಿ.
7,  ಪುನರ್ವಸು :-- ಬಿದಿರು. 
8,  ಪುಷ್ಯ:-- ಅಶ್ವತ್ಥ, ಅರಳಿಮರ.
9,  ಆಶ್ಲೇಷ :-- ನಾಗ ಸಂಪಿಗೆ. 
10, ಮಘ :-- ಆಲದಮರ. 
11, ಪುಬ್ಬಾ :-- ಮುತ್ತುಗದ ಮರ.
12, ಉತ್ತರ:--  ಬಸರಿಮರ. 
13, ಹಸ್ತ :-- ಅಮಟೆಮರ.
14, ಚಿತ್ತಾ :-- ಬಿಲ್ವಮರ. 
15, ಸ್ವಾತಿ :-- ಮತ್ತಿಮರ.
16, ವಿಶಾಖ :-- ಹಣ್ಣು ಸಂಪಿಗೆ. 
17, ಅನೂರಾಧ :-- ರಂಜಲಮರ. 
18, ಜೇಷ್ಠ:-- ಬೂರಲಮರ. 
19, ಮೂಲ:-- ಶ್ರೀಗಂಧ.
20, ಪೂರ್ವಾಷಾಢ :-- ಕರೀಮುತ್ತಲ, ಅಶೋಕ.
21, ಉತ್ತರಾಷಾಢ :-- ಹಲಸಿನಮರ. 
22, ಶ್ರವಣ:-- ಎಕ್ಕೆದಗಿಡ. 
23, ಧನಿಷ್ಠ:-- ಬನ್ನಿಮರ, ಶಮೀ. 
24, ಶತಭಿಷ :-- ಕದಂಬ.
25, ಪೂರ್ವಾಭಾದ್ರ :- ಬೇವಿನಮರ.
26,ಉತ್ತರಾಭಾದ್ರ:-- ಮಾವಿನಮರ.
27,ರೇವತಿ:-- ಇಪ್ಪೆಮರ.
***

















 













***

No comments:

Post a Comment